text stringlengths 0 61.5k |
|---|
Vijay Mallya, Indian liquor and airline baron has criticised Anna Hazare's anti-corruption movement through twitter: 'Anna ji should not accuse the Government of fooling him. Anna ji must count the number of times he has fooled the Nation on so many issues'. |
ಭವಿಷ್ಯದ ನಗರಗಳ ನಿರ್ಮಾಣಕ್ಕೆ ನಗರ ಭಾರತದ ಹಸಿರೀಕರಣ - Vishwavani Kannada Daily |
Vishwavani Kannada Daily > ಅಂಕಣಗಳು > ಭವಿಷ್ಯದ ನಗರಗಳ ನಿರ್ಮಾಣಕ್ಕೆ ನಗರ ಭಾರತದ ಹಸಿರೀಕರಣ |
ಭವಿಷ್ಯದ ನಗರಗಳ ನಿರ್ಮಾಣಕ್ಕೆ ನಗರ ಭಾರತದ ಹಸಿರೀಕರಣ |
ಹರದೀಪ್ ಎಸ್.ಪುರಿ |
ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದು 21 ನೇ ಶತಮಾನದ ನಿರ್ಣಾಯಕ ಕೆಲಸವಾಗಿದೆ. ಇದು ಎಡೆ, ಎಲ್ಲರ ಪ್ರಮುಖ ಆದ್ಯತೆಯಾಗಬೇಕು. – ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ 1974ರಿಂದ ಪ್ರತಿವರ್ಷ ಜೂನ್ |
5ರಂದು, ವಿಶ್ವ ಪರಿಸರ ದಿನವನ್ನು ಆಚರಿಸುವ ಮೂಲಕ ಜಗತ್ತಿನಾದ್ಯಂತ ದೇಶಗಳು, ಸಮುದಾಯಗಳು ಮತ್ತು ವೈಯಕ್ತಿಕವಾಗಿ ಜನರು ನಮ್ಮ ಗ್ರಹ ಮತ್ತು ಭವಿಷ್ಯದ ಪೀಳಿಗೆಗಾಗಿ ತಮ್ಮ ಕರ್ತವ್ಯವನ್ನು ಪಾಲಿಸಲು ಮತ್ತು ನೆನಪಿಸಿಕೊಳ್ಳಲು ಒಗ್ಗೂಡುತ್ತಾರೆ. |
ಈ ವರ್ಷ, ಈ ದಶಕದ ಗುರಿಗಳತ್ತ ಸಾಗಲು ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯ ದಶಕಕ್ಕೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಯ ಒತ್ತಡಗಳು ಹೆಚ್ಚಾಗುತ್ತಿವೆ, ಹಾಗೆಯೇ, ನಮ್ಮ ಸಮಾಜ, ಆರ್ಥಿಕತೆ ಹಾಗೂ ರಾಜಕಾರಣಕ್ಕೆ ಹಸಿರು ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಹೊಂದಿಕೊಳ್ಳುವ ಸಾಮರ್ಥ್ಯವೂ ಇದೆ. ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ |
ನಡುವಿನ ಸೂಕ್ಷ್ಮ ಸಮತೋಲನವು ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಗಳಲ್ಲಿ ಪ್ರಮುಖವಾಗಿದೆ. ಮೋದಿ ಸರಕಾರದ ಕಳೆದ ಏಳು ವರ್ಷಗಳಲ್ಲಿ ಈ ಎಸ್ ಡಿಜಿಗಳನ್ನು ಸಾಧಿಸಲು ಒಂದು ನೆಟ್ವರ್ಕ್ ವಿಧಾನ ವನ್ನು ಭಾರತದ ನೀತಿ ಮತ್ತು ರಾಜಕಾರಣದಲ್ಲಿ ಅಳವಡಿಸಲಾಗಿದೆ. |
2030ರ ಕಾರ್ಯಸೂಚಿಯ ಧ್ಯೇಯವಾಕ್ಯ: ಸುಸ್ಥಿರ ಅಭಿವೃದ್ಧಿ ಗುರಿಗಳು – 'ಯಾರನ್ನು ಹಿಂದೆ ಬಿಡದೆ' ಎನ್ನುವುದು ಗಾಂಧೀಜಿಯವರ ಸರ್ವೋದಯ ಸಿದ್ಧಾಂತದ ಮೂಲತತ್ತ್ವವನ್ನು ಆಂತ್ಯೋದಯದ ಮೂಲಕ – 'ಕಟ್ಟಕಡೆಯವರನ್ನು |
ಮೊದಲು ತಲುಪುವುದು' ಆಗಿದೆ. ಇದು ಭಾರತೀಯ ಚಿಂತನೆ ಮತ್ತು ನೀತಿಯ ಒಂದು ಭಾಗವಾಗಿದೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಕಾರ್ಯಕ್ರಮಗಳು, ಅಭಿಯಾನಗಳನ್ನು ಕಾರ್ಯಗತಗೊಳಿಸಲು ಇದೊಂದು ಮೂಲಭೂತ ಗುಣವಾಗಿದೆ. |
2014ರ 14 ಆಗಸ್ಟ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ (ಕ್ಲೀನ್ ಇಂಡಿಯಾ) ಆಂದೋಲನವನ್ನು ಪ್ರಾರಂಭಿಸಿದರು. ಇದು ನಮ್ಮ ನಗರಗಳ ಭೂದೃಶ್ಯದ ಒಟ್ಟು ಪರಿವರ್ತನೆಗೆ ಕಾರಣವಾಯಿತು. ಜೂನ್ 2015ರಲ್ಲಿ, ವಿಶ್ವದ |
ಅತ್ಯಂತ ವ್ಯಾಪಕವಾದ ನಗರೀಕರಣ ಕಾರ್ಯಕ್ರಮಗಳಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಮುಖ ಅಭಿಯಾನಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ), ಅಟಲ್ ಪುನರುಜ್ಜೀವ ಮತ್ತು ನಗರ ಪರಿವರ್ತನೆ |
ಅಭಿಯಾನ (ಅಮೃತ್) ಮತ್ತು ಸ್ಮಾರ್ಟ್ ನಗರ ಮಿಷನ್ (ಎಸ್‌ಸಿಎಂ) ಮೂಲಕ ಚಾಲನೆ ನೀಡಲಾಯಿತು. |
