text stringlengths 0 61.5k |
|---|
ಜಿಲ್ಲೆಯ ಎಲ್ಲ ಶಾಲೆಗಳಿಗೆ ನರೇಗಾದಡಿ ಕಾಂಪೌಂಡ್ ನಿರ್ಮಿಸಲಾಗುವುದು. ಸ್ವತ್ಛ ಭಾರತ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು. |
ತಾಲೂಕಿನಲ್ಲಿ 13 ಕಡೆ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ಬೇಡಿಕೆಯಿದೆ. ತೊಗರಿ ಜತೆ ಕಡಲೆ ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಹತ್ತಿ ಖರೀದಿಗೆ 200 ರೂ.ಹೆಚ್ಚುವರಿ ಬೆಲೆ ಹೆಚ್ಚಿಸಲಾಗಿದೆ ಎಂದರು. |
ಅಭಿನವ ಗಜದಂಡ ಶಿವಾಚಾರ್ಯರು, ಶಾಸಕ ಡಿ.ಎಸ್. ಹೂಲಗೇರಿ, ದೇವರಭೂಪುರ ಗ್ರಾಪಂ ಅಧ್ಯಕ್ಷೆ ಸಗರಮ್ಮ, ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ, ಮುಖಂಡರಾದ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಗುಂಡಪ್ಪ ನಾಯಕ, ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ವೆಂಕಟೇಶ ಗುತ್ತೇದಾರ, ಗಜೇಂದ್ರ ನಾಯಕ, ಚೆನ್ನವೀರಪ್ಪ ಪಾಗಾದ, ತಾಪಂ ಇಒ ಪಂಪಾಪತಿ, ಪಿಡಬ್ಲೂಡಿ ಎಇಇ ಜಗದೇವ ಮೋತಿ, ಕಂಠೆಪ್ಪಗೌಡ, ಮಹ್ಮದ್ ರಫೀ , ಅಟಲ್ ಯೋಜನೆ ಎಂಡಿ ಅಕ್ಷೀತ್ ಜೈನ, ಯೋಜನಾ ನಿರ್ದೇಶಕ ಬೀಜ ಕಿಶೋರ ಇತರರು ಇದ್ದರು. |
ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ - Hosakananda |
ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ |
ಎರಡು ವರ್ಷಗಳ ಅವಧಿಯಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸ್ಫೋಟಕ ಮಾಹಿತಿ ನೀಡಿದೆ. |
ಈ ಕುರಿತ ಮಾಹಿತಿಯನ್ನು ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ಸಂಸತ್ತಿಗೆ ತಿಳಿಸಿದೆ. 2017 ರಿಂದ 2019ರ ಅವಧಿಯಲ್ಲಿ ಈ ಘಟನೆ ನಡೆದಿದೆ. |
2017ರಲ್ಲಿ 14–18ರೊಳಗಿನ 8,029 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದರೆ, 2018ಕ್ಕೆ ಈ ಸಂಖ್ಯೆಯು 8,162 ಮತ್ತು 2019ಕ್ಕೆ 8,377ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 3,115, 2,802, 2,527 ಮತ್ತು 2,035 ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. |
24,568 ಮಕ್ಕಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವುದು. 4,046 ಮಕ್ಕಳು ಈ ಕಾರಣಕ್ಕೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಅದು ವಿವರಣೆ ನೀಡಿದೆ. |
ಪರೀಕ್ಷೆಯಲ್ಲಿ ಫೇಲ್ ಆಗಿರುವುದು ಹೊರತಾಗಿ ಇನ್ನಿತರ |
ಕಾರಣಗಳನ್ನು ನೀಡಿರುವ ಎನ್‌ಸಿಆರ್‌ಬಿ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದ 639 ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಇದರಲ್ಲಿ 411 ಬಾಲಕಿಯರಾಗಿದ್ದಾರೆ. 3,315 ಮಕ್ಕಳು ಪ್ರೇಮ ವೈಫಲ್ಯದಿಂದ, 2,567 ಮಕ್ಕಳು ಅನಾರೋಗ್ಯದ ಕಾರಣ, 81 ಮಕ್ಕಳು ದೈಹಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. |
ಇವುಗಳನ್ನು ಹೊರತುಪಡಿಸಿದರೆ ಪ್ರೀತಿಪಾತ್ರರ ಸಾವು, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ಬೇಡದ ಗರ್ಭಧಾರಣೆ, ಸಾಮಾಜಿಕ ಪ್ರತಿಷ್ಠೆಗೆ ಹಾನಿ, ನಿರುದ್ಯೋಗ, ಬಡತನ ಕಾರಣಗಳಿಂದಾಗಿ ಮಕ್ಕಳು ಇಂಥಹ ಕೆಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ. |
ಚಿಕ್ಕಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ದುಃಖ, ಗೊಂದಲ, ಕೋಪ, ಒತ್ತಡ ಹೆಚ್ಚಿನದಾಗಿ ಕಾರಣವಾಗುತ್ತದೆ. ಹದಿಹರೆಯದವರಲ್ಲಿ ಒತ್ತಡ, ಆರ್ಥಿಕ ಅನಿಶ್ಚಿತತೆ, ನಿರಾಶೆ, ಖಿನ್ನತೆ, ಜೀವನದಲ್ಲಿ ಯಶಸ್ಸು ಕಾಣಲಿಲ್ಲವೆಂಬ ಹತಾಶೆ, ಪ್ರೇಮ ವೈಫಲ್ಯಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತವೆ ಎಂದು ಚೈಲ್ಡ್ ರೈಟ್ಸ್ ಅಧ್ಯಕ್ಷೆ ಪೂಜಾ ಮರ್ವಾಹ ವಿವರಿಸಿದ್ದಾರೆ. |
