text stringlengths 0 61.5k |
|---|
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹರಿಹಾಯುತ್ತಿದ್ದರೆ, ತಮಿಳು ನಾಡಿನ ವಿಧಾನ ಸಭೆ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ವಹಿಸಿಕೊಂಡಿದ್ದಾರೆ. ಅವರು ಅಲ್ಲಿ ಎಐಎಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸುತ್ತಿದ್ದಾರೆ. ತಮಿಳು ನಾಡು ಮತ್ತು ಕೇರಳ ಹಾಗೂ ಪುದುಚೆ... |
Tamil Nadu: Union Home Minister Amit Shah and MoS G Kishan Reddy had a meal at a roadside restaurant on Viluppuram to Chennai Highway yesterday pic.twitter.com/CVsNsf3SsL |
ಕರ್ನಾಟಕದವರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಧ್ಯಮ ಉಸ್ತುವಾರಿ ಮತ್ತು ಚುನಾವಣಾ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು ಪುದುಚೆರಿಯಲ್ಲಿ ಚುನಾವಣೆಯ ಸಹ ಉಸ್ತುವಾರಿಯಾಗಿದ್ದಾರೆ. ತಮ್ಮ ಸಾಮರ್ಥ್ಯ ವ್ಯಾಪ್ತಿಯಲ್ಲಿ ಹೆಚ್ಚು ಜನರನ್ನು ತಲುಪಲು ನೋಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಅವರು ಬಿಜೆಪಿಯ ಕೆಲವು ಹಿರಿಯ ಶಾಸಕರೊಂದಿಗೆ ಕೇಡರ್ ಮಟ್ಟದಲ್ಲಿ... |
ನಿನ್ನೆ ಸಿ ಟಿ ರವಿಯವರು ತಮಿಳು ನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿನ್ನದ ಕಳ್ಳಸಾಗಣೆ ಕೇಸಿನಲ್ಲಿ ಕೇರಳದಲ್ಲಿ ಪ್ರಹ್ಲಾದ್ ಜೋಷಿಯವರು ಪಿಣರಾಯಿ ವಿಜಯನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. |
ಈ ಮಧ್ಯೆ ಬೆಂಗಳೂರಿನಲ್ಲಿ, ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ ನಗರದಲ್ಲಿರುವ ಕೇರಳಿಗರನ್ನು ಭೇಟಿ ಮಾಡಿ ಅವರಿಗೆ ಹತ್ತಿರವಾಗಲು ನೋಡುತ್ತಿದ್ದಾರೆ. |
Karnataka bjp leaders poll campaign Kerala Tamil Nadu ಕರ್ನಾಟಕ ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಕೇರಳ ತಮಿಳು ನಾಡು |
ರಾಜ್ ಬಿಡುಗಡೆ ರಹಸ್ಯ ಬಯಲು! | ThatsKannada.com - Rs 20 crore ransom paid for Raj release, alleges Dinakar book - Kannada Oneindia |
ರಾಜ್ ಬಿಡುಗಡೆ ರಹಸ್ಯ ಬಯಲು! |
ಬೆಂಗಳೂರು: ನಿವೃತ್ತ ಡಿಜಿಪಿ ಸಿ. ದಿನಕರ್ ಅವರ ಹೊಸ ಪುಸ್ತಕ 'ವೀರಪ್ಪನ್ ಪ್ರೆೃಸ್ ಕ್ಯಾಚ್: ರಾಜ್‌ಕುಮಾರ್' (Veerappan Prize catch : Rajkumar) ಪುಸ್ತಕದ್ದೇ ಈಗ ಎಲ್ಲೆಡೆ ಸುದ್ದಿ. |
ಡಾ. ರಾಜ್‌ಕುಮಾರ್‌ರನ್ನು ವೀರಪ್ಪನ್ ಸೆರೆಯಿಂದ ಬಿಡುಗಡೆ ಮಾಡಲು ಸರಕಾರ 20 ಕೋಟಿ ರೂಪಾಯಿ ಕಪ್ಪ ನೀಡಿದೆ ಎಂಬ ಸ್ಫೋಟಕ ವಿಷಯದ ಉಲ್ಲೇಖ ಪುಸ್ತಕದಲ್ಲಿದ್ದು, ಇದರಿಂದ ವೀರಪ್ಪನ್ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ. ಈ ಪುಸ್ತಕ ದೆಹಲಿಯಲ್ಲಿ ಗುರುವಾರ (ನ.21)ದಂದು ಬಿಡುಗಡೆಯಾಗಿದೆ. ಬೆಲೆ : 400ರೂ. |
ಡಿಜಿಪಿಯಾಗಿದ್ದಾಗ, ಸರಕಾರದ ಮಟ್ಟದಲ್ಲಿ ರಾಜ್ ಅಪಹರಣದ ಸಂದರ್ಭದಲ್ಲಿ ತಾವು ಕಣ್ಣಾರೆ ಕಂಡ ಸನ್ನಿವೇಶ ಹಾಗೂ ಸಂದರ್ಭಗಳು, ಆಡಳಿತಾರೂಢ ನಾಯಕರ ನಿಲುವು- ನಿರ್ಧಾರ ಮತ್ತು ಕೆಲ ಪೊಲೀಸ್ ಅಧಿಕಾರಿಗಳು ಬಿಡುಗಡೆಗೋಸ್ಕರ ಸಂಧಾನಕಾರರ ಜೊತೆಗೆ ವ್ಯವಹರಿಸಿದ ರೀತಿ ನೀತಿಗಳನ್ನು ದಿನಕರ್ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. |
ಪುಸ್ತಕದಲ್ಲಿರುವ ಮುಖ್ಯ ಸಂಗತಿಗಳು- |
ಒತ್ತೆ ಹಣಕ್ಕಾಗಿ 'ಗಣ್ಯ ವ್ಯಕ್ತಿ' ಗಳೇ 10 ಕೋಟಿ ರೂಪಾಯಿ ನೀಡಿದ್ದಾರೆ. ಮಿಕ್ಕವರಿಂದ ಇನ್ನಷ್ಟು ಹಣ ಸಂಗ್ರಹಿಸಲಾಗಿದೆ. |