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಮುಖ ಅಭಿಯಾನಗಳನ್ನು 2016 ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ ಡಿಜಿ) ಅಳವಡಿಸಿಕೊಳ್ಳುವುದಕ್ಕೆ ಸುಮಾರು ಒಂದು ವರ್ಷ ಮುಂಚೆಯೇ ಪ್ರಾರಂಭಿಸಲಾಗಿದೆ. ಗಮನಾರ್ಹ ವಾದ ಸಂಗತಿಯೆಂದರೆ, ಹೆಚ್ಚಿನ ಎಸ್ ಡಿಜಿಗಳು ಈ ಮಹತ್ವದ ಅಭಿಯಾನಗಳ ಪ್ರಮುಖ ಉದ್ದೇಶಗಳಲ್ಲಿ ಪ್ರತಿಫಲಿಸುತ್ತದೆ. ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸುವ ಮೂಲಕ ಹವಾಮಾನ ಬದಲಾವ... |
ಸ್ವಚ್ಛ ಭಾರತ ಅಭಿಯಾನ (ನಗರ)ವು ಬಯಲು ಶೌಚಮುಕ್ತ ಭಾರತವನ್ನು ಸಾಧಿಸುವುದು, ಘನತ್ಯಾಜ್ಯ ನಿರ್ವಹಣಾ ಸಾಮರ್ಥ್ಯ ವನ್ನು ನಿರ್ಮಿಸುವುದು ಮತ್ತು ಸಮಾಜದಲ್ಲಿ ವರ್ತನೆಯ ಬದಲಾವಣೆಯನ್ನು ತರುವುದರತ್ತ ಗಮನ ಕೇಂದ್ರೀಕರಿಸಿದೆ. ವಾರ್ಷಿಕ ಸ್ವಚ್ಛ ಸರ್ವೇಕ್ಷಣೆಯ ಮೂಲಕ, ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯು ನಾಗರಿಕರ ನೇತೃತ್ವದ 'ಜನಾಂದೋಲನ' |
ದ ಪ್ರೇರಕ ಶಕ್ತಿಯಾಗಿದೆ. ಎಸ್‌ಬಿಎಂ – ಯು ಅಡಿಯಲ್ಲಿ ವಿವಿಧ ಉಪಕ್ರಮಗಳು 2022ರ ಹೊತ್ತಿಗೆ17.42 ದಶಲಕ್ಷ ಟನ್‌ಗಳಷ್ಟು ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸಬಹುದು ಎಂದು ಅಂದಾಜಿಸ ಲಾಗಿದೆ. |
ಆಡಳಿತ, ಸುಸ್ಥಿರತೆ ಮತ್ತು ವಿಪತ್ತು ಅಪಾಯದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ನಮ್ಮ ನಗರಗಳ ತಾಂತ್ರಿಕ ಪ್ರಗತಿಯ ಜವಾಬ್ದಾರಿಯನ್ನು ಸ್ಮಾರ್ಟ್ ಸಿಟೀಸ್ ಮಿಷನ್ ವಹಿಸಿಕೊಂಡಿದೆ. ನಮ್ಮ ನಗರ ಕೇಂದ್ರಗಳಲ್ಲಿ ಇಂಧನ ದಕ್ಷತೆ ಮತ್ತು ಮೋಟಾರು |
ರಹಿತ ಸಾರಿಗೆ ಸಾಮರ್ಥ್ಯವನ್ನು ಸುಧಾರಿಸಲು ಸ್ಮಾರ್ಟ್ ಪರಿಹಾರಗಳನ್ನು ಜಾರಿಗೆ ತರಲಾಗುತ್ತಿದೆ. |
ನಮ್ಮ ನಗರಗಳ ಹವಾಮಾನ-ಸುಕ್ಷ್ಮ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಿ, ಹವಾಮಾನ ಮೌಲ್ಯಮಾಪನ ಚೌಕಟ್ಟನ್ನು ಅಳವಡಿಸಲಾಗಿದೆ. ಹಸಿರು, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನಗರಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಸಾಧಿಸಲು ನಗರಗಳು ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಮತ್ತು ವಿನಿಮಯ ಮಾಡಿಕೊಳ್ಳುವುದು ಈ ಚೌಕಟ್ಟಿನ |
ಗುರಿಯಾಗಿದೆ. |
ಇದುವರೆಗೆ, 417.5 ಕಿಲೋಮೀಟರ್ ಸ್ಮಾರ್ಟ್ ರಸ್ತೆಗಳು, 30 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳು ಮತ್ತು 253.5 ಎಂಎಲ್‌ಡಿ ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯದ ಮೂಲಸೌಕರ್ಯಗಳು ಪೂರ್ಣಗೊಂಡಿವೆ. ಎಸ್‌ಇಎಂ ಅಡಿಯಲ್ಲಿ ಜಾರಿಗೆ ತರಲಾದ ಯೋಜನೆಗಳು 2022ರ ವೇಳೆಗೆ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಒಟ್ಟಾರೆ ಕಡಿತಗೊಳಿಸುವು ದರಿಂದ 4.93 ಮಿಲಿಯನ್ ಟನ್ ಇಂಗಾಲ ಹೊರಸೂಸುವಿಕೆ ತಗ್... |
ಅಮೃತ್ ಯೋಜನೆಯಡಿಯಲ್ಲಿ, 500 ನಗರಗಳಲ್ಲಿ ನೀರು ಸರಬರಾಜು ಮತ್ತು ನಿರ್ವಹಣೆ, ಇಂಧನ ದಕ್ಷತೆ ಮತ್ತು ಹೆಚ್ಚಿನ ಹಸಿರು ಸ್ಥಳಗಳ ನಿರ್ಮಾಣ ಗುರಿಯಾಗಿವೆ. ಇದುವರೆಗೆ, 3700 ಎಕರೆಗೂ ಹೆಚ್ಚು ಪ್ರದೆಶದಲ್ಲಿ 1831 ಉದ್ಯಾನವನ |
ಗಳನ್ನು ಅಭಿವೃದ್ಧಿಪಡಿಸಲಾಗಿದೆ, 85 ಲಕ್ಷ ಬೀದಿ ದೀಪಗಳನ್ನು ಬದಲಾಯಿಸಲಾಗಿದೆ, ಇದರ ಪರಿಣಾಮವಾಗಿ 185.33 ಕೋಟಿ ಯುನಿಟ್‌ಗಳಷ್ಟು ಇಂಧನ ಉಳಿತಾಯವಾಗಿದೆ ಮತ್ತು 106 ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಗಿದೆ. |
