text stringlengths 0 61.5k |
|---|
ತೂಕ ಹೆಚ್ಚಿಸಿಕೊಳ್ಳುವುದು - ಕ್ಯಾಲೊರಿಗಳನ್ನು ಸುಡುವುದರಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ, ಸಾಕಷ್ಟು ಸಿಗದಿರುವುದು ಯಾರಾದರೂ ಪೌಂಡ್‌ಗಳ ಮೇಲೆ ಪ್ಯಾಕ್ ಮಾಡಲು ಕಾರಣವಾಗಬಹುದು. ನಿದ್ರೆಯಿಂದ ವಂಚಿತರಾದ ಜನರು ಕಡಿಮೆ ಮಟ್ಟದ ಲೆಪ್ಟಿನ್ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ರಾಸಾಯನಿಕವು ಪೂರ್ಣವಾಗಿ ಅನುಭವಿಸುವ ನಮ್ಮ ಸಾಮರ್ಥ್ಯವನ್ನು ನಿಯಂತ್ರಿಸುತ್ತದೆ. ಅಂತೆಯೇ, ನಿದ್ರೆಯ ಕೊರತೆಯ ನೇರ ಪರಿಣಾಮವಾಗಿ ನೀವು ಹೆಚ್ಚು ತಿನ್ನುವ ಸಾಧ್ಯತೆಯಿದೆ. ಈ ಹೆಚ್ಚು ನಿರ್ದಿಷ್ಟ ಅಡ್ಡಪರಿಣಾಮಗಳ ಜೊತೆಗೆ, ನೀವು ದಿನವಿಡೀ ಬಳಲಿಕೆಯನ್ನು ಸಹ ಅನುಭವಿಸುವಿರಿ. ನೀವು ನಿದ್ರೆ ಮಾಡಬೇಕೆಂದು ನಿರಂತರವಾಗಿ ಭಾವಿಸುವುದು ದಿನವನ್ನು ಉತ್ಪಾದಕವಾಗಿ ಪಡೆಯಲು ಯಾವುದೇ ಮಾರ್ಗವಲ್ಲ. ಕೆಲವು ವಿಪರೀತ ಸಂದರ್ಭಗಳಲ್ಲಿ, ಇದು ಸಾವಿಗೆ ಕಾರಣವಾಗಬಹುದು. ಅಂತಹದು ಎಸ್‌ಎಪಿ ಸಿಇಒ ರಂಜನ್ ದಾಸ್ ಅವರ ಪ್ರಕರಣ. |
ನಿದ್ರೆಯ ಕೊರತೆಗೆ ಸಂಬಂಧಿಸಿದ ಅಪಾಯಗಳು |
ಚಾಲನೆ - ನಿದ್ರೆಯ ಕೊರತೆಯಿದ್ದಾಗ ಚಕ್ರದ ಹಿಂದೆ ಹೋಗುವುದು ನಂಬಲಾಗದಷ್ಟು ಅಪಾಯಕಾರಿ. ತೀರ್ಪು ಮತ್ತು ಪ್ರತಿಕ್ರಿಯೆ ಸಮಯ ಎರಡೂ ದುರ್ಬಲಗೊಂಡಿರುವುದರಿಂದ, ಚಾಲನೆ ಮಾಡುವುದು ತುಂಬಾ ಅಪಾಯಕಾರಿ. |
ರಸ್ತೆ ಸುರಕ್ಷತೆಯ ಪ್ರಮುಖ ದತ್ತಿಗಳಲ್ಲಿ ಒಂದಾದ ಬ್ರೇಕ್, ಕೆಲವು ಕೆಟ್ಟ ಅಂಕಿಅಂಶಗಳನ್ನು ಹೈಲೈಟ್ ಮಾಡಿ, ರಸ್ತೆಯಲ್ಲಿ ಆರು ಮಾರಣಾಂತಿಕ ಅಪಘಾತಗಳು ಆಯಾಸದಿಂದ ಉಂಟಾಗುತ್ತವೆ ಎಂಬ ವಾಸ್ತವವನ್ನು ಒಳಗೊಂಡಂತೆ. |
ಆಪರೇಟಿಂಗ್ ಯಂತ್ರಗಳು - ಮತ್ತೆ, ನಿದ್ರೆಯಿಂದ ವಂಚಿತವಾದಾಗ ಭಾರೀ ಯಂತ್ರೋಪಕರಣಗಳನ್ನು ಎಲ್ಲಾ ವೆಚ್ಚದಲ್ಲಿಯೂ ತಪ್ಪಿಸಬೇಕು. ಏಕಾಗ್ರತೆಯ ಅಲ್ಪಸ್ವಲ್ಪ ಕುಸಿತವೂ ಇದ್ದಲ್ಲಿ ಇದು ಮಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. |
ಆಪರೇಟಿಂಗ್ ಯಂತ್ರಗಳು - ಅಧ್ಯಯನಗಳು ಸೂಚಿಸಿವೆ ಸಾಕಷ್ಟು ನಿದ್ರೆ ಬರದ ನೇರ ಪರಿಣಾಮವಾಗಿ ಮಾನಸಿಕ ಕಾಯಿಲೆಗಳು ಉಂಟಾಗಬಹುದು, ಅಥವಾ ಹೆಚ್ಚಾಗಬಹುದು. ಮೆದುಳಿನಲ್ಲಿನ ನರಪ್ರೇಕ್ಷಕಗಳು ಹಾನಿಗೊಳಗಾದ ಪರಿಣಾಮವಾಗಿ ಇದು ಸಂಭವಿಸುತ್ತದೆ, ಇದರಿಂದಾಗಿ ಖಿನ್ನತೆ ಮತ್ತು ಆತಂಕಕ್ಕೆ ಸಂಬಂಧಿಸಿದ ಅದೇ ಲಕ್ಷಣಗಳನ್ನು ಮೆದುಳು ಅನುಭವಿಸುತ್ತದೆ. |
ರಕ್ತದೊತ್ತಡವನ್ನು ಹೆಚ್ಚಿಸಿದೆ - ಹೃದಯ ಮತ್ತು ನಿದ್ರೆಯ ಮೇಲೆ ತಿಳಿಸಿದ ನಿಕಟ ಸಂಬಂಧದಿಂದಾಗಿ, ಒಬ್ಬ ವ್ಯಕ್ತಿಯು ನಿದ್ರೆಯನ್ನು ತಪ್ಪಿಸಿಕೊಂಡಾಗ ಯಾವುದೇ ಆಘಾತಕಾರಿ ರಕ್ತದೊತ್ತಡವು ಪರಿಣಾಮ ಬೀರುವುದಿಲ್ಲ. ಹೆಚ್ಚಿದ ಒತ್ತಡವು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡುವ ನೈಸರ್ಗಿಕ ಅಡ್ಡಪರಿಣಾಮವಾಗಿದೆ. |
ಭ್ರಮೆಗಳು - ನಿಮ್ಮ ಮನಸ್ಸು ಶಕ್ತಿಯುತ ಸಾಧನವಾಗಿದೆ - ಅದನ್ನು ದುರುಪಯೋಗಪಡಿಸಿಕೊಳ್ಳಿ, ಮತ್ತು ಪರಿಣಾಮವು ಹಾನಿಕಾರಕವಾಗಬಹುದು. ಅಲ್ಲಿ ಇಲ್ಲದ ಚಿತ್ರಗಳನ್ನು ಯೋಜಿಸುವ ಸಾಮರ್ಥ್ಯವನ್ನು ಮೆದುಳು ಹೊಂದಿದೆ, ಇದು ಅಹಿತಕರ ಸಂದರ್ಭಗಳಿಗೆ ಕಾರಣವಾಗಬಹುದು. ವಿಪರೀತ ಸಂದರ್ಭಗಳಲ್ಲಿ, ಇದು ಸೈಕೋಸಿಸ್ ಅಥವಾ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾಗೆ ಕಾರಣವಾಗಬಹುದು. |
ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ ನೀವು ಮಾರಕ ಫಲಿತಾಂಶಗಳನ್ನು ನೀಡುವಂತಹ ಸ್ಥಾನದಲ್ಲಿರುತ್ತೀರಿ. ಈ ಉದಾಹರಣೆಗಳು ವಿಪರೀತವಾಗಿದ್ದರೂ, ಅವು ಸಂಪೂರ್ಣವಾಗಿ ಸಾಮಾನ್ಯವಲ್ಲ |
ಮಾನವನ ಕೆಲಸಕ್ಕೆ ಬ್ಯಾಕ್ಟೀರಿಯಾ ಬಳಕೆ? | Prajavani |
ಮಾನವನ ಕೆಲಸಕ್ಕೆ ಬ್ಯಾಕ್ಟೀರಿಯಾ ಬಳಕೆ? |
Published: 05 ಸೆಪ್ಟೆಂಬರ್ 2016, 01:00 IST |
Updated: 05 ಸೆಪ್ಟೆಂಬರ್ 2016, 01:00 IST |