ಕೋವಿಡ್ ಸಾಂಕ್ರಾಮಿಕದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಹಾಗಾಗಿ ಶಾಲೆಗಳ ಪಠ್ಯಕ್ರಮದಲ್ಲಿ ಜೀವನ ಕೌಶಲ, ಮಾನಸಿಕ ಆರೋಗ್ಯ ವೃದ್ಧಿ, ಸ್ವಾಸ್ಥ್ಯದಂತಹ ವಿಷಯಗಳನ್ನು ಸೇರಿಸಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಸಲಹೆ ನೀಡಿದ್ದಾರೆ. |
ಪೊಕ್ಸ್-ವ್ಯಾಗನ್ ನಿಂದ ಹೊಸ ಹೊಳಹು | ಹೊನಲು |
ಮುಂಬೊತ್ತಿನ ಬಂಡಿಗಳೆಂದೇ ಹೆಸರುವಾಸಿಯಾಗಿರುವ ಬೆರಕೆ (ಹಯಬ್ರೀಡ್) ಕಾರುಗಳು ಇತ್ತೀಚಿಗೆ ಮುಂದುವರೆದ ದೇಶಗಳಲ್ಲಿ ಚುರುಕಾಗಿ ಹೊರಬರುತ್ತಿದ್ದು, ಇದೀಗ ಜಗತ್ತಿನೆಲ್ಲೆಡೆ ಹೆಸರುಗಳಿಸಿರುವ ಜರ್‍ಮನಿಯ ಮುಂಚೂಣಿ ಕಾರು ತಯಾರಿಕೆ ಕೂಟ ಪೋಕ್ಸ್-ವ್ಯಾಗನ್ ಹೊಸದಾದ ಹೊಳಹು ಕಾರೊಂದನ್ನು (concept car) ಎಲ್ಲರ ಮುಂದಿಟ್ಟಿದೆ. |
ಬೆರಕೆ (ಹಯಬ್ರೀಡ್) ಕಾರುಗಳೆಂದರೆ ಎರಡು ಇಲ್ಲವೇ ಅದಕ್ಕಿಂತ ಹೆಚ್ಚಿನ ಶಕ್ತಿಸೆಲೆಗಳನ್ನು ಹೊಂದಿರುವ ಕಾರುಗಳು. ಹೆಚ್ಚಾಗಿ ಬೆರಕೆ ಕಾರುಗಳು, ಒಳ ಉರಿಯುವಿಕೆ ಬಿಣಿಗೆ (internal combustion engine) ಮತ್ತು ಮಿಂಚು ಓಡುಕಗಳ (electric motor) ಬೆರೆತವಾಗಿರುತ್ತವೆ. ಹೀಗೆ ಎರಡು ಬಗೆಯ ಕಸುವು ನೀಡುವ ಸೆಲೆಗಳನ್ನು ಬೆರೆಸುವುದರಿಂದ ಹಲವಾರು ಪ್ರಯೋಜನಗಳಿವೆ. ಕಡಿಮೆ ಕೆಡುಕು ಗಾಳಿ ಉಗುಳುವ, ಹೆಚ್ಚಿನ ಕಸುವು ನೀಡಬಹುದಾದ, ಕಡಿಮೆ ಉರುವಲು ಬಳಸುವ ಕಾರುಗಳು ಇವಾಗಿರುತ್ತವೆ. |
ಇತ್ತೀಚಿಗೆ ನಡೆದ ಕತಾರ್ ಅಟೋ ಶೋನಲ್ಲಿ XL-1 ಎಂಬ ಹೆಸರಿನಿಂದ ಪೋಕ್ಸ್-ವ್ಯಾಗನ್ ಈ ಬೆರಕೆ ಕಾರನ್ನು ತೋರಿಸಿತ್ತು. ಡೊಲ್ಪಿನಂತಿರುವ, ಕಣ್ಮನ ಸೆಳೆವ ಈ ಹೊಳಹು ಕಾರು (concept car) ಎರಡು ಉರುಳೆಯ ಡಿಸೇಲ್ ಬಿಣಿಗೆ ಹೊಂದಿದ್ದು 35 kW ಕಸುವು ಹೊಮ್ಮಿಸುತ್ತದೆ ಇದರ ಜೊತೆಗೆ ಬೇಕಿರುವಾಗ ಬಳಸಬಹುದಾದ 20 kW ಕಸುವಿನ ಮಿಂಚೋಡುಕವನ್ನೂ (electric motor) ಹೊಂದಿದೆ. ರೆಕ್ಕೆಯಂತಿರುವ ಇದರ ಬಾಗಿಲುಗಳೂ ಕೂಡಾ ಎಲ್ಲರನ್ನೂ ಸೆಳೆಯುವಂತಿವೆ. |
ತನ್ನ ನೋಟದ ಜೊತೆಗೆ ಎಲ್ಲರ ಗಮನ ಸೆಳೆಯುವುದು ಈ ಕಾರು ಹೊಮ್ಮಿಸುವ 'ಉರುವಲಿನ ಅಳವುತನ' (fuel efficiency). ಈ ಕಾರು ಡಿಸೇಲ್ ಬಿಣಿಗೆಯಿಂದಶ್ಟೇ ಓಡಿಸಿದಾಗ 100 ಕಿ.ಮೀ. ಸಾಗಲು ಬೇಕಾಗುವ ಡಿಸೇಲ್ 2 ಲೀಟರಶ್ಟೇ ಹಾಗೆನೇ ಮಿಂಚೋಡುಕ ಮತ್ತು ಡಿಸೇಲ್ ಬಿಣಿಗೆ ಎರಡೂ ಬಳಸಿ ಓಡಿಸಿದಾಗ ಬೇಕಿರುವ ಉರುವಲು ಬರೀ 0.9 ಲೀಟರ್ ಅಂದ್ರೆ ಈಗಿರುವ ಕಾರುಗಳ ಮೂರು-ನಾಲ್ಕು ಪಟ್ಟು ಅಳವುತನ ಹೊಂದಿದ ಕಾರು ಇದಾಗಲಿದೆ. |
2013 ರಲ್ಲಿ XL1 ಮಾದರಿಯ ಮೊದಲ ಕೆಲವು ಕಾರುಗಳನ್ನು ಹೊರತರಲಿದ್ದು ಆಮೇಲೆ ಈ ಕುರಿತು ಹೆಚ್ಚಿನ ಯೋಜನೆಯನ್ನು ಹಾಕಿಕೊಳ್ಳುವುದಾಗಿ ಪೋಕ್ಸ್-ವ್ಯಾಗನ್ ತಿಳಿಸಿದ್ದು, ಜರ್‍ಮನಿ, ಅಮೆರಿಕಾ ಮತ್ತು ಚೀನಾ ದೇಶಗಳ ನುಣುಪಾದ ಬೀದಿಗಳಲ್ಲಿ ಜುಮ್ಮ ಅಂತ ಓಡಾಡಲು ಸಜ್ಜಾಗಲಿವೆ. |
– ಜಯತೀರ್‍ತ್ ನಾಡಗವ್ಡ |
ಟ್ಯಾಗ್‌ಗಳು: :: ಜಯತೀರ‍್ತ ನಾಡಗವ್ಡ ::automobileconcept carelectric motorfuel efficiencyinternal combustion enginevolkswagenXL1ಉರುವಲಿನ ಅಳವುತನಒಳ ಉರಿಯುವಿಕೆ ಬಿಣಿಗೆಪೊಕ್ಸ್-ವ್ಯಾಗನ್ಮಿಂಚೋಡುಕಹೊಳಹು ಕಾರು |
ಬಸ್ ಸಂಚಾರ ಆರಂಭಿಸಲು ಒತ್ತಾಯ | Udayavani – ಉದಯವಾಣಿ |
Friday, 05 Mar 2021 | UPDATED: 09:03 PM IST |
ಸಂಸದ ಓವೈಸಿ ವಿಜಯಪುರ ಪ್ರವೇಶಕ್ಕೆ ನಿರ್ಬಂಧ ನಂದಿ ಗಿರಿಧಾಮಕ್ಕೆ ರೋಪ್ ವೇ ಪ್ಲಾನ್: ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ನಿರ್ಧಾರ ಲಂಚದ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜು ಅಮಾನತು ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ : ಕಾರಿನ ಮಾಲೀಕ ಸಾವು ಹೆಸರು ಬದಲಾವಣೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆಯಾ ರೆಡ್ ಮಿ K ಸರಣಿ ನೀವು ಅದ್ಭುತವನ್ನು ಸೃಷ್ಟಿಸಿದ್ದೀರಿ, ನಾಸಾ ತಂಡವನ್ನು ಶ್ಲಾಘಿಸಿದ ಬೈಡನ್ ..! ಬಸ್ ಚಾಲಕನ ಮೇಲೆ ಹಲ್ಲೆ ಯತ್ನ: ದೂರು ದಾಖಲು 291 ಕ್ಷೇತ್ರದಲ್ಲಿ ಸ್ಪರ್ಧೆ; 25 ಹಾಲಿ ಶಾಸಕರು ಮತ್ತು ಸಚಿವರಿಗೆ ಟಿಕೆಟ್ ನಿರಾಕರಿಸಿದ ಮಮತಾ! ತೆರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ದರೋಡೆ ಮಾಡುತ್ತಿದೆ : ರಾಹುಲ್ ಗಾಂಧಿ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ : ಕುಮಾರಸ್ವಾಮಿ ದೆಹಲಿ: ನೇಣುಹಾಕಿದ ಸ್ಥಿತಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆ ಸಿಡಿ ಪ್ರಕರಣ : ರಮೇಶ್ ಜಾರಕಿಹೊಳಿ ದೈವಭಕ್ತರು ಎಂದ ಮಹೇಶ್ ಕುಮಟಳ್ಳಿ ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ ರಮೇಶ್ ಜಾರಕಿಹೊಳಿ ಪರ ಪ್ರತಿಭಟನೆ : ಬೆಂಕಿಯಲ್ಲಿ ಬಿದ್ದ ಅಭಿಮಾನಿ ಪಶ್ಚಿಮ ಬಂಗಾಳ : ನಂದಿಗ್ರಾಮ ಕ್ಷೇತ್ರದಲ್ಲಿ ಬ್ಯಾನರ್ಜಿ v/s ಸುವೇಂದು ಅಧಿಕಾರಿ..!? |
ಬಸ್ ಸಂಚಾರ ಆರಂಭಿಸಲು ಒತ್ತಾಯ |
ಲಾಕ್‌ಡೌನ್‌ದಲ್ಲಿ ಸ್ಥಗಿತವಾದ ಬಸ್ ಪುನಃ ಆರಂಭಿಸಿಲ್ಲ! ಎರಡು ಬಸ್-300 ವಿದ್ಯಾರ್ಥಿಗಳು |
Team Udayavani, Feb 10, 2021, 4:51 PM IST |
ಚಿತ್ತಾಪುರ: ತಾಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಎದರು ಪ್ರತಿಭಟನೆ ನಡೆಸಿದರು. |
ಎಐಡಿಎಸ್‌ಒ ತಾಲೂಕು ಸಂಚಾಲಕ ತುಳಜಾರಾಮ ಎನ್. ಕೆ ಮಾತನಾಡಿ, ಶಾಲೆ-ಕಾಲೇಜುಗಳು ಆರಂಭವಾಗಿವೆ. ತಾಲೂಕಿನ ಹಲವು ಗ್ರಾಮಗಳ ವಿದ್ಯಾರ್ಥಿಗಳು ಚಿತ್ತಾಪುರಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ನಿಲ್ಲಿಸಿದ ಬಸ್ ಸಂಚಾರ ಇನ್ನೂ ಆರಂಭಿಸಿಲ್ಲ. ರಾವೂರ, ಸಂಕನೂರ್, ದಂಡಗುಂಡ, ಕರದಳ್ಳಿ, ಚಾಮನೂರ, ಇಂಗಳಗಿ, ದಿಗ್ಗಾಂವ, ಅಳ್ಳೊಳ್ಳಿ, ರಾಮತೀರ್ಥ, ಯಾಗಾಪುರ, ಡೋಣಗಾಂವ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿಸುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು. |
ಇದನ್ನೂ ಓದಿ :ಮತ್ತೆ ಆರಂಭಗೊಂಡ ಬಾದಾಮಿ ಶುಗರ್ಸ್ |
ಬಸ್ ಘಟಕ ವ್ಯವಸ್ಥಾಪಕ ಫಾರೂಕ್ ಹುಸೇನ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಬಸ್ ಸಂಚಾರ ಕಡಿತಗೊಳಿಸಲಾಗಿತ್ತು. ಇದೀಗ ಯಥಾ ಸ್ಥಿತಿ ಬಸ್ ಸಂಚಾರ ಆರಂಭಿಸಲಾಗಿದೆ. ಇನ್ನು ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಹೀಗಾಗಿ ಮೊದಲಿನಂತೆ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. |
ತಾಲೂಕು ಸಹ ಸಂಚಾಲಕ ವೆಂಕಟೇಶ ದೇವದುರ್ಗ, ವಿದ್ಯಾರ್ಥಿಗಳಾದ ರಾಹುಲ್ ಚವ್ಹಾಣ, ನಾಗೇಶ ಗೋಳಿ, ವಿಶಾಲ್, ರಮೇಶ, ವಸಂತಕುಮಾರ, ಚಂದ್ರಶೇಖರ ಚಾಮನೂರ್, ಸಾಬಣ್ಣ, ದೇವು, ಸುರೇಶ ಇತರರು ಇದ್ದರು. |
ಹುಟ್ಟು ಹಬ್ಬ | 'ಮಾರ್ಚ್1ಕ್ಕೆ ಯಜಮಾನ ಬರ್ತಾನೆ, ಅವ್ನೇ ಎಲ್ಲಾ ಹೇಳ್ತಾನೆ' ಅಂದ್ರು ಡಿ ಬಾಸ್..! ವಿಡಿಯೋ ನೋಡಿ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal |
ಸುದ್ದಿದಿನ, ಬೆಂಗಳೂರು : ಕೈ ನೋವಿದ್ರೂ ಅಭಿಮಾನಿಗಳಿಗೆ ಕೈ ಕುಲುಕಿದ ದರ್ಶನ್ ಅವರು ಅಭಿಮಾನಿಗಳ ಅಭಿಮಾನದ ಮುಂದೆ ಕೈ ನೋವೆಲ್ಲಾ ಏನೂ ಇಲ್ಲ. ಕಳೆದ ವರ್ಷ ರಾಶಿ ರಾಶಿ ಹಾರ,ಕೇಕ್ ವೇಸ್ಟ್ ಆಗಿ ಬಂದು ಬೀಳ್ತಿತ್ತು, ಹಾಗಾಗಿ ಈ ಬಾರಿ ನನ್ನಿಂದ ಸಹಾಯ ಆಗ್ಲಿ ಅಂತ ದವಸ ಧಾನ್ಯಗಳನ್ನು ತರುವಂತೆ ವಿನಂತಿ ಮಾಡಿದ್ದೆ ಎಂದರು. |
ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ದರ್ಶನ್ ಅವರು, ಮಾರ್ಚ್1 ರಂದು ಯಜಮಾನ ಬರ್ತಾನೆ ಅವ್ನೇ ಎಲ್ಲಾ ಹೇಳ್ತಾನೆ. ಸಿನಿಮಾ ಇಂಡಸ್ಟ್ರಿ ಯಾರಪ್ಪನ ಸ್ವತ್ತೂ ಅಲ್ಲ. ಹೊಸಬರು ಬರ್ಬೇಕಲ್ಲಾ, ಬಂದು ಬೆಳೀಬೇಕಲ್ವಾ? ಯಾರೇ ಹೊಸಬರು ಬಂದು ಕೇಳಿಕೊಂಡ್ರೂ ನಾನು ಸಪೋರ್ಟ್ ಮಾಡ್ತೀನಿ.ಉಡುಗೊರೆ ರೂಪದಲ್ಲಿ ಪ್ರಾಣಿ ಪಕ್ಷಿಗಳನ್ನ ಕೊಡುತ್ತಿರೋ ಅಭಿಮಾನಿಗಳು.ಇಂತಹ ಉಡುಗೊರೆಗಳನ್ನು ಫಾರ್ಮ್ ಹೌಸ್‌ಗೆ ಕಳುಹಿಸುವೆ.ಸ್ನೇಹಿತರು ಇಷ್ಟ ಪಟ್ಟು ಅವುಗಳನ್ನು ಸಾಕಲು ತೆಗೆದುಕೊಂಡು ಹೋಗ್ತಾರೆ ಎಂದು ಹೇಳಿದರು. |
