text
stringlengths
0
61.5k
ನವದೆಹಲಿ: ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರೂ.9ಲಕ್ಷ ಕೋಟಿಯ ಹಲವಾರು ಕ್ರಮಗಳನ್ನು ಪ್ರಕಟಿಸಿದ್ದಾರೆ. ಪ್ರಗತಿ ಮತ್ತು ಹೂಡಿಕೆಯನ್ನು ಪುನಃಶ್ಚೇತನಗೊಳಿಸುವ ಸಲುವಾಗಿ ರೂ.6.92 ಲಕ್ಷ ಕೋಟಿ ಮೂಲಭೂತ ಸೌಕರ್ಯಕ್ಕೆ ವ್ಯಯ ಮತ್ತು ಬ್ಯಾಂಕುಗಳಿಗೆ 2.11 ಲಕ್ಷ ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬ್ಯಾಂಕುಗಳಿಗೆ ಈ ಹಣಕಾಸು ನೆರವಿನಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂಬ ನಿರೀಕ್ಷೆ ಇದೆ. ರೂ.2.11 ಲಕ್ಷ ಕೋಟಿ ನೆರವಿನ ಪೈಕ ರೂ.1.63 ಲಕ್ಷ ಕೋಟಿಯನ್ನು ಬಾಂಡ್ ಮೂಲಕ, ರೂ.76 ಸಾವಿರ ಕೋಟಿಯನ್ನು ಸರ್ಕಾರದ ಅನುದಾನ ಮತ್ತು ಮಾರುಕಟ್ಟೆ ಸಂಗ್ರಹದ ಮೂಲಕ ಕೊಡಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.
2022ರೊಳಗೆ 7 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 83677 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವ ಘೋಷಣೆ ಮಾಡಲಾಗಿದೆ. ಮಂಗಳೂರು-ಬೆಂಗಳೂರು ಎಕನಾಮಿಕ್ ಕಾರಿಡಾರ್, ಗಡಿ ಭಾಗಗಳನ್ನು ಸಂರ್ಕಿಸುವ ಭಾರತ್ ಮಾಲಾ ಯೋಜನೆಯನ್ನೂ ಇದು ಒಳಗೊಂಡಿದೆ.
ಪ್ರಶ್ನೋತ್ತರ: ಆರ್ಥಿಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ | Prajavani
Puranik Prashnottara Column Here the solution to the economic problems
ಯು.ಪಿ. ಪುರಾಣಿಕ್ Updated: 02 ಡಿಸೆಂಬರ್ 2020, 01:00 IST
ಪ್ರಶ್ನೆ: ನಾನು ನಿವೃತ್ತ ಶಿಕ್ಷಕ. ಮಾಸಿಕ ಪಿಂಚಣಿ ₹ 3,400. ವಯಸ್ಸು 80 ವರ್ಷ. ನನ್ನ ಕುಟುಂಬದಲ್ಲಿ 49, 40, 38, 36, 34, 30 ಹಾಗೂ 3 ವರ್ಷ ವಯಸ್ಸಿನವರು ಇದ್ದಾರೆ. ಇವರೆಲ್ಲರ ಹೆಸರಿನಲ್ಲಿ ತಲಾ ₹ 15 ಸಾವಿರ ಅವಧಿ ಠೇವಣಿ ಮಾಡಬೇಕೆಂದಿದ್ದೇನೆ. ತುರ್ತು ಪರಿಸ್ಥಿತಿಯಲ್ಲಿ ಅಥವಾ ಇನ್ನಿತರ ಸಮಯಗಳಲ್ಲಿ ಹಣ ಪಡೆಯಲು ತೊಂದರೆಯಾಗಬಾರದು. ದಯಮಾಡಿ ವಿವರವಾಗಿ ತಿಳಿಸಿ.
ಉತ್ತರ: ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ನೀವು ಬಯಸಿದಂತೆ ಕುಟುಂಬದವರ ಹೆಸರಿನಲ್ಲಿ ತಲಾ ₹ 15 ಸಾವಿರ ಅವಧಿ ಠೇವಣಿ ಮಾಡಿ. ಹೀಗೆ ಠೇವಣಿ ಇರಿಸುವಾಗ ಬ್ಯಾಂಕ್‌ಗೆ ಪ್ರತಿಯೊಬ್ಬರ ಪ್ಯಾನ್‌ ಕಾರ್ಡ್‌ ನಕಲು, ಆಧಾರ್ ಕಾರ್ಡ್‌ ನಕಲು ಕೊಡಬೇಕಾಗುತ್ತದೆ. ಬ್ಯಾಂಕ್‌ಗಳಲ್ಲಿ ಕಾಲ ಕಾಲಕ್ಕೆ ಬಡ್ಡಿ ಕೊಡುವ (ಉದಾ: ತಿಂಗಳು, ಮೂರು ತಿಂಗಳು, ಆರು ತಿಂಗಳು, ವಾರ್ಷಿಕ ಹೀಗೆ...) ಯೋಜನೆ ಇದೆ ಹಾಗೂ ಒಮ್ಮ...
ಈ ಯೋಜನೆಯ ಅಡಿ ಬ್ಯಾಂಕ್‌ಗಳಲ್ಲಿ ಅಸಲಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಜಮಾ ಮಾಡಿ, ಬಡ್ಡಿ ಮೇಲೆ ಬಡ್ಡಿ (ಚಕ್ರಬಡ್ಡಿ) ಕೊಡುತ್ತಾರೆ. ಇದರಿಂದ ನೀವು ಹೂಡಿದ ಬಂಡವಾಳ ಬಹುಬೇಗ ಬೆಳೆಯುತ್ತದೆ. ಅವಧಿ ಠೇವಣಿ ಒಂದರಿಂದ ಹತ್ತು ವರ್ಷಗಳ ಅವಧಿಗೆ ಇರಿಸಬಹುದು. ತುರ್ತು ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವಧಿ ಠೇವಣಿಯನ್ನು ಅವಧಿಗೆ ಮುನ್ನ ಅಸಲಿನಲ್ಲಿ ಯಾವ ಕಡಿತವಿಲ್ಲದೇ ಪಡೆಯಬಹುದು. ಬಡ್ಡಿಯ ಮೊತ...
