text
stringlengths
0
61.5k
ಕಳೆದ ಒಂದು ವರ್ಷದಿಂದ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ಎಂಬ ಪದವೇ ಮರೆತು ಹೋಗಿದೆ. ಏಕಂದ್ರೆ ಯಾವ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗಿಲ್ಲ. ಈಗ ಸ್ಟಾರ್ ನಟರ ಚಿತ್ರಗಳು ಮತ್ತೆ ತೆರೆಗೆ ಬರಲು ಸಜ್ಜಾಗುತ್ತಿದೆ. ಕೋಟ್ಯಾಂತರ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಹಾದಿಯಲ್ಲಿದೆ.
ಈ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದ್ರೆ ಬಾಕ್ಸ್ ಆಫೀಸ್‌ಗೆ ಜೀವ ಬರುತ್ತದೆ. ದಿನದ ಲೆಕ್ಕಾಚಾರ, ಒಂದು ಶೋ ಲೆಕ್ಕಾಚಾರ, ಒಂದು ವಾರದ ಲೆಕ್ಕಾಚಾರ ಹೀಗೆ ಬಾಕ್ಸ್‌ ಆಫೀಸ್‌ ಸದ್ದು ಮಾಡುತ್ತದೆ. ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್, ದರ್ಶನ್ ಸೇರಿದಂತೆ ಇತರೆ ನಟರು ಬಾಕ್ಸ್ ಆಫೀಸ್‌ಗೆ ಹಣ ತಂದು ಕೊಡ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮುಂದೆ ಓದಿ....
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ದೊಡ್ಡ ಬಜೆಟ್‌ನಲ್ಲಿ ತಯಾರಾಗಿದೆ. ಸುಮಾರು ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಕೊರೊನಾಗೂ ಮುಂಚೆ ಈ ಚಿತ್ರ ತೆರೆಕಂಡಿದ್ದರೆ ಕಲೆಕ್ಷನ್ ದಾಖಲೆ ಬರೆಯುತ್ತಿತ್ತು ಎಂಬ ನಿರೀಕ್ಷೆ ಇತ್ತು. ಈಗ ಪರಿಸ್ಥಿತಿ, ಸಂದರ್ಭ ಮೊದಲಿನಂತಿಲ್ಲ. ಆದರೂ, ಚಿತ್ರದ ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಹಾಗಾಗಿ, ಪೊಗರು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯಲಿದೆ. ಪೊಗರು ನೋಡೋಕೆ ಜನ ಥಿಯೇಟರ್‌ಗೆ ಬಂದೇ ಬರ್ತಾರೆ ಎಂಬ ನಂಬಿಕೆ ಇದೆ.
ಪುನೀತ್ ಯುವರತ್ನ
ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾಗೂ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಶಕ್ತಿ ಇದೆ. ಸಹಜವಾಗಿ ಅಪ್ಪು ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡುತ್ತೆ. ಯುವರತ್ನ ಚಿತ್ರದ ಮೇಲೂ ನಿರೀಕ್ಷೆಗಳು ಹೆಚ್ಚಿದೆ. ಏಪ್ರಿಲ್ 1 ರಂದು ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ.
ಡಿ-ಬಾಸ್ ರಾಬರ್ಟ್
ಕನ್ನಡದ ಬಾಕ್ಸ್ ಆಫೀಸ್ ಪಾಲಿಗೆ ರಾಬರ್ಟ್ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕೊರೊನಾ ಅಂತಹ ಸಮಯದಲ್ಲಿ ಜನರನ್ನು ಚಿತ್ರಮಂದಿರಕ್ಕೆ ಆಕರ್ಷಣೆ ಮಾಡುವ ಸಾಮರ್ಥ್ಯ ರಾಬರ್ಟ್ ಚಿತ್ರಕ್ಕಿದೆ. ಇದನ್ನು ಸ್ಯಾಂಡಲ್‌ವುಡ್‌ನ ಹಲವು ಮಂದಿ ಹೇಳಿದ್ದರು. ರಾಬರ್ಟ್ ಎಂಟ್ರಿ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಹಳೆ ಜೋಶ್ ತರಲಿದೆ ಎನ್ನುವ ಲೆಕ್ಕಾಚಾರ ಇದೆ.
ಕೋಟಿಗೊಬ್ಬ, ಭಜರಂಗಿ, ಸಲಗ
ಇವಷ್ಟೇ ಅಲ್ಲದೇ ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ನಟನೆ ಸಲಗ, ಶಿವಣ್ಣ ಅಭಿನಯದ ಭಜರಂಗಿ 2 ಹಾಗೂ ಈ ವರ್ಷದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಿತ್ರಗಳ ಮೇಲೂ ಬಾಕ್ಸ್ ಅಫೀಸ್ ಪಂಡಿತರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Read more about: robert yuvarathna pogaru darshan dhruva sarja ರಾಬರ್ಟ್ ಯುವರತ್ನ ಪೊಗರು ದರ್ಶನ್ ಧ್ರುವ ಸರ್ಜಾ
Can Darshan, Puneeth rajkumar, dhruva sarja, sudeep, yash bring money back to sandalwood box office?
ಕರೋನಾ: ಈ ನಗರಗಳಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್ | India News in Kannada
Updated: Jul 20, 2020 , 02:08 PM IST
ಲಕ್ನೋ: ದೇಶದಲ್ಲಿ ಕೊರೊನಾವೈರಸ್ಗೆ (Coronavirus) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗ ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೋನಾ ಸೋಂಕು ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ಕೋವಿಡ್ -19 (Covid-19) ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಹಲವು ನಗರಗಳಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುತ್ತಿದೆ.
