text
stringlengths
0
61.5k
Mar 10, 2017, 05.21 PM
ಎಸ್‌ಸಿ, ಎಸ್‌ಟಿ ನೌಕರರಿಗೆ ಬಡ್ತಿ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದ್ದನ್ನು ಖಂಡಿಸಿ ಮತ್ತು ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಿ ಎಸ್‌ಸಿಎಸ್‌ಟಿ ಜನಪ್ರತಿನಿಧಿಗಳ ಮನೆ ಮುಂದೆ ಮಾ. 12ರಂದು ಧರಣಿ ನಡೆಸಲಾಗುವುದು ಎಂದು ಬಹುಜನ ವಿದ್ಯಾರ್ಥಿ ಘಟಕದ ಜಿಲ್ಲಾ ಸಂಯೋಜಕ ಅನಿಲ್‌ ಟೇಂಗಳಿ ತಿಳಿಸಿದರು.
ಬಡ್ತಿ ಮೀಸಲು ಪ್ರಕರಣ, ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಪರಾಮರ್ಶೆ
Mar 09, 2017, 10.42 AM
ಬಡ್ತಿ ಮೀಸಲು ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪುನರ್‌ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸರಕಾರ ಇನ್ನೂ ಪರಾಮರ್ಶೆ ನಡೆಸುತ್ತಿದೆ.
ಸುಪ್ರೀಂ ಆದೇಶದ ಪಾಲನೆ ಇಕ್ಕಟ್ಟಿನಲ್ಲಿ ಕರ್ನಾಟಕ ಸರಕಾರ: ಬಡ್ತಿ ಸ್ಥಗಿತ
Mar 08, 2017, 11.27 AM
ಮೀಸಲಿನಡಿಯ ಬಡ್ತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ಇಕ್ಕಟ್ಟಿನಲ್ಲಿ ಸಿಲುಕಿರುವ ರಾಜ್ಯ ಸರಕಾರ, ಸದ್ಯಕ್ಕೆ ಎಲ್ಲ ಇಲಾಖೆಗಳ ಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಬಡ್ತಿ ಮೀಸಲು ರದ್ದು: ದಲಿತ ನೌಕರರಿಗೆ ಅನ್ಯಾಯ
Mar 07, 2017, 06.05 AM
ವಿಕ ಸುದ್ದಿಲೋಕ ಕೋಲಾರ ಸರಕಾರದ ನಾನಾ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ದಲಿತ ನೌಕರರಿಗೆ ಬಡ್ತಿ ಮೀಸಲಾತಿ ರದ್ದತಿಯಿಂದ ಅನ್ಯಾಯವಾಗಿದ್ದರೂ ಸಮುದಾಯದ ಯಾವೊಬ್ಬ ಸಂಸದರೂ ಈ ಬಗ್ಗೆ ...
ಶೋಷಿತರ ಮೇಲೆ ನ್ಯಾಯಾಂಗದ ಗದಾಪ್ರಹಾರ
Mar 07, 2017, 08.27 AM
ಬಡ್ತಿ ಮೀಸಲು ರದ್ದುಗೊಳಿಸುವ ಸವೋಚ್ಛ ನ್ಯಾಯಾಲಯದ ತೀರ್ಪು ಶೋಷಿತ ಜಾತಿಗಳ ಮೇಲೆ ನ್ಯಾಯಾಂಗದ ಗದಾಪ್ರಹಾರ ದಂತಿದೆ ಎಂದು ಆದಿಜಾಂಬವ ಮಠದ ಷಡಕ್ಷ ರಮುನಿ ಸ್ವಾಮೀಜಿ ಆರೋಪಿಸಿದರು.
