text stringlengths 0 61.5k |
|---|
ಸಾವರ್ಕರ್‌ರಿಗೆ ಭಾರತ ರತ್ನ ನೀಡುವ ವಿಷಯದಲ್ಲಿಂದು ಕೊಂಚ ವಿವಾದ ಉದ್ಭವಿಸಿರುವುದು ನಿಜವಾದರೂ ಹಿಂದಿನ ದಿನಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸಿŒಯವರು ಸಾವರ್ಕರ್ ವಿಷಯದಲ್ಲಿ ಹೇಗೆ ನಡೆದುಕೊಂಡರು ಎಂಬುದು ಗೊತ್ತಾದೀತು. ಶಾಸ್ತ್ರೀಜಿಯವರು ಸದ್ದಿಲ್ಲದೆ ಸಾವರ್ಕರ್‌ರಿಗೆ ಪಿಂಚಣಿ ಮೊತ್ತವೊಂದನ್ನು ನೀಡಿದ್ದರು. ಸ್ವಲ್ಪ ಕಾಲದ ಬಳಿಕ ಸಾವರ್ಕರ್ ತೀರಿಕೊಂಡರು. ಕ್ರಾಂತಿಕಾರಿ ಯೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಸಾವರ್ಕರ್ ಓರ್ವ ವಿದ್ವಾಂಸ ಹಾಗೂ ಚಿಂತಕರಾಗಿದ್ದರು. 1923ರಷ್ಟು ಹಿಂದೆಯೇ ಅವರು "ಹಿಂದುತ್ವ'ದ ಬಗೆಗೊಂದು ಗ್ರಂಥವನ್ನು ಪ್ರಕಟಿಸಿದ್ದರು. ಬ್ರಿಟಿಷರು ಹೇಳಿದ ಚರಿತ್ರೆಯನ್ನು ಅವರು ಪುನಾರಚಿಸಿದ್ದನ್ನು; ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕುರಿತ ಅವರ ಪ್ರಖ್ಯಾತ ಪುಸ್ತಕವನ್ನು ಮರೆಯುವುದಾದರೂ ಹೇಗೆ? ಬ್ರಿಟಿಷರು ಮಾತ್ರವಲ್ಲ ನಮ್ಮ ಇತಿಹಾಸಕಾರರ ಪೈಕಿ ಕೆಲವರು ಇಂದು ಕೂಡ ಅಂದು ನಡೆದದ್ದು ಸ್ವಾತಂತ್ರ್ಯ ಸಂಗ್ರಾಮವಲ್ಲ; ಅದು ದಂಗೆ ಅಥವಾ ಬಂಡಾಯ ಎಂದೇ ವ್ಯಾಖ್ಯಾನಿಸುತ್ತಾರೆ; ಸಿಪಾಯಿ ದಂಗೆಗೆ ಕಾರಣ ಬ್ರಾಹ್ಮಣ ಸಿಪಾಯಿಗಳ ಪ್ರೇರಣೆ ಎನ್ನುವ ಮೂಲಕ ಈ ಸಂಗ್ರಾಮಕ್ಕೆ ಜಾತಿ ಬಣ್ಣವನ್ನೂ ಬಳಿಯುತ್ತಾರೆ. ಹಿಂದುತ್ವವಾದಿ ಎಂದು ಬಣ್ಣಿಸಲ ³ ಟ್ಟಿದ್ದರೂ ಸಾವರ್ಕರ್ ಅವರು ಸ್ವತಃ ಓರ್ವ ತರ್ಕ ಶುದ್ಧ ವಿಚಾರವಾದಿಯಾಗಿದ್ದರು; ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಜ್ಯೋತಿಬಾ ಫುಲೆ -ಸಾವಿತ್ರಿ ಫುಲೆಯವರಂತೆ ಸಾವರ್ಕರ್ ಅಸ್ಪೃಶ್ಯತೆ ಹಾಗೂ ಜಾತೀಯತೆಯ ವಿರುದ್ಧ ಹೋರಾಡಿದರು. ಆದರೆ ಮುಸ್ಲಿಮರ ತುಷ್ಟೀಕರಣವನ್ನು ಖಂಡತುಂಡವಾಗಿ ವಿರೋಧಿಸಿದರು. |
ತಿಲಕ್ – ಶ್ಯಾಮಾ ಪ್ರಸಾದ್ ಮುಖರ್ಜಿಗೆ ಯಾಕಿಲ್ಲ? |
ಭಾರತ ರತ್ನ ಬಿರುದನ್ನು ಕೆಲವು ಸಂದರ್ಭಗಳಲ್ಲಿ ಅಯೋಗ್ಯರಿಗೆ ಹಾಗೂ ಅನರ್ಹ ವ್ಯಕ್ತಿಗಳಿಗೂ ನೀಡಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ . ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಜಿ. ರಾಮಚಂದ್ರನ್ ಅವರು ತಮ್ಮ ಸಿನಿಮಾರಂಗದ ವರ್ಚಸ್ಸನ್ನು ರಾಜಕೀಯಕ್ಕೆ ಬಳಸಿಕೊಂಡವರು; ಆದರೂ ಅಂದಿನ ರಾಜೀವ್ ಗಾಂಧಿ ಸರಕಾರ ಎಂಜಿಆರ್‌ಗೆ ಭಾರತ ರತ್ನ ನೀಡಿ ಗೌರವಿಸಿತು. ಎಂಜಿಆರ್ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದವು; ವಿಶೇಷವಾಗಿ ದೇಶೀ ನಿರ್ಮಿತ ವಿದೇಶೀ ಮದ್ಯ ಮಾರಾಟದ ಹಕ್ಕಿನ ಬಟವಾಡೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಎಂಜಿಆರ್ ಅವರು ಶ್ರೀಮಂತ ವರ್ಗಕ್ಕೆ ಪ್ರಯೋಜನವಾಗಲೆಂದು ಬಡವರ ಹಾಗೂ ಮಧ್ಯಮ ವರ್ಗದವರ ಮೇಲೆ ತೆರಿಗೆ ವಿಧಿಸಿದರೆಂಬ ಮಾತೂ ಇದೆ. ಈ ಪ್ರಶಸ್ತಿಗೆ ಲಾಬಿ ನಡೆದಿರುವುದೂ ಇದೆ. ಹೀಗೆ ಲಾಬಿ ನಡೆಸಿದವರಲ್ಲಿ ಕೃತಿಚೌರ್ಯ ನಡೆಸಿದ ಓರ್ವ ಮಹಾಶಯರೂ ಇದ್ದರು. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಈ ಗೌರವ ನೀಡಲು ಸರಕಾರ ಮುಂದಾದಾಗಲೂ ಭಾರೀ ವಿವಾದ ಉಂಟಾಗಿತ್ತು. ಅವರಿಗೆ ಸಾಕಷ್ಟು "ವಯಸ್ಸಾಗಿಲ್ಲ' ಎಂಬುದು ಇದಕ್ಕೆ ಕಾರಣವಾಗಿತ್ತು. ಕ್ರೀಡೆ ಹೊರತಾಗಿ ಈ ಪ್ರಶಸ್ತಿಗೆ ಅರ್ಹವಾದ ಅವರ ಸಾಧನೆಯೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. |
ಭಾರತ ರತ್ನ ಗೌರವವನ್ನು ಮರಣೋತ್ತರವಾಗಿ ನೀಡುವ ಪದ್ಧತಿಯನ್ನು ಸರಕಾರ ರದ್ದು ಮಾಡುವುದೊಳ್ಳೆಯದು. ಇದುವರೆಗೆ ಈ ಗೌರವಕ್ಕೆ ಪಾತ್ರರಾದ 45 ಮಂದಿಯ ಪೈಕಿ 12 ಮಂದಿಗೆ ಈ ಬಿರುದು ಮರಣೋತ್ತರವಾಗಿ ಸಂದಿದೆ. ಹೀಗೆ ಮರಣೋತ್ತರ ಗೌರವ ಪಡೆದವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮೊದಲಿಗರು. ಅಂದ ಹಾಗೆ ಭಾರತ ರತ್ನ ಗೌರವಕ್ಕೆ ಮೋದಿ ಸರಕಾರ ಬಾಲ ಗಂಗಾಧರ ತಿಲಕ್, ಡಾ| ಶ್ಯಾಮಾ ಪ್ರಸಾದ್ ಮುಖರ್ಜಿಯಂಥವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂಬುದೇ ಅಚ್ಚರಿಯ ಸಂಗತಿ. |
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಜೊತೆಗೆ ಜನಪರ ಯೋಜನೆಗಳ ಜಾರಿಗೆ ರೈತರ ಮನವಿ - Mysuru Mithra |
Sunday 3 July 2022 , 7:43 pm |
Home » ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಜೊತೆಗೆ ಜನಪರ ಯೋಜನೆಗಳ ಜಾರಿಗೆ ರೈತರ ಮನವಿ |
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಜೊತೆಗೆ ಜನಪರ ಯೋಜನೆಗಳ ಜಾರಿಗೆ ರೈತರ ಮನವಿ |
ಮೈಸೂರು: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿರುವಂತೆ ರೈತರ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿದೆ. |
ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಸಂಘದ ಪರವಾಗಿ ಮನವಿ ಸಲ್ಲಿಸಿದ್ದು, ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ರೈತರ ಸಾಲ ಮನ್ನಾ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ರೈತ ಸಮುದಾಯದ ಸಂಕಷ್ಟ ಪರಿಹಾರಕ್ಕೆ ಸಾಲಮನ್ನಾ ಮಾತ್ರ ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಸಂಕಷ್ಟಗಳ ಪರಿಹಾರಕ್ಕೆ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸಿ ಯಶಸ್ವಿ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ. |