ಸರ್ವತ್ರ ಕಂಡುಬರುವ ಬ್ಯಾಕ್ಟೀರಿಯಾಗಳನ್ನು ಕಾರು ಚಲಾಯಿಸುವುದು, ಆಹಾರ ಶೈತ್ಯೀಕರಿಸುವುದು ಮುಂತಾದ ಕೆಲಸಗಳಿಗೆ ಬಳಸಬಹುದೇ? ಅವು ವಿಮಾನಗಳಿಗೆ ಇಂಧನವಾಗಬಲ್ಲವೇ? |
ಇದು ಕೂಡಾ ಸಾಧ್ಯ ಎನ್ನುತ್ತಾರೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳು. |
ಒಂದು ಅದ್ಭುತ ಅಂತರಶಾಸ್ತ್ರೀಯ ಪ್ರಯೋಗದಲ್ಲಿ, ಈ ವಿಜ್ಞಾನಿಗಳ ತಂಡ, ಬ್ಯಾಕ್ಟೀರಿಯಾ ಸಂಗ್ರಾಹಕಗಳನ್ನು ಬಳಸಿಕೊಂಡು ಕೆಲಸ ಮಾಡುವ ಸೂಕ್ಷ್ಮ ಉಷ್ಣ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. |
ಈ ಅಧ್ಯಯನವು, ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅಜಯ್ ಸೂದ್, ಪದವಿ ವಿದ್ಯಾರ್ಥಿ ಸುಧೀಶ್ ಕೃಷ್ಣಮೂರ್ತಿ, ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಡಾ.ರಾಜೇಶ್ ಗಣಪತಿ, ಭಾರತೀಯ ವಿಜ್ಞಾನ ಸಂಸ್ಥೆಯ ಆಣ್ವಿಕ ಜೈವಿಕ ಭೌತಶಾಸ್ತ್ರ ಘಟಕದ ಪ್ರಾಧ್ಯಾಪಕ ಪ್ರೊ. ದೀಪಂಕರ್ ಚಟರ್ಜಿ ಮತ್ತು ಅವರ ವಿದ್ಯಾರ್ಥಿ ಸುಭೋ ಘೋಷ್ ಅವರ ಸಮೂಹ |
ಪ್ರಯತ್ನದ ಫಲ. |
ಸಾಮಾನ್ಯವಾಗಿ ಸ್ಟರ್ಲಿಂಗ್ ಅಥವಾ ಕಾರ್ನಟ್ ಎಂಜಿನ್‌ನಂತಹ ಶಾಖ ಎಂಜಿನ್ ಅಥವಾ ಉಷ್ಣದ ಎಂಜಿನ್, ಒಂದು ಬಿಸಿ ಸಂಗ್ರಾಹಕದಿಂದ ಶಾಖ ಶಕ್ತಿಯನ್ನು ಪಡೆದು, ಅದನ್ನು ಯಾಂತ್ರಿಕ ಕೆಲಸವನ್ನಾಗಿ ಪರಿವರ್ತಿಸುತ್ತದೆ. ಸ್ವಲ್ಪ ಪ್ರಮಾಣದ ಶಾಖವನ್ನು ಮತ್ತೊಂದು ತಂಪಾದ ಸಂಗ್ರಾಹಕಕ್ಕೆ ವರ್ಗಾಯಿಸುತ್ತದೆ. ಇಲ್ಲಿ 'ಕಾರ್ಯನಿರ್ವಹಣಾ ಪದಾರ್ಥ'ವು ಸಾಮಾನ್ಯವಾಗಿ ದ್ರವ ಅಥವಾ ಅನಿಲವಾಗಿರುತ್ತದೆ. |
ಅದನ್ನು ಆವರ್ತಕ ಪ್ರಕ್ರಿಯೆಯಲ್ಲಿ ಸಂಗ್ರಾಹಕಗಳ ನಡುವೆ ಹರಿಯ ಬಿಡಲಾಗುತ್ತದೆ. ಈ ಆವರ್ತಕ ಪ್ರಕ್ರಿಯೆಯನ್ನು 'ಎಂಜಿನ್ ಸೈಕಲ್' ಎನ್ನುತ್ತಾರೆ. ಈ ಪ್ರಕ್ರಿಯೆಯ ಭಾಗವಾಗಿದ್ದ ಅನಿಲದ ವಿಕಸನ ಮತ್ತು ಸಂಕೋಚನವನ್ನು ಒಂದು ಪಿಸ್ಟನ್ ತಳ್ಳಲು ಹಾಗೂ ಚಕ್ರವನ್ನು ತಿರುಗಿಸಲು ಬಳಸಲಾಗುತ್ತದೆ. |
ಇದರ ಮುಂದುವರಿದ ಭಾಗವಾಗಿ, ಎಂಜಿನ್ ಜೋಡಿಸಿರುವ ಭಾಗಕ್ಕೆ ಶಕ್ತಿ ಪೂರೈಕೆಯಾಗುತ್ತದೆ. ಉಗಿ ಯಂತ್ರದ ಆವಿಷ್ಕಾರದೊಂದಿಗೆ ಈ ಸರಳ ತತ್ವ ಚಾಲ್ತಿಗೆ ಬಂತು. ನೂರಾರು ವರ್ಷಗಳ ಬಳಿಕವೂ, ಗೃಹೋಪಯೋಗಿ ಉಪಕರಣಗಳಿಂದ ಹಿಡಿದು, ಕಾರುಗಳು, ದೊಡ್ಡ ಪ್ರಮಾಣದ ಕೈಗಾರಿಕಾ ಯಂತ್ರಗಳವರೆಗೂ ಬಳಕೆಯಾಗುವುದೂ ಇದೇ ತತ್ವ. |
'ಬಿಸಿ' ಮತ್ತು 'ತಣ್ಣನೆ'ಯ ಸಂಗ್ರಾಹಕಗಳ ತಾಪಮಾನದ ನಡುವೆ ಹೇಳಿಕೊಳ್ಳುವಂತಹ ವ್ಯತ್ಯಾಸ ಇಲ್ಲದೆಯೇ ಶಾಖವನ್ನು ಯಾಂತ್ರಿಕ ಕೆಲಸವನ್ನಾಗಿ ಪರಿವರ್ತಿಸಿರುವುದು ಇದೇ ಮೊದಲು. ಈ ಕಾರಣಕ್ಕಾಗಿ ಪ್ರೊ.ಸೂದ್ ಅವರ ತಂಡದ ಸಂಶೋಧನೆ ಮಹತ್ವದ್ದು. |
ಒಂದು 'ಸಕ್ರಿಯ' ಚಲನಶೀಲ ಬ್ಯಾಕ್ಟೀರಿಯಾದ ಸಂಗ್ರಾಹಕವನ್ನು ಬಳಸಿದ ಈ ಚೊಚ್ಚಲ ಸಂಶೋಧನೆ ಬಗ್ಗೆ 'ನೇಚರ್ ಫಿಸಿಕ್ಸ್' ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಲೇಖನ ಪ್ರಕಟವಾಗಿದೆ. ಈ ಸಂಶೋಧನೆಯು, ಗ್ರಹಿಕೆಗೆ ನಿಲುಕದ ಜೈವಿಕ ಮೋಟಾರನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ. |
ಸಾಂಪ್ರದಾಯಿಕ ಎಂಜಿನ್‌ಗಳು 'ಕಾರ್ಯನಿರ್ವಹಣಾ ಪದಾರ್ಥ'ವಾದ ಅನಿಲವನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತವೆ. ಆದರೆ, ಸೂಕ್ಷ್ಮ ಉಷ್ಣ ಎಂಜಿನ್‌ಗಳು ಅದರ ಒಂದು ಕಣವನ್ನು ಬಳಸುತ್ತವೆ. ಈ ವಿಜ್ಞಾನಿಗಳ ತಂಡ, ಕೇವಲ 5 ಮೈಕ್ರೊಮೀಟರ್ ಗಾತ್ರದ 'ಕಲಿಲ ಮಣಿ'ಯನ್ನು (ಕೊಲೋಯ್ಡಲ್‌ಬೀಡ್) 'ಕಾರ್ಯನಿರ್ವಹಣಾ ಪದಾರ್ಥ' ವನ್ನಾಗಿ ಬಳಸಿದೆ. |
ಕೇಂದ್ರೀಕೃತ ಲೇಸರ್ ಕಿರಣದ 'ದೃಗ್ವಿಜ್ಞಾನೀಯ ಬಲೆ'ಯಲ್ಲಿ (ಆಪ್ಟಿಕಲ್ ಟ್ರ್ಯಾಪ್) ಸಿಲುಕಿದ ಕಲಿಲ ಮಣಿ ಇದಾಗಿದೆ. ಲೇಸರ್ ಬೆಳಕಿನ ತೀವ್ರತೆಯನ್ನು ಬದಲಾಯಿಸುವ ಮೂಲಕ ಮಣಿಯ ಚಲನೆಯನ್ನು ನಿಯಂತ್ರಿಸ ಲಾಗುತ್ತದೆ. ಮಣಿಯು 'ಪಿಸ್ಟನ್'ನ ಕ್ರಿಯೆಯನ್ನು ಅನುಸರಿಸುತ್ತದೆ. |