ಕಳೆದ ವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ವಾರಗಳ ಲಾಕ್‌ಡೌನ್ ವಿಧಿಸಲಾಗಿತ್ತು. ಇದೀಗ ಇಂದಿನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಲಾಕ್‌ಡೌನ್ (Lockdown) ವಿಧಿಸಲಾಗುತ್ತಿದೆ. ಜುಲೈ 20 ರ ಸೋಮವಾರದಿಂದ ರಾತ್ರಿ 10 ಗಂಟೆಗೆ ಲಕ್ನೋ, ಇಂದಿರಾ ನಗರ, ಗಾಜಿಪುರ, ಆಶಿಯಾನಾ, ಸರೋಜಿನಿ ನಗರದ ನಾಲ್ಕು ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುತ್ತಿದೆ. ರಾಜಧಾನಿಯ ಈ ಪ್ರದೇಶಗಳಿಂದ ಗರಿಷ್ಠ ಕರೋನಾ ಪ್ರಕರಣಗಳು ಬರುತ್ತಿವೆ ಎಂದು ಲಕ್ನೋದ ಡಿಎಂ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ 24 ರೊಳಗೆ ಈ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಕೇಳಿದ ಕೇಂದ್ರ
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಈ ಸ್ಥಳಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದಲ್ಲದೆ ವಿನಾಕಾರಣ ಹೊರಗೆ ಸಂಚರಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಡಳಿತ ನಿರ್ದೇಶನ ನೀಡಿದೆ. ಲಾಕ್‌ಡೌನ್ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಜನರು ತುರ್ತು ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸಬಹುದು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹೋಗಲು ಒಟ್ಟಿಗೆ ಟಿಕೆಟ್ ಹೊಂದಿರುವುದು ಅವಶ್ಯಕ ಎಂದು ತಿಳಿಸಲಾಗಿದೆ.
ಲಕ್ನೋ (Lucknow) ದಲ್ಲಿ ಮಂತ್ರಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ 224 ಜನರಲ್ಲಿ ಕರೋನಾ ದೃಢಪಟ್ಟಿದೆ. ಐಪಿಎಸ್ ನವನೀತ್ ಸಿಕೆರಾ, ಸಚಿವ ಕಮಲ್ ರಾಣಿ ವರುಣ್ ಅವರಿಗೂ ಕೂಡ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ಲಕ್ನೋದಲ್ಲಿ ಒಟ್ಟು 4,009 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1453 ಜನರನ್ನು ಗುಣಪಡಿಸಲಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೋಯ್ಡಾದಲ್ಲಿ 4,144 ಕೋವಿಡ್ -19 ಪ್ರಕರಣಗಳಿದ್ದು, 39 ಜನರು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯೋಗಿ ಸರ್ಕಾರ ಕರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ರಾಜ್ಯದಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್ ಜಾರಿಗೆ ತಂದಿದೆ.
ಇದಲ್ಲದೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್ ಅನ್ನು ವಿಧಿಸಲಾಗಿದೆ. ಲಕ್ನೋ ಹೊರತುಪಡಿಸಿ ಜುಲೈ 22 ಮಧ್ಯರಾತ್ರಿಯಿಂದ ಜುಲೈ 28ರವರೆಗೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಲಾಕ್‌ಡೌನ್ ವಿಧಿಸಲಾಗುವುದು. ಛತ್ತೀಸ್‌ಗಢ (Chhattisgarh)ದಲ್ಲಿ 5,407 ಕೋವಿಡ್ ಪ್ರಕರಣಗಳಿದ್ದು, 24 ಜನರು ಸಾವನ್ನಪ್ಪಿದ್ದಾರೆ.
ಇಡೀ ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 11 ಲಕ್ಷ ತಲುಪಿದೆ. ಅದೇ ಸಮಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರವನ್ನು ದಾಟಿದೆ. ದೇಶದ ದಕ್ಷಿಣದ ರಾಜ್ಯಗಳಲ್ಲಿ ಭಾನುವಾರ ಕರೋನಾವೈರಸ್‌ನ ಹೊಸ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ.
COVID 19CoronavirusUttar pradeshLucknowLockdown
ಮಸೀದಿಗಳಲ್ಲಿ ನಮಾಜ್ ಸಲ್ಲಿಸುವುದರಿಂದ ಓಡಿ ಹೋಗುತ್ತಂತೆ Corona: SP ಸಂಸದ
'; var img = img_path; //$(pager_selector).hide(); //alert($(next_selector).attr('href')); var x = 0; var url = ''; var prevLoc = window.location.pathname; //.replace("https://hindiadmin.zeenews.india.com", ""); var circle = ""; var myTimer = ""; var interval = 30; var angle = 0; var Inverval = ""; var angle_increment = 6; var handle = $.autopager({ appendTo: content_selector, content: items_selector, runscroll: maindiv, link: next_selector, autoLoad: false, page: 0, start: function(){ $(img_location).after(img); circle = $('.center-section').find('#green-halo'); myTimer = $('.center-section').find('#myTimer'); angle = 0; Inverval = setInterval(function (){ $(circle).attr("stroke-dasharray", angle + ", 20000"); //myTimer.innerHTML = parseInt(angle/360*100) + '%'; if (angle >= 360) { angle = 1; } angle += angle_increment; }.bind(this),interval); }, load: function(){ $('div.loading-block').remove(); clearInterval(Inverval); //$('.repeat-block > .row > div.main-rhs29147').find('div.rhs29147:first').clone().appendTo('.repeat-block >.row > div.main-rhs' + x); $('div.rep-block > div.main-rhs29147 > div:first').clone().appendTo('div.rep-block > div.main-rhs' + x); $('.center-section >.row:last').before('
"); console.log("i: " + i + " ci:" + ci + " n:" + n); console.log(this); /* if(pl>8){ if(i==(pl-2)){d.insertAfter(t);fillElementWithAd(d, '/11440465/Zeenews_Kannada_Article_Inarticle_300x250_BTF', [300, 250], {}); } } */ }); } //var $dfpAd = $('.center-section').children().find("#ad-"+ x); //console.log($dfpAd); //fillElementWithAd($dfpAd, '/11440465/Zeenews_Kannada_Article_970x90_BTF', [[728, 90], [970, 90]], {}); var $dfpAdrhs = $('.main-rhs' + x).children().find('.adATF').empty().attr("id", "ad-300-" + x); //$('.content-area > .main-article > .row > .main-rhs'+x).find('#ad-300-' + x); var $dfpAdrhs2 = $('.main-rhs' + x).children().find('.adBTF').empty().attr("id", "ad-300-2-" + x);//$('.content-area > .main-article > .row > .main-rhs'+x).find('#ad-300-2-' + x); //var $dfpMiddleAd = $('.content-area > .main-article > .row').find('#ar'+x).find('#ad-middle-' + x).empty(); fillElementWithAd($dfpAdrhs, '/11440465/Zeenews_Kannada_Web/Zeenews_Kannada_AS_ATF_300x250', [[300, 250], [300, 600]], {}); fillElementWithAd($dfpAdrhs2, '/11440465/Zeenews_Kannada_Web/Zeenews_Kannada_AS_BTF_1_300x250', [300, 250], {}); //fillElementWithAd($dfpMiddleAd, '/11440465/Zeenews_Hindi_Article_Middle_300x250_BTF', [300, 250], {}); var instagram_script=document.createElement('script'); instagram_script.defer='defer'; instagram_script.async='async'; instagram_script.src='//platform.instagram.com/en_US/embeds.js'; /* var