ಸರಳ ಸಾಲ ನೀತಿ ಜಾರಿ ಮೂಲಕ ರೈತ ಸಮುದಾಯಕ್ಕೆ ಬಡ್ಡಿರಹಿತ ಸಾಲ ಸೌಲಭ್ಯ ದೊರೆಯುವಂತೆ ಮಾಡುವ ಜೊತೆಗೆ ಸಾಲ ಮರುಪಾವತಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಗ್ರಾಮೀಣ ಕುಟುಂಬವನ್ನು ಒಂದು ಘಟಕವೆಂದು ಪರಿಗಣ ಸಿ ಅವರ ಆರ್ಥಿಕ, ಶೈಕ್ಷಣ ಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದ ಯುವ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಕೃಷಿಗೆ ಪೂರಕವಾದ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ತಿಳಿಸಿದ್ದಾರೆ. |
ಕೃಷಿ ಉತ್ಪನ್ನಗಳನ್ನು ವ್ಯಾಲ್ಯೂಆಡಿಷನ್‍ಗೆ ಒಳಪಡಿಸಿ ಸ್ಪಷ್ಟ ನೀರಾ ನೀತಿ ಜಾರಿ ಮೂಲಕ ತೆಂಗು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ನೀರಾ ಉಪ ಉತ್ಪನ್ನಗಳಿಗೆ ಒತ್ತು ನೀಡಿ ಒಂದು ಉದ್ಯಮವಾಗಿ ಬೆಳೆಸಲು ನೀತಿ ರೂಪಿಸಬೇಕು. ಸಹಕಾರ ಮತ್ತು ಸರ್ಕಾರಿ ಸೌಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳನ್ನು ಈ ಕ್ಷೇತ್ರಗಳಲ್ಲೇ ಉಳಿಸಿಕೊಳ್ಳಬೇಕು. ಕಬ್ಬಿನ ಉಪ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡಿ ಕಬ್ಬು ಬೆಳೆಗಾರರಿಗೆ ಹೆಚ್ಚು ಆದಾಯ ತರುವಂತಹ ನೀತಿ ರೂಪಿಸಬೇಕು. ಪ್ರತ್ಯೇಕ ಖುಷ್ಕಿ ಕೃಷಿ ನೀತಿ ರೂಪಿಸಿ, ಖುಷ್ಕಿ ಪ್ರದೇಶದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು. ಜೊತೆಗೆ ಪಂಪ್‍ಸೆಟ್‍ಗಳಿಗೆ ತಾರತಮ್ಯವಿಲ್ಲದೆ ಸಮರ್ಪಕ ವಿದ್ಯುತ್ ಪೊರೈಸಬೇಕು ಎಂದು ಒತ್ತಾಯಿಸಿದ್ದಾರೆ. |
ಹಿಂದಿನ ಸರ್ಕಾರ ರಚಿಸಿದ ಕೃಷಿಬೆಲೆ ಆಯೋಗಕ್ಕೆ ಶಾಸನಾತ್ಮಕವಾದ ಅಧಿಕಾರ ನೀಡಿ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಮಾಡಬೇಕು. ತಾವು ಮೈಸೂರಿನ ಕಲಾಮಂದಿರದಲ್ಲಿ ನಡೆದ ಸಂವಾದದಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿದ್ದು, ಕಾವೇರಿ-ಕೃಷ್ಣಾ ಕೊಳ್ಳದಲ್ಲಿ ಬಾಕಿ ಇರುವ ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳನ್ನು ಶೀಘ್ರ ಯಶಸ್ವಿ ಅನುಷ್ಠಾನಕ್ಕೆ ಒತ್ತು ನೀಡಬೇಕು. ಕೆರೆಗಳ ಪುನಶ್ಚೇತನಗೊಳಿಸಿ, ಮಳೆ ನೀರು ಇಂಗಿಸಿ ಅಂರ್ತಜಲ ವೃದ್ಧಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಡಿಮೆ ನೀರಿನಿಂದ ಹೆಚ್ಚು ಫಸಲು ಬೆಳೆಯುವ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ನೈಸರ್ಗಿಕ ಕೃಷಿ ಹಾಗೂ ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿ, ಪರಿಸರ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಜೊತೆಗೆ ಪಡಿತರ ವಿತರಣೆಯಲ್ಲಿ ಸಿರಿಧಾನ್ಯ ನೀಡಬೇಕು. ಅಲ್ಲದೆ, ಶಾಲಾ ಬಿಸಿಯಾಟದಲ್ಲೂ ಸಿರಿಧಾನ್ಯ ಬಳಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. |
ಹಳ್ಳಿಗಳ ನೀರಾವರಿ ಅಚ್ಚುಕಟ್ಟಿನ ರಸ್ತೆ ಮತ್ತು ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಜಮೀನುಗಳ ದುರಸ್ತಿಗೆ ಕಾಲಮಿತಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ತುರ್ತು ಕಾರಣಕ್ಕೆ ಜಮೀನು ಮಾರಾಟ ಮಾಡುವ ರೈತರಿಗೆ ಸ್ಕೆಚ್ ನೀಡಲು ಯಾವುದೇ ನಿರ್ಬಂಧವಿಲ್ಲದೆ, ದುರಸ್ತಿಗೆ ಅವಕಾಶ ಕಲ್ಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಿಲ್ಲದಂತೆ ನೆರವೇರಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮಾನ ಗೌರವ ನೀಡುವ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. |
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ರೇಷ್ಮೆ ವಿಷಯಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಳ ಮಾಡಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಲ್ಲಾ ವರ್ಗದ ಗ್ರಾಮೀಣ ಮಕ್ಕಳಿಗೆ ಹೆಚ್ಚು ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ರೈತರ ಹೊಲದಲ್ಲಿ ಕೆಲಸ ಮಾಡುವವರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ. |
ಸಂಬಂಧ ಹೇಗೆ ಬೆಳೆಯಿತು? ಹೇಗೆ ಹಳಸಿತು..? ನುಸ್ರತ್ ಪತಿ ಸ್ಫೋಟಕ ಕೌಂಟರ್ – Savi Kannada News |
ನಟಿಯಾಗಿದ್ದಾಗ ಅಭಿಮಾನಿಗಳಲ್ಲಿ ಕಿಕ್ ಏರಿಸಿ ನಂತರ ರಾಜಕಾರಣಕ್ಕೆ ಇಳಿದ ನುಸ್ರತ್ ಜಹನ್ ಬಾಳಲ್ಲಿ ಇದೀಗ ಬಿರುಗಾಳಿಯೇ ಎದ್ದಿದೆ. ನುಸ್ರತ್ ಹೊಟ್ಟೆಯಲ್ಲಿರೋ ಮಗು ನನ್ನದಲ್ಲ ಅಂತ ಪತಿ ನಿಖಿಲ್ ಜೈನ್ ಹೇಳ್ತಿದ್ರೆ ಭಾರತದ ಕಾನೂನಿನ ಪ್ರಕಾರ ನಮ್ಮಿಬ್ಬರದ್ದು ಮದುವೆಯೇ ಅಲ್ಲ ಅಂತ ನುಸ್ರತ್ ಸ್ಟೇಟ್ಮೆಂಟ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಹೇಳಿದ್ದಾರೆ. |
ಇದೀಗ ನುಸ್ರತ್ ಸ್ಟೇಟ್ಮೆಂಟ್ಗೆ ಕೌಂಟರ್ ಎಂಬಂತೆ ಕೌಂಟರ್ ಸ್ಟೇಟ್ಮೆಂಟ್ ಬಿಡುಗಡೆ ಮಾಡಿರೋ ನಿಖಿಲ್ ಜೈನ್ ಒಟ್ಟು 9 ಪಾಯಿಂಟ್ಸ್ಗಳಲ್ಲಿ ತಮ್ಮ ಸಂಬಂಧ ಹೇಗೆ ಬೆಳೀತು.. ಹೇಗೆ ಹಳಸಿತು ಅನ್ನೋದನ್ನ ಹೇಳಿದ್ದಾರೆ. ಜೊತೆಗೆ ನಾನು ಅವಲ ಕಷ್ಟದ ಸಮಯದಲ್ಲಿ ಹಣ ನೀಡಿದ್ದೇನೆ.. ಅವಳಿನ್ನೂ ನನಗೆ ಸಾಕಷ್ಟು ಹಣವನ್ನ ವಾಪಸ್ ಕೊಡಬೇಕಿದೆ ಎಂದು ಆರೋಪಿಸಿದ್ದಾರೆ. |
ಮದುವೆಯಾದ ಕೆಲ ದಿನಗಳಲ್ಲೇ ಅವಳ ಆ್ಯಟಿಟ್ಯೂಡ್ ಬದಲಾಯ್ತು |
ನುಸ್ರತ್ ಮೇಲಿನ ಪ್ರೀತಿಯಿಂದಲೇ ನಾನು ಅವಳನ್ನ ಮದುವೆಯಾಗುವಂತೆ ಪ್ರಪೋಸ್ ಮಾಡಿದೆ, ಅದನ್ನ ಅವಳೂ ಒಪ್ಪಿಕೊಂಡು ನಾವು ಕೊಲ್ಕತ್ತಾದಲ್ಲಿ ರಿಸೆಪ್ಷನ್ ಮುಗಿಸಿಕೊಂಡು 2019 ರ ಜೂನ್ ತಿಂಗಳಲ್ಲಿ ನಮ್ಮ ಮದುವೆಯ ಗಮ್ಯಸ್ಥಾನ ಟರ್ಕಿಯ ಬೊಡ್ರುಮ್ಗೆ ಹೊರಟೆವು. |
ನಾವು ಪತಿ ಪತ್ನಿಯಾಗಿ ಜೊತೆಯಲ್ಲೇ ಬಾಳಿದೆವು..ಸಮಾಜದ ಎದುರಿಗೂ ನಾವು ಮದುವೆಯಾದ ಜೋಡಿಯಂತೆಯೇ ನಮ್ಮನ್ನ ನಾವು ಪರಿಚಯ ಮಾಡಿಕೊಂಡೆವು. ನಾನು ನಂಬಿಕಸ್ಥ, ಜವಾಬ್ದಾರಿಯುತ ಪತಿಯಾಗಿ ನಾನು ನನ್ನ ಸಮಯವನ್ನೆಲ್ಲ ಅವಳಿಗಾಗಿ ಮೀಸಲಿಟ್ಟೆ. ನಾನು ಅವಳಿಗೆ ಏನು ಮಾಡಿದ್ದೇನೆಂದು ಗೆಳೆಯರಿಗೆ, ಕುಟುಂಬದವರಿಗೆ ಹಾಗೂ ನಮ್ಮನ್ನು ಬಲ್ಲವರಿಗೆ ಗೊತ್ತಿದೆ. ಅವಳಿಗೆ ನಾನು ಬೇಷರತ್ ಬೆಂಬಲ ನೀಡಿದ್ದೇನೆ.. ನನ್ನ ಬೆಂಬಲವನ್ನು ಯಾರೂ ಚಾಲೆಂಜ್ ಮಾಡಲೂ ಆಗದಂಥದ್ದು. ಆದರೆ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದ ಕಡೆಗಿನ, ಮತ್ತು ನನ್ನ ಮೇಲಿನ ಅವಳ ಆ್ಯಟಿಟ್ಯೂಡ್ ಬದಲಾಯ್ತು. |
