text
stringlengths
0
61.5k
'ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ' ಸಿನಿಮಾ ಬಂದಾಗ ಸಹಜವಾಗಿ ಚಿತ್ರೋಧ್ಯಮದ ಬಗ್ಗೆ ಆಸಕ್ತಿ ಮೂಡಿದೆ. ಆ ಚಿತ್ರದ ವೇಳೆ ಬಹಳ ಹತ್ತಿರದಿಂದ ಇಂಡಸ್ಟ್ರಿ ನೋಡಿದ್ದಾರೆ. ಹಾಗಾಗಿ, ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ' ಎಂದು ಆಪ್ತರು ತಿಳಿಸಿದ್ದಾರೆ.
ಧೋನಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಸ್ನೇಹಿತರಿದ್ದಾರೆ. ಧೋನಿ ಸಿನಿಮಾ ನಿರ್ಮಿಸುತ್ತಾರೆ ಅಂದ್ರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುವ ಮಂದಿ ಬಿ-ಟೌನ್ ನಲ್ಲಿದ್ದಾರೆ. ಬಹುಶಃ ಕ್ರಿಕೆಟ್ ನಿಂದ ದೂರ ಆದ ಬಳಿಕ ಈ ಬಗ್ಗೆ ಅಧಿಕೃತವಾಗಿ ಘೋಷಿಸಬಹುದು.
ವಿಮಾನ ನಿಲ್ದಾಣದಲ್ಲಿ ಹಳೇ ರನ್‌ ವೇ ಪುನರ್‌ ನಿರ್ಮಾಣ ತಿಂಗಳಾಂತ್ಯಕ್ಕೆ ಪೂರ್ಣ: ಡಿಸಿಎಂ – Public TV
ವಿಮಾನ ನಿಲ್ದಾಣದಲ್ಲಿ ಹಳೇ ರನ್‌ ವೇ ಪುನರ್‌ ನಿರ್ಮಾಣ ತಿಂಗಳಾಂತ್ಯಕ್ಕೆ ಪೂರ್ಣ: ಡಿಸಿಎಂ
ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ
ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‍ಗೆ ಕರೆ
32 ಕೋಟಿ ರೂಪಾಯಿ ತೆರಿಗೆ ಪಾವತಿಸದ ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ
– ಕಾಮಗಾರಿ ಪರಿಶೀಲನೆ ಮಾಡಿದ ಉಪ ಮುಖ್ಯಮಂತ್ರಿ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ (ಮೊದಲಿನ) ರನ್‌ ವೇ ಪುನರ್‌ ನಿರ್ಮಾಣದ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು ಪ್ರಸ್ತುತ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ ಎಂದರು.
ಸದ್ಯ ಹೊಸ ರನ್‌ ವೇ‌ನಲ್ಲಿಯೇ‌ ವಿಮಾನಗಳ ಸಂಚಾರ‌ ನಡೆಯುತ್ತಿದ್ದು, ಮುಂದಿನ ತಿಂಗಳ ಅಂತ್ಯದಿಂದ ಪುನರ್ ನಿರ್ಮಾಣವಾದ ಹಳೆಯ ರನ್ ವೇನಲ್ಲೂ ವಿಮಾನ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ರನ್ ವೇ ಉದ್ದ 4 ಕಿ.ಮೀ ದೂರವಿದ್ದು, ರನ್ ವೇ ಮಧ್ಯದಲ್ಲೂ ಈಗ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಜತೆಗೆ, ಟ್ಯಾಕ್ಸಿ ವೇಯನ್ನು ಹಾಗೂ ಒಳಚರಂಡಿ, ಏರ್‌ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ರನ್‌ ವೇ ಕಾರ್ಯಾರಂಭವಾದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು ಎರಡೂ ರನ್‌ ವೇಗಳ ಮೂಲಕ ವರ್ಷಕ್ಕೆ 60 ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಇದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕೋವಿಡ್‌ ಸಂಕಷ್ಟವು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಪಾರ ನಷ್ಟವನ್ನೇ ಉಂಟು ಮಾಡಿದೆ. . ಕೋವಿಡ್‌ಗೂ ಮೊದಲು ವಾರ್ಷಿಕ 33 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಳಿಕ ಆ ಪ್ರಮಾಣ 12 ದಶಲಕ್ಷಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದಾಗಿದೆ ಎಂದರು ಅವರು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಜರಿದ್ದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ರನ್ ವೇ ಕಾಮಗಾರಿಯನ್ನು ಪರಿಶೀಲಿಸಿದೆ.
