text stringlengths 0 61.5k |
|---|
ಕಾರಿನಲ್ಲೇ ಸುತ್ತಿದ ಆರೋಪಿ: 'ಶವ ಸುಟ್ಟ ಬಳಿಕ ಅಕ್ಷತಾ ಅವರ ಮೊಬೈಲ್ ಅನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ರಾಜ್ವಿಂದರ್ ಸಿಂಗ್, ಆ ಕಾರಿನಲ್ಲೇ ಹಲವು ರಾಜ್ಯಗಳಲ್ಲಿ ಸುತ್ತಾಡಿದ್ದ' ಎಂದು ಪೊಲೀಸರು ತಿಳಿಸಿದರು. |
'ಮಗಳು ಪ್ರವಾಸಕ್ಕೆ ಹೋಗಿರುವುದಾಗಿ ತಾಯಿ ನೀಡಿದ್ದ ಮಾಹಿತಿಯಂತೆ, ಮೊಬೈಲ್ ಟವರ್ ಲೋಕೇಶನ್ ಪರಿಶೀಲಿಸಿದೆವು. ಅದು ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿರುವುದು ಗೊತ್ತಾಯಿತು. ಅಕ್ಷತಾ ಬಳಿಯೇ ಮೊಬೈಲ್ ಇರಬಹುದು. ಕೆಲದಿನ ಬಿಟ್ಟು ನಗರಕ್ಕೆ ವಾಪಸ್ ಬರಬಹುದು ಎಂದೇ ಪೊಲೀಸರು ತಿಳಿದಿದ್ದರು' ಎಂದು ಚಂದ್ರಗುಪ್ತ ಹೇಳಿದರು. |
'ಪ್ರವಾಸದ ಅವಧಿ ಮುಗಿದರೂ ಅಕ್ಷತಾ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ದಂಪತಿ ನಡುವೆ ನಿರಂತರವಾಗಿ ಜಗಳವಾಗುತ್ತಿದ್ದ ವಿಷಯ ತಿಳಿಯಿತು' ಎಂದರು. |
ತಾಯಿ ದೂರಿನಲ್ಲೇ ಗೊಂದಲ |
ಅಕ್ಷತಾ ತಾಯಿ ನೀಡಿದ್ದ ದೂರಿನಲ್ಲಿ ಗೊಂದಲಗಳಿವೆ. ಜ. 6ರಂದೇ ಅಕ್ಷತಾ ಕಾಣೆಯಾಗಿದ್ದರು. ಆದರೆ, ಜ. 9ರಂದು ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿದೆ. ಈ ಬಗ್ಗೆ ತಾಯಿಯ ವಿಚಾರಣೆ ನಡೆಸಬೇಕಿದೆ ಎಂದು ಚಂದ್ರಗುಪ್ತ ತಿಳಿಸಿದರು. |
'ಅಳಿಯ ಚಂದ್ರಕಾಂತ್‌ನನ್ನು ಭೇಟಿಯಾಗಲು ನಾನು ಹಾಗೂ ಮಗಳು 9ರಂದು ಮಧ್ಯಾಹ್ನ 12ಕ್ಕೆ 'ಸಿಲ್ವರ್ ಸ್ಪೂನ್ ಬಾರ್ ಆ್ಯಂಡ್ ರೆಸ್ಟೊರೆಂಟ್'ಗೆ ಹೋಗಿದ್ದೆವು. ನನ್ನನ್ನು ರಸ್ತೆಯಲ್ಲಿ ನಿಲ್ಲಿಸಿದ್ದ ಮಗಳು, ಗಂಡನೊಂದಿಗೆ ಮಾತನಾಡಿಕೊಂಡು ಬರುತ್ತೇನೆಂದು ಹೇಳಿ ಒಬ್ಬಳೇ ಬಾರೊಳಗೆ ಹೋಗಿದ್ದಳು. ಅರ್ಧ ಗಂಟೆಯಾದರೂ ಆಕೆ ಹೊರಗೆ ಬಂದಿರಲಿಲ್ಲ. ಆಗ ನಾನೇ ಒಳಗೆ ಹೋದೆ. ಅಲ್ಲಿದ್ದ ಅಳಿಯ, ಅಕ್ಷತಾ ನನ್ನ ಬಳ... |
ಬೆಡ್‌ಶೀಟ್‌ನಲ್ಲಿ ಶವ ಸುತ್ತಿ ಸಾಗಣೆ |
'ಚಂದ್ರಕಾಂತ್ ನನಗೆ ಹಲವು ವರ್ಷಗಳಿಂದ ಪರಿಚಯ. ಸಂಕಷ್ಟದಲ್ಲಿರುವುದಾಗಿ ಹೇಳಿ ಕರೆ ಮಾಡಿದ್ದರು. ಮನೆಗೆ ಹೋದಾಗ ಅವರ ಪತ್ನಿ ಹೆಣವಾಗಿ ಬಿದ್ದಿದ್ದರು. ಶವವನ್ನು ಸಾಗಿಸು ಎಂದು ಅವರು ಹೇಳಿದ್ದರಿಂದಲೇ ಅದಕ್ಕೆ ಒಪ್ಪಿಕೊಂಡೆ' ಎಂದು ಪೊಲೀಸರಿಗೆ ರಾಜ್ವಿಂದರ್ ಸಿಂಗ್ ಹೇಳಿಕೆ ನೀಡಿದ್ದಾನೆ. |
'ಬೆಡ್‌ಶೀಟ್‌ನಲ್ಲಿ ಶವವನ್ನು ಸುತ್ತಿದೆವು. ನಂತರ ಅಪಾರ್ಟ್‌ಮೆಂಟ್ ಸಮಚ್ಚಯದ ಲಿಫ್ಟ್‌ನಲ್ಲೇ ನೆಲಮಹಡಿಗೆ ತೆಗೆದುಕೊಂಡು ಹೋಗಿ ಕಾರಿನ ಡಿಕ್ಕಿಯಲ್ಲಿ ಇಟ್ಟೆವು. ಆ ಬಳಿಕ ನಾನೊಬ್ಬನೇ ಕಾರು ತೆಗೆದುಕೊಂಡು ಹೊಸೂರು ಮಾರ್ಗವಾಗಿ ಹೋದೆ. ಮಾರ್ಗಮಧ್ಯೆಯೇ ಡೀಸೆಲ್ ಖರೀದಿ ಮಾಡಿದೆ.' |