ಈ ಅಭಿಯಾನವು 2022ರ ವೇಳೆಗೆ 48.52 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸುವ ಸಾಧ್ಯತೆಯಿದೆ. 1.12 ಕೋಟಿ ಮನೆಗಳನ್ನು ಮಂಜೂರು ಮಾಡುವ ಮೂಲಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯು ನಾವೀನ್ಯದ, ಪರಿಸರ ಸ್ನೇಹಿಯಾದ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ಹೊಸ ನಿರ್ಮಾಣ ತಂತ್ರಜ್ಞಾನಗಳತ್ತ ಗಮನ ಹರಿಸಿದೆ. ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲ... |
ಹೊಸ ತಂತ್ರಜ್ಞಾನಗಳನ್ನು ಗುರುತಿಸಲಾಗಿದೆ. |
2021 ರ ಜನವರಿ 01 ರಂದು ಪ್ರಧಾನಿಯವರು ಆರು ಲೈಟ್ ಹೌಸ್ ಯೋಜನೆಗಳಿಗೆ ಚಾಲನೆ ನೀಡಿದರು. ಇವು ಈಗಾಗಲೇ ದೇಶಾದ್ಯಂತ ಆರು ಭೂ – ಹವಾಮಾನ ವಲಯಗಳಲ್ಲಿ ನಿರ್ಮಾಣ ಹಂತದಲ್ಲಿವೆ. ಹೆಚ್ಚುವರಿಯಾಗಿ, ಹಾರು ಬೂದಿ ಇಟ್ಟಿಗೆಗಳು / ಬ್ಲಾಕ್ ಮತ್ತು ಕಾಂಕ್ರೀಟ್ ಬ್ಲಾಕ್ ಗಳನ್ನು ಬಳಸಿ ಸುಮಾರು 43.3 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. |
ಒಟ್ಟಾರೆ 2022 ರ ಹೊತ್ತಿಗೆ ಮಿಷನ್ ಸುಮಾರು 12 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರ ಸೂಸುವಿಕೆಯನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊನೆಯದಾಗಿ, ಮೆಟ್ರೊ ರೈಲು ಅತ್ಯಂತ ಇಂಧನ ದಕ್ಷ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ಗಳಂದಾಗಿದೆ. ಇದು 18 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 720 ಕಿ.ಮೀ.ಮಾರ್ಗಗಳನ್ನು ನಿರ್ಮಿಸಲಾಗಿದೆ. |
27 ನಗರಗಳಲ್ಲಿ ಇನ್ನೂ 1055 ಕಿ.ಮೀ ಹೊಸ ಮೆಟ್ರೋ ಮಾರ್ಗ ನಿರ್ಮಾಣ ಹಂತದಲ್ಲಿದೆ. ಈ ವಿಸ್ತಾರವಾದ ಮೆಟ್ರೋ |
ಜಾಲವು 2015-2022ರ ಅವಧಿಯಲ್ಲಿ ಸುಮಾರು 21.58 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿ ಅನುಷ್ಠಾನದಲ್ಲಿರುವ ರಾಷ್ಟ್ರೀಯ ಅಭಿಯಾನಗಳು 2022 ರ ವೇಳೆಗೆ 93 ದಶಲಕ್ಷ ಟನ್ಗಳಿಗೂ ಹೆಚ್ಚು ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ನಿರೀಕ್ಷೆಯಿದೆ. |
ಇಂದು, ಪರಿಸರ ಪ್ರಜ್ಞೆ, ತಾಂತ್ರಿಕ ಪ್ರಗತಿ ಮತ್ತು ಸಮಗ್ರ ಅಭಿವೃದ್ಧಿಯ ಪರಿವರ್ತಕ ಅಲೆಯು ಭಾರತದಲ್ಲಿ ಸುಸ್ಥಿರತೆಯ ಕಾರ್ಯಸೂಚಿಯನ್ನು ಪ್ರೇರೇಪಿಸುತ್ತಿದೆ. ಸಮಾಜ, ಪ್ರಕೃತಿ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನವು ಕೋವಿಡ್ |
–19 ಬಿಕ್ಕಟ್ಟಿನಿಂದ ಬೆಳಕಿಗೆ ಬಂದ ಒಂದು ಗಹನವಾದ ಅಂಶವಾಗಿದೆ. ಹವಾಮಾನ ಬದಲಾವಣೆಯಂತೆಯೇ, ಸಾಂಕ್ರಾಮಿಕ ರೋಗವೂ ಜಗತ್ತಿನಾದ್ಯಂತ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರಿದೆ. |
ತಾಂತ್ರಿಕ ಪ್ರಜಾಸತ್ತೆ, ಸುಸ್ಥಿರ ಮೂಲಸೌಕರ್ಯ ನಿರ್ಮಾಣ ಮತ್ತು ನಡವಳಿಕೆಯ ಬದಲಾವಣೆಯಿಂದ ಉಂಟಾದ ಪರಿವರ್ತನೆಗಳು ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಲು ನಮಗೆ ಸಹಾಯ ಮಾಡಿವೆ. ಸುಸ್ಥಿರತೆ, ವಿಪತ್ತು ಅಪಾಯದ ಸ್ಥಿತಿಸ್ಥಾಪಕತ್ವ, ಸಮುದಾಯ ನಿರ್ಮಾಣಗಳಂಥ ಪ್ರಗತಿಪರ ನಗರಾಭಿವೃದ್ಧಿಯು ಕಳೆದ 7 ವರ್ಷಗಳ ಮೋದಿ ಸರಕಾರದ ದಾರಿದೀಪವಾಗಿದೆ. |
ಆರೋಗ್ಯ ಕಾಯುವ ನಮ್ಮ ಕಿಡ್ನಿಗಳು | Vartha Bharati- ವಾರ್ತಾ ಭಾರತಿ |
ಇಂದು ವಿಶ್ವ ಕಿಡ್ನಿ ದಿನ |
ವಾರ್ತಾ ಭಾರತಿ Mar 14, 2019, 12:05 AM IST |
ಡಾ. ಮುರಲೀಮೋಹನ್, ಚೂಂತಾರು |
ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ 'ವಿಶ್ವ ಕಿಡ್ನಿ ದಿನ' ಎಂದು ಆಚರಿಸಲಾಗುತ್ತಿದೆ. ಜಾಗತಿಕವಾಗಿ, ವಿಶ್ವದಾದ್ಯಂತ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಅರಿವು ಜಾಗೃತಿ ಮೂಡಿಸಿ, ಜನರಲ್ಲಿ ಕಿಡ್ನಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 2016ರಲ್ಲಿ 66 ದೇಶಗಳು ಈ ಆಚರಣೆಯನ್ನು ಜಾರಿಗೆ ತಂದರು. 2008ರಲ್ಲಿ 88 ದೇಶಗಳ... |