ಮಹಮದ್‌ ಸಮೀಉಲ್ಲಾ, ಕೆರೆಬಿಳಚಿ ಗ್ರಾಮ, ಚನ್ನಗಿರಿ
ಪ್ರಶ್ನೆ: ನಾನು ನಿವೃತ್ತ ಶಿಕ್ಷಕ. ವಯಸ್ಸು 77 ವರ್ಷ. ನನಗೆ 2018ನೇ ಸಾಲಿನ ಮಾರ್ಚ್‌ನಿಂದ 2019ರ ಫೆಬ್ರುವರಿಗೆ ₹ 3,24,363 ನಿವೃತ್ತಿ ವೇತನ ಬಂದಿದೆ. ಇದರಲ್ಲಿ ₹ 7,893 ಟಿಡಿಎಸ್‌ ಮಾಡಿದ್ದಾರೆ. ಅದೇ ರೀತಿ 2019–20ರಲ್ಲಿ ₹ 3,58,382ಕ್ಕೆ ₹ 13,343 ಟಿಡಿಎಸ್‌ ಮಾಡಿರುತ್ತಾರೆ. 2020–21ನೇ ಸಾಲಿನಲ್ಲಿ ₹ 23,073 ಟಿಡಿಎಸ್‌ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಮ್ಯಾನೇಜರ್‌ ...
ಉತ್ತರ: ನೀವು ಬ್ಯಾಂಕ್‌ಗೆ ಪ್ಯಾನ್‌ ಹಾಗೂ ಆಧಾರ್‌ ಕಾರ್ಡ್‌ಗಳ ಪುರಾವೆ ಒದಗಿಸಿದ್ದೀರಿ ಎಂದು ಭಾವಿಸುವೆ. ಪ್ರತಿ ವರ್ಷ ಏಪ್ರಿಲ್‌ ಒಂದನೇ ವಾರದಲ್ಲಿ ಬ್ಯಾಂಕ್‌ಗೆ 15 ಎಚ್‌ ಸಲ್ಲಿಸಿ ಅವರಿಂದ ಅಕ್‌ನಾಲೇಡ್ಜ್‌ಮೆಂಟ್‌ ಪಡೆಯಿರಿ. ನಿಮ್ಮ ಒಟ್ಟು ಆದಾಯ (Gross Income) ₹ 5 ಲಕ್ಷ ದಾಟುವ ತನಕ ನಿಮಗೆ ಆದಾಯ ತೆರಿಗೆ ಅನ್ವಯವಾಗದು. ಜೊತೆಗೆ ಸೆಕ್ಷನ್ 16 (1ಎ) ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡ...
ಹೆಸರು ಬೇಡ, ಕಡೂರು
ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 70 ವರ್ಷ. ನಾನು ವಾರ್ಷಿಕ ₹ 3,28,452 ಪಿಂಚಣಿ ಪಡೆಯುತ್ತಿದ್ದೇನೆ. ಇದರಲ್ಲಿ ₹ 56,724 ಕಮ್ಯುಟೇಷನ್‌ ಕಡಿತವಾಗಿ ₹ 2,71,728 ಜಮಾ ಆಗಿದೆ. ಬ್ಯಾಂಕ್‌ ಠೇವಣಿಯಿಂದ ₹ 90 ಸಾವಿರ ಬಡ್ಡಿ ಬಂದಿದೆ. ನಾನು ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕಾ? ಕಮ್ಯುಟೇಷನ್‌ ಹಣ ಆದಾಯದಿಂದ ಕಳೆಯುವುದಿಲ್ಲವೇ?
ಉತ್ತರ: ನಿವೃತ್ತಿ ಸಮಯದಲ್ಲಿ ಪಿಂಚಣಿಯ ಮೂರನೇ ಒಂದು ಭಾಗವನ್ನು ಕಮ್ಯುಟೇಷನ್‌ ರೀತಿಯಲ್ಲಿ ಮುಂಗಡವಾಗಿ ಪಡೆಯಬಹುದು. ಹೀಗೆ ಪಡೆದ ಹಣ ಆದಾಯ ತೆರಿಗೆ ಸೆಕ್ಷನ್‌ 10 (10 ಎ) (ಐ) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಹೊಂದಿದೆ. ನೀವು ತಿಳಿಸಿದಂತೆ ನಿಮ್ಮ ವಾರ್ಷಿಕ ಪಿಂಚಣಿ, ಕಮ್ಯುಟೇಷನ್‌ ಕಡಿತದ ನಂತರ ₹ 2,71,728. ಇದೇ ವೇಳೆ ನೀವು ವಾರ್ಷಿಕ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ₹ 90 ಸಾವಿರ ಪಡೆಯುತ...
ಪ್ರಶ್ನೋತ್ತರ: ತೆರಿಗೆ ಉಳಿಸಲು ಕಂಟಕರಹಿತ ಹೂಡಿಕೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ
ಉತ್ತರಾಖಂಡಕ್ಕೆ ನೆರವಿನಹಸ್ತ
ಸಂಕಷ್ಟದಲ್ಲಿ ನಟ: ನೆರವಿಗೆ ಮನವಿ
ಪ್ರಶ್ನೋತ್ತರ: ಐ.ಟಿ. ರಿಟರ್ನ್ಸ್‌ ತುಂಬುವುದು ಕಡ್ಡಾಯವೇ?
ಹಣಕಾಸಿನ ವಿಚಾರದಲ್ಲಿ ನೀವು ಸ್ಮಾರ್ಟ್‌ ಆಗಿದ್ದೀರಾ?
ಪ್ರಶ್ನೋತ್ತರ| ಪ್ಯಾನ್‌ ಮಾಡಿಸಿದರೆ ತೆರಿಗೆ ಬರುತ್ತದೆಯೇ?
'); $('#div-gpt-ad-783666-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-783666').addClass('inartprocessed'); } else $('#in-article-783666').hide(); } else { _taboola.push({article:'auto', url:'https://www.prajavani.net/business/commerce-news/puranik-pra...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-783666 .field-name-body .field-items div.field-item > p'); if(x1 != null && x1.length != 0) { $('#node-783666 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-783666 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-783666'); }); } else { $('#in-article-mob-783666').hide(); $('#in-article-mob-3rd-783666').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಸಚಿವ ಶಿವರಾಂ ಹೆಬ್ಬಾರ್ - Vishwavani Kannada Daily
Vishwavani Kannada Daily > Others > ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಸಚಿವ ಶಿವರಾಂ ಹೆಬ್ಬಾರ್
ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಸಚಿವ ಶಿವರಾಂ ಹೆಬ್ಬಾರ್
Wednesday, June 10th, 2020 ವಿಶ್ವವಾಣಿ
ಮೈಷುಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಹೋಗಬಾರದು ಇದು ಮಂಡ್ಯದ ಸಾಂಪ್ರದಾಯಕ ಮತ್ತು ನಗರದ ಹಿರಿಮೆಯನ್ನು ಎತ್ತರಕ್ಕೆ ಕೊಂಡು ಹೋಗುವಂತದ್ದು ಮತ್ತು ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಎಂದು ಸಕ್ಕರೆ ಸಚಿವರಾದ ಶಿವರಾಂ ಹೆಬ್ಬಾರ್ ಹೇಳಿದರು.