'ಶೂಲಗಿರಿ ಬಳಿ ಅರಣ್ಯವಿದ್ದ ವಿಷಯ ಗೊತ್ತಿತ್ತು. ಹೀಗಾಗಿ ಅಲ್ಲಿಗೆ ಶವವನ್ನು ತೆಗೆದುಕೊಂಡು ಹೋಗಿ ಡೀಸೆಲ್ ಸುರಿದು ಬೆಂಕಿ ಹಚ್ಚಿದೆ. ಶವ ಸಂಪೂರ್ಣ ಸುಟ್ಟು ಕರಕಲಾಗಿ ಹೋಗುವುದೆಂದು ತಿಳಿದು ಅಲ್ಲಿಂದ ಹೊರಟುಹೋದೆ' ಎಂದು ಆರೋಪಿ ತಿಳಿಸಿದ್ದಾನೆ. |
'ಶವ ಏನಾಯಿತು ಎಂದು ಚಂದ್ರಕಾಂತ್ ಕೇಳುತ್ತಿದ್ದರು. ಅದನ್ನು ಸುಟ್ಟು ಪಂಜಾಬ್‌ಗೆ ಹೋಗುತ್ತಿದ್ದೇನೆ ಎಂದಿದ್ದೆ. ಅದಾದ ನಂತರ ಅವರು ಕರೆ ಮಾಡಲಿಲ್ಲ. ಅಕ್ಷತಾ ಮೊಬೈಲ್ ತೆಗೆದುಕೊಂಡು ಹೋಗುವಂತೆ ಅವರೇ ಹೇಳಿದ್ದರು. ಉತ್ತರ ಭಾರತದ ಪ್ರವಾಸಕ್ಕೆ ಪತ್ನಿ ಹೋಗಿದ್ದಾಳೆ ಎಂದು ಹೇಳಿ ಕೊಲೆ ವಿಷಯ ಮುಚ್ಚಿಡುವುದು ಅವರ ಉದ್ದೇಶವಾಗಿತ್ತು. ಅದೇ ಕಾರಣಕ್ಕೆ ಮೊಬೈಲ್‌ಗೆ ಯಾರೇ ಕರೆ ಮಾಡಿದರೂ ಸ್ವೀಕರಿಸಿರಲಿಲ... |
* ಇದು ಪೂರ್ವನಿಯೋಜಿತ ಕೊಲೆಯೋ ಅಥವಾ ಜಗಳದ ವೇಳೆಯಲ್ಲಾದ ಕೊಲೆಯೋ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ |
– ಚಂದ್ರಗುಪ್ತ, ಕೇಂದ್ರ ವಿಭಾಗದ ಡಿಸಿಪಿ |
'); $('#div-gpt-ad-527157-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-527157').addClass('inartprocessed'); } else $('#in-article-527157').hide(); } else { // Text ad googletag.cmd.push(function() { googletag.display('gpt-text-300x20-ad-527157'); }); g... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-527157 .field-name-body .field-items div.field-item > p'); if(x1 != null && x1.length != 0) { $('#node-527157 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-527157').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಹುಣಸೂರು ಯುವತಿಗೆ ಕೃಷಿ ಸಂಶೋಧನೆ ವಿಜ್ಞಾನಿ ಹುದ್ದೆ | Udayavani – ಉದಯವಾಣಿ |
Sunday, 25 Oct 2020 | UPDATED: 04:39 AM IST |
Team Udayavani, Jul 26, 2019, 11:02 AM IST |
ಶಿವಮೊಗ್ಗದ ಅಡಕೆ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿ ಯಾಗಿದ್ದಾಗ ಅಡಕೆ ತುಂಬಿದ್ದ ಟಿಲ್ಲರ್ ಚಲಾಯಿಸಿದ ರಮ್ಯಾ. |
ಹುಣಸೂರು: ತಾಲೂಕಿನ ರೈತನ ಪುತ್ರಿ ಯೊಬ್ಬರು ಕೃಷಿ ಕ್ಷೇತ್ರದ ಕೃಷಿ ಸಂಶೋಧನಾ ವಿಜ್ಞಾನಿ (ಎಆರ್‌ಎಸ್) ಅತ್ಯುನ್ನತ ಹುದ್ದೆಗೆ ನಡೆದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಕೃಷಿ ವಿಸ್ತರಣಾ ವಿಭಾಗದಲ್ಲಿ ಮೂರನೇ ರ್‍ಯಾಂಕ್ ಪಡೆದಿದ್ದಾರೆ. |
ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದ ರೈತ ರಾಜೇಗೌಡ -ಲಲಿತಮ್ಮ ದಂಪತಿ ಪುತ್ರಿ ಎಚ್.ಆರ್.ರಮ್ಯಾ ಸಾಧನೆಗೈದ ಯುವತಿ. |
ಈ ಹುದ್ದೆ ಐಎಎಸ್‌ಗೆ ಸರಿಸಮಾನ ವಾಗಿದ್ದು, ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಕೃಷಿ ವಿಸ್ತರಣಾ ವಿಭಾಗದಲ್ಲಿನ ಆರು ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಎಚ್.ಆರ್.ರಮ್ಯಾ ಮೂರನೇ ರ್‍ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. |
ಪ್ರಸ್ತುತ ಇವರು ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ (ಎನ್‌ಡಿಆರ್‌ಐ) ಯುಜಿಸಿ ಫೆಲೋಷಿಪ್‌ನೊಂದಿಗೆ ಪಿ.ಎಚ್‌ಡಿ ವ್ಯಾಸಂಗ ಮಾಡು ತ್ತಿದ್ದು, ಆಂಧ್ರಪ್ರದೇಶದ ಕೃಷಿ ವಿವಿಯಲ್ಲಿ ಎಂ.ಎಸ್ಸಿ(ಅಗ್ರಿ) ಜಿಆರ್‌ಎಫ್ ಫೆಲೋ ಷಿಪ್‌ನೊಂದಿಗೆ ಸ್ನಾತಕೋತ್ತರ ಪದವಿ ಯಲ್ಲಿ ಪ್ರಥಮ ರ್‍ಯಾಂಕ್‌ಗಳಿಸಿದ್ದಾರೆ. ಬೆಂಗ ಳೂರು ಕೃಷಿ ವಿವಿಯಲ್ಲಿ ಬಿ.ಎಸ್ಸಿ (ಅಗ್ರಿ) ಯನ್ನು ಮೆರಿಟ್ ಸ್ಕಾಲರ್‌ಶಿಪ್‌ನೊಂದಿಗೆ ... |
ಕೇರಳ ಸರಕಾರದ ಕಠಿನ ತೀರ್ಮಾನ ; ಕರ್ನಾಟಕದ ದಾರಿ ಬಂದ್! | Udayavani – ಉದಯವಾಣಿ |
Tuesday, 11 Aug 2020 | UPDATED: 09:12 AM IST |
Team Udayavani, Jul 7, 2020, 8:05 AM IST |
Minister for Revenue E Chandrasekharan |
ಕಾಸರಗೋಡು: ಮಂಗಳೂರು, ಪುತ್ತೂರು ಮೊದಲಾದ ಕರ್ನಾಟಕದ ತಾಲೂಕುಗಳಿಗೆ ಪ್ರತಿನಿತ್ಯ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರು ಇನ್ನು ಹಾಗೆ ಮಾಡುವಂತಿಲ್ಲ. ಒಮ್ಮೆ ಕರ್ನಾಟಕಕ್ಕೆ ಹೋದರೆ ಮುಂದಿನ 28 ದಿನ ಅಲ್ಲೇ ಇರಬೇಕು ಎಂಬ ನಿರ್ಣಯವನ್ನು ನಗರದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಸಾಮಾಜಿಕ ಸಂಪರ್ಕದ ಮೂಲಕ ಸೋಂಕು ಹರಡುವು... |
ಇತರ ರಾಜ್ಯಗಳಿಂದ, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್ – 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಜಿಲ್ಲೆಗೆ ಆಗಮಿಸಬೇಕು. ಅವರು ಬಂದ ಬಳಿಕ ನಿಯಮದಂತೆ ಕ್ವಾರಂಟೈನ್‌ನಲ್ಲಿರಬೇಕು. ಉಲ್ಲಂಘಿಸಿ ಕಳ್ಳದಾರಿಗಳಲ್ಲಿ ಬರಲು ಯತ್ನಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ. |
ಎಲ್ಲರಿಗೂ ಅನ್ವಯ |
ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗುತ್ತದೆ. ಅನಾವಶ್ಯಕ ಪ್ರಯಾಣವನ್ನು ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಗಳಲ್ಲಿ ಬ್ಯಾರಿಕೇಡ್‌ಇರಿಸಿ ನಿರ್ಬಂಧ ಹೇರಲಾಗುವುದು. ತಲಾ ಮೂವರು ಸಿಬಂದಿ ಅಲ್ಲಿ ಕರ್ತವ್ಯದಲ್ಲಿರುತ್ತಾರೆ. ಪಂಚಾಯತ್, ಜಿಲ್ಲಾಡಳಿತ, ಪೊಲೀಸರು ತೀರ್ಮಾನಿಸುವ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಇರುವುದು. ಗಡಿಗೆ ತಾಗಿರುವ ದ.ಕ. ಪ್ರದೇಶಗಳಿಗೆ ಅನಿವಾರ್ಯವ... |
ಮೈಸೂರು ಬ್ರಾಹ್ಮಣ ಸಮುದಾಯದಿಂದ ಸಿಎಂಗೆ ಅಭಿನಂದನೆ | Brahmin association of Mysuru happy with Karnataka Budget - Kannada Oneindia |
48 min ago 'ಬಾಲಕೋಟ್ ದಾಳಿಯಲ್ಲಿ ಪಾಕ್ ಸೈನಿಕರಾಗಲಿ, ನಾಗರಿಕರಾಗಲಿ ಸಾವನ್ನಪ್ಪಿಲ್ಲ' |
ಮೈಸೂರು ಬ್ರಾಹ್ಮಣ ಸಮುದಾಯದಿಂದ ಸಿಎಂಗೆ ಅಭಿನಂದನೆ |
| Published: Friday, July 6, 2018, 20:27 [IST] |
ಮೈಸೂರು, ಜುಲೈ 6 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ 25 ಕೋಟಿ ಅನುದಾನ ಘೋಷಿಸಿರುವುದಕ್ಕೆ ಮೈಸೂರಿನ ಬ್ರಾಹ್ಮಣ ಸಮುದಾಯ ಸಂತಸ ವ್ಯಕ್ತಪಡಿಸಿದೆ. |
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಾರ್ಯಕರ್ತರು ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಕರಿಗೆ ಗುರುವಾರ ಸಿಹಿ ವಿತರಿಸಿ ಸಮ್ಮಿಶ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. |
'ವಿಪ್ರ ನಿಧಿ ಸ್ಥಾಪನೆಗೆ ಸಂಬಂಧಿಸಿ ಎರಡು ವರ್ಷಗಳಿಂದ ಬ್ರಾಹ್ಮಣ ಯುವ ವೇದಿಕೆ ಹೋರಾಟ ನಡೆಸಿತ್ತು. ಅಲ್ಲದೆ, ಸಮಾವೇಶವನ್ನೂ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗಿತ್ತು. ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಅಥವಾ ವಿಪ್ರನಿಧಿ ಸ್ಥಾಪನೆಯ ಅಗತ್ಯ ಇತ್ತು' ಎಂದು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎನ್.ಶ್ರೀಧರಮ... |
ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಡೆದ ವಿಪ್ರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾಗ ಈ ವಿಷಯ ಕುರಿತು ಮನವಿ ಸಲ್ಲಿಸಲಾಗಿತ್ತು. ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಸನಾತನ ವೈದಿಕ ಧರ್ಮದ ಉಳಿವಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಶಂಕರಾಚಾರ್ಯರ ಜಯಂತಿ ಆಚರಣೆ ಘೋಷಿಸಿರುವುದು ಕೂಡಾ ಸಂತಸದ ವಿಚಾರ ಎಂದರು. |
