text stringlengths 0 61.5k |
|---|
ಉತ್ತರ ಕನ್ನಡ 975 84.03 140 |
ಬೆಳಗಾವಿ 969 73.94 356 |
ಚಿತ್ರದುರ್ಗ 969 73.82 197 |
ಚಿಕ್ಕಬಳ್ಳಾಪುರ 968 70.08 298 |
ದಾವಣಗೆರೆ 967 76.30 329 |
ಧಾರವಾಡ 967 80.30 434 |
ಗುಲ್ಬರ್ಗ 962 65.65 233 |
ವಿಜಾಪುರ 954 67.20 207 |
ಬೀದರ್ 952 71.01 312 |
ಹಾವೇರಿ 951 77.60 331 |
ಬೆಂಗಳೂರು ಗ್ರಾ 945 78.29 441 |
ಬೆಂಗಳೂರು ನಗರ 908 88.48 4, 378 |
(ಅಂಕಿ-ಅಂಶ: ಪ್ರಜಾವಾಣಿಯಿಂದ) |
ಅಂಕಿ-ಅಂಶವೆಲ್ಲ ಕೂಡಿಕೊಂಡು ಬಿಟ್ಟಿದೆ. ಕ್ಷಮಿಸಿ. |
ಓದುವ ರೀತಿ.. |
ಜಿಲ್ಲೆ / ಲಿಂಗ ಅನುಪಾತ (ಪ್ರತಿ ಸಾವಿರ ಪುರುಷರಿಗೆ)/ ಸಾಕ್ಷರತೆ ಶೆಕಡಾವಾರು / ಜನದಟ್ಟಣೆ ಪ್ರಮಾಣ (ಪ್ರತಿ ಚ.ಕಿ.ಮೀಗೆ) |
ಉಡುಪಿ / 1,093 / 86.29 / 304 |
Bharath Kumar : |
ಯಾಕೆ? ಇಲ್ಲಿ ನೋಡಿ ನರೇಂದ್ರ ಅವರ ಸಾಲು |
"ನಿಮಗೆ ಪದ ಅರ್ಥವಾಗುತ್ತಿಲ್ಲ ಎನ್ನುವುದು ಸಮಸ್ಯೆಯೋ ಅಥವಾ ಅದರ ಮೂಲ ಸಂಸ್ಕೃತದ್ದು ಎನ್ನುವ ಚಿಂತೆಯೋ ತಿಳಿಯುತ್ತಿಲ್ಲ?" |
ಇಲ್ಲಿ ಅರ್ಥ, ಸಮಸ್ಯಾ, ಮೂಲ, ಸಂಸ್ಕೃತ, ಚಿಂತೇ, ಅಥವಾ , ಹನ್ನೆರಡಕ್ಕೆ ಆರು ೫೦% ಸಂಸ್ಕೃತ, ೫೦% ನೀವು ಅವರಿಗೆ ಏನೂ ಹೇಳಲ್ಲ.. ನಾನು ಹಿಂದುಸ್ತಾನಿ ಹಾಕಿ ಬರೆದ್ರಾ ಬಂದು ಕೇವಲ್ ೧೦% ಬೇರೆ ಪದ ಹಾಕಿ ಅಂತೀರಿ.. ಒಂದು ಆಂಖ್ಗೆ ಚೂನಾ ಇನ್ನೊಂದಕ್ಕೆ ಮಖ್ಖನ್! |
ಇನ್ನೊಂದು ಸಾಲು ನರೇಂದ್ರ ಅವರದೇ.. |
"ಪ್ರಾಯಶಃ ನಿಮಗೆ "ಸಂಸ್ಕೃತ"ದ ಕುರಿತಾದ ಪೂರ್ವಾಗ್ರಹವಿರುವುದರಿಂದಾಗಿ, ಆ ಪದ (ಮತ್ತು ಆ ರೀತಿಯ ಇನ್ನಿತರ ಪದಗಳು) ಬೇಡವೆನಿಸುತ್ತಿದೆ." |