ರಾಜ್ಯದ ಗಣ್ಯಾತಿಗಣ್ಯ ವ್ಯಕ್ತಿಯೂ ಹಣದ ವ್ಯವಹಾರಕ್ಕಾಗಿ ವೀರಪ್ಪನ್‌ನೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದಾರೆ. |
ಒತ್ತೆ ಹಣದಲ್ಲಿ ನರಹಂತಕನಿಗೆ ಮಾತ್ರವಲ್ಲದೆ ಬೆಂಗಳೂರು ಹಾಗೂ ಚೆನ್ನೈನ ಕೆಲವು ಹಿರಿ ತಲೆಗಳಿಗೂ ಪಾಲು ಸಂದಿದೆ. |
ಜನತೆಗೆ ಸತ್ಯ ತಿಳಿಸಲು ಪುಸ್ತಕ ಬರೆದೆಜನತೆ ಹಾಗೂ ಅನೇಕ ಗಣ್ಯರ ಒತ್ತಾಯದ ಮೇರೆಗೆ ವರನಟ ರಾಜ್‌ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಸೆರೆಯಿಂದ ಬಿಡಿಸಿಕೊಂಡು ಬರಲು ಅನುಸರಿಸಿದ ತಂತ್ರಗಳ ವಿವರಗಳನ್ನು ಕುರಿತ Veerappan's Prize Catch : Rajkumar ಪುಸ್ತಕ ಬರೆಯಬೇಕಾಯಿತು ಎಂದು ಮಾಜಿ ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಸ್ಪಷ್ಟಪಡಿಸಿದ್ದಾರೆ. |
ಪುಸ್ತಕವನ್ನು ಬರೆಯುವ ಮೂಲಕ ಯಾರನ್ನೂ ನೋಯಿಸುವ ಅಥವಾ ಮುಜುಗರ ಉಂಟುಮಾಡುವ ಉದ್ದೇಶ ತಮಗಿರಲಿಲ್ಲ. ಜನತೆಗೆ ಸತ್ಯ ಸಂಗತಿಯನ್ನು ತಿಳಿಸುವುದಷ್ಟೇ ಪುಸ್ತಕದ ಉದ್ದೇಶ ಎಂದು ಶುಕ್ರವಾರ ತಮ್ಮನ್ನು ಭೇಟಿಮಾಡಿದ ಸುದ್ದಿಗಾರರಿಗೆ ದಿನಕರ್‌ತಿಳಿಸಿದರು. |
ಸೇವೆಯಲ್ಲಿದ್ದಾಗಲೇ ಈ ಪುಸ್ತಕ ರಚಿಸಲು ಉದ್ದೇಶಿಸಿದ್ದೆ. ಆದರೆ, ಅದು ಸಾಧ್ಯವಾದದ್ದು ಈಗ. ರಾಜ್‌ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು- ಅವರ ಕುರಿತು ಜನತೆಗೆ ಅಪಾರವಾದ ಅಭಿಮಾನ, ಪ್ರೀತಿ ಇದೆ. ಇಂಥ ವ್ಯಕ್ತಿ ಕಾಡಿನಲ್ಲಿ ಅನುಭವಿಸಿದ ತವಕ ತಲ್ಲಣಗಳು ಹಾಗೂ ಅವರನ್ನು ಬಿಡಿಸಿಕೊಂಡು ಬರಲು ಸರ್ಕಾರ ಅನುಸರಿಸಿದ ತಂತ್ರಗಾರಿಕೆಯನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಕೃತಿ ರಚ... |
ಅಪಾರ ಬೇಡಿಕೆ : ದಿನಕರ್ ಅವರ ಪುಸ್ತಕಕ್ಕೆ ಅಪಾರ ಬೇಡಿಕೆ ವ್ಯಕ್ತವಾಗಿದೆ. ಪುಸ್ತಕ ಪೇಟೆಯಲ್ಲಿ ಪುಸ್ತಕ ಲಭ್ಯವಿಲ್ಲದುದರಿಂದ ಕುತೂಹಲಿಗಳು ಪುಸ್ತಕಕ್ಕಾಗಿ ದಿನಕರ್ ಮನೆಗೆ ಎಡತಾಕುತ್ತಿದ್ದಾರೆ. ನಿಮಗೂ ಪುಸ್ತಕ ಬೇಕಾ ? ಸಿ.ದಿನಕರ್ ಅವರ ಕಚೇರಿಯ ವಿಳಾಸ : 380, 100 ಅಡಿ ರಸ್ತೆ , ಎಚ್‌ಎಎಲ್ ಎರಡನೇ ಹಂತ, ಬೆಂಗಳೂರು- 560 008. |
ರಸಗುಲ್ಲ ಆಯ್ತು.. ಈಗ ಮೈಸೂರು ಪಾಕ್ GI ಹಕ್ಕಿಗಾಗಿ ಕನ್ನಡಿಗ - ತಮಿಳಿಗರ ಸಮರ..! |
November 16, 2017 EnSuddi Author 0 Comments fight, geographical, identity, karnataka, mysore, Pak, TAMILNADU |
ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಕಾವೇರಿ ವಿವಾದದ ಜೊತೆಗೆ ಇನ್ನೊಂದು ಸೇರಿಕೊಂಡಿದೆ. ತಮಿಳಿಗರು – ಕನ್ನಡಿಗರ ನಡುವೆ ಖ್ಯಾತ ಸಿಹಿ ತಿನಿಸು ಮೈಸೂರು ಪಾಕಿನ ಭೌಗೋಳಿಕ ಸೂಚ್ಯಂಕಕ್ಕಾಗಿ ಹೋರಾಟ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರ್ ಪಾಕ್ ಹಕ್ಕಿಗಾಗಿ ಕರ್ನಾಟಕದಿಂದ ಹೋರಾಟವಾಗಬೇಕೆಂಬ ಚರ್ಚೆ ಆರಂಭಗೊಂಡಿದೆ. ಮೈಸೂರ್ ಪಾಕ್ ಮದ್ರಾಸಿಗರ ಆವಿಷ್ಕಾರ ಎಂದು ತಮಿಳಿಗರು ಹೇಳುತ್ತಿ... |
ಮೈಸೂರ್ ಪಾಕ್‌ನ GI (geographical indication) ಮೈಸೂರಿಗೆ ಸೇರಿದ್ದು. ಈ ವಿಚಾರದಲ್ಲಿ ಯಾವುದೇ ಪ್ರಶ್ನೆ ಉದ್ಭವವಾಗುವಂತಿಲ್ಲ. ಮೈಸೂರ್ ಪಾಕ್ ವಿಚಾರವು ನ್ಯಾಯಲಯದ ಮೆಟ್ಟಿಲೇರುವ ಸಾಧ್ಯತೆಯಿದೆ. 74 ವರ್ಷಗಳ ಹಿಂದೆ ಆವಿಷ್ಕಾರಗೊಂಡಿರುವ ಮೈಸೂರ್ ಪಾಕ್ ಜಿಐಗಾಗಿ ಕರ್ನಾಟಕ-ತಮಿಳುನಾಡು ನಡುವೆ ಸಮರ ಏರ್ಪಟ್ಟಿದೆ. |
ಅಂದು ಮದ್ರಾಸ್ ಸರ್ಕಾರವಿದ್ದ ಕಾರಣ ಮೈಸೂರ್ ಪಾಕ್ ತಯಾರಿಸಿದ ಹೆಮ್ಮೆ ತಮಿಳಿಗರು ನಮ್ಮದೆನ್ನುತ್ತಿದ್ದಾರೆ. ಆದರೆ ಮೈಸೂರ್ ಪಾಕ್ ಹುಟ್ಟಿದ್ದು ಮೈಸೂರು ಅರಮನೆಯಲ್ಲಿ ಅನ್ನೋದು ಕರ್ನಾಟಕ ವಾದವಾಗಿದೆ. ಪಶ್ಚಿಮಬಂಗಾಳದ ರಸಗುಲ್ಲ ರೀತಿಯಲ್ಲಿ ಮೈಸೂರ್ ಪಾಕ್ ಹಕ್ಕಿಗಾಗಿ ಎರಡೂ ರಾಜ್ಯಗಳ ನಡುವೆ ಸಮರ ಶುರುವಾಗಿದೆ. |
