text
stringlengths
0
61.5k
ಜಾಕಿ ಚಾನ್‌ಗೆ ಎಟ್ಟಾ ನಂಗ್‌ ಚೋಕ್‌ ಹೆಸರಿನ ಹೆಣ್ಣು ಮಗುವೊಂದಿದೆ. ಜಾಕಿ ಚಾನ್‌ನ 'ಅನೈತಿಕ ಸಂಬಂಧ'ದಿಂದ ಹುಟ್ಟಿದ ಮಗು ಇದಾಗಿರುವ ಕಾರಣ ಅಧಿಕೃತ ಮಗ ಜಾಯ್ಸಿ ಒಬ್ಬನೇ.
ಭಾರತದ ಆರೋಗ್ಯ ಕ್ಷೇತ್ರದ ಶಕ್ತಿಯನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸಿದೆ: ಮೋದಿ | News13
News13 > ಸುದ್ದಿಗಳು > ರಾಷ್ಟ್ರೀಯ > ಭಾರತದ ಆರೋಗ್ಯ ಕ್ಷೇತ್ರದ ಶಕ್ತಿಯನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸಿದೆ: ಮೋದಿ
ಭಾರತದ ಆರೋಗ್ಯ ಕ್ಷೇತ್ರದ ಶಕ್ತಿಯನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸಿದೆ: ಮೋದಿ
ನವದೆಹಲಿ: ಈ ಹಣಕಾಸು ವರ್ಷದಲ್ಲಿ ಕೇಂದ್ರವು ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದ ಬಜೆಟ್ ಹಂಚಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭೂತಪೂರ್ವ ಎಂದು ಬಣ್ಣಿಸಿದ್ದಾರೆ.
"ಆರೋಗ್ಯ ಕ್ಷೇತ್ರಕ್ಕೆ ಈಗ ನಿಗದಿಪಡಿಸಿರುವ ಬಜೆಟ್ ಅಸಾಧಾರಣವಾಗಿದೆ. ಇದು ಈ ವಲಯಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಕೋವಿಡ್-19 ಸಾಂಕ್ರಾಮಿಕವು ಭವಿಷ್ಯದಲ್ಲಿ ಇದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ಪಾಠವನ್ನು ನಮಗೆ ಕಲಿಸಿದೆ" ಎಂದು ಮೋದಿ ಅವರು ಆರೋಗ್ಯ ವಲಯದಲ್ಲಿ ಬಜೆಟ್ ಅನುಷ್ಠಾನದ ಕುರಿತು ವೆಬ್‌ನಾರ್‌ನಲ್ಲಿ ಹೇಳಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಭಾರತದ ಆರೋಗ್ಯ ಕ್ಷೇತ್ರವು ತೋರಿಸಿರುವ ಶಕ್ತಿಯನ್ನು, ಅನುಭವವನ್ನು ಜಗತ್ತು ಬಹಳ ಸೂಕ್ಷ್ಮವಾಗಿ ಗಮನಿಸಿದೆ ಎಂದು ಎಂದಿದ್ದಾರೆ.
"ಭಾರತದ ಆರೋಗ್ಯ ಕ್ಷೇತ್ರದ ಖ್ಯಾತಿ ಮತ್ತು ವಿಶ್ವಾಸ ಪ್ರಪಂಚದಾದ್ಯಂತ ಹೊಸ ಮಟ್ಟದಲ್ಲಿದೆ" ಎಂದಿದ್ದಾರೆ.
"ವೈದ್ಯಕೀಯ ಸಲಕರಣೆಗಳಿಂದ ಹಿಡಿದು ಔಷಧಿಗಳವರೆಗೆ, ವೆಂಟಿಲೇಟರ್‌ಗಳಿಂದ ಲಸಿಕೆಗಳವರೆಗೆ, ವೈಜ್ಞಾನಿಕ ಸಂಶೋಧನೆಯಿಂದ ಕಣ್ಗಾವಲು ಮೂಲಸೌಕರ್ಯಗಳವರೆಗೆ, ವೈದ್ಯರಿಂದ ಹಿಡಿದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರವರೆಗೆ ನಾವು ಎಲ್ಲದರ ಬಗ್ಗೆ ಗಮನ ಹರಿಸಬೇಕು ಮತ್ತು ಭವಿಷ್ಯದಲ್ಲಿ ಯಾವುದೇ ಆರೋಗ್ಯ ವಿಪತ್ತುಗಳಿಗೆ ಉತ್ತಮವಾಗಿ ಸಿದ್ಧರಾಗಿರಬೇಕು" ಎಂದು ಮೋದಿ ಒತ್ತಿ ಹೇಳಿದ್ದಾರೆ.
ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಲು ಸರ್ಕಾರ ನಾಲ್ಕು ರಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.
"ಅನಾರೋಗ್ಯವನ್ನು ತಡೆಗಟ್ಟುವುದು ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವುದು ಮೊದಲ ಆದ್ಯತೆಯಾಗಿದೆ. ಎರಡನೇಯದು ಬಡವರಿಗೆ ಅಗ್ಗದ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವುದು. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ್ ಮಂತ್ರಿ ಜನ್‌ ಔಷಧಿ ಕೇಂದ್ರಗಳು ಈ ಕಾರ್ಯ ಮಾಡುತ್ತಿವೆ. ಮೂರನೇಯದು ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ವೃತ್ತಿಪರರ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ನಾಲ್ಕನೇಯದು ಸಮಸ್ಯೆಗಳನ್ನು ನಿವಾರಿಸಲು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುವುದು" ಎಂದು ಮೋದಿ ಹೇಳಿದ್ದಾರೆ.
'ಧಾರ್ಮಿಕ ನಂಬಿಕೆಗಳ ತಿಳಿವಳಿಕೆ ಅಗತ್ಯ' | Udayavani - ಉದಯವಾಣಿ
'ಧಾರ್ಮಿಕ ನಂಬಿಕೆಗಳ ತಿಳಿವಳಿಕೆ ಅಗತ್ಯ'
109ನೇ ವರ್ಷದ ಅತ್ತಾವರ ಮೊಸರು ಕುಡಿಕೆ ಉತ್ಸವ
Team Udayavani, Sep 07, 2018, 12:02 PM IST
ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಮಾತನಾಡಿದರು.
ಮಹಾನಗರ: ಅತ್ತಾವರ ಸಾರ್ವಜನಿಕ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ 109ನೇ ವರ್ಷದ ಅತ್ತಾವರ ಮೊಸರುಕುಡಿಕೆ ಉತ್ಸವವು ಮೊಸರು ಕುಡಿಕೆ ಕಟ್ಟೆ ಮೈದಾನದಲ್ಲಿ ಜರಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ವಹಿಸಿದ್ದರು. ಕರ್ನಾಟಕ ವಿಧಾನ ಸಭಾ ಪರಿಷತ್‌ನ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ಉತ್ಸವದ ಮೂಲಕ ಬಿಂಬಿಸಲಾಗುವ ಧಾರ್ಮಿಕ ನಂಬಿಕೆಗಳನ್ನು ಅರಿಯುವ ಅಗತ್ಯವಿದೆ ಎಂದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ಜನರಲ್ಲಿ ಉತ್ಸವದ ಮೂಲಕ ಸಾಮಾಜಿಕ ಕಳಕಳಿಯ ಎಚ್ಚರ, ಚಿಂತನೆ ಮೂಡಿ ಬರಲೆಂದು ಹಾರೈಸಿದರು.