ನಗರದ ಮೈಷುಗರ್ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು ಮುಖ್ಯ ಮಂತ್ರಿಗಳು ಸಹ ಇದೇ ಜಿಲ್ಲೆಯವರು. ಜಿಲ್ಲೆಯ ರೈತರ ಹಿತಶಕ್ತಿಯನ್ನು ಉಳ್ಳವರು ಹಾಗೂ ಜಿಲ್ಲೆಯ ಜನರ ಭಾವನೆಗಳಿಗೆ ಗೌರವಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯಲ್ಲಿ ಕಬ್ಬು ಹರೆಯುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಯಾಗಬಾರದು ಮತ್ತು ಮೈಷುಗರ್ ನಮ್ಮೆಲ್ಲರ ಆಸ್ತಿ, ಇದರ ರಕ್ಷಣೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಹ...
ಜಿಲ್ಲೆಯ ಅನ್ನ ಕೊಡುವ ಅನ್ನದಾತ, ಮತ್ತು ಚಿಕ್ಕ ಕಬ್ಬು ಬೆಳೆಗಾರರ ಭಾವನೆಗಳಿಗೆ ಬೆಲೆ ಕೊಡಿ, ಕಾರ್ಖಾನೆಯನ್ನು ಪುನರ್‍ಜೀವನಗೊಳಿಸಲು ತಾವೆಲ್ಲರು ಸಹಕಾರವನ್ನು ನೀಡಿ ಎಂದು ಜಿಲ್ಲೆಯ ಕಾರ್ಖಾನೆಯ ಸಂಘಟನೆಗಳಿಗೆ ಮನವಿ ಮಾಡಿದರು.
ಈ ಕಾರ್ಖಾನೆಗೆ ಸರಕಾರದ ವತಿಯಿಂದ ಸುಮಾರು 22 ಕೋಟಿ ರು. ಬಿಡುಗಡೆಯಾಗಿದ್ದು, ರೈತರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಲಾಗುವುದು ಎಂದ ಅವರು ವೈಯಂಡಮ್ ಆದರೂ ಮಾಡಿ ಕಾರ್ಖಾನೆಯನ್ನು ಅತೀ ಶೀಘ್ರದಲ್ಲೆ ಪ್ರಾರಂಭಿಸಿ, ಕಾರ್ಖಾನೆಯ ಒಟ್ಟು ಆಸ್ತಿಯನ್ನು ಗುರುತಿಸಿ ತಿಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮೈಷುಗರ್ ಕಾರ್ಖಾನೆಯನ್ನು ಈ ಹಿಂದೆ 40 ವರ್ಷ ಖಾಸಗಿಕರಣ ಮಾಡಬೇಕೆಂದುಕೊಂಡಾಗ ಎಲ್ಲರ ಮನವಿ ಮೇರೆಗೆ ಅದನ್ನು ಕೈ ಬಿಟ್ಟು ಸರಕಾರವೆ ನಡೆಸಲು ಮುಂದಾಗಿದೆ. ಹಾಗೂ ಸಕ್ಕರೆ ಸಚಿವರಿಗೆ ಮುಖ್ಯಮಂತ್ರಿಗಳು ಸರ್ಕಾರದಿಂದ 25 ಕೋಟಿ ರು. ಹಾಗೂ 50 ಕೋಟಿ ರು. ಲೋನ್ ತೆಗೆದುಕೊಂಡು ಶೀಘ್ರದಲ್ಲೆ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರು ಹೇಳಿದರು.
ಮುಖ್ಯಮಂತ್ರಿಗಳ ಧೃಡ ನಿರ್ಧಾರದಂತೆ ಸರಿಯಾದ ಸಮಯಕ್ಕೆ ಕಬ್ಬು ಕಟಾವಾಗಿ ಕಬ್ಬು ಹರೆಯಬೇಕು ಹಾಗೂ ಯಾವುದೇ ತೊಂದರೆಯಾಗದೆ ಮತ್ತು ತಡವಾಗದೆ ಪ್ರಾರಂಭಿಸಬೇಕು ಎಂದು ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಷ್ ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್, ಶಾಸಕರಾದ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮಗಾಗಿ 7 ಅತ್ಯುತ್ತಮ ಆರೋಗ್ಯ ಪಾಲಿಸಿಗಳು | 7 Best Critical Illness Policies That You Should Take - Kannada Goodreturns
| Updated: Thursday, July 14, 2016, 17:22 [IST]
ಜೀವನದಲ್ಲಿ ಕಷ್ಟಗಳಾಗಲಿ, ಆನಾರೋಗ್ಯವಾಗಲಿ ಹೇಳಿ ಕೇಳಿ ಬರುವಂತದಲ್ಲ. ಇಂದಿನ ಕಾಲದಲ್ಲಿ ಆರೋಗ್ಯವಂತರಾಗಿ ಬಾಳುವುದು ತುಂಬ ಮುಖ್ಯವಾಗಿದೆ. ಕೆಲ ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ಕೆಟ್ಟ ಕಾಯಿಲೆಗಳು ಎದುರಾದಾಗ ಕಂಗಾಲಾಗಿ ಬಿಡುತ್ತೇವೆ. ಅಲ್ಲದೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಆರೋಗ್ಯ ಪಾಲಿಸಿಗಳನ್ನು ಮಾಡಿಸುವ ಮುಂದಾಲೋಚನೆ ನಮಗಿರಬೇಕಾಗುತ್ತದೆ. ಆರೋಗ್ಯ ಪಾಲಿಸಿಗಳನ್ನು ಕಾಯಿಲೆ ಬಂ...
ಈ ಪ್ರಮಖವಾದ ವಿಮೆಯ ಅಡಿಯಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಗಂಭೀರ ರೋಗಗಳು, ವೈದ್ಯಕೀಯ ಪರಿಣಾಮ ಅಥವಾ ಶಸ್ತ್ರಚಿಕಿತ್ಸೆಗಳ ಮೇಲೆ ನಗದು ಹಣವನ್ನು ನೀಡಲಾಗುತ್ತದೆ.
ಗಂಭೀರ ಅನಾರೋಗ್ಯವನ್ನು ಸರಿಪಡಿಸಲು ಇದು ಅತ್ಯುತ್ತಮ ಪಾಲಿಸಿಯಾಗಿದೆ. 10 ಲಕ್ಷದ ಪಾಲಿಸಿ ಮೇಲೆ 10,000 ರೂ. ವಿಮೆ ಸಿಗುತ್ತದೆ.
20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳಿಗೆ ರೆಲಿಗೆರ್ ಆರೋಗ್ಯ ವಿಮೆ ಅನ್ವಯಿಸುತ್ತದೆ. ವೈಯಕ್ತಿಕವಾಗಿ ಅಪಘಾತವಾದರೆ 100% ಮೊತ್ತವನ್ನು ನೀಡಲಾಗುತ್ತದೆ.