ದಾಖಲೆ ಗತಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂಬುದು ಶ್ಲಾಘನೀಯ. ನವ ಬೆಂಗಳೂರಿನ ಜಾಗತಿಕ ಆಕಾಂಕ್ಷೆಗಳಿಗೆ ಇದು ರಹದಾರಿಯಾಗಲಿ!@CMofKarnataka @BLRAirport https://t.co/xfDSqDDQkp
— Dr. Ashwathnarayan C. N. (@drashwathcn) February 22, 2021
Related Topics:airportashwath narayanabengalurubengaluru airportKIALrunwayಅಶ್ವತ್ಥನಾರಾಯಣಬೆಂಗಳೂರು ವಿಮಾನ ನಿಲ್ದಾಣರನ್‍ವೇವಿಮಾನ ನಿಲ್ದಾಣ
ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ | Pfizer Says Its Antiviral Pill Cuts Risk Of Severe Covid By 89 percent snr
Bengaluru, First Published Nov 6, 2021, 7:24 AM IST
ವಾಷಿಂಗ್ಟನ್ (ನ.06): ಕೊರೋನಾಗೆ (Corona) ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ ಲಸಿಕಾ ಸಂಸ್ಥೆ ಫೈಜರ್ (Pfizer) ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದ್ದು, ಅದು ಶೇ. 89 ರಷ್ಟು ಪ್ರಯೋಜನಕಾರಿ ಎಂದು ಹೇಳಿದೆ.
ಮಾತ್ರೆಯಿಂದ ಕೊರೋನಾ (Corona) ರೋಗಿಗಳ ಚಿಕಿತ್ಸೆಯೂ ಸಹ ಸುಲಭವಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ (MedicalTest) ಪಾಸ್‌ ಆಗಿದೆ ಎಂದು ಸಂಸ್ಥೆ ಹೇಳಿದೆ.
ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ಫೈಜರ್ ಸಂಸ್ಥೆ ನಿರ್ಧಾರ ಮಾಡಿದ್ದು, ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಕ್ಯೂಲೇಟರ್‌ಗೆ ಸಲ್ಲಿಸಲಾಗಿದೆ. ಎಂದು ಹೇಳಿದೆ.
ಲಸಿಕೆ ಪಡೆದಿದ್ದರು ರೊಗ ನಿರೋಧಕ ಶಕ್ತಿ ಕುಂಠಿತ
ಫೈಜರ್‌ ಹಾಗೂ ಆಸ್ಟ್ರಾಜೆನೆಕಾದ 2 ಡೋಸ್‌ ಲಸಿಕೆಯನ್ನು ಪಡೆದವರಲ್ಲಿಯೂ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಆರು ತಿಂಗಳ ಒಳಗಾಗಿಯೇ ನಶಿಸಲು ಆರಂಭಿಸುತ್ತದೆ ಎಂಬುದನ್ನು ಬ್ರಿಟನ್‌ ಸಂಶೋಧಕರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಕೊರೋನಾದಿಂದ ರಕ್ಷಣೆಗೆ ಬೂಸ್ಟರ್‌ ಡೋಸ್‌ ನೀಡಬೇಕು ಎಂಬ ತಜ್ಞರ ಅಭಿಪ್ರಾಯಕ್ಕೆ ಇನ್ನಷ್ಟುಬಲ ಬಂದಿದೆ.
ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ! ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ ಅನ್ನು ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆ. ಉದಾಹರಣೆಗೆ ಫೈಝರ್‌ನ ಮೊದಲ ಡೋಸ್‌ ಪಡೆದುಕೊಂಡಿದ್ದ ವ್ಯಕ್ತಿಗೆ ನಾಲ್ಕು ವಾರಗಳ ಅಂತರದಲ್ಲಿ ಆಸ್ಟ್ರಾಜೆನೆಕಾದ 2ನೇ ಡೋಸ್‌ ನೀಡುವುದರಿಂದ ಪ್ರತಿಕಾಯಗಳ ಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಲಾನ್ಸೆಟ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.