ಯೇನಪೊಯ ವಿಶ್ವ ವಿದ್ಯಾಲಯದ ಓರಲ್‌ ಪೆಥಾಲೊಜಿ ವಿಭಾಗದ ಪ್ರೊಫೆಸರ್‌ ಡಾ| ವಿಷ್ಣುದಾಸ್‌ ಪ್ರಭು, ಫಾದರ್‌ ಮುಲ್ಲರ್‌ ಹೋಮಿಯೊಪೆತಿಕ್‌ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ, ವಿಭಾಗ ಮುಖ್ಯಸ್ಥ ಡಾ| ಶಿವಪ್ರಸಾದ್‌ ಕೆ., ಉದ್ಯಮಿ ದಿಲ್‌ರಾಜ್‌ ಆಳ್ವ ಉಪಸ್ಥಿತರಿದ್ದರು.
ಬಳಿಕ ಚಿತ್ರಾಲಿ ಅವರು ವಿವಿಧ ಪಾತ್ರಗಳ ತುಣುಕನ್ನು ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಉತ್ಸವ ಸಮಿತಿಯ ಅಧ್ಯಕ್ಷ ಎ. ಸುರೇಶ್‌ ಬಾಬು ಸ್ವಾಗತಿಸಿದರು. ಸಂಯೋಜಕ ಸುನಿಲ್‌ ಕುಮಾರ್‌ ಉತ್ಸವ ಸಮಿತಿಯ ಬಗ್ಗೆ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಮ್ಲೂರು, ಅರುಣಾ ಸುಶೀಲ್‌ ಕುಮಾರ್‌, ಪೂರ್ಣಿಮಾ ಶರತ್‌ ಕುಮಾರ್‌ ಸಮ್ಮಾನ ಪತ್ರ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ಮುದ್ದುಕೃಷ್ಣ ಸ್ಪರ್ಧೆ ಮತ್ತು ಕಾರ್ಯದರ್ಶಿ ಶರತ್‌ ಕುಮಾರ್‌ ಅತ್ತಾವರ ಕ್ರೀಡಾ ಸ್ಪರ್ಧೆಯ ವಿಜೇತರ ವಿವರವನ್ನು ಓದಿದರು. ಕಂಕನಾಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ದಿನೇಶ್‌ ಅಂಚನ್‌ ನಿರೂಪಿಸಿದರು. ಕಾರ್ಯದರ್ಶಿ ಶರತ್‌ ಕುಮಾರ್‌ ವಂದಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್‌ ಹಾಗೂ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ನಂದಿಗುಡ್ಡಾ ಫ್ರೆಂಡ್ಸ್‌ ಬಾಬುಗುಡ್ಡೆ ಮುಖ್ಯಸ್ಥ ಜಯಂತ ಪೂಜಾರಿ ಬಾಬುಗುಡ್ಡೆ, ಬಾಲಕೃಷ್ಣ ಕುಂದರ್‌ ಮತ್ತು ಬಾಲ ಪ್ರತಿಭೆ, ಡ್ರಾಮಾ ಜೂನಿಯರ್ 1ರ ಪ್ರಥಮ ಪ್ರಶಸ್ತಿ ವಿಜೇತೆ ಚಿತ್ರಾಲಿ ತೇಜ್‌ಪಾಲ್‌ ಅವರನ್ನು ಅಭಿನಂದಿಸಲಾಯಿತು.
'ಧಾರ್ಮಿಕ ನಂಬಿಕೆಗಳ ತಿಳಿವಳಿಕೆ
the knowledge of Religious Beliefs'
ಅಗತ್ಯ'
'ಗೇರು ಬೆಳೆಯಿಂದ ಆರ್ಥಿಕ ಲಾಭ'
ಜಯ-ವಿಜಯರಂತೆ ದೇಶ ಕಾಯುತ್ತಿದ್ದಾರೆ!
ಜಯ-ವಿಜಯರು ವೈಕುಂಠವನ್ನು ಕಾಯುವ ಬಾಗಿಲ ಭಟರು ಎನ್ನುವುದು ಭಾರತೀಯರ ನಂಬಿಕೆ. ಅದು ಪುರಾಣವಾದರೆ ಮಂಗಳೂರಿನ ಈ ಅವಳಿ ಸಹೋದರರು...
ಸಮತಾ ಪಕ್ಷ ರಾಜ್ಯಾಧ್ಯಕ್ಷರಾಗಿ ಕೆ.ಮಾದೇಗೌಡ | K.Madegowda is Samata partys new karnataka president - Kannada Oneindia
ಸಮತಾ ಪಕ್ಷ ರಾಜ್ಯಾಧ್ಯಕ್ಷರಾಗಿ ಕೆ.ಮಾದೇಗೌಡ
ಬೆಂಗಳೂರು : ಸಮತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮೈಸೂರು ಜಿಲ್ಲೆಯ ಬನ್ನೂರು ಕ್ಷೇತ್ರದ ಮಾಜಿ ಶಾಸಕ ಕೆ. ಮಾದೇಗೌಡರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜನವರಿ 8 ಹಾಗೂ 9 ರಂದು ಪಕ್ಷದ ಪೂರ್ಣಾಧಿವೇಶನ ಮೈಸೂರಿನಲ್ಲಿ ನಡೆಯಲಿದೆ. ಅಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು. ಸಮತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮಾದೇಗೌಡ ಅವರು, 1972 ಹಾಗೂ 1978 ರಲ್ಲಿ ಬನ್ನೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು ಹಾಗೂ ಎಂಟು ವರ್ಷಗಳ ಕಾಲ ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿದ್ದರು.
ವೈದ್ಯಕೀಯ ಪರೀಕ್ಷೆಗಳು ಮುಂದೂಡಿಕೆ – EESANJE / ಈ ಸಂಜೆ
November 30, 2020 Sunil Kumar Karnataka, Medical exams
ಬೆಂಗಳೂರು,ನ.29- ವೈದ್ಯಕೀಯ ಪರೀಕ್ಷೆಗಳು ಮುಂದೂಡಿಕೆಯಾಗಿದ್ದು, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಅಂತಿಮ ವರ್ಷದ ವೈದ್ಯಕೀಯ ಪದವಿ ಪರೀಕ್ಷೆಗಳನ್ನು ಮುಂದಿನ ವರ್ಷ ಮಾರ್ಚ್ ಕೊನೆಯಲ್ಲಿ ನಡೆಸಲು ದಿನಾಂಕ ನಿಗದಿಪಡಿಸಿದೆ. ಎಂಬಿಬಿಎಸ್ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ಉಳಿದಂತೆ ದ್ವಿತೀಯ ಮತ್ತು ತೃತೀಯ ವರ್ಷದ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್-ಏಪ್ರಿಲ್‍ನಲ್ಲಿ ನಡೆಸಲು ತೀರ್ಮಾನಿಸಿದೆ.