ಈ ಹಿಂದಿನ ಎಲ್ಲಾ ಉಷ್ಣ ಎಂಜಿನ್‌ಗಳಲ್ಲಿ, ಸಂಗ್ರಾಹಕಗಳ ತಾಪಮಾನದ ಏರಿಳಿತ ನಗಣ್ಯವಾಗಿರುತ್ತಿತ್ತು. ಬಳಸುತ್ತಿದ್ದ ಸಂಗ್ರಾಹಕಗಳು ನಿಷ್ಕ್ರಿಯವಾಗಿರುತ್ತಿದ್ದವು. ಈ ಅಧ್ಯಯನದಲ್ಲಿ, ಪ್ರೊ.ಸೂದ್ ಅವರ ತಂಡ 'ಸಕ್ರಿಯ' ಸಂಗ್ರಾಹಕವನ್ನು ಬಳಸುವ ಹೊಸ ಯೋಚನೆ ಮಾಡಿತು. |
'ಬ್ಯಾಸಿಲ್ಲಸ್ ಲೈಕೆನಿಫಾರ್ಮಿಸ್' (B.Licheniformis) ಎಂಬ ಚಲನಶೀಲ ಬ್ಯಾಕ್ಟೀರಿಯಾವನ್ನು ಸೂಕ್ಷ್ಮ ಸ್ಟರ್ಲಿಂಗ್ ಎಂಜಿನ್‌ನಲ್ಲಿ, ಸಕ್ರಿಯ ಸಂಗ್ರಾಹಕವಾಗಿ ಬಳಸಲಾಯಿತು. ಜೈವಿಕ ಎಂಜಿನ್‌ಗಳನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲವೇ ಇದಕ್ಕೆ ಪ್ರೇರಣೆ' ಎನ್ನುತ್ತಾರೆ ಪ್ರೊ.ಸೂದ್. |
ಜೀವಂತ ಜೀವಕೋಶಗಳೊಳಗೆ ಕಾರ್ಯನಿರ್ವಹಿಸುವ ಜೈವಿಕ ಎಂಜಿನ್‌ಗಳು ಸಕ್ರಿಯ ಸಂಗ್ರಾಹಕಗಳಿಗೆ ಅತ್ಯುತ್ತಮ ಉದಾಹರಣೆ. ಸಕ್ರಿಯ ಸಂಗ್ರಾಹಕಗಳು ಸದಾ ಅಸಮತೋಲನದಿಂದ ಕೂಡಿರುತ್ತವೆ. ಅಥವಾ ಅವು ಭಾರಿ ಏರಿಳಿತಗಳಿಗೆ ಅಥವಾ ಗಲಿಬಿಲಿಗೆ ಒಡ್ಡಿಕೊಂಡಿರುತ್ತವೆ. ಸಂಗ್ರಾಹಕದ ಬ್ಯಾಕ್ಟೀರಿಯಾಗಳ ಚಲನಶೀಲತೆ ಮತ್ತು ಚಯಾಪಚಯ ಕ್ರಿಯೆ, ಈಗಲಿಬಿಲಿಯ ಮೂಲ. |
ಕಲಿಲ ಮಣಿಯನ್ನು ಅದರ ಪಾಡಿಗೆ ಬಿಟ್ಟಾಗ, ಅದು ಕೇವಲ ಲೇಸರ್ ಕಿರಣದ ಕೇಂದ್ರದ ಸುತ್ತ ಸುತ್ತುತ್ತಿತ್ತು; ಆದರೆ ಬ್ಯಾಕ್ಟೀರಿಯಾಗಳ ಸಂಗ್ರಾಹಕದ ಹೊಸ ಬಗೆಯ ಗಲಿಬಿಲಿಯಿಂದಾಗಿ, ಅದು ಅತ್ಯುತ್ಸಾಹದಿಂದ ಯರ್ರಾಬಿರ್ರಿಯಾಗಿ ಚಲಿಸಲು ಆರಂಭಿಸುತ್ತದೆ. |
ಒಂದು ಸಾಮಾನ್ಯ ಉಷ್ಣ/ನಿಷ್ಕ್ರಿಯ ಸಂಗ್ರಾಹಕದಲ್ಲಿ, ಕಲಿಲ ಮಣಿಗಳು 'ಗಾಸಿಯನ್ ರೇಖಾಚಿತ್ರ ವಿವರಣೆ'ಗೆ ಅನುಗುಣವಾಗಿ ಚಲಿಸುತ್ತವೆ. ಅವು ಲೇಸರ್ ಬೆಳಕಿನ 'ದೃಗ್ವಿಜ್ಞಾನೀಯ ಬಲೆ'ಯ ಕೆಂದ್ರದಲ್ಲೇ ಉಳಿಯುವ ಸಾಧ್ಯತೆ ಹೆಚ್ಚು. ಅಂದರೆ, ಬಲೆಯ ಕೇಂದ್ರ ಸ್ಥಾನದಿಂದ ದೂರಕ್ಕೆ ಮಣಿಯ ಸುತ್ತಾಟವು ಬಹಳ ಕಡಿಮೆ. ಇದಕ್ಕೆ ತದ್ವಿರುದ್ಧವಾಗಿ, ಸಕ್ರಿಯ ಸಂಗ್ರಾಹಕದಲ್ಲಿನ ಕಣದ ಚಾಲಕಶಕ್ತಿಗಳು 'ಗಾಸಿಯನ್ ರೇಖಾಚಿತ್ರ ವಿವರಣೆ'ಗೆ ಅನುಗುಣವಾಗಿರುವುದಿಲ್ಲ; ಅಂದರೆ, ಈ ಹೊಸ ವ್ಯವಸ್ಥೆಯಲ್ಲಿ, ಕಲಿಲ ಮಣಿಯು ಬಲೆಯ ಕೇಂದ್ರ ಸ್ಥಾನದಿಂದ ದೂರಕ್ಕೆ ಆಗಾಗ ಸುತ್ತಾಡಬಹುದು. ಪ್ರೊ.ಸೂದ್ ಅವರ ತಂಡವು, ಈ ಸಿದ್ಧಾಂತವನ್ನು ಬಳಸಿಕೊಳ್ಳುವ ಜಾಣ್ಮೆ ತೋರಿದೆ. |
ಸಂಗ್ರಾಹಕದ ತಾಪಮಾನವು ಬ್ಯಾಕ್ಟೀರಿಯಾದ ಚಟುವಟಿಕೆ ಮೇಲೆ ಅತ್ಯಂತ ಸೂಕ್ಷ್ಮ ಪರಿಣಾಮ ಬೀರುತ್ತದೆ. ಅಲ್ಲದೇ, ಇದು ಸುಲಭವಾಗಿ ಸಜ್ಜುಗೊಳಿಸಲು ಸಾಧ್ಯವಿರುವ ನಿಯತಾಂಕವಾಗಿದೆ. ನಿಯತಕಾಲಿಕವಾಗಿ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಮಾರ್ಪಡಿಸುವ ಮೂಲಕ ಮತ್ತು ಲೇಸರ್‌ನ ತೀವ್ರತೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ, ಸೂಕ್ಷ್ಮ ಎಂಜಿನ್ ಕಾರ್ಯಗತಗೊಳಿಸಿದ ಪ್ರಕ್ರಿಯಾ ಚಕ್ರವು, ದೊಡ್ಡ ಉಷ್ಣ ಎಂಜಿನ್‌ನ ಸ್ಟರ್ಲಿಂಗ್ ಚಕ್ರವನ್ನು ಬಹುವಾಗಿ ಹೋಲುತ್ತದೆ. |
ಈ ಅಧ್ಯಯನದ ಫಲಿತಾಂಶದ ಪ್ರಕಾರ, ಬ್ಯಾಕ್ಟೀರಿಯಾ ಎಂಜಿನ್‌ನ ಸಾಮರ್ಥ್ಯವು ನಿಷ್ಕ್ರಿಯ ಎಂಜಿನ್‌ಗಿಂತ ಹೆಚ್ಚು ಉತ್ತಮವಾಗಿತ್ತು. ಅಷ್ಟೇ ಅಲ್ಲದೆ, ಜೈವಿಕ ಮೋಟಾರ್‌ಗಿಂತ ಇದು ಕೇವಲ ಅರ್ಧದಷ್ಟು ಚಿಕ್ಕದಾಗಿದೆ. ತಪಾಸಣೆ ಮಾಡಲಾದ ಎಲ್ಲಾ ಚಟುವಟಿಕೆಯಲ್ಲೂ, ಬ್ಯಾಕ್ಟೀರಿಯಾ ಎಂಜಿನ್‌ನ ಕಾರ್ಯ ಕ್ಷಮತೆ ನಿಷ್ಕ್ರಿಯ ಎಂಜಿನ್‌ಗೆ ಸಮನಾಗಿತ್ತು; ಆದರೆ ನಿಷ್ಕ್ರಿಯ ಎಂಜಿನ್‌ನ ಪ್ರಕ್ರಿಯಾ ಚಕ್ರದಲ್ಲಿ, ಸಂಗ್ರಾಹಕಗಳ ತಾಪಮಾನದ ನಡುವೆ 1800 ಕೆಲ್ವಿನ್ ನಷ್ಟು ಅಗಾಧ ಪ್ರಮಾಣದ ವ್ಯತ್ಯಾಸವಿತ್ತು. |
ಸಕ್ರಿಯ ಎಂಜಿನ್‌ನ ಸಂಗ್ರಾಹಕದಲ್ಲಿನ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಕುಶಲತೆಯಿಂದ ಮಾರ್ಪಡಿಸಲು, ಅಗತ್ಯವಾದ ತಾಪಮಾನ ಬದಲಾವಣೆ 20 ಕೆಲ್ವಿನ್ ಗಿಂತಲೂ ಕಡಿಮೆಯಾಗಿತ್ತು. ಸಕ್ರಿಯ ಸಂಗ್ರಾಹಕದಲ್ಲಿರುವ 'ಗಾಸಿಯನ್ ತತ್ವ'ಕ್ಕೆ ಬದ್ಧವಲ್ಲದ ಏರಿಳಿತಗಳು, ಎಂಜಿನ್‌ನ ಕ್ಷಮತೆಯಲ್ಲಿ ಮಹತ್ತರ ಸುಧಾರಣೆ ತಂದಿವೆ. ಇದು ಇಲ್ಲಿಯವರೆಗೂ ಬಳಸಿಲ್ಲದ ಶ್ರೀಮಂತ ಸಂಪನ್ಮೂಲ. |