ಆಗಸ್ಟ್ 2020 ರ ಸಮಯದಲ್ಲಿ ಒಂದು ಫಿಲ್ಮ್ನ ಶೂಟಿಂಗ್ ಸಮಯದಲ್ಲಿ ನನ್ನೊಂದಿಗಿನ ಅವಳ ನಡವಳಿಕೆ ಬದಲಾಯ್ತು.. ಯಾವ ಕಾರಣಕ್ಕೆ ಎಂದು ಅವಳಿಗೇ ಗೊತ್ತಿದೆ. |
ನಾವು ಜೊತೆಯಾಗಿದ್ದ ಸಮಯದಲ್ಲಿ ಅವಳಿಗೆ ಹತ್ತಾರು ಬಾರಿ ಮದುವೆಯ ರೆಜಿಸ್ಟರ್ ಮಾಡಿಕೊಳ್ಳೋಣ ಅಂತ ಬೇಡಿಕೊಂಡೆ, ಆದರೆ ಅವಳು ಅದನ್ನ ಅವಾಯ್ಡ್ ಮಾಡಿದ್ಳು. |
ನವೆಂಬರ್ 5, 2020 ರಂದು ಅವಳು ನನ್ನ ಫ್ಲ್ಯಾಟ್ನಿಂದ ತನ್ನ ಬ್ಯಾಗ್, ಲಗೇಜ್, ಸ್ವಂತದ ವಸ್ತುಗಳು, ಪೇಪರ್ಗಳು ಮತ್ತು ಡಾಕ್ಯುಮೆಂಟ್ಗಳನ್ನ ತೆಗೆದುಕೊಂಡು ಹೊರಟುಹೋದಳು. ನಂತರ BALLYGUNGE ಅಪಾರ್ಟ್ಮೆಂಟ್ಗೆ ಶಿಫ್ಟ್ ಆದಳು.. ಅಲ್ಲಿಂದಾಚೆಗೆ ನಾನು ಮತ್ತು ಅವಳು ಎಂದಿಗೂ ಗಂಡ-ಹೆಂಡತಿಯಾಗಿ ಉಳಿಯಲಿಲ್ಲ. ಮನೆಯಲ್ಲಿ ಉಳಿದುಕೊಂಡಿದ್ದ ಅವಳ ಕೆಲವ IT ರಿಟರ್ನ್ಸ್ನಂತ ಕೆಲವು ದಾಖಲೆಗಳನ್ನು ಆದಷ್ಟು ಬೇಗ ಅವಳಿಗೆ ವಾಪಸ್ ಮಾಡಿಬಿಟ್ಟೆ. |
ಕೆಲವು ಮಾಧ್ಯಮಗಳಲ್ಲಿ ಅವಳ ಚಟುವಟಿಕೆಗಳ ಬಗ್ಗೆ ಕೇಳಿ ನನ್ನ ಮನಸ್ಸಿಗೆ ಅಗಾಧವಾದ ನೋವಾಯಿತು.. ನನಗೆ ಅವಳು ಮೋಸ ಮಾಡಿಬಿಟ್ಟಳು ಅನ್ನಿಸಿತು. ಕೊನೆಯದಾಗಿ ಮಾರ್ಚ್ 8, 2021 ರಂದು ಅವಳು ನಮ್ಮ ಮದುವೆಯನ್ನ ರದ್ದುಗೊಳಿಸಿದ್ದಕ್ಕಾಗಿ ಅವಳ ವಿರುದ್ಧ ಆಲಿಪೋರ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದೆ. |
ನಮ್ಮ ಪ್ರಕರಣ ಕೋರ್ಟ್ನ ಅಂಗಳದಲ್ಲಿ ಇರೋದ್ರಿಂದ ನಾನು ಅವಳ ಕುರಿತಾಗಲಿ, ನಮ್ಮ ಪರ್ಸನಲ್ ಲೈಫ್ ಕುರಿತಾಗಲೀ ಹೇಳಿಕೆ ನೀಡೋದನ್ನ ನಿಲ್ಲಿಸಿಬಿಟ್ಟೆ. ಈಗಲೂ ನಮ್ಮ ಸಂಬಂಧದಲ್ಲಾದ ಅಪಶ್ರುತಿಯ ಬಗ್ಗೆ ನಾನು ವಿವರವಾಗಿ ಎಲ್ಲೂ ಹೇಳುತ್ತಿಲ್ಲ. ಆದರೆ ಅವಳ ಇತ್ತೀಚಿನ ಸ್ಟೇಟ್ಮೆಂಟ್ ಅವಳ ಕುರಿತ ಕೆಲವು ವಿಚಾರಗಳನ್ನ ಬಿಚ್ಚಿಡುವಂತೆ ಮಾಡಿದೆ. |
ಮದುವೆಯ ನಂತರ ಅವಳ ಹೋಮ್ಲೋನ್ ಹೊರೆಯಿಂದ ಅವಳಿಗೆ ರಿಲೀಫ್ ನೀಡಲು ನನ್ನ ಫ್ಯಾಮಿಲಿ ಅಕೌಂಟ್ನಿಂದ ಅವಳ ಅಕೌಂಟ್ಗೆ ಹಣ ಕಳುಹಿಸಿದ್ದೇನೆ. ಅವಳು ಇನ್ಸ್ಟಾಲ್ಮೆಂಟ್ ಅಥವಾ ತನ್ನ ಬಳಿ ಹಣವಿದ್ದಾಗ ವಾಪಸ್ ನೀಡುತ್ತಾಳೆಂದು ಹೇಳಿದ್ದರಿಂದ ಅವಳ ಅಕೌಂಟ್ಗೆ ಹಣ ಕಳುಹಿಸಿದ್ದೇನೆ. ಅವಳ ಅಕೌಂಟ್ನಿಂದ ನನ್ನ ಕುಟುಂಬದ ಅಕೌಂಟ್ಗೆ ಯಾವುದಾದರೂ ಹಣ ಬಂದಿದ್ದರೆ ಅದು ಅವಳು ನನಗೆ ನೀಡಬೇಕಿದ್ದ ಹಣವಷ್ಟೇ. ಅವಳು ನನಗಿನ್ನೂ ಸಾಕಷ್ಟು ಹಣ ವಾಪಸ್ ಮಾಡಬೇಕಿದೆ. ಆಕೆ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಆಧಾರ ರಹಿತ, ಅವಹೇಳನಕಾರಿ ಹಾಗೂ ಸತ್ಯದಿಂದ ದೂರವಾದವು. ಅಗತ್ಯ ಇರುವವರು ಪ್ರೂಫ್ಗಳನ್ನ ಹುಡುಕುವ ಅಗತ್ಯ ಬೀಳುವುದಿಲ್ಲ, ಈಗಾಗಲೇ ಅಲ್ಲಿ ಪ್ರೂಫ್ಗಳಿವೆ. ಇದಕ್ಕೆ ನನ್ನ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ಗಳ ಸಾಕ್ಷಿಯೇ ಸಾಕು. ಇಂಥ ಪರಿಸ್ಥಿತಿ ಇಂದು ಎದುರಾಗುತ್ತೆಂದು ಗೊತ್ತಿಲ್ಲದೇ ನನ್ನ ಫ್ಯಾಮಿಲಿ ಅವಳನ್ನು ಮಗಳಂತೆ ತೋಳುಗಳಲ್ಲಿ ಬಾಚಿಕೊಂಡಿತ್ತು. |
ಇಂಥ ಸಂದರ್ಭದಲ್ಲಿ ನಾನು ಮಾಧ್ಯಮಗಳಿಗೆ ನಮ್ಮ ಪರ್ಸನಲ್ ಲೈಫ್ನಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯ ಕಮೆಂಟ್ ಮಾಡಬೇಡಿ ಎಂದು ಕೇಳಿಕೊಳ್ತೇನೆ. |
ಒಟ್ಟಿನಲ್ಲಿ ಇಬ್ಬರೂ ಒಂದೊಂದು ಕಾರಣಗಳನ್ನ ಹೇಳಿಕೊಂಡು.. ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ತಿರೋ ಮಧ್ಯೆ ಯಶ್ ಹೆಸರು ಕೂಡ ಕೇಳಿಬರ್ತಿದೆ. ಯಶ್ ಅವರೇ ಇವರ ನಡುವಿನ ದಾಂಪತ್ಯದ ಒಡಕಿಗೆ ಕಾರಣರಾದ್ರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. |
The post ಸಂಬಂಧ ಹೇಗೆ ಬೆಳೆಯಿತು? ಹೇಗೆ ಹಳಸಿತು..? ನುಸ್ರತ್ ಪತಿ ಸ್ಫೋಟಕ ಕೌಂಟರ್ appeared first on News First Kannada. |
ಸೆಸ್ನಾ ಸ್ಟೇಷನ್‌ಏರ್ 206 ಕೋಸ್ಟ್ ಗಾರ್ಡ್ ಡೌನ್‌ಲೋಡ್ ಮಾಡಿ FSX - ರಿಕೂ |
ಎಂಎಸ್‌ಎಫ್‌ಎಸ್ 2020 |
ಸೆಸ್ನಾ |
ಅವಲೋಕನ ಎಲ್ಲಾ ಡೌನ್ಲೋಡ್ಗಳು ಎಂಎಸ್ ಫ್ಲೈಟ್ ಸಿಮ್ಯುಲೇಟರ್ 2020 - ದೃಶ್ಯ - ವಿಮಾನ - - ಹಳೆಯ ವಿಮಾನ FSX - Prepar3D - ಏರ್‌ಕ್ರಾಫ್ಟ್ - - ವಿಮಾನ (ವಿವಿಧ) - - ಏರ್ಬಸ್ - - ಬೋಯಿಂಗ್ - - ಸಂಪೂರ್ಣ ವಿಮಾನ ಹಾರಾಟ - - ಓಲ್ಡ್ ವಿಮಾನ - - ಫೈಟರ್ - - ಆಂಟೊನೊವ್ - - ಟ್ಯುಪೊಲೆವ್ - - Socata - - ಹಾಕರ್ ಬೀಚ್ಕ್ರಾಫ್ಟ್ - - ಮೆಕ್ಡೊನೆಲ್ ಡೊಗ್ಲಾಸ್ - - ಬೊಂಬಾರ್ಡಿಯರ್ ಏರೋನಾಟಿಕ್ - - ಸೀಪ್ಲೇನ್ - - ಲಾಕ್ಹೀಡ್ ಮಾರ್ಟಿನ್ - - ಪಟ್ರೌಲಿ ಡೆ ಫ್ರಾನ್ಸ್ - - ಡಿ Havilland - - ಎಂಬ್ರೇಯರ್ - - ಸೆಸ್ನಾ - - ನಾರ್ತ್ ಅಮೆರಿಕನ್ ವಿಮಾನಯಾನ - - ಗ್ಲೈಡರ್ಗಳು - - ಬ್ರಿಟನ್-Norman, - - ಎಟಿಆರ್ - - ಗ್ರಮ್ಮನ್ - - Pilatus - - ಫ್ರೆಂಚ್ ರೆಡ್ ಕ್ರಾಸ್ - - ಲಾಕ್ಹೀಡ್ - ಹೆಲಿಕಾಪ್ಟರ್ - - ಹಲವಾರು ಹೆಲಿಕಾಪ್ಟರ್ - - Eurocopter - - ಬೆಲ್ ಏರ್ಕ್ರಾಫ್ಟ್ ಕಾರ್ಪೊರೇಷನ್ - - Piasecki PHC - - ಸೈಕೋರ್ಸ್ಕಿ - - ಏರೊಸ್ - ದೃಶ್ಯ - - ಏರ್ಪೋರ್ಟ್ - ವಿವಿಧ - - ಯೋಜನೆಗಳು, ಮೂಲಮಾದರಿಗಳ - - ಮಾರ್ಪಾಡುಗಳು - ಪರಿಕರಗಳು - ಪೇವಾರೆಗಳು ಫ್ಲೈಟ್ ಸಿಮ್ಯುಲೇಟರ್ 2004 - ಏರ್‌ಕ್ರಾಫ್ಟ್ - - ವಿಮಾನ (ವರ್ಗವಿಲ್ಲದ್ದು) - - ಏರ್ಬಸ್ - - ಬೋಯಿಂಗ್ - - ಹೋಲ್ ಏರ್ ಫ್ರಾನ್ಸ್ ಫ್ಲೀಟ್ - - ಪಟ್ರೌಲಿ ಡೆ ಫ್ರಾನ್ಸ್ - - ನಾರ್ತ್ ಅಮೆರಿಕನ್ ವಿಮಾನಯಾನ - - ಡಿ Havilland - - ಹಾಕರ್ ಬೀಚ್ಕ್ರಾಫ್ಟ್ - - ಎಂಬ್ರೇಯರ್ - - ಸೀಪ್ಲೇನ್ - - ಓಲ್ಡ್ ವಿಮಾನ - - ಬೊಂಬಾರ್ಡಿಯರ್ ಏರೋನಾಟಿಕ್ - - ಸೆಸ್ನಾ - - ರಷ್ಯನ್ ಫೈಟರ್ - - ಫ್ರೆಂಚ್ ಫೈಟರ್ - - ಹಲವಾರು ಫೈಟರ್ - - ಆಂಟೊನೊವ್ - - ಎಟಿಆರ್ - - ಗ್ಲೈಡರ್ಗಳು - - ಬ್ರಿಟನ್-Norman, - - ಟ್ಯುಪೊಲೆವ್ - - ಫ್ರೆಂಚ್ ರೆಡ್ ಕ್ರಾಸ್ - - ಲಾಕ್ಹೀಡ್ - - Pilatus - - ಲಾಕ್ಹೀಡ್ ಮಾರ್ಟಿನ್ - ಹೆಲಿಕಾಪ್ಟರ್ - - ವಸಾಹತಿಗ - - Eurocopter - - ಬೆಲ್ ಏರ್ಕ್ರಾಫ್ಟ್ ಕಾರ್ಪೊರೇಷನ್ - - ಸೈಕೋರ್ಸ್ಕಿ - - ಏರೊಸ್ - ದೃಶ್ಯ - - ವಿವಿಧ ದೃಶ್ಯಾವಳಿ - ವಿವಿಧ - - ಮಾರ್ಪಾಡುಗಳು - - ಯೋಜನೆಗಳು, ಮೂಲಮಾದರಿಗಳ ಎಕ್ಸ್ ವಿಮಾನ 10 - X-Plane 10 ವಿಮಾನ - - ಫೈಟರ್ - - ಹಲವಾರು ವಿಮಾನ - ಹೆಲಿಕಾಪ್ಟರ್ - - ವಿವಿಧ - ವಿವಿಧ ವಿಶೇಷ ಉಚಿತ ಪದಬಂಧ ಎಕ್ಸ್ ವಿಮಾನ 9 - X-Plane 9 ವಿಮಾನ - - ಏರ್ಬಸ್ - - ಓಲ್ಡ್ ವಿಮಾನ - - ಹಲವಾರು ವಿಮಾನ - ಹೆಲಿಕಾಪ್ಟರ್ |
ಸೆಸ್ನಾ ಸ್ಟೇಷನೇರ್ 206 ಕೋಸ್ಟ್ ಗಾರ್ಡ್ FSX ಹಾಟ್ |
ಗಾತ್ರ 18.2 ಎಂಬಿ |
ಡೌನ್ಲೋಡ್ಗಳು 18 859 |
ರಚಿಸಲಾಗಿದೆ 31-01-2011 |
ರೂಪದಲ್ಲಿ ಪೋರ್ಟ್-ಓವರ್ - ಹೊಂದಿಕೆಯಾಗುವುದಿಲ್ಲ P3Dv4 + |
ಟಿಮ್ ಹಂದಿಮರಿ ಕಾನ್ರಾಡ್ - Piglets ಪೆಕ್ಯೂಲಿಯರ್ ಪ್ಲೇನ್ಸ್. ಆಫ್ RDG ವಿಮಾನ ಮಾರ್ಕ್ "ಫೈರ್ಬಾಲ್" Rooks ಮೂಲಕ ಅಪ್ಡೇಟ್ಗಳು |
ಸೆಸ್ನಾ TU206. ಈ ಬ್ರಿಯಾನ್ ಸಿ Selb ನ ಸೆಸ್ನಾ 206 ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ ಬಣ್ಣಗಳಲ್ಲಿ ಚಿತ್ರಿಸಿದ ಆಗಿದೆ. |
ಸೆಸ್ನಾ 206 ಮೂಲತಃ ಸೌಲಭ್ಯವನ್ನು ಹಾರುವ ಸ್ಟೇಷನ್ ವೇಗಾನ್, ಸೆಸ್ನಾ 205 ವಂಶಸ್ಥರು ಹುಟ್ಟುಹಾಕಲಾಯಿತು ವಿಮಾನದ ಒಂದು ಸಾಲಿನಲ್ಲಿ, 1962 ಸೆಸ್ನಾ 210 ಬದಲಿಗೆ. ಆರಂಭದಲ್ಲಿ, ಸೂಪರ್ Skywagon ಎಂದು ಹೆಸರು 1969 ಕೈಬಿಡಲಾಯಿತು, ಮತ್ತು 1971 ಟೈಪ್ ಹೊಸ ಮೂರು ಬ್ಲೇಡ್ನ ಪ್ರಾಪ್ ಜೊತೆಗೆ, U206F Stationair ಹುಟ್ಟುಹಾಕಲಾಯಿತು. ಮಾರ್ಪಾಟುಗಳು ಸರಕು ಬಾಗಿಲು ಇಲ್ಲದೆ, ಮತ್ತು ಡೀಲಕ್ಸ್ ಆಂತರಿಕ ಮತ್ತು ಸುವ್ಯವಸ್ಥಿತ ಚಕ್ರ spats, ಮತ್ತು TU206A, ಟರ್ಬೊಚಾರ್ಜ್ಡ್ TSIO-206 ಸಿ ಎಂಜಿನ್ ಜೊತೆಗೆ P520 (ವ್ಯಕ್ತಿಗತ "p", ಬದಲಿಗೆ ಗುಣಮಟ್ಟದ ಒತ್ತಡಕ್ಕೇರಿಸಲಾದ ಹೆಚ್ಚು) ಒಳಗೊಂಡಿತ್ತು. |
ಈ TU206 ಟರ್ಬೋಚಾರ್ಜ್ಡ್ ವಿಮಾನವು 3D ಗಾಗಿ ಬ್ರಿಯಾನ್ ಸಿ. ಸೆಲ್ಬ್‌ನ ಗೇಜ್ ಫಿಕ್ಸ್ ಮತ್ತು ಇದಕ್ಕಾಗಿ 2D ಫಲಕವನ್ನು ಒಳಗೊಂಡಿದೆ FSX |
- ದಿ ಡೋರ್ಸ್ ಆರಂಭಿಕ: Ctrl + ಇ |
- ಮೋಟಾರ್ ಪ್ರವೇಶ Ctrl + E + 2. |
ಲೇಖಕ: ಟಿಮ್ ಪಿಗ್ಲೆಟ್ ಕಾನ್ರಾಡ್ - ಹಂದಿಮರಿಗಳ ವಿಚಿತ್ರ ವಿಮಾನಗಳು. ಆರ್ಡಿಜಿ ವಿಮಾನದ ಮಾರ್ಕ್ "ಫೈರ್ಬಾಲ್" ರೂಕ್ಸ್ ನವೀಕರಣಗಳು |
ಮನೆಯಲ್ಲಿ ಕತ್ತಲು,ಕಣ್ಣಲ್ಲಿ ಬೆಳಕು | Prajavani |
ಮನೆಯಲ್ಲಿ ಕತ್ತಲು,ಕಣ್ಣಲ್ಲಿ ಬೆಳಕು |
ರಾಯಬರೇಲಿ: ಇಲ್ಲಿ ಎಲ್ಲವೂ ಗಾಂಧಿಮಯ. ಈ `ಗಾಂಧಿ ಮಾಯೆ~ ಮಹಾತ್ಮ ಗಾಂಧೀಜಿಯಿಂದ ಪ್ರಾರಂಭಗೊಂಡು ಸದ್ಯಕ್ಕೆ ಸೋನಿಯಾಗಾಂಧಿ ವರೆಗೆ ಬಂದು ನಿಂತಿದೆ. ಲಖನೌ-ರಾಯಬರೇಲಿ ಹೆದ್ದಾರಿಯಲ್ಲಿ ಸಿಗುವ ಇಂದಿರಾಗಾಂಧಿ ದ್ವಾರದಿಂದ ಒಳಹೊಕ್ಕ ಕೂಡಲೇ ಸ್ವಲ್ಪದೂರದಲ್ಲಿಯೇ ಎದುರಾಗುವುದು ಗಾಂಧೀಜಿ ಪ್ರತಿಮೆ,ಅದರ ಹಿಂಭಾಗದಲ್ಲಿಯೇ ಶ್ರಿ ಗಾಂಧಿ ಶಾಲೆ, ಅಲ್ಲಿಂದ ಒಂದು ಕಿ.ಮೀ.ದೂರದಲ್ಲಿ ಕಸ್ತೂರ್ ಬಾ ಶಾಲೆ. ಪಟ್ಟಣದೊಳಗೆ ಪ್ರವೇಶಿಸಿದೊಡನೆ ಸ್ವಾಗತಿಸುವ ಫಿರೋಜ್‌ಗಾಂಧಿ ದ್ವಾರ, ಮುಂದೆ ಸಾಗಿ ಚೌಕ ದಾಟಿದೊಡನೆ ಸೋನಿಯಾಗಾಂಧಿ ತಾಂತ್ರಿಕ ಶಿಕ್ಷಣ ಸಂಸ್ಥೆ. ಒಂದೆಡೆ ಇಂದಿರಗಾಂಧಿ ಕಮಾನು, ಇನ್ನೊಂದೆಡೆ ರಾಜೀವ್‌ಗಾಂಧಿ ಯುವಜನ ಸಂಸ್ಥೆ. ಈ ಪಟ್ಟಣದಲ್ಲಿ ಸುತ್ತಾಡಿದರೆ ನೋಡಿದಲ್ಲೆಲ್ಲ ಕಣ್ಣಿಗೆ ಬೀಳುವ ಗಾಂಧಿ ಹೆಸರು ಒಂದು ಕ್ಷಣವೂ ಗಾಂಧಿ ಪರಿವಾರವನ್ನು ಮರೆಯದಂತೆ ಮಾಡುತ್ತದೆ. ಇದಕ್ಕಾಗಿ ಸಂಬಂಧವೇ ಇಲ್ಲದ ಮಹಾತ್ಮ ಗಾಂಧೀಜಿಯವರನ್ನೂ ಬಿಡದೆ ಬಳಸಲಾಗಿದೆ. |
"ಚುನಾವಣಾ ಆಯೋಗ ಮಾಯಾವತಿ ಹಿಂದೆ ಬಿದ್ದಿತ್ತು.ಇದರ ಮೇಲೆ ನಿರ್ಬಂಧ ಹೇರಿಲ್ಲ, ಇದು ತಪ್ಪಲ್ಲವೇ ಸಾರ್?" ಎಂದು ಸ್ವಲ್ಪ ಸಿಟ್ಟಿನಿಂದಲೇ ಪ್ರಶ್ನಿಸಿದ ನನ್ನ ಕಾರಿನ ಚಾಲಕ ಗುಡ್ಡು. ಅವನು ಬಿಎಸ್‌ಪಿ ಬೆಂಬಲಿಗನೆಂದು ಮೊದಲೇ ಘೋಷಿಸಿ ಬಿಟ್ಟಿದ್ದ. `ನಿರ್ಬಂಧ ಹೇರಿದ್ದರೆ ಹೆಸರು ಅಳಿಸಿಹಾಕಲು ಮತ್ತೆ ಅದನ್ನು ಬರೆಸಲು ಒಂದಷ್ಟು ಲಕ್ಷವೋ ಕೋಟಿಯೋ ಆಯೋಗ ಖರ್ಚು ಮಾಡಬೇಕಾಗಿತ್ತು, ಹೋಗ್ಲಿಬಿಡು~ ಎಂದು ಅವನನ್ನು ಸಮಾಧಾನ ಮಾಡಿದೆ. |
ನಾವು ಪ್ರಿಯಾಂಕಾ ಗಾಂಧಿ ಸಭೆ ನಡೆಯುವ ಮುನ್ಸಿಗಂಜ್‌ಗೆ ಹೋಗಬೇಕಿತ್ತು. ಸೋನಿಯಾಗಾಂಧಿಯವರ ಎಂಪಿ ಕಚೇರಿಯಲ್ಲಿ ಕೊಟ್ಟ ಕಾರ್ಯಕ್ರಮದ ಪಟ್ಟಿಪ್ರಕಾರ ಅಲ್ಲಿಗೆ ಬೆಳಿಗ್ಗೆ ಒಂಬತ್ತುಗಂಟೆಗೆ ಪ್ರಿಯಾಂಕಾ ಬರಬೇಕಾಗಿತ್ತು. ಒಂದು ಅಂದಾಜಿನ ಮೇಲೆ ನಾವು ಹನ್ನೊಂದಕ್ಕೆ ಹೋಗಿದ್ದೆವು. ರಸ್ತೆಬದಿಯಲ್ಲಿ ಕಾಯುತ್ತಾ ನಿಂತ ಪಡ್ಡೆಹುಡುಗರ ಮುಖಗಳು ಪ್ರೇಯಸಿಗಾಗಿ ಕಾದು ಕಾದು ಸುಸ್ತಾದ ಪ್ರೇಮಿಗಳ ರೀತಿಯಲ್ಲಿ ಬಾಡಿಹೋಗಿದ್ದವು. ಆಕೆ ಬಂದದ್ದು ಹನ್ನೆರಡು ಕಾಲು ಗಂಟೆಗೆ. ಒಂದು ಕ್ಷಣ ಇಡೀ ಸಭೆಯಲ್ಲಿ ಸಂಚಲನ. `ಪ್ರಿಯಾಂಕ ಜ್ವರ~ದಲ್ಲಿ ನರಳುತ್ತಿದ್ದ ಜನ ಆಕೆಯ ಒಂದು ಕುಡಿನೋಟಕ್ಕೆ, ಮುಗುಳು ನಗುವಿಗೆ, ಒಂದು ಟಾಟಾಕ್ಕಾಗಿ ಬೊಗಸೆಯೊಡ್ಡಿ ನಿಂತಿದ್ದರು. |
ಹತ್ತುನಿಮಿಷದ ಭಾಷಣದ ನಂತರ ಪ್ರಿಯಾಂಕ ಇನ್ನೊಂದಿಷ್ಟು ನಗುಚೆಲ್ಲಿ ಅಲ್ಲಿಂದ ಮುಂದಿನ ಸಭೆಗೆ ಹೊರಟರು. `ಫಿರ್ ಅಗ್ಲೆ ಚುನಾವ್ ಮೇ ಆಯೇಗಿ~ (ಇನ್ನು ಮುಂದಿನ ಚುನಾವಣೆಗೆ ಬರುತ್ತಾರೆ) ಎಂದು ನನ್ನ ಪಕ್ಕದಲ್ಲಿ ನಿಂತಿದ್ದ ವಿದ್ಯಾರ್ಥಿ ಇಂದ್ರೇಶ್ ಕುಮಾರ್ ಮುಖ ಸೊಟ್ಟಗೆ ಮಾಡಿದ. ಅವನಿಗಿನ್ನೂ ಮತದಾನ ಮಾಡುವ ವಯಸ್ಸಾಗಿಲ್ಲ. |