ನಿಮಗಿರುವುದು ಎರಡೇ ಕಿಡ್ನಿ...ಕಾಪಾಡಿಕೊಳ್ಳಿ |
ಕಿಡ್ನಿ ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಮನುಷ್ಯನಿಗೆ ಒಟ್ಟು ಎರಡು ಕಿಡ್ನಿಗಳಿರುತ್ತದೆ. ಇವೆರಡು ದಿನವಿಡೀ ಕೆಲಸ ಮಾಡುತ್ತಿರುತ್ತವೆ. ಕಿಡ್ನಿ ನಮ್ಮ ದೇಹದ ಫಿಲ್ಟರ್ ಇದ್ದಂತೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸವನ್ನು ಕಿಡ್ನಿ ನಿರಂತರವಾಗಿ ಮಾಡುತ್ತಿರುತ್ತದೆ. ಕೇವಲ 150 ಗ್ರಾಂ ತೂಕದ ಈ ಕಿಡ್ನಿ ಗ... |
ಸಾಮಾನ್ಯವಾಗಿ ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯುವುದು ಕಷ್ಟವಾಗಬಹುದು. ರೋಗದ ತೀವ್ರತೆ ಹೆಚ್ಚಿದಂತೆಲ್ಲ ಕಿಡ್ನಿ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದಲ್ಲಿ ಕಲ್ಮಶಗಳು ಹೆಚ್ಚಾಗಿ ವಿಪರೀತ ಸುಸ್ತು, ಹಸಿವಿಲ್ಲದಿರುವುದು, ಬೇಗನೆ ಸುಸ್ತಾಗುವುದು, ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಮೊಣಕಾ... |
1. ಓಟ, ಬಿರುಸುನಡಿಗೆ, ಸೈಕಲ್ ತುಳಿತ ಮತ್ತಿತರ ದೈಹಿಕ ಕಸರತ್ತುಗಳಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿ ಕಿಡ್ನಿಯನ್ನು ಕ್ರಿಯಾಶೀಲವಾಗಿರಿಸುವುದು. |
2. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿ ಡಯಾಬಿಟಿಸ್‌ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಖಂಡಿತವಾಗಿ ಬರಲಾರದು. |
ದಿನಕ್ಕೆ ಏನಿಲ್ಲವೆಂದರೂ 3ರಿಂದ 4ಲೀಟರ್ ನೀರು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಸೋಸಿ ಹೋಗುತ್ತದೆ ಮತ್ತು ಕಿಡ್ನಿಯು ಯಾವತ್ತೂ ಕ್ರಿಯಾಶೀಲವಾಗಿರುತ್ತದೆ. ನೀರಿನ ಅಥವಾ ದ್ರವಾಹಾರದ ಅಂಶ ಕಡಿಮೆಯಾದಂತೆಯೇ ಕಿಡ್ನಿಯಲ್ಲಿ ಕಲ್ಲುಗಳು ಮತ್ತು ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಮಾಂಸಾಹಾರ ಮತ್ತು ಉಪ್ಪುಕಿಡ್ನಿ ಕಾಯಿಲೆಗಳನ್ನು ಆಮಂತ್ರಿಸುತ್ತದೆ. |
3. ಧೂಮಪಾನ, ಮಧ್ಯಪಾನದಿಂದ ದೂರವಿರುವುದು. ಇವು ಬರೀ ಕಿಡ್ನಿಯ ಆರೋಗ್ಯಕ್ಕಷ್ಟೆಯಲ್ಲ, ದೇಹದ ಎಲ್ಲಾ ಅಂಗಾಗಗಳ ಆರೋಗ್ಯಕ್ಕೆ ಅತೀ ಆವಶ್ಯಕ. |
4. ದೇಹದ ತೂಕದ ಮೇಲೆ ನಿಯಂತ್ರಣ ಇಡು ವುದು. ಹೆಚ್ಚಿನ ರೋಗಗಳು ದೇಹದ ತೂಕ, ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಮೇಲೆ ಅವಲಂಬಿಸಿರುತ್ತವೆ. ದೇಹದ ತೂಕವನ್ನು ದೇಹದ ಎತ್ತರಕ್ಕೆ ಅನುರೂಪವಾಗಿ ಇಟ್ಟುಕೊಂಡಲ್ಲಿ ಹೆಚ್ಚಿನ ರೋಗಗಳನ್ನು ತಡೆಯಬಹುದು. |
5. ಔಷಧಿಗಳನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸಬಾರದು. ಅತಿಯಾದ ನೋವು ನಿವಾರಕಗಳ ಸೇವನೆ ಕಿಡ್ನಿ ಮತ್ತು ಲಿವರ್‌ನ ಆರೋಗ್ಯಕ್ಕೆ ಮಾರಕವಾಗಬಲ್ಲದು. |
6. ನಿರಂತರವಾಗಿ, ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಅತೀ ಆವಶ್ಯಕ. ನೋವಿದ್ದಾಗ ಮಾತ್ರ ವೈದ್ಯರ ಬಳಿ ಹೋಗುವ ಪರಿಪಾಠ ಒಳ್ಳೆಯದಲ್ಲ, ಯಾಕೆಂದರೆ ಹೆಚ್ಚಿನ ಕಿಡ್ನಿಯ ಸಂಬಂಧಿ ಕಾಯಿಲೆಗಳು ನೋವು ಬರುವ ಹಂತಕ್ಕೆ ಬಂದಾಗ ಕಿಡ್ನಿಗಳಿಗೆ ಹೆಚ್ಚಿನ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. |