ಈ ವರ್ಷ 3 ಸಿನಿಮಾ ರಿಲೀಸಾಗಲಿವೆ ಯಜಮಾನ, ಒಡೆಯ,ಕುರುಕ್ಷೇತ್ರ ರಿಲೀಸಾಗಲಿರುವ ಸಿನೆಮಾಗಳು.ಗ್ರಾಫಿಕ್ಸ್ ನಿಂದಾಗಿ ಕುರುಕ್ಷೇತ್ರ ತಡವಾಗಿದೆ ಅಷ್ಟೆ.ಒಂದೂವರೆ ವರ್ಷದಿಂದ ಸುಮ್ಮನಿದ್ನಲ್ಲಾ ಹಾಗಾಗಿ ಒಟ್ಟಿಗೆ ಸಿನಿಮಾಗಳು ಬರ್ತಿದೆ.ಅಭಿಷೇಕ್ ಗೆ ಆಲ್ ದಿ ಬೆಸ್ಟ್ ಹೇಳ್ತೀನಿ, ಅವನೂ ಸಿನಿಮಾ ಇಂಡಸ್ಟ್ರಿ ಗೆ ಬರ್ಬೇಕು.ಮಂಡ್ಯ ಯೋಧನ ಜೊತೆಗೆ ಬೇರೆ ಯೋಧರು ಸಹ ಅಗಲಿದ್ದಾರೆ |
ಮನಸಿಗೆ ತುಂಬಾ ದುಃಖ ತಂದಿದೆ. |
ಇನ್ಮುಂದೆ ವ್ಯಾಲೆಂಟೈನ್ಸ್ ಡೇನ ಡಾರ್ಕ್ ಡೇ ಅಂತ ಆಚರಿಸ್ಬೇಕು ಎಂದು ಬೇಸರ ವ್ಯಕ್ತಪಡಿಸಿದರು. |
ಡಿ ಬಾಸ್ ಹುಟ್ಟು ಹಬ್ಬದ ವಿಡಿಯೋ ನೋಡಿ |
ಪ್ರತಿನಿತ್ಯ ನನ್ನ ನಿವಾಸದ ಮುಂದೆ ಅಭಿಮಾನಿಗಳ ಜಾತ್ರೆಯೇ ಇರುತ್ತದೆ.ಬರ್ತಡೇ ಹೊರತು ಪಡಿಸಿ ಪ್ರತೀದಿನ ಸಾವಿರಾರು ಅಭಿಮಾನಿಗಳು ಬರ್ತಾರೆ.ಪ್ರತಿದಿನ ಅಭಿಮಾನಿಗಳಿಗಾಗೇ ಅರ್ಧ ಗಂಟೆ ಮೀಸಲಿಟ್ಟಿದ್ದೇನೆ.ಶೂಟಿಂಗ್ ಹೋಗೋಕು ಮುಂಚೆ ಅಭಿಮಾನಿಗಳಿಗೆ ಗಳನ್ನ ಭೇಟಿ ಮಾಡಿಯೇ ಹೋಗೋದು ಎಂದರು ದರ್ಶನ್. |
ಮತ್ತೆ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಹಲ್ಲೆ? ಡಿ ಬಾಸ್ ಖಾಸಗಿ ಜೀವನದ ಬಗ್ಗೆ ರವಿ ಬೆಳಗೆರೆ ಮಾಡಿರುವ ವಿಡಿಯೋದಲ್ಲೆನಿದೆ?? TheNewsism | kannada cenima News \n |
Home ಮನರಂಜನೆ ಸಿನೆಮಾ ಮತ್ತೆ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಹಲ್ಲೆ? ಡಿ ಬಾಸ್ ಖಾಸಗಿ ಜೀವನದ ಬಗ್ಗೆ ರವಿ... |
ಮತ್ತೆ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಹಲ್ಲೆ? ಡಿ ಬಾಸ್ ಖಾಸಗಿ ಜೀವನದ ಬಗ್ಗೆ ರವಿ ಬೆಳಗೆರೆ ಮಾಡಿರುವ ವಿಡಿಯೋದಲ್ಲೆನಿದೆ?? |
ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿ ಡಿ ಬಾಸ್ ಎಂದು ಹವಾ ಮಾಡಿರುವ ದರ್ಶನ್ ಮತ್ತೆ ಪತ್ನಿಯ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬರುತ್ತಿದೆ. ಇದೆ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದರು ಆದಾದ ನಂತರ ಮತ್ತೆ ಚಿತ್ರರಂಗದಲ್ಲಿ ಹೆಸರು ಮಾಡಿದ ಅವರು ಮತ್ತೆ ಪತ್ನಿಯ ಮೇಲೆ ಕುಡಿದ ನಸೆಯಲ್ಲಿ ಹಲ್ಲೆ ಮಾಡಿದ್ದಾರೆ, ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರಿ ಹೇಳಿದ್ದು, ದರ್ಶನ್ ಅವರಿಗೆ ವಿಡಿಯೋ ಮೂಲಕ ಬುದ್ದಿವಾದ ಹೇಳಿದ್ದು ಕನ್ನಡ ಚಿತ್ರರಂಗದ ಹಲವು ನಾಯಕರು ಪ್ತನಿಯರ ಮೇಲೆ ಮಾಡುವ ಹಲ್ಲೆಯನ್ನು ಹೇಳಿದ್ದಾರೆ. ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ವಿವಾದ ಹುಟ್ಟಿಸಿದೆ. |
ಪತ್ನಿ ಮೇಲೆ ದರ್ಶನ್ ಮತ್ತೆ ಹಲ್ಲೆ? |
ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಲ್ಲದೇ, ಟ್ವಿಟರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅಂತಿದ್ದ ಹೆಸರನ್ನ ವಿಜಯಲಕ್ಷ್ಮಿ ಅಂತಷ್ಟೇ ಚೇಂಜ್ ಮಾಡಿದ್ದು, ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡಿ, ಇದೆಲ್ಲ ಗಾಳಿ ಸುದ್ದಿ ಇದನ್ನೆಲ್ಲ ನಂಬಬೇಡಿ ಎಂದು ಹೇಳಿದ್ರು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ವೈಯಕ್ತಿಕ ದಾಳಿ ನಡೆಸಿರುವ ಪತ್ರಕರ್ತ ರವಿ ಬೆಳಗೆರೆ, 'ದರ್ಶನ್ ಒಳ್ಳೆ ಹುಡುಗ. ಆದರೆ, ಅವನಿಗ್ಯಾಕೆ ಹೆಂಡತಿಗೆ ಹೊಡೆಯೋ ಚಟ? ಬರಬಾರದ ಕಾಲದಲ್ಲಿ ಬರಬಾರದ ರೀತಿಯಲ್ಲಿ ದುಡ್ಡು ಬಂದರೆ ಹೀಗೇ ಆಗೋದು. ನಮ್ಮ ಅಣ್ಣಾವ್ರು ರಾಜ್ಕುಮಾರ್ ಅವರನ್ನು ನೋಡಿ ಇಂದಿನ ನಟರು ಕಲಿಯಬೇಕು. ಅವರ ಸಿನಿಮಾಗಳನ್ನು ನೋಡಿದಾಗ ನಾವೂ ಅವರಂತೆಯೇ ಆಗಬೇಕೆಂದು ಬಯಸುತ್ತಿದ್ದೆವು. ಆದರೆ, ಇಂದಿನ ಕಾಲದ ನಟರು ಹೆಂಡತಿ ಮೇಲೆ ಕೈಮಾಡಿ, ಹೆಂಡತಿಯನ್ನು ಬಿಟ್ಟು ಖಾಸಗಿ ಜೀವನವನ್ನು ಅಧ್ವಾನ ಮಾಡಿಕೊಂಡಿದ್ದಾರೆ' ಎನ್ನುವ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. |
ಆಸ್ತಿ ಕೊಡುವಂತೆ ಪತ್ನಿಮೇಲೆ ಹಲ್ಲೆ? |
Also read: ಮತ್ತೊಮ್ಮೆ ದಚ್ಚು, ಕಿಚ್ಚು ಮುಖಾಮುಖಿ; ಸ್ಯಾಂಡಲ್ ವುಡ್-ನಲ್ಲಿ ಮತ್ತೆ ದರ್ಶನ್ ಸುದೀಪ್ ನಡುವೆ ಕಾಳಗ; ಎಲ್ಲಿ? ಹೇಗೆ? ಇಲ್ಲಿದೆ ನೋಡಿ ಮಾಹಿತಿ.. |