ಬಡ್ತಿ ಮೀಸಲು ರದ್ದು: ಮೇಲ್ಮನವಿಗಾಗಿ ಪ್ರತಿಭಟನೆ
Mar 04, 2017, 05.04 PM
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ಬಡ್ತಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿರುವ ಸುಪ್ರಿಂಕೋರ್ಟ್‌ ರದ್ದುಪಡಿಸಿದ್ದರಿಂದ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿ ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲಾತಿ ಹೋರಾಟ ಜಿಲ್ಲಾ ಸಮನ್ವಯ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೃಹತ್‌ ರಾರ‍ಯಲಿ ನಡೆಸಿದರು.
ಬಡ್ತಿ ಮೀಸಲು ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ
ಬಡ್ತಿ ಮೀಸಲು ರಕ್ಷಿಸಲು ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷ ಣಾ ವೇದಿಕೆ ಕಾರ್ಯಕರ್ತರು ಮೌನ ಪ್ರತಿಭಟನೆನಡೆಸಿದರು.
ಬಡ್ತಿ ಮೀಸಲು: ಮೇಲ್ಮನವಿಗೆ ದಸಂಸ ಆಗ್ರಹ
ಬಡ್ತಿ ಮೀಸಲು ತೀರ್ಪು ಪುನರ್‌ ಪರಿಶೀಲಿಸುವಂತೆ ಸುಪ್ರಿಂಕೋರ್ಟ್‌ಗೆ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಡ್ತಿ ಮೀಸಲು ಕಗ್ಗಂಟ್ಟು: ಪ್ರಭಾರ ಬಡ್ತಿ ಪ್ರಕರಣದಿಂದ 2 ಸಾವಿರ ಕೋಟಿಗೂ ಅಧಿಕ ಹೊರೆ ನಿಶ್ಚಿತ
ಬಡ್ತಿ ಮೀಸಲು ಕಗ್ಗಂಟಿನೊಂದಿಗೆ 'ಪ್ರಭಾರ ಬಡ್ತಿ' ಪ್ರಕರಣವೂ ರಾಜ್ಯ ಸರಕಾರಕ್ಕೆ ಸವಾಲಾಗಿ ಕಾಡುವ ಸಾಧ್ಯತೆ ನಿಚ್ಚಳವಾಗಿದೆ...
ಎಸ್ಸಿಎಸ್ಟಿ ವರ್ಗಗಳಿಗೆ ಬಡ್ತಿ: ಮೀಸಲು ಮುಂದುವರೆಸಲು ಆಗ್ರಹ
ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರೆಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಮೀಸಲು ಬಡ್ತಿ ರದ್ದು ಆದೇಶಕ್ಕೆ ಬಿವಿಎಸ್‌ ಖಂಡನೆ
ವಿಕ ಸುದ್ದಿಲೋಕ ಮಡಿಕೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಡ್ತಿಯಲ್ಲಿ ಮೀಸಲು ನೀಡುವ ರಾಜ್ಯ ಸರಕಾರದ ಆದೇಶವನ್ನು ರದ್ದುಪಡಿಸಿದ ಸುಪ್ರಿಂಕೋರ್ಟ್‌ ಕ್ರಮವನ್ನು ...
ಬಡ್ತಿ ಮೀಸಲು ಸಂರಕ್ಷಣೆಗೆ ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ
ಎಸ್‌ಸಿ,ಎಸ್‌ಟಿಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ ಬಹಜನ ಸಮಾಜಪಾರ್ಟಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆನಡೆಯಿತು.
ಬಿಎಸ್‌ಪಿ ಪ್ರತಿಭಟನೆ....
ರಾಜ್ಯ ಸರಕಾರ ಎಸ್ಸಿ,ಎಸ್‌ಟಿ ವರ್ಗಗಳ ಬಡ್ತಿ ಮೀಸಲು ಸಂರಕ್ಷಿಸಲು ಕೂಡಲೇ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಎಸ್‌ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದಿಂದ ಮರು ಪರಿಶೀಲನಾ ಅರ್ಜಿ ಸಲ್ಲಿಕೆಗೆ ಆಗ್ರಹ
ಎಸ್ಸಿ- ಎಸ್ಟಿ ವರ್ಗಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿ ಸೋಮವಾರ ಬಹುಜನ ಸಮಾಜ ಪಕ್ಷದಿಂದ ಬೀದರ್‌ನ ಡಿಸಿ ಕಚೇರಿ ಎದುರು ಧರಣಿ ನಡೆಯಿತು.