ಸಂಗೀತ ಕುಮಾರ! | Prajavani
ಸಂಗೀತ ಕುಮಾರ!
ಆಫೀಸಿಗೆ ತಡವಾದರೆ ಆಟೊ ಹತ್ತುವುದು ರೂಢಿ. ಎಂದಿನಂತೆ ಅಂದೂ ಸಹ ನಾನು ಆರ್.ಎಂ.ವಿ.ಯಿಂದ ಮಹಾತ್ಮ ಗಾಂಧಿ ರಸ್ತೆಗೆ ಆಟೊ ಹತ್ತಿದೆ. ಸಾಮಾನ್ಯವಾಗಿ ಆಟೊ ಹತ್ತುವ ಮೊದಲು ಚಾಲಕರನ್ನು ಹಾಗೂ ಆಟೊದ ಆಸನದ ಸ್ಥಿತಿ-ಗತಿಯನ್ನು ಅವಲೋಕಿಸಿಯೇ ಆಟೊ ಹತ್ತುವುದು ನನ್ನ ಅಭ್ಯಾಸ.
ಅಂದೂ ಹಾಗೇ ನಾನು ಆಟೊ ಹತ್ತಿದ ಮೇಲೆ ಚಾಲಕ ಹತ್ತಿದವನೇ ರೇಡಿಯೊ ಹಚ್ಚಿದ. ದೇವರನಾಮ ಬಂತು. ಮೇಡಂ ಎಷ್ಟು ಚೆನ್ನಾಗಿದೆ ಅಲ್ವಾ~ ಎಂದು ತಾನೇ ಮಾತಿಗೆ ಶುರುಮಾಡಿದ. ಮಾತ್ರವಲ್ಲ, ಆ ಹಾಡಿನ ಬಗ್ಗೆ ಒಂದಷ್ಟು ವಿವರಣೆ ಕೊಟ್ಟ. ನಾನೂ ನನಗೆ ಗೊತ್ತಿದ್ದ ಸಂಗೀತ ಜ್ಞಾನವನ್ನು ಅವನೊಡನೆ ಹಂಚಿಕೊಂಡೆ.
ಹಾಗೇ ಮಾತು ಆಡುತ್ತಾ ಆಡುತ್ತಾ ಹೋದಂತೆ ತಿಳಿಯಿತು, ಅವನೊಬ್ಬ ಉತ್ತಮ ಗಾಯಕನೆಂದು!ನನಗಾದ ಸಂತೋಷ ಅಷ್ಟಿಷ್ಟಲ್ಲ. ಬೀಡಿ, ಸಿಗರೇಟು ಸೇದಿಕೊಂಡು, ಜರ್ದಾ, ಬೀಡಾ ಹಾಕಿಕೊಂಡು ಕಂಡಕಂಡಲ್ಲಿ ಪಿಚಕ್ಕನೆ ಉಗುಳುತ್ತಾ ಪ್ರಯಾಣಿಕರಿಗೆ ಅಸಮಾಧಾನವಾದರೂ ಲೆಕ್ಕಿಸದೆ ತಮ್ಮದೇ ಮರ್ಜಿ ತೋರುವ ಆಟೊ ಚಾಲಕರ ನಡುವೆ ಈತನೊಬ್ಬ ಸಂಗೀತರತ್ನ!
ಆತ ಮತ್ತೆ ಮಾತು ಮುಂದುವರಿಸಿದ- `ಮೇಡಂ, ನನ್ನ ಮಕ್ಕಳಿಗೂ ಒಳ್ಳೆಯ ಅಭ್ಯಾಸಗಳನ್ನೇ ಹೇಳಿಕೊಟ್ಟಿದ್ದೇನೆ. ಉತ್ತಮ ನಡೆ, ನುಡಿ ಇದೆ. ಮಕ್ಕಳು ಇಬ್ಬರೂ ದೊಡ್ಡವರಾಗಿದ್ದಾರೆ. ಇಬ್ಬರೂ ಸಂಗೀತ ಪ್ರಿಯರು~.
ಅಷ್ಟರಲ್ಲಿ ಅರಮನೆ ಮೈದಾನದ ಬಳಿ ತಲುಪಿದ್ದೆವು. ಆತ ಒಮ್ಮೆಲೆ ಆಟೊ ನಿಲ್ಲಿಸಿ "ಆಡಿಸಿದಳು ಯಶೋದಾ..." ಎಂದು ಹಾಡಲಾರಂಭಿಸಿದ. ಅನುಭವಪೂರ್ಣವಾಗಿ, ಇಂಪಾಗಿ, ಶಾಸ್ತ್ರೀಯವಾಗಿ ಹಾಡಿಬಿಟ್ಟ!