ಒಟ್ಟು ಪದಗಳು ೧೧, ಬೇರೆನುಡಿಯವು ೫, ಕನ್ನಡ ೫೦%, ಸಂಸ್ಕೃತ ೫೦%… |
ಹೀಗಿರುವಾಗ… ಬಂದು ಬರೀ ಮಾಯ್ಸ, ಹಿಂದುಸ್ತಾನಿ ಸೇರಿ ಬರೆದ ಒಬ್ಬನನ್ನೇ ಗುರಿ ಮಾಡಿ ಹೇಳಿದ್ದು ಅನ್ಯಾಯ! |
ಯಾಕೆ ನಿಮ್ಮಂತೋರು ಹೀಗೆ ಭೇದಭಾವ್ ಮಾಡ್ತೀರಿ? |
ಮಾಯ್ಸ ಅವರೇ, ಇದಕ್ಕೆ ಹೇಳುವುದು Convoluted Logic ಅಂತ. |
ನೀವು ಉದಾಹರಣೆಗೆ ತೆಗೆದುಕೊಂಡ ನನ್ನ ಸಾಲುಗಳನ್ನೇ ತೆಗೆದುಕೊಳ್ಳಿ. |
ಅದರಲ್ಲಿರುವ ಯಾವ ಪದ ಕನ್ನಡ ನಿಘಂಟಿನಲ್ಲಿ ಸಿಗುವುದಿಲ್ಲ ತಿಳಿಸಿ. |
ನಾನು ಉಪಯೋಗಿಸಿರುವ ಎಲ್ಲಾ ಪದಗಳು (ಸಂಸ್ಕೃತ ಮೂಲದ್ದೂ ಸೇರಿ) ಆಡುನುಡಿಗಳಾಗಿವೆ ಮತ್ತು ಸಂಸ್ಕೃತ ಮೂಲದ್ದೂ ಸಹ ಕನ್ನಡೀಕರಣ ಆಗಿದೆ. |
ನಾನಿಲ್ಲಿ ಸಂಸ್ಕೃತದ್ದನ್ನು ಉಪಯೋಗಿಸಬೇಕೆಂದು ಉದ್ದೇಶಪೂರ್ವಕವಾಗಿ ಉಪಯೋಗಿಸುತ್ತಿರುವ ಪದಗಳಲ್ಲ ಅವು. |
ನಾನು ಮಾತ್ರವಲ್ಲ. ಎಲ್ಲಾ ಕನ್ನಡಿಗರೂ ಉಪಯೋಗಿಸುವಂತಹ ದಿನನಿತ್ಯದ ಪದಗಳವು. |
ಈಗ ನೀವು ಉಪಯೋಗಿಸುತ್ತಿರುವ ಹಿಂದುಸ್ಥಾನಿ ಪದಗಳನ್ನು ತೆಗೆದುಕೊಳ್ಳಿ. |
ಅದರಲ್ಲಿ ಯಾವುದು ಕನ್ನಡ ನಿಘಂಟಿನಲ್ಲಿ ಉಲ್ಲೇಖವಾಗಿದೆ ತಿಳಿಸಿ. |
ಅವು ಎಲ್ಲೋ ಕೆಲವು ಕನ್ನಡಿಗರು ಉಪಯೋಗಿಸುತ್ತಿರುವ ಆಡುನುಡಿಗಳಾಗಿರಬಹುದು. |
ಆದರೆ, ಬಹುಸಂಖ್ಯಾತ ಕನ್ನಡಿಗರು ಉಪಯೋಗಿಸದ ಪದಗಳವು. |
ನೀವೇ ಹೇಳಿದ Democratic ನಿಯಮದ ಪ್ರಕಾರ ಯಾವುದನ್ನು ಉಪಯೋಗಿಸಬೇಕೆಂಬುದನ್ನು ನಿಶ್ಚಯಿಸಿ. |
ಶ್ರೀಮಾನ್ ನರೇಂದ್ರ ಜೀ.. |
ನಾನು "Convoluted Logic" ಇದನ್ನು ಕನ್ನಡ ಪದನೆರಿಕೆಯಲ್ಲಿ ಹುಡುಕಿದೆನು ಸಿಗಲಿಲ್ಲ.. ಮತ್ತೆ ನೀವೇಕೆ ಬಳಸಿದ್ದೀರಿ? |
ಹಾಗೇ Democratic, ಕನ್ನಡೀಕರಣ ಇವೂ ಸಿಗಲಿಲ್ಲವಲ್ಲ.. |