'ವಿಜಯಾ ಬ್ಯಾಂಕ್ ವಿಲೀನ; ಕನ್ನಡಿಗರಿಗೆ ಅನ್ಯಾಯ' | Prajavani |
'ವಿಜಯಾ ಬ್ಯಾಂಕ್ ವಿಲೀನ; ಕನ್ನಡಿಗರಿಗೆ ಅನ್ಯಾಯ' |
Published: 04 ಜನವರಿ 2019, 19:37 IST |
Updated: 04 ಜನವರಿ 2019, 19:37 IST |
ಬಾಗಲಕೋಟೆ: 'ವಿಜಯಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿರುವ ಕೇಂದ್ರ ಸರ್ಕಾರ, ಎರಡೂ ಬ್ಯಾಂಕ್‌ಗಳಲ್ಲಿ ಪಾವತಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲಿ' ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು. |
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '₹3 ಸಾವಿರ ಕೋಟಿ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆ ₹200 ಕೋಟಿ ಲಾಭದಲ್ಲಿರುವ ವಿಜಯಾಬ್ಯಾಂಕನ್ನು ವಿಲೀನಗೊಳಿಸಲಾಗಿದೆ. ಹೀಗೆ ಕೂಡಿಕೊಂಡ ಬ್ಯಾಂಕ್‌ಗೆ ನಷ್ಟದಲ್ಲಿರುವ ಬ್ಯಾಂಕ್ ಬರೋಡಾ ಹೆಸರನ್ನೇ ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರೇಮವನ್ನು ಮೆರೆದಿದ್ದಾರೆ. ಆ ಮೂಲಕ ವಿಜಯಾ ಬ್ಯಾಂಕ್ ಸ್ಥಾಪಿಸಿದ್ದ ಕನ್ನಡಿಗರಿಗ... |
'ಬ್ಯಾಂಕ್ ವಂಚನೆ ಪ್ರಕರಣಗಳು ಅತಿ ಹೆಚ್ಚು ಬ್ಯಾಂಕ್ ಆಫ್ ಬರೋಡಾದಲ್ಲಿಯೇ ನಡೆದಿವೆ. ಹಾಗಿದ್ದರೂ ವಿಜಯಾ ಬ್ಯಾಂಕನ್ನು ಅದರಲ್ಲಿ ವಿಲೀನಗೊಳಿಸಿದ್ದರ ಔಚಿತ್ಯವೇನು' ಎಂದು ಪ್ರಶ್ನಿಸಿದ ಖಾದರ್, 'ಎರಡೂ ಬ್ಯಾಂಕ್‌ಗಳಿಗೆ ವಂಚಿಸಿದವರ ಪಟ್ಟಿ ಬಹಿರಂಗಪಡಿಸಲಿ' ಎಂದು ಒತ್ತಾಯಿಸಿದರು. |
ಹಿಂದೂ ಭಾವನೆಗೆ ಧಕ್ಕೆ, ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ? | FIR to be filed against Salman Khan for hurting Hindu sentiments with Loveratri - Kannada Oneindia |
35 min ago 4 ದಿನದಲ್ಲಿ ಜೆಡಿಎಸ್‌ಗೆ ಹೊಸ ಅಧ್ಯಕ್ಷರ ನೇಮಕ : ದೇವೇಗೌಡ |
58 min ago ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ ಎಂದ ಕೇರಳ ಕಾಂಗ್ರೆಸ್ ಮಾಜಿ ಶಾಸಕ |
| Updated: Thursday, September 13, 2018, 10:16 [IST] |
salman khan hindu bihar bollywood controversy james martin ಸಲ್ಮಾನ್ ಖಾನ್ ಹಿಂದೂ ಬಿಹಾರ ವಿವಾದ ಜೇಮ್ಸ್ ಮಾರ್ಟಿನ್ |
ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal |
ಸೂರ್ಯೋದಯ: 05:52 AM, ಸೂರ್ಯಸ್ತ: 06:36 PM |
ತಿಥಿ: ಚೌತಿ ( 10:01 ) |
ನಕ್ಷತ್ರ: ಆರ್ದ್ರ ( 11:13 ) |
ಯೋಗ: ಶೂಲ ( 26:50 ) |
ಕರಣ: ವಿಷ್ಟಿ ( 10:01 ) |
ಬವ ( 22:52 ) |
ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಧನಲಾಭವಿದೆ, ಕೆಲವರು ಅಲ್ಲಿಯೇ ನಿವೇಶನ ಖರೀದಿಸುವ ಸಾಧ್ಯತೆ, ಕಳೆದ ವಸ್ತು ಲಭ್ಯ, ವ್ಯಾಪಾರದಲ್ಲಿ ಸಮೃದ್ಧಿ, ಪ್ರೇಮಿಗಳ ಭಾವನೆಗಳಲ್ಲಿ ವ್ಯತ್ಯಾಸ, ದುರ್ಜನರ ಸಹವಾಸದಿಂದ ಧನಹಾನಿ, ಗ್ರಾಹಕರಿಂದ ಧನಲಾಭ, ಉದ್ಯೋಗಿಗಳಿಗೆ ಧನಲಾಭ, ಜಾಗ್ರತೆ ಇರಲಿ, ಹಿತಶತ್ರುಗಳಿಂದ ಬೇಸರ. |
ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ, ಮದುವೆಗೆ ಚಾಲನೆ ದೊರೆಯಲಿದೆ, ಅಕ್ಕತಂಗಿಯರ ಬಾಂಧವ್ಯದಲ್ಲಿ ಬಿರುಕು, ಕಲಾವಿದರಿಗೆ ಧನಲಾಭ, ನ್ಯಾಯಾಲಯದ ಆದೇಶದ ನಿರೀಕ್ಷೆ, ಅತ್ತೆಯಿಂದ ಸೊಸೆಗೆ ಅಪಪ್ರಚಾರ, ಹೊಸ ವಾಹನ ಖರೀದಿಸುವ ಸಾಧ್ಯತೆ, ಆಸ್ತಿ ಮಾರಾಟ ಇಚ್ಛೆಯುಳ್ಳವರಿಗೆ ಲಾಭ, ಕೆಲವರು ವಾಹನ ಬದಲಾಯಿಸುವ ಸಾಧ್ಯತೆ, ಉದ್ಯೋಗ ಬದಲಾವಣೆ. |