'ಒಟ್ಟು ಕೆಲಸದ ಶೇ 57 ಭಾಗಕ್ಕೆ ಮತ್ತು ಒಟ್ಟು ಕ್ಷಮತೆಯ ಶೇ 55 ಭಾಗಕ್ಕೆ 'ಗಾಸಿಯನ್ ತತ್ವ'ಕ್ಕೆ ಬದ್ಧವಲ್ಲದ ಏರಿಳಿತಗಳೇ ಕಾರಣ ಎಂಬುದನ್ನು ನಾವು ದೃಢಪಡಿಸಿದ್ದೇವೆ' ಎಂದು ಕಾರ್ಯಕ್ಷಮತೆ ಹೆಚ್ಚಳದ ಹಿಂದಿನ ಕಾರಣವನ್ನು ವಿವರಿಸುತ್ತಾರೆ ಪ್ರೊ. ಸೂದ್. |
ಉಪಯುಕ್ತ ಕೆಲಸ ಹೊರತೆಗೆಯುವ ಸಲುವಾಗಿ, ನೈಜ ಸಾಧನಗಳಿಗೆ ಈ ಸಿದ್ಧಾಂತವನ್ನು ನಿಖರವಾಗಿ ಜೋಡಿಸಲು ಬೇಕಾದ ಕಾರ್ಯವಿಧಾನಗಳ ಬಗ್ಗೆ, ಇನ್ನೂ ಅಧ್ಯಯನ ಆಗಬೇಕಿದೆ. ಈಗಾಗಲೇ, ಶೇಕಡ 50ರಷ್ಟು ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ಹೊಂದಿರುವ ಬ್ಯಾಕ್ಟಿರಿಯಾ ಎಂಜಿನ್ ಸದ್ಯದಲ್ಲಿಯೇ ಸೂಕ್ಷ್ಮ ಮತ್ತು ನ್ಯಾನೊ ವಿದ್ಯುದ್ಯಾಂತ್ರಿಕ ಸಾಧನಗಳಿಗೆ ಶಕ್ತಿ ತುಂಬುವ ಭರವಸೆ ಮೂಡಿಸಿದೆ. |
ಮೂಲಭೂತ ಸೈದ್ಧಾಂತಿಕ ಊಹೆಯ ಪ್ರಕಾರವಾಗಿಯೇ, ಒಂದೇ ತಾಪಮಾನವನ್ನು ಹೊಂದಿರುವ ಎರಡು ಸಂಗ್ರಾಹಕಗಳಲ್ಲಿ ಗಲಿಬಿಲಿ ಪ್ರಮಾಣದಲ್ಲಿ ಏರಿಳಿತ ಮಾಡುವ ಮೂಲಕ ಕೆಲಸ ಮಾಡಿಸಿಕೊಳ್ಳುವ ಈ ಸಂಶೋಧನೆಯು ಅತ್ಯಂತ ಆಸಕ್ತಿದಾಯಕವಾಗಿದೆ. |
'ಸಕ್ರಿಯ ಬ್ಯಾಕ್ಟೀರಿಯಾ ಎಂಜಿನ್, ಕೆಲವು ಮೂಲಭೂತ ಸೈದ್ಧಾಂತಿಕ ಪರಿಣಾಮಗಳನ್ನು ಹೊಂದಿದೆ. ಸಮತೋಲನದ ಆಧಾರದಲ್ಲಿ ಕಾರ್ಯನಿರ್ವಹಿಸುವ ಎಂಜಿನ್‌ಗಳಲ್ಲಿ ಈ ಸಂಶೋಧನೆ ಅಳವಡಿಸುವುದಕ್ಕೆ ಮುನ್ನ ದೃಢವಾದ ಸೈದ್ಧಾಂತಿಕ ಚೌಕಟ್ಟನ್ನು ಸ್ಥಾಪಿಸಲು ಬೇಕಾದ ಆಳವಾದ ತಪಾಸಣೆಯ ಅಗತ್ಯವಿದೆ' ಎನ್ನುತ್ತಾರೆ ಪ್ರೊ.ಸೂದ್. |
ಜೈವಿಕ ಎಂಜಿನ್‌ಗಳ ಕ್ಷಮತೆಗೆ ಹೋಲಿಸಿದರೆ ಮಾನವ ನಿರ್ಮಿತ ಎಂಜಿನ್‌ಗಳ ಕ್ಷಮತೆ ಏನೂ ಅಲ್ಲ. ಈ ಜೈವಿಕ ಎಂಜಿನ್‌ಗಳ ಬಗ್ಗೆ ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ. |
'ಬ್ಯಾಕ್ಟೀರಿಯಾ ಎಂಜಿನ್'ನಂತೆಯೇ ಜೈವಿಕ ಎಂಜಿನ್‌ಗಳು ಕೂಡ ಸಕ್ರಿಯ ಸಂಗ್ರಾಹಕಗಳಲ್ಲಿ (ಜೀವಕೋಶಗಳು) ಮತ್ತು ಸ್ಥಿರ ಉಷ್ಣಾಂಶದ ವಾತಾವರಣದಲ್ಲಿ ಕೆಲಸ ಮಾಡುತ್ತವೆ ಎಂಬುದಷ್ಟೇ ನಮಗೆ ತಿಳಿದಿದೆ. |
ಆದ್ದರಿಂದ, ಪ್ರಸ್ತುತ ಸಂಶೋಧನೆಯು, ಬಯಲಾಗದ ಜೈವಿಕ ರಹಸ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬಲ್ಲುದು ಎಂಬ ಆಶಾವಾದ ಮೂಡಿದೆ. |
ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ, ಮಂತ್ರಿಯಾಗುವ ವಿಶ್ವನಾಥ್ ಕನಸು ಭಗ್ನ – EESANJE / ಈ ಸಂಜೆ |
ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ, ಮಂತ್ರಿಯಾಗುವ ವಿಶ್ವನಾಥ್ ಕನಸು ಭಗ್ನ |
January 28, 2021 Sunil Kumar H vishwanath, High Court, Minister Post, Supreme Court |
ಬೆಂಗಳೂರು, ಜ.28- ನಾಮ ನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ನೀಡುವುದು ಅಸಾಧ್ಯ ಎಂದು ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್ ಅವರ ಸಚಿವ ಸ್ಥಾನದ ಕನಸು ಭಗ್ನವಾಗಿದೆ. ಎಂಎಲ್‍ಎ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಮೇಲ್ಮನೆಗೆ ನಾಮಕರಣ ಸದಸ್ಯರಾಗಿ ನೇಮಕವಾದ ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿತ್ತು. |
ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ವಿಶ್ವನಾಥ್ ಅವರಿಗೆ ತೀವ್ರ ನಿರಾಸೆಯಾಗಿದೆ. ನಾಮ ನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ಪಡೆಯುವುದು ಅಸಾಧ್ಯ. ನಾಮ ನಿರ್ದೇಶನಗೊಂಡವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಹೈಕೋರ್ಟ್ ನೀಡಿದ ಆದೇಶವನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದು ಸಾಧ್ಯವಿಲ್ಲದಂತಾಗಿದೆ. |