ಮತ್ತೇ ನೀವೇಕೆ ಬಳಸಿದ್ದು? ಬದನೇಕಾಯಿ ಪಂಡಿತನ ಕತೆಯಾಯಿತು.. |
ಅಲ್ಲ ಜೀ, ನಮ್ಮ ವೆಂಕಟಸುಬ್ಬಯ್ಯನವರ ಕನ್ನಡದ ಪದನೆರಿಕೆಯಲ್ಲಿ ಇರುವ ಪದ "ಪೂರ್ವಗ್ರಹ" ಎಂದು ಅದನ್ನು ತಾವಿಲ್ಲ ನಲವತ್ತು ಕಡೆ ರಪ ರಪ ಎಂದು ಮೂತಿಗೆ ತಿವಿದ ಹಾಗೆ "ಪೂರ್ವಾಗ್ರಹ" ಎಂದು ಉವಾಚ ಮಾಡಿದ್ದೀರಿ. ನಾನು ದೊಡ್ಡಬುದ್ದಿಯವರು ದೋಷರಾಹಿತ್ಯಪ್ರವೀಣರು ತಪ್ಪು ಬರೆದಿರುವುದಿಲ್ಲ ಎಂದು ಹೋಗಿ ಮೂರು ಪದನೆರಿಕೆ/ನಿಘಂಟುಗಳನ್ನು ನೋಡಿ, ಗೊಂದಲಗೊಂಡು ನಿಮಗೆ "ಸ್ವಾಮಿ ಏನಿದು ಗ್ರಹ್? ಶನಿಯಾ, ರಾಹುವಾ?" ಎಂದು ಕೇಳಿದ್ದು.. |
ನಿಮ್ಮ ತರ್ಕ ಸಮವಾಗಿದೆ ಎಂದು ಎಲ್ಲರೂ ಒಪ್ಪಿಕೊಳ್ಳುವರು ಎಂದು ನೀವೇ ೧೦೧ ಸಲ ಶ್ರೀ ಶ್ರೀ ಹೇಳಿದಂತೆ ಹೇಳಿಕೊಂಡಿದ್ದೀರಿ.. ಏನೋ.. ಹಡಬಡೀ ಇದೆ ಇಲ್ಲ.. |
ರಾಮ ರಾಮ! |
ನಾನು "Convoluted Logic", Democratic, ಕನ್ನಡೀಕರಣ, "ಪೂರ್ವಾಗ್ರಹ" ಇವನ್ನೆಲ್ಲಾ ಕನ್ನಡ ಪದಗಳೆಂದು ಎಲ್ಲಿ ಹೇಳಿದೆ? |
ಮತ್ತು ಅವನ್ನು ಕನ್ನಡಕ್ಕೆ ಸೇರಿಸಬೇಕೆಂದಾಗಲೀ, ತುರುಕಬೇಕೆಂದಾಗಲೀ ಯಾರನ್ನೂ ಒತ್ತಾಯಿಸುತ್ತಿಲ್ಲವಲ್ಲಾ? |
ನೀವು ತಾನೇ ಹಿಂದುಸ್ಥಾನಿ ಪದಗಳನ್ನು ಕನ್ನಡಕ್ಕೆ ತುರುಕಬೇಕೆಂದು ವಾದಿಸುತ್ತಿರುವುದು? |
> ಬದನೇಕಾಯಿ ಪಂಡಿತನ ಕತೆಯಾಯಿತು |
ನನಗೆ ಈ ಕಥೆ ತಿಳಿದಿಲ್ಲ. ತಿಳಿಸಿ ಉಪಕಾರ ಮಾಡಬೇಕು. |
> ಅಲ್ಲ ಜೀ, ನಮ್ಮ ವೆಂಕಟಸುಬ್ಬಯ್ಯನವರ ಕನ್ನಡದ ಪದನೆರಿಕೆಯಲ್ಲಿ ಇರುವ ಪದ "ಪೂರ್ವಗ್ರಹ" ಎಂದು ಅದನ್ನು ತಾವಿಲ್ಲ |
> ನಲವತ್ತು ಕಡೆ ರಪ ರಪ ಎಂದು ಮೂತಿಗೆ ತಿವಿದ ಹಾಗೆ "ಪೂರ್ವಾಗ್ರಹ" |