ಗೆಳೆಯನ ನಿರೀಕ್ಷೆ ಧನ ಸಹಾಯ ಬರದೇ ಇರಬಹುದು, ನಿಮ್ಮ ಮಾತಿನ ಬಗ್ಗೆ ನಿಗಾ ಇಡಿ, ಹೆಣ್ಣು ಮಕ್ಕಳಿಗೆ ಉದ್ಯೋಗ ಕ್ಷೇತ್ರದಲ್ಲಿ ಅಪಪ್ರಚಾರ, ನ್ಯಾಯಾಲಯದ ಆದೇಶದ ನಿರೀಕ್ಷೆಯಲ್ಲಿ ಆತಂಕ, ಅನಾರೋಗ್ಯ ಸಮಸ್ಯೆ ಉಲ್ಬಣ, ಚಲನಚಿತ್ರ ನಟ ನಟಿಯರಿಗೆ ಬೇಡಿಕೆ ಹೆಚ್ಚಾಗಲಿದೆ, ಧಾರವಾಹಿ ನಟ-ನಟಿಯರಿಗೆ ಹಾಗೂ ಎಲ್ಲಾ ಕಲಾವಿದರಿಗೆ ಧನಲಾಭವಿದೆ. |
ಸಂತಾನ ಸಂಭ್ರಮ, ಉದ್ಯೋಗ ಪ್ರಾರಂಭ ಮಾಡಲು ಹಣದ ಸಮಸ್ಯೆ ಉಂಟಾಗಬಹುದು, ಸಂಗಾತಿಯಿಂದ ದಿನಾಂತ್ಯದಲ್ಲಿ ಧನಾಗಮ ಸಾಧ್ಯತೆ, ಮನೆ ನಿರ್ಮಾಣ ಚಾಲನೆ ದೊರೆಯಲಿದೆ, ನಿಮಗೂ ಮೇಲಾಧಿಕಾರಿ ನಡುವೆ ವಾಗ್ವಾದ ಸಂಭವ, ನೆರೆಹೊರೆಯವರು ಶತ್ರುಗಳಾಗಿ ಕಿರಿಕಿರಿ ಮಾಡಲಿದ್ದಾರೆ. |
ರಾಜಕಾರಣಿಗಳು ಹಿತೈಷಿಗಳ ಬಗ್ಗೆ ಎಚ್ಚರಿಕೆ ಇರಲಿ, ಗುಪ್ತ ಸಂದೇಶ ಮೊಬೈಲಲ್ಲಿ ಮಾತನಾಡಬೇಡಿ, ಅನಿರೀಕ್ಷಿತ ಉನ್ನತ ಪದವಿ, ಹೆಂಡತಿಯ ಮಾರ್ಗದರ್ಶನ ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಸಾಧ್ಯತೆ, ಅನಿರೀಕ್ಷಿತ ಹಳೆಯ ಸಂಗಾತಿ ಆಗಮನ. |
ಬಾಳಸಂಗಾತಿಯು ತನ್ನ ಆತ್ಮೀಯ ಬಂಧು-ಬಳಗ ಪರಿಚಯಿಸಲಿದ್ದಾರೆ, ಕೃಷಿ ಭೂಮಿ ಖರೀದಿಸುವ ಮಹತ್ವ ನಿರ್ಧಾರ, ಮೇಲಾಧಿಕಾರಿ ಇಂದ ಅನಾವಶ್ಯಕವಾಗಿ ನಿಮ್ಮ ಪ್ರೊಮೋಷನ್ ತಡೆಹಿಡಿತ, ನಿಮ್ಮ ಬಾಸ್ ಜೊತೆ ಹೆಚ್ಚಿನ ಸಂಬಳ ಕೇಳಲು ಸೂಕ್ತ ಸಮಯ, ಅಣ್ಣ-ತಮ್ಮಂದಿರ ಬಾಂಧವ್ಯ ಹಠದಿಂದ ಹಾಳು ಮಾಡಿಕೊಳ್ಳಬೇಡಿ, ಮಕ್ಕಳ ಭವಿಷ್ಯ ಅಪಪ್ರಚಾರ. |
ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು, ಕೃಷಿಕರಿಗೆ ಧನಲಾಭ ಉತ್ತಮ ಆದಾಯ ಕೂಡ ಬರಲಿದೆ, ಮೇಲಾಧಿಕಾರಿ ಜೊತೆ ನಿಷ್ಠುರದ ಮಾತುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಧನಲಾಭವಿದೆ, ಹೋಟೆಲ್ ಉದ್ಯಮದಲ್ಲಿ ಆರ್ಥಿಕ ಪರಿಸ್ಥಿತಿ ಏರುಪೇರು ಸಂಭವ, ಸುವಾರ್ತೆ ಕೇಳುವಿರಿ. |
ಕೊನೆಗೆ ಹಳೆಯ ಸಂಗಾತಿ ಆಗಮನ, ಮನೆಯಲ್ಲಿ ದಿಗ್ಬ್ರಮೆ, ವಿದೇಶ ಪ್ರವಾಸ ಮಾಡಲಿದ್ದೀರಿ, ಗ್ಯಾರೇಜ್ ಉದ್ದಿಮೆದಾರರಿಗೆ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಪಿತ್ರಾರ್ಜಿತ ಆಸ್ತಿ ನಿವಾರಣೆ. |
ನಿಮ್ಮ ಪ್ರೀತಿಯ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ, ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರಲಿದೆ, ಆಸ್ತಿ ಖರೀದಿಸುವಾಗ ಕಾನೂನು ಸಲಹೆ ಪಡೆದುಕೊಳ್ಳುವುದು ಉತ್ತಮ, ಉದ್ಯೋಗದಲ್ಲಿನ ಸಮಸ್ಯೆಗಳು ಮೇಲಾಧಿಕಾರಿಯ ಹತ್ತಿರ ವೈಯಕ್ತಿಕವಾಗಿ ವಿನಂತಿಸಿದರೆ ಪರಿಹಾರವಾಗಲಿದೆ. |
ಅನಿರೀಕ್ಷಿತ ಶುಭ ಕಾರ್ಯಕ್ರಮ ಸಂಭವ, ಕೃಷಿಕರಿಗೆ ಸಾಲ ಮರುಪಾವತಿ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು, ನೀರಿನ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಲಾಭ ಮತ್ತು ವ್ಯಾಪಾರ ಮತ್ತೆ ವಿಸ್ತಾರವಾಗಲಿದೆ, ಸರಕಾರಿ ದಾಖಲೆಗಳು ನಿರ್ವಹಣೆ ಮಾಡುವ ಉದ್ಯೋಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ, ಆ ಕೊಠಡಿಗೆ ಬೇರೆಯವರಿಗೆ ಅನುಮತಿ ನೀಡಬೇಡಿ. |
ಹೊಸ ವಾಹನ ಖರೀದಿ. ನಗರ ಪ್ರದೇಶದಲ್ಲಿ ಕಟ್ಟಿರುವ ಮನೆ ಖರೀದಿ. ಸಹೋದರಿಗೆ ಸಹೋದರರ ಕಡೆಯಿಂದ ಆಸ್ತಿ ಸಿಗುವ ಭಾಗ್ಯ. ಅತ್ತೆ ಮನೆ ಕಡೆಯಿಂದ ಆಸ್ತಿ ಸಿಗುವ ವಿಳಂಬ. ಮಲತಾಯಿ ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಗೊಂದಲ. ಡ್ರೈ ಫ್ರೂಟ್ಸ್, ಹೂಗುಚ್ಚ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ. |
