text
stringlengths
0
61.5k
← ದಿನದ ಅಪರಾಧಗಳ ಪಕ್ಷಿನೋಟ 09ನೇ ಸೆಪ್ಟೆಂಬರ್‍ 2015 ಸಂಜೆ
ದಿನದ ಅಪರಾಧಗಳ ಪಕ್ಷಿನೋಟ 10ನೇ ಸೆಪ್ಟೆಂಬರ್‍ 2015 ಸಂಜೆ →
ದಿನದ ಅಪರಾಧಗಳ ಪಕ್ಷಿನೋಟ 10 ನೇ ಸೆಪ್ಟೆಂಬರ್‌ 2015
Posted on ಸೆಪ್ಟೆಂಬರ್ 10, 2015 by policenewskgf
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.09.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 10.09.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.
-ಸುಲಿಗೆ : o1
ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.09.2015 ರಂದು ರಾತ್ರಿ 12.15 ಗಂಟೆಯಲ್ಲಿ ದೂರುದಾರರಾದ ಶ್ರೀ. ತ್ಯಾಗರಾಜ್‌ ಬಿನ್‌ ಅಪ್ಪಾದೊರೈ, 52 ವರ್ಷ ನಂ 114, 8ನೇ ಕ್ರಾಸ್‌, ಗೌತಮ್‌ ನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ಕಾಮಸಮುದ್ರಂ ದಲ್ಲಿರುವ ಗಿರಿ ವೈನ್ಸ್ ಅಂಗಡಿಯನ್ನು ದಿನಾಂಕ 09.09.2015 ರಂದು ರಾತ್ರಿ 10.45 ಗಂಟೆಗೆ ಮುಚ್ಚಿಕೊಂಡು ವ್ಯಾಪಾರದ ಹಣ ಸುಮಾರು ರೂ 30.000 ರಿಂದ 40.000 ಗಳೊಂದಿಗೆ ಕೆ.ಜಿ.ಎಫ್ ಗೌತಮನಗರದಲ್ಲಿರುವ ಪಿರ್ಯಾದಿ ಮನೆಗೆ ಬರಲು ಕೆ.ಜಿ.ಎಫ್-ಕಾಮಸಮುದ್ರಂ ರಸ್ತೆಯ ಬೋಯಿಸೊಣ್ಣೆನಹಳ್ಳಿಯ ರಸ್ತೆಯ ಮುಖಾಂತರ ಮೈಸೂರು ಮೈನ್ಸ್ ಶಾಲೆಯಿಂದ ಸುಮಾರು 1/2 ಕಿ.ಮೀ ದೂರದ ರಸ್ತೆಯಲ್ಲಿ ದೂರುದಾರರು ಬರುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ರಸ್ತೆಗೆ ಅಡ್ಡಲಾಗಿ 2 ಬೈಕ್ ಗಳನ್ನು ನಿಲ್ಲಿಸಿದ್ದು, ದೂರುದಾರರು ಮುಂದೆ ಹೋಗಲು ಅವರ ಗಾಡಿಗಳು ಅಡ್ಡ ಇದ್ದುದ್ದರಿಂದ ಗಾಡಿ ನಿಲ್ಲಿಸುತ್ತಿದ್ದಂತೆ ಇನ್ನಿಬ್ಬರು ಗಿಡಗಳ ಮರೆಯಿಂದ ಅಲ್ಲಿಗೆ ಬಂದು ಆ ಪೈಕಿ ಒಬ್ಬ ಮುಖಕ್ಕೆ ಮಂಕಿ ಕ್ಯಾಂಪ್, ರೆಡ್ ಟಿ-ಶರ್ಟ್ ಪ್ಯಾಂಟ್ ಧರಿಸಿದ್ದವ ತನ್ನ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದು , ದೂರುದಾರರ ಜೋಬಲ್ಲಿದ್ದ ಸುಮಾರು ರೂ 30.000 ರಿಂದ 40.000 ಗಳ ಹಣವನ್ನು ಮತ್ತು ಸುಮಾರು 25.000 ರೂ ಬೆಲೆ ಬಾಳುವ ಚಿನ್ನದ ಉಂಗುರವನ್ನು ಕಿತ್ತುಕೊಂಡು 4 ಜನ ಅಪರಿಚಿತರು ಅವರು ತಂದಿದ್ದ 3 ಬೈಕ್ ಗಳಲ್ಲಿ ಕೆ.ಜಿ.ಎಫ್ ಕಡೆಗೆ ಹೊರಟು ಹೋಗಿರುತ್ತಾರೆ.
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 09.09.2015 ರಂದು ದೂರುದಾರರಾದ ಶ್ರೀ. ಚಾಂದ್‌ಪಾಷ್ ಬಿನ್‌ ಸೈಯದ್‌ ಬಾಷಾ, ಆಶೋಕನಗರ ರವರು ನೀಡಿದ ದೂರಿನಲ್ಲಿ ದಿನಾಂಕ 16-08-2015 ರಂದು ರಾತ್ರಿ ಸುಮಾರು 7.30 ಗಂಟೆಗೆ ದೂರುದಾರರ ತಮ್ಮನಾದ ಸೈಯದ್ ರೀಯಾಜ್ ಪಾಷ ರವರು ಸಂಸಾರದ ವಿಚಾರದಲ್ಲಿ ಬೇಜಾರು ಮಾಡಿಕೊಂಡು ಮನೆಯಿಂದ ಹೊರಗಡೆ ಹೋದವರು ಪುನಃ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.
-ಅಪಘಾತಗಳು :01
ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.09.2015 ರಂದು ದೂರುದಾರರಾದ ಶ್ರೀ. ವೆಂಕಟರಾಮ್‌ ಬಿನ್‌ ಕೃಷ್ಣಪ್ಪ, 56 ವರ್ಷ, ವಿವೇಕ ನಗರ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ದೊಡ್ಡಪ್ಪನ ಮಗನಾದ ಮುನಿಶಿವಯ್ಯ 56 ವರ್ಷ, ನಂ 17 3 ನೇ ಕ್ರಾಸ್‌, ಸ್ವರ್ಣ ನಗರ , ರಾಬರ್ಟ್‌‌ಸನ್‌‌ಪೇಟೆ ರವರು ಬೆಮೆಲ್ ಕಾರ್ಖಾನೆಯ ಹೆಚ್.& ಪಿ ವಿಭಾಗದಲ್ಲಿ ನೌಕರನಾಗಿ ಕೆಲಸಮಾಡುತ್ತಿದ್ದು, ದಿನಾಂಕ 07.09.2015 ರಂದು ಬೆಳಿಗ್ಗೆ 7.00 ಗಂಟೆಗೆ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿಕೊಂಡು ಸಂಜೆ 6.15 ಗಂಟೆಗೆ, ಆತನ ದ್ವಿಚಕ್ರವಾಹನ ಸಂಖ್ಯೆ KA07-R-1724 ಹಿರೋ ಹೋಂಡಾ ಗ್ಲಾಮರ್ ನಲ್ಲಿ ಮನೆಗೆ ಬರುತ್ತಿದ್ದಾಗ, ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯರಸ್ತೆಯಲ್ಲಿ, ಪೊನ್ನುಮಲೈ ಟೆಂಪಲ್ ಹತ್ತಿರ ದ್ವಿಚಕ್ರವಾಹನ ಸಮೇತ ಮುಗಿಚಿ ಬಿದ್ದಿದ್ದು, ವಾಹನವನ್ನು ಮೇಲಕ್ಕೆ ಎತ್ತುತ್ತಿದ್ದಾಗ, ಯಾವುದೋ ಅಟೋ ಚಾಲಕ ತನ್ನ ಆಟೋ ವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಶಿವಯ್ಯ ರವರಿಗೆ ಡಿಕ್ಕಿಹೊಡೆದು ಪರಾರಿಯಾಗಿರುತ್ತಾನೆ, ಮುನಿಶಿವಯ್ಯ ರವರಿಗೆ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಪ್ರಜ್ಞೆ ತಪ್ಪಿರುತ್ತಾರೆ, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09.09.2015 ರಂದು ರಾತ್ರಿ 7.45 ಗಂಟೆಗೆ ಮೃತಪಟ್ಟಿರುತ್ತಾರೆ.
