text
stringlengths
0
61.5k
ಪ್ರತಿಭಟನೆ ವಿಷಯ ಶಿಕ್ಷಕರ ಕಿವಿಗೂ ಬಿದ್ದಿದ್ದು ನಂತರ ಶಾಲೆಗೆ ದೌಡಾಯಿಸಿದ್ದು, ಮಕ್ಕಳ ಹಾಗೂ ಪೊಷಕರ ಮುಂದೆ ನಾಟಕವಾಡಿದ್ದಾರೆ. ಮಕ್ಕಳು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದು ಶಾಲೆಗೆ ಪ್ರತಿದಿನ ಬರುವಂತೆ ಹಾಗೂ ಪಾಠ ಮಾಡುವಂತೆ ಆಗ್ರಹಿಸಿದರು.
Related Topics:karwarprotestPublic TVschoolstudentsteacherಕಾರವಾರಪಬ್ಲಿಕ್ ಟಿವಿಪ್ರತಿಭಟನೆವಿದ್ಯಾರ್ಥಿಗಳುಶಾಲೆಶಿಕ್ಷಕರು
ಕೊರೋನಾ: ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ – Udupi Times
ಕೊರೋನಾ: ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ
ಲೇಖಕರು- ರಾಘವೇಂದ್ರ ಪ್ರಭು,ಕವಾ೯ಲು
ಕೊರೋನಾದಿಂದ ಎಲ್ಲಾ ಜನರ ಮನಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗುತ್ತಿದೆ.ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧ ಮತ್ತು ಬದುಕಿನ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಆದರೆ ನಾವು ಈ ಬದಲಾವಣೆ ಒಪ್ಪಿಕೊಳ್ಳಲು ತಯಾರಾಗಿಲ್ಲ. ಬದುಕು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತದೆ ನಾವು ಯಾಕೆ ಬದಲಾವಣೆಯಾಗಬೇಕು ಎನ್ನುವ ಪ್ರಶ್ನೆ, ಹಲವರದ್ದಾಗಿದೆ.ಇದನ್ನು ನಾವು ಗುಣಾತ್ಮಕ ಸ್ಥಿತಿಗತಿಗಿಂತಲೂ ಬದಲಾವಣೆಗೆ ಒಗ್ಗಿಕೊ...
ಈ ವಷ೯ ಜನರ ಬಿಡುವಿಲ್ಲದ ಜಂಜಾಟಕ್ಕೆ ಬ್ರೇಕ್ ಬಿದ್ದಿದೆ.ಜನರ ಅಸೆ ಆಕಾಂಕ್ಷೆಗಳ ಈಡೇರಿಕೆಗೆ ತೊಂದರೆಯಾದರೂ ಹಲವಾರು ವಷ೯ಗಳಿಂದ ಸವಿ೯ಸ್ ಇಲ್ಲದೆ ತೊಂದರೆಗಳ ಮಧ್ಯೆ ಸಿಲುಕಿದ ಬದುಕಿಗೆ ಹೊಸ ಚೈತನ್ಯ ತುಂಬಿ ರಿಪೇರಿ ಮಾಡಲು ಹೊಸ ಅವಕಾಶ ಈ ಕೊರೋನಾ ಅವಧಿ ನಮಗೆ ಕೊಟ್ಟಿದೆ.ಹಲವಾರು ಜನರಿಗೆ ಅದರಲ್ಲಿಯೂ ಉದ್ಯೋಗಿಗಳಿಗೆ, ಹೊಸ ಉದ್ಯಮಿಗಳಿಗೆ ಈಗ ನಿಸ್ಸಂದೇಹವಾಗಿ ಅತ್ಯಂತ ಬಿಕ್ಕಟ್ಟಿನ ಸಮಯವಾದರೂ ಈ ಹಿನ...
ಜಗತ್ತಿನ ಹಲವಾರು ದೇಶಗಳು ಸೇರಿದಂತೆ ನಮ್ಮ ವಿವಿಧ ರಾಜ್ಯಗಳಲ್ಲಿ ಜನರು ತಮ್ಮ ಬದುಕಿನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಸರಕು ಸರಂಜಾಮುಗಳೊಂದಿಗೆ ನಗರ ಬಿಟ್ಟು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.ಇವರು ನಗರಗಳಿಗೆ ಹೆದರಿ ಹೋಗುತ್ತಿದ್ದಾರೆ ಎಂದರೆ ತಪ್ಪಾಗ ಬಹುದು ಅವರು ಹಳ್ಳಿಗೆ ಹೋದಾಗ ತಮ್ಮ ಹೊಸ ಜೀವನ ರೂಪಿಸಲು ಬೇಕಾದ ಯೋಜನೆ ರೂಪಿಸಲು ಪ್ರಾರಂಭಿಸಿದ್ದಾರೆ.ಭಾರತದಲ್ಲಿ ಇಷ್ಟು ವಷ೯ಗ...
ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗುತ್ತಿವೆ. ಆತ್ಮ ನಿಭ೯ರ ದೇಶವಾಗಲು ನಾವು ಸಾಗುತ್ತಿದ್ದೇವೆ.ಆದರೆ ಕೆಲವರು ಒತ್ತಡಗಳಿಗೆ ಒಳಗಾಗಿ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಎಲ್ಲಿ ನಮ್ಮ ಇಮೇಜ್ ಕಡಿಮೆಯಾಗಬಹುದು ಎಂಬ ಕಾರಣದಿಂದ ಹತಾಶೆಯ ಮನೋಭಾವನೆ ಕಾಡಲಾರಂಭಿಸಿದೆ. ಎಲ್ಲಿ ನಾವು ಬೇರೆಯವರ ಎದುರು ಇಮೇಜ್ ಕಡಿಮೆಯಾಗಿ ಅವರಲ್ಲಿ ನಗೆಪಾಟಳಿಗೆ ಒಳಗಾಗುತ್ತವೆಯೋ ಎಂಬ ಹ...
ಸಾಮಾಜಿಕ ಸ್ಟೇಟಸ್‌ಗೆ ಹೆದರಿ ಈ ರೀತಿ ಮಾಡುವುದು ಸರಿಯಲ್ಲ ಯಾರದೋ ಎದುರು ನನ್ನ ಇಮೇಜ್ ಕಾಪಾಡಲು ಈ ರೀತಿ ಮಾಡುವುದು ಬಿಟ್ಟು ನಾವು ಬಿದ್ದಾಗ ನೆಗಾಡುವವರನ್ನು ಬಿಟ್ಟು ಬಿದ್ದಾಗ ಕೈ ಎತ್ತಿ ನಡೆಸುವವರ ಬಗ್ಗೆ ನಾವು ಚಿಂತನೆ ಮಾಡೋಣ .ಈಗ ನಮ್ಮ ಸ್ಟೇಟಸ್ ಮುಖ್ಯವಲ್ಲ ಬೇರೆಯವರನ್ನು ಒಲೈಸಲು ಸಾಲ ಮಾಡಿ ಅದನ್ನು ಕಟ್ಟಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾಗಿ ಮಾನಸಿಕ ದುಗುಡವನ್ನು ಮೈಗೆ ಎಳೆಯುವುದು ಸರಿ...