ಕಿರುಸಾಲ ಬಯಸಿದವರಿಗೆ ಸಿಗುವ ಭಾಗ್ಯ. ಹೈನುಗಾರಿಕೆ, ಮೇಕೆ ಫಾರಂ ಕೋಳಿ ಫಾರಂ ಪ್ರಾರಂಭ ಮಾಡುವಿರಿ. ವಿದೇಶಕ್ಕೆ ಹೊರಡುವ ಅತಂತ್ರ ಸಂಭವ. ಖರೀದಿಸಿರುವ ಆಸ್ತಿ ವಿಚಾರದಲ್ಲಿ ಗೊಂದಲ. ಕೃಷಿ ಭೂಮಿಯಲ್ಲಿ ಬೋರ್ವೆಲ್ ಕೊರೆಯುವ ವಿಚಾರ. ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಪ್ರಾರಂಭದ ಚಿಂತನೆ. ರಾಜಕೀಯ ಭಾಗ್ಯ. ವಾಹನ ಖರೀದಿ ಬೇಡ. ಪಾಲುದಾರಿಕೆ ವ್ಯವಹಾರ ಬೇಡವೇ ಬೇಡ. ನೀವು ನೀಡಿರುವ ಜಾಮೀನ್( ಶೂರಿಟಿ ) ... |
ಹಿತಶತ್ರುಗಳಿಂದಎಚ್ಚರಿಕೆವಹಿಸಿ .ಇಂದು ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಒತ್ತಡ-ಕಿರಿಕಿರಿ, ಸ್ತ್ರೀಯರಿಗೆ ಸಮಸ್ಯೆ ಎದುರಾಗುವುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ. ಬಹುಮುಖ್ಯವಾದ ದಾಖಲಾತಿಯ ಬಗ್ಗೆ ಚಿಂತನೆ. ಮಕ್ಕಳ ವಿವಾಹ ಕಾರ್ಯದ ಬಗ್ಗೆ ಯಶಸ್ಸು. ಇಂದು ಅನಗತ್ಯ ವಿಚಾರಗಳಿಂದ ದೂರಿವಿರಿ. |
ಬೇಡವಾದ ವಿಷಯಗಳ ಬಗ್ಗೆ ಚಿಂತನೆ, ಅನಾವಶ್ಯಕವಸ್ತುಗಳ ಖರೀದಿ,ಭೂಮಿಯಿಂದಅನುಕೂಲ, ಭವಿಷ್ಯದ ಬಗ್ಗೆ ದೀರ್ಘಾಲೋಚನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ನಿಮ್ಮ ಜೀವನ ಏಕಾಂಗಿತನದ ಹೋರಾಟ .ಈ ದಿನ ರಫ್ತು ವ್ಯವಹಾರಸ್ಥರಿಗೆ ಲಾಭ, ವಿಶ್ರಾಂತಿಯಿಲ್ಲದ ಕೆಲಸ ಕಾರ್ಯಗಳು, ಕೆಲಸಲದಲ್ಲಿ ಅಧಿಕವಾದ ಒತ್ತಡ, ರಾಜಕಾರಣಿಗಳಿಗೆ ಮನ್ನಣೆ, ಕೆಲಸ ಕಾರ್ಯದಲ್ಲಿ ನಿರ್ವಿಘ್ನ. ಹಣಕಾಸಿನಲ್ಲಿ ಪ್ರಗತಿ ಪಾಲುದಾರಿಕೆ ಬ... |
ಹಳಸಿಹೋದ ಸಂಬಂಧ ಮರು ಆನಂದ ವಾತಾವರಣ ಸೃಷ್ಟಿಯಾಗುವುದು .ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತವಾದ ಕೆಲಸ, ಒತ್ತಡ ಜೀವನದಿಂದ ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರ ಉಳಿಯುವಿರಿ, ಇಷ್ಟಾರ್ಥಗಳು ಸಿದ್ಧಿಯಾಗಲಿದೆ. ಚಿನ್ನಾಭರಣಗಳ ಖರೀದಿ. ವಿಚ್ಛೇದನದ ಯುವತಿಗೆ ಮರುವಿವಾಹ ಚಿಂತನೆ. |
ಅವಿವಾಹಿತ ಶಿಕ್ಷಕಿ ಶಿಕ್ಷಕರಿಗೆ ಮದುವೆ ವಿಳಂಬ. ಕೆಲವು ಶಿಕ್ಷಕರಿಗೆ ಮತ್ತು ಆಡಳಿತ ವರ್ಗದವರಿಗೆ ಹಾವು ಮುಂಗಸಿ ತರಹ ಕಾದಾಟ. ಹೊಸ ಸಣ್ಣಕೈಗಾರಿಕೆ ಪ್ರಾರಂಭ ಸದ್ಯಕ್ಕೆ ಬೇಡ. ಅಪಾರ್ಟ್ಮೆಂಟ್ನಲ್ಲಿ ಹೊಸ ನಿವೇಶನ ಖರೀದಿಸುವ ಸಾಧ್ಯತೆ. ಕೆಲವು ಯುವಕರು ಹೈನುಗಾರಿಕೆ ತರಬೇತಿ ಪಡೆದರೆ ಒಳಿತು. ಉದ್ಯೋಗ ಸಂದರ್ಶನದ ಸಿಹಿಸುದ್ದಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಸದ್ಯಕ್ಕೆ ಕೆಲಸದ ಬದಲಾವಣೆ ಬೇ... |
ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪಾರ್ಟ್ ಟೈಮ್ ಕೆಲಸ ಸಿಗುವ ಸಾಧ್ಯತೆ ಇದೆ. ಪತ್ರಿಕೋದ್ಯಮಿಗೆ ತಮ್ಮ ಸೇವೆಯ ಫಲಶ್ರುತಿಯಿಂದ ಪುರಸ್ಕಾರ ಸಿಗುವ ಸಂಭವ ಇದೆ. ಕೆಲವರಿಗೆ ಸರಕಾರದ ನಿವೇಶನಗಳು ಸಿಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಪ್ರಯತ್ನ. ಕ್ರೀಡಾಪಟುಗಳಿಗೆ ರಾಜ್ಯ ಮತ್ತು ಕೇಂದ್ರದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಸಿಗಲಿದೆ. ಶಿಕ್ಷಕರ ಕುಟುಂಬದಲ್ಲಿ... |
Related Topics:Daily kannada horoscopeGod horoscopeHoroscopeLife horoscopemarriage horoscopeMoney horoscopeಕನ್ನಡ ಭವಿಷ್ಯದಿನ ಭವಿಷ್ಯನಿತ್ಯ ಭವಿಷ್ಯಭವಿಷ್ಯವಾಣಿ |
ಸಿ.ಡಿ.ನರಸಿಂಹಯ್ಯ: ಧ್ವನ್ಯಾಲೋಕದ ಧ್ವನಿ | Prajavani |
CD Narasimhaiah Indian writer CDN Centenary |
ಎಂ.ಎಸ್. ರಘುನಾಥ್ Updated: 23 ಮೇ 2021, 01:00 IST |
ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ಜಾಗತಿಕ ಮಾನ್ಯತೆ ಸಿಗುವಲ್ಲಿ ಶ್ರಮಿಸಿದ ಪ್ರಮುಖರಲ್ಲಿ ಸಿಡಿಎನ್ ಕೂಡ ಒಬ್ಬರು. ಅವರು ನಿರ್ಮಿಸಿದ ಧ್ವನ್ಯಾಲೋಕ ಪೂರ್ವ–ಪಶ್ಚಿಮ ಸಾಹಿತ್ಯದ ಸಂಗಮ ಸ್ಥಳ. ಇಂಗ್ಲಿಷ್ ಸಾಹಿತ್ಯದ ಈ ಮೇರು ಜನಿಸಿ ನೂರು ವಸಂತಗಳು ಸಂದುಹೋದ ಈ ಸಂದರ್ಭದಲ್ಲಿ ಅವರ ಬದುಕು–ಬರಹಗಳ ಕುರಿತು ಒಂದು ಪುಟ್ಟ ಮೆಲುಕು... |