ಆ ಪದವನ್ನು ನಾನು ತಪ್ಪಾಗಿ ಬಳಸಿದ್ದನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ನಿಮ್ಮೊಡನೆ ನಡೆಸಿದ ಇಷ್ಟು ದಿನಗಳ ಚರ್ಚೆಯಲ್ಲಿ ಒಂದಾದರೂ ಉಪಯೋಗವಾಯಿತಲ್ಲಾ ಎಂದು ಸಂತೋಷವಾಗುತ್ತಿದೆ. |
ನಿಮ್ಮ ವಾದ, ತರ್ಕಗಳು ಯಾರಿಗೆ ಅರ್ಥವಾಗುತ್ತಿದೆಯೋ ತಿಳಿದಿಲ್ಲ. ನನಗಂತೂ ನೀವೇನು ಹೇಳಲು ಹೊರಟಿರುವಿರಿ ಎನ್ನುವುದು ಅರ್ಥವಾಗುತ್ತಿಲ್ಲ. |
ನರೇಂದ್ರ ಜೀ.. |
ನೀವೇ ತಾನೇ ಹೇಳಿದ್ದು ಹೀಗೇ.. |
>>>>"ಅದರಲ್ಲಿರುವ ಯಾವ ಪದ ಕನ್ನಡ ನಿಘಂಟಿನಲ್ಲಿ ಸಿಗುವುದಿಲ್ಲ ತಿಳಿಸಿ." |
ನಾನು ನಿಮ್ಮ ಆಜ್ಞಾಪಾಲಕನಾಗಿ ಹೀಗೆ ಬರೆದೆ.. |
>>>>"ನಾನು "Convoluted Logic" ಇದನ್ನು ಕನ್ನಡ ಪದನೆರಿಕೆಯಲ್ಲಿ ಹುಡುಕಿದೆನು ಸಿಗಲಿಲ್ಲ.. ಮತ್ತೆ ನೀವೇಕೆ ಬಳಸಿದ್ದೀರಿ? |
ಹಾಗೇ Democratic, ಕನ್ನಡೀಕರಣ ಇವೂ ಸಿಗಲಿಲ್ಲವಲ್ಲ.." |
ಇದರಾಗೇ ನನ್ನ ಗಲತಿ ಏನು? |
>>>>>"ಬದನೇಕಾಯಿ ಪಂಡಿತನ ಕತೆಯಾಯಿತು" |
>>>>>ನಿಮ್ಮ ವಾದ, ತರ್ಕಗಳು ಯಾರಿಗೆ ಅರ್ಥವಾಗುತ್ತಿದೆಯೋ ತಿಳಿದಿಲ್ಲ. ನನಗಂತೂ ನೀವೇನು ಹೇಳಲು ಹೊರಟಿರುವಿರಿ ಎನ್ನುವುದು ಅರ್ಥವಾಗುತ್ತಿಲ್ಲ. |
ಬದನೇಕಾಯಿ ಹುಜ್ಸೂರ್.. Brinjal, Eggplant, aubergine, ವಾಂಗಿ, ವಾರ್ತಾಕ, ವೃಂತಫಲ, ವೃಂತಾಕ, ಬೈಂಗನ್.. |
ಬೈಂಗನ್ ಭರ್ತ ತಿಂದಿಲ್ವ? |
> ನೀವೇ ತಾನೇ ಹೇಳಿದ್ದು ಹೀಗೇ.. |
> ನಾನು ನಿಮ್ಮ ಆಜ್ಞಾಪಾಲಕನಾಗಿ ಹೀಗೆ ಬರೆದೆ.. |
ಸ್ವಾಮೀ ನಾನು ಯಾವ ವಾಕ್ಯಗಳ ಕುರಿತಾಗಿ ಮಾತನಾಡುತ್ತಿದ್ದೆ ಎಂಬುದನ್ನು ತಿಳಿದು ಮಾತನಾಡಿ. |
ನೀವೇ ನನ್ನ ೨ ವಾಕ್ಯಗಳನ್ನು ತೆಗೆದುಕೊಂಡು ಅವುಗಳಲ್ಲಿರುವ ಸಂಸ್ಕೃತ ಪದಗಳೆಷ್ಟು, ಕನ್ನಡ ಪದಗಳೆಷ್ಟು ಎಂದು ಎಣಿಸುತ್ತಿದ್ದಿರಿ. |
ನಾನು ಆ ವಾಕ್ಯಗಳ ಕುರಿತು ಮಾತನಾಡುತ್ತಿದ್ದೆ. |