ಕೇಂದ್ರ ಬಜೆಟ್‌ಗೆ ವಿರೋಧ: ದಸಂಸ ಪ್ರತಿಭಟನೆ
Feb 21, 2017, 05.08 AM
ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ‍್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸುಪ್ರೀಂ ತೀರ್ಪಿನ ದಿನವೇ 42 ಮಂದಿಗೆ ಪ್ರಮೊಷನ್‌
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ್ತಿ ಮೀಸಲು ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ...
ಮೇಲ್ಮನವಿ ಸಲ್ಲಿಸಲು ಡಿಎಸ್‌ಎಸ್‌ ಆಗ್ರಹ
ಸುಪ್ರೀಂಕೋರ್ಟ್‌ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ ಮೀಸಲು ರದ್ದುಗೊಳಿಸಿ ತೀರ್ಪು ನೀಡಿದ್ದನ್ನು, ಪ್ರಶ್ನಿಸಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟರ ಮೀಸಲು ತೀರ್ಪು ಪ್ರಕರಣ
Feb 12, 2017, 07.55 AM
ಪರಿಶಿಷ್ಟ ನೌಕರರಿಗೆ ಬಡ್ತಿ ಮೀಸಲು ರದ್ದುಪಡಿಸಿರುವ ಆದೇಶದ ಮರುಪರಿಶೀಲನೆ ಕೋರಿ ರಾಜ್ಯ ಸರಕಾರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಕ್ಷೀಣವಾಗಿದೆ.
ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್ | David Warner leaves an emotional reply after fan says 'No post by SRH about you' - kannada MyKhel
» ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್
ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್
Published: Monday, June 28, 2021, 18:35 [IST]
ಅಭಿಮಾನಿಗೆ ಭಾವನಾತ್ಮಕ ಉತ್ತರ ಕೊಟ್ಟ ಡೇವಿಡ್ ವಾರ್ನರ್ | Oneindia Kannada
ನವದೆಹಲಿ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಭಾರತೀಯ ಹಾಡುಗಳಿಗೆ ನೃತ್ಯ, ಅಭಿನಯ ಮಾಡುತ್ತ ಭಾರತೀಯ ಅಭಿಮಾನಿಗಳನ್ನು ವಾರ್ನರ್ ಹೆಚ್ಚು ರಂಜಿಸುತ್ತಿರುತ್ತಾರೆ. ಆಗಾಗ ತಮ್ಮ ಕುಟುಂಬಸ್ಥರ ಫೋಟೋ, ವಿಡಿಯೋ ಕೂಡ ಶೇರ್ ಮಾಡುತ್ತಿರುತ್ತಾರೆ. ಹೀಗಾಗಿ ವಾರ್ನರ್‌ಗೆ ಆಸ್ಟ್ರೇಲಿಯಾದಲ್ಲಲ್ಲದೆ ಭಾರತದಲ್ಲೂ ಅಪಾರ ಸಂಖ...
ಇತ್ತೀಚೆಗೆ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಾರಣ, ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಅಭಿಮಾನಿಯೊಬ್ಬನ ಪ್ರಶ್ನೆಗೆ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ. ವಾರ್ನರ್ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಈ ಪ್ರಕ್ರಿಯಿಯೆ ಸಾಕ್ಷಿ ಹೇಳುತ್ತಾದೆ.
ಏನದು ಪೋಸ್ಟ್?