ಆದರೆ ಇಂದ್ರೇಶ್ ಕುಮಾರ್ ಅಂತಹವರು ಇಲ್ಲಿ ಇರುವುದು ಬೆರಳೆಣಿಕೆಯಷ್ಟು, ನೆಹರೂ ಕುಟುಂಬದ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಸುಮ್ಮನೆ ಊರು ಸುತ್ತಾಡಿದರೆ ಇಂದಿರಾಗಾಂಧಿಜತೆ ಮಾತನಾಡಿದವರು, ರಾಜೀವ್‌ಗಾಂಧಿ ಜತೆ ಪೋಟೋ ತೆಗೆಸಿದವರು, ಸೋನಿಯಾಗಾಂಧಿಯ ಬರೆದ ಪತ್ರ ಇಟ್ಟುಕೊಂಡವರು ಯಾರಾದರೂ ಸಿಗುತ್ತಾರೆ. |
ರಾಯಬರೇಲಿಗೂ ಇಂದಿರಾಗಾಂಧಿ ಕುಟುಂಬಕ್ಕೂ ದೀರ್ಘ ಸಂಬಂಧ ಇದೆ. ಇದು ಮೂಲತ: ಇಂದಿರಾ ಪತಿ ಫಿರೋಜ್‌ಗಾಂಧಿ ಕರ್ಮಭೂಮಿ. ಅವರು ಎರಡು ಬಾರಿ ಇಲ್ಲಿಂದ ಲೋಕಸಭಾ ಸದಸ್ಯರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದುಕೊಂಡೇ 1966ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1971ರಲ್ಲಿ ಗೆದ್ದು 1977ರಲ್ಲಿ ಸೋತ ಇಂದಿರಾಗಾಂಧಿ 1980ರಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದಾಗ ಈ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಆಂಧ್ರಪ್ರದೇಶದ ಮೇಡಕ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.1977ರಲ್ಲಿ ರಾಜ್‌ನಾರಾಯಣ್ ವಿರುದ್ದ ಇಂದಿರಾಗಾಂಧಿ ಸೋತದ್ದನ್ನು ಹೊರತುಪಡಿಸಿದರೆ ಕಳೆದ 60ವರ್ಷಗಳಲ್ಲಿ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನೆಹರೂ ಕುಟುಂಬದ ಸದಸ್ಯರೆಂದೂ ಸೋತಿಲ್ಲ. ಅವರು ಸ್ಪರ್ಧೆಯಲ್ಲಿ ಇಲ್ಲದೆ ಇದ್ದಾಗ (1996 ಮತ್ತು 1998) ಮಾತ್ರ ವಿರೋಧಿಗಳು ಗೆದ್ದಿದ್ದರು. |
ರಾಯಬರೇಲಿ ಜಿಲ್ಲಾಕೇಂದ್ರದ ಜನತೆಯ ಅಭಿಮಾನಕ್ಕೆ ಕಾರಣ ಇದೆ. ಕನಿಷ್ಠ ರಾಯಬರೇಲಿ ಪಟ್ಟಣ ಪಕ್ಕದ ಅಮೇಠಿಯಂತೆ ಇಲ್ಲ. ರಸ್ತೆಗಳು ತಕ್ಕಮಟ್ಟಿಗೆ ಚೆನ್ನಾಗಿವೆ ನೀರಿನ ಸಮಸ್ಯೆ ಇಲ್ಲ. ಸಿಮೆಂಟ್‌ನಿಂದ ಹಿಡಿದು ಕಾಗದದ ವರೆಗೆ, ಜವಳಿಯಿಂದ ಹಿಡಿದು ಕಾರ್ಪೆಟ್ ವರೆಗೆ ಇಲ್ಲಿ ಕನಿಷ್ಠ ಎರಡು ಡಜನ್ ಕಾರ್ಖಾನೆಗಳಿವೆ. |
ಸೋನಿಯಾಗಾಂಧಿ ಕೊಡುಗೆಯಾದ ರೈಲ್ವೆ ಕೋಚ್ ಕಾರ್ಖಾನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಾರ್ಖಾನೆಗಳು ಸ್ಥಳೀಯರಿಗೆ ಒಂದಷ್ಟು ಉದ್ಯೋಗಗಳನ್ನೂ ನೀಡಿವೆ. ಆದರೆ ವಿದ್ಯುತ್‌ನದ್ದು ಇಲ್ಲಿಯೂ ಸಮಸ್ಯೆ. |
ಇದರ ಹಿಂದೆ ಇರುವ ದ್ವೇಷದ ರಾಜಕಾರಣದ ಕತೆಯನ್ನು ಇಲ್ಲಿನ ಪತ್ರಕರ್ತ ಮಿತ್ರ ಅಶ್ವಿನಿ ಶ್ರಿವಾಸ್ತವ ವಿವರಿಸಿದರು.1981ರಲ್ಲಿ ಇಂದಿರಾಗಾಂಧಿ ರಾಯಬರೇಲಿಗೆ 24 ಗಂಟೆ ವಿದ್ಯುತ್‌ಪೂರೈಸಲು ಇಲ್ಲಿಗೆ ಸಮೀಪದ ಊಂಚಹಾರ್‌ನಲ್ಲಿ `ಫಿರೋಜ್‌ಗಾಂಧಿ ಉಷ್ಣವಿದ್ಯುತ್ ಸ್ಥಾವರ~ ಸ್ಥಾಪಿಸಿದ್ದರಂತೆ.1992ರಲ್ಲಿ ಅದನ್ನು ಎನ್‌ಟಿಪಿಸಿ ವಶಕ್ಕೆ ತೆಗೆದುಕೊಂಡಿತು. ಈಗ ಅದರ ಆದ್ಯತೆ ರಾಯಬರೇಲಿ ಅಲ್ಲ ಲಖನೌ. 2008ರಲ್ಲಿ ಸೋನಿಯಾಗಾಂಧಿಯವರ ಆಸಕ್ತಿಯಿಂದಾಗಿ ಅಮಾವ್ ಎಂಬಲ್ಲಿ 220 ಮೆ.ವಾ.ಉಷ್ಣವಿದ್ಯುತ್ ಘಟಕ ಸ್ಥಾಪನೆಯಾಯಿತು. ಅದು ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದ ತಕ್ಷಣ ಮುಖ್ಯಮಂತ್ರಿ ಮಾಯಾವತಿ ಆ ಘಟಕದ ವಿದ್ಯುತ್ ಅನ್ನು ಲಖನೌಗೆ ಸಾಗಿಸುವಂತೆ ಆದೇಶ ಹೊರಡಿಸಿದರು. ರಾಯಬರೇಲಿಯಲ್ಲಿ ಮತ್ತೆ ವಿದ್ಯುತ್ ಕಣ್ಣುಮುಚ್ಚಾಲೆ. |
ಪಟ್ಟಣದಲ್ಲಿ ಬಂದು ಹೋಗುವಷ್ಟಾದರೂ ವಿದ್ಯುತ್‌ಇದೆ. ಹೆಚ್ಚುಕಡಿಮೆ 60ವರ್ಷಗಳಿಂದ ನೆಹರೂ ಕುಟುಂಬದವರ ನಿಯಂತ್ರಣದಲ್ಲಿಯೇ ಇರುವ ಮತ್ತು `ಸೂಪರ್ ಪ್ರಧಾನಿ~ ಎಂದೇ ಬಣ್ಣಿಸಲಾಗುವ ಸೋನಿಯಾಗಾಂಧಿ ಈಗ ಪ್ರತಿನಿಧಿಸುತ್ತಿರುವ ರಾಯಬರೇಲಿ ಕ್ಷೇತ್ರದ ಜಿಲ್ಲಾಕೇಂದ್ರದಿಂದ ಸುಮಾರು ಎರಡು ಕಿ.ಮೀ.ದೂರದ ಮಹಾರಾಜ್‌ಗಂಜ್‌ಗೆ ವಿದ್ಯುತ್ ಸಂಪರ್ಕವೇ ಇಲ್ಲ. ಎರಡು ತಿಂಗಳುಗಳ ಹಿಂದೆಯಷ್ಟೇ ಒಂದಷ್ಟು ವಿದ್ಯುತ್ ಕಂಬಗಳು ಬಂದು ಬಿದ್ದಿವೆ. ಇದಕ್ಕೆ ಕೂಡಾ ರಾಜ್ಯ ಸರ್ಕಾರ ದುಡ್ಡು ಕೊಟ್ಟಿಲ್ಲವಂತೆ. ಅದನ್ನು ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆಯಿಂದ ಭರಿಸಲಾಗಿದೆ. ಈಗ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿ ಕುಟುಂಬದಿಂದ 700ರೂಪಾಯಿ ಲಂಚ ಕೇಳುತ್ತಿದ್ದಾರಂತೆ. ` ಇದು ಚುನಾವಣೆಗಿಂತ ಮೊದಲಿನ ಲಂಚದ ದರ, ಚುನಾವಣೆಯ ನಂತರ ಇನ್ನೂ ಹೆಚ್ಚಾಗಬಹುದು~ ಎಂದ ಇಲ್ಲಿನ ರೈತ ಖೇದಿಲಾಲ್. ಆಗಲೇ ಸಂಜೆ ಕತ್ತಲು ಕವಿಯತೊಡಗಿತ್ತು. ಮನೆಯೊಳಗೆ ಬುಡ್ಡಿದೀಪ ಉರಿಯುತ್ತಿತ್ತು. |
ನಮ್ಮನ್ನು ಬೀಳ್ಕೊಡಲು ಬಂದ ಆತನನ್ನು `ಇಸ್ ಬಾರ್ ಕಿಸ್‌ಕೋ ವೋಟ್ ದೇ ರಹೆ ಹೋ?~ ಎಂದು ಮೆಲ್ಲಗೆ ಪ್ರಶ್ನಿಸಿದೆ. ಆತ ತಕ್ಷಣ `ಸೋನಿಯಾಜೀ ಕೋ ಹಮ್ ಕೈಸೇ ಚೋಡ್ ಸಕ್ತೆ ಹೈ?~ ಎಂದು ನನ್ನನ್ನು ಮರು ಪ್ರಶ್ನಿಸಿದ. ಸೋನಿಯಾಗಾಂಧಿಯೇ ಈತನ ಕುಟುಂಬವನ್ನು ಸಾಕುತ್ತಿದೆಯೇನೋ ಎನ್ನುವಷ್ಟು ಋಣದ ಭಾರ ಆತನ ಮಾತಿನಲ್ಲಿತ್ತು. ಆ ಕತ್ತಲಿನಲ್ಲಿಯೂ ಸೋನಿಯಾ ಮೇಲಿನ ಅಭಿಮಾನದಿಂದ ಆತನ ಕಣ್ಣುಗಳು ಹೊಳೆಯುತ್ತಿದ್ದುದು ಕಾಣುತ್ತಿತ್ತು. |
ಟೆಲಿವಿಷನ್ ಕುರಿತು ಎರಡು ಮಾತು – ಸಾಂಗತ್ಯ |
ಟೆಲಿವಿಷನ್ ಕುರಿತು ಎರಡು ಮಾತು |
Date: ಸೆಪ್ಟೆಂಬರ್ 19, 2011Author: saangatya 0 ಟಿಪ್ಪಣಿಗಳು |
ಟೆಲಿವಿಷನ್ ಕುರಿತು ಬರೆದ ಒಂದು ಒಳ್ಳೆಯ ಲೇಖನವಿದು. ಬಿ. ಸುರೇಶ ನಮ್ಮ ನಡುವಿರುವ ಸೃಜನಶೀಲ ನಿರ್ದೇಶಕ. ಅವರ ಈ ಚಿಂತನೆಯನ್ನು ಚರ್ಚೆಗೆ ಅನುಕೂಲವಾಗುವಂತೆ ಪ್ರಕಟಿಸಲಾಗಿದೆ. |