rhs = $('.main-article > .row > div.article-right-part > div.rhs29147:first').clone(); $(rhs).find('.ad-one').attr("id", "ad-300-" + x).empty(); $(rhs).find('.ad-two').attr("id", "ad-300-2-" + x).empty(); //$('.main-article > .row > div.article-right-part > div.rhs29147:first').clone().appendTo('.main-article > .row > div.main-rhs' + x); $(rhs).appendTo('.main-article > .row > div.main-rhs' + x); */ setTimeout(function(){ var twit = $("div.field-name-body").find('blockquote[class^="twitter"]').length; var insta = $("div.field-name-body").find('blockquote[class^="instagram"]').length; if(twit==0){twit = ($("div.field-name-body").find('twitterwidget[class^="twitter"]').length);} if(twit>0){ if (typeof (twttr) != 'undefined') { twttr.widgets.load(); } else { $.getScript('https://platform.twitter.com/widgets.js'); } //$(twit).addClass('tfmargin'); } if(insta>0){ $('.content > .left-block:last').after(instagram_script); //$(insta).addClass('tfmargin'); window.instgrm.Embeds.process(); } }, 1500); } }); /*$("#loadmore").click(function(){ x=$(next_selector).attr('id'); var url = $(next_selector).attr('href'); disqus_identifier = 'ZNH' + x; disqus_url = url; handle.autopager('load'); history.pushState('' ,'', url); setTimeout(function(){ //twttr.widgets.load(); //loadDisqus(jQuery(this), disqus_identifier, disqus_url); }, 6000); });*/ /*$("button[id^='mf']").live("click", disqusToggle); function disqusToggle() { console.log("Main id: " + $(this).attr('id')); }*/ $(document).delegate("button[id^='mf']", "click", function(){ fbcontainer = ''; fbid = '#' + $(this).attr('id'); var sr = fbid.replace("#mf", ".sr"); //console.log("Main id: " + $(this).attr('id') + "Goodbye!jQuery 1.4.3+" + sr); $(fbid).parent().children(sr).toggle(); fbcontainer = $(fbid).parent().children(sr).children(".fb-comments").attr("id"); //console.log(fbcontainer); //var commentsContainer = document.getElementById(fbcontainer); //commentsContainer.innerHTML = ''; }); var title, imageUrl, description, author, shortName, identifier, timestamp, summary, newsID, nextnews; var previousScroll = 0; //console.log("prevLoc" + prevLoc); $(window).scroll(function(){ var last = $(auto_selector).filter(':last'); var lastHeight = last.offset().top ; //st = $(layout).scrollTop(); //console.log("st:" + st); var currentScroll = $(this).scrollTop(); if (currentScroll > previousScroll){ _up = false; } else { _up = true; } previousScroll = currentScroll; //console.log("_up" + _up); var cutoff = $(window).scrollTop() + 64; //console.log(cutoff + "**"); $('div[id^="row"]').each(function(){ //console.log("article" + $(this).children().find('.left-block').attr("id") + $(this).children().find('.left-block').attr('data-url')); if($(this).offset().top + $(this).height() > cutoff){ //console.log("$$" + $(this).children().find('.left-block').attr('data-url')); if(prevLoc != $(this).children().find('.left-block').attr('data-url')){ prevLoc = $(this).children().find('.left-block').attr('data-url'); $('html head').find('title').text($(this).children().find('.left-block').attr('data-title')); pSUPERFLY.virtualPage(prevLoc,$(this).children().find('.left-block').attr('data-title')); //console.log(prevLoc); //history.pushState('' ,'', prevLoc); loadshare(prevLoc); } return false; // stops the iteration after the first one on screen } }); if(lastHeight + last.height() < $(document).scrollTop() + $(window).height()){ //console.log("**get"); url = $(next_selector).attr('href'); x=$(next_selector).attr('id'); ////console.log("x:" + x); //handle.autopager('load'); /*setTimeout(function(){ //twttr.widgets.load(); //loadDisqus(jQuery(this), disqus_identifier, disqus_url); }, 6000);*/ } //lastoff = last.offset(); //console.log("**" + lastoff + "**"); }); //$( ".content-area" ).click(function(event) { // console.log(event.target.nodeName); //}); /*$( ".comment-button" ).live("click", disqusToggle); function disqusToggle() { var id = $(this).attr("id"); $("#disqus_thread1" + id).toggle(); };*/ $(".main-rhs29147").theiaStickySidebar(); var prev_content_height = $(content_selector).height(); //$(function() { var layout = $(content_selector); var st = 0; ///}); } } }); /*} };*/ })(jQuery);
ದಸರಾ ಬೆನ್ನಲ್ಲೇ ಬದಲಾಯ್ತು ಚಿನ್ನದ ರೇಟ್, ಹೀಗಿದೆ ಅ. 27ರ ಗೋಲ್ಡ್ ರೇಟ್! | Gold Rate In Bengaluru 27 October 2020 in Kannada pod
Bangalore, First Published Oct 27, 2020, 5:15 PM IST
ಬೆಂಗಳೂರು(ಅ.27): ಕೊರೋನಾ ನಡುವೆ ಚಿನ್ನದ ದರ ಏರಿಕೆ ಗ್ರಾಹಕರನ್ನ ಕಂಗಾಲು ಮಾಡಿತ್ತು. ನಿಗಧಿಯಾಗಿದ್ದ ಶುಭ ಕಾರ್ಯದ ಸಂದರ್ಭದಲ್ಲಿ ಬೆಲೆ ಏರಿಕೆ ದೊಡ್ಡ ಪೆಟ್ಟು ನೀಡಿತ್ತು. ಅಚ್ಚರಿ ಎಂಬಂತೆ ಚಿನ್ನದ ಬೇಡಿಕೆ ಭಾರೀ ಕಡಿಮೆ ಇದ್ದರೂ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಉದ್ಯಮಗಳು ನೆಲ ಕಚ್ಚಿದ ಹಿನ್ನೆಲೆ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು. ಹೀಗಿರುವಾಗಲೇ ಚಿನ್ನ, ಬೆಳ್ಳಿ ದರ ಏರಿಕೆ, ಇಳಿಕೆ ಆಟ ಆರಂಭಸಿದ್ದು, ಗ್ರಾಹರನ್ನು ಗೊಂದಲಕ್ಕೀಡು ಮಾಡಿದೆ. ಇಲ್ಲಿದೆ ನೋಡಿ ಇಂದಿನ ಗೋಲ್ಡ್‌ ಆಂಡ್ ಸಿಲ್ವರ್ ರೇಟ್.