ಡೇವಿಡ್ ವಾರ್ನರ್ ನಾಯಕರಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಜೂನ್ 25ರ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ (ಟ್ವಿಟರ್, ಇನ್‌ಸ್ಟಾ) ಒಂದು ಪೋಸ್ಟ್‌ ಹಾಕಿಕೊಂಡಿತ್ತು. 'ನೀವು ಊಟ ಕದಿಯಲು ಹೋಗುತ್ತಿರುವಾಗ, ತಮ್ಮನ ಕೈಗೆ ಸಿಕ್ಕಿ ಬೀಳುತ್ತೀರಿ. ಯಾರು ಹೀಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ ಅವರಿಗೆ ಟ್ಯಾಗ್ ಮಾಡಿ' ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿತ್ತು. ಪೋಸ್ಟ್...
ವಾರ್ನರ್ ಹೆಸರಿಸಿದ ಅಭಿಮಾನಿ
2021ರ ಐಪಿಎಲ್ ಸೀಸನ್ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿದ್ದರು. ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದರಿಂದ ವಾರ್ನರ್ ಕೆಳಗಿಳಿಸಿ ಕೇನ್ ವಿಲಿಯಮ್ಸನ್‌ಗೆ ತಂಡದ ನಾಯಕತ್ವದ ನೀಡಲಾಗಿದೆ. ಆದರೆ ಎಸ್‌ಆರ್‌ಎಚ್ ಸಾಮಾಜಿಕ ಜಾಲತಾಣದಲ್ಲಿ ಏನೇ ಪೋಸ್ಟ್‌ ಮಾಡಿದರೂ ಅಲ್ಲಿ ವಾರ್ನರ್ ನೆನಪಿಸಿ ಅಭಿಮಾನಿಗಳು ರಿಪ್ಲೇ ಮಾಡುತ್ತಿರುತ್ತಾರೆ. ಈ ಬಾರಿಯೂ ಎಸ್‌ಆರ್‌ಎಚ್...
ವಾರ್ನರ್ ಭಾವನಾತ್ಮಕ ಕಾಮೆಂಟ್
ವಾರ್ನರ್ ಹೆಸರು ಉಲ್ಲೇಖಿಸಿ ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ವಾರ್ನರ್ ಉತ್ತರಿಸುತ್ತಾರೆ. ಹೀಗಾಗಿ ಭಾವುಕರಾದ ಅಭಿಮಾನಿಯೊಬ್ಬರು, 'ಇಲ್ಲಿ ನಿಮ್ಮ ಬಗ್ಗೆ ಪೋಸ್ಟ್‌ ಇಲ್ಲ. ಆದರೂ ನೀವು ನಮಗೆ ಪ್ರತಿಕ್ರಿಯಿಸುತ್ತೀರಿ' ಎಂದು ಬರೆದುಕೊಂಡಿದ್ದರು. ಇದಕ್ಕೂ ಉತ್ತರಿಸಿರುವ ವಾರ್ನರ್, 'ಹ ಹ್ಹ, ಖಂಡಿತಾ ಇಲ್ಲಿ ನನ್ನ ಬಗ್ಗೆ ಪೋಸ್ಟ್‌ ಇಲ್ಲ. ಆದರೆ ನಾನು ಯಾವಾಗಲೂ ಅಭಿಮಾನಿಗಳಿಗೆ ಪ್ರತಿಕ್ರಿಯಿಸುತ...
ಸ್ಮಿತ್, ವಾರ್ನರ್ ಸೇರಿ ಆಸೀಸ್ ಆಟಗಾರರಿಗೆ ಕ್ವಾರಂಟೈನ್‌ನಿಂದ ಮುಕ್ತಿ
ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!