ಜನವರಿ 19ರಿಂದ ಎಲ್ಲ ವೈದ್ಯಕೀಯ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸುತ್ತೋಲೆ ಹೊರಡಿಸಿತ್ತು. ಆದರೆ, ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಓದಲು ಸಾಧ್ಯವಾಗದೆ ಆತಂಕಕ್ಕೊಳಗಾಗಿ ಹೆಚ್ಚಿನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಮಾರ್ಚ್‍ಗೆ ಮುಂದೂಡಿದೆ. ವೈದ್ಯಕೀಯ ಅಂತಿಮ ವರ್ಷದ ಪರೀಕ್ಷೆಗಳನ್ನು 2021ನೇ ಮಾರ್ಚ್-ಏಪ್ರಿಲ್‍ನಲ್ಲಿ ನಿಗದಿಪಡಿಸಿ ಪರಿಷ್ಕøತ ವೇಳಾಪಟ್ಟಿ ಪ್ರಕಟಿಸಿದೆ.
ಇದರನ್ವಯ ಎಂಬಿಬಿಎಸ್‍ನ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯೂ ಫೆಬ್ರವರಿಯಲ್ಲಿ ಹಾಗೂ ದ್ವಿತೀಯ , ತೃತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾರ್ಚ್ ಏಪ್ರಿಲ್‍ನಲ್ಲಿ ನಡೆಸಲು ವಿವಿ ತೀರ್ಮಾನಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಪಾಠ ಪ್ರವಚನಗಳನ್ನು ಆನ್‍ಲೈನ್‍ನಲ್ಲೇ ಮಾಡಲಾಗಿತ್ತು.
ಈ ವರ್ಷ ಒಂದು ದಿನವೂ ಕಾಲೇಜಿನ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾರ್ಥಿಗಳು ಹೋಗಿರಲಿಲ್ಲ. ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಜನವರಿ ಎರಡನೇ ವಾರವೇ ಪರೀಕ್ಷೆಯನ್ನು ಘೋಷಿಸಿತ್ತು.
ಡಿಸೆಂಬರ್ ತಿಂಗಳು ಪೂರ್ತಿ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಓದಲು ಮತ್ತು ರಿವಿಷನ್ ಮಾಡಲು ಅವಕಾಶವೇ ಇರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೊಳಗಾಗಿದ್ದರು. ಹಲವು ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೊಳಗಾಗಿದ್ದರು. ಪರೀಕ್ಷೆಯನ್ನು ಮುಂದೂಡಬೇಕೆಂದು ವಿಶ್ವವಿದ್ಯಾಲಯದ ಮೇಲೆ ಒತ್ತಡ ತಂದಿದ್ದರು. ಈ ಸಂಬಂಧ "ಈ ಸಂಜೆ" ಶನಿವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಈಗ ರಾಜೀವ್‍ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದ್ದು, ವಿದ್ಯಾರ್ಥಿಗಳಿಗೆ ಕೊಂಚ ನಿರಾಳವಾದಂತಾಗಿದೆ. ತರಗತಿಗಳಿಗೆ ಅಟೆಂಡ್ ಮಾಡಲು ಓದಲು ಸಮಯಾವಕಾಶ ಸಿಕ್ಕಂತಾಗಿದೆ.
ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಹುಡುಗ ಈಗ ಐಪಿಎಸ್ ಅಧಿಕಾರಿ | Vartha Bharati- ವಾರ್ತಾ ಭಾರತಿ
ಮಂಗಳೂರು: ಆಸ್ತಿ ವಿಚಾರದಲ್ಲಿ ಗಲಾಟೆ; ಸಹೋದರ ಹತ್ಯೆ
ಉಡುಪಿ: ವಸುಮತಿ ಭಟ್‌ಗೆ ಪಿಎಚ್‌ಡಿ
ಈ ಕನ್ನಡಿಗನ ಯಶೋಗಾಥೆ
ವಾರ್ತಾ ಭಾರತಿ Sep 12, 2018, 3:56 PM IST
ಬೆಂಗಳೂರು, ಸೆ. 12: ಶಾಲಾ ದಿನಗಳಲ್ಲಿ ಯಾವತ್ತೂ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಮಿಥುನ್ ಕುಮಾರ್ ಜಿ ಕೆ ಎಂಬಾತ ಮುಂದೆ ಐಪಿಎಸ್ ಅಧಿಕಾರಿಯಾಗಿ ಎಲ್ಲರಿಗೂ ಹೆಮ್ಮೆಯುಂಟು ಮಾಡುತ್ತಾನೆಂದು ಯಾರೂ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ ಕರ್ನಾಟಕದ ಈ ಯುವಕ ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ.
ನಾಲ್ಕು ವಿಫಲ ಯತ್ನಗಳ ನಂತರ 2016ರಲ್ಲಿ ಅವರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರಲ್ಲದೆ 130ನೇ ರ್ಯಾಂಕನ್ನೂ ಗಳಿಸಿದ್ದಾರೆ.
ಅವರಿಗೆ ಐಎಎಸ್ ಅಧಿಕಾರಿಯೂ ಆಗಬಹುದಾಗಿದ್ದರೂ ಅವರು ಯಾವತ್ತೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡವರಾಗಿದ್ದರು ಹಾಗೂ ತಮ್ಮ ಕನಸನ್ನು ತಮ್ಮ ಕಠಿಣ ಶ್ರಮದಿಂದ ನನಸಾಗಿಸಿದ್ದಾರೆ.
ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ಆವರು ಪದವಿ ಪೂರೈಸಿದ ಕೂಡಲೇ ಕುಟುಂಬವನ್ನು ಸಲಹುವ ಉದ್ದೇಶದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆದರೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಅವರು ಕೈಬಿಟ್ಟಿರಲಿಲ್ಲ. ಅವರ ಈ ಆಸೆಗೆ ನೀರೆರೆದು ಪೋಷಿಸಿದವರು ಅವರ ತಂದೆ. ಮೂರು ವರ್ಷ ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿದ ಅವರು ತಮ್ಮ ಸೋದರ ಕುಟುಂಬದ ಜವಾಬ್ದಾರಿ ವಹಿಸಿದಾಗ ಉದ್ಯೋಗ ತೊರೆದು ಯುಪಿಎಸ್‍ಸಿ ಪರೀಕ್ಷೆಯತ್ತ ಗಮನ ಹರಿಸಿದ್ದರು.
ಪೊಲೀಸ್ ಸಮವಸ್ತ್ರ ಅವರನ್ನು ಸದಾ ಆಕರ್ಷಿಸುತ್ತಿತ್ತು. ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೋಡಿದಾಗಲೆಲ್ಲಾ ತಾನೂ ಅವರಂತೆಯೇ ಆಗಬೇಕೆಂಬ ಕನಸನ್ನು ಹೊತ್ತುಕೊಂಡಿದ್ದ ಮಿಥುನ್ ತಮ್ಮ ಕನಸಿನಂತೆಯೇ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಬೋರಿಸ್​ ಜಾನ್ಸನ್​ಗೆ ಭರ್ಜರಿ ಬಹುಮತ: ಶುಭ ಕೋರಿದ ಪ್ರಧಾನಿ ಮೋದಿ | VIJAYAVANI - ವಿಜಯವಾಣಿ
Featuredವಿದೇಶ
ಲಂಡನ್: ಬ್ರಿಟನ್​ನ ಸಾರ್ವಜನಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಭರ್ಜರಿ ಬಹುಮತ ಗಳಿಸಿದೆ.