ಸಾಹಿತ್ಯ ಕೋಟಾದಡಿ ಎಚ್.ವಿಶ್ವನಾಥ್ ಅವರು ಮೇಲ್ಮನೆಗೆ ನಾಮನಿರ್ದೇಶನವಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ 17 ಜನ ಹೊರಬಂದು ಬಿಜೆಪಿ ಸರ್ಕಾರ ರಚನೆಯಲ್ಲಿ ಎಚ್.ವಿಶ್ವನಾಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ವಿಶ್ವನಾಥ್ ಅವರು ಸೋಲನುಭವಿಸಿದ್ದರು. ನಂತರ ಅವರನ್ನು ಮೇಲ್ಮನೆಗೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. |
ಸಚಿವ ಸ್ಥಾನಕ್ಕಾಗಿ ಅವರು ಆಗ್ರಹ ಮಾಡಿದ್ದರು. ಅನರ್ಹಗೊಂಡ ಶಾಸಕರು ಯಾವುದೇ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅವರಿಗೆ ಸಾಂವಿಧಾನಿಕ ಹುದ್ದೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ವಿಶ್ವನಾಥ್ ಅವರು ಮೇಲ್ಮನೆಗೆ ಸಾಹಿತ್ಯ ಕೋಟಾದಡಿ ಮೇಲ್ಮನೆಗೆ ನೇಮಕಗೊಂಡಿದ್ದರು. ಹಾಗಾಗಿ ಅವರಿಗೆ ಸಚಿವ ಸ್ಥಾನ ದೊರೆಯಲು ಅವಕಾಶ ಸಿಕ್ಕಿಲ್ಲ. |
ಇದು ಪ್ರೀತಿನಾ? | ವಿಸ್ಮಯ ನಗರಿ - ನಿಮ್ಮ ಮೆಚ್ಚಿನ ತಾಣ |
ಇದು ಪ್ರೀತಿನಾ? |
ಬರೆದಿದ್ದುNovember 4, 2008 |
ಪ್ರೀತಿಯಲ್ಲಿ ಹಲವು ಬಗೆ |
1) ಬಡವರು ಜಾಸ್ತಿ ಕನಸು ಕಾಣ್ತಾ ಪ್ರೀತಿ ಮಾಡ್ತಾರೆ. |
2) ಸ್ವಲ್ಪ ದುಡ್ಡಿರುವವರು ಶೋಕಿ ಮಾಡ್ತಾ ಟೈಂಪಾಸ್ಗೆ ಪ್ರೀತಿ ಮಾಡ್ತಾರೆ. |
3) ಇನ್ನೂ ಸ್ವಲ್ಪ ಹೈ ಲೆವಲ್ಗಿರುವವರು ಮಂಚ ಹತ್ತಿ ಆಸೆ ಎಲ್ಲಾ ತೀರಿಸ್ಕೊಂಡು ಟಾಟಾ ಹೇಳಿ ಹೋಗ್ತಾರೆ. |
ಹಾಗಾದ್ರೆ ಈ ಪ್ರೀತಿ ಅಂದ್ರೆ ಏನು? ಒಂದು ಗಂಡು, ಹೆಣ್ಣನ್ನ ನೋಡಿ. ಅವಳ ಅಂದ, ಚೆಂದ, ಅಥವಾ ಪರಿಚಯ, ಸ್ನೇಹ, ಸಂಬಂಧಗಳಿಂದ ಅವಳನ್ನು ಮೋಹದ ಬಲೆಯಲ್ಲಿ ಬೀಳಿಸಿಕೊಳ್ಳುವ ಚಾತುರ್ಯಗಳ ಹಲವಾರು ಕಾರಣಗಳು ಸಿಗುತ್ವೆ. ಆದರೆ ಹೆಣ್ಣು ತಾನು ಯಾವ ಅಂಥ ಅಂದ-ಚೆಂದ ಗಂಡಸಿನಲ್ಲಿ ಕಾಣ್ತಾಳೆ? ಯಾವ ಸ್ನೇಹ, ಬಾಂದವ್ಯ ಅವಳಿಗೆ ಇಷ್ಟವಾಗುತ್ತೆ? ತಾನು ಹೇಗೆ ಆತನಿಗೆ ಮನಸ್ಸನ್ನ ಕೊಡ್ತಾಳೆ? ಕೊಟ್ಟ ನಂತರ ತಾನು ಕಾಣುವ ಕನಸೆಷ್ಟು? ನಿಜಕ್ಕೂ ಹೇಳಬೇಕೆಂದರೆ ಎಲ್ಲಾ ಹೆಣ್ಣು ನಡೆದು ಕೊಳ್ಳುವ ರೀತಿ ಒಂದೇ ತರ ಇರುತ್ತೆ. ಅವಳು ಒಂದು ಗಂಡಸಿನ ಸಹವಾಸವಿದೆ ಅಂದರೆ ಅವಳು ಬೇರೆ ಯಾರನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ!? ಆದರೆ ಅದೇ ಗಂಡು ತಾನು ಪ್ರೀತಿಸುತ್ತಿರುವ ಹುಡುಗಿ ಮನಸ್ಸಿನಲ್ಲಿದ್ದರೂ.. ರೋಡಿನಲ್ಲಿ, ಬಸ್ಸಿನಲ್ಲಿ, ಪಾರ್ಕ್ ನಲ್ಲಿ.. ಬೇರೆ ಕೆಲವು ಜಾಗಗಳಲ್ಲಿ ಕಂಡ ಕೆಲವು ಚೆಲುವೆಯರ (ಚತುರೆಯರ) ನೋಡಿ ಮನದಲ್ಲಿ ಇನ್ನಷ್ಟು ಆಸೆಗಳನ್ನು ಬೆಳೆಸಿಕೊಳ್ಳದೇ ಇರಲಾರ!! |
ಬನ್ನಿ ಒಂದೆರಡು ಘಟನೆಗಳನ್ನು ನೋಡೋಣ. |
1) ಸಂಜೀವ ಮತ್ತು ಮಂಜುಳ ಒಟ್ಟಿಗೆ ಸರಕಾರಿ ಶಾಲೆಯಲ್ಲಿ ಐದನೆ ತರಗತಿಯಿಂದ ಓದುತ್ತಿದ್ದವರು. ಹತ್ತನೆ ತರಗತಿ ಮುಗಿಯುವ ಹೊತ್ತಿಗೆ, ನವಿರಾದ ಪ್ರೀತಿ ಮನಸ್ಸಿನಲ್ಲಿ ಅಂಕುರಗೊಂಡಿತ್ತು. ಭಾವನೆಗಳಿಗೆ ಬಣ್ಣ ಹಚ್ಚುತ್ತ ಬಂದಿದ್ದ ಇಬ್ಬರೂ, ಕಾಲೇಜಿನ ಮೆಟ್ಟಿಲು ನೋಡಿದ್ದೇ, ಅಲ್ಲಿಯ ವಾತಾವರಣಗಳಿಗೆ ಬದಲಾಗಿ, ಇಬ್ಬರೂ ಪ್ರೀತಿಯ ವಿನಿಮಯ ಮಾಡಿಕೊಂಡಿದ್ದು ಆಯ್ತು. ಸರಿ ಕಾಲೇಜು ಮನೆ ಮಧ್ಯೆ ಪಾರ್ಕು. ಎಷ್ಟುದಿನ ಅಂಥಾ? ಸಂಜೀವನ ಮನೆಯವರು ಸ್ವಲ್ಪ ಶ್ರೀಮಂತರು. ಮಂಜುಳ ಇವರಿಗಿಂತ ಬಡವರು. ಇಬ್ಬರ ಮನೆಯಲ್ಲೂ ಪ್ರೀತಿ ವಿಷಯ ಮಾತನಾಡುವಂತಿಲ್ಲ. ಸರಿ ಇವರೇ ಡಿಸೈಡ್ ಮಾಡಿ, ಗೆಳೆಯರ ಸಹಾಯದೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡು ಒಂದು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು. ಹೇಗೊ ಇದೆಲ್ಲ ಮನೆಯವರಿಗೆ ತಿಳಿದು, ಕುಪಿತರಾಗಿ, ಅವರನ್ನು ಭೇಟಿ ಮಾಡಲು ಹೋದರೆ; ಅವರಿಬ್ಬರ ನಡುವೆ ಒಂದು ಮುದ್ದಾದ ಮಗುವನ್ನ ನೋಡಿ, ಇದ್ದ ಕಲ್ಲು ಮನಸ್ಸು ಕರಗಿ ಅವರನ್ನು ಮನೆಗೆ ಕರೆ ತಂದರು... |