ಈ ಪಾಲಿಸಿಯ ಅಡಿಯಲ್ಲಿ ಆರೋಗ್ಯವನ್ನು ಮೇಲಿಂದ ಮೇಲೆ ಪರಿಶೀಲಿಸುತ್ತಿರಬೇಕು. ಈ ವಿಮೆ 14,000 ರೂ.ಗಳಿಗಿಂತಲೂ ಕಡಿಮೆ ಇರುತ್ತದೆ.
20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಬರುತ್ತವೆ ಹಾಗೂ ಶೇ. 5 ಬೋನಸ್ ಪಡೆಯಲು ಸಾಧ್ಯವಿಲ್ಲ. ಎಲ್ಲ ಆರೋಗ್ಯ ವಿಮೆಗಳಿಗೆ 80D ಅಡಿಯಲ್ಲಿ ತೆರಿಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಏಗೊನ್(Aegon) ಲೈಫ್ ಐ ಕ್ಯಾನ್ಸರ್ ಯಾವುದೇ ನಿರ್ಬಂಧಗಳಿಲ್ಲದೆ ಇಲ್ಲಾ ಪ್ರಕಾರದ ಕ್ಯಾನ್ಸರ್ ನಿಗ್ರಹಿಸಲು ಸಹಕಾರಿಯಾಗಿದೆ. ವಿಮೆಯ ಮೊತ್ತವನ್ನು ಕ್ಯಾನ್ಸರಿನ ವಿವಿಧ ಹಂತಗಳಲ್ಲಿ ಪಾವತಿಸಲಾಗುತ್ತದೆ.
ಈ ಪಾಲಿಸಿಯ ಅಡಿಯಲ್ಲಿ ಮೂರಕ್ಕಿಂತಲು ಹೆಚ್ಚಿನ ಸಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು 17 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳನ್ನು ಒಳಗೊಂಡಿರುತ್ತದೆ.
1 ಕೋಟಿಯಷ್ಟು ಭಾರಿ ಮೊತ್ತವನ್ನು ಪಡೆಯಬಹುದಾಗಿದೆ. 10 ಲಕ್ಷ ರೂ. ಕವರ್ ಮಾಡಲು ೫೯೯೦ ರೂ.ಗಳನ್ನು ನೀವು ಭರಿಸಬೇಕಾಗುತ್ತದೆ.
ಒಂದು ಸಲ ಕ್ಯಾನ್ಸರ್ ಇದೆಯೆಂದು ಪತ್ತೆಯಾದಲ್ಲಿ ನಿಮಗೆ ಭಾರಿ ಮೊತ್ತ ಸಿಗುತ್ತದೆ. ಒಂದು ವೇಳೆ ನೀವು 10 ಲ್ಷಕ ಗಳ ಕವರೆಜ್ ಪಡೆಯಬೇಕೆಂದು ಬಯಸಿದ್ದಲ್ಲಿ ಪ್ರಿಮಿಯಂ ಮೊತ್ತ 2048 ರೂ. ಆಗಿರುತ್ತದೆ. ಈ ಪಾಲಿಸಿಯ ಅಡಿಯಲ್ಲಿ ಪ್ರಿಮಿಯಂ 3 ವರ್ಷ ಬಿಟ್ಟು ಕೊಡುವಿಕೆಗೆ ಅವಕಾಶ ಇರುತ್ತದೆ.
20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಗುಣಪಡಿಸಲಾಗುತ್ತವೆ. ಈ ಪಾಲಿಸಿ ಅಡಿಯಲ್ಲಿ ಯಾವುದೇ ವೈದ್ಯಕೀಯ ಅವಶ್ಯಕತೆ ಇರುವುದಿಲ್ಲ. ಹೆಚ್ಚು ಕಡಿಮೆ 8300 ರೂ. ಪ್ರಿಮಿಯಂ ಮೊತ್ತವಾಗಿರುತ್ತದೆ.
ಜೂ.21ರಿಂದ ವಾಲ್ಟರ್‌ ಥೇವಾರಂ ನೇತೃತ್ವದಲ್ಲಿವೀರಪ್ಪನ್‌ ಶಿಕಾರಿ | Operation veerappan form tomorrow under the leadership of Devaram - Kannada Oneindia
ಜೂ.21ರಿಂದ ವಾಲ್ಟರ್‌ ಥೇವಾರಂ ನೇತೃತ್ವದಲ್ಲಿವೀರಪ್ಪನ್‌ ಶಿಕಾರಿ
ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ ಶಿಕಾರಿ ಗುರುವಾರದಿಂದ ಸಮರೋಪಾದಿಯಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಗೆ ಹೊಸ ಕಾರ್ಯಪಡೆ ಹಾಗೂ ಕಾರ್ಯತಂತ್ರ ರೂಪಿಸಿದ್ದು, ತಮಿಳುನಾಡಿನ ವಾಲ್ಟರ್‌ ಥೇವಾರಂ ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ತೀವ್ರಗೊಳ್ಳಲಿದೆ.
ಕಾಡುಗಳ್ಳನನ್ನು ಬಂಧಿಸಲು ಜಂಟಿ ಕಾರ್ಯಪಡೆಯ ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ ಎಂದು ಕರ್ನಾಟಕದ ಪೊಲೀಸ್‌ ಮಹಾ ನಿರ್ದೇಶಕ ಡಾ. ಕೆ. ಶ್ರೀನಿವಾಸನ್‌ ತಿಳಿಸಿದ್ದಾರೆ.
ಚೆನ್ನೈವರದಿ: ಈ ಮಧ್ಯೆ ಜಂಟಿ ಕಾರ್ಯಪಡೆಯ ಮುಖ್ಯಸ್ಥರಾಗಿರುವ ವಾಲ್ಟರ್‌ ಥೇವಾರಂ ಬುಧವಾರ ಬೆಳಗ್ಗೆ ಚೆನ್ನೈನಿಂದ ಕೊಯಮತ್ತೂರಿಗೆ ತೆರಳಿದ್ದು, ತಮಿಳುನಾಡು ಎಸ್‌.ಟಿ.ಎಫ್‌. ಮುಖ್ಯಸ್ಥ ವಿಜಯಕುಮಾರ್‌ ಹಾಗೂ ಇನ್ನಿತರ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಉನ್ನತ ಪೊಲೀಸ್‌ ಅಧಿಕಾರಿಗಳ ಮಟ್ಟದ ಚರ್ಚೆಯಲ್ಲಿ ಕೊಯಮತ್ತೂರು ಜಿಲ್ಲಾ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಸಹ ಪಾಲ್ಗೊಂಡಿದ್ದರು. ಕಾಡುಗಳ್ಳನ ವಿರುದ್ಧದ ಈ ಬಾರಿಯ ಕಾರ್ಯಾಚರಣೆ ಹೇಗಿರಬೇಕು ಎಂಬ ಬಗ್ಗೆ ಅವರು ಮಾತುಕತೆ ನಡೆಸಿದರು. ತಮ್ಮ ಕಾರ್ಯತಂತ್ರವನ್ನು ಜಗಜ್ಜಾಹೀರು ಪಡಿಸದೆ ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ನಡೆಸುವುದು ಥೇವಾರಂ ತಂತ್ರವಾಗಿದೆ.