ಕಾಂಗ್ರೆಸ್ ಮುಖಂಡ ವಿನಯ್ ಕಣಗಾಲ್, ಮುಳ್ಳೂರು ಸುರೇಶ್, ರಂಗನಾಥ್, ಎಚ್.ವಿ.ಭಾಸ್ಕರ್, ಮೈಕ್ ಚಂದ್ರು, ರಾಘವೇಂದ್ರ ಪ್ರಸಾದ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಮನು ವೆಂಕಟರಾಮ್, ಜೆಡಿಎಸ್ ಮುಖಂಡರಾದ ಪ್ರಶಾಂತ್ ಪಚ್ಚು, ಶ್ರೀಕಾಂತ್ ಕಶ್ಯಪ, ಪ್ರಕಾಶ್ ಪ್ರಿಯ ದರ್ಶನ್, ವೀಣಾ, ಸುಬ್ಬಯ್ಯ, ಹೆಡತಲೆ ಮಂಜು ಹಾಜರಿದ್ದರು. |
mysuru district news budget brahmin ಮೈಸೂರು ಜಿಲ್ಲಾ ಸುದ್ದಿ ಬಜೆಟ್ karnataka budget 2018 |
Mysuru district Brahmin association celebrated the state government's decision of forming Brahmin development board on the Karnataka Budget. |
ವಿಶ್ವ ಯೋಗ ದಿನಾಚರಣೆ: ಯೋಗ ಮಾಡಿ-ರೋಗ ದೂರವಿಡಿ | Yoga Poses Before Getting Out Of Bed - Kannada BoldSky |
28 min ago ತೂಕ ಇಳಿಕೆ ಮಾಡುವ ಅಂಶೀಕರಿಸಿದ ಕೊಬ್ಬರಿ ಎಣ್ಣೆ |
6 hrs ago ಬುಧವಾರದ ದಿನ ಭವಿಷ್ಯ: ಕನ್ಯಾ ರಾಶಿಯವರಿಗೆ ಈ ದಿನ ಉತ್ತಮವಾಗಿದೆ |
15 hrs ago ಗರ್ಭಿಣಿಯಾಗಲು ಹಾಗೂ ತಡೆಗಟ್ಟಲು ಅಂಡೋತ್ಪತ್ತಿ ಎಷ್ಟು ದಿನ ಇರುತ್ತದೆ ಎಂದು ತಿಳಿಯಿರಿ |
17 hrs ago ಹೀಗೆ ಮಾಡಿದರೆ ವ್ಯಾಕ್ಸಿಂಗ್ ನೋವು ಕಡಿಮೆಯಾಗುವುದು |
Movies ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದ ಪ್ರಕರಣ: ಕಂಗನಾ ರಣಾವತ್ ಪ್ರತಿಕ್ರಿಯೆ |
| Updated: Wednesday, June 21, 2017, 10:21 [IST] |
ಯೋಗಾಭ್ಯಾಸದ ಮೂಲಕ ಶರೀರ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇಂದಿನ ಯುಗದಲ್ಲಿ ಯೋಗಾಭ್ಯಾಸಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಸಿಗುತ್ತಿದೆ. ಆದರೆ ಈ ಕ್ರಾಂತಿಕಾರಿ ಅಭ್ಯಾಸವನ್ನು ಅನುಸರಿಸಲು ನಮಗೆ ಅಡ್ಡಿಯಾಗಿರುವುದೆಂದರೆ ಒಂದೇ ಒಂದು-ಅದೇ ನಮ್ಮ ಸೋಮಾರಿತನ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಕೆಲವು ಯೋಗಾಸನಗಳನ್ನು ಅನುಸರಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು... |
ನಮ್ಮ ನಡುವೆ ಹಲವಾರು ಯೋಗಪಟುಗಳಿದ್ದರೂ ಬೆಳಿಗ್ಗೆದ್ದ ತಕ್ಷಣ ಅನುಸರಿಸುವವರು ಕಡಿಮೆ ಎಂದೇ ಹೇಳಬೇಕು. ಕೆಲವರಂತೂ ಗಾಳಿ ಬಂದಾಗ ತೂರಿಕೋ ಎಂಬಂತೆ ಯೋಗಾಭ್ಯಾಸದ ಅಲೆ ಚರ್ಚಿತವಾಗುತ್ತಿದ್ದಾಗ ಹುಮ್ಮಸ್ಸಿನಿಂದ ಭಾಗವಹಿಸಿ ಚರ್ಚೆ ತಣ್ಣಗಾದ ತಕ್ಷಣ ತಾವು ಯೋಗಭ್ಯಾಸ ಮಾಡದೇ ತಣ್ಣಗಾಗಿಬಿಡುತ್ತಾರೆ. ಆದರೆ ಯೋಗಾಭ್ಯಾಸವೆಂದರೆ ಒಂದು ನಿರ್ದಿಷ್ಟ ಅವಧಿಗೆ ಮೀಸಲಾದುದಲ್ಲ, ಬದಲಿಗೆ ಉಸಿರಿನಂತೆಯೇ ಇಡಿಯ ಜೀವಮ... |