ವಿಜಯಲಕ್ಷ್ಮಿ ಹೆಸರಿನಲ್ಲಿ ದರ್ಶನ್ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಅದನ್ನು ವಾಪಾಸ್ ಕೊಡುವಂತೆ ಈಗ ಒತ್ತಾಯಿಸುತ್ತಿದ್ದಾರೆ. ಆದರೆ, ವಿಜಯಲಕ್ಷ್ಮಿ ಕೊಡುತ್ತಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ವಿಚಾರವನ್ನು ವಿಜಯಲಕ್ಷ್ಮಿ ಬೇರೊಬ್ಬರಲ್ಲಿ ಹೇಳಿರುವ ಬಗ್ಗೆ ಮಾಹಿತಿ ದೊರೆತಿದೆ.ದೊಡ್ಡ ನಟರಾಗಿರುವ ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ , ತಮ್ಮ ಪತ್ನಿ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಬೇಕು. ಗಂಡ-ಹೆಂಡತಿ ಜಗಳ ಯಾಕೆ ಬೀದಿಗೆ ಬರಬೇಕು? ಇದನ್ನೆಲ್ಲ ಬಿಟ್ಟು ಚೆನ್ನಾಗಿರಪ್ಪ.. ಪವಿತ್ರಾ ಜೊತೆಗಾದರೂ ಇರು ಯಾರ ಜೊತೆಗಾದರೂ ಇರು. ಆದರೆ, ಖುಷಿಯಾಗಿರು' ಎಂದು ದರ್ಶನ್ಗೆ ಕಿವಿಮಾತು ಹೇಳಿದ್ದಾರೆ. |
ಬ್ಲಾಕ್ ಕೋಬ್ರಾ ಕರಿ ಗೊಬ್ಬರ; |
Also read: ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!! |
ಹೀಗೆ ನಟ ದುನಿಯಾ ವಿಜಯ್, ನಿರ್ದೇಶಕ ಓಂಪ್ರಕಾಶ್ ರಾವ್ ಬಗ್ಗೆಯೂ ವಿಡಿಯೋದಲ್ಲಿ ಹೇಳಿದ್ದು. ಅವನ್ಯಾರೋ ಬ್ಲಾಕ್ ಕೋಬ್ರಾ ಕರಿ ಗೊಬ್ಬರ ದುನಿಯಾ ವಿಜಯ್ನದ್ದು ಇನ್ನೊಂದು ರೀತಿಯ ಅವಾಂತರ. ಆತ ಅದೆಷ್ಟು ಜನರನ್ನು ಮದುವೆಯಾಗ್ತಾನೆ? ಒಬ್ಬಳು ಹೆಂಡತಿಯನ್ನು ಬಿಟ್ಟು, ಇನ್ನೊಂದು ಹೆಂಡತಿಯನ್ನು ಕಟ್ಟಿಕೊಂಡು ಆತನೂ ಜೈಲು ಪಾಲಾಗುತ್ತಾನೆ. ಈ ಹುಡುಗರಿಗೆ ಏನಾಗಿದೆ? ಅವರಿಗೆ ಒಳ್ಳೆಯ ಮಾರ್ಕೆಟ್ ಇದೆ, ಉತ್ತಮ ಜೀವನ ನಡೆಸೋ ಬದಲು ಹೀಗೆಲ್ಲ ಯಾಕೆ ಮಾಡಿಕೊಳ್ತಾರೆ? 'ನಿರ್ದೇಶಕ ಓಂಪ್ರಕಾಶ್ ರಾವ್ ಅವನು ಹೀಗೆ ಆತ ಐದಾರು ಮದುವೆಯಾಗಿದ್ದಾನೆ. ಯಾಕಪ್ಪ ಅಷ್ಟೆಲ್ಲ ಮದುವೆಯಾಗಬೇಕು? ಎಂದು ಕೇಳಿದ್ದೆ. ಹುಡುಗೀರನ್ನು ಕಂಡರೆ ನನಗೆ ಕರುಣೆ ಅಣ್ಣ, ಅದಕ್ಕೇ ಮದುವೆಯಾಗಿದ್ದೇನೆ ಎಂದು ಹೇಳಿದ್ದ! ನಮ್ಮ ಪರ್ಸನಲ್ ಲೈಫ್ ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಸಾರ್ವಜನಿಕ ಜೀವನವೂ ಚೆನ್ನಾಗಿರುವುದಿಲ್ಲ' ಎಂದು ರವಿ ಬೆಳಗೆರೆ ನೇರವಾಗಿ ಹೇಳಿದ್ದು ವಿವಾದ ಸೃಷ್ಟಿಸಿದೆ. |
Previous articleಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಸಿಗಲ್ಲ ಪ್ಲಾಸ್ಟಿಕ್ ನೀರಿನ ಬಾಟಲಿ; ಭಾರತೀಯ ರೈಲ್ವೆ ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ನಿಷೇಧ.! |
Next articleಬೆಂಗಳೂರಿನ ಯಾವುದೇ ರಸ್ತೆಯಲ್ಲಿ ಇನ್ಮುಂದೆ ರಸ್ತೆ ಗುಂಡಿ ಕಾಣಿಸಿಕೊಂಡರೆ ಗುಂಡಿಗೆ ಸಾವಿರದಂತೆ ಇಂಜಿನಿಯರ್‌ಗೆ ಬಿಳ್ಳಲಿದೆ ದಂಡ.! |
11 ಶಿಪ್ ಕಂಟೇನರ್ಗಳಲ್ಲಿ ನಿರ್ಮಾಣವಾಯ್ತು 3 ಅಂತಸ್ತಿನ ಸುಂದರ ಮನೆ – Public TV |
11 ಶಿಪ್ ಕಂಟೇನರ್ಗಳಲ್ಲಿ ನಿರ್ಮಾಣವಾಯ್ತು 3 ಅಂತಸ್ತಿನ ಸುಂದರ ಮನೆ |
– ಮನೆಯ 3ಡಿ ವಿನ್ಯಾಸ ಲಭ್ಯ |
– ಹೇಗಿದೆ ಗೊತ್ತಾ ಸ್ಪೆಷಲ್ ಮನೆ? |
ವಾಷಿಂಗ್ಟನ್: 11 ಶಿಪ್ ಕಂಟೇನರ್ ಗಳಲ್ಲಿ ನಿರ್ಮಾಣಗೊಂಡಿರುವ ಸುಂದರ ಮನೆಯ ಫೋಟೋಗಳು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. |
ಜೀವನದಲ್ಲಿ ತಮಗೆ ಸೂರು ಕಟ್ಟಿಕೊಳ್ಳಬೇಕು ಎಂಬುದು ಎಲ್ಲರ ಮನದಾಸೆ. ಹಾಗಾಗಿ ಮನೆ ಹೀಗಿರಬೇಕು, ಪೀಠೋಪಕರಣಗಳು ಮಾದರಿ, ಮನೆಯ ವಿನ್ಯಾಸ ಸೇರಿದಂತೆ ಪ್ರತಿಯೊಂದರಲ್ಲಿ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಬಜೆಟ್ ಅನುಗುಣವಾಗಿ ಮನೆಯನ್ನು ಸುಂದರಗೊಳಿಸುವ ಖರೀದಿಸಲು ಬ್ಲೂಪ್ರಿಂಟ್ ಸಿದ್ಧಮಾಡಿಕೊಂಡಿರುತ್ತಾರೆ. ಆದರೆ ಅಮೆರಿಕದ ವಿಲ್ ಬ್ರೆಕ್ಸ್ ಎಂಬವರು 11 ಶಿಪ್ ಕಂಟೇನರ್ ಗಳಲ್ಲಿ ಮನೆ ಕಟ್ಟಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. |
ವಿಲ್ ಬ್ರೆಕ್ಸ್ ಹಣದ ಅಡಚಣೆಯಿಂದಾಗಿ ಕಂಟೇನರ್ ಗಳ ಮೂಲಕ ಮನೆ ಕಟ್ಟಲು ನಿರ್ಧರಿಸದ್ದರು. 2017ರಲ್ಲಿ 11 ಕಂಟೇನರ್ ಗಳನ್ನು ಬಳಸಿ ಮೂರು ಅಂತಸ್ತಿನ ಮನೆ ಕಟ್ಟಿದ್ದರು. ಅಂದು ಸಹ ವಿಲ್ ಮನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಅಂದು ಮನೆ ನಿರ್ಮಿಸಿದ್ದ ವಿಲ್ ಹಣದ ಅಡಚಣೆಯಿಂದಾಗಿ ಒಳಾಂಗಣ ವಿನ್ಯಾಸ ಮಾಡಿಸಿರಲಿಲ್ಲ. ಎರಡು ವರ್ಷಗಳ ಬಳಿಕ ಮನೆಯನ್ನು ಅಲಂಕರಿಸಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. |