ಮಿಗಿಲಾಗಿ ಥೇವಾರಂ ಅವರು, ಈ ಬಾರಿ ಪೊಲೀಸ್‌ ಇಂಟಲಿಜೆನ್ಸ್‌ ಪಡೆಯ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈರೋಡ್‌ ಅಥವಾ ಕೊಯಮತ್ತೂರಿನಿಂದ ಗುರುವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಹಾಸನೂರು ಇಲ್ಲ ಸತ್ಯಮಂಗಲ ಕಾಡಿನಿಂದ ಕಾರ್ಯಾಚರಣೆ ನಡೆಸುವ ಸಾಧ್ಯತೆಯೂ ಇದೆ.
ಮೈಸೂರು ವರದಿ : ಎರಡು ಮೂರು ದಿನಗಳ ಹಿಂದೆ ಕರ್ನಾಟಕ ಕಾರ್ಯಪಡೆಯ ಮುಖ್ಯಸ್ಥ ಕೆಂಪಯ್ಯ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಕಾರ್ಯಾಚರಣೆ ಬಗ್ಗೆ ಅವರು ಯಾವುದೇ ವಿವರ ನೀಡಿಲ್ಲ.
ಮೂಲಗಳ ಪ್ರಕಾರ ಯಾವುದೇ ಕ್ಷಣದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರದೇಶದಿಂದ ಕರ್ನಾಟಕ ಪೊಲೀಸರು ಕಾರ್ಯಾಚರಣೆ ಆರಂಭಿಸುವ ಲಕ್ಷಣಗಳು ಕಂಡುಬಂದಿವೆ.
ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಚಿರು ಫಿದಾ! - Public TV
ಹೈದರಾಬಾದ್: ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರ ತೆರೆಕಂಡು ಟಿ-ಟೌನ್‍ನಲ್ಲಿ ಧೂಳ್ ಎಬ್ಬಿಸುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಸುಮಾರು ಮೂರೂವರೆ ವರ್ಷದ ಬಳಿಕ ನಟ ಪವನ್ ಕಲ್ಯಾಣ್ 'ವಕೀಲ್ ಸಾಬ್' ಸಿನಿಮಾದ ಮೂಲಕ ಸ್ಕ್ರೀನ್ ಮೇಲೆ ಪ್ರೇಕ್ಷಕರ ಮುಂದೆ ಬಂದಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ಪವನ್ ಕಲ್ಯಾಣ್‍ಗೆ ಎದುರಾಳಿ ಲಾಯರ್ ಆಗಿ ಖಡಕ್ ಡೈಲಾಗ್ ಹೊಡೆಯುವ ಪ್ರಕಾಶ್ ರಾಜ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಪ್ರಕಾಶ್ ರಾಜ್ ನಟನೆಗೆ ಅಭಿಮಾನಿಗಳಷ್ಟೇ ಅಲ್ಲದೇ ಚಿರಂಜೀವಿ ಕೂಡ ಮಾರುಹೋಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಾಶ್ ರಾಜ್‍ರಂತಹ ಕಲಾವಿದ ಇದ್ದರೆ, ಸಹಜವಾಗಿ ಸಹ ಕಲಾವಿದರು ಪರ್ಫಾಮೆನ್ಸ್ ಕೂಡ ಹೆಚ್ಚಾಗುತ್ತದೆ. 'ವಕೀಲ್ ಸಾಬ್' ಚಿತ್ರದಲ್ಲಿ ಅವರ ನಟನೆ ಅದ್ಭುತ, ಪವನ್ ಕಲ್ಯಾಣ್ ಮುಂದೆ ಉತ್ತಮವಾಗಿ ನಟಿಸಿದ್ದಾರೆ. ಶುಭಾಶಯಗಳು ಪ್ರಕಾಶ್, ಹೀಗೆ ಮುಂದುವರಿಸಿ ಎಂದು ಕ್ಯಾಪ್ಷನ್ ಹಾಕಿ ಟ್ವೀಟ...
ಚಿರು ಟ್ವೀಟ್‍ಗೆ ರಿಯಾಕ್ಟ್ ಮಾಡಿರುವ ಪ್ರಕಾಶ್, ಎಂದಿಗೂ ಸ್ಫೂರ್ತಿದಾಯಕ, ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ.. ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
'ವಕೀಲ್ ಸಾಬ್' ಸಿನಿಮಾದಲ್ಲಿ ವಕೀಲ ಪಾತ್ರನಾಗಿ ಪವನ್ ಕಲ್ಯಾಣ್ ಮಿಂಚಿದ್ದು, ನಿರ್ದೇಶಕ ವೇಣು ಶ್ರೀರಾಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.
Related Topics:ChiranjeeviHyderabadPawan KalyanPublic TVtweetVakil Saabಚಿರಂಜೀವಿಟ್ವೀಟ್ಪಬ್ಲಿಕ್ ಟಿವಿ Prakash Rajಪವನ್ ಕಲ್ಯಾಣ್ಪ್ರಕಾಶ್ ರಾಜ್ವಕೀಲ್ ಸಾಬ್ಹೈದರಾಬಾದ್
ಚಂದನ್ ಶೆಟ್ಟಿ FB ಹ್ಯಾಕ್‌; ವಿದೇಶಿಯರ ಲೈವ್‌ ವಿಡಿಯೋ ಬರ್ತಿದ್ಯಾ? | Kannada rapper chandan shetty Facebook account hacked
Bangalore, First Published 27, Aug 2020, 12:02 PM
ಏಕೋ ಕನ್ನಡ Rapper, ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ಜೀವನದಲ್ಲಿ ಎಲ್ಲವೂ ಸರಿ ಹೋಗುತ್ತಿದೆ, ಅದೃಷ್ಟ ಖುಲಾಯಿಸುತ್ತಿದೆ ಎನ್ನುತ್ತಿರುವಾಗಲೇ ಒಂದೊಂದೇ ತಗಾದೆ ಆರಂಭವಾಗಿದೆ. ದೊಡ್ಡ ಮೊತ್ತದ ಪ್ರೊಜೆಕ್ಟ್ ಆನಂದ್ ವೀಡಿಯೋಸ್‌ಗಾಗಿ ತಯಾರಿಸಿದ ಜಾನಪದ ಗೀತೆ ಕೋಲುಮಂಡೆ ಜಂಗಮ ದೇವ ಹಾಡು ವಿವಾದಕ್ಕೆ ಸಿಲುಕಿ, ಪೋಸ್ಟ್ ಮಾಡಿದ ಮೂರೇ ದಿನದಲ್ಲಿ ಯೂಟ್ಯೂಬಿನಿಂದ ತೆಗೆಯಬೇಕಾಯಿತು. ಇದೀಗ ಚ...
ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತನಾಡುವ ಚಂದನ್‌ ಶೆಟ್ಟಿ ಲೈವ್ ಬರುವ ಮುನ್ನ ಕನಿಷ್ಠ 1 ದಿನ ಮುಂಚೆಯೇ ತಿಳಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ಲೈವ್‌ ಪ್ರಸಾರವಾಗಲು ಶುರುವಾದಾಗ ಅಭಿಮಾನಿಗಳು ಓಪನ್ ಮಾಡಿ ನೋಡಿದ್ದಾರೆ. ಯಾರಿಗೂ ತಿಳಿಯದ ವಿದೇಶಿ ಹುಡುಗ (ಚೀನಿ) ವಿಚಿತ್ರ ವೇಷ ಭೂಷಣಗಳ ಗ್ರಾಫಿಕ್ಸ್‌ ಬಳಸಿ ಸುಮಾರು 30 ನಿಮಿಷಗಳ ಕಾಲ ಲೈವ್‌ ಬಂದಿದ್ದಾರೆ ಎ...
ಹ್ಯಾಕ್‌ ಮಾಡಿರುವ ಪುಂಡರು ಯಾರದ್ದೂ ಲೈವ್‌ ಹಾಕಿರುವುದಲ್ಲದೆ ಒಂದು ಫೋಟೋ ಕೂಡ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಹಣ ಸಹಾಯ ಮಾಡುವ ಬೇಡಿಕೆಯೂ ಇಟ್ಟಿದ್ದಾರೆ.
ಕೋಲುಮಂಡೆ ಕಾರಣವೇ?
ಗಣೇಶ ಹಬ್ಬದ ಪ್ರಯುಕ್ತ ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಚಂದನ್‌ ಶೆಟ್ಟಿ ತಮ್ಮ ಹೊಸ rap ಸಾಂಗ್ ಬಿಡುಗಡೆ ಮಾಡಿದ್ದರು. ಜಾನಪದ ಶೈಲಿಯ 'ಕೋಲುಮಂಡೆ ಜಂಗಮ ದೇವರು' ಹಾಡಿನಲ್ಲಿ ಬರುವ ಶಿವಶರಣೆ ಸಂಕ್ವವನನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ, ಎಂದು ಚಾಮರಾಜನಗರ ಮಲೆ ಮಹದೇಶ್ವರ ಭಕ್ತರು ಕಿಡಿ ಕಾರಿದ್ದರು. ಅಚಾತುರ್ಯವಾಗಿದೆ ಎಂಬುವುದು ಅರಿವಿಗೆ ಬರುತ್ತಲೇ ಚಂದನ್ ಶೆಟ್ಟಿ ಮಾಧ್ಯಮದ ಮೂ...
ಒಟ್ಟಿನಲ್ಲಿ ಟೈಮ್ ಚಂದನ್‌ಗೆ ವಿರುದ್ಧವಾಗಿದೆ. ಮತ್ತೆ ಅದೇ ಹಾಡನ್ನು ಮರು ಚಿತ್ರೀಕರಿಸುತ್ತಾರೋ, ಅಥವಾ ಹೊಸ ಹಾಡು ಪೋಸ್ಟ್ ಮಾಡಲಾಗುತ್ತದೋ ಗೊತ್ತಿಲ್ಲ. ಈದೀಗ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಆದಂತೆ ತೋರುತ್ತಿದ್ದು, ಚಂದನ್‌ ಏಳ್ಗೆ ಸಹಿಸದವರು ಅಕೌಂಟ್ ಹ್ಯಾಕ್‌ ಮಾಡಿದ್ದರೂ, ಮಾಡಿರಬಹುದು ಎನ್ನಲಾಗುತ್ತಿದೆ.
ನಮ್ಮ ಬಗ್ಗೆ - ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್.
ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ 18 ವರ್ಷಗಳಿಂದ ಉತ್ತಮ-ಗುಣಮಟ್ಟದ ಎಲ್ಇಡಿ ಪ್ರದರ್ಶನ ವಿನ್ಯಾಸ ಮತ್ತು ಉತ್ಪಾದನೆಗೆ ಮೀಸಲಿಟ್ಟಿದೆ.
ಉತ್ತಮವಾದ ಎಲ್ಇಡಿ ಪ್ರದರ್ಶನ ಉತ್ಪನ್ನಗಳನ್ನು ತಯಾರಿಸಲು ವೃತ್ತಿಪರ ತಂಡ ಮತ್ತು ಆಧುನಿಕ ಸೌಲಭ್ಯಗಳನ್ನು ಸಂಪೂರ್ಣವಾಗಿ ಹೊಂದಿದ್ದು, ಹಾಟ್ ಎಲೆಕ್ಟ್ರಾನಿಕ್ಸ್ ವಿಮಾನ ನಿಲ್ದಾಣಗಳು, ನಿಲ್ದಾಣಗಳು, ಬಂದರುಗಳು, ಜಿಮ್ನಾಷಿಯಂಗಳು, ಬ್ಯಾಂಕುಗಳು, ಶಾಲೆಗಳು, ಚರ್ಚುಗಳು ಇತ್ಯಾದಿಗಳಲ್ಲಿ ವ್ಯಾಪಕವಾದ ಅಪ್ಲಿಕೇಶನ್ ಅನ್ನು ಕಂಡುಕೊಂಡ ಉತ್ಪನ್ನಗಳನ್ನು ಮಾಡುತ್ತದೆ.
ನಮ್ಮ ಎಲ್ಇಡಿ ಉತ್ಪನ್ನಗಳು ಏಷ್ಯಾ, ಮಧ್ಯಪ್ರಾಚ್ಯ, ಅಮೆರಿಕ, ಯುರೋಪ್ ಮತ್ತು ಆಫ್ರಿಕಾವನ್ನು ಒಳಗೊಂಡಂತೆ ವಿಶ್ವದಾದ್ಯಂತ 100 ದೇಶಗಳಲ್ಲಿ ವ್ಯಾಪಕವಾಗಿ ಹರಡಿವೆ.