ಇಂದು ಮಂಗಳವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 870 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,870 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 950 ರೂಪಾಯಿ ಏರಿಕೆ ಕಂಡಿದ್ದು, 52,220 ರೂಪಾಯಿ ಆಗಿದೆ.
ಐಪಿಎಲ್ 2021: ಆರ್‌ಸಿಬಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಲಿದೆ ಎಂಬುದಕ್ಕೆ ಕಾರಣ ತಿಳಿಸಿದ ಚೋಪ್ರ | IPL 2021: Aakash Chopra said RCB have had the most problems - kannada MyKhel
» ಐಪಿಎಲ್ 2021: ಆರ್‌ಸಿಬಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಲಿದೆ ಎಂಬುದಕ್ಕೆ ಕಾರಣ ತಿಳಿಸಿದ ಚೋಪ್ರ
ಐಪಿಎಲ್ 2021: ಆರ್‌ಸಿಬಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಲಿದೆ ಎಂಬುದಕ್ಕೆ ಕಾರಣ ತಿಳಿಸಿದ ಚೋಪ್ರ
Published: Monday, September 13, 2021, 19:25 [IST]
ಬೆಂಗಳೂರು, ಸೆಪ್ಟೆಂಬರ್ 13: ಐಪಿಎಲ್ 2021ರ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಭಾಗಿಯಾಗುವ ಬಹುತೇಕ ಎಲ್ಲಾ ಆಟಗಾರರು ಈಗ ಯುಎಇಗೆ ತಲುಪಿದ್ದು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಎರಡನೇ ಚರಣದ ಪಂದ್ಯಗಳಿಗೆ ಮೊದಲ ಹಂತದಲ್ಲಿ ಭಾಗಿಯಾಗಿದ್ದ ಕೆಲ ಪ್ರಮುಖ ಆಟಗಾರರ ಸೇವೆ ಲಭ್ಯವಾಗುತ್ತಿಲ್ಲ. ವೈಯಕ್ತಿಕ ಕಾರಣಗಳನ್ನು ನೀಡಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹಿಂದಕ್ಕೆ ಸರಿದಿದ್ದಾರೆ. ಇಂತಾ ಅಲಭ್ಯ ಆಟಗಾರರ ಸ್ಥಾನಕ್ಕೆ ಫ್ರಾಂಚೈಸಿಗಳು ಈಗಾಗಲೇ ಬದಲಿ ಆಟಗಾರರನ್ನು ಕೂಡ ಸೇರ್ಪಡೆಗೊಳಿಸಿದೆ.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಮಡಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ತಂಡಗಳಲ್ಲಿ ಕೂಡ ಮೊದಲ ಭಾಗದ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಕೆಲ ಆಟಗಾರರು ಎರಡನೇ ಚರಣದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗಳು ಈ ಫ್ರಾಂಚೈಸಿಗಳಿಗೆ ಉಂಟಾಗಿದೆ.
ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಹೆಚ್ಚು ತೊಂದರೆಗೆ ಒಳಗಾಗಲಿದೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ.
"ಆರ್‌ಸಿಬಿಗೆ ಉಂಟಾಗಲಿದೆ ಹೆಚ್ಚಿನ ಸಮಸ್ಯೆ"
ಈ ಬಾರಿಯ ಐಪಿಎಲ್ ಎರಡನೇ ಚರಣದ ಪಂದ್ಯಕ್ಕೂ ಮುನ್ನ ಹೆಚ್ಚಿನ ಬದಲಾವನೆಯಾಗಿರುವ ತಂಡ ಎಂದರೆ ಅದು ಆರ್‌ಸಿಬಿ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಅರ್ಧಕ್ಕರ್ಧ ವಿದೇಶಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಇವರಿಗೆ ಬದಲಿ ಆಟಗಾರರನ್ನು ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಹಾಗಿದ್ದರೂ ಕೊಹ್ಲಿ ಪಡೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿದೆ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ. ಡೇನಿಯಲ್ ಸ್ಯಾಮ್ಸ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಫಿನ್ ಅಲೆನ್ ಮತ್ತು ಸ್ಕಾಟ್ ಕುಗೆಲೆಜ್ನ್ ಐಪಿಎಲ್‌ನಿಂದ ಹೊರಗುಳಿದಿದ್ದು ಇವರ ಸ್ಥಾನಕ್ಕೆ ಆರ್‌ಸಿಬಿ ಟಿಮ್ ಡೇವಿಡ್, ದುಷ್ಮಂತ ಚಮೀರಾ, ವನಿಂದು ಹಸರಂಗ ಮತ್ತು ಜಾರ್ಜ್ ಗಾರ್ಟನ್ ಅವರನ್ನು ಸೇರ್ಪಡೆಗೊಳಿಸಿದೆ.
ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಯಾಗಿದ್ದರೂ ಆಡುವ ಬಳಗದಲ್ಲಿ ದೊಡ್ಡ ವ್ಯತ್ಯಾಸಗಳು ಆಗುವುದಿಲ್ಲ ಎಂದಿದ್ದಾರೆ. ಯಾಕೆಂದರೆ ಹೊರಗುಳಿಯಲು ನಿರ್ಧರಿಸಿದ ಆಟಗಾರರು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಆದರೆ ಮೂಲ ತಂಡದಲ್ಲಿ ಬದಲಾವಣೆಯಾಗಿದೆ ಎಂಬ ಅಬಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಬಲಿಷ್ಠವಾದಂತೆ ಕಾಣಿಸುತ್ತಿದೆ ಆರ್‌ಸಿಬಿ
ಆಕಾಶ್ ಚೋಪ್ರ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಹೊರತುಪಡಿಸಿ ವಿಶ್ಲೇಷಣೆ ಮಾಡಿದರೆ ಆರ್‌ಸಿಬಿ ತಂಡದ ಆಟಗಾರರಲ್ಲಿ ಪ್ರಮುಖ ಬದಲಾವಣೆಯಾದರು ಕೂಡ ಇದು ತಂಡದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಸ್ವತಃ ಆರ್‌ಸಿಬಿ ಕೂಡ ಈ ಬಗ್ಗೆ ಕಳವಳಗೊಂಡಂತಿಲ್ಲ. ಟಿಮ್ ಡೇವಿಡ್, ವನಿಂದು ಹಸರಂಗಾ ಅವರಂತಾ ಆಟಗಾರರು ತಂಡದಲ್ಲಿ ಮತ್ತಷ್ಟು ಆಲ್‌ರೌಂಡರ್ ಶಕ್ತಿಯನ್ನು ತುಂಬಿದ್ದಾರೆ. ಇದು ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ.
RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada
ಆರ್‌ಸಿಬಿ ಸಂಪೂರ್ಣ ತಂಡ ಹೀಗಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಜಾರ್ಜ್ ಗಾರ್ಟನ್, ಆಕಾಶ್ ದೀಪ್, ಪವನ್ ದೇಶಪಾಂಡೆ, ಟಿಮ್ ಡೇವಿಡ್, ಶಹಬಾಜ್ ಅಹಮದ್, ನವದೀಪ್ ಸೈನಿ, ವನಿಂದು ಹಸರಂಗ, ಕೈಲ್ ಜೇಮಿಸನ್ , ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್, ಕೆಎಸ್ ಭರತ್, ಮೊಹಮ್ಮದ್ ಅಜರುದ್ದೀನ್, ಸುಯಾಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ದುಷ್ಮಂತ ಚಮೀರಾ
ಪಂಜಾಬ್ ವಿರುದ್ಧ ರಾಜಸ್ಥಾನ್ ಗೆಲುವಿಗೆ ಸಹಾಯವಾಯ್ತಾ ಆ 2 ನೋಬಾಲ್ ಮೋಸ?; ಶುರು ಫಿಕ್ಸಿಂಗ್ ಭೂತ!
ಐಪಿಎಲ್ 2021: ಡೆಲ್ಲಿ vs ಹೈದರಾಬಾದ್ ಪಂದ್ಯದ ಬಳಿಕ ಅಂಕಪಟ್ಟಿ ಹೇಗಿದೆ!
ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಶ್ರೇಯಸ್ ಐಯ್ಯರ್
ಐಪಿಎಲ್ 2021: ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಡೆಲ್ಲಿ
ಐಪಿಎಲ್ 2021: ಡೆಲ್ಲಿ vs ಹೈದರಾಬಾದ್, ಗಾಯಗೊಂಡು ಅಂಗಳ ತೊರೆದ ಸ್ಟೋಯ್ನಿಸ್
ಐಪಿಎಲ್ 2021: ಹೈದರಾಬಾದನ್ನು 134 ರನ್‌ಗೆ ಕಟ್ಟಿ ಹಾಕಿದ ಡೆಲ್ಲಿ
ಐಪಿಎಲ್ 2021: ರಿಷಭ್ ಪಂತ್ ಪ್ರಬುದ್ಧತೆಯ ಬಗ್ಗೆ ಹಾಡಿ ಹೊಗಳಿದ ಕೋಚ್ ಪಾಂಟಿಂಗ್
ಐಪಿಎಲ್ 2021: ಕೆಟ್ಟ ದಾಖಲೆ ನಿರ್ಮಿಸಿದ ಹೈದರಾಬಾದ್‌ನ ಡೇವಿಡ್ ವಾರ್ನರ್
ಪಂಜಾಬ್ ಆಲ್ ರೌಂಡರ್ ದೀಪಕ್ ಹೂಡ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!
ಐಪಿಎಲ್ 2021: ಡೆಲ್ಲಿ vs ಹೈದರಾಬಾದ್, ಟಾಸ್ ವರದಿ, ಪ್ಲೇಯಿಂಗ್ XI
ಐಪಿಎಲ್ 2021: ರೋಹಿತ್, ಹಾರ್ದಿಕ್ ಗಾಯದ ಬಗ್ಗೆ ಟ್ರೆಂಟ್ ಬೋಲ್ಡ್ ಅಪ್‌ಡೇಟ್
Read more about: ipl 2021 rcb virat kohli aakash chopra mykhel original ಆರ್‌ಸಿಬಿ ವಿರಾಟ್ ಕೊಹ್ಲಿ ಆಕಾಶ್ ಚೋಪ್ರ
ಅಗ್ಗದ ಔಷಧ ಪೂರೈಕೆ: ಸರ್ಕಾರಕ್ಕಿಲ್ಲ ಆಸಕ್ತಿ | Prajavani
ಅಗ್ಗದ ಔಷಧ ಪೂರೈಕೆ: ಸರ್ಕಾರಕ್ಕಿಲ್ಲ ಆಸಕ್ತಿ
ಬೇಡಿಕೆ–ಪೂರೈಕೆ ನಡುವೆ ಭಾರಿ ಅಂತರ, ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಜನೌಷಧ ಕೇಂದ್ರಗಳು
Published: 08 ಸೆಪ್ಟೆಂಬರ್ 2019, 01:29 IST
Updated: 08 ಸೆಪ್ಟೆಂಬರ್ 2019, 01:29 IST
ಬೆಂಗಳೂರು: ಕೇಂದ್ರ ಸರ್ಕಾರ ಆರಂಭಿಸಿದ ಜನೌಷಧ ಕೇಂದ್ರಗಳಿಗೆ ರಾಜ್ಯದಲ್ಲಿ ಸಮರ್ಪಕವಾಗಿ ಔಷಧಗಳು ಪೂರೈಕೆಯಾಗದ ಕಾರಣ ಅಗ್ಗದ ದರದ ಔಷಧಗಳ ಖರೀದಿಗೆ ಜನತೆ ನಿರಾಸಕ್ತಿ ತೋರುತ್ತಿದ್ದು, ಬೇಡಿಕೆ ಹಾಗೂ ಪೂರೈಕೆ ನಡುವೆ ಶೇ 40ರಷ್ಟು ಅಂತರ ಉಂಟಾಗಿದೆ.