2) ಅವಳ ಹೆಸರು ದೀಪಾ, ಸ್ವಲ್ಪ ಶೋಕಿ ಜಾಸ್ತಿ ಮನೆಯಲ್ಲಿ ಅಪ್ಪ ಕೂಲಿ ಕೆಲಸ ಮಾಡ್ತಾನೆ. ಅಮ್ಮ ಮನೆ ಕೆಲಸ. ದೀಪಾ ಈಗ ಸೆಕಂಡ್ ಪಿ.ಯು.ಸಿ. ಓದ್ತಾ ಇದ್ದಾಳೆ. ನೋಡೊಕೆ ಸೆಕ್ಸಿ ಗರ್ಲ್, ಯಾಕೆಂದ್ರೆ ಶೋಕಿಯೇ ಕಾರಣ.! ಅವಳ ಉಡುಗೆ-ತೊಡುಗೆ ಯಾವ ಶ್ರೀಮಂತರಿಗಿಂತ ಏನು ಕಡಿಮೆ ಇರಲಿಲ್ಲ. ಇನ್ನು ಹುಡುಗರ ಹದ್ದಿನ ಕಣ್ಣು ಇವಳ ಮೇಲೆ ಬೀಳದೇ ಇರುತ್ಯೇ? ಎಷ್ಟು ಜನ ಲೈನ್ ಹೊಡಿತಿದ್ರು? ಲವ್ ಲೆಟರ್ ಬರಿತಿದ್ರು? ಇವಳು ಯಾವುದಕ್ಕೂ ಕೇರ್ ಮಾಡ್ಲಿಲ್ಲ. ಹೀಗೆ ಸ್ವಲ್ಪದಿನಗಳ ನಂತರ ಅದೇ ಕಾಲೇಜಿನ ಒಬ್ಬ ರವಿತೇಜ ಅನ್ನುವ ಹುಡುಗ, ಇವಳನ್ನ ನೋಡಿ.. ಒಂದು ದಿನ ಅವಳನ್ನು ಮಾತನಾಡಿಸಿ ಒಂದು ಹೂವನ್ನು ಕೊಟ್ಟು ಹೋದ. ಅವಳು ಆಷ್ಟೆ ಎಲ್ಲಾ ನಾರ್ಮಲ್ ಅಂತೆ ಸುಮ್ನೆ ಇದ್ಲು.. ಅವನು ಶ್ರೀಮಂತ ಜೊತೆಗೆ ಚತುರ! ಹೀಗೆ ದಿನಗಳು ಕಳೆದಂತೆ ಅವರಿಬ್ಬರ ಒಡನಾಟ ಜಾಸ್ತಿಯಾಗಿ, ಅವಳಿಗೋಸ್ಕರ ದುಡ್ಡನ್ನ ಜಾಸ್ತಿ ಖರ್ಚು ಮಾಡ್ತಾ ಇದ್ದ. ಅವಳು ಕೂಡ ಎಲ್ಲೆ ಮೀರಿ ಅವನ ಸಂಗ ಶುರು ಮಾಡಿದ್ಲು. ಇದು ಎಲ್ಲಿವರೆಗೂ ಬಂತಪ್ಪ ಅಂದ್ರೆ.. ಒಂದಿನ ರೂಮಲ್ಲಿ ಡ್ರಿಂಕ್ಸ್ ಮಾಡೊಕೆ ಶುರು ಮಾಡಿ ಅವಳಿಗೆ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ್ದ. ಅವಳ ಬಾಳಿನ ಜೊತೆ ಆಟವನ್ನು ಆಡಿಬಿಟ್ಟ! ಅದೇ ಕೊನೆ.. ಅವನು ಮತ್ತೆ ಆ ಕಾಲೇಜಿಗೆ ಬರಲೇ ಇಲ್ಲ. |
ಬೆಕ್ಕು ಕಣ್ಮುಚ್ಚಿಕೊಂಡು ಹಾಲ್ ಕುಡಿತಿದ್ರೆ ಪ್ರಪಂಚಕ್ಕೆ ಗೊತ್ತಾಗೊಲ್ವ? ತಾನು ಮಾಡಿದ್ದ ಪಾಪ ಪ್ರಜ್ನೆ ಅವಳಿಗೆ ಇವಾಗ್ಲು ಕಾಡ್ತಾ ಇರುತ್ತೆ.. ಯಾಕೆ ಅಂದ್ರೆ.. ಪ್ರೀತಿಗೆ ನಾವು ಬೆಲೆ ಕೊಡ್ದೆ ಇದ್ರೆ, ಅದು ನಮ್ಮನ ಎಂಥಾ ಪರಿಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತೆ ಅಂದ್ರೆ ಜೀವನ ಪೂರ್ತಿ ನಮ್ಮ ಬಾಳಲ್ಲೊಂದು ಕಪ್ಪು ಚುಕ್ಕೆ. ಈಗ ದೀಪಾಳ ಮನೆಯವರಿಗೆ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಮೇಲೆ, ಆಕೆಗೆ ಮನಬಂದಂತೆ ಬೈದರು ಆದರೆ ಏನು ಪ್ರಯೋಜನ? ಕೈಲಾಗದ ಪರಿಸ್ಥಿತಿಯ ನಡುವೆ, ಆ ಊರನ್ನೆ ಬಿಟ್ಟು ಹೋದರು. ಮಗಳು ಒಂದು ಮಗುವಿಗೆ ಜನ್ಮ ನೀಡಿದಳು. |
ದಿನ ಅವಳ ಮನಸ್ಸಿನಲ್ಲಿ ಕಾಡುತ್ತಿದ್ದ ಪಾಪ ಪ್ರಜ್ನೆ, ಈಗ ಮಡಿಲಲ್ಲಿ ಅದನ್ನು ಮರೆಸುವ ಮುಗ್ದ ಮಗುವಿನ ಎದೆ ಹಾಲುಣ್ಣುವ ಕರೆ ಕೇಳಿಬಂತು..!! |
ಪ್ರೀತಿ, ಪ್ರೀತಿಯಾಗೆ ಉಳಿಯಬೇಕು. ಅಂದ್ರೆ ನಾವು ಪ್ರೀತೀನ ಮಾತ್ರ ಪ್ರೀತಿಸಬೇಕು. ಪ್ರೀತಿ ಅತಿಯಾದ್ರೆ ತುಂಬಿ ಚೆಲ್ಲಿಹೊಗುತ್ತೆ, ಕಡಿಮೆ ಆದ್ರೆ ಪ್ರೀತಿ ಇದೆ ಅನ್ನೋದೆ ಮರೆತುಹೋಗುತ್ತೆ. ಪ್ರೀತಿ ಅನ್ನೋದು ಜೀವನದಲ್ಲಿ ಬಹು ಮುಖ್ಯ ಅಂಶ. ಇದು ಎಲ್ಲರ ಬದುಕಲ್ಲಿ ಭಾಗವಹಿಸಿ ಪಾತ್ರವಹಿಸುವ ಪ್ರೀತಿ, ಅಲೆಯು ಆಗುತ್ತೆ, ಸುನಾಮಿಯು ಆಗುತ್ತೆ. |
ನಾವು ಬದುಕುವುದನ್ನು ಯೋಚಿಸಿ, ನಮ್ಮನ್ನು ಪ್ರೀತಿಸಿ, ಮನೆಗೆ ಬೆಳಕಾಗಿ ಬರುವ ಹೆಣ್ಣನ್ನು ಆರಾಧಿಸಿದರೆ.. ಪ್ರೀತಿ ನಮ್ಮ ಜೊತೆಯೇ ಶಾಶ್ವತವಾಗಿ ಉಳಿಯುತ್ತೆ. ನೀವೇನಂತೀರ??? |
ಬಶೀರ್ ಕೊಡಗು ಧ, 11/05/2008 - 00:29 |
Re: ಇದು ಪ್ರೀತಿನಾ? |
ಸೌಂದರ್ಯ, ಹಣ ನೋಡಿ ಪ್ರೀತಿ ಮಾಡುವವರೆ ಹೆಚ್ಚು. |
ರಾಜೇಶ ಹೆಗಡೆ ಶುಕ್ರ, 11/07/2008 - 14:57 |
ನೀವು ಹೇಳೋದು ನಿಜ. |
ಸೌಂದರ್ಯ ನೋಡಿ ಉಂಟಾಗುವ ಪ್ರೀತಿ ಮೆಚ್ಯುರಿಟಿ ಇಲ್ಲದ್ದು. ಇನ್ನು ಹಣ ನೋಡಿ ಮಾಡುವ ಪ್ರೀತಿ ಕೂಡಾ ಪ್ರೀತಿಯ ನಾಟಕ ಅಂತಾ ಹೇಳಬಹುದು. ;) |
ಕೆಲವು ಬಾರಿ ಯಕಶ್ಚಿತ್ ಆಕರ್ಷಣೆಯನ್ನು, ಬರೀ ಸ್ನೇಹವನ್ನು ಪ್ರೀತಿ ಅಂತಾ ತಿಳಿದು ನಾವು ಮುಂದುವರಿಯುತ್ತೇವೆ ಆಗ ನಿರಾಸೆ ಕಾದಿಟ್ಟದ್ದು. :( |
ಆಕರ್ಷಣೆಯ ಗುಂಗಿನಲ್ಲಿ ಆ ವ್ಯಕ್ತಿಯಲ್ಲಿರುವ ಯಾವ ದೋಷಗಳೂ ಸಹ ದೊಡ್ಡದೆನಿಸುವದಿಲ್ಲ. ಆದರೆ ಆಕರ್ಷಣೆ ಕಡಿಮೆ ಆದಂತೆ ಎಲ್ಲವೂ ಸಹಿಸಲಾಗದ ದೋಷಗಳು ಅನ್ನಿಸಬಹುದು. |
ಅನೇಕ ಪ್ರೇಮ ವಿವಾಹಗಳು ಕೆಲವು ವರ್ಷಗಳ ನಂತರ ಮುರಿಯುವದೇ ಈ ಕಾರಣಕ್ಕೆ. |