ಐಪಿಎಲ್ ಮುಂದೂಡಲ್ಪಟ್ಟಾಗ ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟ ಡೇವಿಡ್ ವಾರ್ನರ್ ಪತ್ನಿ
ಐಪಿಎಲ್ ಇತಿಹಾಸದಲ್ಲಿ ತಮ್ಮ ತಂಡದಿಂದಲೇ ಅವಮಾನಕ್ಕೊಳಗಾದ 5 ಆಟಗಾರರು
ಈ ಆಟಗಾರನೇ ಹೈದರಾಬಾದ್ ತಂಡದ ದೊಡ್ಡ ಸಮಸ್ಯೆ ಎಂದ ಇರ್ಫಾನ್ ಪಠಾಣ್
ವಾರ್ನರ್‌ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರ
ಮೇ 5ರಿಂದ ಐಪಿಎಲ್‌ನ ವಿದೇಶಿ ಆಟಗಾರರು ತವರಿಗೆ ವಾಪಸ್
ಮುಂದಿನ ಆವೃತ್ತಿಯಿಂದ ವಾರ್ನರ್ ಹೈದರಾಬಾದ್ ಪರ ಆಡುವುದು ಅನುಮಾನ ಎಂದ ಸ್ಟೇನ್
Read more about: david warner sunrisers hyderabad australia ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ಆಸ್ಟ್ರೇಲಿಯಾ
ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ 'ವ್ಯರ್ಥ'? | Digi Kannada | ಡಿಜಿ ಕನ್ನಡ
ಆಂಡ್ರಾಯ್ಡ್ ಹೊಸ ಆವೃತ್ತಿ 'ಪಿ' ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್‌ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಕೂಡ, ನೀವು ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆದಿರಿ ಎಂಬುದನ್ನು ತಿಳಿಸಲು ಹೊರಟಿದೆ. ಫೇಸ್‌ಬುಕ್‌ನಲ್ಲಿ ನಿಮ್ಮ ಮಿತ್ರರಿಂದ ಬರುವ ಅಪ್‌ಡೇಟ್‌ಗಳನ್ನು ನಿಮ್ಮ ...
ಮಂಗಳವಾರ ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕಾರ | Swearing-in ceremony of President-elect Ram Nath Kovind on Tuesday - Kannada Oneindia
7 min ago ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಗೆ ಕೋವಿಡ್-19 ಪಾಸಿಟಿವ್.!
| Published: Monday, July 24, 2017, 23:32 [IST]
ನವದೆಹಲಿ, ಜುಲೈ 24: ನೂತನವಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಾಳೆ ಅಂದರೆ ಮಂಗಳವಾರ ನಡೆಯಲಿದೆ. ದೇಶದ ಹದಿನಾಲ್ಕನೇ ರಾಷ್ಟ್ರಪತಿಯಾಗಿ ಕೋವಿಂದ್ ಅಧಿಕಾರ ಸ್ವೀಕರಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್‍ಹಾಲ್‍ನಲ್ಲಿ ನಾಳೆ ಮಧ್ಯಾಹ್ನ 12.15 ಗಂಟೆಗೆ ರಾಮನಾಥ್ ಕೋವಿಂದ್ ರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಗೆ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಸಂಸದರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇನ್ನು ಇಂದಿಗೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗಿದ್ದು, ಅವರು ಇಂದು ಸಂಜೆ ದೇಶವನ್ನುದ್ದೇಶಿಸಿ ವಿದಾಯ ಭಾಷಣ ಮಾಡಿದ್ದಾರೆ. ನಿನ್ನೆಯಷ್ಟೇ ಅವರಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿರ್ಭಯಾ ಅಪರಾಧಿ ತಾಯಿಗೆ ಮಗನ ಮೇಲಿರುವ ಕೊನೆಯ ಆಸೆ ಏನು?
ನಿರ್ಭಯ ಪ್ರಕರಣ; ಕ್ಷಮಾದಾನ ಅರ್ಜಿ ಸಲ್ಲಿಸಿದ ಅಕ್ಷಯ್
ram nath kovind president of india president pranab mukherjee ರಾಮನಾಥ್ ಕೋವಿಂದ್ ಭಾರತದ ರಾಷ್ಟ್ರಪತಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
President-elect Ram Nath Kovind will be sworn-in as the 14th President of the country on Tuesday. The Ceremony of assumption of office will be held at 12.15 PM in the Central Hall of Parliament House.