ಕಿಡ್ನಿ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಎರಡು ಕಿಡ್ನಿಗಳಿದ್ದರೂ, ಒಂದು ಕಿಡ್ನಿ ತೆಗೆದರೂ ಇನ್ನೊಂದು ಕಿಡ್ನಿ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕಿಡ್ನಿಯಲ್ಲಿನ ಸೂಕ್ಷ್ಮವಾದ ರಕ್ತನಾಳಗಳು ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಶೋಧಕದಂತೆ ಕಾರ್ಯ ನಿರ್ವಹಿಸುತ್ತದೆ. ಕಿಡ್ನಿ ಚೆನ್ನಾಗಿದ್ದರೆ ಅದು ಶರೀರದಲ್ಲಿನ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ. ರಕ್ತದೊಳಗಿನ ಕಲ್ಮಶಗ... |
ಆಚರಣೆಯ ಹಿಂದಿನ ಉದ್ದೇಶಗಳು |
♦ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ, ಕಿಡ್ನಿಗಳಿಗೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವ ಉದ್ದೇಶ. |
♦ ಮಧುಮೆಹ ಮತ್ತು ಅಧಿಕ ರಕ್ತದೊತ್ತಡದ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕಾಲ ಕಾಲಕ್ಕೆ ಕಿಡ್ನಿಯ ಕಾರ್ಯದಕ್ಷತೆಯನ್ನು ಪರೀಕ್ಷಿಸುವ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು. |
♦ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ದಾನ ಮತ್ತು ಕಿಡ್ನಿ ಕಸಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು. |
♦ ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು. |
♦ ಅನಗತ್ಯವಾಗಿ ಹೆಚ್ಚು ಬಳಸಲ್ಪಡುವ ನೋವು ನಿವಾರಕಗಳು ಮತ್ತು ರೋಗ ನಿರೋಧಕ ಔಷಧಿಗಳಿಂದ ಕಿಡ್ನಿಗಳಿಗೆ ಆಗುವ ತೊಂದರೆಗಳ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವುದು. |
♦ ಕಿಡ್ನಿ ಸಂಬಂಧಿ ರೋಗಗಳನ್ನು ಆರಂಭಿಕ ಹಂತದಲ್ಲಿ ತಡೆಯಲು ಬೇಕಾದ ತುರ್ತು ಕ್ರಮಗಳಾದ ಜೀವನ ಶೈಲಿ ಬದಲಾವಣೆ, ಆಹಾರ ಪದ್ಧತಿಯ ಬದಲಾವಣೆ, ಧೂಮಪಾನ ವರ್ಜನೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು. |
'ನಿಮಗೆ ತಿಳಿದಿದೆಯೇ?' ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ | RayHaber | raillynews |
ಮುಖಪುಟಟರ್ಕಿಮರ್ಮರ ಪ್ರದೇಶ34 ಇಸ್ತಾಂಬುಲ್'ನಿಮಗೆ ತಿಳಿದಿದೆಯೇ?' ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ |
ಸ್ಪರ್ಧೆಯ ವಿಜೇತರ ಬಗ್ಗೆ ನಿಮಗೆ ತಿಳಿದಿದೆಯೇ? |
"ನಿಮಗೆ ತಿಳಿದಿದೆಯೇ?" İGA ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ನಿಮ್ಮ ಕಸದ ಪ್ರತಿಷ್ಠಾನವನ್ನು ರಕ್ಷಿಸಿ, ಪರಿಸರದ ಮೇಲೆ ಕಸದ ಪರಿಣಾಮಗಳು ಮತ್ತು ಮರುಬಳಕೆಯ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ Photography ಾಯಾಗ್ರಹಣ ಮತ್ತು ಕಿರು ವಿಡಿಯೋ ಸ್ಪರ್ಧೆ ಮುಕ್ತಾಯಗೊಂಡಿದೆ. |
"ನೀವು ತಿಳಿದಿರುವಿರಾ?" ಎಜಿಎ ಬೆಂಬಲದೊಂದಿಗೆ, ಇದು ಸುಸ್ಥಿರ ಅಭಿವೃದ್ಧಿ ತತ್ವಗಳ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಕಸ ಮುಕ್ತ ಪರಿಸರಕ್ಕಾಗಿ ಕೆಲಸ ಮಾಡುವ ಪ್ರೊಟೆಕ್ಟ್ ದಿ ಗಾರ್ಬೇಜ್ ಫೌಂಡೇಶನ್ ಮತ್ತು ಬಯೋಕ್ ಎಫೆಸ್ ಸನತ್ ಅವರ ಬೆಂಬಲದೊಂದಿಗೆ ಅರಿತುಕೊಂಡಿದೆ. ರಾಷ್ಟ್ರೀಯ Photography ಾಯಾಗ್ರಹಣ ಮತ್ತು ಕಿರು ವಿಡಿಯೋ ಸ್ಪರ್ಧೆಯ ಪ್ರಶಸ್ತಿಗಳು ಅವುಗಳ ಮಾಲೀಕರನ್ನು ಕಂಡುಕೊ... |
ಸ್ಪರ್ಧೆಯಲ್ಲಿ, ಅವರ ಅರ್ಜಿಗಳು 23 ಡಿಸೆಂಬರ್ 2019 ರಂದು ಪ್ರಾರಂಭವಾದವು ಮತ್ತು ಎರಡು ವರ್ಗದ ography ಾಯಾಗ್ರಹಣ ಮತ್ತು ಕಿರು ವೀಡಿಯೊಗಳಿದ್ದವು, ಕರೋನವೈರಸ್ (ಕೋವಿಡ್ -19) ಸಾಂಕ್ರಾಮಿಕ ಪ್ರಕ್ರಿಯೆಯಲ್ಲಿನ ಸಾಮಾಜಿಕ ಪ್ರತ್ಯೇಕತೆಯ ಪರಿಸ್ಥಿತಿಗಳಿಂದಾಗಿ ಕೃತಿಗಳನ್ನು ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಸ್ಪರ್ಧೆಯ ಪರಿಣಾಮವಾಗಿ, ography ಾಯಾಗ್ರಹಣ ವಿಭಾಗದಲ್ಲಿ ಮೊದಲ ಮೂರು ಸ್ಥ... |