ನೀವು ಆ ವಾಕ್ಯವನ್ನು ಮರೆತುಬಿಟ್ಟಿರಿ (ಜಾಣ ಮರೆವು), ನಿಮಗೆ ಬೇಕಾದ ಇನ್ಯಾವುದೋ ವಾಕ್ಯವನ್ನು ತೆಗೆದು ಮಾತನಾಡತೊಡಗಿದಿರಿ. |
ಒಟ್ಟಿನಲ್ಲಿ ವಾಸ್ತವವನ್ನು ನೀವು ಒಪ್ಪಿಕೊಳ್ಳಬಾರದೆಂದು ನಿರ್ಧರಿಸಿರುವಿರಿ. |
ನಿಮಗೊಬ್ಬರಿಗೆ ಹೇಳಿದ್ದಲ್ಲ.. ಎಲ್ಲರಿಗೂ(ನರೇಂದ್ರ, ಜಲಕಜೆನೂ ಸೇರಿಸಿ) |
ಬರತ್.. |
ನೀವು ಮಾಡಿದ ಭೇದ್‌ಭಾವ್‌ದ ಪೀಚ್ಛೇ ಸಲುವು ಏನು? |
ನನಗಿಂತ ಪೆಹಲೇ ನರೇಂದ್ರ ಅನಿಸಿಕೆ ಬರೆದಿದ್ದರು. ಅವರಿಗೆ ಬರೆಯದೇ ನನ್ನನ್ನೇ ಕುರಿತು, ಹೆಸರಿಡಿದು ಕರೆದು, ಪಾಲುಕೊಟ್ಟಿದ್ದು.. ನನಗೆ ಎಶ್ಟು ನೋವು ಮಾಡಿದೆ ಗೊತ್ತಾ? |
ಭರತ್, |
ಇಲ್ಲಿ ಒಂದು ವಿಷಯ ಗಮನಿಸಬೇಕು. |
ಕನ್ನಡದಲ್ಲಿ ಮಧ್ಯೆ ಇಂಗ್ಲಿಷ್ ಇಲ್ಲವೇ ಹಿಂದಿ ಪದಗಳನ್ನು ಬಳಸುವಾಗ, ಅವು ಕನ್ನಡದ ಪದಗಳಲ್ಲ ಎಂಬುದು ನಮಗೆ ತಿಳಿದಿರುತ್ತದೆ. |
ಪ್ರಾಯಶಃ ಆ ಸಮಯದಲ್ಲಿ ಕೂಡಲೇ ಅದಕ್ಕೆ ಪರ್ಯಾಯ ಕನ್ನಡ ಪದ ಹೊಳೆಯದಿರಬಹುದು. |
ಆದರೂ, ಅವು ಕನ್ನಡ ಪದಗಳಲ್ಲ ಎಂದು ಹೇಳಲು ಕಷ್ಟವೇನಿಲ್ಲ. |
ಆದರೆ, ಸಂಸ್ಕೃತದಿಂದ ಕನ್ನಡಕ್ಕೆ ಬಂದು ಸೇರಿ ಹೋಗಿರುವ ಪದಗಳ ಕುರಿತಾಗಿ ಇದನ್ನೇ ಹೇಳಲಾಗುವುದಿಲ್ಲ. |
ಅವು ಕನ್ನಡವಲ್ಲವೆಂದು ತಿಳಿದುಕೊಳ್ಳುವುದೇ ಕಷ್ಟವೆನ್ನುವಷ್ಟರ ಮಟ್ಟಿಗೆ ಅವು ಕನ್ನಡಕ್ಕೆ ಸೇರಿ ಹೋಗಿವೆ. |
ನಾವೇನೂ ಉದ್ದೇಶಪೂರ್ವಕವಾಗಿ ಅವನ್ನು ಕನ್ನಡಕ್ಕೆ ಸೇರಿಸುವುದಿಲ್ಲ. |
ಅಂತವನ್ನು ಕನ್ನಡವೆಂದೇ ಪರಿಗಣಿಸಬೇಕು. |
ಮಹಾರಾಜ್ ನರೇಂದ್ರ ಜೀ… |