ಕ್ಯಾನ್ಸರ್‌ಗೆ ಸಂಬಂಧಪಟ್ಟ 51 ಔಷಧಗಳು ಸೇರಿದಂತೆ ಒಟ್ಟು 852 ಔಷಧಗಳನ್ನು'ಜನೌಷಧ ಯೋಜನೆ'ಯಡಿ ಕೇಂದ್ರಗಳಲ್ಲಿ ಒದಗಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನ ಕೇಂದ್ರಗಳಲ್ಲಿಯೇ ಲಭ್ಯವಿರುವ ಔಷಧಗಳ ಸಂಖ್ಯೆ 600 ದಾಟುತ್ತಿಲ್ಲ. ಜಿಲ್ಲೆಗಳಲ್ಲಿರುವ ಕೇಂದ್ರಗಳ ಸ್ಥಿತಿ ಇನ್ನಷ್ಟು ಶೋಚನೀಯವಾಗಿದ್ದು, ಔಷಧ ಚೀಟಿ ಹಿಡಿದು ಬಂದವರು ಖಾಲಿ ಕೈಯಲ್ಲಿಯೇ ತೆರಳುತ್ತಿದ್ದಾರೆ. ಔಷಧ ಯಾವಾಗ ಬರಬಹುದು ಎಂಬ ಪ್ರಶ್ನೆಗೆ ಮಾರಾಟಗಾರರಲ್ಲಿಯೂ ಉತ್ತರವಿಲ್ಲ.
ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯ ಸೇರಿದಂತೆ ವಿವಿಧ ರೋಗಗಳ ಔಷಧಗಳಿಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಡಯಾಬಿಟ್‌ ಒನ್, ಮೆಟ್ಫಾರ್ಮಿನ್, ಇಂಡಪಮೈಡ್, ಅಮ್ಲೋಡಿಪೈನ್ ಸೇರಿದಂತೆ ವಿವಿಧ ಔಷಧಗಳ ದಾಸ್ತಾನು ಇರುವುದಿಲ್ಲ. ಇದರಿಂದಾಗಿ ಗ್ರಾಹಕರನ್ನು ವಾಪಸ್‌ ಕಳುಹಿಸಬೇಕಾಗಿದೆ. ಯಾವಾಗ ಪೂರೈಕೆಯಾಗುತ್ತದೆ ಎನ್ನುವುದರ ಮಾಹಿತಿ ಕೂಡಾ ನಮಗೆ ದೊರೆಯದಾಗಿದೆ ಎನ್ನುವುದು ಮಾರಾಟಗಾರರ ಅಳಲಾಗಿದೆ.
ಸದ್ಯ ಜನೌಷಧ ಕೇಂದ್ರಗಳ ಆರಂಭಕ್ಕೆ ಸರ್ಕಾರ ₹ 2.5 ಲಕ್ಷದವರೆಗೆ ಧನಸಹಾಯ ನೀಡುತ್ತಿದೆ. ಆದರೆ, ಮಾರಾಟಗಾರರಿಗೆ ಔಷಧಗಳ ಮೇಲೆ ಶೇ 20ರವರೆಗೆ ಮಾತ್ರ ಕಮಿಷನ್‌ ದೊರೆಯುತ್ತಿದೆ. ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು ಬಿ ಫಾರ್ಮಾ ಅಥವಾ ಡಿ ಫಾರ್ಮಾ ಪದವಿ ಮಾಡಿರಬೇಕೆಂಬ ನಿಯಮವಿದೆ. ಕೇಂದ್ರಗಳಿಗೆ ನೇಮಕ ಮಾಡಿಕೊಳ್ಳುತ್ತಿರುವ ಫಾರ್ಮಾಸಿಸ್ಟ್‌ ಗಳಿಗೆ ₹9 ಸಾವಿರದಿಂದ ₹15 ಸಾವಿರ ವೇತನ ನೀಡಲಾಗುತ್ತಿದೆ. ಇದು ಕೂಡ ಕೇಂದ್ರಗಳು ದಿನದ ಬಹುತೇಕ ಅವಧಿ ಬಾಗಿಲು ಮುಚ್ಚಿರಲು ಕಾರಣವಾಗಿದೆ.
ಕೇಂದ್ರ ಮುಚ್ಚುವುದೊಂದೇ ದಾರಿ: 'ಜನೌಷಧ ಕೇಂದ್ರಗಳು ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿದ್ದವು. ಕೇಂದ್ರಗಳನ್ನು ಹುಡುಕಿಕೊಂಡು ಜನ ಬರುತ್ತಿದ್ದರು. ಒಮ್ಮೆಲೇ ಸಾವಿರಾರು ರೂಪಾಯಿಗಳ ಔಷಧಗಳನ್ನು ಕೊಂಡೊಯ್ಯುತ್ತಿದ್ದರು. ಇದರಿಂದ ಉತ್ತಮ ವಹಿವಾಟು ನಡೆಯುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ಔಷಧಗಳ ಪೂರೈಕೆಯಾಗುತ್ತಿಲ್ಲ. ಖಾಲಿಯಾದ ಔಷಧದ ಪಟ್ಟಿ ನೀಡಿದರೆ 15 ದಿನ ಪೂರೈಕೆಗೆ ಸಮಯ ತೆಗೆದುಕೊಳ್ಳುತ್ತಾರೆ' ಎಂದು ಔಷಧ ಕೇಂದ್ರದ ಹರೀಶ್ ತಿಳಿಸಿದರು.
ಭಾರತೀಯ ರೆಡ್‌ ಕ್ರಾಸ್‌ನ ಕರ್ನಾಟಕ ಶಾಖೆಯು 6 ಜನೌಷಧ ಕೇಂದ್ರಗಳನ್ನು ನಿರ್ವಹಿಸುತ್ತಿದೆ. 'ಜನರಿಗೆ ಸಹಾಯವಾಗಬೇಕೆಂಬ ಉದ್ದೇಶದಿಂದ ಕೇಂದ್ರಗಳನ್ನು ಆರಂಭಿಸಿದೆವು. ಇದೀಗ ಸಿಬ್ಬಂದಿ‌ಗೆ ವೇತನ ನೀಡುವುದು ಕಷ್ಟವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಾಗಿಲು ಮುಚ್ಚುವುದು ಅನಿವಾರ್ಯ' ಎಂದು ರೆಡ್‌ ಕ್ರಾಸ್‌ನ ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತಿ ಚಂದ್ರಶೇಖರ್ ಮಾಹಿತಿ ನೀಡಿದರು. ‌
'ರಾಜ್ಯದಲ್ಲಿ ಹೊಸದಾಗಿ ಜನೌಷಧ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾಪವಿಲ್ಲ. ಜನೌಷಧ ಹಾಗೂ ಜನ ಸಂಜೀವಿನಿ ಎರಡೂ ಬೇರೆಯಾಗಿದ್ದು, ರಿಯಾಯಿತಿಯಲ್ಲಿ ವ್ಯತ್ಯಾಸ ಇರಲಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿವೇಕ್ ದೊರೈ ತಿಳಿಸಿದರು.