ಪರಿಸರ ಮತ್ತು ನಗರೀಕರಣದ ಉಪ ಸಚಿವರು ಡಾ. ಮೆಹ್ಮೆಟ್ ಎಮಿನ್ ಬಿರ್ಪಾನಾರ್, ಮನಶ್ಶಾಸ್ತ್ರಜ್ಞ ಪ್ರೊ. ಡಾ. ಜುಹಾಲ್ ಬಾಲ್ಟಾಸ್, ographer ಾಯಾಗ್ರಾಹಕ ಗೋಲ್ಟೆಕಿನ್ ಜಿಜ್ಜಿಜೆನ್, ಸಿಎನ್ಎನ್ ಟರ್ಕಿಶ್ ಕಾರ್ಯಕ್ರಮ ನಿರ್ಮಾಪಕ ಗೆವೆನ್ ಇಸ್ಲಾಮೋಲು, İ ಜಿಎ ಸಿಇಒ ಕನ್ಸಲ್ಟೆಂಟ್ ಅಲ್ಕಾ ಅಜೆರೆನ್, ಎಜಿಎ ಕಾರ್ಪೊರೇಟ್ ಸಂವಹನ ನಿರ್ದೇಶಕ ಗೋಖಾನ್ Ş ೆಂಗಲ್, ಮತ್ತು ಗಾರ್ಬೇಜ್ ಫೌಂಡೇಶನ್ ಬೋರ್ಡ್ ಸದಸ್... |
ಗೆಲ್ಲುವ ಕೃತಿಗಳು ಕಸ ಮತ್ತು ಮರುಬಳಕೆ ವಿಷಯಗಳ ಬಗ್ಗೆ ಧ್ವನಿ ಮೂಡಿಸುತ್ತದೆ |
"ನೀವು ತಿಳಿದಿರುವಿರಾ?" ಇದು ನಮ್ಮ ಸಂಪನ್ಮೂಲಗಳನ್ನು ಅನಂತವೆಂದು ನಾವು ಸೇವಿಸುತ್ತೇವೆ, ಪರಿಸರಕ್ಕೆ ಎಸೆಯಲ್ಪಟ್ಟ ಪ್ರತಿಯೊಂದು ತ್ಯಾಜ್ಯವೂ ತಲೆಮಾರುಗಳಿಂದ ಪ್ರಕೃತಿಯಲ್ಲಿ ಉಳಿದಿದೆ ಮತ್ತು ಈ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸುವುದು ಎಲ್ಲರ ಕೈಯಲ್ಲಿದೆ ಎಂಬ ಅಂಶವನ್ನು ಗಮನ ಸೆಳೆಯುತ್ತದೆ. ವಿವಿಧ ಸಂವಹನ ಚಾನೆಲ್‌ಗಳಲ್ಲಿ ಪ್ರದರ್ಶಿಸಲು ಯೋಗ್ಯವಾದ ಕೃತಿಗಳನ್ನು ಹಂಚಿಕೊಳ್ಳುವ ಮೂಲಕ ಸ್ಪರ್ಧೆಯು... |
ಸ್ಪರ್ಧೆಯಲ್ಲಿ ಭಾಗವಹಿಸುವ ಕೃತಿಗಳು ಸೃಜನಶೀಲ ಸಂದೇಶಗಳನ್ನು ಒಳಗೊಂಡಿವೆ ಎಂದು ಒತ್ತಿಹೇಳುತ್ತಾ, ಪ್ರೊಟೆಕ್ಟ್ ಯುವರ್ ಅನುಪಯುಕ್ತ ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಎಮ್ರಾ ಬಿಲ್ಜ್ ಹೀಗೆ ಹೇಳಿದರು: "ಪರಿಸರದ ಮೇಲೆ ನಮ್ಮ ಪರಿಣಾಮಗಳ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡುವ ಈ ಸವಾಲಿನ ಅವಧಿ, ಪರಿಸರಕ್ಕಿಂತ ಕಸವನ್ನು ಕಡಿಮೆ ಮಾಡುವ ಮತ್ತು ಸರಿಯಾದ ಸ್ಥಳದಲ್ಲಿ ಕಸವನ್ನು ಎಸೆಯುವ ಮಹತ್ವದ ಬಗ್ಗೆ ಯೋ... |
ಗುರಿ "ಶೂನ್ಯ ತ್ಯಾಜ್ಯ" |
ಕಾರ್ಯಾಚರಣೆಯ ಯಶಸ್ಸಿನೊಂದಿಗೆ ಜಾಗತಿಕ ಕೇಂದ್ರವಾಗಿರುವ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಸುಸ್ಥಿರ ಅಭಿವೃದ್ಧಿ ತತ್ವಗಳಿಗೆ ಅನುಗುಣವಾಗಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿರುವ İ ಜಿಎ, ಪರಿಸರ ಮತ್ತು ಸುಸ್ಥಿರತೆಯ ವಿಷಯಗಳ ಬಗ್ಗೆ ಕೈಗೊಳ್ಳುವ ಚಟುವಟಿಕೆಗಳಲ್ಲಿ ಪ್ರಮುಖವಾಗಿದೆ ಎಂದು ಎಜಿಎ ಸಿಇಒ ಕನ್ಸಲ್ಟೆಂಟ್ Ülkü Özeren ಹೇಳಿದ್ದಾರೆ., ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿ... |
ಎಜೆರೆನ್, "ನೀವು ತಿಳಿದಿರುವಿರಾ?" ರಾಷ್ಟ್ರೀಯ Photography ಾಯಾಗ್ರಹಣ ಮತ್ತು ಕಿರು ವಿಡಿಯೋ ಸ್ಪರ್ಧೆಯು ಒಂದು ಪ್ರಮುಖ ಪರಿಸರ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ಒತ್ತಿಹೇಳಿದ ಅವರು ಈ ಕೆಳಗಿನವುಗಳನ್ನು ಹೇಳಿದ್ದಾರೆ: "ನಮ್ಮ ಜಗತ್ತು ನಾವು never ಹಿಸಲಾಗದ ಪ್ರಕ್ರಿಯೆಯ ಮೂಲಕ ಸಾಗುತ್ತಿದೆ. ಜಗತ್ತು ಕಠಿಣ ಪರೀಕ್ಷೆಯನ್ನು ನೀಡಿರುವ ಕೋವಿಡ್ -19 ಸಾಂಕ್ರಾಮಿಕವು ಅನೇಕ ಸಮಸ್ಯೆಗಳ ಮಹತ್ವವನ್... |
"ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ" : ಸ್ಟೆಫನಿ ಚೋ ಆಕ್ರೋಶ | Udayavani – ಉದಯವಾಣಿ |
Tuesday, 11 May 2021 | UPDATED: 06:53 AM IST |
Team Udayavani, Mar 18, 2021, 12:27 PM IST |
ಅಟ್ಲಾಂಟಾ /ಅಮೆರಿಕಾ : ಅಟ್ಲಾಂಟಾ ಪ್ರದೇಶದಲ್ಲಿ ಸ್ಪಾಗಳ ಮೇಲೆ ಬಂದೂಕುಧಾರಿ ನಡೆಸಿದ ದಾಳಿಯ ಕಾರಣದಿಂದು ಎಂಟು ಮಂದಿ ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ, ನಟಿ, ನಿರ್ಮಾಪಕಿ ಸ್ಟೆಫನಿ ಚೋ ಆತಂಕ ಮತ್ತು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. |