ನಮ್ಮ ಬದುಕು ನಮ್ಮ ಕೈಯಲ್ಲಿದೆ: – ಯಾವ ರೀತಿಯ ನಿಧಾ೯ರ , ನಮ್ಮ ಬದುಕಿಗೆ ಅದೇ ರೀತಿ ನಮ್ಮನ್ನು ನಂಬಿರುವವರ ಬದುಕಿಗೆ ಒಳ್ಳೆಯದು ಮಾಡುತ್ತದೆ ಯೋ ಆ ನಿಧಾ೯ರ ಕೈಗೊಳ್ಳಲು ಹಿಂದೆ ಸರಿಯಬಾರದು. ನಾವು ಬದುಕುವುದು ನಮಗಾಗಿ ಬೇರೆಯವರು ಏನೆಂದಾರು ಎಂದು ಯೋಚಿಸುವ ಬದಲು ನಮ್ಮ ಆತ್ಮಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸೋಣ.ಇನ್ನೋಬ್ಬರಿಗಾಗಿ ನಾವು ಕಟ್ಟಿಕೊಂಡ ಭ್ರಮೆ ಕನಸುಗಳನ್ನು ತ್ಯಾ...
ಮತ್ತೊಬ್ಬರ ಖುಷಿಗಾಗಿ ನಮ್ಮ ಖುಷಿಯನ್ನು ಬಲಿ ಕೊಡದೆ ಮತ್ತೊಬ್ಬರಿಗೆ ನಾವು ನಗುವಾಗದಿದ್ದರೂ ಪರವಾಗಿಲ್ಲ ನಮಗಾಗಿ ನಾವು ನಗೋಣ. ನಮ್ಮ ನಕಲಿ ನಗುಮುಖ ಮತ್ತೊಬ್ಬರಿಗೆ ತೋರಿಸುವುದು ಬೇಡ ಆ ನಿಜವಾದ ನಗು ಮುಖ ನಮ್ಮ ಅಂತರಂಗದ ಹೊಸ ಭಾವನೆ ಬೆಳೆಸಲು ಸಹಾಯವಾಗುತ್ತದೆ. ಕರೋನಾಕ್ಕಾಗಿ ಅಳದೆ ಅದನ್ನು ಅಭಿಮನ್ಯುವಿನಂತೆ ಎದುರಿಸಬೇಕು. ನಮ್ಮ ಆರೋಗ್ಯ ಸಕಾ೯ರ ಕೈಯಲಿಲ್ಲ ಅದು ನಮ್ಮ ಕೈಯಲ್ಲಿದೆ.ಹೊಸ ಪವ೯ತೆ ಎ...
ಟಿಪ್ಪು ಜಯಂತಿ ಜಟಾಪಟಿ; ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ನಿಷೇಧಾಜ್ಞೆ | Udayavani – ಉದಯವಾಣಿ
Thursday, 26 May 2022 | UPDATED: 01:49 AM IST
ಟಿಪ್ಪು ಜಯಂತಿ ಜಟಾಪಟಿ; ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ನಿಷೇಧಾಜ್ಞೆ
Team Udayavani, Nov 9, 2018, 6:36 PM IST
ಮಂಗಳೂರು/ಮಡಿಕೇರಿ: ರಾಜ್ಯ ಸರ್ಕಾರ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ, ಕೊಡಗು, ಕೋಲಾರ, ಚಿಕ್ಕಮಗಳೂರು, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಂಜೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತಾಂಧ, ಕನ್ನಡದ್ರೋಹಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದು ಬೇಡ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು.
ಏತನ್ಮಧ್ಯೆ ಬಿಜೆಪಿ ವಿರೋಧವನ್ನು ಲೆಕ್ಕಿಸದೇ ಟಿಪ್ಪು ಜಯಂತಿ ಆಚರಿಸುತ್ತಿರುವುದರಿಂದ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ, ಮಡಿಕೇರಿ, ಕೋಲಾರ, ಚಿಕ್ಕಮಗಳೂರು, ಶ್ರೀರಂಗಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು, ಅರೆಸೇನಾಪಡೆ ಪಥಸಂಚಲನ ನಡೆಸಿದೆ. ಬಹುತೇಕ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಕೋಲಾರ ಜಿಲ್ಲೆಯಲ್ಲಿ ಕೋವಿಡ್ ಸ್ಪೋಟ : ಇಂದು 118 ಪ್ರಕರಣಗಳು | Udayavani – ಉದಯವಾಣಿ
Sunday, 01 Aug 2021 | UPDATED: 08:39 PM IST
Team Udayavani, Apr 10, 2021, 6:12 PM IST
ಕೋಲಾರ ; ಕಳೆದ ಹತ್ತು ದಿನಗಳಿಂದಲೂ ನಿತ್ಯವೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದ್ದು, ಶನಿವಾರ 118 ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿವೆ. ಕಳೆದ ಹತ್ತು ದಿನಗಳ ಹಿಂದೆ ಕೇವಲ ಒಂದಂಕಿಯ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ಹತ್ತು ದಿನಗಳಿಂದಲೂ ಸರಾಸರಿ 50 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಶನಿವಾರ ದಿಢೀರ್‌ ಎಂದು 118 ಪ್ರಕರಣಗಳು ಪತ್ತೆಯಾಗುವ ಮ...
ಶನಿವಾರ ಒಂದೇ ದಿನ ಕೋಲಾರ ತಾಲೂಕಿನಲ್ಲಿ 53, ಮಾಲೂರಿನಲ್ಲಿ 15, ಬಂಗಾರಪೇಟೆಯಲ್ಲಿ 11, ಕೆಜಿಎಫ್-ನಲ್ಲಿ 17, ಮುಳಬಾಗಿಲಿನಲ್ಲಿ 6 ಮತ್ತು ಶ್ರೀನಿವಾಸಪುರದಲ್ಲಿ 16 ಪ್ರಕರಣಗಳು ದೃಢಪಟ್ಟಿವೆ. ಇದೇ ಅವದಿಯಲ್ಲಿ ಕೋಲಾರ ತಾಲೂಕಿನಿಂದ 24, ಮಾಲೂರಿನಿಂದ 0, ಬಂಗಾರಪೇಟೆಯಿಂದ 12, ಕೆಜಿಎಫ್ ನಿಂದ 7, ಮುಳಬಾಗಿಲಿನಿಂದ 6 ಮಂದಿ ಸೇರಿದಂತೆ ಒಟ್ಟು 49 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗದ್ದಾರ...
ಹತ್ತು ದಿನಗಳ ಹಿಂದೆ ಕೇವಲ ಒಂದಂಕಿ ಇದ್ದ ಸಕ್ರಿಯ ಪ್ರಕರಣಗಳು ಇದೀಗ ಹತ್ತೇ ದಿನಗಳಲ್ಲಿ 352 ಸಂಖ್ಯೆಯನ್ನು ತಲುಪಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದರ ಸಂಖ್ಯೆ 186ಕ್ಕೇರುವಂತಾಗಿದೆ.