-ಇತರೆ ಪ್ರಕರಣಗಳು:- ಇಲ್ಲ
104,274 hits
ದಿನದ ಅಪರಾಧಗಳ ಪಕ್ಷಿನೋಟ 20ನೇ ಜೂನ್ 2018 ಸಂಜೆ
ದಿನದ ಅಪರಾಧಗಳ ಪಕ್ಷಿನೋಟ 20 ನೇ ಜೂನ್‌ 2018
ವಿಭಾಗಗಳು ವಿಭಾಗವನ್ನು ಆರಿಸಿ ‌ಆಂತರಿಕ ಭದ್ರತೆ (2) ಅನ್ಯ (5) ಅಪರಾಧ (717) ಆಡಳಿತಾತ್ಮಕ (5) ಕನೂನು ಸುವ್ಯವಸ್ಥೆ (4) ಪೊಲೀಸ್ ಕಳ್ಯಾಣ ಕಾರ್ಯ (3) Uncategorized (3,285)
`ಉಸಿರು' ಜೊತೆ ಕೈಜೋಡಿಸಿದ ದರ್ಶನ್
ಉಸಿರು. ಚಲನಚಿತ್ರರಂಗದ ಕೆಲವು ಕಲಾವಿದರು, ನಿರ್ದೇಶಕರೇ ಸೇರಿಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆ ಇದು. ಈ ಸಂಸ್ಥೆ ಆಮ್ಲಜನಕದ ಅಗತ್ಯ ಇರುವವರ ಮನೆಗೇ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿದೆ. ಕವಿರಾಜ್, ಸಾಧುಕೋಕಿಲ, ಕವಿತಾ ಲಂಕೇಶ್, ಸಂಚಾರಿ ವಿಜಯ್, ನೀತು ಶೆಟ್ಟಿ, ಸುಂದರ್ ಸೇರಿದಂತೆ ಹಲವರು ಈ ತಂಡದಲ್ಲಿದ್ದಾರೆ. ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದೆ.
ಈ ಸಂಸ್ಥೆಗೀಗ ಗಜ ಬಲ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಸಿರು ತಂಡದ ಸೇವೆಗೆ ಕೈ ಜೋಡಿಸಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದ ಮೈಸೂರಿನ ತಮ್ಮ ಫಾರ್ಮ್‍ನಲ್ಲೇ ಬೀಡುಬಿಟ್ಟಿರುವ ದರ್ಶನ್, ಮೈಸೂರಿನಲ್ಲಿ ಉಸಿರು ತಂಡದ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಆಮ್ಲಜನಕದ ಅಗತ್ಯ ಇರುವವರು ಉಸಿರು ಸಹಾಯವಾಣಿಗೆ ಕರೆ ಮಾಡಿದರೆ ಉಸಿರು ತಂಡ ತಕ್ಷಣ ನೆರವಿಗೆ ಧಾವಿಸಲಿದೆ.
`ಮಹಾತ್ಮ'ನ ಶತಕಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್
ಮಹಾತ್ಮಾ ಪಿಕ್ಚರ್ಸ್, ಕನ್ನಡದ ಹೆಮ್ಮೆಯ ಚಿತ್ರ ಸಂಸ್ಥೆ. ಈ ಸಂಸ್ಥೆ ಜನ್ಮತಾಳಿದಾಗ ಕರ್ನಾಟಕವೇ ಇನ್ನೂ ಜನ್ಮ ತಾಳಿರಲಿಲ್ಲ. 1946ರಲ್ಲಿ ನಿರ್ಮಾಣವಾದ ಈ ಸಂಸ್ಥೆ ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಇತಿಹಾಸ ನಿಮಗೆ ಗೊತ್ತೇ ಇದೆ. ಕೃಷ್ಣಲೀಲಾ, ಈ ಸಂಸ್ಥೆಯ ಮೊದಲ ಸಿನಿಮಾ. ಇದೇ ಸಂಸ್ಥೆಯ ಜಗನ್ಮೋಹಿನಿ, ಕನ್ನಡದಲ್ಲಿ ಮೊದಲ 100 ದಿನ ಓಡಿದ ಚಿತ್ರ. ವಿಠ್ಠಲಾಚಾರ್ಯ ಹೆಸರು ಹಲವು ಜನರಿಗೆ ಮರೆತೇ ಹೋಗಿರಬಹುದು. ಆದರೆ ಆಗಿನ ಕಾಲಕ್ಕೇ ಬೆಳ್ಳಿ ತೆರೆಯ ಮೇಲೆ ಮಾಯ, ಮಂತ್ರ, ಮ್ಯಾಜಿಕ್ಕುಗಳನ್ನು ಸೃಷ್ಟಿಸಿ ಜನರನ್ನು ಮೋಡಿ ಮಾಡಿದ್ದ ನಿರ್ದೇಶಕ, ಇದೇ ಮಹಾತ್ಮಾ ಪಿಕ್ಚರ್ಸ್ ಕೊಡುಗೆ. ಈ ಸಂಸ್ಥೆ ಈಗ 75ನೇ ವರ್ಷದ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಇದುವರೆಗೆ 99 ಸಿನಿಮಾ ನಿರ್ಮಿಸಿರುವ ಸಂಸ್ಥೆಯ 100ನೇ ಚಿತ್ರಕ್ಕೆ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಲಾಕ್ ಡೌನ್ ಸಮಯದಲ್ಲಿ ಜೂಲಿಯನ್ ರೀಡ್ ಮೇಯರ್ ಅವರ ಕಿಲ್ಲಿಂಗ್ ಫಾರ್ ಪ್ರಾಫಿಟ್ ಮತ್ತು ಪೆಟ್ರೀಷಿಯಾ ಲೀಶಾರ್ಪ್ ಅವರ ಪೋರ್ಚ್: ಸೀಕಿಂಗ್ ಎ ನ್ಯೂ ಲೈಫ್ ಇನ್ ತಾಂಜೇನಿಯಾ ಎಂಬ ಎರಡು ಕಾದಂಬರಿ ಓದಿದ್ದಾರೆ. ಆ ವೇಳೆ ಒಂದು ಕಥೆ ಹೊಳೆದಿದೆ. ಅದು ಮೆಡಿಸಿನ್ ಮಾಫಿಯಾ ವಿರುದ್ಧ ಐಎಫ್‍ಎಸ್ ಅಧಿಕಾರಿಯೊಬ್ಬ ಹೋರಾಡುವ ಕಥೆ. ನಡೆಯುವುದು ಆಫ್ರಿಕಾದ ಕಾಡಿನಲ್ಲಿ. ದೊಡ್ಡ ಕ್ಯಾನ್ ವಾಸ್ ಚಿತ್ರ. ಕಥೆಯನ್ನು ದರ್ಶನ್‍ಗೆ ಹೇಳಿದ್ದಾರೆ. ಅತ್ತ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸದ್ಯಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ದರ್ಶನ್ ಜೊತೆ ಮದಕರಿ ನಾಯಕ ಚಿತ್ರ ಮಾಡುತ್ತಿದ್ದಾರೆ. ಅಲ್ಲಿಗೆ.. ಈ ಕಥೆ ಸಿನಿಮಾ ಆಗುವುದೇನಿದ್ದರೂ, ಮದಕರಿ ನಾಯಕ ಚಿತ್ರ ಮುಗಿದ ಮೇಲೇನೆ..