ಹೊಂದಾಣಿಕೆ, ನಿಷ್ಕಲ್ಮಶವಾಗಿ ಬೇರೇನೂ ಅಪೇಕ್ಷೆ ಇಲ್ಲದೇ ಬಾಳಸಂಗಾತಿಯನ್ನು ಪ್ರೀತಿಸಿದಾಗ ಅದರಿಂದ ಸಿಗುವ ಮಜವೇ ಬೇರೆ. :dance: |
ನಿಜವಾದ ಪ್ರೀತಿ ಎಂದೂ ಕಡಿಮೆ ಆಗದು. :) |
premi143 ಧ, 05/25/2011 - 11:50 |
ನಿಜ ನೀವು ಹೇಳೋದು ನೋಡಲಿಕ್ಕೆ ಅಂದ |
ನಿಜ ನೀವು ಹೇಳೋದು ನೋಡಲಿಕ್ಕೆ ಅಂದ ಚೆಂದ ಹಣ ಮುಖ್ಯ ಅಲ್ಲ ... |
ಮಂಜು ಪೂಜಾರಿ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/17/2012 - 17:35 |
ಯೊಗೇಶ್ ನೀವು ತುಂಬಾ |
ಯೊಗೇಶ್ ನೀವು ತುಂಬಾ ತಿಲ್ಕೋಂಡಿದಿರಾ ಹೌದು ಎಲ್ರಿಗೂ ಇದು ತಿಳಿಬೇಕು ನೀವೆ ಏನಾದ್ರು ಮಾಡಿ ಒಂದು ಬುಕ್ ಬರಿರಿ ಎಲ್ರು ಹೋದಿ ತಿಲ್ಕೊತ್ತಾರೆ |
ಜೆಡಿಎಸ್ ತೊರೆಯಲು ಸಿದ್ಧರಾಗಿದ್ದಾರೆ ನಾಲ್ವರು ಶಾಸಕರು | HD Kumaraswamy Taunt To GT Devegowda |
ಜೆಡಿಎಸ್ ತೊರೆಯಲು ಸಿದ್ಧರಾಗಿದ್ದಾರೆ ನಾಲ್ವರು ಶಾಸಕರು |
Bengaluru, First Published 28, Feb 2020, 8:42 AM |
ಜೆಡಿಎಸ್ ತೊರೆಯಲು ಮೂರರಿಂದ ನಾಲ್ವರು ಶಾಸಕರು ಸಜ್ಜಾಗಿದ್ದಾರೆ ಹೀಗೆಂದು ಸ್ವತಃ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. |
ರಾಮನಗರ [ಫೆ.29]: ನಮ್ಮ ಪಕ್ಷದ ಯಾರೋ ಒಂದಿಬ್ಬರು ಸಭೆಗೆ ಗೈರು ಹಾಜರಾದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇವರನ್ನು ಶಾಸಕರಾಗಿ ಮಾಡಿರುವ ಕಾರ್ಯಕರ್ತರು ನಮ್ಮ ಪಕ್ಷದಲ್ಲಿ ಇರುವವರೆಗೆ ಯಾವುದೇ ಭಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇತ್ತೀಚಿಗೆ ಜೆಡಿಎಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಟಾಂಗ್ ನೀಡಿದರು. |
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1977-78ರಲ್ಲಿ 68 ಶಾಸಕರು ಗೆದ್ದಿದ್ದರು. ಆದರೆ ಕೊನೆಗೆ ಉಳಿದಿದ್ದು ಕೇವಲ 12 ಮಂದಿ ಶಾಸಕರು ಮಾತ್ರ. ರಾಜಕಾರಣದಲ್ಲಿ ಒಂದು ಪಕ್ಷದಲ್ಲಿ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಯಾರು ಎಲ್ಲಿ ಇರುತ್ತಾರೆ ಎಂಬ ನಿರೀಕ್ಷೆಯನ್ನು ನಾವು ಇಟ್ಟುಕೊಳ್ಳುವುದಿಲ್ಲ ಎಂದರು. |
ಮೂರು ನಾಲ್ಕು ಜನ ಪಕ್ಷ ಬಿಟ್ಟು ಹೋಗುತ್ತಾರೆ: |
ಯಾರೋ ಮೂರು ನಾಲ್ಕು ಶಾಸಕರು ಪಕ್ಷ ಬಿಟ್ಟು ಹೋಗಬಹುದು. ಇವರಿಗೆ ಬಿಜೆಪಿ, ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ಅವರು ಗೆದ್ದಿರುವ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಶಕ್ತಿ ಇಲ್ಲ. ಈ ಕಾರಣಕ್ಕಾಗಿ ನಮ್ಮ ಶಾಸಕರನ್ನು ಕರೆದುಕೊಂಡು ಶಕ್ತಿ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಕಾರ್ಯಕರ್ತರು ಎಲ್ಲೂ ಹೋಗಲ್ಲ, ಅಲ್ಲೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು. |
2023ರಲ್ಲಿ ಅಧಿಕಾರ ಹಿಡಿಯಲು ಚುನಾವಣಾ ತಂತ್ರಜ್ಞನ ಮೊರೆ ಹೋದ ಜೆಡಿಎಸ್... |
ನಮ್ಮ ಪಕ್ಷವನ್ನು ಮುಗಿಸಬೇಕೆಂದು 50 ವರ್ಷಗಳಿಂದ ಮಹಾನ್ ನಾಯಕರು ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. ಆದರೆ ಇವರ ಪ್ರಯತ್ನ ಹಿಂದೆಯೂ ಸಫಲವಾಗಿಲ್ಲ, ಮುಂದೆಯೂ ಆಗುವುದಿಲ್ಲ. ನಮ್ಮ ಪಕ್ಷದ ಶಕ್ತಿಯೇ ಕಾರ್ಯಕರ್ತರು. ಈ ಶಾಸಕರು ಹೋದರೆ ಹೊಸ ನಾಯಕನನ್ನು ಕಾರ್ಯಕರ್ತರೇ ಹುಡುಕಿಕೊಳ್ಳುತ್ತಾರೆ. ಹಾಗಾಗಿ ನಾನು ಈ ನಾಯಕ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. |
[64% ಆಫ್] ಸ್ಟಾರ್‌ಜಿಸ್ಟ್ರೇಶನ್ ಕೂಪನ್‌ಗಳು ಮತ್ತು ಪ್ರೋಮೋ ಕೋಡ್‌ಗಳು |
Starregistration ಕೂಪನ್ ಕೋಡ್‌ಗಳು |