ಈ ಕುರಿತು ಪ್ರತಿಕ್ರಿಯಿಸಿರುವ ವಿಲ್ ಬ್ರೆಕ್ಸ್, 2017ರಲ್ಲಿ ಮನೆ ನಿರ್ಮಾಣವಾಗಿತ್ತು. ಅಂದು ಮನೆಯ ಒಳಾಂಗಣ ಸುಂದರಗೊಳಿಸಲು ನನ್ನ ಬಳಿ ಹಣ ಇರಲಿಲ್ಲ. ಹಾಗಾಗಿ ಪ್ರತಿನಿತ್ಯ ನಿಧಾನವಾಗಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸ ತೊಡಗಿದೆ. ಸದ್ಯ ಮನೆ ಪೂರ್ಣಗೊಂಡಿದ್ದು, ಫೋಟೋಗಳು ವೈರಲ್ ಆಗುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. |
ಮನೆ ಸದೃಡವಾಗಿದ್ದು, ಮಳೆ-ಗಾಳಿಯನ್ನು ಎದುರಿಸಬಲ್ಲದು. ಮನೆಯ ಒಳಗಡೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಮೊದಲು ಫೋಟೋಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು. ಹಾಗಾಗಿ ಫೋಟೋಗಳ ಕೆಳಗೆ ಮನೆಯ ಮಾಹಿತಿ ನೀಡಲು ಆರಂಭಿಸಿದೆ ಎಂದು ವಿಲ್ ಬ್ರೇಕ್ಸ್ ಹೇಳುತ್ತಾರೆ. |
ಅಧಿಕಾರಿಗಳು ದೇಶವನ್ನೇ ಮಾರಬಲ್ಲರು | Prajavani |
ಅಧಿಕಾರಿಗಳು ದೇಶವನ್ನೇ ಮಾರಬಲ್ಲರು |
ಸರ್ಕಾರಿ ಕಚೇರಿಗಳಲ್ಲಿ ರೌಡಿಸಂ * ರಾಜ್ಯ ಉಪಲೋಕಾಯುಕ್ತ ಗರಂ |
ಪ್ರಜಾವಾಣಿ ವಾರ್ತೆ Updated: 02 ಡಿಸೆಂಬರ್ 2013, 15:45 IST |
ದೇವನಹಳ್ಳಿ: ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಸಾರ್ವಜನಿಕರಿಗೆ ಮೀಸಲಾದ ಸ್ಥಳಕ್ಕೆ ಖಾಸಗಿಯವರು ಕೈಹಾಕಿದರೆ ಅಂಥವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಎಂದು ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ತಹಶೀಲ್ದಾರ್‌ಗೆ ತಾಕೀತು ಮಾಡಿದರು. |
ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸಾರ್ವಜನಿಕರು ನೀಡಿರುವ ದೂರುಗಳಿಗೆ ಸಂಬಂಧಿ ಸಿದಂತೆ ಭಾನುವಾರ ನಡೆದ ವಿವಿಧ ಅಧಿಕಾರಿಗಳ ಜನಸಂಪರ್ಕ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. |
ವಿ.ಶಶಿಧರ್ ಎಂಬುವರು ಸಲ್ಲಿಸಿರು ದೂರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮ್ಯಾಕ್ಸ್‌ವರ್ತ್ ರಿಯಾಲಿಟಿ ಖಾಸಗಿ ಕಂಪೆನಿ 9.10 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. 9–10 ನಮೂನೆ ಸಲ್ಲಿಸಿ ಅಕ್ರಮ ಲೇ ಔಟ್ ಮಾಡಲಾಗುತ್ತಿದೆ, ಇದಕ್ಕೆ ಬಯಪಾ ಅನುಮತಿ ಇಲ್ಲ ಮತ್ತು ಗ್ರಾ.ಪಂ ಪತ್ರ ಬರೆದು ನೋಂದಣಿ ಇಲಾಖೆಗೂ ತಿಳಿಸಲಾಗಿದೆ. ಆದರೂ ನಿಯಮ ಮೀರಿ ನೋಂದಣಿ ಮಾಡಲಾಗಿದೆ ಎಂದು ದೂರು ದಾರರು ಹೇಳಿದ್ದಾರೆ. |
ಇದನ್ನೆಲ್ಲಾ ನೋಡಿದರೆ ನಿವೇನಾದರು ಶಾಮೀಲಾಗಿದ್ದರಾ ಎಂಬ ಅನುಮಾನ ಮೂಡುತ್ತದೆ ಎಂದ ಅವರು ನೋಂದಣಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. |
ಸೂಕ್ತ ದಾಖಲಾತಿ ಇಲ್ಲದಿದ್ದರೆ ಇಡಿ ದೇಶವನ್ನೆ ಮಾರುತ್ತೀರಿ ಎಂದು ಅವರು ಕಿಡಿ ಕಾರಿದರು. |
ವೆಂಕಟಗಿರಿಕೋಟೆ ಗ್ರಾಮದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಡಿ.ಓ ಮತ್ತು ಕಾರ್ಯದರ್ಶಿಗಳಿಗೆ ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು 703 ರ ಪ್ರಕರಣದಲ್ಲಿ ಹಾಲಿ ಇರುವ ಅರ್ಹರನ್ನು ಬಿಟ್ಟು ಬೇರೊಬ್ಬರಿಗೆ ನಿವೇಶನ ಖಾತೆ ಮಾಡಿಕೊಡಲು ನಿಮಗೆ ಯಾವ ಅಧಿಕಾರವಿದೆ? ಪಂಚಾಯಿತಿ ಕಚೇರಿಗೆ ಬರುವವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ರೌಡಿಸಂ ಮಾಡುವುದು ಅಧಿಕಾರಿಗಳ ಕೆಲಸವಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡಲು ಇಚ್ಛೆ ಇದ್ದರೆ ಮಾಡಿ ಇಲ್ಲವೆಂದರೆ ಮನೆಗೆ ಹೋಗಿ ಎಂದು ಆಕ್ರೋಶದಿಂದ ನುಡಿದರು. |
ರಾಮನಾಥಪುರ ಲಕ್ಷ್ಮಣ ತಮ್ಮ ದೂರಿನ ಬಗ್ಗೆ ಮಾತನಾಡಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ ಎಂಬುವರು ರಬ್ಬನಹಳ್ಳಿ ಸ. ನಂ53ರಲ್ಲಿ ಕೆರೆಯಂಗಳದಲ್ಲಿ ಸರ್ಕಾರಿ ಬಗರ್‌ಹುಕುಂ 9.30 ಎಕರೆಯಲ್ಲಿ ಅಕ್ರಮ ಮನೆ ಮತ್ತ ತೋಟ ನಿರ್ಮಿಸಿಕೊಂಡಿದ್ದಾರೆ. |