'Kannu Hodiyaka' Song From 'Robert' Released
Another song called 'Jannu Hodiyaka' from Darshan starrer 'Robert' has been released on Saturday evening and the romantic number has been getting good appreciation from fans all over. The song which was premiered 16 hours ago has garnered eight lakh views.
'Robert' is all set to be released on the 11th of March in Kannada and Telugu simultaneously. Recently, the trailer of the film was released on Darshan's birthday and in a span of four days, a lyrical video of romantic number sung by Shreya Ghoshal has been released. The song has been composed by Arjun Janya and choreographed by Bhushan.
ಕ್ರಾನಿಕಲ್ಸ್ ೨ ೨೨ - ಪವಿತ್ರ ಬೈಬಲ್ [ಕನ್ನಡ ಬೈಬಲ್ 1934]
೨೨:೧ ೨೨:೨ ೨೨:೩ ೨೨:೪ ೨೨:೫ ೨೨:೬ ೨೨:೭ ೨೨:೮ ೨೨:೯ ೨೨:೧೦ ೨೨:೧೧ ೨೨:೧೨
ಕ್ರಾನಿಕಲ್ಸ್ ೨ ೨೨
ಜೆರುಸಲೇಮಿನ ಜನರು ಯೆಹೋರಾಮನ ಕೊನೆಯ ಮಗನಾದ ಅಹಜ್ಯನನ್ನು ತಮ್ಮ ರಾಜನನ್ನಾಗಿ ಆರಿಸಿಕೊಂಡರು. ಯೆಹೋರಾಮನೊಂದಿಗೆ ಯುದ್ಧಕ್ಕೆ ಬಂದಿದ್ದ ಅರಬ್ಬಿಯರು ಅವನ ಮಕ್ಕಳನ್ನೆಲ್ಲಾ ಕೊಂದಿದ್ದರು. ಹೀಗಾಗಿ ಉಳಿದುಕೊಂಡಿದ್ದ ಅಹಜ್ಯನು ಜೆರುಸಲೇಮಿನಲ್ಲಿ ಯೆಹೂದ ರಾಜ್ಯವನ್ನು ಆಳತೊಡಗಿದನು.
ಆಗ ಅವನಿಗೆ ಇಪ್ಪತ್ತೆರಡು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿ ಒಮ್ರಿಯ ಮಗಳಾದ ಅತಲ್ಯಳು.
ಅಹಾಬನು ಮತ್ತು ಅವನ ಕುಟುಂಬದವರು ಜೀವಿಸಿದ ಪ್ರಕಾರವೇ ಅಹಜ್ಯನೂ ಜೀವಿಸಿದನು. ದುಷ್ಕೃತ್ಯಗಳನ್ನು ಮಾಡಲು ಅವನ ತಾಯಿಯೇ ಅವನನ್ನು ಪ್ರೋತ್ಸಾಹಿಸಿದಳು.
ಯೆಹೋವನ ದೃಷ್ಟಿಯಲ್ಲಿ ಅಹಜ್ಯನು ದುಷ್ಕೃತ್ಯಗಳನ್ನು ಮಾಡಿದನು. ಅಹಜ್ಯನ ತಂದೆಯು ಸತ್ತುಹೋದ ಬಳಿಕ ಅಹಾಬನ ಕುಟುಂಬದವರು ಅಹಜ್ಯನಿಗೆ ಕೆಟ್ಟ ಸಲಹೆಗಳನ್ನು ಕೊಟ್ಟರು. ಆ ಕೆಟ್ಟ ಸಲಹೆಗಳು ಅವನನ್ನು ಮರಣಕ್ಕೆ ನಡೆಸಿದವು.
ಅಹಾಬನ ಕುಟುಂಬದವರ ಸಲಹೆಯ ಮೇರೆಗೆ ಅಹಜ್ಯನು ರಾಜನಾದ ಯೋರಾವುನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನೊಂದಿಗೆ ಯುದ್ಧಮಾಡಲು ರಾಮೋತ್‌ಗಿಲ್ಯಾದ್ ಎಂಬ ಪಟ್ಟಣಕ್ಕೆ ಹೋದನು. ಯೋರಾವುನು ಇಸ್ರೇಲರ ಅರಸನಾದ ಅಹಾಬನ ಮಗನು. ಅರಾಮ್ಯರು ಯುದ್ಧದಲ್ಲಿ ಯೋರಾವುನನ್ನು ಗಾಯಗೊಳಿಸಿದರು.
ಗಾಯವನ್ನು ವಾಸಿಮಾಡಿಸಿಕೊಳ್ಳಲು ಯೋರಾವುನು ಇಜ್ರೇಲಿಗೆ ಹೋದನು. ಅರಾಮ್ಯರ ರಾಜನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಯೋರಾವುನು ಗಾಯಗೊಂಡಿದ್ದನು. ಇಜ್ರೇಲಿನಲ್ಲಿ ಅಸ್ವಸ್ಥನಾಗಿದ್ದ ಯೋರಾವುನನ್ನು ಸಂಧಿಸಲು ಯೆಹೂದ್ಯರ ಅರಸನೂ ಯೆಹೋರಾಮನ ಮಗನೂ ಆಗಿರುವ ಅಹಜ್ಯನು ಹೋದನು.
ಯೋರಾವುನನ್ನು ಸಂಧಿಸಲು ಹೋದಾಗ ಅಹಜ್ಯನು ಕೊಲ್ಲಲ್ಪಡುವಂತೆ ಯೆಹೋವನು ಮಾಡಿದನು. ಅಹಜ್ಯನು ಯೇಹುವನ್ನು ಭೇಟಿಯಾಗಲು ಯೋರಾವುನೊಂದಿಗೆ ಹೋದನು. ಯೇಹುವಿನ ತಂದೆ ನಿಂಷಿ. ಅಹಾಬನ ಕುಟುಂಬವನ್ನು ನಾಶಗೊಳಿಸಲು ಯೆಹೋವನು ಯೇಹುವನ್ನು ಆರಿಸಿಕೊಂಡನು.
ಯೇಹುವು ಅಹಾಬನ ವಂಶದವರನ್ನು ಹತಿಸುತ್ತಿದ್ದಾಗ ಯೆಹೂದದ ರಾಜನಾದ ಅಹಜ್ಯನ ಕುಟುಂಬದವರನ್ನೂ ಯೆಹೂದದ ಮುಖಂಡರನ್ನೂ ಅಲ್ಲಿ ಕಂಡನು. ಯೇಹು ಆ ಮುಖಂಡರನ್ನೂ ಅಹಜ್ಯನ ಕುಟುಂಬದವರನ್ನೂ ಕೊಂದನು.