ಈ ಹಿನ್ನೆಲೆಯಲ್ಲಿ ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಮಾತುಗಳನ್ನು ಪುನರ್ಮನನ ಮಾಡಿಕೊಂಡರೆ, ಕಾರ್ಯಕ್ರಮ ತಯಾರಕರ ಮನಸ್ಥಿತಿ, ಕಾರ್ಯಕ್ರಮಗಳ ತಯಾರಿಯ ಹಿಂದಿನ ಉದ್ದಿಶ್ಯ ಎಲ್ಲವೂ ಬದಲಾಗಿವೆ. ಕೇವಲ ದೂರದರ್ಶನವೊಂದೇ ಇದ್ದ ಕಾಲದಲ್ಲಿ ಕಾರ್ಯಕ್ರಮದ ತಯಾರಿಯ ಹಿಂದೆ ಪ್ರೇಕ್ಷಕನಿಗೆ ಶ್ರೇಷ್ಟವಾದುದನ್ನೇ ಕೊಡಬೇಕೆಂಬುದು ಹೆಬ್ಬಯಕೆಯಾಗಿದ್ದರೆ ಇಂದು ಶ್ರೇಷ್ಟ ಎನ್ನುವ ಸ್ಥಳದಲ್ಲಿ ಜನಪ್ರಿಯ ಸರಕು ಎಂಬುದು ಪ್ರಧಾನ ಆಶಯವಾಗಿದೆ. ಹೀಗೆ ಕಾರ್ಯಕ್ರಮವನ್ನು ನೋಡುವ ದೃಷ್ಟಿಕೋನವೇ ಬದಲಾದೊಡನೆ ಅದನ್ನು ತಯಾರಿಸುವ ಕ್ರಮಗಳಲ್ಲೂ ಬೃಹತ್ ಪಲ್ಲಟವಾಗಿದೆ. ಒಂದೊಮ್ಮೆ ವಾರ್ತೆಗಳು ಎಂಬುದು ಭಾವಪ್ರಚೋದಕವಾಗದೆ ಬರುತ್ತಾ ಇತ್ತು ಎಂಬುದನ್ನು ನೆನೆಸಿಕೊಂಡರೆ ಇಂದು ವಾರ್ತೆಗಳ ನಡುವೆಯೇ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆ ಹೆಚ್ಚಾಗಿದೆ. ಯಾವುದೋ ಸ್ಟುಡಿಯೋದಲ್ಲಿ ಕೂತ ಸುದ್ದಿ ವಾಚಕ (ಇಂದು ಅವರನ್ನು ಸುದ್ದಿ ನಿರ್ವಾಹಕ ಎನ್ನುವುದು ಸೂಕ್ತ) ಇನ್ನೆಲ್ಲಿಯೋ ಇರುವ ತನ್ನ ವಾಹಿನಿಯ ಪ್ರತಿನಿಧಿಯೊಡನೆ ಮಾತಾಡುವಾಗಲೂ ರೋಚಕ ವಿವರವನ್ನು ಕೆದಕುತ್ತಾನೆ. ಮುಂಬೈನಲ್ಲಿ ಆತಂಕವಾದಿಗಳು ನಡೆಸಿದ ಮಾರಣಹೋಮವು ಲೈವ್ ನ್ಯೂಸ್ ಆಗಿ ಆತಂಕ ಸೃಷ್ಟಿಯನ್ನು ಹೆಚ್ಚಿಸುತ್ತದೆ. |
ಅಂತೆಯೇ ಯಾವುದೋ ಊರಿನಲ್ಲಿ ಯಾವನೋ ಇನ್‌ಸ್ಪೆಕ್ಟರ್‌ನನ್ನು ಯಾರೋ ಕೊಂದದ್ದು, ಅಷ್ಟೇ ರೂಕ್ಷವಾಗಿ ಸುದ್ದಿ ಚಿತ್ರವಾಗುತ್ತದೆ. ಈ ಎಲ್ಲಾ ಸುದ್ದಿಗಳನ್ನು ತೋರಿಸುವಲ್ಲಿ ರೋಚಕತೆಯಷ್ಟೇ ಮುಖ್ಯವಾಗಿ, ವಾರ್ತೆಯ ಮೂಲ ಅಗತ್ಯವಾದ ಮಾಹಿತಿ ಹಂಚಿಕೆ ಎಂಬುದು ನಗಣ್ಯ ಎಂಬಂತಾಗಿರುತ್ತದೆ. ಇದೇ ವಿಷಯದ ವಿಸ್ತರಣೆ ಎಂಬಂತೆ, ಸುದ್ದಿ ನೀಡುವವರು ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗಲೂ ಆಡುವ ಮಾತುಗಳು ದೊಡ್ಡ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಎಂಬಂತೆ ಅಥವಾ ಮತ್ತೊಂದು ಸ್ಕೂಪ್ ಸೃಷ್ಟಿಸಲೆಂಬಂತೆ ಇರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಇನ್ನು ಇದನ್ನು ನೋಡುವ ಪ್ರೇಕ್ಷಕರಾದರೋ ಯಾವುದೇ ವಿವರವನ್ನು ಪೂರ್ಣಾವಧಿಗೆ ನೋಡಿ ಅರ್ಥೈಸಿಕೊಳ್ಳುವಷ್ಟು ವ್ಯವಧಾನ ಇರುವವರಲ್ಲ. ಹೀಗಾಗಿ ರೋಚಕ ವಿವರವನ್ನು ಮಾತ್ರ ಸ್ವೀಕರಿಸಿ, ಅದನ್ನೇ ಅವರಿವರ ಜೊತೆಗೆ ಮಾತಾಡುತ್ತಾ ಆನಂದ ಪಡುತ್ತಾರೆ. ಹೀಗೆ ಸುದ್ದಿಯೊಂದು ಅರ್ಧ ವೀಕ್ಷಣೆಯ ಮೂಲಕವೇ ಅವರಿವರ ಬಾಯಲ್ಲಿ ವಿಶ್ವರೂಪ ಪಡೆಯುತ್ತಾ ಸಾಗುತ್ತದೆ. |
ಶ್ರೀಜಿತ್ ಕಳೆದ 770 ದಿನಗಳು ಮತ್ತು… | Sanmarga |
Home ಸಂಪಾದಕೀಯ ಶ್ರೀಜಿತ್ ಕಳೆದ 770 ದಿನಗಳು ಮತ್ತು… |
ಶ್ರೀಜಿತ್ ಕಳೆದ 770 ದಿನಗಳು ಮತ್ತು… |
`ಏಕ ವ್ಯಕ್ತಿ ಪ್ರತಿಭಟನೆ'ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ನಕ್ಕಾಗಲೂ ಕಳೆಗುಂದಿದ ವಾತಾವರಣವೊಂದು ಅಲ್ಲಿತ್ತು. ಇದಕ್ಕಾಗಿ 770 ದಿನಗಳ ವರೆಗೆ ಯಾಕೆ ಸತಾಯಿಸಿದಿರಿ ಅನ್ನುವ ಪ್ರಶ್ನೆಯೊಂದನ್ನು ಶ್ರೀಜಿತ್ ಮೌನವಾಗಿ ಈ ವ್ಯವಸ್ಥೆಯ ಮುಂದಿಟ್ಟಿದ್ದ. ಹಾಗಂತ, ಶ್ರೀಜಿತ್ ಈ ವ್ಯವಸ್ಥೆಯ ಮುಂದಿಟ್ಟಿದ್ದ ಬೇಡಿಕೆ ಸ್ವಹಿತಾಸಕ್ತಿಯದ್ದೋ ಆರ್ಥಿಕವಾಗಿ ಲಾಭಕರವಾದದ್ದೋ ಆಗಿರಲಿಲ್ಲ. ಕೇರಳ ಪೋಲೀಸ್ ಕಂಪ್ಲೆಂಟ್ ಅಥಾರಿಟಿಯು (ಕೆಪಿಸಿಎ) ಗಂಭೀರ ದೋಷಾರೋಪಣೆ ಹೊರಿಸಿದ ಪ್ರಕರಣವೊಂದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಆತನ ಬೇಡಿಕೆಯಾಗಿತ್ತು. 2014 ಮೇ 21ರಂದು ಶ್ರೀಜಿತ್‍ನ ಅಣ್ಣ ಶ್ರೀವಿಜಿಯ ಸಾವು ಸಂಭವಿಸುತ್ತದೆ. ಪೋಲೀಸ್ ಕಸ್ಟಡಿಯಲ್ಲಿದ್ದಾಗಲೇ ನಡೆದ ಈ ಸಾವಿಗೆ ವಿಷ ¸ ಸೇವನೆಯೇ ಕಾರಣ ಎಂದು ಇಲಾಖೆ ಸ್ಪಷ್ಟಣೆಯನ್ನು ನೀಡುತ್ತದೆ. ಲುಂಗಿಯಲ್ಲಿ ಆತ ವಿಷ ಪದಾರ್ಥವನ್ನು ಅಡಗಿಸಿಟ್ಟಿದ್ದ ಎಂಬ ¸ ಸಮರ್ಥನೆಯನ್ನೂ ಕೊಡುತ್ತದೆ. ಮೊಬೈಲ್ ಕಳ್ಳತನದ ಸಾಮಾನ್ಯ ಆರೋಪವನ್ನು ಹೊತ್ತುಕೊಂಡ ವ್ಯಕ್ತಿಯೋರ್ವ ವಿಷ ಸೇವನೆ ಯಂಥ ಅ ಸಾಮಾನ್ಯ ಕ್ರಮಕ್ಕೆ ಧೈರ್ಯ ಮಾಡಬಲ್ಲನೇ, ಅದಕ್ಕಾಗಿ ವಿಷ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲನೇ ಅನ್ನುವ ಪ್ರಶ್ನೆ ಶ್ರೀಜಿತ್‍ನಂತೆಯೇ ಹಲವರನ್ನು ಆ ಸಂದರ್ಭದಲ್ಲಿ ಕಾಡಿತ್ತು. ಆದರೆ ಪೋಲೀಸ್ ತನಿಖೆಯಲ್ಲಿ ಈ ಪ್ರಶ್ನೆಗೆ ಯಾವ ಮಹತ್ವವೂ ಲಭಿಸಿರಲಿಲ್ಲ. 'ಸ್ವಯಂಪ್ರೇರಿತವಾಗಿ ವಿಷ ¸ ಸೇವಿಸಿರು ವುದೇ ಸಾವಿಗೆ ಕಾರಣ' ಎಂದು ಅದು ಷರಾ ಬರೆದಿತ್ತು. ಅಲ್ಲದೇ, ಆತನದ್ದೆಂದು ಹೇಳಲಾದ ಡೆತ್ ನೋಟನ್ನು ಪೋಲೀಸ್ ತನ ಖೆಯಲ್ಲಿ ಪುರಾವೆಯಾಗಿ ಎತ್ತಿ ಹೇಳಲಾಗಿತ್ತು. ಒಂದು ರೀತಿಯಲ್ಲಿ, ಆತ್ಮಹತ್ಯೆ ಪ್ರಕರಣವಾಗಿ ಬಹುತೇಕ ಮುಗಿದು ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದು 2016ರಲ್ಲಿ ನಡೆದ ಕೇರಳ ಪೋಲೀಸ್ ಕಂಪ್ಲೇಂಟ್ ಅಥಾರಿಟಿಯ (ಕೆ.ಪಿ.ಸಿ.ಎ.) ತನಿಖೆ. ಅದು ಶ್ರೀವಿಜಿಯ ಸಾವನ್ನು ಕಸ್ಟಡಿ ಸಾವು ಎಂದು ಘೋಷಿಸಿತು. ಪಾರಶ್ಶಾಲ ಪೋಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗೋಪಕುಮಾರ್ ಮತ್ತು ಎಎಸ್‍ಐ ಪಿಲಿಪ್ಪೋಸ್ ಎಂಬಿಬ್ಬರು ಶ್ರೀವಿಜಿಗೆ ಚಿತ್ರಹಿಂಸೆಯನ್ನು ನೀಡಿ, ಬಲವಂತದಿಂದ ವಿಷ ತಿನ್ನಿಸಿರುವರೆಂದು ಅದು ಕಂಡುಕೊಂಡಿತ್ತು. |
ಅಲ್ಲದೇ ಡೆತ್ ನೋಟ್‍ನ ಬಗ್ಗೆ ಫಾರೆನ್ಸಿಕ್ ಇಲಾಖೆಯ ವರದಿಯ ಪ್ರಾಮಾಣಿಕತೆಯ ಮೇಲೂ ಅದು ಅನುಮಾನವನ್ನು ವ್ಯಕ್ತಪಡಿಸಿತು. ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ನಾರಾಯಣ ಕುರುಪ್ ಅವರ ನೇತೃತ್ವದಲ್ಲಿ ನಡೆದ ಈ ಕೆಪಿಸಿಎಯ ತನಿಖೆಯ ಫಲಿತಾಂಶವು ಶ್ರೀಜಿತ್ ಕುಟುಂಬ ವನ್ನು ಆಘಾತಕ್ಕೆ ಒಳಪಡಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬ ಆಗ್ರಹಿಸಿತು. ತಿರುವನಂತಪುರದಲ್ಲಿರುವ ಸರಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಮುಂದೆ ಅಂದಿನಿಂದ ಶ್ರೀಜಿತ್ ಸತ್ಯಾಗ್ರಹಕ್ಕೆ ಕುಳಿತುಕೊಂಡ. ಆತ ಇವತ್ತು ಈ ವ್ಯವಸ್ಧೆಯ ಮೇಲೆ ಎಷ್ಟು ಭರವಸೆರಹಿತವಾಗಿ ಬದುಕುತ್ತಿರುವನೆಂದರೆ, ತನ್ನ ಬೇಡಿಕೆಯನ್ನು ಒಪ್ಪಿಕೊಂಡು ಕೇಂದ್ರ ಸರಕಾರ ಹೊರಡಿಸಿದ ದೃಢೀಕರಣ ಪತ್ರವನ್ನೂ ನಂಬುತ್ತಿಲ್ಲ. ಸಿಬಿಐಯು ತನಿಖೆ ಆರಂಭಿಸಿದ ಬಳಿಕವೇ ತಾನು ಸತ್ಯಾಗ್ರಹದಿಂದ ವಿರಮಿಸುವೆನೆಂದು ಆತ ಹೇಳಿ ಕೊಂಡಿದ್ದಾನೆ. |