ಇನ್ನು ಶಂಕಿತ 2299 ಮಂದಿಯ ಗಂಟಲು, ಮೂಗಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಪ್ರಸ್ತುತ ಸೋಂಕಿತರ ಪ್ರಥಮ ಸಂಪರ್ಕಿತ 1825 ಮಂದಿ ಮತ್ತು ದ್ವಿತೀಯ ಸಂಪರ್ಕಿತ 872 ಮಂದಿ ಸೇರಿದಂತೆ ಒಟ್ಟು 2747 ಮಂದಿಯ ಮೇಲೆ ನಿಗಾ ಇಡಲಾಗಿದೆ. ಈವರೆವಿಗೂ 4.26 ಲಕ್ಷ ಮಂದಿಯನ್ನು ತಪಾಸಣೆಗೊಳಪಡಿಸಿದ್ದು, 4.15 ಲಕ್ಷ ಮಂದಿ ವರದಿ ನೆಗೆಟಿವ್ ...
ಇದರಿಂದ ಮುಂದಿನ ದಿನಗಳು ಕೊರೊನಾ ಸೋಂಕಿತರ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇಷ್ಟಾದರೂ, ಕೋಲಾರ ಜಿಲ್ಲೆಯಲ್ಲಿ ಸಭೆ ಸಮಾರಂಭಗಳು ಧಾರ್ಮಿಕ ಕಾರ್ಯಕ್ರಮಗಳು, ಕೂಟಗಳು ಕೋವಿಡ್ ಮಾರ್ಗಸೂಚಿಯನ್ನು ಲೆಕ್ಕಿಸದೆ ನಡೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.
ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..! - Saaksha TV
ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..!
ನಂದಕಿಶೋರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬೋದಲ್ಲಿ ಸಿನಿಮಾ ತಯಾರಾಗಲಿದೆ. ಬಿಗ್ ಬಜೆಟ್ ನ ಈ ಸಿನಿಮಾ ಸ್ಯಾಂಡಲ್ ವುಡ್ ಅಷ್ಟೇ ಕಾಲಿವುಡ್ ನಲ್ಲೂ ಧಮಾಕಾ ಎಬ್ಬಿಸಲಿದೆ ಎನ್ನೋ ಹೊತ್ತಿನಲ್ಲಿ ಮತ್ತಯೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ ರಿವೀಲ್ ಆಗಿದೆ.
ಹೌದು ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಶಿವಣ್ಣನ ಜೊತೆಗೆ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎನ್ನೋ ಕುತೂಹಲ ಕಾರಿ ಮಾಹಿತಿ ಹೊರಬಿದ್ದಿದೆ. ಆದ್ರೆ ಇನ್ನೂವರೆಗೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು ಅಧಿಕೃತನವಾಗಿ ಘೋಷಣೆಯಾಗುವ ಸಾಧ್ಯತೆಯಿದೆ. ಸಿನಿಮಾಗೆ ಗೌತಮ್ ರೆಡ್ಡಿ, ಕೃತಿ ಚಿಲ್ಕುರಿ ಮತ್ತು ವಿವ...
ಸದ್ಯ ಶಿವಣ್ಣ ಅವರ ನಟನೆಯ ಭಜರಂಗಿ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಹರ್ಷ ಅವರ ಸಾರಥ್ಯದಲ್ಲಿಯೇ ಮತ್ತೊಂದು ಸಿನಿಮಾ ಮಾಡುತ್ತಿರೋದಾಗಿ ಇತ್ತೀಚೆಗೆಗೆ ಘೋಷಣೆ ಮಾಡಿದ್ದರು. ಟೈಟಲ್ ಕೂಡ ರಿವೀಲ್ ಮಾಡಲಾಗಿತ್ತು. ವೇದ ಅನ್ನೋ ಟೈಟಲ್ ನಲ್ಲಿ ಶಿವಣ್ಣನ ಲುಕ್ ಅಭಿಮಾನಿಗಳ ಮನಗೆದ್ದಿತ್ತು.
ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ – Public TV
ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಹುಟ್ಟುಹಬ್ಬಕ್ಕೆ ಕರ್ನಾಟಕ ಕಾಂಗ್ರೆಸ್ ಹೀನಾಯ ಸೋಲಿನ ಉಡುಗೊರೆ ಕೊಟ್ಟರೆ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾಥಾಶ್ರಮಗಳಿಗೆ ಫಲವಸ್ತು, ಊಟ ಕೊಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ಬಾರಿ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯದಿಂದ ನೊಂದು ತನ್ನ ಜನ್ಮ ದಿನಾಚರಣೆ ಮಾಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಈ ರೀತಿ ಹೆಣ್ಣು ಮಕ್ಕಳ ದೌರ್ಜನ್ಯದಿಂದ ನೊಂದು ಹುಟ್ಟುಹಬ್ಬ ಆಚರಿಸದಿರುವ ಉದಾತ್ತ ಮಹಿಳೆ ಜಗತ್ತಿನಲ್ಲಿಯೇ ಬೇರೆ ಯಾರು ಇರುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಪ್ರತಿ ವರ್ಷ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಜನಾರ್ದನ ಪೂಜಾರಿ ಆಚರಿಸುತ್ತಿದ್ದರು. ಅದೇ ರೀತಿ ಈ ವರ್ಷವೂ ನಗರದ ಸಂತ ಅಂತೋನಿಯವರ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ವೃದ್ಧಾಶ್ರಮ, ಕೋಣಾಜೆಯ ಅಭಯಾಶ್ರಮಗಳಿಗೆ ಹಣ್ಣು-ಹಂಪಲು ನೀಡಿದ್ದಾರೆ. ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಊಟ ಹಾಗೂ ಹಣ್...
ಬಳಿಕ ಮಾತನಾಡಿದ ಅವರು, ಬಡವರ ಆಶಯದಂತೆ ಸೋನಿಯಾ ಗಾಂಧಿ ಜನ್ಮ ದಿನವನ್ನು ಈ ಬಾರಿಯೂ ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. ಪ್ರತಿ ವರ್ಷ ಆಶ್ರಮದಲ್ಲಿರುವ ಬಡವರ ಸಂತೋಷಕ್ಕಾಗಿ ಸೋನಿಯಾ ಗಾಂಧಿಯವರ ಜನ್ಮ ದಿನವನ್ನು ಅವರೊಂದಿಗೆ ಆಚರಿಸುತ್ತೇನೆ. ಅದಕ್ಕಾಗಿ ಬಡವರು ಸದಾ ಅದರ ನಿರೀಕ್ಷೆಯಲ್ಲಿರುತ್ತಾರೆ. ಆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬದ ಆಚರಣೆ ಬೇಡ ಎಂದರು, ಹಾಗಾಗಿ ಈ ರೀ...