ಇದು ಜನಾಂಗೀಯ ದ್ವೇಷದ ಕಾರಣದಿಂದ ನಡೆದ ಘಟನೆ. ಈ ದಾಲಿಯಿಂದ ಮೃತ ಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಏಷ್ಯನ್ ಅಮೇರಿಕನ್ ಅವರ ಮೇಲೆ ನಿರಂತರವಾಗಿ ಈ ರೀತಿಯ ದಾಳಿ ನಡೆಯುತ್ತಿದೆ ಇದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ |
ನಡೆದ ಮೂರು ಗುಂಡಿನ ದಾಳಿಗಳಿಗೆ ಸಂಬಂಧಿಸಿದಂತೆ 21 ವರ್ಷದ ಶ್ವೇತವರ್ಣೀಯ ಶಂಕಿತ ರಾಬರ್ಟ್ ಆರನ್ ಲಾಂಗ್ ಜನಾಂಗೀಯ ದ್ವೇಷದ ಉದ್ದೇಶವಲ್ಲವೆಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. |
ಓದಿ : ಶಿವಮೊಗ್ಗ ಚಲೋ ಹಿಂದೆ 'ಕೆಪಿಸಿಸಿ ಅಘೋಷಿತ ಅಧ್ಯಕ್ಷೆ ಮಹಾನಾಯಕಿ'ಯ ಕೈವಾಡ: ಬಿಜೆಪಿ |
ಆದರೇ, ಏಷ್ಯನ್ ಅಮೇರಿಕನ್ ಅಡ್ವಾನ್ಸಿಂಗ್ ಜಸ್ಟೀಸ್ ಅಟ್ಲಂಟಾದ ಕಾರ್ಯಕಾರಿ ನಿರ್ದೇಶಕಿ ಸ್ಟೆಫನಿ ಚೋ ಅದನ್ನು ನಿರಾಕರಿಸಿದ್ದಾರೆ. |
ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಏಷ್ಯನ್-ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ಹೆಚ್ಚಾಳವಾಗುತ್ತಿರುವ ನಡುವೆ "ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ" ಎಂದು ಅವರು ಹೇಳಿದ್ದಾರೆ. |
"ಹಲವು ವರ್ಷಗಳಿಂದ ಏಷ್ಯಾದ ಸಮುದಾಯಗಳ ವಿರುದ್ಧ ಹಿಂಸಾಚಾರವು ಅಪಾಯದ ಅಡಿಯಲ್ಲಿದೆ. ಗುಂಡಿನ ದಾಲಿಯಿಂದ ಆದ ನೋವು ಇದ್ದರೂ ಸಹ, ಮೌನ ತಾಳಿದ್ದೇವೆ ಎಂದು ಚೋ ಹೇಳಿದ್ದಾರೆ. |
'ಏಷ್ಯನ್ ಅಮೆರಿಕನ್ನರ ವಿರುದ್ಧ ದ್ವೇಷದ ಕೃತ್ಯ' |
ಗೋಲ್ಡ್ ಮತ್ತು ಅರೋಮಾಥೆರಪಿ ಸ್ಪಾಗಳ ಸಮೀಪವಿರುವ ಮಂಗಳವಾರ ರಾತ್ರಿ ಸಂಭವಿಸಿದ ಹಿಂಸಾಚಾರವನ್ನು ನೋಡಿಲ್ಲ. ಆ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಸ್ಟುಡಿಯೋ 219 ಇಂಕ್ ಟ್ಯಾಟೂ ಶಾಪ್ ನ ವ್ಯವಸ್ಥಾಪಕ ಆಂಥೋನಿ ಸ್ಮಿತ್ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎಫ್ ಪಿ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. |
ಶಂಕಿತ ಲಾಂಗ್, ಲೈಂಗಿಕ ಚಟವನ್ನು ಹೊಂದಿದವನಾಗಿದ್ದು, ಲೈಂಗಿಕ ತೃಷೆ ತಿರಿಸಿಕೊಳ್ಳಲು ಬಯಸಿದ್ದ. ಆದರೆ ದಾಳಿಗಳು ಜನಾಂಗೀಯ ದ್ವೇಷ ಅಲ್ಲ ಎಂದು ನಿರಾಕರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ. |
ಕೋವಿಡ್ ಸಾಂಕ್ರಾಮಿಕ ಸೊಂಕಿನ ಆರಂಭದಿಂದಲೂ ಏಷ್ಯನ್ ಅಮೆರಿಕನ್ನರ ವಿರುದ್ಧದ ದಾಳಿಗಳು ಮತ್ತು ದ್ವೇಷದ ಕೃತ್ಯಗಳು ಹೆಚ್ಚಳವಾಗುತ್ತಿವೆ ಎಂದು ಉಗ್ರ ವಿರೋಧಿ ಗುಂಪುಗಳು ಅಭಿಪ್ರಾಯ ಪಟ್ಟಿವೆ. |
ಕೋವಿಡ್ 19 ನನ್ನು "ಚೀನಾ ವೈರಸ್" ಎಂದು ಪದೇ ಪದೇ ಉಲ್ಲೇಖಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೂ ಘಟನಾ ಸಂಬಂಧಿಸಿದ ಕೆಲವು ಆಪಾದನೆಗಳನ್ನು ಪ್ರತಿಭಟನಾಕಾರರು ಹಾಕಿದ್ದಾರೆ ಎಂದು ವರದಿಯಾಗಿದೆ. |
ಸ್ಮೂಥಿ ಬಾರ್ ನಲ್ಲಿ ಕೆಲಸ ಮಾಡುತ್ತಿರುವ ತನ್ನ ಹೆಸರನ್ನು ಪುರ್ಣವಾಗಿ ಹೇಳಲು ಇಚ್ಚಿಸದ ಚಿನೀ ಮೂಲದ ಸ್ಯಾಮ್, ಇದು ಅತ್ಯಂತ ಅಪಾಯಕಾರಿ ಹಾಗೂ ಭಯಾನಕವಾಗಿದೆ ಎಂದು ಅ ಎಫ್ ಪಿ ಗೆ ತಿಳಿಸಿದ್ದಾರೆ. |
"ಮೊದಲು ನನಗೆ ಈ ಬಗ್ಗೆ ಅಷ್ಟು ಗೊತ್ತಿರಲಿಲ್ಲ, ನನ್ನ ಮೇಲೆ ಅಷ್ಟಾಗಿ ಈ ವಿಚಾರ ಪರಿಣಾಮ ಬಿದ್ದಿರಲಿಲ್ಲ. ಆದರೆ ಈಗ ಅವರು ಏಷ್ಯನ್ನರನ್ನು ಗುರಿಯಾಗಿಸಿಕೊಂಡಿದ್ದಾರೆ, ಇದು ನಿಜಕ್ಕೂ ಭಯಾನಕವಾಗಿದೆ" "ನಾವು ಆತ್ಮರಕ್ಷಣೆಗಾಗಿ ಭದ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ಸ್ಯಾಮ್ ಹೇಳಿಕೊಂಡಿದ್ದಾರೆ. |
ಏಷ್ಯಾದ ಮೂಲದ ಜಾರ್ಜಿಯಾ ನಿವಾಸಿಗಳು ಅಮೆರಿಕಾದ ಜನಸಂಖ್ಯೆಯ ಸುಮಾರು 4.1 ಪ್ರತಿಶತದಷ್ಟಿದ್ದು, ಅವರಲ್ಲಿ ಹೆಚ್ಚಿನವರು ಕೊರಿಯನ್ ಅಥವಾ ಕೊರಿಯನ್ ಮೂಲದವರಾಗಿದ್ದಾರೆ. |