ಕೇಂದ್ರಗಳಿಗೆ ಪೂರೈಕೆಯಾಗದ ನ್ಯಾಪ್‌ಕಿನ್
ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ₹1ಕ್ಕೆ ಸ್ಯಾನಿಟರಿ ನ್ಯಾಪ್‌ಕಿನ್‌ 'ಸುವಿಧಾ' ಪರಿಚಯಿಸಿದೆ. ಒಂದು ಪ್ಯಾಕೆಟ್‌ನಲ್ಲಿ 4 ಪ್ಯಾಡ್‌ಗಳು ಇರಲಿವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಈವರೆಗೂ ಸ್ಯಾನಿಟರಿ ಪ್ಯಾಡ್‌ಗಳು ಪೂರೈಕೆಯಾಗಿಲ್ಲ. ಅದೇ ರೀತಿ, ಸೋಪುಗಳು ಸಹ ಕೇಂದ್ರಗಳಲ್ಲಿ ಕಾಣಸಿಗುವುದಿಲ್ಲ.
'ಗ್ರಾಹಕರು ಸ್ಯಾನಿಟರಿ ನ್ಯಾಪ್‌ಕಿನ್‌ ಬಗ್ಗೆ ಕೆಲ ದಿನಗಳಿಂದ ವಿಚಾರಿಸುತ್ತಿದ್ದಾರೆ. ಆದರೆ, ಈವರೆಗೂ ಪೂರೈಕೆ ಮಾಡಿಲ್ಲ' ಎಂದು ಔಷಧ ಮಾರಾಟಗಾರ ರವೀಂದ್ರ ತಿಳಿಸಿದರು.
ದುಬಾರಿ ಔಷಧಗಳು ಇಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಆದರೆ, ದಾಸ್ತಾನು ಇರುವುದಿಲ್ಲ. ಆಗಾಗ ವಿಚಾರಿಸುತ್ತಿರುತ್ತೇವೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು
–ರಾಮಕೃಷ್ಣ, ಚಾಮರಾಜಪೇಟೆ ನಿವಾಸಿ
ವಿತರಕರು ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿಯೇ ವೇರ್‌ಹೌಸ್ ನಿರ್ಮಿಸಿ, ಬೇಡಿಕೆ ಇರುವ ಔಷಧಗಳನ್ನು ಪೂರೈಸಬೇಕು. ಆಗ ಕೇಂದ್ರಗಳು ಉಳಿಯುತ್ತವೆ.
ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸ್ಪರ್ಧೆ: ಗುಲಾಂ ನಬಿ ಆಜಾದ್​ ·
ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸ್ಪರ್ಧೆ: ಗುಲಾಂ ನಬಿ ಆಜಾದ್​
ವಿಜಯವಾಣಿ ಸುದ್ದಿಜಾಲ January 13, 2019 5:20 PM
ಲಖನೌ: ಬದ್ಧ ವೈರಿಗಳೆಂದೇ ಬಿಂಬಿತವಾಗಿದ್ದ ಅಖಿಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ ಮತ್ತು ಮಾಯಾವತಿ ನೇತೃತ್ವದ ಬಿಎಸ್‌ಪಿ ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ ಉತ್ತರಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಮತ್ತು ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್​ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ನಿಲ್ಲಿಸಲಿದೆ ಎಂದು ಘೋಷಿಸಿದ್ದಾರೆ.
ನಾವು ಈ ಮೈತ್ರಿಯನ್ನು ಮುರಿಯಲಿಲ್ಲ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು. ಬಿಜೆಪಿಯನ್ನು ಸೋಲಿಸಲು ಯಾವುದೇ ಪಕ್ಷವಾದರೂ ಅದರೊಂದಿಗೆ ನಡೆಯಲು ಸಿದ್ಧವಿರುವುದಾಗಿ ಮೊದಲೇ ಹೇಳಿದ್ದೆವು. ಆದರೆ, ನಾವು ಯಾರನ್ನು ಬಲವಂತಪಡಿಸುವುದಿಲ್ಲ. ನಾವು ಒಂಬ್ಬಂಟಿಯಾಗಿಯೇ ಬಿಜೆಪಿಯನ್ನು ಸೋಲಿಸಲು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
80 ಕ್ಷೇತ್ರಗಳಲ್ಲಿಯೂ ನಾವು ಸ್ಪರ್ಧಿಸಲಿದ್ದು, ಬಿಜೆಪಿಯೊಂದಿಗೆ ಸೆಣಸಾಡಲು ನಾವು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ. 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ ಎರಡುಪಟ್ಟು ಜಾಸ್ತಿ ಸೀಟುಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಕೂಡ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
2009ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಜಯಗಳಿಸಿತ್ತು. (ಏಜೆನ್ಸೀಸ್)
CongressLok Sabha ElectionRajya Sabha MP Ghulam Nabi AzadUttar Pradeshಉತ್ತರ ಪ್ರದೇಶಕಾಂಗ್ರೆಸ್​ಗುಲಾಂ ನಬಿ ಆಜಾದ್ಲೋಕಸಭಾ ಚುನಾವಣೆ
ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನವಿಲ್ಲ; ಹೆದ್ದಾರಿ ತಡೆದು ಆಕ್ರೋಶ | Chitradurga: Karnataka Cabinet Expansion: Poornima Srinivas Supporters Blocked National Highway - Kannada Oneindia
| Updated: Wednesday, August 4, 2021, 18:08 [IST]