650 ಸ್ಥಾನಗಳು ಹೊಂದಿರುವ ಹೌಸ್​​ ಆಫ್ ಕಾಮನ್ಸ್​​ನಲ್ಲಿ 364 ಸ್ಥಾನಗಳನ್ನು ಕನ್ಸರ್ವೇಟಿವ್ ಪಕ್ಷ ಗಳಿಸಿದೆ. ಲೇಬರ್ ಪಾರ್ಟಿಗಿಂತ 198 ಅಧಿಕ ಸೀಟುಗಳನ್ನು ಗಳಿಸಿದೆ. ಬ್ರಿಟನ್​ನ ಪ್ರಮುಖ ವಿರೋಧ ಪಕ್ಷವಾದ ಲೇಬರ್​ ಪಾರ್ಟಿ ಎರಡನೇ ವಿಶ್ವ ಯುದ್ಧದ ನಂತರ ಚುನಾವಣೆಯಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿದೆ. ಲಿಬರಲ್ ಡೆಮಾಕ್ರಟಿಕ್ ಪಕ್ಷ 8 ಸ್ಥಾನ ಮತ್ತು ಸ್ಕಾಟಿಷ್​ ನ್ಯಾಷನಲ್ ಪಾರ್ಟಿ 45 ಸ್ಥಾನಗಳಿಸುವ ಮೂಲಕ ಬಲ ವೃದ್ಧಿಸಿಕೊಂಡಿದೆ.
ಫಲಿತಾಂಶಕ್ಕೆ ಸಂತಸ ವ್ಯಕ್ತಪಡಿಸಿರುವ ಬೋರಿಸ್​ ಜಾನ್ಸನ್, ಯೂರೋಪಿಯನ್ ಒಕ್ಕೂಟ(ಇಯು)ದಿಂದ ಬ್ರಿಟನ್​ ಹೊರಹೋಗುವ ಪ್ರಕ್ರಿಯೆಗೆ ಮತದಾರರು ಈ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ. ಇಯು ದಿಂದ ಹೊರಹೋಗಲು ನೀಡಿರುವ ಅಂತಿಮ ಗಡುವಿನೊಳಗೆ ಬ್ರೆಕ್ಸಿಟ್​ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಬೋರಿಸ್​ ಜಾನ್ಸನ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಶುಭಾಶಯ: ಬೋರಿಸ್​ ಜಾನ್ಸನ್​ಗೆ ಟ್ವಿಟರ್ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಬ್ರಿಟನ್​ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿಖಟವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.-(ಏಜೆನ್ಸೀಸ್​)
ನನಗೂ ಇಲಿಗೂ ಅಂಟಿದ ನಂಟು... | A Rats Tale! - A light essay by Sumangala - Kannada Oneindia
ನನಗೂ ಇಲಿಗೂ ಅಂಟಿದ ನಂಟು...
ಸರಿ... ಮುಖ ತೊಳೆದು ಮೊದಲು ಸತ್ತ ಇಲಿಯನ್ನು ಹುಡುಕುವ ಅಂತ ಮಂಚದ ಕೆಳಗೆ, ಟೇಬಲ್‌ ಕೆಳಗೆ, ಶೆಲ್ಫ್‌ ಕೆಳಗೆ ಎಲ್ಲ ಕಡೆ ಹುಡುಕಿದ್ರೆ ಎಲ್ಲೂ ಸತ್ತ ಇಲಿಯ ಪತ್ತೆಯೇ ಇಲ್ಲ. ಹುಡುಕಿ ಹುಡುಕಿ ನಾನು ಎಷ್ಟು ಸುಸ್ತಾದೆ ಅಂದ್ರೆ ಬಿಜಾಪುರದ ಭಾಷೆಯಲ್ಲಿ 'ನಾನೇ ಖರೇ ಖರೇ ಸಾಯೂ ಹೆಣವಾಗಿದ್ದೆ.'
ಮಗ ಬಂದವ ವಟವಟಗುಡುತ್ತ ಊಟಗೀಟ ಮುಗಿಸಿ ತನ್ನ ಮೂಗಿಗೆದುರಾಗಿಯೇ ಟೇಬಲ್‌ ಫ್ಯಾನನ್ನು ತಿರುಗಿಸಿಟ್ಟುಕೊಂಡು ಮಲಗಿ ನಿದ್ದೆ ಹೋದ. ಆ ದಿನ ವಾಸನೆ ಇದ್ದರೂ ಅಂತೂ ಇಲಿಗಳೆಲ್ಲ ಸತ್ತು ಹೋಗಿವೆ ಎಂಬ ನಿರಾಳತೆಯಲ್ಲಿ ಮಲಗಿದರೆ ರಾತ್ರಿ ಮತ್ತಷ್ಟು ಸದ್ದು.. 'ನಮ್ಮನ್ನು ಹುಲುಮಾನವಳಾದ ನೀನು ಹೊರ ಹಾಕಲುಂಟೆ' ಎಂಬಂತೆ... ನಾನು ಮುಸುಕು ಹೊದ್ದು ಮಲಗಿದೆ.
ಬೆಳಿಗ್ಗೆ ಏಳುವಷ್ಟರಲ್ಲಿ ಮನೆ ತುಂಬ ಇಲಿಯ ವಾಸನೆ ಹೇಗೆ ತುಂಬಿದೆ ಅಂದ್ರೆ ಶುದ್ಧಗಾಳಿಯ ನೆನಪೇ ನಮ್ಮ ಮನಸ್ಸಿನಿಂದ ಮಾಸಿಹೋಗುವ ಹಾಗೆ... ಅದಕ್ಕಿಂತ ಹೆಚ್ಚು ಹೊಟ್ಟೆ ತೊಳೆಸುವ ಹಾಗೆ. ಬೆಳಿಗ್ಗೆ ಬೆಳಿಗ್ಗೆ ಎಲ್ಲ ಕೆಲಸ ಬಿಟ್ಟು ಈ ಘನಘೋರ ವಾಸನೆಯ ಮೂಲವನ್ನು ಹುಡುಕತೊಡಗಿದೆ. ಅದು ಮಣ್ಣಿನ ಗೋಡೆಯಾಗಿದ್ದರಿಂದ ಹೊರಹೋಗಲು ಟೇಬಲ್‌ ಕೆಳಗೆ ಅದು ಒಂದು ಪುಟ್ಟ ಸುರಂಗದಾರಿ ಮಾಡಿಕೊಂಡಿದೆ (ಇಲಿಗಳ ಭಾಷೆಯಲ್ಲಿ ಹೆದ್ದಾರಿ!) ಅಂತ ಪತ್ತೆ ಹಚ್ಚಿದ್ದಾಯ್ತು. ಅಡಿಗೆ ಮನೆಯಲ್ಲಿ ವಾಸಕ್ಕೆ ಬಿಲವನ್ನು ಗುದ್ದು ತೋಡಿಕೊಂಡಿರುವುದಲ್ಲದೆ ಒಳಹೋಗಲು, ಹೊರಹೋಗಲು ಈ ಕಳ್ಳದಾರಿಯನ್ನು ನಿರ್ಮಿಸಿಕೊಂಡಿದೆ. ಹೊರಗೆ ಗಿಡಗಳು ಇದ್ದದ್ದರಿಂದ ಈ ಗೋಡೆ ತೂತಾಗಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಿಷ ನುಂಗಿದ ಇಲಿಯಾಂದು ಹೊರಹೋಗಲು ಪ್ರಯತ್ನಿಸುವಾಗ ಸುರಂಗಮಾರ್ಗದಲ್ಲಿ ಪ್ರಾಣಬಿಟ್ಟಿದೆ.. ಅಷ್ಟು ವಾಸನೆಯ ಮಧ್ಯೆಯೂ ಪಾಪ ಅನ್ನಿಸದೇ ಇರಲಿಲ್ಲ. ಆದರೂ ಪಾಪ ಎಂದುಕೊಂಡು ಸುಮ್ಮನಿರಲು ಸಾಧ್ಯವೇ ... ನಾವೂ ಬದುಕಬೇಕಲ್ಲ ಮಾರಾಯರೇ..