ಸುಮಾರು ನಲವತ್ತು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಹೈ ಕಮಿಷನರ್ ಅವರು ಮೈಸೂರು ಭೇಟಿ ನಿಮಿತ್ತ ಅಲ್ಲಿನ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್‌ನಲ್ಲಿ ಕಾಲಿಡುತ್ತಿದ್ದಂತೆ, ಸ್ವಾಗತಿಸಲು ಬಂದ ಅಧಿಕಾರಿಯೊಬ್ಬರನ್ನು ಅವರು ಮೊದಲು ಕೇಳಿದ ಪ್ರಶ್ನೆಯೆಂದರೆ, ಪ್ರೊಫೆಸರ್ ಸಿ.ಡಿ.ನರಸಿಂಹಯ್ಯ ಅವರು ಸದ್ಯ ಊರಿನಲ್ಲಿದ್ದಾರೆಯೇ? ಅವರೊಂದಿಗೆ ಭೇಟಿಯನ್ನು ಏರ್ಪಡಿಸಬೇಕಲ್ಲ ಎಂದು. ಸುತ್ತಮುತ್ತ ಇದ್ದವರಿಗೆ ಈ ಅತಿ... |
ಹೈ ಕಮಿಷನರ್ ಅವರು ನರಸಿಂಹಯ್ಯನವರ ಬಗ್ಗೆ ವಿಚಾರಿಸಲು ಕಾರಣ, ಅವರು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರಲ್ಲದೆ 'ಫ್ಲವರಿಂಗ್ ಆಫ್ ಆಸ್ಟ್ರೇಲಿಯನ್ ಲಿಟರೇಚರ್' ಎಂಬ ಕೃತಿಯನ್ನು ಪ್ರಕಟಿಸಿದ್ದರು. ಅವರ ಖ್ಯಾತಿ ಅಮೆರಿಕ, ಆಸ್ಟ್ರೇಲಿಯಾದಲ್ಲೆಲ್ಲ ಹರಡಿತ್ತು. |
ನರಸಿಂಹಯ್ಯನವರು ಹುಟ್ಟಿದ್ದು 1921ರ ಮೇ 21ರಂದು. ತಾಯಿ ಹೇಳುತ್ತಿದ್ದ ಜನಪದ ಹಾಡುಗಳು ಹಾಗೂ ಕತೆಗಳನ್ನು ಕೇಳಿಯೇ ಅವರು ಬೆಳೆದಿದ್ದು. ಮೈಸೂರಿನ ಮಹಾರಾಜ ಕಾಲೇಜಿನ ಈ ಪ್ರತಿಭಾವಂತ ವಿದ್ಯಾರ್ಥಿಗೆ, ಅಲ್ಲಿನ ಪ್ರಾಧ್ಯಾಪಕರಾಗಿದ್ದ ಈಗಲ್ಟನ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟರು. ಕೇಂಬ್ರಿಡ್ಜ್‌ನಲ್ಲಿ ನರಸಿಂಹಯ್ಯನವರಿಗೆ ಅವರ ಶಿಕ್ಷಣದ ಉಸ್ತುವಾರ... |
ಹಾಗೆ ನೋಡಿದರೆ, ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ, ದೆಹಲಿಯಲ್ಲಿ ಇದ್ದು ನೆಹರೂ ಅವರ ಪತ್ರಗಳನ್ನು ಸಂಪಾದಿಸಿ ಕೊಡುವಂತೆ ಸಿಡಿಎನ್ ಅವರನ್ನು ಆಹ್ವಾನಿಸಿದ್ದರಂತೆ. ಆದರೆ, ಸಿಡಿಎನ್ ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಅವರು ಇಷ್ಟಪಟ್ಟಿದ್ದರೆ, ಇಂದಿರಾ ಗಾಂಧಿಯವರ ಪ್ರಭಾವದಿಂದ, ಬೇರೊಂದು ಉನ್ನತ ಹುದ್ದೆಯನ್ನು ಪಡೆದುಕೊಳ್ಳಬಹುದಿತ್ತು. ಆದರೂ ಸಿಡಿಎನ್ ಅವರು ಮೈಸೂರಿನಲ್ಲಿ... |
ಪ್ರಿನ್ಸ್‌ಟನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ಅಲ್ಲಿ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ಭೇಟಿ ಮಾಡಲು ಸಿಡಿಎನ್ ಹೋಗುತ್ತಿದ್ದರಂತೆ. ಪುರಾತನ ಗ್ರಂಥಗಳ ವಿವೇಕವನ್ನು ಪುನಶ್ಚೇತನಗೊಳಿಸುವಂತೆ ಹೇಳಿದ ಅವರ ಮಾತುಗಳಿಂದ ಪ್ರೇರಣೆ ಪಡೆದು ಭಾರತೀಯ ದರ್ಶನ, ಸಾಹಿತ್ಯಗಳ ಪುನರ್ ಅಧ್ಯಯನ ಹಾಗೂ ಪುನರ್ ಮೌಲ್ಯಮಾಪನ ಮಾಡಬೇಕೆಂಬ ಮಹೋದ್ದೇಶದಿಂದ ಭಾರತಕ್ಕೆ ಹಿಂದಿರುಗಿದರು. |
ಸಿಡಿಎನ್ ಅವರ ಪ್ರಮುಖ ಶೈಕ್ಷಣಿಕ ಸಾಧನೆಯೆಂದರೆ, ಭಾರತೀಯ ಇಂಗ್ಲಿಷ್ ಲೇಖಕರ ಬರಹಗಳು, ಕಾಮನ್‌ವೆಲ್ತ್ ರಾಷ್ಟ್ರಗಳ ಸಾಹಿತ್ಯಕ್ಕೆ ಸರಿಸಾಟಿಯಾದವು ಎಂಬುದನ್ನು ವಿಮರ್ಶೆಯ ಮೂಲಕ ಸಾಬೀತುಪಡಿಸಿದುದು. |
ಅಂತೆಯೇ ನೆಹರೂ, ರಾಜಾರಾವ್, ಆರ್.ಕೆ. ನಾರಾಯಣ್, ಮುಲ್ಕ್‌ರಾಜ್ ಆನಂದ್, ಅರಬಿಂದೋ ಮುಂತಾದವರ ಸಾಹಿತ್ಯಕ್ಕೊಂದು ಘನತೆ, ಗೌರವವನ್ನು ತಂದುಕೊಟ್ಟವರು ಅವರು. ಭಾರತೀಯ ಸಾಹಿತ್ಯದಲ್ಲಿ ಭಾರತೀಯ ಸಂವೇದನೆ ಎಷ್ಟು ಮಹತ್ವದ್ದು ಎಂಬುದನ್ನೂ ಪ್ರಚುರಪಡಿಸಿದರು. ಅವರ ಪ್ರಯತ್ನದ ಫಲವಾಗಿ ಈಗ, ಭಾರತೀಯ ಇಂಗ್ಲಿಷ್ ಬರಹವೆನ್ನುವುದು, ತೃತೀಯ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಒಂದು ಅಧ್ಯಯನ ವಿಷಯವಾಗಿದೆ. |
ಸಿಡಿಎನ್ ಅವರ ಪಾಲಿಗೆ ವಿಮರ್ಶೆಯ ಕಾರ್ಯವೆಂದರೆ, ವಿಷದಪಡಿಸುವಿಕೆ ಹಾಗೂ ವಿಕಸನ. ಅವರ ಮಾನವತಾ ಸಂಸ್ಕೃತಿ, ಅವರನ್ನು ವಸಾಹತುಶಾಹಿ ವಿರೋಧಿಯನ್ನಾಗಿಸಿತು. ಸಂಸ್ಕೃತಿ ಮತ್ತು ವಿಮರ್ಶೆ ಎರಡೂ ಅವರ ಪಾಲಿಗೆ ಒಂದೇ ನಡಿಗೆಯದಾಗಿವೆ. ಅವರು ಹೇಳುವಂತೆ 'ಸಂಸ್ಕೃತಿ ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಅನುಭವವನ್ನು ಆವಾಹಿಸಿಕೊಂಡಿ |