ಆಗಲೇ ಇದರ ಪೂರ್ಣಪ್ರಮಾಣದ ಪ್ರಯೋಜನ ಲಭಿಸಲು ಸಾಧ್ಯ. ಯೋಗಾಭ್ಯಾಸವೆಂದರೆ ಕೇವಲ ತೂಕ ಇಳಿಸುವುದು ಮಾತ್ರವಲ್ಲ, ಬದಲಿಗೆ, ಅಸ್ತಮಾ, ಬೆನ್ನುನೋವು, ಉಸಿರಾಟದ ತೊಂದರೆ ಮೊದಲಾದವುಗಳಿಗೆ ಸಿದ್ದೌಷಧಿಯೂ ಹೌದು. ಬನ್ನಿ, ಬೆಳಿಗ್ಗೆದ್ದ ತಕ್ಷಣ ಅನುಸರಿಸಲು ಸೂಕ್ತವಾದ ಆಸನಗಳು ಯಾವುವು ಎಂಬುದನ್ನು ಈಗ ನೋಡೋಣ.... |
ಸುಪ್ತ ಮತ್ಸೇಂದ್ರಾಸನ |
ಈ ಆಸನ ಅನುಸರಿಸಲು ಸುಲಭವಾಗಿದ್ದು ಬೆನ್ನುಹುರಿಗೆ ಸಡಿಲತೆಯನ್ನು ನೀಡುತ್ತದೆ ಹಾಗೂ ಜೀರ್ಣಕ್ರಿಯೆಗೂ ಪೂರಕವಾಗಿದೆ. ಬೆಳಿಗ್ಗೆದ್ದ ತಕ್ಷಣವೇ ಅನುಸರಿಸಲು ಈ ಆಸನ ಸೂಕ್ತವಾಗಿದೆ. |
ಇದನ್ನು ಅನುಸರಿಸುವುದು ಹೇಗೆ? |
*ಮೊದಲು ನಿಮ್ಮ ಬೆನ್ನ ಮೇಲೆ ಮಲಗಿ. ಬಲಮೊಣಕಾಲನ್ನು ಬಗ್ಗಿಸಿ ಪಾದವನ್ನು ಎಡಮೊಣಕಾಲ ಕೊಂಚ ಮೇಲಿರಿಸಿ. |
*ಎರಡೂ ಕೈಗಳನ್ನು ಭುಜದಿಂದ ಕೆಳಕ್ಕೆ ಬರುವಂತೆ ಚಾಚಿ ಹಸ್ತಗಳನ್ನು ತೊಡೆಗಳಿಗೆ ಒತ್ತುವಂತೆ ಇರಿಸಿ. |
*ಈಗ ದೀರ್ಘ ಉಸಿರೆಳೆದುಕೊಂಡು ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಸೊಂಟವನ್ನು ಎಡಬದಿಗೆ ವಾಲಿಸಿ ಹಾಗೂ ತಲೆಯನ್ನು ಬಲಭುಜದ ಕಡೆಗೆ ನೋಡುವಂತೆ ವಾಲಿಸಿ. ಭುಜ ನೆಲದಿಂದ ಏಳದಂತೆ ತೊಡೆ ನೆಲಕ್ಕೆ ತಾಕುವವರೆಗೂ ಸೊಂಟವನ್ನು ತಿರುಗಿಸಿ. ಇದಕ್ಕಾಗಿ ಎಡಗೈಯ ನೆರವನ್ನು ಪಡೆದು ತೊಡೆಯನ್ನು ಕೆಳಕ್ಕೆ ಬಗ್ಗಿಸಬಹುದು. |
*ಈ ಹಂತದಲ್ಲಿ ಕೊಂಚ ಹೊತ್ತು ಹಾಗೇ ಇದ್ದು ಮೂರು ನಾಲ್ಕು ಬಾರಿ ದೀರ್ಘವಾಗಿ ಉಸಿರಾಡಿ ಅಥವಾ ನಿಮಗೆ ಸಾಧ್ಯವಾದಷ್ಟು ಹೊತ್ತು ಇರಿ.ಉಸಿರನ್ನು ನಿಧಾನವಾಗಿ ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.ಇದೇ ವಿಧಾನವನ್ನು ಎಡಬದಿಗೂ ಅನುಸರಿಸಿ |
ಸುಪ್ತ ಮತ್ಸೇಂದ್ರಾಸನ ಪ್ರಯೋಜನಗಳು |
*ಇದರಿಂದ ಬೆನ್ನುಹುರಿ ಸುಲಭವಾಗಿ ಬಾಗಲು ಸಾಧ್ಯವಾಗುತ್ತದೆ. |
*ಇದು ಶ್ವಾಸಕೋಶ ಹಾಗೂ ಎದೆಗೂಡಿನ ಸ್ನಾಯುಗಳಿಗೂ ಉತ್ತಮವಾಗಿದೆ. |
*ಈ ಆಸನ ದೊಡ್ಡ ಕರುಳಿಗೂ ಉತ್ತಮವಾಗಿದೆ. ಈ ಆಸನವನ್ನು ಪ್ರತಿದಿನ ಬೆಳಿಗ್ಗೆ ಆಚರಿಸಿದರೆ ಮೂತ್ರ ಹಾಗೂ ಮಲವಿಸರ್ಜನೆ ಸುಲಭವಾಗುತ್ತದೆ |
*ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ |
*ಬೆಳಿಗ್ಗೆದ್ದ ಬಳಿಕ ಮನಸ್ಸು ಮತ್ತು ದೇಹ ನಿರಾಳವಾಗಿರಲು ನೆರವಾಗುತ್ತದೆ. |
ಸುಖಾಸನ (ಚಕ್ಕಲ ಮಕ್ಕಲ ಕುಳಿತುಕೊಳ್ಳುವ ಆಸನ) |