ತಟ್ಟನೆ ಉಪಾಯ ಹೊಳೆಯಿತು... ಎಲ್ಲೋ ಇಟ್ಟಿದ್ದ ಚೂರು ಸಿಮೆಂಟನ್ನು ಹುಡುಕಿ ತೆಗೆದು ನೀರಿನಲ್ಲಿ ಕಲೆಸಿ ಸುರಂಗದ ಒಳ ಮತ್ತು ಹೊರಬಾಯಿಗೆ ಉಂಡೆ ಉಂಡೆ ಮಾಡಿ ಮೆತ್ತಿದೆ. ಗಡಿಯ ಎರಡೂ ಭಾಗವನ್ನು ಮುಚ್ಚುವಂತೆ ಅಂತೂ ಎರಡೂ ಕಡೆಯ ಮಾರ್ಗವನ್ನು ಮುಚ್ಚಿದೆ. ಎಲ್ಲ ಕಿಟಕಿ ಬಾಗಿಲು ತೆರೆದಿಟ್ಟು ಮಗ ಏಳುವಷ್ಟರಲ್ಲಿ ವಾಸನೆಯ ತೀವ್ರತೆ ಕಡಿಮೆಯಾಯ್ತು.
ಸಂಜೆ ಕಾಲೇಜಿನಿಂದ ಬರುವಷ್ಟರಲ್ಲಿ ನನ್ನ ತಲೆಯಲ್ಲಿ ಹೊಸದೊಂದು ಯೋಜನೆ ಸಿದ್ಧವಾಗಿತ್ತು. ಅದು ಎಲ್ಲೆಲ್ಲಿ ಬಿಲವನ್ನು ಗುದ್ದು ಮಾಡಿಕೊಂಡಿದೆ ಎಂದು ನೋಡಿ ಆ ಗುದ್ದಿಗೆಲ್ಲ ಸಿಮೆಂಟ್‌ ಮೆತ್ತಿಬಿಡುವ ಅಂತ. ಇಂಥ ಯೋಚನೆಗಳು ಒಂಥರ ಗುಂಗಿ ಹುಳದ ಹಾಗೆ ಕೊರೆಯುತ್ತಲೇ ಇರುತ್ತೆ ನೋಡಿ... ಮುಖ ತೊಳೆದವಳೇ ಟೀ ಕುಡಿಯಲೂ ಪುರಸೊತ್ತು ಇಲ್ಲದವಳಂತೆ ಮೊದಲು ಸಿಮೆಂಟ್‌ ಕಲೆಸಿ ಅಡಿಗೆ ಮನೆಯಲ್ಲಿದ್ದ ಎರಡು ಮೂರು ಗುದ್ದಿಗೆ ತುಂಬಿಸಿ ಮುಚ್ಚಿದೆ. ಯುದ್ಧದಲ್ಲಿ ಗೆದ್ದವರಿಗೂ ಇಷ್ಟು ನಿರಾಳತೆಯಿರುವುದಿಲವೇನೋ.. ನನಗೆ ಅಂಥ ನಿರಾಳತೆ.
ಇದೆಲ್ಲ ಆಗಿ ತುಸು ದಿನ ಇಲಿಗಳ ಹಾವಳಿ ಇಲ್ಲದೆ ಸ್ವಲ್ಪ ಆರಾಮಾಗಿದ್ದೆ. ಆಮೇಲೆ ಮತ್ತೆ ಶುರುವಾಗಿಬಿಡಬೇಕೆ... ನೋಡಿದರೆ 'ನಿಮ್ಮ ಸಿಮೆಂಟ್‌ ಯಾವ ಲೆಕ್ಕ' ಎಂಬಂತೆ ಅದು ಮತ್ತದೇ ಜಾಗದಲ್ಲಿ ಗುದ್ದು ತೋಡಿ ಬಿಲ ಮಾಡಿಕೊಂಡಿತ್ತು. (ಅಂದ ಹಾಗೆ ಇಲಿ ಗುದ್ದು ತೋಡುವ ವಿಧಾನವನ್ನೇ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನೇಕೆ ಮಂಡಿಸಬಾರದು ಎಂಬ ಯೋಚನೆ ಆಗಿಂದಲೂ ನನ್ನ ತಲೆಯಲ್ಲಿದೆ!) ಜತೆಗೆ ನಾನು ಮುಚ್ಚಿದ ಸುರಂಗ ಮಾರ್ಗದ ಪಕ್ಕದಲ್ಲೇ ಇನ್ನೂ ಛಂದದ ರಾಜಮಾರ್ಗವನ್ನೇ ನಿರ್ಮಿಸಿದ್ದವು!
ಉ.ಪ್ರ.ದಲ್ಲಿ ಬಿಜೆಪಿಗೆ ಭಾರೀ ಆಘಾತ; ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೊರೆದು ಎಸ್ಪಿಗೆ ಸೇರಿದ ಸಚಿವ, ನಾಲ್ವರು ಶಾಸಕರು | SahilOnline
ಉ.ಪ್ರ.ದಲ್ಲಿ ಬಿಜೆಪಿಗೆ ಭಾರೀ ಆಘಾತ; ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೊರೆದು ಎಸ್ಪಿಗೆ ಸೇರಿದ ಸಚಿವ, ನಾಲ್ವರು ಶಾಸಕರು
Source: S O News | By I.G. Bhatkali | Published on 12th January 2022, 10:10 PM | National News |
ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಆಡಳಿತಾರೂಢ ಬಿಜೆಪಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಹಿರಿಯ ಸಚಿವ ಹಾಗೂ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ನಾಲ್ವರು ಶಾಸಕರು ಬಿಜೆಪಿಯನ್ನು ತೊರೆದು ಪಕ್ಷದ ಪ್ರಮಖ ಎದುರಾಳಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಕೈಜೋಡಿಸಿದ್ದಾರೆ.