ಆ ಬಳಿಕ ಯೇಹು ಅಹಜ್ಯನಿಗಾಗಿ ಹುಡುಕಿದನು. ಅಹಜ್ಯನು ಸಮಾರ್ಯದಲ್ಲಿ ಅವಿತುಕೊಂಡಿರುವದನ್ನು ಕಂಡ ಯೇಹುವಿನ ಸಂಗಡಿಗರು ಅವನನ್ನು ಹಿಡಿದು ಯೇಹುವಿನ ಬಳಿಗೆ ತಂದರು. ಅಲ್ಲಿ ಅಹಜ್ಯನನ್ನು ಕೊಂದು ಅವನ ದೇಹವನ್ನು ಹೂಳಿಟ್ಟರು. ಅವರು, "ಅಹಜ್ಯನು ಯೆಹೋಷಾಫಾಟನ ಸಂತತಿಯವನಾಗಿದ್ದನು. ಯೆಹೋಷಾಫಾಟನು ತನ್ನ ಪೂರ್ಣಹೃದಯದಿಂದ ಯೆಹೋವನನ್ನು ಹಿಂಬಾಲಿಸಿದನಲ್ಲವೇ?" ಎಂದು ಹೇಳಿದರು. ಯೆಹೂದ ಸಾಮ್ರಾಜ್ಯವನ್ನು ಒಂದಾಗಿಡಲು ಅಹಜ್ಯನ ಕುಟುಂಬಕ್ಕೆ ಶಕ್ತಿಯಿರಲಿಲ್ಲ.
ಅತಲ್ಯಳು ಅಹಜ್ಯನ ತಾಯಿ. ತನ್ನ ಮಗನು ಸತ್ತನೆಂಬ ವರ್ತಮಾನ ಸಿಕ್ಕದ ಕೂಡಲೇ ಆಕೆ ಯೆಹೂದದಲ್ಲಿದ್ದ ಎಲ್ಲಾ ರಾಜಕುಮಾರರನ್ನು ಕೊಲ್ಲಿಸಿದಳು.
ಆದರೆ ಅರಸನಾದ ಯೋರಾವುನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ಅಡಗಿಸಿಟ್ಟಳು. ಆಕೆಯು ಅವನನ್ನೂ ಅವನ ದಾದಿಯನ್ನೂ ಒಳಗಿನ ಕೋಣೆಯಲ್ಲಿ ಅಡಗಿಸಿಟ್ಟಳು. ಆಕೆಯು ಯಾಜಕನಾದ ಯೆಹೋಯಾದನ ಹೆಂಡತಿಯಾಗಿದ್ದಳು. ಆಕೆಯು ಸಹ ಅಹಜ್ಯನ ಸೋದರಿ. ಯೆಹೋವಾಷನು ಅತಲ್ಯಳಿಗೆ ಸಿಗದೆಹೋದುದರಿಂದ ಬದುಕಿಕೊಂಡನು.
ಯೆಹೋವಾಷನು ಆರು ವರ್ಷಗಳ ಕಾಲ ಯಾಜಕರೊಂದಿಗೆ ದೇವಾಲಯದೊಳಗೆ ಯಾರಿಗೂ ತಿಳಿಯದಂತೆ ಇದ್ದನು. ಆ ದಿನಗಳಲ್ಲಿ ಅತಲ್ಯಳು ರಾಣಿಯಾಗಿ ದೇಶವನ್ನು ಆಳಿದಳು.
ಸಂಘಟಿತ ಹೋರಾಟ: ಡೆಲ್ಲಿ ವಿರುದ್ಧ ಹೈದರಬಾದ್ ಗೆ 88 ರನ್ ಗಳ ಭರ್ಜರಿ ಗೆಲುವು | Vartha Bharati- ವಾರ್ತಾ ಭಾರತಿ
ಅಯ್ಯರ್ ಬಳಗಕ್ಕೆ ಹ್ಯಾಟ್ರಿಕ್ ಸೋಲು
ವಾರ್ತಾ ಭಾರತಿ Oct 27, 2020, 11:05 PM IST
ದುಬೈ, ಅ.27: ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಿದ ಹೈದರಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಗೆಲುವಿಗೆ 220 ರನ್ ಗಳ ಕಠಿಣ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ ಗಳಲ್ಲಿ 131 ರನ್ ಗೆ ಅಲೌಟಾಗಿ ಸೋಲೊಪ್ಪಿಕೊಂಡಿತು. ರಿಷಬ್ ಪಂತ್ 36, ಅಜಿಂಕ್ಯ ರಹಾನೆ 26 ರನ್ ಗಳಿಸಿದರು.
ಹೈದರಬಾದ್ ಪರ ರಶೀದ್ ಖಾನ್ ಅದ್ಭುತ ಬೌಲಿಂಗ್ ಮಾಡಿದರು. ನಾಲ್ಕು ಓವರ್ ಎಸೆದ ಅವರು ಕೇವಲ 7 ರನ್ ನೀಡಿದ ಪ್ರಮುಖ 3 ವಿಕೆಟ್ ಕಬಳಿಸಿದರು. ಉಳಿದಂತೆ ಸಂದೀಪ್ ಶರ್ಮಾ 2, ನಟರಾಜನ್ 2, ಶಾಬಾಝ್ ನದೀಮ್, ಶಂಕರ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ನಿಗದಿತ 20 ಓವರ್ ಗಳಲ್ಲಿ 219 ರನ್ ಗಳನ್ನು ಗಳಿಸಿತು. ನಾಯಕ ಡೇವಿಡ್ ವಾರ್ನರ್ 66(34 ಎಸೆತ) ವೃದ್ಧಿಮಾನ್ ಸಾಹಾ 87(45 ಎಸೆತ) ಮನೀಶ್ ಪಾಂಡೆ 44 (31 ಎಸೆತ) ರನ್ ಗಳಿಸಿದರು.
ಈ ಮೂಲಕ ಅಯ್ಯರ್ ಬಳಗಕ್ಕೆ ಹ್ಯಾಟ್ರಿಕ್ ಸೋಲುಂಟಾಗಿದ್ದು, ಹೈದರಬಾದ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಒಟ್ಟು 12 ಪಂದ್ಯಗಳನ್ನಾಡಿರುವ ವಾರ್ನರ್ ಪಡೆ 5ರಲ್ಲಿ ಗೆಲುವು ಸಾಧಿಸಿದೆ. ಡೆಲ್ಲಿ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.
ಸನ್‌ರೈಸರ್ಸ್‌ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅನಿವಾರ್ಯತ್ತು. ಹೀಗಾಗಿ ಪ್ರಬಲ ಹೋರಾಟ ಪ್ರದರ್ಶಿಸಿ ಗೆಲುವು ಸಾಧಿಸಿದೆ. ಉತ್ತಮ ಆಟದ ಮೂಲಕ ಸಾಗುತ್ತಿದ್ದ ಡೆಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೋತು ನಿರಾಸೆಗೆ ಒಳಗಾಗಿತ್ತು. ಇಂದು ಹೈದರಬಾದ್ ವಿರುದ್ಧ ಸೋತು ಸೋಲಿನಲ್ಲಿ ಹ್ಯಾಟ್ರಿಕ್ ಸಾಧಿಸಿದೆ.