ಆರಾಮವಾಗಿ ಇರುವುದು ಎಂದರೆ ಏನೂ ಮಾಡದೇ ಇರುವುದೇ ಆಗಿದೆ. ಅಂದರೆ ಯೋಗಾಸನದಲ್ಲಿ ದೇಹಕ್ಕೆ ಗರಿಷ್ಟ ಆರಾಮ ಅಥವಾ ಸುಖ ನೀಡುವ ಆಸನಕ್ಕೆ ಈ ಹೆಸರು ಬಂದಿದ್ದು ಬೆಳಗ್ಗೆ ಹಾಸಿಗೆ ಬಿಟ್ಟೇಳುವ ಮುನ್ನ ಅನುಸರಿಸಲು ಯೋಗ್ಯವಾಗಿದೆ. |
ಅನುಸರಿಸುವ ಬಗೆ: |
*ಹಾಸಿಗೆಯ ಮೇಲೇ ಚಕ್ಕಲ ಮಕ್ಕಲ ಹಾಕಿ ಆರಾಮವಾಗಿ ಕುಳಿತುಕೊಳ್ಳಿ, ಹಸ್ತ ಮೇಲೆ ಕಾಣಿಸುವಂತಿದ್ದು ಹೆಬ್ಬೆರಳನ್ನು ತೋರುಬೆರಳಿಗೆ ಕೊಂಚ ಒತ್ತಡದಲ್ಲಿ ಒತ್ತುವ ಜ್ಞಾನಮುದ್ರೆಯನ್ನು ಅನುಸರಿಸಿ. |
*ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಕಣ್ಣುಗಳನ್ನು ಮುಚ್ಚುತ್ತಾ ಬೆನ್ನನ್ನು ಪೂರ್ಣವಾಗಿ ನೆಟ್ಟಗಾಗಿಸಿ.ಪೂರ್ಣ ಉಸಿರೆಳೆದುಕೊಂಡ ಬಳಿಕ ಬೆನ್ನು ಗರಿಷ್ಟ ನೆಟ್ಟಗಿರಬೇಕು, ಕುತ್ತಿಗೆಯೂ ನೆಟ್ಟಗಿರಬೇಕು. ಈ ಹಂತದಲ್ಲಿ ಕೊಂಚ ಹೊತ್ತು ಉಸಿರು ಕಟ್ಟಿ ಹಾಗೇ ಇರಿ. |
*ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ ಹಾಗೂ ಕಣ್ಣುಗಳನ್ನು ತೆರೆಯಿರಿ. ಇದೇ ವಿಧಾನವನ್ನು ಸುಮಾರು ಇಪ್ಪತ್ತು ಬಾರಿ ಅನುಸರಿಸಿ. |
ಸುಖಾಸನದ ಪ್ರಯೋಜನಗಳು |
*ಇದರಿಂದ ಸೊಂಟದ ಮೂಳೆಸಂಧುಗಳು ಸಡಿಲಗೊಳ್ಳುತ್ತವೆ ಹಾಗೂ ಬೆನ್ನುಹುರಿಯೂ ಸಡಿಲಗೊಳ್ಳುತ್ತದೆ. |
*ಬೆಳಗ್ಗೆ ಈ ಆಸನ ಅನುಸರಿಸುವ ಮೂಲಕ ಆಂತರಿಕ ಶಾಂತಿಯನ್ನು ಅನುಭವಿಸಬಹುದು. |
ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ' |
ನಾಡಿ ಶೋಧನ ಪ್ರಾಣಾಯಾಮ (ಒಂದಾದಮೇಲೆ ಮತ್ತೊಂದು ಮೂಗಿನಿಂದ ಉಸಿರಾಡುವ ಆಸನ) |
ನಮ್ಮ ದೇಹವನ್ನು ವಿವಿಧ ಶಕ್ತಿಗಳು ಮೂಗಿನ ಮೂಲಕ ಅಂದರೆ ಶ್ವಾಸದ ಮೂಲಕ ಪ್ರವೇಶಿಸುತ್ತದೆ ಎನ್ನಲಾಗುತ್ತದೆ. ಒಂದು ಹೊಳ್ಳೆಯಿಂದ ಉಸಿರಾಟವನ್ನು ಹೆಚ್ಚಿನ ಒತ್ತಡದಲ್ಲಿ ಎಳೆದುಕೊಳ್ಳುವ ಮೂಲಕ ಈ ಶಕ್ತಿಗಳನ್ನು ಕೇಂದ್ರೀಕರಿಸಬಹುದು. ಇದರಿಂದ ನಿದ್ರಾವಸ್ಥೆಯಲ್ಲಿದ್ದ ಶರೀರವನ್ನು ಶೀಘ್ರವೇ ಪೂರ್ಣ ಎಚ್ಚರಾಗಿಸಲು ಸಾಧ್ಯವಾಗುತ್ತದೆ ಹಾಗೂ ನರವ್ಯವಸ್ಥೆಯೂ ಚುರುಕಾಗುತ್ತದೆ. |
ಆರಾಮವಾಗಿ ಪದ್ಮಾಸನದಲ್ಲಿ ಹಾಸಿಗೆಯಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಈಗ ನಿಮ್ಮೆಲ್ಲಾ ಗಮನವನ್ನು ಉಸಿರಿನ ಕಡೆಗೆ ಹೊರಳಿಸಿ. |
ಕೆಲವು ದೀರ್ಘ ಉಸಿರುಗಳನ್ನು ಮೊದಲು ಎಳೆದುಕೊಂಡು ಪೂರ್ಣವಾಗಿ ಹೊರಬಿಡಿ. |
* ಈಗ ಬಲ ಅಥವಾ ಎಡ ಹಸ್ತದಲ್ಲಿ ಜ್ಞಾನಮುದ್ರೆಯನ್ನು ಅನುಸರಿಸಿ ಉಳಿದ ಬೆರಳುಗಳನ್ನು ನೀಳವಾಗಿಸಿ (ಚಿತ್ರವನ್ನು ಗಮನಿಸಿ). |
* ಮೊದಲು ಎರಡೂ ಹೊಳ್ಳೆಗಳಿಂದ ಪೂರ್ಣ ಉಸಿರನ್ನೆಳೆದುಕೊಂಡು ಇನ್ನೊಂದು ಹಸ್ತದ ಹೆಬ್ಬೆರಳು ಅಥವಾ ಉಂಗುರ ಬೆರಳಿನಿಂದ ಒಂದು ಹೊಳ್ಳೆಯನ್ನು ಮುಚ್ಚಿ ಇನ್ನೊಂದು ಹೊಳ್ಳೆಯಿಂದ ಪೂರ್ಣವಾಗಿ ಮತ್ತು ಕೊಂಚ ವೇಗವಾಗಿ ಉಸಿರನ್ನು ಹೊರಬಿಡಿ |