ಮೌರ್ಯ ತನ್ನ ರಾಜೀನಾಮೆ ಪತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಬೆನ್ನಿಗೇ ಬಿಜೆಪಿ ಶಾಸಕರಾದ ರೋಶನ್‌ ಲಾಲ್ ವರ್ಮಾ, ಬೃಜೇಶ್ ಪ್ರಜಾಪತಿ, ಭಗವತಿ ಸಾಗರ್ ಹಾಗೂ ವಿನಯ್ ಶಾಕ್ಯ ಅವರು ತಮ್ಮ ರಾಜೀನಾಮೆಗಳನ್ನು ಪ್ರಕಟಿಸಿದರು.
ಮೌರ್ಯ ಇನ್ನೂ ಕೆಲವು ಸಚಿವರು ಮತ್ತು ಶಾಸಕರನ್ನು ಎಸ್‌ಗೆ ಸೆಳೆಯಬಹುದು ಎಂದು ವರದಿಗಳು ತಿಳಿಸಿವೆ.
'ವಿಭಿನ್ನ ಸಿದ್ಧಾಂತವನ್ನು ಹೊಂದಿದ್ದರೂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಅತೀವ ಶೋಷಣೆಯಿಂದ ಬೇಸತ್ತು ನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ' ಎಂದು ಮೌರ್ಯ ತನ್ನ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
"ನನ್ನ ನಿರ್ಗಮನವು ಬಿಜೆಪಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದು 2022ರ ವಿಧಾನಸಭಾ ಚುನಾವಣೆ ಬಳಿಕ ಗೊತ್ತಾಗಲಿದೆ' ಎಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಮಾರ್ಯ ಹೇಳಿದರು.
ಮೌರ್ಯ ರಾಜೀನಾಮೆ ಪತ್ರ ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅವರೊಂದಿಗಿನ ಚಿತ್ರವೊಂದನ್ನು ಟೀಟಿಸಿರುವ ಅಖಿಲೇಶ್, ಮೌರ್ಯ ಮತ್ತು ಅವರ ಬೆಂಬಲಿಗರನ್ನು ತನ್ನ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುವ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ಎಲ್ಲ ಬೆಂಬಲಿಗರನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಸಾಮಾಜಿಕ ನ್ಯಾಯದಲ್ಲಿ ಕ್ರಾಂತಿಯಾಗಲಿದೆ. 2022ರಲ್ಲಿ ಬದಲಾವಣೆ ಬರಲಿದೆ 'ಎಂದು ಯಾದವ್ ಟೀಟಿಸಿದ್ದಾರೆ.
ಇದರ ಬೆನಿಗೇ ಮೂರು ಬಾರಿಯ ಶಾಸಕ ರೋಶನ್ ಲಾಲ್ ವರ್ಮಾ ಅವರು, ತಾನು ಮೌರ್ಯ ಜೊತೆ ಬಿಜೆಪಿಯನ್ನು ತೊರೆಯುತ್ತಿರುವುದಾಗಿ ಘೋಷಿ ಸಿದರು.
ಮನವಿಯೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯನ್ನು ಏಕೆ ತೊರೆದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಆದರೆ ಪಕ್ಷವನ್ನು ಬಿಡಬೇಡಿ, ನಾವು ಮಾತುಕತೆ ನಡೆಸೋಣ ಎಂದು ಅವರನ್ನು ನಾನು ಕೋರುತ್ತಿದ್ದೇನೆ. ಅವಸರದಲ್ಲಿ ತೆಗೆದುಕೊಂಡ ನಿರ್ಧಾರಗಳು ತಿರುಗುಬಾಣವಾಗಬಹುದು' ಎಂದು
ಹೇಳಿದ್ದಾರೆ. ಉತ್ತರ ಪ್ರದೇಶ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರು ದಿಲ್ಲಿಯಲ್ಲಿ ಸಭೆ ಸೇರಿದಾಗಲೇ ಲಕ್ಟೋದಲ್ಲಿ ನಿರ್ಗಮನ ಪರ್ವ ಆರಂಭವಾಗಿದೆ.
ಹಲವಾರು ಅವಧಿಗೆ ಶಾಸಕರಾಗಿದ್ದ ಪ್ರಭಾವಿ ಒಬಿಸಿ ನಾಯಕ ಮೌರ್ಯ 2016ರಲ್ಲಿ ಮಾಯಾವತಿಯವರ ಬಿಎಸ್‌ಪಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಮೌರ್ಯ ಪೂರ್ವ ಉತ್ತರ ಪ್ರದೇಶದ ಪಡನಾದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರೆ, ಅವರ ಪುತ್ರಿ ಸಂಘಮಿತ್ರಾ ಉ.ಪ್ರದೇಶದ ಬಿಜೆಪಿ ಸಂಸದೆಯಾಗಿದ್ದಾರೆ.
ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳ ಚುನಾವಣೆ ಫೆ.10ರಿಂದ ಆರಂಭಗೊಳ್ಳಲಿದ್ದು, ಇದನ್ನು 2024ರ ಸಾರ್ವತ್ರಿಕ ಚುನಾವಣೆಗೆ ಮೊದಲಿನ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದೆ. ಫಲಿತಾಂಶಗಳು ಮಾ.10ರಂದು ಪ್ರಕಟವಾಗಲಿವೆ.
ಉ.ಪ್ರ.ದಲ್ಲಿ ಬಿಜೆಪಿಗೆ ಭಾರೀ ಆಘಾತ; ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೊರೆದು ಎಸ್ಪಿಗೆ ಸೇರಿದ ಸಚಿವ, ನಾಲ್ವರು ಶಾಸಕರು http://sonews.in/qGjI5
ದೈನಂದಿನ ಜೀವನದಲ್ಲಿ ನಿದ್ರೆಯ ಪರಿಣಾಮ | ಭಾನುವಾರ ಹಾಸಿಗೆ
1. ದೇಹದ ಮೇಲೆ ನಿದ್ರೆಯ ಪ್ರಭಾವ
ಹಿಂದಿನ ರಾತ್ರಿ ನಿದ್ರೆಯ ಕೊರತೆಯು ನಮ್ಮನ್ನು ದಣಿದ, ಮುಂಗೋಪದ ಮತ್ತು ಉಳಿದ ದಿನಗಳಲ್ಲಿ ಬೇಸರದಿಂದ ಕೂಡಿರುತ್ತದೆ. ಜಗತ್ತು ನಮ್ಮ ಮೇಲೆ ಎಸೆಯಬೇಕಾದ ಎಲ್ಲವನ್ನೂ ನಿಭಾಯಿಸಲು ಸರಿಯಾದ ಪ್ರಮಾಣದ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಆದರೆ ಯಾಕೆ? ನಮ್ಮ ಮೇಲೆ ಅಂತಹ ಪ್ರಭಾವ ಬೀರುವ ನಿದ್ರೆಯ ಬಗ್ಗೆ ನಿಖರವಾಗಿ ಏನು ಎಂದು ಸೂಕ್ಷ್ಮವಾಗಿ ಪರಿಶೀಲಿಸೋಣ.
ನಮಗೆ ಎಷ್ಟು ನಿದ್ರೆ ಬೇಕು?