ನಿಮ್ಮ ಆದೇಶದಿಂದ 20% ಆಫ್ ಜನಪ್ರಿಯ ಸ್ಟಾರ್ ನೋಂದಣಿ ಕೂಪನ್‌ಗಳು. ರಿಯಾಯಿತಿ ವಿವರಣೆ ಅವಧಿ ಮೀರುತ್ತದೆ; ಯಾವುದೇ ಆದೇಶದಲ್ಲಿ 20% ರಿಯಾಯಿತಿ 20%: 07/23/2021: 20% ವರೆಗೆ ರಿಯಾಯಿತಿ 20% ವರೆಗೆ ಯಾವುದೇ ಆದೇಶ: 07/23/2021: ಮಾರಾಟ ಸ್ಟ್ಯಾಂಡರ್ಡ್ ಸ್ಟಾರ್ ಗಿಫ್ಟ್ ಪ್ಯಾಕ್ ಈಗ $ 39.90 --- ಮಾರಾಟ ರಾಶಿಚಕ್ರ ನಕ್ಷತ್ರ ನೋಂದಣಿ ಈಗ $ 54.90 --- ಉಚಿತ ಶಿಪ್ಪಿಂಗ್ ಉಚಿತ ಎಲೆಕ್ಟ್ರಾನಿಕ್ ವಿತರಣೆ + ಯುಎಸ್ಗೆ ಉಚಿತ ಎಕ್ಸ್ಪ್ರೆಸ್ ಶಿಪ್ಪಿಂಗ್ --- ಸ್ಟಾರ್ ನೋಂದಣಿ ಪಡೆಯಿರಿ ... |
10% ಆಫ್ ಸೈಟ್‌ವೈಡ್ ಆದೇಶ ನೀವು ಎಲ್ಲಿ ಬೇಕಾದರೂ ಸ್ಟಾರ್-ನೋಂದಣಿ ಕೂಪನ್‌ಗಳೊಂದಿಗೆ ಹೆಚ್ಚುವರಿ 10% ರಿಯಾಯಿತಿ, ನಿಮ್ಮ ಆರ್ಡರ್‌ಗಾಗಿ ನಿಮಗೆ ಉಚಿತ ವಿತರಣಾ ಸೇವೆಯನ್ನು ನೀಡಲು ಸ್ಟಾರ್-ನೋಂದಣಿಗೆ ಗೌರವವಿದೆ. ಈಗ ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ ಇನ್ನಷ್ಟು+ ಶೀಘ್ರದಲ್ಲೇ ಅವಧಿ ಮುಗಿಯುತ್ತದೆ 161 ಪರಿಶೀಲಿಸಲಾಗಿದೆ |
20% ಆಫ್ ಸೈಟ್ವೈಡ್ ಸ್ಟಾರ್-ನೋಂದಣಿ ಮುದ್ರಿಸಬಹುದಾದ ಕೂಪನ್ಗಳು. ಮುದ್ರಿಸಬಹುದಾದ ಕೂಪನ್‌ಗಳು ಅಂಗಡಿಯಲ್ಲಿ ಕೂಪನ್ ಅನ್ನು ರಿಡೀಮ್ ಮಾಡಲು ಡೌನ್‌ಲೋಡ್ ಪುಟಕ್ಕೆ ಓಡಿಸಿದವು. ನಿಮ್ಮ ಸೀಮಿತ ಬಜೆಟ್ ಉಳಿಸಲು ನಿಜವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಸ್ಟಾರ್-ನೋಂದಣಿ ಮುದ್ರಿಸಬಹುದಾದ ಕೂಪನ್‌ಗಳು ಬಹುಶಃ ಸ್ಟಾರ್-ನೋಂದಣಿ ಪ್ರೋಮೋ ಕೋಡ್‌ಗಳ ಪುಟದಲ್ಲಿ ನೀಡಬಹುದು. ಈಗ, ಬಹಳಷ್ಟು ಉಳಿಸಲು ನೀವು ಇತರ ಸೂಕ್ತ ಕೊಡುಗೆಗಳನ್ನು ನೋಡಬಹುದು. |
10% ಆಫ್ ಸೈಟ್ವೈಡ್ Knoji ಆನ್‌ಲೈನ್‌ನಲ್ಲಿ ಸ್ಟಾರ್ ನೋಂದಣಿ ಕೂಪನ್‌ಗಳು ಮತ್ತು ಸ್ಟಾರ್ ನೋಂದಣಿ ರಿಯಾಯಿತಿ ಕೋಡ್‌ಗಳ ಅತಿದೊಡ್ಡ ಡೇಟಾಬೇಸ್ ಆಗಿದೆ. ನಮ್ಮ ಬೃಹತ್ ವ್ಯಾಪಾರಿಗಳ ಸಮುದಾಯವು ದಿನಕ್ಕೆ 10,000 ಕ್ಕಿಂತಲೂ ಹೆಚ್ಚು ಕೂಪನ್‌ಗಳನ್ನು ಸೇರಿಸುತ್ತದೆ ಮತ್ತು ಸಾವಿರಾರು ಕೂಪನ್ ಸಂಪಾದನೆಗಳನ್ನು ಮಾಡುತ್ತದೆ, ನೀವು ಅವಧಿ ಮೀರಿದ ಕೋಡ್‌ಗೆ ಸಿಲುಕುವ ಸಾಧ್ಯತೆಯನ್ನು ಕಡಿಮೆ ಮಾಡುವಾಗ ನಮ್ಮಲ್ಲಿ ಪ್ರತಿ ಕೆಲಸದ ಸ್ಟಾರ್ ನೋಂದಣಿ ಕೋಡ್ ಲಭ್ಯವಿರುವುದನ್ನು ಖಾತ್ರಿಪಡಿಸುತ್ತದೆ. |
30% ಆಫ್ ಸ್ಟಾರ್ ನೋಂದಣಿ ಉಡುಗೊರೆ ಪ್ಯಾಕೇಜುಗಳು ನಕ್ಷತ್ರ ನಾಮಕರಣದ ಅನನ್ಯ ಹೊಸತನಕ್ಕೆ ಬಂದಾಗ ಸ್ಟಾರ್ ನೋಂದಣಿ ದಾರಿ ತೋರಿಸುತ್ತದೆ. ಒಂದೆರಡು ದಶಕಗಳಿಂದ ರೋಮ್ಯಾಂಟಿಕ್ ಉಡುಗೊರೆಗಳು ಮತ್ತು ಅನನ್ಯ ಉಡುಗೊರೆಗಳಿಗೆ ಬಂದಾಗ ಇದು ದಾರಿ ಮಾಡಿಕೊಡುತ್ತಿದೆ, ಜನರು ತಮ್ಮ ಅಥವಾ ತಮ್ಮ ಪ್ರೀತಿಪಾತ್ರರ ಹೆಸರನ್ನು ನಕ್ಷತ್ರಕ್ಕೆ ಹೆಸರಿಸಲು ಅನುವು ಮಾಡಿಕೊಡುತ್ತದೆ. |
30% ನಿಮ್ಮ ಆದೇಶಗಳನ್ನು ಆಫ್ ಮಾಡಿ ಸ್ಟಾರ್ ನೋಂದಣಿ ಪ್ರೋಮೋ ಕೋಡ್ 2021 starregistration.net ಗೆ ಹೋಗಿ ಒಟ್ಟು 7 ಸಕ್ರಿಯ starregistration.net ಪ್ರಚಾರ ಕೋಡ್‌ಗಳು & ಡೀಲ್‌ಗಳನ್ನು ಪಟ್ಟಿ ಮಾಡಲಾಗಿದೆ ಮತ್ತು ಇತ್ತೀಚಿನದನ್ನು ಜುಲೈ 05, 2021 ರಂದು ನವೀಕರಿಸಲಾಗಿದೆ; 0 ಕೂಪನ್‌ಗಳು ಮತ್ತು 7 ಡೀಲ್‌ಗಳು 30% ರಿಯಾಯಿತಿ, $ 20 ರಿಯಾಯಿತಿ, ಉಚಿತ ಶಿಪ್ಪಿಂಗ್ ಮತ್ತು ಹೆಚ್ಚುವರಿ ರಿಯಾಯಿತಿ, ನೀವು ಸ್ಟಾರ್ ನೋಂದಣಿಗೆ ಶಾಪಿಂಗ್ ಮಾಡುವಾಗ ಅವುಗಳಲ್ಲಿ ಒಂದನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ ... |
ಸರಿ ಗೋ'ಸ್ ಡಾನ್ ಕೊನೊಪ್ಕಾ ಅವರ ಕೆಆರ್‌ಕೆ ಸಿಸ್ಟಂಗಳೊಂದಿಗೆ 'ಸೌಂಡ್‌ಬೆಟರ್' ಮಿಶ್ರಣವಾಗಿದೆ - ಬ್ರಾಡ್‌ಕಾಸ್ಟ್ ಬೀಟ್‌ನಿಂದ ಎನ್‌ಎಬಿ ಶೋ ನ್ಯೂಸ್, ಎನ್‌ಎಬಿ ಶೋನ ಅಧಿಕೃತ ಬ್ರಾಡ್‌ಕಾಸ್ಟರ್ - ಎನ್‌ಎಬಿ ಶೋ ಲೈವ್ |
ಮುಖಪುಟ » ಸುದ್ದಿ » ಸರಿ ಗೋಸ್ ಡಾನ್ ಕೊನೊಪ್ಕಾ ಅವರ ಕೆಆರ್‌ಕೆ ಸಿಸ್ಟಂಗಳೊಂದಿಗೆ 'ಸೌಂಡ್‌ಬೆಟರ್' ಮಿಶ್ರಣವಾಗಿದೆ |
ಸರಿ ಗೋಸ್ ಡಾನ್ ಕೊನೊಪ್ಕಾ ಅವರ ಕೆಆರ್‌ಕೆ ಸಿಸ್ಟಂಗಳೊಂದಿಗೆ 'ಸೌಂಡ್‌ಬೆಟರ್' ಮಿಶ್ರಣವಾಗಿದೆ |
Subsets and Splits
No community queries yet
The top public SQL queries from the community will appear here once available.