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ಸಲೀಂ, ಮನಪಾ ಸದಸ್ಯೆ ಜೆಸಿಂತಾ, ಮಾಜಿ ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ದೀಪಕ್ ಪೂಜಾರಿ ಮತ್ತು ಟಿ.ಕೆ ಸುಧೀರ್, ಲಕ್ಷ್ಮೀ ನಾರಾಯಣ, ರಮಾನಂದ ಪೂಜಾರಿ, ನೀರಜ್ ಪಾಲ್, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Related Topics:birthdayJanardhana PoojaryMangaluruOld Age homeOrphanagePublic TVSonia Gandhiಅನಾಥಶ್ರಮಜನಾರ್ದನ ಪೂಜಾರಿಪಬ್ಲಿಕ್ ಟಿವಿಮಂಗಳೂರುವೃದ್ಧಾಶ್ರಮಸೋನಿಯಾ ಗಾಂಧಿಹುಟ್ಟುಹಬ್ಬ
ಭಾರತದಲ್ಲಿ ಸುಮಾರು 14 ಲಕ್ಷ ಉದ್ಯೋಗ ಸೃಷ್ಟಿ | Digital disruption to add 1.4 million new IT jobs in India by 2027 - Kannada Goodreturns
| Published: Friday, November 16, 2018, 12:22 [IST]
2027 ರ ವೇಳೆಗೆ ಭಾರತದಲ್ಲಿ ಸುಮಾರು 14 ಲಕ್ಷ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಸ್ಕೊ ​​ಮತ್ತು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ (ಐಡಿಸಿ) ಜಂಟಿ ಅಧ್ಯಯನ ವರದಿ ಮಾಡಿದೆ.
ಈ ಉದ್ಯೋಗಗಳು ಮುಖ್ಯವಾಗಿ ಡಿಜಿಟಲ್ ರೂಪಾಂತರ ಕೌಶಲ್ಯಗಳಾದ ಸೈಬರ್ ಭದ್ರತೆ, ಇಂಟರ್ನೆಟ್ ಆಪ್ ಥಿಂಗ್ಸ್ (ಐಒಟಿ) ಹಾಗೂ ಬಿಗ್ ಡೇಟಾ ಕ್ಷೇತ್ರಗಳನ್ನು ಒಳಗೊಂಡಿರಲಿವೆ.
ಜಾಗತಿಕ 50 ಲಕ್ಷ ಉದ್ಯೋಗ
ಇದು ಪ್ರಾಥಮಿಕವಾಗಿ ಉದ್ಯೋಗಗಳಲ್ಲಿ ಶೇ. 46 ಬೆಳವಣಿಗೆಯನ್ನು ಪ್ರತಿನಿಧಿಸಲಿದೆ. ಜೊತೆಗೆ 2027 ರ ಸಂದರ್ಭದಲ್ಲಿ ಜಾಗತಿಕವಾಗಿ 50 ಲಕ್ಷ ಉದ್ಯೋಗಗಳು ಸೇರ್ಪಡೆಗೊಳ್ಳಲಿವೆ. ಇದು ಸಿಸ್ಕೋ ಹಾಗೂ ಐಡಿಸಿ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ತಿಳಿಸಲಾಗಿದೆ.
ಪ್ರಮುಖ 20 ಕ್ಷೇತ್ರಗಳು ಹೆಚ್ಚು ಬೇಡಿಕೆ
ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಆಡಳಿತಗಾರ, ಯಂತ್ರ ಕಲಿಕೆ, ಡಿಸೈನರ್ ಹಾಗೂ ಐಒಟಿ ಡಿಸೈನರ್ ನಂತಹ ಪ್ರಮುಖ 20 ಕ್ಷೇತ್ರಗಳು ಹೆಚ್ಚು ಪ್ರಾಮುಖ್ಯತೆಯ ಹಾಗು ಬೇಡಿಕೆ ಪಡೆಯಲಿವೆ. 2017 ರಲ್ಲಿದ್ದ 91 ಲಕ್ಷ ಐಟಿ ಹುದ್ದೆಗಳಲ್ಲಿ, 59 ಲಕ್ಷ ಹುದ್ದೆಗಳು ಹೊಸ ಯುಗದ ಪಾತ್ರಗಳ ಹುದ್ದೆಗಳಾಗಿದ್ದವು ಎಂದು ಸಿಸ್ಕೋ ಹಾಗೂ ಐಡಿಸಿ ಸಮೀಕ್ಷೆ ಹೇಳಿದೆ.
ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳು ತಮ್ಮ ಕೌಶಲ್ಯವನ್ನು ವರ್ಧಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆಧುನಿಕ ತಂತ್ರಜ್ಞಾನವು ಹೊಸ ಯುಗದತ್ತ ರೂಪಾಂತರಗೊಳ್ಳುತ್ತಿರುವುದರಿಂದ ಈಗಾಗಲೇ ಹಲವರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ನಮ್ಮೊಂದಿಗೆ ನಿಂಟೆಂಡೊನ 2019 E3 ಡೈರೆಕ್ಟ್ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ – Destructoid – Mysore Daily
ನಮ್ಮೊಂದಿಗೆ ನಿಂಟೆಂಡೊನ 2019 E3 ಡೈರೆಕ್ಟ್ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ – Destructoid
ಕ್ರಿಸ್ ಕಾರ್ಟರ್ರಿಂದ 2019-06-11 10:30:00
ಸ್ಮ್ಯಾಶ್ಗಾಗಿ ಸ್ಟೀವ್?
ನಿಂಟೆಂಡೊ ಈ ವರ್ಷದ ಇ 3 ಉತ್ಸವಗಳನ್ನು ಮುಚ್ಚುತ್ತದೆ (ಕನಿಷ್ಠ ಪತ್ರಿಕಾಗೋಷ್ಠಿಗಳು ಸಂಬಂಧಿಸಿದಂತೆ) ಮತ್ತೊಮ್ಮೆ.
ನಾವು ಏನು ನೋಡೋಣ? ಹಾಗೂ ಅಲ್ಲಿ ಬಿರುಸಾದ ಮೊದಲ ವ್ಯಕ್ತಿ ಆಟಗಳು ಒಂದು ಬೃಹತ್ ಪಟ್ಟಿಯನ್ನು ಇಲ್ಲಿದೆ ಮುಂದೆ ಮೇಲೆ ತೋರಿಕೆಯಲ್ಲಿ ತನ್ನದೇ ನೇರ ಪ್ರಸ್ತುತಿ ಪರವಾಗಿ ಟ್ಯಾಗ್ ಔಟ್ ಮಾಡಲಾಗಿದೆ (ಲುಯಿಗಿ ಭವನ 3, ಅನಿಮಲ್ ಕ್ರಾಸಿಂಗ್ 2019, ಆಸ್ಟ್ರಲ್ ಚೈನ್, ಲಿಂಕ್ ನ ಅವೇಕನಿಂಗ್, SMTV), ಮತ್ತು ಪೋಕ್ಮನ್ ಸ್ವೋರ್ಡ್ & ಶೀಲ್ಡ್ ಕಳೆದ ವಾರ. ಇದರರ್ಥ 15 ನಿಮಿಷಗಳು ಬೇರೆ ಯಾವುದನ್ನಾದರೂ ಮೀಸಲಾಗ...