ಸತ್ಯದಲ್ಲಿ, ನಮಗೆ ಎಷ್ಟು ಗಂಟೆಗಳ ನಿದ್ರೆಯ ಅಗತ್ಯವಿದೆ ಎಂಬ ಚರ್ಚೆಯು ಸ್ವಲ್ಪ ಸಮಯದವರೆಗೆ ಉಲ್ಬಣಗೊಂಡಿದೆ - ಖಚಿತವಾದ ಉತ್ತರವಿಲ್ಲದೆ. ಇದು ಹೆಚ್ಚಾಗಿ ವಿವಿಧ ವಯಸ್ಸಿನವರಿಗೆ ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ವಿವಿಧ ಗಂಟೆಗಳ ಅಗತ್ಯವಿರುತ್ತದೆ.
ಅಂತೆಯೇ, ಎಲ್ಲರ ಮೇಲೆ ಕಂಬಳಿ ಎಸೆಯುವುದು ಯಾರಾದರೂ ಸಾಕಷ್ಟು ವಿಶ್ರಾಂತಿ ಪಡೆಯುತ್ತಾರೆಯೇ ಎಂದು ನಿರ್ಧರಿಸುವ ತಪ್ಪಾದ ಮಾರ್ಗವಾಗಿದೆ. ಯುಎಸ್ನಲ್ಲಿ ನ್ಯಾಷನಲ್ ಸ್ಲೀಪ್ ಫೌಂಡೇಶನ್ ನಡೆಸಿದ ಸಮೀಕ್ಷೆಯು ಅದನ್ನು ಈ ಕೆಳಗಿನಂತೆ ಮುರಿಯಿತು:
ಸಮೀಕ್ಷೆಯ ಫಲಿತಾಂಶಗಳು ವಯಸ್ಸಾದಂತೆ ಜನರಿಗೆ ಕಡಿಮೆ ನಿದ್ರೆ ಅಗತ್ಯವಿರುವ ಪ್ರವೃತ್ತಿಯನ್ನು ತೋರಿಸಿದೆ. ವೈಜ್ಞಾನಿಕ ಸಮುದಾಯದಲ್ಲಿ ಇನ್ನೂ ಚರ್ಚೆಗೆ ಕಾರಣಗಳು. ಒಬ್ಬ ವ್ಯಕ್ತಿಯು ಅಭಿವೃದ್ಧಿ ಹೊಂದುತ್ತಿದ್ದಂತೆ ಖಚಿತವಾಗಿ ತಿಳಿದಿರುವುದು, ಪ್ರತಿದಿನದ ಕೊನೆಯಲ್ಲಿ ಸ್ವಲ್ಪ ಕಣ್ಣು ಮುಚ್ಚುವ ಅಗತ್ಯವು ಕಡಿಮೆ ವಿಮರ್ಶಾತ್ಮಕವಾಗಿರುತ್ತದೆ.
ಆದಾಗ್ಯೂ, ಒಂದು ಪ್ರಚಲಿತ ಸಿದ್ಧಾಂತವು ಸೂಚಿಸುತ್ತದೆ ಶಿಶುಗಳು, ಶಿಶುಗಳು ಮತ್ತು ದಟ್ಟಗಾಲಿಡುವ ಮಕ್ಕಳಿಗೆ ಹೆಚ್ಚಿನ ನಿದ್ರೆ ಬೇಕಾಗುತ್ತದೆ ಏಕೆಂದರೆ ಅವರು ಶೀಘ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಅನುಭವಿಸುತ್ತಿದ್ದಾರೆ. ನಂತರದ ವರ್ಷಗಳಲ್ಲಿ, ಈ ಬದಲಾವಣೆಗಳು ಕ್ರಮೇಣವಾಗಿರುತ್ತವೆ ಮತ್ತು ದೇಹವು ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ನಾವು ಯಾಕೆ ಮಲಗಬೇಕು?
ಈ ಪ್ರಶ್ನೆಗೆ ಸಣ್ಣ ಉತ್ತರವೆಂದರೆ ದೇಹವು ಪ್ರತಿದಿನ ಕೊನೆಯಲ್ಲಿ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಯಾಕೆ? ನಿಮ್ಮ ಶಿಫಾರಸು ಮಾಡಿದ ಡೋಸೇಜ್ ಪಡೆಯಲು ನೀವು ಅಗತ್ಯವಿರುವ ಕೆಲವು ಪ್ರಮುಖ ಕಾರಣಗಳನ್ನು ನೋಡೋಣ.
1) ಏಕಾಗ್ರತೆ - ಸರಿಯಾದ ಪ್ರಮಾಣದ ನಿದ್ರೆ ವ್ಯಕ್ತಿಯ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ, ಜೊತೆಗೆ ಮೆಮೊರಿ ಧಾರಣವನ್ನು ಹೆಚ್ಚಿಸುತ್ತದೆ. ಗರಿಷ್ಠ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಮೆದುಳಿಗೆ ಸಾಧ್ಯವಾದಷ್ಟು ತಾಜಾ ಭಾವನೆ ಬೇಕು. ಮೊಬೈಲ್ ಚಾರ್ಜ್ ಮಾಡುವಂತೆ ಯೋಚಿಸಿ.
2) ಶಕ್ತಿ - ಮತ್ತೆ, ದೇಹವನ್ನು ರೀಚಾರ್ಜ್ ಮಾಡಲು ಅವಕಾಶ ನೀಡಿದರೆ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಕ್ರಿಕೆಟಿಗರಿಗೆ ತಮ್ಮ ಇಂಧನ ಪೂರೈಕೆಯನ್ನು ಪುನಶ್ಚೇತನಗೊಳಿಸಲು ವಿಶ್ರಾಂತಿ ಬೇಕಾಗುತ್ತದೆ. ಆಟಗಳ ನಡುವೆ ವಿಶ್ರಾಂತಿ ಕೊರ್ಟಿಸೋಲ್ ಅನ್ನು ಸಹ ಬಿಡುಗಡೆ ಮಾಡುತ್ತದೆ, ಇದು ಆಟಗಳ ನಡುವೆ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
3) ಕೊಬ್ಬು ಸುಡುವಿಕೆ - ಆಗಾಗ್ಗೆ ಕಡೆಗಣಿಸಲಾಗದಿದ್ದರೂ, ನಿದ್ರೆಯು ಆಶ್ಚರ್ಯಕರವಾದ ಉತ್ತಮ ತಾಲೀಮು ದಿನಚರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚು ನಿದ್ರೆ ಮಾಡುವುದು ತಡರಾತ್ರಿಯ ತಿಂಡಿಗಳಿಂದ ನಿಮ್ಮನ್ನು ತಡೆಯುವುದಲ್ಲದೆ, ಅದರ ಸ್ವಭಾವದಿಂದ ಕ್ಯಾಲೊರಿಗಳನ್ನು ಸುಡುತ್ತದೆ.