ಇದರ ಬಗ್ಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಒತ್ತುವರಿ ತೆರವಾಗಿಲ್ಲ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು ಲೋಕಾ ಯುಕ್ತರಿಗೆ ದೂರು ನೀಡಿದ ನಂತರ ನನಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಆದ್ದರಿಂದ ನನಗೆ ರಕ್ಷಣೆ ಬೇಕು' ಎಂದು ಮನವಿ ಮಾಡಿದರು. |
ನಂತರ ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿ, ಶೀಘ್ರದಲ್ಲಿಯೇ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು ಜಿಲ್ಲಾ |
ನಿರ್ಮಿತಿ ಕೇಂದ್ರಕ್ಕೂ ಪತ್ರ ಬರೆದು ತಡೆಗೋಡೆ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದರು. |
ಈ ದೂರಿಗೆ ಸಂಬಂಧಿಸಿದಂತೆ ಉಪಲೋಕಾಯುಕ್ತರು ಮಾತನಾಡಿ, ನಾಲ್ಕು ವಾರದಲ್ಲಿ ವಿಚಾರಣೆ |
ನಡೆಸಿ ಏನು ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ನನಗೆ ತಿಳಿಸಬೇಕು. ದೂರುದಾರರಿಗೆ ತಕ್ಷಣವೇ |
ರಕ್ಷಣೆಗೆ ಪೊಲೀಸರನ್ನುಒದಗಿಸಬೇಕು ಎಂದು ಅವರು ಸೂಚಿಸಿದರು. ದೊಡ್ಡೆಗೌಡ ಎಂಬುವರು |
ತಮ್ಮ ಪ್ರಕರಣದ ಬಗ್ಗೆ ಮಾತನಾಡಿ, ವಿಜಯಪುರದಿಂದಬೂದಿಗೆರೆ ಜಿಲ್ಲಾ ಹೆದ್ದಾರಿ25 ಕಿ.ಮೀ ರಸ್ತೆಗೆ ಲೋಕೋಪ |
ಯೋಗಿ ಇಲಾಖೆ ವತಿಯಿಂದ 26 ಕೋಟಿ ರೂ ವೆಚ್ಚ ಮಾಡಲಾಗಿದೆ. ಇದರ ಕಾಮಗಾರಿ ಕಳಪೆ ಗುಣಮಟ್ಟವಾಗಿದೆ. ಕಾಮಗಾರಿ ಪೂರ್ಣಗೊಂಡಿದೆ ಎಂದು 24ಕೋಟಿ ಹಣ ಗುತ್ತಿಗೆದಾರರಿಗೆ ಸೇರಿದೆ. ರಸ್ತೆ ಮಾತ್ರ ಗುಂಡಿ ಹೊಂಡದ ಸ್ಥಿತಿಯಲ್ಲೇ ಇದೆ ಎಂದು ಅವರು ಹೇಳಿದರು. |
ದೂರು ಆಲಿಸಿ ಮಾತನಾಡಿದ ಉಪ ಲೋಕಾಯುಕ್ತರು, ಅಪೂರ್ಣ ಕಾಮಗಾರಿ ಕಳಪೆ ಇದ್ದರೂ ಬಿಲ್ಲು ನೀಡಿದ್ದೀರಿ, ಶೇ.60 ಮಾತ್ರ ನೀಡಿ ಉಳಿಕೆ ಹಣ ಪರಿಪೂರ್ಣ ವಾಗುವವರಿಗೂ ನೀಡಬಾರದಿತ್ತು. ನಿವೇನಾದರೂ ಶಾಮೀಲಾಗಿದ್ದಿರಾ ಎಂದು ಪ್ರಶ್ನಿಸಿ ಈ ಪ್ರಕರಣಕ್ಕೆ |
ಖುದ್ದು ಪರಿಶೀಲಿಸಿ ರಸ್ತೆ ಗುಣಮಟ್ಟದ ಅಂಶಗಳನ್ನು ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. |
'); $('#div-gpt-ad-198288-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-198288'); }); googletag.cmd.push(function() { googletag.display('gpt-text-700x20-ad2-198288'); }); },300); var x1 = $('#node-198288 .field-name-body .field-items div.field-item > p'); if(x1 != null && x1.length != 0) { $('#node-198288 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-198288').addClass('inartprocessed'); } else $('#in-article-198288').hide(); } else { // Text ad googletag.cmd.push(function() { googletag.display('gpt-text-300x20-ad-198288'); }); googletag.cmd.push(function() { googletag.display('gpt-text-300x20-ad2-198288'); }); // Remove current Outbrain $('#dk-art-outbrain-198288').remove(); //ad before trending $('#mob_rhs1_198288').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-198288 .field-name-body .field-items div.field-item > p'); if(x1 != null && x1.length != 0) { $('#node-198288 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-198288').