ಈ ಸಂಗೀತಪ್ರಿಯ ಚಾಲಕನ ಹೆಸರು ಕುಮಾರ್ ಎಂದು. ನನಗೋ ಆಫೀಸಿಗೆ ಲೇಟಾಯಿತಲ್ಲಪ್ಪಾ ಎಂಬ ಚಿಂತೆ. ಇತ್ತ ಸಂಗೀತ ಕೇಳಲು ಆಸೆ. ಏನು ಮಾಡುವುದು? ದಾರಿಯುದ್ದಕ್ಕೂ ಮೇಡಂ ಬೇರೆ ಆಟೊದವರೋ ಎಫ್.ಎಂ. ಹಾಕಿರುತ್ತಾರೆ.
ನನ್ನ ಆಟೊದಲ್ಲೂ ರೇಡಿಯೋ ಇದೆ ಒಳ್ಳೆಯ ಹಾಡು ಬಂದರೆ ಹಾಕುತ್ತೇನೆ. ಕೆಲವು ಹಾಡುಗಳನ್ನು ಕೇಳುತ್ತಿದ್ದರಂತೂ ಮನಸ್ಸಿಗೆ ತುಂಬಾ ಹರ್ಷವಾಗುತ್ತದೆ ಎಂದು ಹೇಳಿದ ಕುಮಾರ್. ಆಫೀಸಿಗೆ ಬರುವ ಆತುರದಲ್ಲೂ ಅವನ ಮಾತಿಗೆ ಕಿವಿಯಾದೆ.
ಈಗಲೂ ಆಟೊ ಹತ್ತುವಾಗ ಕುಮಾರ್‌ನನ್ನು ಜ್ಞಾಪಿಸಿಕೊಳ್ಳುತ್ತೇನೆ.
ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು.
ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in. ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001
ಮುಖಕ್ಕೆ ಮಾಸ್ಕ್ ಹಾಕಿ ಇಲ್ಲವೇ ಸ್ಮಶಾನದಲ್ಲಿ ಗುಂಡಿ ತೋಡೋಕೆ ಸಿದ್ಧವಾಗಿ | NEWSICS
ಜಕಾರ್ತ:ಕೊರೋನಾ ವೈರಸ್ ನಿಯಂತ್ರಣ ಕ್ಕೆ ಎಲ್ಲಾ ದೇಶಗಳು ಇನ್ನಿಲ್ಲದ ಸರ್ಕಸ್ ಆರಂಭಿಸಿದ್ದು ಭಾರತದಲ್ಲಿ ಕೊರೋನಾ ತಡೆಯಲು ಮಾಸ್ಕ್ ಧರಿಸೋದು ಕಡ್ಡಾಯ. ಆದರೆ ಈ ನಿಯಮ ಉಲ್ಲಂಘಿಸಿದ್ರೇ ಇಲ್ಲಿ ನೀವು ೫೦೦ ರೂಪಾಯಿ ಕಟ್ಟಿ ಆರಾಂ ಆಗಿ ಇರಬಹುದು.ಆದರೆ ಇಂಡೋನೇಷ್ಯಾದಲ್ಲಿ ನಿಯಮ ಉಲ್ಲಂಘಿಸಿದ್ರೇ ನೀವು ಸಶ್ಮಾನದ ಗುಂಡಿ ತೋಡಲು ಸಿದ್ಧರಾಗಬೇಕು.
ಹೌದು….ಇಂತಹದೊಂದು ಕಠಿಣವಾದ ನಿಯಮವನ್ನು ಇಂಡೋನೇಷ್ಯಾ ರೂಪಿಸಿದೆ. ಇಂಡೋನೇಷ್ಯಾದ ಪೂರ್ವ ಜಾವಾದ ಗ್ರೆಸಿಕ್ ರೀಜೆನ್ಸಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ೮ ಜನರನ್ನು ಕೊರೋನಾದಿಂದ ಸತ್ತವರಿಗೆ ಸಮಾಧಿ ತೋಡಲು ಬಳಸಿಕೊಳ್ಳುವ ಮೂಲಕ ಶಿಕ್ಷೆ ವಿಧಿಸಲಾಗಿದೆ.