4) ಹೃದಯ ಆರೋಗ್ಯ - ಮೆದುಳಿನಂತೆಯೇ, ನಿಮ್ಮ ಹೃದಯವು ದಿನವಿಡೀ ಸಾಕಷ್ಟು ಒತ್ತಡವನ್ನು ಅನುಭವಿಸುತ್ತದೆ. ನಿದ್ರೆಯ ಕೊರತೆಯು ಹೃದ್ರೋಗಗಳಿಗೆ ನಿಕಟ ಸಂಬಂಧ ಹೊಂದಿದೆ. ಅದರಂತೆ, ನೀವು ಎಷ್ಟು ಹೆಚ್ಚು ಪಡೆಯುತ್ತೀರೋ, ನಿಮ್ಮ ಹೃದಯವು ಸ್ವಾಭಾವಿಕವಾಗಿ ಬಲವಾಗಿರುತ್ತದೆ.
5) ಪ್ರತಿರಕ್ಷಣಾ ವ್ಯವಸ್ಥೆ - ನಿದ್ರೆಯ ಕೊರತೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಇದು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಖಾತರಿಪಡಿಸಿಕೊಳ್ಳಲು ದೇಹಕ್ಕೆ ಸಾಧ್ಯವಾದಷ್ಟು ರಿಫ್ರೆಶ್ ಆಗುವ ಅವಶ್ಯಕತೆಯಿದೆ. ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯು ಸಬ್‌ಪಾರ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ ದೇಹದ ನೈಸರ್ಗಿಕ ಉತ್ಪನ್ನವಾಗಿದೆ.
6) ಭಾವನೆಗಳು - ಸಾಕಷ್ಟು ನಿದ್ರೆ ಬರದಿರುವುದು ನಮ್ಮ ಸಾಮಾಜಿಕ ಸಾಮರ್ಥ್ಯಗಳಿಗೆ ಅಡ್ಡಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ದಣಿದಾಗ ಸಂವಹನ ಸೂಚನೆಗಳನ್ನು ಗುರುತಿಸುವುದು ಕಷ್ಟವಾಗುತ್ತದೆ ಮತ್ತು ಇತರರ ವರ್ತನೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಕಷ್ಟು ನಿದ್ರೆ ಬರದಿರುವುದು ದೈನಂದಿನ ಜೀವನದ ಪ್ರತಿಯೊಂದು ಅಂಶಗಳಲ್ಲೂ ನಮಗೆ ತ್ವರಿತ ಅನಾನುಕೂಲತೆಯನ್ನುಂಟು ಮಾಡುತ್ತದೆ. ಆರೋಗ್ಯ ಮತ್ತು ಸಾಮಾಜಿಕ ದೃಷ್ಟಿಕೋನದಿಂದ, ನಿದ್ರಾಹೀನತೆಯು ನಾವು ಜಗತ್ತನ್ನು ಹೇಗೆ ಅನುಭವಿಸುತ್ತೇವೆ ಎಂಬುದರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನಿದ್ರೆಯ ಕೊರತೆಯಿಂದ ದೇಹಕ್ಕೆ ಏನಾಗುತ್ತದೆ?
ದೇಹಕ್ಕೆ ನಿದ್ರೆ ಏಕೆ ಬೇಕು ಎಂದು ನಾವು ನೋಡಿದ್ದೇವೆ, ಆದರೆ ನಮಗೆ ಸಾಕಷ್ಟು ಸಿಗದಿದ್ದರೆ ನಿಜವಾಗಿ ಏನಾಗುತ್ತದೆ? ನೀವು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ನಿದ್ರೆ ಪಡೆಯುವುದರೊಂದಿಗೆ ಸಂಬಂಧಿಸಿದ ಕೆಲವು ಸಂಭಾವ್ಯ ಅಪಾಯಗಳು ಸೇರಿವೆ:
ಕಡಿಮೆ ಸೆಕ್ಸ್ ಡ್ರೈವ್ - ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ ನಿಮ್ಮ ಲೈಂಗಿಕ ಜೀವನವು ತೊಂದರೆಗೊಳಗಾಗಬಹುದು. ಎನ್ಎಚ್ಎಸ್ ಇತ್ತೀಚೆಗೆ ಮಾಹಿತಿಯನ್ನು ಪ್ರಕಟಿಸಿತು ನಿದ್ರೆಯ ಕೊರತೆಯು ಗಂಡು ಮತ್ತು ಹೆಣ್ಣು ಕಾಮಾಸಕ್ತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತೋರಿಸುತ್ತದೆ. ಇದು ನಿಮ್ಮ ಸಂಬಂಧದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು.
ಮೆಮೊರಿ ನಷ್ಟ - ನಿದ್ರೆಯ ಕೊರತೆಯಿಂದ ಅರಿವಿನ ಪ್ರಕ್ರಿಯೆಗಳು ಹೆಚ್ಚು ಪರಿಣಾಮ ಬೀರುತ್ತವೆ. ದೇಹವು ಸಾಕಷ್ಟು ವಿಶ್ರಾಂತಿ ಪಡೆಯದಿದ್ದರೆ ನಿಮ್ಮ ಮೆದುಳಿನ ಭಾಗವು ಮೆಮೊರಿ ಧಾರಣ ಮತ್ತು ನೆನಪನ್ನು ನಿಯಂತ್ರಿಸುತ್ತದೆ.
ಸಾಂದ್ರತೆಯ ಮಟ್ಟವನ್ನು ಕಡಿಮೆ ಮಾಡಿದೆ - ನೀವು ಹೆಚ್ಚು ನಿದ್ರೆ ಕಳೆದುಕೊಂಡಿದ್ದರೆ ನಿಮ್ಮ ಗಮನದ ಸಾಮರ್ಥ್ಯವು ತೀವ್ರವಾಗಿ ಪರಿಣಾಮ ಬೀರುತ್ತದೆ. ಕಾರ್ಯದಲ್ಲಿ ಉಳಿಯುವುದು ಕೆಲಸದಲ್ಲಿ ಒಂದು ಸಮಸ್ಯೆಯಾಗುತ್ತದೆ, ಮತ್ತು ಒಬ್ಬ ವ್ಯಕ್ತಿಯು ಯಂತ್ರೋಪಕರಣಗಳನ್ನು ನಿರ್ವಹಿಸುತ್ತಿದ್ದರೆ ಅಥವಾ ಕಾರನ್ನು ಓಡಿಸುತ್ತಿದ್ದರೆ ಅದು ಹೆಚ್ಚು ಅಪಾಯಕಾರಿ ಫಲಿತಾಂಶಗಳಿಗೆ ಕಾರಣವಾಗಬಹುದು.
ಹಾನಿಗೊಳಗಾದ ಅಂಗಗಳು - ನೀವು ನಿದ್ರೆಯಿಂದ ವಂಚಿತರಾದರೆ ಹೃದಯ ಮತ್ತು ಮೆದುಳು ಎರಡೂ ಹಾನಿಗೊಳಗಾಗಬಹುದು - ಅಥವಾ, ಹೆಚ್ಚು ಸಮಯದವರೆಗೆ, ಅವುಗಳನ್ನು ಅಧಿಕಾವಧಿ ಕೆಲಸ ಮಾಡುವಂತೆ ಮಾಡಿ. ದೇಹದ ಈ ಭಾಗಗಳು ನಿದ್ರಾಹೀನತೆಯಿಂದ ಬಳಲುತ್ತವೆ.