ಇಲ್ಲಿ ಆಟವಾಡುವ ಇತರ ಹಲವು ರೋಮಾಂಚಕಾರಿ ಕಥೆ ಎಳೆಗಳನ್ನು ಇಲ್ಲಿ ಕಾಣಬಹುದು. ನಿಂಟೆಂಡೊ ನಿಜವಾಗಿಯೂ 3DS ನೊಂದಿಗೆ ಮಾಡಲಾಗಿದೆಯೇ? ಅವರು ಈ ವರ್ಷ ಇ 3 ಸಮಯದಲ್ಲಿ ಹಾರ್ಡ್ವೇರ್ ಸ್ವಿಚ್ ಅನ್ನು ಘೋಷಿಸುವುದಿಲ್ಲವೆಂದು ಅವರು ಖಚಿತವಾಗಿ ಹೇಳಿದ್ದಾರೆಯಾದರೂ (ಹಾಗಾಗಿ ಇನ್ನೂ "ಸ್ವಿಚ್-ಲೈಟ್" ಇಲ್ಲ, 3DS ಬಳಕೆಯಲ್ಲಿಲ್ಲದ ಸಂಭಾವ್ಯ ಪೋರ್ಟಬಲ್-ಮಾತ್ರ ಪುನರಾವರ್ತನೆಯು), ನಾವು ಸಿಸ್ಟಮ್ ಸಂಪೂರ್ಣವಾಗ...
ಅಲ್ಲದೆ, ಸ್ಮ್ಯಾಶ್ ! ಸ್ಮ್ಯಾಶ್ ಸಾಮಾನ್ಯವಾಗಿ ಇ 3 ದೀಪಗಳನ್ನು ಮತ್ತು ನಿಂಟೆಂಡೊ ಹಿಂದೆ ಫ್ರ್ಯಾಂಚೈಸ್ನಲ್ಲಿ ಸಮಯದ ರಾಶಿಗಳನ್ನು ಕಳೆದಿದೆ. ಕೇವಲ ಒಂದು ಫೈಟರ್ ಪಾಸ್ ಡಿಎಲ್ಸಿ ಸೇರ್ಪಡೆಯನ್ನು ಬಹಿರಂಗಪಡಿಸುವುದರ ಮೂಲಕ ನಮಗೆ ದೊಡ್ಡದು ಬೀಳಬಹುದು, ಅಥವಾ ಬಹುಪಾಲು, ಅಥವಾ ಸಂಪೂರ್ಣ ಡಾಕ್ಟನ್ನು ಪ್ರಕಟಿಸುವ ಮೂಲಕ ನಿಜವಾಗಿಯೂ ಚಿನ್ನಕ್ಕಾಗಿ ಹೋಗಬಹುದು. ನಿಂಟೆಂಡೊ ನಮಗೆ ಮಾರಿಯೋ RPG , ಡ್ರ್ಯಾ...
ನಿಂಟೆಂಡೊ 9 ಗಂಟೆ ಪಿಟಿ (12 ಪಿಎಂ ಇಟಿ) ಈ ಬೆಳಿಗ್ಗೆ ಅಪ್ಪಳಿಸಿದಾಗ ನಾವು ಎಲ್ಲಾ ಸುದ್ದಿಗಳನ್ನು ಇಲ್ಲಿಯೇ ಸಂಗ್ರಹಿಸುತ್ತಿದ್ದೇವೆ ಎಂದು ನಾವು ಶೀಘ್ರದಲ್ಲೇ ನೋಡುತ್ತೇವೆ.
ಕ್ರಿಸ್ ಕಾರ್ಟರ್ ವಿಮರ್ಶಕರು ನಿರ್ದೇಶಕ, ಸಹ-ಇಐಸಿ ಗೇಮರ್ ಪ್ರೊಫೈಲ್
ಕ್ರಿಸ್ 2008 ರಿಂದ ಡೆಸ್ಟ್ರಕ್ಟೊಯಿಡ್ ಅನ್ನು ಬಹಳವಾಗಿ ಆನಂದಿಸುತ್ತಿದ್ದಾರೆ. ಅಂತಿಮವಾಗಿ ಅವರು ಮುಂದಿನ ಹಂತವನ್ನು ತೆಗೆದುಕೊಳ್ಳಲು, ಖಾತೆಯೊಂದನ್ನು ತಯಾರಿಸಲು ಮತ್ತು 2009 ರ ಜನವರಿಯಲ್ಲಿ ಬ್ಲಾಗಿಂಗ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಈಗ, ಅವರು ಸಿಬ್ಬಂದಿ! ——————- ಟಿ …
ಅಡಿಯಲ್ಲಿ ದಾಖಲಿಸಿದ … # ಇ 3 # ನಿಂಟೆಂಡೊ # ನಿಂಟೆಂಡೊ ಸ್ವಿಚ್
TechnologyNintendo'sWatch
PREVIOUS POST Previous post: ಗೌರವ 20 ಯುಕೆ ಯುಗದಲ್ಲಿ ಬಿಡುಗಡೆ, ಸರಕುಗಳು ಜೂನ್ 21 ಪ್ರಾರಂಭವಾಗುತ್ತದೆ – GSMArena.com ಸುದ್ದಿ – GSMArena.com
NEXT POST Next post: ಸ್ಯಾಮ್ಸಂಗ್ ಗ್ಯಾಲಕ್ಸಿ M40 ಭಾರತದಲ್ಲಿ ಬಿಡುಗಡೆಯಾಯಿತು – ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ – Moneycontrol.com
ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್ 2 ಕಲೆಕ್ಷನ್ ಎಷ್ಟು ಗೊತ್ತಾ..? ಶಾಕ್ ಆಗ್ತೀರಾ | Kgf 2 Movie Collections So Far Really Shocks You
ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್ 2 ಕಲೆಕ್ಷನ್ ಎಷ್ಟು ಗೊತ್ತಾ..? ಶಾಕ್ ಆಗ್ತೀರಾ
Updated:Wednesday, April 20, 2022, 17:35[IST]
ರಾಕಿ ಭಾಯ್ನ ಹವಾ ಪ್ರಪಂಚದಾದ್ಯಂತ ಹರಡಿದ್ದು, ಕೆಜಿಎಫ್ 2 ಚಿತ್ರವ ಬೆಳ್ಳಿಪರದೆ ಮೇಲ್ ಕಮಾಲ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್ ಅಧ್ಯಾಯ 2' ಕೊನೆಗೂ ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಟೆಕೆಟ್ ಗಳು ಸೋಲ್ಡ್ ಔಟ್ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿತ್ತು. ...
ಇಡೀ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್ 2, ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರು ನಿರ್ಮಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿದ್ದು ಯಶ್, ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಶ್ರೀನಿಧಿ ಟಂಡನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸಿ...