ಚಿತ್ರದುರ್ಗ, ಆಗಸ್ಟ್ 04; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಪುಟ ವಿಸ್ತರಣೆ ಮಾಡಿದರು. 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಬುಧವಾರದ ತನಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂಭವನೀಯ ಸಚಿವರ ಪಟ್ಟಿಯಲ್ಲಿ ಪೂರ್ಣಿಮಾ ಶ್ರೀನಿವಾಸ್ ಹೆಸರಿತ್ತು. ಬುಧವಾರ ಬೆಳಗ್ಗೆ ಸಹ ಶಾಸಕರ ಮನೆಗೆ ಅವರ ಅಭಿಮಾನಿಗಳು ಆಗಮಿಸಿ ಶುಭ ಕೋರಿದ್ದರು. ಆದರೆ, ಪಟ್ಟಿ ಬಿಡುಗಡೆ ಬಳಿಕ ಆಗಿದ್ದೇ ಬೇರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಪುಟಕ್ಕೆ ಮಹಿಳಾ ಕೋಟಾದಡಿ ಶಶಿಕಲಾ ಜೊಲ್ಲೆ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಪೂರ್ಣಿಮಾ ಶ್ರೀನಿವಾಸ್ ಬೆಂಬಲಿಗರು ಹಾಗೂ ಅಭಿಮಾನಿಗಳು ಆಕ್ರೋಶಗೊಂಡರು. ರಾಷ್ಟ್ರೀಯ ಹೆದ್ದಾರಿ -4 ತಡೆದು ಪ್ರತಿಭಟನೆ ನೆಡೆಸುವ ಮೂಲಕ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟ ಸೇರುವವರ ಪಟ್ಟಿಯಲ್ಲಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಬುಧವಾರ ಕೊನೆಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಪೂರ್ಣಿಮಾ ಹೆಸರು ಮಾಯವಾಗಿತ್ತು. ಇದನ್ನು ಗಮನಿಸಿದ ಕಾರ್ಯಕರ್ತರು ಚಿತ್ರದುರ್ಗ- ಬೆಂಗಳೂರು, ತುಮಕೂರು- ದಾವಣಗೆರೆ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಶಾಸಕಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಬಿಜೆಪಿ ಯುವ ಮುಖಂಡ ಪಿ. ಕೃಷ್ಣಮೂರ್ತಿ ಮಾತನಾಡಿ, "ಇನ್ನೊಂದು ವಾರದಲ್ಲಿ ಶಾಸಕಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಶಾಸಕರಿಗೆ ಮಂತ್ರಿ ಸ್ಥಾನ ನೀಡದೆ ಕಡೆಗಣಿಸುವ ಮೂಲಕ ಅವಮಾನ ಮಾಡಿದ್ದಾರೆ" ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆ, ಶಿರಾ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ಉಪಚುನಾವಣೆ ಪ್ರಚಾರಕ್ಕೆ ಶಾಸಕರನ್ನು ಬಳಸಿಕೊಂಡು, ಗೆಲುವು ಪಡೆದು ಅನ್ಯಾಯ ಮಾಡಿದರು. ನಮ್ಮ ಶಾಸಕರನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸದ್ದೇವೆ ಎಂದು ಎಚ್ಚರಿಕೆ ನೀಡಿದರು.
ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಶಿರಾ, ಕೂಡ್ಲಿಗಿ, ಜಗಳೂರು, ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಗೊಲ್ಲ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಚುನಾವಣೆಗಿಂತ ಮೊದಲೇ ನಮಗೆ ಮಾತು ಕೊಟ್ಟಿದ್ದರು. ಹಿರಿಯೂರಿನಲ್ಲಿ ಬಿಜೆಪಿ ಗೆದ್ದರೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು. ಇದೀಗ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯಾದ್ಯಂತ ನಮ್ಮ ಸಮುದಾಯವನ್ನು ಸಂಘಟನೆ ಮಾಡಿಕೊಂಡು ಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಡ್ಡು ಹೊಡೆಯುತ್ತೆವೆ. ಇದಲ್ಲದೆ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಮಣೆ ಹಾಕಲಾಗಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದರು.
ಧರ್ಮಪುರ ಹೋಬಳಿಯಲ್ಲಿ ಸಹ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರತಿಭಟನೆಯಿಂದಾಗಿ ಒಂದು ಕಿಲೋ ಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪೂರ್ಣಿಮಾ ಶ್ರೀನಿವಾಸ್ ಫೇಸ್ ಬುಕ್ ಪೋಸ್ಟ್; ಸಚಿವ ಸ್ಥಾನ ಕೈತಪ್ಪಿದ ಬಳಿಕ ಕೆ. ಪೂರ್ಣಿಮಾ ಶ್ರೀನಿವಾಸ್ ಫೇಸ್‌ಬುಕ್‌ ಪೋಸ್ಟ್ ಹಾಕಿದ್ದಾರೆ. ಅದರ ವಿವರ ಹೀಗಿದೆ....
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಮನೆಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದ್ದಾಗಲೂ ನಾನು ಪಕ್ಷನಿಷ್ಠೆ, ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿ ಶಿರಾ ಬೈ ಎಲೆಕ್ಷನ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾದೆ ಹಾಗೂ ಎಂಎಲ್ಸಿ ಎಲ್ಲೂ ಕೂಡ ನನ್ನ ಪತಿಯ ಪರವಾಗಿ ಪ್ರಚಾರ ಮಾಡಿರಲಿಲ್ಲ, ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಕೂಡ ಕ್ಷೇತ್ರದಲ್ಲಿ ಪಕ್ಷಕ್ಕೆ ತಂದಿದ್ದೆ.
ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿಗಳನ್ನು ಸೋಲಿಸಲು ನಮ್ಮ ಸಮುದಾಯದ ಮತಗಳು ಹೆಚ್ಚು ನಿರ್ಣಯ ವಾಗಿದ್ದವು. ಪಕ್ಷವು ಅದನ್ನೆಲ್ಲ ಮರೆತಿದೆ. ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೆ. ಎಲ್ಲವನ್ನು ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ.
ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದು ಪಕ್ಷ ಬಾಹಿರ ಚಟುವಟಿಕೆಯಲ್ಲಿ ಇರಲಿಲ್ಲ, ಯಾವುದೇ ಹಗರಣ ನನ್ನ ಸುತ್ತಿ ಕೊಂಡಿರಲಿಲ್ಲ. ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಒಂದೇ ಮನೇಲಿ ಎರಡು ಮೂರು ಅಧಿಕಾರ ನೀಡಿದೆ.