ರುತ್ತದೆ. ಸಾಹಿತ್ಯ ಎನ್ನುವುದು ಮೂಲಭೂತವಾಗಿ ಒಂದು ಸಾಂಸ್ಕೃತಿಕ ಅನ್ವೇಷಣೆ. ಸಾಹಿತ್ಯ ಮತ್ತು ಸಂಸ್ಕೃತಿಗಳು ಆಂತರಿಕ ಬದಲಾವಣೆಗೊಳ್ಳುವಂತಹವು.' |
ನಮ್ಮ ಸಾಹಿತ್ಯದಲ್ಲಿ ನವ್ಯತೆ ಹಾಗೂ ನವ್ಯ ಮನೋಧರ್ಮ ಉಂಟಾಗಲು ಸಿಡಿಎನ್ ಪರೋಕ್ಷವಾಗಿ ಕಾರಣ ಎಂದು ಹೇಳಬಹುದು. ಅವರಂತೂ ಇಂಗ್ಲಿಷ್ ನವ್ಯ ಕಾವ್ಯ ಪ್ರವರ್ತಕ ಟಿ.ಎಸ್. ಎಲಿಯಟ್‌ನ ಆರಾಧಕರಾಗಿದ್ದರು. ಎಲಿಯಟ್‌ನ 'ಕ್ರೈಟೀರಿಯನ್' ಎಂಬ ಪತ್ರಿಕೆಯಂತೆ, ಸಿಡಿಎನ್ 'ಲಿಟರರಿ ಕ್ರೈಟೀರಿಯನ್' ಎಂಬ ಸಾಹಿತ್ಯದ ಮ್ಯಾಗಜಿನ್‌ಅನ್ನು ಆರಂಭಿಸಿದರು. ಕಳೆದ ಐವತ್ತು ವರ್ಷಗಳಿಂದ ಅದು ನಿರಂತರವಾಗಿ ನಡೆದು ಬರುತ್ತಿದ... |
ಸಿಡಿಎನ್ ಅವರ ಜೀವನದ ಪ್ರಮುಖ ಘಟ್ಟವೆಂದರೆ, ಅವರ ವಾನಪ್ರಸ್ಥಾಶ್ರಮದಲ್ಲಿ, ಅಂದರೆ ಸೇವಾ ನಿವೃತ್ತಿಯ ನಂತರ ಸ್ಥಾಪಿಸಿದ ಧ್ವನ್ಯಾಲೋಕ. ಅದನ್ನು ಹೆಸರಿಸದೇ ಅವರ ಕೊಡುಗೆಯನ್ನು ವಿಶ್ಲೇಷಿಸುವುದು ಅಪೂರ್ಣವಾಗುತ್ತದೆ. ಈ ಸಂಸ್ಥೆ, ಮೈಸೂರಿನ ಸಾಂಸ್ಕೃತಿಕ ಸೆಲೆಯಾಗಿ ಬೇರೂರಿದೆ. ಅಲ್ಲಿನ ಬೋಗಾದಿ ರಸ್ತೆಯಲ್ಲಿ, ಮೂರ್ನಾಲ್ಕು ಎಕರೆ ಪ್ರದೇಶದಲ್ಲಿ ಶುದ್ಧರೂಪದ ಹಸಿರು ಪ್ರಕೃತಿಯ ಮಡಿಲಲ್ಲಿ ಮುಳುಗಿದೆ. ... |
ಧ್ವನ್ಯಾಲೋಕಕ್ಕೆ ಭೇಟಿ ನೀಡಿರುವ ಗಣ್ಯ ಲೇಖಕರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಲಿಯಂ ಗೋಲ್ಡಿಂಗ್, ನೈಜೀರಿಯಾದ ಚಿನುವ ಅಚಿಬೆ, ಆಸ್ಟ್ರೇಲಿಯಾ ಲೇಖಕರಾದ ಲೇ ಮರೇ, ರಾಡ್ನಿ ಹಾಲ್, ಭಾರತೀಯ ಲೇಖಕರಾದ ರಾಜಾರಾವ್, ಆರ್.ಕೆ. ನಾರಾಯಣ್, ಜಯಂತ ಮಹಾಪಾತ್ರ, ಶಿವರಾಮ ಕಾರಂತ, ಎ.ಕೆ. ರಾಮಾನುಜನ್, ಅಯ್ಯಪ್ಪ ಪಣಿಕ್ಕರ್, ಕಮಲಾ ದಾಸ್, ಕರಣ್ ಸಿಂಗ್, ರಸ್ಕಿನ್ ಬಾಂಡ್ ಪ್ರಮುಖರು. ಅಲ್ಲಿರುವ ಮುಕ್ತ ರಂ... |
ಧ್ವನ್ಯಾಲೋಕಕ್ಕೆ ನಲವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, ಆ ಸಂಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ, ಅದರಿಂದ ತಮ್ಮ ಸಾಹಿತ್ಯದ ಸಂವೇದನೆಯನ್ನು ಬೆಳೆಸಿಕೊಳ್ಳುವ ಹೊಣೆಗಾರಿಕೆ ಯುವ ಮನಸ್ಸುಗಳ ಮೇಲಿದೆ. ಅದೇ ಸಿಡಿಎನ್ ಅವರಿಗೆ ಸಲ್ಲಿಸಬಹುದಾದ ಗುರು ಕಾಣಿಕೆ. v |
'); $('#div-gpt-ad-832537-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-832537').addClass('inartprocessed'); } else $('#in-article-832537').hide(); } else { _taboola.push({article:'auto', url:'https://www.prajavani.net/artculture/article-features/cd-nar... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-832537 .field-name-body .field-items div.field-item > p'); if(x1 != null && x1.length != 0) { $('#node-832537 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-832537 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-832537'); }); } else { $('#in-article-mob-832537').hide(); $('#in-article-mob-3rd-832537').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಆ...ಆ..ಆಕ್ಷಿ | ಸಂಪದ - Sampada Skip to main content |
Homeಓದಿ: ಸಂಪದದಲ್ಲಿ ಬರೆಯುವ ಮುನ್ನ ಸಹಾಯಆರೋಗ್ಯ ಸಂಪದ ಆರ್ಕೈವ್ ಇತರ ಯೋಜನೆಗಳುಆರೋಗ್ಯ ಸಂಪದಹರಿದಾಸ ಸಾಹಿತ್ಯ ಸಂಪದಕೃಷಿ ಸಂಪದಟೆಕ್ ಸಂಪದ ಆ...ಆ..ಆಕ್ಷಿ |
August 17, 2012 - 10:25am |
ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್‍ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು ಅದಕ್ಕೆ ಗೊತ್ತಾಯಿತೇನೋ, ಬೊಚ್ಚು ಬಾಯಿ ಅಗಲಿಸಿ ನಕ್ಕಿತು. ನನಗೂ ಅದನ್ನು ಮಾತನಾಡಿಸಬೇಕಿತ್ತು. ಹಲೋ ಎಂದೆ...ಕೈ,-ಕಾಲು ಆಡಿಸುತ್ತಾ ಊ ಗುಟ್ಟಿತು. ಆ ಅಮ... |
ಅಯ್ಯೋ ಪುಟ್ಟಿ, ನಿನ್ನ ಸ್ಪರ್ಶ, ಸಾನಿದ್ಧ್ಯ ಬಿಟ್ಟು ನಿಮ್ಮಮ್ಮನಿಗೆ ಮೊಬೈಲ್ ಸ್ಪರ್ಶವೇ ಹಿತವೇನೋ ಎಂದುಕೊಂಡೆ. ತಾಯಿ-ತಂದೆ-ಮಗುವಿನ ಬೆಚ್ಚನೆಯ ಅಪ್ಪುಗೆ, ಸ್ಪರ್ಶ ಹಿತ, ಭದ್ರತೆ, ಆತ್ಮೀಯತೆ ಕೊಡುತ್ತೆ. ಇದ್ದಕ್ಕಿದ್ದಂತೆ ಆಕ್ಷಿ ಎಂದು ಸೀನಿತು ಆ ಪುಟ್ಟಿ. ತಕ್ಷಣ ನನ್ನ ಅರಿವಿಲ್ಲದೇ ಶತಾಯಸ್ ಎಂದು ಬಾಯಲ್ಲಿ ಬಂದಿತು. ಇದೇನಿದು ಮಗುವನ್ನು ಮೊದಲು ನಗಿಸಿದಳು ಇದೇನೋ ಹೇಳುತ್ತಿದ್ದಾಳೆ ಎಂದು ಅನ... |
ಸೀನು -ಅಮ್ಮ, ಶತಾಯಸ್...ಈ ಬರಹಕ್ಕೆ ನಾಂದಿ ಹಾಡಿತು. ಸೀನುವುದು ಆ..ಆ...ಆಕ್ಷಿ ಗಾಳಿಯನ್ನು ಶ್ವಾಸಕೋಶಗಳಿಂದ ಹೊರದೂಡುವ ಒಂದು ದೈಹಿಕ ಪ್ರಕ್ರಿಯೆ. ಸೀನು ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂ... |
ಚಳಿಗಾಲದಲ್ಲಿ ಶೀತ ನೆಗಡಿ ಜೊತೆಗೆ ಸೀನು ಸರ್ವೇ ಸಾಮಾನ್ಯ. ಶೀತದ ಆ ಅಕ್ಷೀ ಅಕ್ಷೀ ಬಾರದಿದ್ದಲ್ಲಿ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.ಶೀತದ ಆ ಆಕ್ಷಿಗೆ ಕಷಾಯದ ಔಷಧಿಯೇ ಹೊರತು ಇನ್ಯಾವ ನಂಬಿಕೆ/ಶಕುನಗಳು ಸಲ್ಲ. |
ಸೀನಿದಾಕ್ಷಣ ಶತಾಯಸ್, ದೀರ್ಘಾಯಸ್, ನೂರಾಯಸ್ ಎಂದು ಹೇಳ್ತೀವಿ. ಹಿರಿಯರಿಂದ ನಾವು ಕಲಿತ ಅಭ್ಯಾಸವದು. ಆಯಸ್ಸಿಗೂ-ಸೀನಿಗೂ ನಂಟು? ಆದರೆ ಆ ಸೀನಿಗೆ ಅಂಟಿಗೆ ಅನೇಕ ಶಕುನಗಳ ಗಂಟು. |
ಉತ್ತರ, ದಕ್ಷಿಣ ಭಾರತದಲ್ಲಿ ಒಳ್ಳೆಯ ಕಾರ್ಯಕ್ಕೆ ಹೊರಡುವ ಮೊದಲು ಒಂದು ಸೀನು ಬಂದಲ್ಲಿ ಕಾರ್ಯಕ್ಕೆ ವಿಘ್ನ, ಎರಡನೆಯ ಆಕ್ಷಿ ಬರುವುದೇನೋ ಎಂದು ಕಾಯುತ್ತಾರೆ, ಬರದಿದ್ದಲ್ಲಿ ಪರಿಹಾರ ಉಂಟು. ಒಂದು ನಿಮಿಷ ಕುಳಿತು ಅಥವಾ ಒಂದು ತೊಟ್ಟು ನೀರು ಕುಡಿದು ಹೊರಡುತ್ತಾರೆ. ಪಶ್ಚಿಮ ಭಾರತದಲ್ಲಿ ಇಷ್ಟಪಟ್ಟವರು ನೆನೆಪಿಸಿಕೊಳ್ಳುತ್ತಿದ್ದಾರೆ ಎಂದಾದಲ್ಲಿ ಇನ್ನೂ ಕೆಲವೆಡೆ ಮದುವೆಯಾದ ಹೆಣ್ಣು ಸೀನಿದಲ್ಲಿ "ಅ... |
ಮಾನವನ ಬದುಕಿಗೂ ನಂಬಿಕೆಗೂ ಬೇರ್ಪಡಿಸಲಾಗದ ಸಂಬಂಧ. ನಂಬಿಕೆ ಎಂಬುದು ಅವರವರ ಭಾವಕ್ಕೆ! ಯಾರೂ ಅದಕ್ಕೆ ಕಾರಣವೇನು ಎಂದು ಶೋಧಿಸಲು ಹೋಗುವುದಿಲ್ಲ ಅನೇಕ ನಂಬಿಕೆಗಳು, ಸಂಪ್ರದಾಯಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಕೊಂಡು ಬಂದಿವೆ. ಈ ಕೆಲವೊಂದು ನಂಬಿಕೆಗಳು ಮೂಢನಂಬಿಕೆ ಎನಿಸುವುದೂ ನಿಜ. |
ಎಚ್ಚರವಿರಲಿ:- ಆ...ಆ..ಆಕ್ಷೀಯಲ್ಲಿ ಒಂದು ಲಕ್ಷ ರೋಗಾಣುಗಳನ್ನು ಹೊರಸೂಸುತ್ತದೆ ಹಾಗೂ ಒಂದು ಘಂಟೆಗೆ ನೂರು ಮೈಲಿ ವೇಗವುಳ್ಳದ್ದು "ಸೀನು". ನಾಯಿ, ಬೆಕ್ಕು ಹಾಗೂ ಇಗುವಾನ ಕ್ಕೂ ಉಂಟು ಸೀನಿನ ನಂಟು. |
ಅಬ್ಬಬ್ಬಾ ಆಕ್ಷಿಯೇ...ನಿನಗೂ ಗಿನ್ನಿಸ್ ದಾಖಲೆಯೇ? |
ಲೈಬ್ರರಿ ಆಫ್ ಕಾಂಗ್ರೆಸ್ ಪ್ರಕಾರ ಆಕ್ಷಿಗೆ ಗಿನ್ನಿಸ್ ದಾಖಲೆಯೂ ಉಂಟು. ಜನವರಿ ೧೯೮೧ ರಿಂದ ಸೆಪ್ಟೆಂಬರ್ ೧೯೮೩ ರರಲ್ಲಿ ೯೭೮ ದಿನಗಳವರೆಗೆ ಇಂಗ್ಲೆಂಡಿನ ೧೨ ವರುಷದ ಡೋನ ಗ್ರಿಫಿತ್ ಎಂಬ ಹುಡುಗಿಗೆ ಪ್ರತಿ ಐದು ನಿಮಿಷಗಳಿಗೊಮ್ಮೆ ಸೀನು ಬಂದಿತಂತೆ. |
ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ Log in or register to post commentsPrinter-friendly version305 ಹಿಟ್ಸ್ |
ಉ: ಆ...ಆ..ಆಕ್ಷಿ |
Subsets and Splits
No community queries yet
The top public SQL queries from the community will appear here once available.