ನಿಜವಾಗಿ, ಶ್ರೀಜಿತ್ ಈ ದೇಶದ ಎದುರು ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಈ ಪ್ರಶ್ನೆಗಳಿಗೆ ಈ ದೇಶ ಮುಖಾಮುಖಿಯಾಗದೇ ಹೋದರೆ ಅದು ಈ ದೇಶದ ವ್ಯವಸ್ಥೆಯನ್ನು ಇನ್ನಷ್ಟು ನಿರಂಕುಷತೆಯೆಡೆಗೆ ಕೊಂಡೊಯ್ಯಬಹುದು. ಈ ದೇಶದಲ್ಲಿ ಪ್ರತಿನಿತ್ಯ ಬಂಧನ, ವಿಚಾರಣೆ, ಬಿಡುಗಡೆ, ಸಾವು.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. 120 ಕೋಟಿಯಷ್ಟು ಜನಸಂಖ್ಯೆಯಿರುವ ದೇಶವೊಂದರಲ್ಲಿ ಇವೆಲ್ಲ ಸಹಜ ಎಂದು ನಾವು ಸಮರ್ಥಿಸಿಕೊಳ್ಳಬಹುದಾದರೂ ಇವುಗಳಲ್ಲಿ ಅಸಹಜವಾದುದೂ ಇರುತ್ತದೆ ಅನ್ನುವುದನ್ನು ಶ್ರೀಜಿತ್ ದೇಶದ ಮುಂದಿ ಟ್ಟಿದ್ದಾನೆ.ಪೋಲೀಸರು ಬಂಧಿಸುವ ವ್ಯಕ್ತಿ ನಿಜಕ್ಕೂ ಬಂಧನಕ್ಕೆ ಅರ್ಹನಾಗಿಯೇ ಇರಬೇಕೆಂದಿಲ್ಲ. ಪೋಲೀಸ್ ಇಲಾಖೆಯಲ್ಲಿರುವ ಕೆಲವರ ಸ್ವಾಹಿತಾಸಕ್ತಿಯ ಕಾರಣಕ್ಕಾಗಿ ಆತನ ಬಂಧನವಾಗಿರಬಹುದು. ಇನ್ನಾರನ್ನೋ ತೃಪ್ತಿಪಡಿಸುವುದಕ್ಕಾಗಿ ಆತನನ್ನು 'ಫಿಕ್ಸ್' ಮಾಡಿರಬಹುದು. ಅಂದಹಾಗೆ, ಶ್ರೀವಿಜಿ ಮೊಬೈಲ್ ಕದ್ದಿರಲೇ ಇಲ್ಲ ಎಂದೂ ಹೇಳಲಾಗುತ್ತದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣವನ್ನು ಫಿಕ್ಸ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಇದೆ. ದುರಂತ ಏನೆಂದರೆ, ಹೀಗೆ ಅನ್ಯಾಯಕ್ಕೊಳಗಾದವರಲ್ಲಿ ಶ್ರೀವಿಜಿ ಮೊದಲಿಗನೇನಲ್ಲ. ಭಯೋತ್ಪಾದನೆಯ ಹೆಸರಲ್ಲಿ ಹತ್ತು-ಹದಿನೈದು ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡವರಿದ್ದಾರೆ. ವರ್ಷಗಟ್ಟಲೆ ಹಿಂಸೆ ಅನುಭವಿಸಿದವರಿದ್ದಾರೆ. ಪತ್ರಕರ್ತರು, |
ಪ್ರೊಫೆಸರ್‍ಗಳು, ವಿದ್ಯಾರ್ಥಿಗಳೂ ಸೇರಿದಂತೆ ದೊಡ್ಡದೊಂದು ಗುಂಪು ಈ ಬಗೆಯ ಹಿಂಸೆಗೆ ಬಲಿಯಾಗಿದೆ. ಯೌವನವನ್ನು ಜೈಲಲ್ಲಿ ಕಳೆದು ಕೊನೆಗೆ ನಿರಪರಾಧಿಯಾಗಿ ಬಿಡುಗಡೆಗೊಳ್ಳುವಾಗ ಅವರು ಸಂತಸಪಡುವುದ ಕ್ಕಿಂತ ದುಃಖಿಸುವುದೇ ಹೆಚ್ಚು. ಶ್ರೀಜಿತ್‍ನಂತೆ ಅವರಲ್ಲೂ ಅನೇಕಾರು ಪ್ರಶ್ನೆಗಳಿರುತ್ತವೆ. ತಮ್ಮನ್ನು ಭಯೋತ್ಪಾದ ಕರಾಗಿ ಗುರುತಿಸಲು ಮತ್ತು ಎಫ್‍ಐಆರ್ ದಾಖಲಿಸಲು ಇದ್ದ ಕಾರಣಗಳೇನು? ಧರ್ಮವೇ, ವೇಷಭೂಷಣಗಳೇ, ಭಾಷೆಯೇ? ಯಾರ ಪಿತೂರಿಯು ಇದರ ಹಿಂದೆ ಕೆಲಸ ಮಾಡಿದೆ? ನಿರಪರಾಧಿಯೋರ್ವನನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸಿ ಕೊನೆಗೆ ಏನೂ ಆಗಿಲ್ಲವೆಂಬಂತೆ ಬಿಡುಗಡೆಗೊಳಿಸುವುದೆಂದರೆ ಏನರ್ಥ? ಪರಿಹಾರವೇನು? ಯಾಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನುಷ್ಯ ಇಷ್ಟು ಅಗ್ಗವಾಗುತ್ತಾನೆ? |
ಶ್ರೀವಿಜಿಯ ಸಾವು ಶ್ರೀಜಿತ್‍ನಂಥ ಛಲಗಾರ ತಮ್ಮನನ್ನು ಈ ಸಮಾಜಕ್ಕೆ ಪರಿಚಯಿಸಿದ್ದಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಹೊದ್ದುಕೊಂಡಿರುವ ಚರ್ಮ ಎಷ್ಟು ದಪ್ಪಗಿನದು ಎಂಬುದನ್ನೂ ಪರಿಚಯಿಸಿದೆ. ಹತ್ಯೆ ಎಂದು ಹೇಳಲಾದ ಒಂದು ಸಾವಿನ ಸುತ್ತ ತನಿಖೆ ನಡೆಸುವಂತೆ ಈ ವ್ಯವಸ್ಥೆಯನ್ನು ಒಪ್ಪಿಸಬೇಕಾದರೆ 770 ದಿನಗಳ ವರೆಗೆ ಸತ್ಯಾಗ್ರಹ ನಡೆಸಬೇಕು ಅನ್ನುವುದೇ ದೊಡ್ಡ ವ್ಯಂಗ್ಯ. 770 ದಿನಗಳ ಸತ್ಯಾಗ್ರಹದ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಬದಲು ಆರಂಭದಲ್ಲೇ ಒಪ್ಪಿಸಲು ತೀರ್ಮಾನಿಸಿರುತ್ತಿದ್ದರೆ ಶ್ರೀಜಿತ್ ಕೃಶನಾಗುತ್ತಿದ್ದನೇ? ಪಡಬಾರದ ಹಿಂಸೆ ಅನುಭವಿಸುತ್ತಿದ್ದನೇ? |
ಏನೇ ಆಗಲಿ, ಪಟ್ಟು ಬಿಡದೇ ಹೋರಾಡಿದ ಶ್ರೀಜಿತ್‍ಗೆ ಅಭಿನಂದನೆಯನ್ನು ಸಲ್ಲಿಸಬೇಕು. ಆತ ನಿರಪರಾಧಿಗಳ ಸಂಕಟಕ್ಕೆ ಮತ್ತೊಮ್ಮೆ ದನಿ ಯಾಗಿದ್ದಾನೆ. ವ್ಯವಸ್ಥೆಯನ್ನು ಪೋರೆದಿರುವ ಅಪ್ರಾಮಾಣಿಕತೆಗೆ ಹೊಡೆತ ನೀಡಿದ್ದಾನೆ. ಆತನಿಗೆ ಅಭಿನಂದನೆಗಳು. |
ಕಾಫಿ ದೊರೆ ಸಿದ್ದಾರ್ಥ್ ಸಾವು : ಸುದ್ದಿ ಕೇಳಿ ಆಘಾತಗೊಂಡ ರಾಗಿಣಿ | Kannada Actress Ragini Dwivedi Condolences For Siddharth Death. - Kannada Filmibeat |
ಕಾಫಿ ಕಿಂಗ್ ಎಂದೇ ಜನಪ್ರಿಯತೆ ಪಡೆದಿದ್ದ ಸಿದ್ದಾರ್ಥ್ ನಿಧನರಾಗಿದ್ದಾರೆ. ಇವರ ಸಾವಿನ ಸುದ್ದಿ ಕೇಳಿ ನಟಿ ರಾಗಿಣಿ ದ್ವಿವೇದಿ ದುಃಖದಲ್ಲಿ ಇದ್ದಾರೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ರಾಗಿಣಿ ಮಾತನಾಡಿದ್ದಾರೆ. |
''ವೈಯಕ್ತಿಕವಾಗಿ ಸಿದ್ದಾರ್ಥ್ ಅವರು ಅಷ್ಟೊಂದು ಗೊತ್ತಿಲ್ಲ. ಆದರೆ, ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ತುಂಬ ಒಳ್ಳೆಯ ವ್ಯಕ್ತಿ. ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಈ ಘಟನೆ ತಿಳಿದು ನಾನು ಆಘಾತಗೊಂಡೆ.'' ಎಂದು ರಾಗಿಣಿ ಹೇಳಿದ್ದಾರೆ. |
''ಅಷ್ಟೊಂದು ದೊಡ್ಡ ಮಟ್ಟದ ವ್ಯಕ್ತಿ ಈ ರೀತಿ ನಿಧನ ಹೊಂದುವುದು ದುಃಖದ ಸಂಗತಿ. ಅವರು ಕಷ್ಟದಲ್ಲಿ ಇದ್ದೇನೆ ಎಂದು ಅವರ ಸುತ್ತ ಮುತ್ತ ಇರುವವರಿಗೆ ತಿಳಿಸಿದ್ದರೆ, ಯಾರಾದರೂ ಸಹಾಯ ಮಾಡುತ್ತಿದ್ದರೆನೋ. ಆದರೆ, ಇದನ್ನು ನೋಡಿ ತುಂಬ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ರಾಗಿಣಿ ಸಂತಾಪ ಸೂಚಿಸಿದ್ದಾರೆ. |
ಎರಡು ವರ್ಷದ ಹಿಂದೆ ಒಂದು ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಮತ್ತು ರಾಗಿಣಿ ಇಬ್ಬರು ಅತಿಥಿಗಳಾಗಿ ಹೋಗಿದ್ದರಂತೆ. ಈ ವೇಳೆ ಸಿದ್ದಾರ್ಥ್ ಅವರನ್ನು ರಾಗಿಣಿ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. |
ಮಹಾಭಾರತದ ಸಾರ ರೂಪವೇ ಭಗವದ್ಗೀತೆ | News13 |
News13 > ಅಂಕಣಗಳು > ಬೆಳಕು > ಮಹಾಭಾರತದ ಸಾರ ರೂಪವೇ ಭಗವದ್ಗೀತೆ |
Thursday, April 20th, 2017 ಪಂ. ಸಮೀರಾಚಾರ್ಯ ಕಂಠಪಲ್ಲಿ |
ಸಚ್ಚಿದಾನಂದಮಯನಾದ ಪರಮಾತ್ಮನ ಮಹಿಮಾಜ್ಞಾನವನ್ನು ಮಾಡಿಕೊಡುವ ಪವಿತ್ರ ವಾಙ್ಮಯ ಅನಂತಾಕ್ಷರಗಳ ನಿಧಿಯಾದ ವೇದಗಳು. ಆದರೆ ತಮ್ಮ ತಪಃಸಿದ್ಧಿಯಿಂದ ಜಗತ್ತನ್ನೇ ಬೆಳಗುವ ಋಷಿ-ಮುನಿಗಳ ಅಂತರಂಗದಲ್ಲಿ ಅಭಿವ್ಯಕ್ತಿಯಾದ, ಗಹನಗಂಭೀರಾರ್ಥಗಳಿಂದ ಭರಿತವಾದ ವೇದಗಳನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. |