ಮೆಟ್ರೋ ಅಟ್ಲಾಂಟಾದ ಸ್ಪಾ ಮೇಲೆ ನಡೆದ ದಾಳಿಯಲ್ಲಿ ಜನಾಂಗೀಯ ದ್ವೇಷ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. "ಇದು ಏಷ್ಯನ್ ಅಮೆರಿಕನ್ನರ ವಿರುದ್ಧದ ದ್ವೇಷದ ಕೃತ್ಯ". ಅಧಿಕಾರಿಗಳು ಕೂಡ ಕಡಿಮೆ ವೇತನಕ್ಕಾಗಿ ಕೆಲಸ ಮಾಡುವ ಮಹಿಳೆಯರನ್ನು ಗುರಿಯಾಗಿಸುವ ಮತ್ತು ಹೆಚ್ಚಾಗಿ ಇಂಗ್ಲಿಷ್ ಮಾತನಾಡದ ಮಹಿಳೆಯರನ್ನು ಗುರಿಯಾಗಿಸುವುದನ್ನು ಅವರು ಟೀಕಿಸಿದ್ದಾರೆ. |
"ನಮ್ಮ ಸಮುದಾಯವನ್ನು ರಕ್ಷಿಸುವ ಹಕ್ಕು ನಮಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಪ್ರಯತ್ನವನ್ನು ಮಾಡಿದರೆ ಮಾಡಿದರೆ ಅವರು ರಕ್ಷಿಸುತ್ತಾರೆ" ಎಂದು ಕೊರಿಯಾದ ಅಮೆರಿಕನ್ ಒಕ್ಕೂಟದ ಅಧ್ಯಕ್ಷೆ ಸಾರಾ ಪಾರ್ಕ್ ಹೇಳಿದ್ದಾರೆ. |
ಹೋಮ್ಹೊಸ ಕಾರುಗಳುಸುದ್ದಿವೋಕ್ಸ್ವ್ಯಾಗನ್ ಅಮೆಯೋ GT ಲೈನ್ ಅನ್ನು ಬಿಡುಗಡೆ ಮಾಡಲಾಗಿದೆ ರೂ 10 ಲಕ್ಷ ದಲ್ಲಿ |
ವೋಕ್ಸ್ವ್ಯಾಗನ್ ಅಮೆಯೋ GT ಲೈನ್ ಅನ್ನು ಬಿಡುಗಡೆ ಮಾಡಲಾಗಿದೆ ರೂ 10 ಲಕ್ಷ ದಲ್ಲಿ |
ಪ್ರಕಟಿಸಲಾಗಿದೆ ನಲ್ಲಿ sep 12, 2019 02:47 pm ಇವರಿಂದ sonny ವೋಕ್ಸ್ವ್ಯಾಗನ್ ಅಮೇಯೊ ಗೆ |
ಅಮೆಯೋ GT ಲೈನ್ ಹೈ ಲೈನ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಮೇಲೆ ಆಧಾರವಾಗಿದೆ. |
ವೋಕ್ಸ್ವ್ಯಾಗನ್ ಅಮೆಯೋ ನಲ್ಲಿ GT ಲೈನ್ ಟ್ರಿಮ್ ಕೊಡಲಾಗಿದೆ ಅದು ಹೊಸ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಹೋಲಿಕೆ ಹೊಂದಿದೆ. |
ಅಮೆಯೋ GT ಲೈನ್ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 7-ಸ್ಪೀಡ್ DSG ಟ್ರಾನ್ಸ್ಮಿಷನ್ ಪಡೆಯುತ್ತದೆ |
ಅಮೆಯೋ ನಲ್ಲಿ GT ಲೈನ್ ನಲ್ಲಿನ ಫೀಚರ್ ಗಳ ಪಟ್ಟಿ ಟಾಪ್ ಸ್ಪೆಕ್ ಹೈ ಲೈನ್ ಪ್ಲಸ್ ವೇರಿಯೆಂಟ್ ನೊಂದಿಗೆ ಹಂಚಿಕೊಳ್ಳಲಾಗಿದೆ |
ಇದರಲ್ಲಿ ಕಾಂಟ್ರಾಸ್ಟ್ ಕಪ್ಪು ರೂಫ್, ORVM ಗಳು, ಮತ್ತು ಬೂಟ್ ಲೀಡ್ ಸ್ಪೋಯ್ಲ್ಯಾರ್ ಜೊತೆಗೆ GTಲೈನ್ ಡೆಕಲ್ ಗಳು ಮತ್ತು ಬ್ಯಾಡ್ಜ್ ಕೊಡಲಾಗಿದೆ. |
ಆದರೆ, ಅಮೆಯೋ GT ಲೈನ್ ಲೈನ್ ನಲ್ಲಿ GTI-ತರಹದ ಫ್ರಂಟ್ ಮತ್ತು ರೇವೂರ್ ಬಂಪರ್ ಗಳನ್ನು ಕೊಡಲಾಗಿಲ್ಲ ಅವುಗಳನ್ನು ನವೀಕರಣಗೊಂಡ ಪೋಲೊ ಮತ್ತು ವೆಂಟೋ ಗಳಲ್ಲಿ ಕಾಣಬಹುದು. |
ವೋಕ್ಸ್ವ್ಯಾಗನ್ ಅಮೆಯೋ ನಲ್ಲಿ GT ಲೈನ್ ತರಹದ ಫೀಚರ್ ಗಳನ್ನು ಕೊಡಲಾಗಿದೆ, ಅದನ್ನು ಪೋಲೊ ಹಾಗು ವೆಂಟೋ ಫೇಸ್ ಲಿಫ್ಟ್ ಗಳಲ್ಲಿ ಕಾಣಬಹುದು. ಬೆಲೆ ಪಟ್ಟ್ಟಿ ರೂ 10 ಲಕ್ಷ (ಎಕ್ಸ್ ಶೋ ರೂಮ್ ಭಾರತ ), ಅಮೆಯೋ GT ಲೈನ್ ಕೇವಲ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 7-ಸ್ಪೀಡ್ DSG ಟ್ರಾನ್ಸ್ಮಿಷನ್ ಒಂದಿಗೆ ದೊರೆಯುತ್ತದೆ. ಡೀಲರ್ ಗಳು ಹೇಳಿರುವಂತೆ ಅಮೆಯೋ GT ಲೈನ್ ಈಗಾಗಲೇ ಬಾಹಲಷ್ಟು ನಗರಗಳಲ್ಲಿ ... |
ಅಮೆಯೋ ದಲ್ಲಿ ಅದರ ಸಹೋದರಗಳಲ್ಲಿ (ಪೋಲೊ, ವೆಂಟೋ) ದೊರೆಯುವ ನವೀಕರಣ ಕೊಡಲಾಗಿಲ್ಲ, ಆದರೆ ಇದರಲ್ಲಿ GT ಲೈನ್ ಸೌಂದರ್ಯಕಗಳನ್ನು ಕೊಡಲಾಗಿದೆ. ಇದರಲ್ಲಿ GT ಡೆಕಲ್ ಗಳು ಮತ್ತು ಬ್ಯಾಡ್ಜ್ ಗಳು ಜೊತೆಗೆ ಕಪ್ಪು ಬಣ್ಣದ ರೂಫ್, ORVM ಗಳು, ಮತ್ತು ಬೂಟ್ ಲೀಡ್ ಸ್ಪೋಯ್ಲ್ಯಾರ್ ಕೊಡಲಾಗಿದೆ. ಅಮೆಯೋ GT ಲೈನ್ ಐದು ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ ಅದರಲ್ಲಿ ಹೊಸ ಹೊಸ ಸನ್ಸೆಟ್ ರೆಡ್ ಆಯ್ಕೆ ಸೇರಿದ... |
Subsets and Splits
No community queries yet
The top public SQL queries from the community will appear here once available.