ಐದೇ ದಿನದಲ್ಲಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದ ಕೆಜಿಎಫ್ 2 ಚಿತ್ರ. ಕೇವಲ 5 ದಿನಗಳಲ್ಲಿ ಬರೋಬ್ಬರಿ 610 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಭಾರತ ಒಂದರಲ್ಲೇ 546 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಿದೆ. ವಿದೇಶಗಳಲ್ಲಿ 142 ಕೋಟಿ ರೂಪಾಯಿ ಹರಿದು ಬಂದಿದೆ. ಕೇರಳದಲ್ಲಿ 32 ಕೋಟಿ ರೂಪಾಯಿ ಗಳಿಸಿದೆ. ಹಿಂದಿಯಲ್ಲಿ 219 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 5 ದಿನಗಳಲ್ಲಿ ಅತಿ ಹೆಚ್ಚು ಗಳಿ...
ರೋಕು (2020) ಗಾಗಿ ಅತ್ಯುತ್ತಮ ವಿಪಿಎನ್ - ಸುರಕ್ಷಿತ ಮತ್ತು ತಡೆರಹಿತ ಸ್ಟ್ರೀಮಿಂಗ್ - ವಿಪಿಎನ್
ರೋಕು (2020) ಗಾಗಿ ಅತ್ಯುತ್ತಮ ವಿಪಿಎನ್ - ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ
ರೋಕು ವಿಶ್ವದ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ಸಾಧನಗಳಲ್ಲಿ ಒಂದಾಗಿದೆ. ತಯಾರಕರು ಬಳಕೆದಾರರಿಗೆ ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ.ನೀವು ಅವರ ತಂಡದಿಂದ ವಿವಿಧ ರೀತಿಯ ಸ್ಟ್ರೀಮಿಂಗ್ ಆಯ್ಕೆಗಳನ್ನು ಖರೀದಿಸಬಹುದು.ಪ್ರಪಂಚದಾದ್ಯಂತದ ಸ್ಟ್ರೀಮರ್‌ಗಳಿಗೆ ವಿಪಿಎನ್ ಅವಶ್ಯಕತೆಯಾಗುತ್ತಿದೆ.
ಈ ಸಾಫ್ಟ್‌ವೇರ್ ಸಹಾಯದಿಂದ ನೀವು ಅಂತರರಾಷ್ಟ್ರೀಯ ವಿಷಯವನ್ನು ಅನ್ವೇಷಿಸಬಹುದು. ರೋಕು ಜೊತೆ ವಿಪಿಎನ್ ಬಳಸುವುದು ತುಂಬಾ ಸರಳವಾಗುತ್ತದೆ. 2020 ರಲ್ಲಿ ಪ್ರತಿಯೊಬ್ಬರೂ ವೀಕ್ಷಿಸಲು ವಿಷಯವಿಲ್ಲ. ನಾವೆಲ್ಲರೂ ಹೆಚ್ಚು ವೀಕ್ಷಿಸಲು ಹೊಸ ಪ್ರದರ್ಶನಗಳು ಬೇಕಾಗುತ್ತವೆ. ಈ ಮಾರ್ಗದರ್ಶಿಯಲ್ಲಿ, ನಿಮ್ಮ ರೋಕುಗಾಗಿ ಉತ್ತಮವಾದ ವಿಪಿಎನ್ ಸೇವೆಗಳನ್ನು ನಾವು ಚರ್ಚಿಸುತ್ತೇವೆ. ಲಭ್ಯವಿರುವ ಅತ್ಯುತ್ತಮ ಆಯ್...
ರೋಕು ಜೊತೆ ವಿಪಿಎನ್ ಏಕೆ ಬಳಸಬೇಕು?
ವಿಪಿಎನ್ ಅನೇಕ ಬಳಕೆದಾರರಿಗೆ ಅವಶ್ಯಕತೆಯಾಗುತ್ತಿದೆ. ಈ ದಿನಗಳಲ್ಲಿ ಅನೇಕ ಪ್ರದೇಶಗಳು ವಿಷಯವನ್ನು ನಿರ್ಬಂಧಿಸಿವೆ. ಕೆಲವು ಬಳಕೆದಾರರು ಇತರ ದೇಶಗಳಿಂದ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಬಯಸುತ್ತಾರೆ. ಈ ಸಮಸ್ಯೆಗೆ ತ್ವರಿತ ಮತ್ತು ಸುಲಭವಾದ ಪರಿಹಾರವನ್ನು ವಿಪಿಎನ್ ನಿಮಗೆ ನೀಡುತ್ತದೆ. ಇಂಟರ್ನೆಟ್ ಗೂ ies ಚಾರರಿಂದ ಸುರಕ್ಷಿತವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ವಿಷಯ ಮತ್ತು ನೆ...
ರೋಕುಗಾಗಿ ಅತ್ಯುತ್ತಮ ವಿಪಿಎನ್ ಪಟ್ಟಿ:
ನಿಮ್ಮ ರೋಕು ಸಾಧನಕ್ಕೆ ಸೂಕ್ತವಾದ ಹೊಂದಾಣಿಕೆಯನ್ನು ಕಂಡುಹಿಡಿಯುವುದು ಸವಾಲಿನ ಸಂಗತಿಯಾಗಿದೆ. ಈ ಮಾರ್ಗದರ್ಶಿಯಲ್ಲಿ, ಅತ್ಯುತ್ತಮ ವಿಪಿಎನ್ ಸೇವೆಗಳಿಗಾಗಿ ನಾವು ನಮ್ಮ ಉನ್ನತ ಆಯ್ಕೆಗಳನ್ನು ಹಂಚಿಕೊಳ್ಳುತ್ತೇವೆ. ಕೆಲವನ್ನು ನೋಡೋಣ, ಅದು ನಿಮ್ಮ ಸಾಧನದಲ್ಲಿ ಅದ್ಭುತಗಳನ್ನು ಮಾಡುತ್ತದೆ.
1. ನಾರ್ಡ್ ವಿಪಿಎನ್
ನಾರ್ಡ್‌ವಿಪಿಎನ್ ಅತ್ಯಂತ ಜನಪ್ರಿಯ ಆನ್‌ಲೈನ್ ಸಂರಕ್ಷಣಾ ಸೇವೆಯಾಗಿದೆ. ಅವರ ವೇದಿಕೆ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.ಅವರ ಚಂದಾದಾರಿಕೆಯ ಮೂಲಕ ನೀವು ಉತ್ತಮ ಬ್ರೌಸಿಂಗ್ ಅನುಭವವನ್ನು ಆನಂದಿಸಬಹುದು. ಸಾಫ್ಟ್‌ವೇರ್ ತುಂಬಾ ಒಳ್ಳೆ ಮತ್ತು ಪ್ರತಿ ಸಾಧನದೊಂದಿಗೆ ಕಾರ್ಯನಿರ್ವಹಿಸುತ್ತದೆ. ರೋಕು ತಮ್ಮ ಸಾಧನಗಳಲ್ಲಿ ನಾರ್ಡ್ ವಿಪಿಎನ್ ಸೇವೆಯನ್ನು ಬೆಂಬಲಿಸುತ್ತಾರೆ. ಕೆಲವು ಸರಳ ಹಂತಗಳಲ್...