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-198288','#dk-art-outbrain-699942','#dk-art-outbrain-699935','#dk-art-outbrain-699931','#dk-art-outbrain-699930']; var obMobile = ['#mob-art-outbrain-198288','#mob-art-outbrain-699942','#mob-art-outbrain-699935','#mob-art-outbrain-699931','#mob-art-outbrain-699930']; var obMobile_below = ['#mob-art-outbrain-below-198288','#mob-art-outbrain-below-699942','#mob-art-outbrain-below-699935','#mob-art-outbrain-below-699931','#mob-art-outbrain-below-699930']; var in_art = ['#in-article-198288','#in-article-699942','#in-article-699935','#in-article-699931','#in-article-699930']; var twids = ['#twblock_198288','#twblock_699942','#twblock_699935','#twblock_699931','#twblock_699930']; var twdataids = ['#twdatablk_198288','#twdatablk_699942','#twdatablk_699935','#twdatablk_699931','#twdatablk_699930']; var obURLs = ['https://www.prajavani.net/article/ಅಧಿಕಾರಿಗಳು-ದೇಶವನ್ನೇ-ಮಾರಬಲ್ಲರು','https://www.prajavani.net/district/bangaluru-rural/ayush-workshop-699942.html','https://www.prajavani.net/district/bangaluru-rural/protest-against-caa-699935.html','https://www.prajavani.net/district/bangaluru-rural/caa-protest-meet-699931.html','https://www.prajavani.net/district/bangaluru-rural/foundation-stone-for-dry-waste-storage-unit-699930.html']; var vuukleIds = ['#vuukle-comments-198288','#vuukle-comments-699942','#vuukle-comments-699935','#vuukle-comments-699931','#vuukle-comments-699930']; // var nids = [198288,699942,699935,699931,699930]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' |
ಆ.14ರಂದು ಪಿಲೋಮಿನಾದಲ್ಲಿ 'ಯಕ್ಷಾಮೃತ' ಉದ್ಘಾಟನೆ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಆ.14ರಂದು ಪಿಲೋಮಿನಾದಲ್ಲಿ 'ಯಕ್ಷಾಮೃತ' ಉದ್ಘಾಟನೆ |
in: ಇತ್ತೀಚಿನ ಸುದ್ದಿಗಳು, ಕಲೆ-ಸಾಹಿತ್ಯ, ಪ್ರಕಟಣೆ, ವಿದ್ಯಾಕ್ಷೇತ್ರ |
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜನಪದ ಕಲೆಗಳ ಅಧ್ಯಯನ ಕೇಂದ್ರ 'ಯಕ್ಷಕಲಾ ಕೇಂದ್ರ' ಇದರ ಆಶ್ರಯದಲ್ಲಿ 'ಯಕ್ಷಾಮೃತ' ನೃತ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 14ರಂದು ಅಪರಾಹ್ನ ಘಂಟೆ 3 ಕ್ಕೆ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಜರಗಲಿರುವುದು. |
ಪುತ್ತೂರಿನ ಖ್ಯಾತ ವೈದ್ಯರು ಹಾಗೂ ಶಾಸ್ತ್ರೀಯ ಕಲೆಗಳ ಕಲೋಪಾಸಕ ಡಾ. ಹರಿಕೃಷ್ಣ ಪಾಣಾಜೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಯಕ್ಷಾಮೃತದ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಆರ್ಲಪದವು, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. |
ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಲಿರುವರು. ಈ ತರಬೇತಿ ಕಾರ್ಯಕ್ರಮವು 50 ಘಂಟೆಗಳ ಅವಧಿಯದ್ದಾಗಿದ್ದು, ಪ್ರತಿ ಮಂಗಳವಾರ ಸಂಜೆ ಘಂಟೆ 4 ರಿಂದ 5 ರ ತನಕ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ನಡೆಯಲಿರುವುದು. ಈ ತರಬೇತಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಯಕ್ಷಾಮೃತ ಸಂಯೋಜಕಿ ರಾಜೇಶ್ವರಿ ಎಮ್, ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ (9449630175) ಅಥವಾ ಇಮೈಲ್ [email protected] ಮೂಲಕ ಸಂಪರ್ಕಿಸಬಹುದು. |
ಚುಕ್ಕುಬುಕ್ಕು ಬಂಡಿ - ConnectKannada ಚುಕ್ಕುಬುಕ್ಕು ಬಂಡಿ - ConnectKannada |
ಚುಕ್ಕುಬುಕ್ಕು ಬಂಡಿ |
ಅವು ನಮ್ಮ ಎಂಜಿನಿಯರಿಂಗ್ ಕಾಲೇಜಿನ ಕೊನೆಯ ದಿನಗಳಾಗಿದ್ದವು. |
Subsets and Splits
No community queries yet
The top public SQL queries from the community will appear here once available.