ಕ್ರೀಡಾಂಗಣದಿಂದ ಟಿವಿ ನಿಲ್ದಾಣದವರೆಗೆ, ಸಮ್ಮೇಳನ ಮತ್ತು ಘಟನೆಗಳವರೆಗೆ, ಹಾಟ್ ಎಲೆಕ್ಟ್ರಾನಿಕ್ಸ್ ವಿಶ್ವಾದ್ಯಂತ ಕೈಗಾರಿಕಾ, ವಾಣಿಜ್ಯ ಮತ್ತು ಸರ್ಕಾರಿ ಮಾರುಕಟ್ಟೆಗಳಿಗೆ ವ್ಯಾಪಕವಾದ ಕಣ್ಣಿನ ಸೆಳೆಯುವ ಮತ್ತು ಶಕ್ತಿಯ ದಕ್ಷ ಎಲ್ಇಡಿ ಪರದೆಯ ಪರಿಹಾರಗಳನ್ನು ಒದಗಿಸುತ್ತದೆ.
ನಿಮ್ಮೊಂದಿಗೆ ಕಸ್ಟಮೈಸ್ ಮಾಡಿದ ಎಲ್ಇಡಿ ಪರದೆ ಮತ್ತು ಪರಿಹಾರವನ್ನು ವಿನ್ಯಾಸಗೊಳಿಸಲು ನಾವು ಹೆಚ್ಚು ಸಂತೋಷಪಡುತ್ತೇವೆ. ಬ್ರ್ಯಾಂಡಿಂಗ್, ಜಾಹೀರಾತು, ಮನರಂಜನೆ ಅಥವಾ ಕಲೆಗಾಗಿ ಬಳಸಲಾಗಿದ್ದರೂ, ಹಾಟ್ ಎಲೆಕ್ಟ್ರಾನಿಕ್ಸ್ ನಿಮಗೆ ಎಲ್ಇಡಿ ಪರಿಹಾರವನ್ನು ಒದಗಿಸುತ್ತದೆ ಅದು ನಿಮ್ಮ ಹೂಡಿಕೆಯು ಮುಂದಿನ ವರ್ಷಗಳಲ್ಲಿ ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ ಎಂದು ಖಚಿತಪಡಿಸುತ್ತದೆ.
ಪ್ರಥಮ ದರ್ಜೆ ಎಲ್ಇಡಿ ಉತ್ಪನ್ನ ತಯಾರಕರಾಗಿರಿ
ಪ್ರಮುಖ ಜಾಗತಿಕ ಎಲ್ಇಡಿ ಉತ್ಪನ್ನ ಉತ್ಪಾದನಾ ನೆಲೆಯಾಗಿರಿ
ವಿನ್ಯಾಸ, ಸಂಶೋಧನೆ & ಅಭಿವೃದ್ಧಿ, ಸಿಸ್ಟಮ್ ನಿಯಂತ್ರಣದ ಸಮಗ್ರತೆಯ ಎಲ್ಇಡಿ ಉತ್ಪನ್ನ ತಜ್ಞರಾಗಿರಿ.
ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ 2003 ರಲ್ಲಿ ಸ್ಥಾಪನೆಯಾದ ಹಾಂಕಾಂಗ್ ಟಿಯಾನ್ ಗುವಾಂಗ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ ಮತ್ತು ಇದು ಸುಮಾರು 18 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ಎಲ್ಇಡಿ ಪ್ರದರ್ಶನ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಸೇವೆಯಲ್ಲಿ ಪರಿಣತಿ ಹೊಂದಿರುವ ರಾಜ್ಯಮಟ್ಟದ ಹೈಟೆಕ್ ಉ...
ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ವಿದೇಶದಲ್ಲಿ ಎಲ್ಇಡಿ ಅಪ್ಲಿಕೇಶನ್ ಉತ್ಪನ್ನಗಳು ಮತ್ತು ಪರಿಹಾರಗಳ ಪ್ರಮುಖ ಪೂರೈಕೆದಾರ. ನಮ್ಮಲ್ಲಿ ಸಂಪೂರ್ಣ ಆರ್ & ಡಿ, ಉತ್ಪಾದನೆ, ಮಾರಾಟ ಮತ್ತು ಸೇವಾ ವ್ಯವಸ್ಥೆ ಇದೆ. ದೇಶ-ವಿದೇಶಗಳಲ್ಲಿನ ಬಳಕೆದಾರರಿಗೆ ಉತ್ತಮ-ಗುಣಮಟ್ಟದ ಮತ್ತು ಉತ್ತಮ-ಕಾರ್ಯಕ್ಷಮತೆಯ ಎಲ್ಇಡಿ ಪ್ರದರ್ಶನ ಅಪ್ಲಿಕೇಶನ್ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಒದಗಿಸಲು ನಾವು ಬದ್ಧರಾ...
ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ವೃತ್ತಿಪರ ಇಂಧನ ಸೇವಾ ಕಂಪನಿಯಾಗಿದ್ದು, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದ ನಾಲ್ಕನೇ ಬ್ಯಾಚ್ ಇಂಧನ ಸಂರಕ್ಷಣಾ ಸೇವಾ ಕಂಪನಿಗಳ ಪಟ್ಟಿಯನ್ನು ಪ್ರವೇಶಿಸಿದೆ. ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ವ್ಯಾಪಕವಾದ ಇಎಂಸಿ ಅನುಭವ ಹೊಂದಿರುವ ಮಾರ್ಕೆಟಿಂಗ್ ತಂಡವನ್ನು ಹೊಂದಿದೆ ಮತ್ತು ವೃತ್ತಿಪರ ಇಂಧನ ಲೆಕ್ಕಪರಿಶೋಧನೆ, ಯೋಜನಾ ವಿನ್ಯಾಸ, ಯೋ...
2009 ರಲ್ಲಿ, ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ಅನ್ನು "ಹನ್ನೊಂದನೇ ಪಂಚವಾರ್ಷಿಕ ಯೋಜನೆಯ" "863 ಕಾರ್ಯಕ್ರಮ" ದ ಯೋಜನಾ ಸಹಕಾರ ಘಟಕವಾಗಿ ಆಯ್ಕೆ ಮಾಡಲಾಯಿತು. ಇದಲ್ಲದೆ, ನಮ್ಮ ಕಂಪನಿಯ ಎಲ್ಇಡಿ ಪ್ರದರ್ಶನ ಸಂಬಂಧಿತ ಯೋಜನೆಗಳನ್ನು "ಗುವಾಂಗ್ಡಾಂಗ್ನಲ್ಲಿನ ಟಾಪ್ 500 ಆಧುನಿಕ ಕೈಗಾರಿಕಾ ಯೋಜನೆಗಳು" ಮತ್ತು "ಗುವಾಂಗ್ಡಾಂಗ್ನಲ್ಲಿನ ಟಾಪ್ 500 ಆಧುನಿಕ ಕೈಗಾರಿಕಾ ಯೋಜನೆಗಳು" ಎಂದು ರೇಟ್ ...