ನಾರ್ಡ್‌ವಿಪಿಎನ್‌ನೊಂದಿಗೆ ಯಾವುದೇ ಬ್ಯಾಂಡ್‌ವಿಡ್ತ್ ಅಥವಾ ಡೇಟಾ ಮಿತಿಗಳಿಲ್ಲ. ಬಳಕೆದಾರರು ವಿಶ್ವದ ಯಾವುದೇ ಭಾಗಕ್ಕೆ ಭೇಟಿ ನೀಡಬಹುದು ಮತ್ತು ಅನಿಯಮಿತ ವಿಷಯವನ್ನು ಆನಂದಿಸಬಹುದು. ಆದ್ದರಿಂದ ಮುಂದುವರಿಯಿರಿ ಮತ್ತು ನಿಮ್ಮ ನೆಚ್ಚಿನ ಪ್ರದರ್ಶನದ ಮತ್ತೊಂದು ಸಂಚಿಕೆಯನ್ನು ಸ್ಟ್ರೀಮ್ ಮಾಡಿ. ಇದು ನಿಮ್ಮ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ.
ನಾರ್ಡ್ ತನ್ನ ಪ್ರಧಾನ ಕ Pan ೇರಿಯನ್ನು ಪನಾಮದಲ್ಲಿ ಹೊಂದಿದೆ. ಕಂಪನಿಯು ನಿಮ್ಮ ಖಾಸಗಿ ಮಾಹಿತಿಯನ್ನು ಯಾರಿಗೂ ಬಿಡುಗಡೆ ಮಾಡುವುದಿಲ್ಲ. ಭದ್ರತಾ ಕಾನೂನುಗಳು ಅಲ್ಲಿರುವ ಎಲ್ಲರಿಗೂ 100% ಸುರಕ್ಷಿತವಾಗಿದೆ. ಅಪ್ಲಿಕೇಶನ್ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಎಇಎಸ್ 256 ಬಿಟ್ ಎನ್‌ಕ್ರಿಪ್ಶನ್ ಅನ್ನು ಸಹ ಬಳಸುತ್ತದೆ.
ನಮ್ಮ ನೆಚ್ಚಿನ ಪ್ರದರ್ಶನಗಳನ್ನು ನೋಡುವಾಗ ನಾವೆಲ್ಲರೂ ಹೆಚ್ಚಿನ ವೇಗದ ಸ್ಟ್ರೀಮಿಂಗ್ ಬಯಸುತ್ತೇವೆ. ವಿಷಯವನ್ನು ನೋಡುವಾಗ ಯಾರೂ ವಿಳಂಬ ಮತ್ತು ಬಫರ್‌ಗಳನ್ನು ಆನಂದಿಸುವುದಿಲ್ಲ. ನಿಮ್ಮ ಡೇಟಾವನ್ನು ಆನಂದಿಸಲು ಇದು ಸರಿಯಾದ ಮಾರ್ಗವಾಗಿದೆ.
Nordvpn ಪಡೆಯಿರಿ
2. ಎಕ್ಸ್‌ಪ್ರೆಸ್ ವಿಪಿಎನ್
ಎಕ್ಸ್‌ಪ್ರೆಸ್ ವಿಪಿಎನ್ ದೀರ್ಘಕಾಲದವರೆಗೆ ವರ್ಷದ ಅತ್ಯುತ್ತಮ ವಿಪಿಎನ್ ಸೇವೆಯನ್ನು ಗೆದ್ದಿದೆ. ಅವರ ಪ್ಲಾಟ್‌ಫಾರ್ಮ್ ಟೆಕ್ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.ನೀವು ಅವರ ಪ್ರೀಮಿಯಂ ಸೇವೆಯನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಇದೀಗ, ಅವರು ಹೊಸ ಗ್ರಾಹಕರಿಗೆ ವಿಶೇಷ 49% ರಿಯಾಯಿತಿ ಲಭ್ಯವಿದೆ. ವಿಷಯವನ್ನು ಅನಿರ್ಬಂಧಿಸುವುದು ಈ ಸಾಫ್ಟ್‌ವೇರ್‌ಗಾಗಿ ಕೇಕ್ ತುಂಡು. ಯಾವುದೇ ಸ್...
ಅನಿಯಂತ್ರಿತ ವಿಷಯವನ್ನು ಪ್ರವೇಶಿಸಿ
ಎಕ್ಸ್‌ಪ್ರೆಸ್ ವಿಪಿಎನ್ ಹೆಚ್ಚಿನ ಸಾಧನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಅವರು 160 ಸ್ಥಳಗಳಲ್ಲಿ ಸರ್ವರ್‌ಗಳನ್ನು ಹೊಂದಿದ್ದು, 90+ ದೇಶಗಳಲ್ಲಿ ಹರಡಿದ್ದಾರೆ. ಎಲ್ಲಿಂದಲಾದರೂ ನಿಮ್ಮ ನೆಚ್ಚಿನ ಸ್ಟ್ರೀಮಿಂಗ್ ಸೇವೆಗೆ ಭೇಟಿ ನೀಡಿ. ಅವರ ಅದ್ಭುತ ವೇದಿಕೆಯನ್ನು ಬಳಸಿಕೊಂಡು ವೇದಿಕೆಯನ್ನು ಪರಿಶೀಲಿಸಿ.
ಅದ್ಭುತ ಸೇವೆ
ಎಕ್ಸ್‌ಪ್ರೆಸ್ ವಿಪಿಎನ್ ತನ್ನ ಗ್ರಾಹಕರನ್ನು ಪೀಠದಲ್ಲಿರಿಸುತ್ತದೆ. ಅವರ ಪ್ಲಾಟ್‌ಫಾರ್ಮ್ ನಿಮಗೆ ಹೆಚ್ಚಿನ ವೇಗದಲ್ಲಿ ಪ್ರೀಮಿಯಂ ಗುಣಮಟ್ಟದ ವಿಷಯವನ್ನು ನೀಡುತ್ತದೆ.ಅವರ ಬೆಂಬಲ ತಂಡ 24/7 ಲಭ್ಯವಿದೆ. ನೀವು ನೇರವಾಗಿ ಗುಂಪಿನ ಯಾರೊಂದಿಗಾದರೂ ಸಂಪರ್ಕ ಹೊಂದಬಹುದು.
ಪ್ಲಾಟ್‌ಫಾರ್ಮ್ ಅನ್ನು ಪ್ರಯತ್ನಿಸಬೇಕಾದ ಯಾರಿಗಾದರೂ ಈ ಸೇವೆ ಸೂಕ್ತವಾಗಿದೆ. ಯಾವುದೇ ಅಪಾಯವಿಲ್ಲದೆ ನೀವು ವೈಶಿಷ್ಟ್ಯಗಳನ್ನು ಪರಿಶೀಲಿಸಬಹುದು. ಎಕ್ಸ್‌ಪ್ರೆಸ್‌ವಿಪಿಎನ್ ಬಳಕೆದಾರರಿಗೆ 30 ದಿನಗಳ ಮನಿ-ಬ್ಯಾಕ್ ಗ್ಯಾರಂಟಿ ನೀಡುತ್ತದೆ. ಇದು ಉತ್ತಮ ಖರೀದಿಯಾಗಿದ್ದು, ಇದಕ್ಕೆ ಹೆಚ್ಚಿನ ವೆಚ್ಚವಾಗುವುದಿಲ್ಲ.