ಎಳೆಯಿಂದ ಬಟ್ಟೆ – 7ನೇ ತರಗತಿ ವಿಜ್ಞಾನ – hulkutrischool.in
ಎಳೆಯಿಂದ ಬಟ್ಟೆ – 7ನೇ ತರಗತಿ ವಿಜ್ಞಾನ
ಎಳೆಯಿಂದ ಬಟ್ಟೆ – ಅಧ್ಯಾಯ-3
ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ ಎಂಬುದನ್ನು ಕೂಡ ಕಲಿತಿರುವಿರಿ. ಕುರಿ ಅಥವಾ ಯಾಕ್‍ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ ರೇಷ್ಮೆ ಎಳೆ ದೊರೆಯುತ್ತದೆ. ಕುರಿಯ ದೇಹದ ಯಾವ ಭಾಗವು ಉಣ್ಣೆಯ ನಾರನ್ನು ನೀಡುವುದು ಎಂದು ನಿಮಗೆ ತಿಳಿದಿದೆ...
ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡೋಣ.
ಪ್ರಾಣಿ ಎಳೆಗಳು – ಉಣ್ಣೆ ಮತ್ತು ರೇಷ್ಮೆ
ಉಣ್ಣೆಯನ್ನು ಕುರಿ, ಮೇಕೆ, ಯಾಕ್ ಮತ್ತು ಇತರ ಕೆಲವು ಪ್ರಾಣಿಗಳಿಂದ ಪಡೆಯಲಾಗುವುದು. ಉಣ್ಣೆಯನ್ನು ಉತ್ಪಾದಿಸುವ ಈ ಪ್ರಾಣಿಗಳ ಮೈಮೇಲೆ ದಟ್ಟವಾದ ಕೂದಲಿದೆ. ಈ ಪ್ರಾಣಿಗಳಿಗೇಕೆ ದಟ್ಟವಾದ ಕೂದಲಿನ ಹೊದಿಕೆ ಇದೆ ಎಂದು ನೀವು ತಿಳಿದಿರುವಿರ? ಕೂದಲು ತಮ್ಮ ನಡುವೆ ಹೆಚ್ಚು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಗಾಳಿಯು ಉಷ್ಣದ ಅಲ್ಪವಾಹಕ ಎಂಬುದನ್ನು ನೀವು 4ನೇ ಅಧ್ಯಾಯದಲ್ಲಿ ಕಲಿಯುವಿರಿ. ಆದ್ದರಿಂ...
ಚಟುವಟಿಕೆ 3.1
ನಿಮ್ಮ ದೇಹದ ಹಾಗೂ ತಲೆಯ ಮೇಲಿನ ಕೂದಲುಗಳನ್ನು ಸ್ಪರ್ಶಿಸಿ ನೋಡಿ. ಏನಾದರೂ ವ್ಯತ್ಯಾಸವನ್ನು ನೀವು ಗಮನಿಸುವಿರಾ? ಯಾವುದು ಒರಟು, ಯಾವುದು ನಯವಾಗಿದೆ?
ನಮ್ಮಂತೆಯೇ ಕೂದಲು ಹೊದ್ದ ಕುರಿಗಳ ಚರ್ಮವು ಎರಡು ವಿಧದ ಎಳೆಗಳಿಂದಾದ ತುಪ್ಪಳವುಳ್ಳದ್ದು. (i) ಒರಟಾದ ಹೊರಗೂದಲು (ii) ಚರ್ಮಕ್ಕೆ ಹತ್ತಿರದ ನಯವಾದ ಸೂಕ್ಷ್ಮ ಒಳಗೂದಲು. ನಯವಾದ ಕೂದಲು ಉಣ್ಣೆಯನ್ನು ತಯಾರಿಸಲು ಬೇಕಾಗುವ ಎಳೆಗಳನ್ನು ಒದಗಿಸುತ್ತದೆ. ಕೆಲವು ತಳಿಯ ಕುರಿಗಳು ಸೂಕ್ಷ್ಮವಾದ ಒಳಕೂದಲುಳ್ಳವು. ನಯವಾದ ಸೂಕ್ಷ್ಮ ಒಳಕೂದಲನ್ನೇ ಉಳ್ಳ ಕುರಿಗಳ ಸಂತಾನಕ್ಕೆಂದು ಪೋಷಕ ಕುರಿಗಳನ್ನು ವಿಶೇಷವಾಗಿ...