ಪರಮಾತ್ಮನ ಮಹಿಮಾಜ್ಞಾನವಿಲ್ಲದೇ ಸಂಸಾರಬಂಧನದಿಂದ ಬಿಡುಗಡೆ ಇಲ್ಲ. ಅನಂತಸುಖದ ನೆಲೆಯಾದ ಮೋಕ್ಷ ದೊರಕುವದಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ತ ಸುಜನರಿಗೆ ಧರ್ಮ- ಅರ್ಥ-ಕಾಮ-ಮೋಕ್ಷಗಳ ಮಹತ್ವವನ್ನು ತಿಳಿಸಲು ಭಗವಾನ್ ಶ್ರೀವೇದವ್ಯಾಸರು ಮಹಾಭಾರತ ಎಂಬ ಕೃತಿಯನ್ನು ಕರುಣಿಸಿದರು. |
ಮಹಾಭಾರತವು ಪಂಚಮವೇದ ಎಂದು ಜಗತ್ಪ್ರಸಿದ್ಧವಾಗಿದೆ. ಇಂಥ ಮಹಾಭಾರತದ ಸಾರರೂಪವೇ ಭಗವದ್ಗೀತೆಯಾಗಿದೆ. |
"ಮಹಾಭಾರತಪಾರಿಜಾತ ಮಧುಭೂತಾಂ ಗೀತಾಂ ಉಪನಿಬಬಂಧ" |
ಮಹಾಭಾರತವೆಂಬ ಪಾರಿಜಾತವೃಕ್ಷದ ಮಧು (ಸವಿಜೇನು) ಭಗವದ್ಗೀತೆ ಎಂದು ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರು ಇದರ ಹಿರಿಮೆ-ಗರಿಮೆಗಳನ್ನು ಕೊಂಡಾಡಿದ್ದಾರೆ. |
ಫೆಬ್ರವರಿ 28 ವರೆಗೆ ಮಕ್ಕಳಿಗಾಗಿನ ಪಿಎಂ ಕೇರ್ಸ್ ಯೋಜನೆ ವಿಸ್ತರಣೆ - News13 |
News13 > ಸುದ್ದಿಗಳು > ರಾಷ್ಟ್ರೀಯ > ಫೆಬ್ರವರಿ 28 ವರೆಗೆ ಮಕ್ಕಳಿಗಾಗಿನ ಪಿಎಂ ಕೇರ್ಸ್ ಯೋಜನೆ ವಿಸ್ತರಣೆ |
ಫೆಬ್ರವರಿ 28 ವರೆಗೆ ಮಕ್ಕಳಿಗಾಗಿನ ಪಿಎಂ ಕೇರ್ಸ್ ಯೋಜನೆ ವಿಸ್ತರಣೆ |
ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯನ್ನು ಫೆಬ್ರವರಿ 28, 2022 ರವರೆಗೆ ವಿಸ್ತರಿಸಿದೆ. ಈ ಮೊದಲು ಈ ಯೋಜನೆಯು ಡಿಸೆಂಬರ್ 31, 2021 ರವರೆಗೆ ಮಾನ್ಯವಾಗಿತ್ತು. |
ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ, ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಅಗತ್ಯ ಕ್ರಮಕ್ಕಾಗಿ ಪತ್ರವನ್ನು ಪ್ರತಿಯೊಂದಿಗೆ ಕಳುಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. |
ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಎಲ್ಲಾ ಅರ್ಹ ಮಕ್ಕಳನ್ನು ಈಗ ಫೆಬ್ರವರಿ 28 ರವರೆಗೆ ನೋಂದಾಯಿಸಿಕೊಳ್ಳಬಹುದು. |
ಮಾರ್ಚ್ 11, 2020 ರಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತಂದೆ-ತಾಯಿ, ಪೋಷಕರು, ಕಾನೂನು ಪಾಲಕರು, ದತ್ತು ಪಡೆದ ಪೋಷಕರನ್ನು ಕಳೆದುಕೊಂಡಿರುವ ಎಲ್ಲಾ ಮಕ್ಕಳನ್ನು ಈ ಯೋಜನೆಯು ಒಳಗೊಂಡಿದೆ.ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಲು, ಪೋಷಕರು ಮರಣಹೊಂದಿದ ದಿನಾಂಕದಂದು ಮಗುವಿಗೆ 18 ವರ್ಷ ವಯಸ್ಸು ಪೂರ್ಣಗೊಂಡಿರಬಾರದು. |
ಕೋವಿಡ್ ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಸಕ್ರಿಯಗೊಳಿಸಲು, ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸಲು ಮತ್ತು ಸ್ವಾವಲಂಬಿಗೊಳಿಸಲು ಈ ಯೋಜನೆಯನ್ನು ಘೋಷಿಸಲಾಗಿದೆ. |
ಶರಪೋವಾದಂತಹ ರೈಲು: ಚಾಂಪಿಯನ್‌ಶಿಪ್‌ನ 5 ನಿಯಮಗಳು - ಫಿಟ್ನೆಸ್ - 2021 |
2020 POLICE CONSTABLE TOP-200 GK QUESTIONS AND ANSWERS IN KANNADA | ಪೋಲೀಸ್ ಕಾನ್ಸ್‌ಟೇಬಲ್ |
ಬಹಳ ಹಿಂದೆಯೇ, ಮಾರಿಯಾ ಶರಪೋವಾ ವಿಶ್ವ ಟೆನಿಸ್ ರಂಗದ ಹೊರಗೆ ಒಂದೂವರೆ ವರ್ಷ ಕಳೆದ ನಂತರ ದೊಡ್ಡ ಕ್ರೀಡೆಗೆ ಮರಳಿದರು. ಅವಳ ಮರಳುವಿಕೆ ಅಭಿಮಾನಿಗಳು ಮತ್ತು ವಿರೋಧಿಗಳಿಗೆ ಸ್ಮರಣೀಯವಾಗಿತ್ತು, ಆದರೆ ಪದದ ಪೂರ್ಣ ಅರ್ಥದಲ್ಲಿ ವಿಜಯಶಾಲಿಯಾಗಿದೆ. |
ದೀರ್ಘಾವಧಿಯ ತಯಾರಿಕೆಯಲ್ಲಿ, ಶರಪೋವಾ ತನ್ನ ಇನ್ಸ್ಟಾಗ್ರಾಮ್ ಪ್ರಕಟಣೆಗಳಲ್ಲಿ ಹಂಚಿಕೊಂಡಿದ್ದು ಅದು ಒಂದು ವಿಷಯವನ್ನು ಸ್ಪಷ್ಟಪಡಿಸಿದೆ: ಅವಳು ಕ್ರೀಡೆಯಿಂದ ಒಂದೇ ಒಂದು ಹೆಜ್ಜೆ ದೂರ ಸರಿಯಲಿಲ್ಲ. ಕೋರ್ಟ್‌ನಲ್ಲಿ ದೈನಂದಿನ ತಾಲೀಮುಗಳು, ಜಿಮ್‌ನಲ್ಲಿ ತರಗತಿಗಳು, ವಿವಿಧ ಸ್ನಾಯು ಗುಂಪುಗಳ ಬೆಳವಣಿಗೆಗೆ ವ್ಯಾಯಾಮಗಳು - ಇವೆಲ್ಲವೂ ಮಾರಿಯಾ ವಿಶ್ವದ ಅತ್ಯಂತ ಪ್ರತಿಭಾವಂತ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿ ಉಳಿಯಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ, ಸುಂದರವಾದ ದೇಹವನ್ನು ಹೊಂದಲು ಸಹಾಯ ಮಾಡುತ್ತದೆ. |
ಕ್ರೀಡಾಪಟು ಆರು ದಿನಗಳವರೆಗೆ ತರಬೇತಿ ನೀಡುತ್ತಾರೆ ವಾರ, ಆದಾಗ್ಯೂ, ತರಗತಿಗಳು ಟೆನಿಸ್ ಕೌಶಲ್ಯಗಳನ್ನು ಗೌರವಿಸುವುದಕ್ಕೆ ಸೀಮಿತವಾಗಿಲ್ಲ. ಇದರ ಕಾರ್ಯಕ್ರಮವು ತುಂಬಾ ಶ್ರೀಮಂತವಾಗಿದೆ ಮತ್ತು ವೈವಿಧ್ಯಮಯವಾಗಿದೆ: ಇದು ತೀವ್ರವಾದ ಹೃದಯ, ಶಕ್ತಿ ತರಬೇತಿ, ಸಮನ್ವಯ ಮತ್ತು ಸಮತೋಲನದ ಕೆಲಸ, ಹೊರಾಂಗಣ ಚಟುವಟಿಕೆಗಳು, ಯೋಗ, ಸಾಲ್ಸಾ ಮತ್ತು ಸಹ ... ಬಾಕ್ಸಿಂಗ್! ಸಾಮಾಜಿಕ-ಎಂಬೆಡ್ "ಡೇಟಾ-ಎಂಬೆಡ್" ಕ್ರೀಡೆಗಳಲ್ಲಿ ತೊಡಗಿರುವ ಮತ್ತು ಸದೃ fit ವಾಗಿರಲು ಯಾವುದೇ ವ್ಯಕ್ತಿಯಂತೆ, ಮಾರಿಯಾ ಕಾರ್ಡಿಯೋ ವ್ಯಾಯಾಮದ ಬಗ್ಗೆ ಸರಿಯಾದ ಗಮನ ಹರಿಸುತ್ತಾರೆ. ಅವರಿಗೆ ಧನ್ಯವಾದಗಳು, ಟೆನಿಸ್ ಆಟಗಾರನು ಸಹಿಷ್ಣುತೆಗೆ ತರಬೇತಿ ನೀಡುತ್ತಾನೆ, ಇದು ಹಲವಾರು ಸೆಟ್‌ಗಳು, ಉಸಿರಾಟದ ವ್ಯವಸ್ಥೆಯ ಸಮಯದಲ್ಲಿ ತುಂಬಾ ಅಗತ್ಯವಾಗಿರುತ್ತದೆ ಮತ್ತು ನಾಡಿ ವಲಯಗಳನ್ನು ಅಭಿವೃದ್ಧಿಪಡಿಸುತ್ತದೆ. ಇತರ ವಿಷಯಗಳ ಜೊತೆಗೆ, ಇದು ಕಾರ್ಡಿಯೋ ಆಗಿದೆ, ಇದು ಕೊಬ್ಬಿನ ದ್ರವ್ಯರಾಶಿಯನ್ನು ಸುಡುವುದು ಮತ್ತು ದೇಹದ ಪರಿಹಾರದ ರಚನೆಗೆ ಕಾರಣವಾಗುತ್ತದೆ. ಮಾರಿಯಾ ಅವರ ತಾಲೀಮು ಓಟವನ್ನು ಒಳಗೊಂಡಿದೆ. ಅವಳು ಆಗಾಗ್ಗೆ ಹೊರಾಂಗಣದಲ್ಲಿ ಓಡುತ್ತಾಳೆ ಮತ್ತು ಕೆಲವೊಮ್ಮೆ ಅವಳ ಹೃದಯವನ್ನು ಮಾಡುವ ಮೂಲಕ ಅದನ್ನು ಸಂಕೀರ್ಣಗೊಳಿಸುತ್ತಾಳೆ, ಉದಾಹರಣೆಗೆ, ಡಾಂಬರಿನ ಮೇಲೆ ಅಲ್ಲ, ಆದರೆ ಮರಳಿನ ಮೇಲೆ, ಇಳಿಜಾರಾದ ಮೇಲ್ಮೈಯನ್ನು ಹತ್ತುವುದು - ಇದು ಗಮನಾರ್ಹವಾಗಿ ಹೊರೆ ಹೆಚ್ಚಿಸುತ್ತದೆ. |
Subsets and Splits
No community queries yet
The top public SQL queries from the community will appear here once available.