ಎಕ್ಸ್‌ಪ್ರೆಸ್‌ವಿಪಿಎನ್ ಪಡೆಯಿರಿ
3. ಸೈಬರ್‌ಹೋಸ್ಟ್ ವಿಪಿಎನ್
ಸೈಬರ್‌ಹೋಸ್ಟ್ ಎನ್ನುವುದು ಪ್ರೀಮಿಯಂ ವಿಪಿಎನ್ ಸೇವೆಯಾಗಿದ್ದು, ಅದು ವ್ಯಾಪಕವಾದ ಬಳಕೆದಾರರನ್ನು ಹೊಂದಿದೆ. ಪ್ರವೇಶದ ಸುಲಭತೆಯಿಂದಾಗಿ ಅವರು ಅಮೇರಿಕಾದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಇದು ವಿಶಿಷ್ಟ ಸಾಫ್ಟ್‌ವೇರ್ ವಿನ್ಯಾಸವನ್ನು ಹೊಂದಿರುವ ಅಂತರರಾಷ್ಟ್ರೀಯ ಸಾಫ್ಟ್‌ವೇರ್ ಆಗಿದೆ. ಕೈಗೆಟುಕುವ ಬೆಲೆ ಅನೇಕ ಓದುಗರಿಗೆ ಸಾಕಷ್ಟು ಲಾಭದಾಯಕವಾಗಿಸುತ್ತದೆ.
ಇದು ನಮ್ಮ ಪಟ್ಟಿಯಲ್ಲಿ ಅತ್ಯಂತ ಕಡಿಮೆ. ಈ ಪ್ಲಾಟ್‌ಫಾರ್ಮ್‌ನಂತಹ ಸೇವೆಯೊಂದಿಗೆ ಅನೇಕ ಅತ್ಯುತ್ತಮ ವೈಶಿಷ್ಟ್ಯಗಳು ಪೂರಕವಾಗಿವೆ.ಬಳಕೆದಾರರು ಯಾವುದೇ ಮಿತಿಗಳಿಲ್ಲದೆ ಸ್ಟ್ರೀಮ್ ಮಾಡಬಹುದು ಮತ್ತು ಬ್ರೌಸ್ ಮಾಡಬಹುದು. ದೀರ್ಘಾವಧಿಯಲ್ಲಿ ಹೂಡಿಕೆ ಮಾಡಬಹುದಾದ ನಮ್ಮ ಓದುಗರಿಗೆ ನಾವು ಇದನ್ನು ಶಿಫಾರಸು ಮಾಡುತ್ತೇವೆ.
ಪೀರ್ ಹಂಚಿಕೆಗೆ ಸುರಕ್ಷಿತ ಪೀರ್ ಅನ್ನು ಆನಂದಿಸಿ
ಟೊರೆಂಟ್‌ಗಳು ಇಂಟರ್ನೆಟ್ ಬಳಕೆದಾರರಿಗೆ ಗಮನಾರ್ಹವಾದ ಕಾಳಜಿಯಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ, ವಿಪಿಎನ್ ಪ್ಲಾಟ್‌ಫಾರ್ಮ್ ಇಲ್ಲದೆ ಟೊರೆಂಟ್ ಡೌನ್‌ಲೋಡ್‌ಗಳನ್ನು ಬಳಸುವುದು ಸಂಪೂರ್ಣವಾಗಿ ಅಸುರಕ್ಷಿತವಾಗಿದೆ. ರೋಕು ನಿಮ್ಮ ISP ಯನ್ನೂ ಅಪಾಯಕ್ಕೆ ದೂಡುತ್ತಾನೆ. ನೀವು ಸೈಬರ್‌ಹೋಸ್ಟ್ ವಿಪಿಎನ್ ಅನ್ನು ರಕ್ಷಣೆಯ ಸಾಧನವಾಗಿ ಬಳಸಿಕೊಳ್ಳಬಹುದು. ಪಾಪ್‌ಕಾರ್ನ್ ಸಮಯದಂತಹ ಮೂರನೇ ವ್ಯಕ್ತಿಯ ಸ್ಟ್ರೀ...
ಅಂತರ್ಜಾಲದಲ್ಲಿ ಸಾಕಷ್ಟು ಐಪಿಟಿವಿ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿವೆ. ಈ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ತಮ್ಮ ನೆಚ್ಚಿನ ಕ್ರೀಡಾಕೂಟಗಳನ್ನು ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ.ಪ್ರತಿಯೊಬ್ಬರೂ ಇದನ್ನು ಪರಿಶೀಲಿಸಲು 100% ಉಚಿತವಾಗಿದೆ. ಆದಾಗ್ಯೂ, ಇದು ನಿಮ್ಮ ಬಳಕೆಗೆ ಕಷ್ಟಕರವಾಗಿರುತ್ತದೆ. ಸ್ಟ್ರೀಮ್ ಮಾಡಲು ದುಬಾರಿಯಾಗಬಲ್ಲ ಟನ್ಗಳಷ್ಟು ಕ್ರೀಡಾ ಕಾರ್ಯಕ್ರಮಗಳಿವೆ. ಸ...
ವಿಷಯವನ್ನು ಅನಿರ್ಬಂಧಿಸಿ
ಪ್ರದೇಶದ ಬೀಗಗಳು ನಮ್ಮೆಲ್ಲರಿಗೂ ಕಿರಿಕಿರಿ ಉಂಟುಮಾಡಬಹುದು. ಸೈಬರ್‌ಗೋಸ್ಟ್ ಪ್ಲಾಟ್‌ಫಾರ್ಮ್ ಮೂಲಕ, ನೀವು ಸರಾಗವಾಗಿ ಸ್ಟ್ರೀಮ್ ಮಾಡಲು ಸುಲಭವಾಗುತ್ತದೆ. ಇದು ನಿಮ್ಮ ಅಂತರ್ಜಾಲ ಬಳಕೆಗೆ ಸೂಕ್ತವಾದ ಅದ್ಭುತ ವೆಬ್‌ಸೈಟ್ ಆಗಿದೆ. ಈ ವಿಪಿಎನ್ ಮೂಲಕ ನೀವು ಯಾವುದೇ ಟಿವಿ ಶೋ ಅಥವಾ ಚಲನಚಿತ್ರವನ್ನು ಅನಿರ್ಬಂಧಿಸಬಹುದು. ಇದು ಯಾವುದೇ ಸ್ಟ್ರೀಮಿಂಗ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನೊಂದಿಗೆ ಸಹ ಕಾ...
ಸೈಬರ್ ಘೋಸ್ಟ್ ವಿಪಿಎನ್ ಪಡೆಯಿರಿ