* ಈಗ ಇದೇ ಹೊಳ್ಳೆಯಿಂದ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಂಡು ಬೆರಳನ್ನು ಬದಲಾಯಿಸಿ ಈ ಹೊಳ್ಳೆಯನ್ನು ಮುಚ್ಚಿ ಇನ್ನೊಂದು ಹೊಳ್ಳೆಯಿಂದ ಉಸಿರನ್ನು ಕೊಂಚ ವೇಗವಾಗಿ ಬಿಡಿ. |
* ಈ ವಿಧಾನವನ್ನು ಸುಮಾರು ಐದು ನಿಮಿಷಗಳವರೆಗೆ ಅನುಸರಿಸಿ. ಆದರೆ ಮೊತ್ತ ಮೊದಲು ಉಸಿರು ಹೊರಬಿಟ್ಟಿದ್ದ ಹೊಳ್ಳೆಗೆ ವಿರುದ್ಧವಾದ ಹೊಳ್ಳೆಯಿಂದ ಕೊನೆಯದಾಗಿ ಉಸಿರು ಬಿಡಿ, ಅಂದರೆ ಎರಡೂ ಹೊಳ್ಳೆಗಳಿಗೆ ಸಮನಾದ ಸಂಖ್ಯೆಗಳಲ್ಲಿ ಅನುಸರಿಸಬೇಕು |
ಬಾಲಾಸನ (ಮಗುವಿನ ಭಂಗಿ) |
ಈ ಆಸನದಿಂದ ಮನ ನಿರಾಳವಾಗುತ್ತದೆ ಹಾಗೂ ಇಡಿಯ ದೇಹದ ಒತ್ತಡಗಳನ್ನು ನಿವಾರಿಸುತ್ತದೆ. |
ಅನುಸರಿಸುವ ಬಗೆ |
*ಮೊಣಕಾಲೂರಿ ಹಾಸಿಗೆಯ ಮೇಲೆ ಕುಳಿತುಕೊಳ್ಳಿ, ಎರಡೂ ಪಾದಗಳು ಹಿಮ್ಮುಖವಾಗಿ ಹಾಸಿಗೆಯನ್ನು ಒತ್ತುತ್ತಿರಲಿ. ಪ್ರಷ್ಠಭಾಗ ಹಿಮ್ಮಡಿಗಳ ಮೇಲೆ ಇರುವಂತೆ ಕುಳಿತುಕೊಳ್ಳಿ. |
*ಈಗ ಎರಡೂ ಕೈಗಳನ್ನು ಪೂರ್ಣವಾಗಿ ಮೇಲೆತ್ತಿ ಕಿವಿಗಳಿಗೆ ತಾಕುವಂತೆ ಮಾಡಿ. |
ಬಳಿಕ ಪೂರ್ಣ ಉಸಿರೆಳೆದುಕೊಳ್ಳುತ್ತಾ ಮುಂದಕ್ಕೆ ಬಾಗುತ್ತಾ ಹಣೆಯನ್ನು ಹಾಸಿಗೆಗೆ ತಾಗಿಸಿ, ಕೈಗಳನ್ನು ಮಡಚದೇ ಸಾಧ್ಯವಾದಷ್ಟು ಮುಂದೆ ಹಸ್ತ ಹಾಸಿಗೆಗೆ ತಾಕುವಂತಿರಲಿ. |
*ಈ ಹಂತದಲ್ಲಿ ನಿಧಾನವಾಗಿ ಉಸಿರುಬಿಟ್ಟು ಇನ್ನೂ ಕೆಲವು ಉಸಿರುಗಳನ್ನು ಎಳೆದುಕೊಳ್ಳಿ. ಪ್ರತಿ ಉಸಿರಿನಲ್ಲಿಯೂ ನಿಮ್ಮ ಬೆನ್ನು ವಿಶಾಲವಾಗುತ್ತಿರುವುದು ಹಾಗೂ ಕುಗ್ಗುವುದನ್ನು ಅನುಭವಿಸಿ. ಕೆಲವು ನಿಮಿಷಗಳ ಕಾಲ ಈ ಭಂಗಿಯಲ್ಲಿದ್ದು ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. |
ಬಾಲಾಸನದ ಪ್ರಯೋಜನಗಳು: |
*ಈ ಭಂಗಿಯಲ್ಲಿ ಎದೆಗೂಡು ಹೆಚ್ಚು ವಿಶಾಲವಾಗಲು ಅವಕಾಶವಿರುವ ಕಾರಣ ಸಾಕಷ್ಟು ದೀರ್ಘ ಉಸಿರೆಳೆದುಕೊಳ್ಳಬಹುದು. |
*ಬೆನ್ನುಹುರಿಗೆ ಹೆಚ್ಚಿನ ಸ್ಥಳಾವಕಾಶ ದೊರಕುವುದರಿಂದ ರಕ್ತಪರಿಚಲನೆ ಉಳಿದ ಎಲ್ಲಾ ನರಗಳಿಗೆ ಸುಲಭವಾಗಿ ಸಾಗಲು ನೆರವಾಗುತ್ತದೆ. |
*ಮುಂಬಾಗುವ ಮೂಲಕ ಜೀರ್ಣಾಂಗಗಳು, ಮೂತ್ರಪಿಂಡಗಳು ಹಾಗೂ ಯಕೃತ್ ಗಳಿಗೆ ಕೊಂಚ ಮಸಾಜ್ ದೊರೆತಂತಾಗಿ ಈ ಅಂಗಗಳ ಕ್ಷಮತೆ ಹೆಚ್ಚುತ್ತದೆ. |
ಪೂರ್ಣ ಉಸಿರನ್ನು ಬಿಡುವ ಮೂಲಕ ಮನಸ್ಸು ನಿರಾಳವಾಗುತ್ತದೆ. |
ಕಾಡುವ ಸೊಂಟ ನೋವಿಗೆ ಅನುಸರಿಸಿ-'ಆನಂದ ಬಾಲಾಸನ' |
Subsets and Splits
No community queries yet
The top public SQL queries from the community will appear here once available.