ಆಗಸ್ಟ್ 2010 ರಲ್ಲಿ, ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ಶೆನ್ಜೆನ್ ಎಲ್ಇಡಿ ಡಿಸ್ಪ್ಲೇ ಟೆಕ್ನಾಲಜಿ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಶೆನ್ hen ೆನ್ನಲ್ಲಿ ಎಲ್ಇಡಿ ಉದ್ಯಮದ ನಾಯಕ ಮತ್ತು ತಾಂತ್ರಿಕ ನಾಯಕರಾಗಿ ಸ್ಥಾಪಿಸಿತು ಮತ್ತು ಇದನ್ನು ಶೆನ್ಜೆನ್ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮ ಮತ್ತು ವ್ಯಾಪಾರ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಯು ಅನುಮೋದಿಸಿತು.
2011 ರಲ್ಲಿ, ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ಹುಬೈನ ವುಹಾನ್ ನಲ್ಲಿ ವಿದೇಶಿ ವ್ಯಾಪಾರ ವ್ಯವಹಾರ ಕಚೇರಿಯನ್ನು ಸ್ಥಾಪಿಸಿತು.
2016 ರಲ್ಲಿ, ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ಎಲ್ಇಡಿ ಡಿಸ್ಪ್ಲೇ ಪಿ 3 / ಪಿ 3.9 / ಪಿ 4 / ಪಿ 4.8 / ಪಿ 5 / ಪಿ 5.95 / ಪಿ 6 / ಪಿ 6.25 / ಪಿ 8 / ಪಿ 10 ಇತ್ಯಾದಿ ಸಿಇ, ರೋಹೆಚ್ಎಸ್ ಪ್ರಮಾಣಪತ್ರಗಳನ್ನು ಪಡೆಯುತ್ತದೆ.
ಹಾಟ್ ಎಲೆಕ್ಟ್ರಾನಿಕ್ಸ್ ಕಂ, ಲಿಮಿಟೆಡ್ ವಿಶ್ವದ 180 ದೇಶಗಳಲ್ಲಿ ಯೋಜನೆಗಳನ್ನು ಮಾಡಿದೆ. ಅವುಗಳಲ್ಲಿ, 2016 ಮತ್ತು 2017 ರಲ್ಲಿ, ಕತಾರ್‌ನ ದೂರದರ್ಶನ ಕೇಂದ್ರದಲ್ಲಿ ಎರಡು ಪ್ರಮುಖ ಟಿವಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ವಿಸ್ತೀರ್ಣ 1,000 ಚದರ ಮೀಟರ್.
ಕ್ಲಬ್, ಕ್ರೀಡಾಂಗಣ ಪ್ರದೇಶ, ಸಾಂಸ್ಕೃತಿಕ ಚೌಕಗಳು, ವಾಣಿಜ್ಯ ಬೀದಿಗಳು, ಮನರಂಜನಾ ಪ್ರದೇಶ, ಕಲಾ ಹಂತ, ಪ್ರದರ್ಶನ ಕೇಂದ್ರಗಳು, ನಗರ ಭೂದೃಶ್ಯ, ಉದ್ಯಮಗಳು ಮತ್ತು ಸಂಸ್ಥೆಗಳು, ಆಡಳಿತ ಮತ್ತು ಇತರ ಕ್ಷೇತ್ರಗಳು.
ಸೇವಾ ಗುರಿ: ವೇಗವಾಗಿ, ಸಮಯಕ್ಕೆ, ಮೊದಲು ಗ್ರಾಹಕ
1. ಮಾರಾಟದ ಮೊದಲು ಮತ್ತು ನಂತರ ಉಚಿತ ವಿಚಾರಣೆ. 2. ಖಾತರಿ: 2 ವರ್ಷ. 3. ನಿರ್ವಹಿಸಿ ಮತ್ತು ದುರಸ್ತಿ ಮಾಡಿ. ಸಮಯಕ್ಕೆ ಪ್ರತಿಕ್ರಿಯಿಸಿ (4 ಗಂಟೆಗಳ ಒಳಗೆ). ಸಾಮಾನ್ಯ ವೈಫಲ್ಯಕ್ಕೆ 24 ಗಂಟೆಗಳ ಒಳಗೆ ದುರಸ್ತಿ, ಬೇರ್ಪಡಿಸುವಿಕೆಗೆ 72 ಗಂಟೆಗಳ. ನಿಯಮಿತವಾಗಿ ನಿರ್ವಹಿಸಿ. 4. ದೀರ್ಘಾವಧಿಗೆ ಬಿಡಿಭಾಗಗಳು ಮತ್ತು ತಾಂತ್ರಿಕ ಸುಂಕಗಳನ್ನು ಒದಗಿಸಿ. 5. ಪ್ರಮುಖ ಕ್ರಿಯೆ ಮತ್ತು ಕಾರ್ಯಕ್ರಮಗಳಿಗೆ...
1. ಯೋಜನೆಯ ಸಮಾಲೋಚನೆ 2. ರಚನೆ ನಿರ್ಮಾಣ ಸಲಹೆ 3. ಆನ್-ಸೈಟ್ ಅನುಸ್ಥಾಪನ ಸಹಾಯಕ 4. ಎಂಜಿನಿಯರ್ ನಿಯಮಿತ ಕಾರ್ಯಾಚರಣೆ ತರಬೇತಿ
ಎರಡು ವರ್ಷಗಳ ಗ್ಯಾರಂಟಿ: 2 ವರ್ಷಗಳ ಖಾತರಿ ಅವಧಿಯೊಳಗೆ, ಯಾವುದೇ ವೈಫಲ್ಯದ ಭಾಗವನ್ನು ಉಚಿತವಾಗಿ ಬದಲಾಯಿಸಬಹುದು ದುರುಪಯೋಗದ ಕಾರಣದಿಂದಲ್ಲ. 2 ವರ್ಷಗಳ ನಂತರ, ಭಾಗಗಳ ವೆಚ್ಚವನ್ನು ಮಾತ್ರ ವಿಧಿಸಲಾಗುತ್ತದೆ.
ಜಾಹೀರಾತು - ವಿಕಿಪೀಡಿಯ
ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀ ರಾತುಗಳು "ಗುರುತಿನ ಪ್ರತಿ ಅಭಿಪ್ರಾಯ" (ಬ್ರ್ಯಾಂಡ್ ಇಮೇಜ್) ಮತ್ತು "ಗುರುತಿನ ಪ್ರತಿ ನಿಷ್ಠೆ"ಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆ...
ಸುಮಾರು ೧೮೯೦ರ ಒಂದು ಕೋಕೊ ಕೊಲ ಜಾಹೀರಾತು