ಅರ್ಜಿ, ಕಾಗದ, ಕಾನೂನು, ಇಲಾಖೆ, ಫಿರಂಗಿ, ಆಸ್ಪತ್ರೆ, ಟಿಕೇಟು, ಸಡನ್ನು, ಬಸ್ಸು, ಕಾರು, ಲೋಟ, ಮಸೂದೆ, ಸಬೀತು, ಖಾಲಿ, ಪಕೋಡ, ಲಫಂಗ, ಗಾಡಿ, ಡಿಕ್ಕಿ, ಬಿಸ್ಕತ್ತು, ರುಪಾಯಿ, ಟೀಪಾಯಿ, ಪ್ಯಾಂಟು, ಬದಲು, ಬದಲಾಯಿತು, ಜಮಾಯಿತು, ಜಮಾ ಮಾಡು, ಖಾತೆ, ಎಕ್ಕ, ಸುಲ್ತಾನ್ ಬೀಡಿ, ದವಲತ್ತು, ದೌಲು, ಇವೆಲ್ಲ ಹಳ್ಳಿ ಹಳ್ಳಿ ಮುಕ್ಕಂಗೂ ಗೊತ್ತು ಇವು ಕನ್ನಡವೂ ಅಲ್ಲ ಸಂಸ್ಕೃತವೂ ಅಲ್ಲ .. ಎಲ್ಲ ಹಿಂದುಸ್ತಾನಿ, ಉರ್ದು ಲಫ್‌ಜ್ಸ್! |
ಬರತ್ ಸಾಹೇಬ್.. |
ಈಗ ಲೆಕ್ಕ.. |
>>>>>>ಇಲ್ಲಿ ಒಂದು ವಿಷಯ ಗಮನಿಸಬೇಕು. |
೪ ರಲ್ಲಿ ೧, ಕನ್ನಡವಲ್ಲದ್ದು ೨೫% |
>>>>>ಕನ್ನಡದಲ್ಲಿ ಮಧ್ಯೆ ಇಂಗ್ಲಿಷ್ ಇಲ್ಲವೇ ಹಿಂದಿ >>>>>ಪದಗಳನ್ನು ಬಳಸುವಾಗ, ಅವು ಕನ್ನಡದ ಪದಗಳಲ್ಲ >>>>>ಎಂಬುದು ನಮಗೆ ತಿಳಿದಿರುತ್ತದೆ. |
೧೨ ರಲ್ಲಿ ೨, ಕನ್ನಡವಲ್ಲದ್ದು ೧೬% |
>>>>>ಪ್ರಾಯಶಃ ಆ ಸಮಯದಲ್ಲಿ ಕೂಡಲೇ ಅದಕ್ಕೆ >>>>>ಪರ್ಯಾಯ ಕನ್ನಡ ಪದ ಹೊಳೆಯದಿರಬಹುದು. |
>>>>>ಆದರೂ, ಅವು ಕನ್ನಡ ಪದಗಳಲ್ಲ ಎಂದು ಹೇಳಲು >>>>>ಕಷ್ಟವೇನಿಲ್ಲ. |
೧೨ ರಲ್ಲಿ ೪, ಕನ್ನಡವಲ್ಲದ್ದು ೩೦% |
>>>>>ಆದರೆ, ಸಂಸ್ಕೃತದಿಂದ ಕನ್ನಡಕ್ಕೆ ಬಂದು ಸೇರಿ >>>>>ಹೋಗಿರುವ ಪದಗಳ ಕುರಿತಾಗಿ ಇದನ್ನೇ >>>>>ಹೇಳಲಾಗುವುದಿಲ್ಲ. |
೧೦ರಲ್ಲಿ ೧, ಕನ್ನಡವಲ್ಲದ್ದು ೧% ( ಶಭಾಷ್ ) |
>>>>>ಅವು ಕನ್ನಡವಲ್ಲವೆಂದು ತಿಳಿದುಕೊಳ್ಳುವುದೇ >>>>>ಕಷ್ಟವೆನ್ನುವಷ್ಟರ ಮಟ್ಟಿಗೆ ಅವು ಕನ್ನಡಕ್ಕೆ ಸೇರಿ >>>>>ಹೋಗಿವೆ. |
೯ ರಲ್ಲಿ ೨, ಕನ್ನಡವಲ್ಲದ್ದು ೨೦% |
>>>>>ನಾವೇನೂ ಉದ್ದೇಶಪೂರ್ವಕವಾಗಿ ಅವನ್ನು ಕನ್ನಡಕ್ಕೆ >>>>>ಸೇರಿಸುವುದಿಲ್ಲ. |
Subsets and Splits
No community queries yet
The top public SQL queries from the community will appear here once available.