ದಟ್ಟವಾಗಿ ಕೂದಲು ಬೆಳೆದಿರುವ ಕುರಿ
ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳು
ನಮ್ಮ ದೇಶದ ವಿವಿಧ ಭಾಗಗಳಲ್ಲಿ ಕುರಿಗಳ ಅನೇಕ ತಳಿಗಳು ಕಂಡು ಬರುತ್ತವೆ. ಕುರಿಯ ತುಪ್ಪಳವೊಂದೇ ಉಣ್ಣೆಯ ಆಕರ ಅಲ್ಲದಿದ್ದರೂ, ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಉಣ್ಣೆಯು ಕುರಿಯದ್ದೆ ಆಗಿದೆ. ಟಿಬೆಟ್ ಮತ್ತು ಲಡಾಕ್‍ಗಳಲ್ಲಿ ಯಾಕ್‍ನ ಉಣ್ಣೆಯು ಸಾಮಾನ್ಯವಾಗಿ ದೊರೆಯುತ್ತದೆ. ಜಮ್ಮು ಕಾಶ್ಮೀರದಂತಹ ಬೆಟ್ಟ ಪ್ರದೇಶಗಳಲ್ಲಿ ಅಂಗೋರಾ ಮೇಕೆಗಳಿಂದ ಉಣ್ಣೆಯನ್ನು ಪಡೆಯಲಾಗುತ್ತದೆ.
ಮೇಕೆಯ ಕೂದಲಿನಿಂದಲೂ ಉಣ್ಣೆಯನ್ನು ಪಡೆಯಲಾಗುತ್ತದೆ. ಕಾಶ್ಮೀರಿ ಮೇಕೆಗಳ ಒಳ ತುಪ್ಪಳ ನಯವಾಗಿರುತ್ತದೆ. ಈ ತುಪ್ಪಳದಿಂದ ಪಶ್ಮಿನಾ ಶಾಲುಗಳು ಎಂಬ ಉತ್ಕೃಷ್ಟ ಶಾಲುಗಳನ್ನು ನೇಯುವರು.
ಒಂಟೆಗಳ ಮೈಮೇಲಿನ ತುಪ್ಪಳ (ಕೂದಲು)ವನ್ನು ಕೂಡಾ ಉಣ್ಣೆಯಾಗಿ ಬಳಸುತ್ತಾರೆ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ಲಾಮಾ ಮತ್ತು ಅಲ್ಪಾಕಾ ಪ್ರಾಣಿಗಳು ಕೂಡಾ ಉಣ್ಣೆಯನ್ನು ಒದಗಿಸುತ್ತವೆ.
ಚಟುವಟಿಕೆ 3.2
ಉಣ್ಣೆಯಾಗಿ ಉಪಯೋಗವಾಗುವ ಕೂದಲುಳ್ಳ ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿ. ಆ ಚಿತ್ರಗಳನ್ನು ನಿಮ್ಮ ಯೋಜನಾ ಪುಸ್ತಕದಲ್ಲಿ ಅಂಟಿಸಿ. ಚಿತ್ರಗಳನ್ನು ಸಂಗ್ರಹಿಸಲು ಸಾಧ್ಯವಾಗದಿದ್ದರೆ, ಇಲ್ಲಿ ಕೊಟ್ಟಿರುವಂತೆ ಚಿತ್ರಗಳನ್ನು ಬಿಡಿಸಿ.
ಅಂಗೋರಾ ಮೇಕೆ
ಲಾಮಾ
ಅಲ್ಪಾಕಾ
ಚಟುವಟಿಕೆ 3.3