ಕಾರ್ಯಾಗಾರ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
ಈ ರಾಶಿಯವರಿಗೆ ಗುಡ್ ನ್ಯೂಸ್ ಬಂಡವಾಳ ಹೂಡಿಕೆದಾರರಿಗೆ ಸಿಹಿಸುದ್ದಿ.. ಈ ರಾಶಿಯವರ ಹೋಟೆಲ್ ಉದ್ಯಮ ಲಾಭದ ಕಡೆಗೆ.. ಸೋಮವಾರ ರಾಶಿ ಭವಿಷ್ಯ-ನವೆಂಬರ್-29,2021
All posts tagged "ಕಾರ್ಯಾಗಾರ"
ದಿನದ ಸುದ್ದಿ4 months ago
ಸುದ್ದಿದಿನ,ದಾವಣಗೆರೆ : ದೇಶದ ಹೃದಯ ಗ್ರಾಮಗಳಲ್ಲಿದೆ. ಗ್ರಾಮಗಳು ಬೆಳೆದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ, ಹೊಸ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ...
ದಾವಣಗೆರೆ | ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಗಳಿಗೆ ಒಂದು ದಿನದ ಕಾರ್ಯಾಗಾರ
ಸುದ್ದಿದಿನ,ದಾವಣಗೆರೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ...
ದಿನದ ಸುದ್ದಿ9 months ago
ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ
ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ...
ಫೆ.23 ರಂದು ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ಕಾರ್ಯಾಗಾರ
ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರದ ಸಾಮಾರ್ಥ್ಯಾ ಭಿವೃದ್ದಿ ಯೋಜನೆಯಡಿಯಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಇ-ಆಡಳಿತ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾ ತರಬೇತಿ ಸಂಸ್ಥೆ ದಾವಣಗೆರೆ ಇವರು 'ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ'...
ಮಾನವನ ದೇಹಕ್ಕೆ ಸಂಜೀವಿನಿ ಅಮೃತಬಳ್ಳಿ - TheNewsism \n
Home News ಮಾನವನ ದೇಹಕ್ಕೆ ಸಂಜೀವಿನಿ ಅಮೃತಬಳ್ಳಿ
ಅಮೃತಬಳ್ಳಿ, ಅಮೃತ, ಗುಡೂಚಿ, ಕಾಡುಹಾಕು, ಕಾಶಿ, ಮುಂತಾದ ಹೆಸರುಗಳಿಂದ ಕರೆಯುವ ಈ ಬಳ್ಳಿಉ ಉಪಯೋಗಗಳು ಹಲವು, ಗುಂದಲ್ಲಿ ಅಮೃತ ಸಮಾನ,
ಎಲ್ಲಾಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ, ಅಮೃತಬಳ್ಳಿಯ ತಾಜಾ ಕಾಂಡವನ್ನು ಜಜ್ಜಿ, ಹಿಸುಕಿ ರಸ ತೆಗೆದು ಎರಡು ಚಮಮ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಆಹಾರ ಸೇವನೆಗೆ ಮುಂಚೆ ಕುಡಿಯಬೇಕು. ತಾಜಾ ಕಾಂಡವೇ ಬಹಳ ಪರಿಣಾಮಕಾರಿಯಾಗಿರುತ್ತದೆ.
ಕಾಮಾಲೆ ಮತ್ತು ಯಕೃತ್ತಿನ (ಲಿವರ್) ತೊಂದರೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚೆಯಷ್ಟು ಅಮೃತಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು. ಅಲ್ಲದೇ ಅಮೃತಬಳ್ಳಿಯ ಎಲೆಗಳಿಂದ ತಯಾರಿಸಿದ ತಂಬುಳಿಯನ್ನು ಆಹಾರದಲ್ಲಿ ಸೇವಿಸಬೇಕು.
ಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ[೨]. ಮಧುಮೇಹ ರೋಗಕ್ಕೆ ಔಷಧಿಯಾಗಿ ಬಳಸುತ್ತಾರೆ[೩]. ಅದರ ತಜಾ ಕಾಂಡವನ್ನು ಜಜ್ಜಿ , ಹಿಸುಕಿ ರಸ ತೆಗೆದು ೨ ಚಮಚೆ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕ್ಕೆ ೩ ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು.
ಸರ್ಕಾರ ಉಳಿಸಲು ವಿಶೇಷ ಪೂಜೆ! | ವಾರ್ತೆ.ಕಾಂ
July 5, 2018 ಕರಾವಳಿ, ಕರ್ನಾಟಕ, ಪ್ರಮುಖ ಸುದ್ದಿ, ಬ್ರೇಕಿಂಗ್ ನ್ಯೂಸ್, ವಾರ್ತೆ, ಸ್ಥಳೀಯ ಸುದ್ದಿ Comments
ಸರ್ಕಾರ ಉಳಿಸಲು ವಿಶೇಷ ಪೂಜೆ!
ಮೂಡಬಿದಿರೆಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಗುರುವಾರ ಮುಂಜಾನೆ ಜಾತ್ಯಾತೀತ ಜನತಾದಳದ ಮುಖಂಡರು ವಿಶೇಷ ಅಭಿಷೇಕ ಪೂಜೆಗಳನ್ನು ನಡೆಸಿದರು. ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಂಡಿಸುವ ಬಜೆಟ್ ಅಧಿವೇಶನ ಯಾವೊಂದು ಗೊಂದಲಗಳಿಲ್ಲದೆ ನಡೆಯುವಂತಾಗಲಿ ಹಾಗೂ ಐದು ವರ್ಷಗಳ ಸುಸ್ಥಿರ ಆಡಳಿತ ಒದಗಿಸುವ ಶಕ್ತಿ ದೇವರು ಕರುಣಿಸಲಿ ಎಂಬ ಪ್ರಾರ್ಥನೆ ಸಲ್ಲಿಸಲಾಯಿತು.
ಮಾಜಿ ಸಚಿವ, ಜೆ.ಡಿಎಸ್ ಮುಖಂಡ ಕೆ.ಅಮರನಾಥ ಶೆಟ್ಟಿ, ತೋಡಾರು ದಿವಾರಕ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಮಿಜಾರುಗುತ್ತು ಹರಿಪ್ರಸಾದ್ ಶೆಟ್ಟಿ, ಪೃಥ್ವೀರಾಜ್ , ಫೆಡ್ರಿಕ್ ಪಿಂಟೋ, ವಿಜಯ್ ಕುಮಾರ್, ಜೆರಿ ಪಳಕಳ ಈ ಸಂದರ್ಭ ಉಪಸ್ಥಿತರಿದ್ದರು.
ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ವಚನಕಾರರು -ಕೆ. ರಾಘವೇಂದ್ರ ಹಿಟ್ನಾಳ್ | Kannadamma
Home ಕೊಪ್ಪಳ ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ವಚನಕಾರರು -ಕೆ. ರಾಘವೇಂದ್ರ ಹಿಟ್ನಾಳ್
ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ವಚನಕಾರರು -ಕೆ. ರಾಘವೇಂದ್ರ ಹಿಟ್ನಾಳ್
ಕೊಪ್ಪಳ ಜ.21: ನಿಜಯ ಶರಣ ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದ ಕ್ರಾಂತಿಕಾರಿ ಶ್ರೇಷ್ಠ ವಚನಕಾರರಾಗಿದ್ದರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು. ಚೌಡಯ್ಯ ಹೆಸರನ್ನೆ ಅಂಕಿತನಾಮಗೊಳಿಸಿ, ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ-್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು. ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು. ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ-್ಣತೆ ತುಂಬಿಕೊಂಡಿದೆ. ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಮಾನತೆಗೆ ಶ್ರಮಿಸಿದವರು ಅಂಬಿಗರ ಚೌಡಯ್ಯ ಅವರು. ಗಂಗಾಮತ ಸಮುದಾಯ ಈಗಲೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು. ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಅಂಬಿಗರ ಚೌಡಯ್ಯ ಅವರು ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಶರಣರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸಮಾಜದಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಚಿಂತನೆಗಳು ನಡೆಯುತ್ತಿದ್ದವು. ಅದೇ ರೀತಿ ಅನುಭವ ಮಂಟಪದ ಮಾದರಿಯಲ್ಲಿಯೇ ಈಗ ಪ್ರತಿ ಜಿಲ್ಲೆಗೊಂದು ಚಿಂತನ ಮಂಟಪಗಳು ಸ್ಥಾಪನೆ ಆಗಬೇಕಿದೆ. ಕುಲ, ಕುಲವೆಂದು ಹೊಡೆದಾಡುವಿರೇಕೆ ಎಂದು ಶತಮಾನಗಳ ಹಿಂದೆಯೇ ದಾಸರು, ಶರಣರು ಜಾಗೃತಿ ಮೂಡಿಸಿದ್ದರೂ, ಸಹ ಈಗಲೂ ರಾಜಕೀಯ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಾತೀಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದು ಶರಣರ, ದಾಸರ ತತ್ವಗಳಿಗೆ ಬೆಲೆ ಇಲ್ಲದಂತಾಗಿರುವುದು ವಿಪರ್ಯಾಸವಾಗಿದೆ. ಸರ್ಕಾರಿ ಹುದ್ದೆಗಳನ್ನು ಗುರಿಯಾಗಿಸಿಕೊಂಡು ಕಲಿಸುವಂತಹ ಶಿಕ್ಷಣ ನಮ್ಮ ಸಮಾಜಕ್ಕೆ ಅಗತ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಕಲಿಸುವಂತಹ ಶಿಕ್ಷಣ ಅಗತ್ಯವಾಗಿದೆ. ಶಿಕ್ಷಣವಂತರು, ಬುದ್ದಿಜೀವಿಗಳೇ ಜಾತಿವಾದಿಗಳಾಗಿ ಬೆಳೆಯುತ್ತಿರುವುದು ಇಂದಿನ ಆತಂಕಕಾರಿ ಸಂಗತಿಗಳಲ್ಲೊಂದಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಗಂಗಾವತಿಯ ಸಿ.ಹೆಚ್. ನಾರಿನಾಳ ಅವರು, ಅಂಬಿಗರ ಚೌಡಯ್ಯ ಅವರು ಮಾನವ ಕಲ್ಯಾಣದ ಹರಿಕಾರರಾಗಿದ್ದರು. 12 ನೇ ಶತಮಾನ ಎಂಬುದು, ಇಡೀ ವಿಶ್ವವೇ ಕಂಡ ಅದ್ಬುತ ಶತಮಾನ. ಮೌಢ್ಯತೆಯಿಂದ ಕಂಗಾಲಾಗಿದ್ದ ಸಮಾಜಕ್ಕೆ ಹೊಸ ಸಂಚಲನ ಮೂಡಿಸಿದ ಬಹುತೇಕ ವಚನಕಾರರು ಇದೇ ಶತಮಾನದಲ್ಲಿ ಬಂದವರು. ಈಗಿನ ಅಹಿಂದ ಆಗಿನ ಅನುಭವ ಮಂಟಪದಲ್ಲಿಯೇ ರೂಪುಗೊಂಡಿತ್ತು. ಯಾವುದೇ ವ್ಯಕ್ತಿ ತನ್ನ ಸದ್ಗುಣಗಳಿಂದ ದೊಡ್ಡವನಾಗುತ್ತಾನೆಯೇ ಹೊರತು ಜಾತಿಯಿಂದಲ್ಲ ಎಂದರು.
ತಾಲೂಕಾ ಪಂಚಾಯತಿ ಅಧ್ಯಕ್ಷ ಮುದೇಗೌಡ ಪಾಟೀಲ ಅವರು ಸಮಾರಂಭ ಕುರಿತು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಗಣ್ಯರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಮಲ್ಲಪ್ಪ ಕವಲೂರ, ಪೂಜಾ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಸಹಾಯಕ ಆಯುಕ್ತ ಮಂಜುನಾಥ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಕಂಪ್ಲಿಯ ಮೆಹಬೂಬ್ ಸುಬಾನಿ ನೇತೃತ್ವದ ತಾಷರಂಡೋಲು, ಮಲಪನಗುಡಿಯ ಪ್ರಕಾಶ್ ಮುಖಂಡತ್ವದ ಡೊಳ್ಳು ಕುಣಿತ, ಕೊಪ್ಪಳದ ಬಸವರಾಜ ವಿಭೂತಿ ತಂಡದಿಂದ ಹಗಲುವೇಷ, ರಾಮಸಾಗರದ ರುದ್ರಪ್ಪ ತಂಡದಿಂದ ಕಹಳೆವಾದನ, ಹೊಸಪೇಟೆಯ ಯೂಸುಫ್ ತಂಡದಿಂದ ಮರಗಾಲು ಕುಣಿತ, ಗೊಂಡಬಾಳದ ಬಸವರಾಜ ಸ್ವಾಮಿ ತಂಡದಿಂದ ಬ್ಯಾಂಜ್ ಮೇಳ, ರಾಯಚೂರಿನ ಗದ್ದೆಪ್ಪ ತಂಡದಿಂದ ಕಣಿ ಹಲಗೆ ವಾದನ, ಕೋನಸಾಗರದ ಮಾಬು ತಂಡದಿಂದ ಮೋಜಿನ ಗೊಂಬೆಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.
ಕನ್ನಡದ ಜಂಗಮ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು | Sanjevani
Home ಜಿಲ್ಲೆ ಕಲಬುರಗಿ ಕನ್ನಡದ ಜಂಗಮ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು
ಕನ್ನಡದ ಜಂಗಮ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು
ಕಲಬುರಗಿ:ನ.10:ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ. ಬಸವ ತತ್ತ್ವದ ಮಠ, ಇದು ಜನತೆಯ ಮಠ, ಪೂಜ್ಯ ಲಿಂ. ಚನ್ನಬಸವ ಪಟ್ಟದೇವರು ನಡೆದಾಡುವ ದೇವರೆಂದೇ ಪ್ರಸಿದ್ಧರಾದವರು. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡು ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ದೀನ ದಲಿತರಿಗೆ, ಅಂಗವಿಕಲರಿಗೆ, ಅನಾಥರಿಗೆ ಮುಡಿಪಾಗಿಟ್ಟಂತಹ ಅದಮ್ಯ ಶಕ್ತಿಯಾಗಿದ್ದವರು.
ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಚನ್ನಬಸÀಪ್ಪಗೌಡ ಮಲ್ಲೇಶಪ್ಪಗೌಡ ಮಾಲಿ ಪಾಟೀಲ ಸ್ಮರಣಾರ್ಥ ನಡೆದ ಅರಿವಿನ ಮನೆ 644 ನೆಯ ದತ್ತಿ ಕಾರ್ಯಕ್ರಮದಲ್ಲಿ "ಲಿಂ. ಪೂಜ್ಯಶ್ರೀ ಡಾ. ಚನ್ನಬಸವ ಪಟ್ಟದೇವರ ಜೀವನ ಮತ್ತು ಸಾಧನೆ ಕುರಿತು ಅನುಭಾವ ನೀಡುತ್ತಾ ಮಾತನಾಡಿದ ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನಬಸವಲಿಂಗ ಪಟ್ಟದೇವರು ತಮ್ಮ ಗುರುಗಳಾದ ಲಿಂ. ಚೆನ್ನಬಸವ ಪಟ್ಟದೇವರು ಬಾಲ್ಯದಲ್ಲಿಯೇ ತಂದೆ-ತಾಯಿಗಳುನ್ನು ಕಳೆದುಕೊಂಡು ಕಡು ಕಷ್ಟದಲ್ಲಯೇ ಬೆಳೆದರು. ಹೀಗಾಗಿ ಅವರು ಹುಟ್ಟುತ್ತಲೇ ವೀರಕ್ತರಾಗಿದ್ದರು. ಅವರ ಪೂರ್ವಶ್ರಮದ ಹೆಸರು ಮಹಾರುದ್ರ. ತಂದೆ-ತಾಯಿಗಳನ್ನು ಕಳೆದುಕೊಂಡ ಮಹಾರುದ್ರನಿಗೆ ಊರಿನ ಜನರು ಕಮಲನಗರದಲ್ಲಿದ್ದ ಭಾಲ್ಕಿ ಮಠದ ಶಾಖಾ ಮಠ ಶಂಕ್ರಯ್ಯ ಸ್ವಾಮಿ ದೇಶಿಕರಿಗೆ ಬಾಲಕ ಮಹಾರುದ್ರನ ಪಾಲನೆ-ಪೋಷಣೆಯ ಜವಾಬ್ದಾರಿ ವಹಿಸಿದ್ದರು. ನಂತರ ಈ ಬಾಲಕ ದನ-ಕರುಗಳನ್ನು ಕಾಯುವ, ಕುದುರೆಗಳಿಗೆ ಮೇವು ತರುವ ಇನ್ನಿತರಾದಿ ಕೆಲಸಗಳನ್ನು ಮಾಡತೊಡಗಿದ್ದರು. ನಂತರ ಅವರಿಗೆ ಜಂಗಮ ದೀಕ್ಷೆಯನ್ನು ಕೊಟ್ಟು ಕಂತೆ ಭಿಕ್ಷೆಗಾಗಿ ಕಳಿಸುತ್ತಾರೆ. ವಿದ್ಯಾಭ್ಯಾಸಕ್ಕೆ ಆಸೆಪಟ್ಟು ಆಗಿನ ಭಾಲ್ಕಿಯ ಪೀಠಾಧಿಪತಿ ಸಿದ್ಧಬಸವ ಪಟ್ಟಾಧ್ಯಕ್ಷರಿಗೆ ತಮ್ಮ ಮನದ ಇಂಗಿತವನ್ನು ಅರುಹುತ್ತಾರೆ. ನಂತರ ಅವರ ಆಣತಿಯಂತೆ ಮುಧೋಳಕ್ಕೆ ತೆರಳಿ ವಿದ್ಯೆ ಕಲಿಯುತ್ತಾರೆ.
ಸಂಗಮದಲ್ಲಿ ಅನುಗ್ರಹ ದೀಕ್ಷೆಯನ್ನು ಪಡೆದು ಭಾಲ್ಕಿಗೆ ಆಗಮಿಸಿ ಕನ್ನಡದ ಶಬರ ಶಂಕರ ವಿಳಾಸ, ರಾಜಶೇಖರ ವಿಳಾಸ ಮುಂತಾದ ಕಾವ್ಯಗಳನ್ನು ಅಧ್ಯಯನ ಮಾಡಿದರು. ಸಿದ್ಧಬಸವ ಪಟ್ಟದೇವರ ನಂತರ ಭಾಲ್ಕಿಯ ಹಿರೇಮಠದ ಹೊಣೆಗಾರಿಕೆಯನ್ನು ಹೊತ್ತುಕೊಂಡು ತಮ್ಮ ಅನನ್ಯ ಸೇವೆಯನ್ನು ಪ್ರಾರಂಭಿಸುತ್ತಾರೆ. ಹೈದ್ರಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯವಾಗಿದ್ದುದರಿಂದ 1936 ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡದ ಸೇವೆ ಮಾಡುತ್ತಾರೆ. ಮಠದ ಹೊರಗಡೆ ಉರ್ದು ಬೋರ್ಡ ಹಾಕಿ ಒಳಗೆ ಕನ್ನಡವನ್ನು ಮಕ್ಕಳಿಗೆ ಕಲಿಸಿದರು. ಹೀಗಾಗಿ ಭಾಲ್ಕಿ ಸಂಸ್ಥಾನಕ್ಕೆ ಕನ್ನಡ ಮಠ' ಹಾಗೂ ಪೂಜ್ಯರಿಗೆ ಕನ್ನಡದ ಪಟ್ಟದ್ದೇವರು ಎಂಬ ಖ್ಯಾತಿ ಸಿಗುತ್ತದೆ. ತಮ್ಮ ಆಯುಷ್ಯದುದ್ದಕ್ಕೂ ಸಾವಿರ ಕುಟುಂಬಗಳಿಗೆ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ನೀಡಿ ಅವರ ಬಾಳಿಗೆ ಬೆಳಕು ನೀಡಿದರು.
ಜಾತಿ, ಧರ್ಮರಹಿತ ಸಮಾಜ ನಿರ್ಮಾಣಕ್ಕಾಗಿ 12 ನೇ ಶತಮಾನದಲ್ಲಿ ನಡೆದ ಬಸವಾದಿಶರಣರ ವೈಚಾರಿಕ ಕ್ರಾಂತಿಯನ್ನು ಲಿಂ. ಡಾ. ಚನ್ನಬಸವ ಪಟ್ಟದ್ದೇವರು 21 ನೇ ಶತಮಾನದಲ್ಲಿ ಮುಂದುವರೆಸಿ ಬಸವಣ್ಣ ಹಾಗೂ ಅಲ್ಲಮಪ್ರಭುದೇವರ ಪ್ರತಿರೂಪದ ಮಹಾನ್ ಸಂತರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಮತ್ತು ದತ್ತಿ ದಾಶೋಹಿಗಳಾದ ಶ್ರೀ ಶಂಕರಗೌಡ ಪಾಟೀಲ, ಶ್ರೀ ರಮೇಶ ಮಾಲಿ ಪಾಟೀಲ ಉಪಸ್ಥಿತ್ತರಿದ್ದರು. ಶ್ರೀ ಹೆಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.
ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯ ಸಂಪದ ಯೋಜನೆ ಸಮರ್ಪಕ ಬಳಕೆ: ಎಡಿಸಿ | Hosanavika
Home ಉದ್ಯೋಗ ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯ ಸಂಪದ ಯೋಜನೆ ಸಮರ್ಪಕ ಬಳಕೆ: ಎಡಿಸಿ
ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯ ಸಂಪದ ಯೋಜನೆ ಸಮರ್ಪಕ ಬಳಕೆ: ಎಡಿಸಿ
ಶಿವಮೊಗ್ಗ: ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಟಾನಗೊಳಿಸಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗರಿಷ್ಟ ಲಾಭ ಪಡೆದು ಕೊಂಡು ಜಿಯಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಧಿಕಾರಿ ಜಿ.ಅನುರಾಧ ತಿಳಿಸಿದರು.
ಜಿಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿ ಮಟ್ಟದ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಯೋಜನೆಯಾಗಿದ್ದು, ೨೦೨೦-೨೦೨೫ರವರೆಗಿನ ಪಂಚ ವಾರ್ಷಿಕ ಯೋಜನೆಯಾಗಿರುತ್ತದೆ. ಜಿಯಲ್ಲಿ ಬೃಹತ್ ಜಲಾಶಯ ಗಳಿದ್ದು, ಒಳನಾಡು ಮೀನುಗಾರಿಕೆ ಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ. ಯೋಜನೆ ಯನ್ನು ಸಮರ್ಪಕವಾಗಿ ಬಳಸಿಕೊಂಡು ಮೀನು ಮರಿ ಉತ್ಪಾದನೆ, ಹೊಸ ತಂತ್ರeನ ಅಳವಡಿಕೆ, ಮೀನುಗಾರಿಕೆ ಮೂಲಭೂತ ಸೌಕರ್ಯ ಕಲ್ಪಿಸುವುದು, ಮೀನು ಮಾರುಕಟ್ಟೆಗಳ ನಿರ್ಮಾಣ, ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಬೆಂಬಲ ನೀಡುವುದು, ಮೀನುಗಾರಿಕಾ ತರಬೇತಿ ನೀಡಲು ಸಾಧ್ಯವಿದೆ. ಈ ಕುರಿತು ಮೀನುಗಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಕಾರ್ಯ ವನ್ನು ಮಾಡಬೇಕು ಎಂದರು.
೨೦೨೦-೨೧ನೇ ಸಾಲಿಗೆ ಒಟ್ಟು ರೂ.೩.೧೩ ಕೋಟಿ ಯೋಜನಾ ವೆಚ್ಚದೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೀನುಮರಿ ಪಾಲನೆ ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ ರೂ. ೧೧ ಲಕ್ಷವಿದ್ದು ಸಾಮಾನ್ಯ ವರ್ಗದವರಿಗೆ ಶೇ.೪೦ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳೆ ಯರಿಗೆ ಶೇ.೬೦ ಸಹಾಯಧನ ವಿರುತ್ತದೆ. ಮೀನು ಕೃಷಿಕೊಳ ನಿರ್ಮಾಣ, ಸಾರಯುಕ್ತ ಮಣ್ಣಿನಲ್ಲಿ ಮೀನು ಉತ್ಪಾದನಾ ಕೊಳ ನಿರ್ಮಾಣ, ಮೀನು ಸಾಕಾಣಿಕೆಗೆ ಹೂಡಿಕೆ ಸಹಾಯ, ಬಯೋಪ್ಲಾಕ್ ಕೊಳ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಗಾತ್ರದ ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರ ನಿರ್ಮಾಣ, ರೀಸಕ್ರ್ಯೂಲೇಟರಿ ಅಕ್ವಕಲ್ಚರ್ ಸಿಸ್ಟಂ ನಿರ್ಮಾಣ, ಜಲಾಶಯಗಳಲ್ಲಿ ಕೇಜ್‌ಗಳ ಸ್ಥಾಪನೆ, ಜಲಾಶಯಗಳಲ್ಲಿ ಪೆನ್‌ಕಲ್ಚರ್ ನಿರ್ಮಾಣ, ಮಂಜುಗಡ್ಡೆ ಉತ್ಪಾದನಾ ಕಾರ್ಖಾನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೆಫ್ರಿಜರೇಟರ್ ವಾಹನ, ಇನ್ಸುಲೇಟೇಡ್ ವಾಹನ, ಮೋಟಾರ್ ಸೈಕಲ್ ಐಸ್ ಬಾಕ್ಸ್ ಖರೀದಿ, ಸೈಕಲ್ ಮತ್ತು ಐಸ್‌ಬಾಕ್ಸ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ನಿರ್ಮಾಣ, ಮೀನು ಆರೋಗ್ಯ ತಪಾಸಣಾ ಪ್ರಯೋಗಾಲಯಗಳ ಸ್ಥಾಪನೆ, ಮೆಬೈಲ್ ಕ್ಲಿನಿಕ್ ಲ್ಯಾಬ್‌ಗಳು ಹಾಗೂ ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಒತ್ತು ನೀಡುವುದು, ಮೀನುಗಾರರಿಗೆ ಜೀವ ವಿಮಾ ಸೌಲಭ್ಯ ಕ್ರಿಯಾ ಯೋಜನೆಯಲ್ಲಿ ಕಲ್ಪಿಸಿರುವುದಾಗಿ ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಕ್ಷರಿ ಅವರು ಸಭೆಗೆ ತಿಳಿಸಿದರು
ಮೀನುಗಾರರು, ಮೀನು ಕೃಷಿಕರು, ಮೀನು ಮಾರಾಟಗಾರರು, ಸ್ವಸಹಾಯ ಸಂಘಗಳು, ಮೀನುಗಾರಿಕೆ ಸಹಕಾರ ಸಂಘಗಳು, ಖಾಸಗಿ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಗಸ್ಟ್ ೫ರ ಒಳಗಾಗಿ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿ ಮತ್ತು ತಾಲ್ಲೂಕು ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಕಛೇರಿಗೆ ಹಾಗೂ ಇಲಾಖಾ ಜಲತಾಣವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಆಕ್ಟಿಂಗ್ ಬಿಟ್ಟು ಬೀದಿಯಲ್ಲಿ ಮೂಸಂಬಿ ಜ್ಯೂಸ್ ಮಾರಲು ಶುರು ಹಚ್ಕೊಂಡ ಡಾಲಿ ಧನಂಜಯ್ ,ಏನ್ ಇದು ಟ್ವಿಸ್ಟ್ ,ನೀವೇ ನೋಡಿ. – GBKM
ತಮ್ಮ ಅಮೋಘ ಅಭಿನಯದ ಹಿಟ್ ಸಿನಿಮಾ ನೀಡುತ್ತಾ ಏರುಮುಖದಲ್ಲಿ ಸಾಗುತ್ತಿರುವ ಸ್ಯಾಂಡಲ್ವುಡ್ ನಟ ಧನಂಜಯ್ ಈಗ ರಸ್ತೆ ಬದಿ ಮೋಸಂಬಿ ಜ್ಯೂಸ್ ಮಾರಲು ಶುರು ಮಾಡಿದ್ದಾರೆ, ನಿಮ್ಮ ತಲೆಯಲ್ಲೇ ಏಕೆ? ಎಂಥಾ? ಎಂಬ ವಿಚಾರಗಳು ಸಾಮಾನ್ಯವಾಗಿ ಬಂದಿರುತ್ತವೆ. ತೆಲುಗು ಸಿನಿಮಾ ಕೂಡ ಮಾಡ್ತಿದ್ದ ಈ ಯಪ್ಪಾ ಇದ್ದಕ್ಕಿದ್ದ ಹಾಗೆ ಮೋಸಂಬಿ ಜ್ಯೂಸ್ ಮಾರಲು ಭಲವಾದ ಕಾರಣವಿದೆ. ಮುಂದೆ ಓದಿ.