ಸೆರ್ಮೆ ಜಿಲ್ಲಾ ಮುಖ್ಯಸ್ಥ ಸುಯೊನೊ ಈ ಶಿಕ್ಷೆ ಬಗ್ಗೆ ಮಾಹಿತಿ ನೀಡಿದ್ದು, ೮ ಜನರು ಮಾಸ್ಕ್ ಧರಿಸಲು ನಿರಾಕರಿಸಿದ ವೇಳೆ ಸಮಾಧಿ ಗುಂಡಿ ತೋಡಲು ಕೆಲಸಗಾರರ ಕೊರತೆ ಇತ್ತು. ಹೀಗಾಗಿ ಇವರನ್ನೇ ಅಲ್ಲಿ ಬಳಸಿಕೊಳ್ಳುವ ಮೂಲಕ ಕೊರೋನಾ ಮಾಸ್ಕ್ ಧಾರಣೆ ಎಷ್ಟು ಮಹತ್ವದ್ದು ಎಂಬ ಸಂದೇಶ ನೀಡುವ ಪ್ರಯತ್ನ ನಡೆಸಿದ್ದೇವೆ ಎಂದಿದ್ದಾರೆ.
ಜನರಲ್ಲಿ ಕಾಳಜಿ, ಸುರಕ್ಷತೆಯ ಅರಿವು ಮೂಡಿಸಲು ಇಂತಹ ಪ್ರಯತ್ನ ನಡೆದಿದ್ದು, ಮಾಸ್ಕ್ ಧರಿಸದೇ ಓಡಾಡುವ ಪ್ರವೃತ್ತಿಗೆ ಇದು ಕಡಿವಾಣ ಹಾಕಿಸಲಿದೆ ಎಂದು ನಂಬಲಾಗಿದೆ.
ಇದುವರೆಗೂ ಇಂಡೋನೇಷ್ಯಾದಲ್ಲಿ ೨,೧೮,೦೦೦ ಕೊರೋನಾಪ್ರಕರಣಗಳಿದ್ದು ಈ ಪೈಕಿ ೫೦ ಸಾವಿರ ಪ್ರಕರಣ ಜಕಾರ್ತಾದಲ್ಲೇ ದಾಖಲಾಗಿದೆ.
ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘಕ್ಕೆ 39.18 ಲಕ್ಷ ರೂ.ಲಾಭ - e-ಉತ್ತರಕನ್ನಡ
Home › ಜಿಲ್ಲಾ ಸುದ್ದಿ › ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘಕ್ಕೆ 39.18 ಲಕ್ಷ ರೂ.ಲಾಭ
ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘಕ್ಕೆ 39.18 ಲಕ್ಷ ರೂ.ಲಾಭ
ಕುಮಟಾ: ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘ ನಿಯಮಿತ ಕುಮಟಾ ಇದರ 2020-21 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಡಾ. ವಿ.ಜಿ. ಶೆಟ್ಟಿ ಮಾತನಾಡಿ ಯಶಸ್ವಿ 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಸಂಘವು ಕೋವಿಡ್ ವಿಷಮ ಪರಿಸ್ಥಿತಿ ನಡುವೆಯೂ ಶೇ. 96.50 ಸಾಲ ವಸೂಲಾತಿಯೊಂದಿಗೆ 39.18 ಲಕ್ಷ ಲಾಭ ಗಳಿಸಿದೆ ಎಂದರು.
ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವೆ, ಸಿಬ್ಬಂದಿಗಳು ಹಾಗೂ ಪಿಗ್ಮಿ ಠೇವು ಸಂಗ್ರಾಹಕರ ಕಠಿಣ ಪರಿಶ್ರಮದ ಜತೆಗೆ ಸದಸ್ಯ ಗ್ರಾಹಕರ ಸಹಕಾರವೇ ಅಭಿವೃದ್ದಿಗೆ ಮುಖ್ಯ ಕಾರಣ ಎಂದು ತಿಳಿಸಿದರು. ಸಂಘವು ಮಾರ್ಚ ಅಂತ್ಯಕ್ಕೆ 19.69 ಕೋಟಿ ದುಡಿಯುವ ಬಂಡವಾಳ, 17.48 ಕೋಟಿ ಸಾಲ ವಿತರಣೆ ಮಾಡಿದೆ. ಈ ವರ್ಷವೂ ಸಹ ಶೇ.12 ಡಿವಿಡೆಂಡ್ ಘೋಷಿಸಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ 1 ನೇ ಅಲೆಯಲ್ಲಿ ಸಂಘವು 16 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ, 8 ಪಿಗ್ಮಿ ಸಂಗ್ರಾಹಕರಿಗೆ ತಲಾ 3000 ರಿಂದ 5000 ರೂ. ನೀಡಿರುವುದಾಗಿ ತಿಳಿಸಿದರು. ಕೋವಿಡ್ 2 ನೇ ಅಲೆಯಲ್ಲಿ 75 ಬಡ ಕುಟುಂಬಗಳಿಗೆ ತಲಾ 1000 ರೂ. ದಿನಸಿ ಕಿಟ್ ನೀಡಲಾಗಿದೆ ಎಂದರು.
ಸಂಘದ ನಿರ್ದೇಶಕ ಈ ವೇಳೆ ಸಂಘದ ಉಪಾಧ್ಯಕ್ಷ ಶ್ರೀಧರ ಕೆ. ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ಆನಂದ ಶೆಟ್ಟಿ, ನಿರ್ದೇಶಕರಾದ ನಾರಾಯಣ ಉಡದಂಗಿ, ಗಿರೀಶ ಶೆಟ್ಟಿ, ಉಪೇಂದ್ರ ಭಟ್ಟ, ಗಣಪತಿ ಎಸ್. ಶೆಟ್ಟಿ, ಸತೀಶ ಶೆಟ್ಟಿ, ಪದ್ಮಾ ಶೆಟ್ಟಿ ಹಾಗೂ ಲತಾ ವೆರ್ಣೇಕರ್, ಎನ್.ಎಸ್. ಹೆಗಡೆ, ಸದಸ್ಯರಾದ ದಾಮೋದರ ಕೆ. ಶೆಟ್ಟಿ, ಆನಂದ ಕೆಕ್ಕಾರ, ಅನುಪಕುಮಾರ ಅಬ್ಬಿಮನೆ, ಬುಡನ್ ಶೇಖ, ರಾಮಚಂದ್ರ ಡಿ. ಹೆಗಡೆ, ಉಮೇಶ ಶೆಟ್ಟಿ, ಕೃಷ್ಣ ನಾಯ್ಕ ಇತರರು ಇದ್ದರು.
ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ | 4D News
Home ಕರಾವಳಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ
ಸುರತ್ಕಲ್, ಜ.24: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು .ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು.ಇಲ್ಲದಿದ್ದರೆ ಪಾಲಿಕೆ ವಿರುದ್ದ ನಿರಂತರ ಹೋರಾಟ ಅನಿವಾರ್ಯ ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಹೇಳಿದರು.
ಸುರತ್ಕಲ್ನಲ್ಲಿ ರವಿವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಬಂದ್ ಮಾಡಿರುವುದನ್ನು ವಿರೋಧಿಸಿ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ನೀಡದೆ ಹೋದಲ್ಲಿ ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದರು.
ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ ಮಾತ್ರವಲ್ಲದೆ ಇದೀಗ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ.ಆದರೆ ಸುರತ್ಕಲ್ನಲ್ಲಿ ಮಾತ್ರ ಮಂಗಳೂರು ಮಹಾನಗ ಪಾಲಿಕೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ದ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ಬ್ಯಾಂಕ್ ನಲ್ಲಿ ನಿತ್ಯವೂ ವ್ಯಾಪಾರವಿದೆ. ಬಿಕರ್ನಕಟ್ಟೆಯಲ್ಲಿ ಸಂತೆಯಿದೆ. ಉತ್ತರ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತತ್ಕ್ಷಣ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ,ಕೊರೊನಾ ಸಂದರ್ಭ ನಾವು ಸರಕಾರದ ನಿರ್ದೇಶನ ಪಾಲಿಸಿದ್ದೆವು. ಆ ಬಳಿಕ ಪಾಲಿಕೆ ಏಕಾಏಕಿ ರವಿವಾರ ಸಂತೆಗೆ ನಿರ್ಭಂಧ ಹೇರಿತು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ,ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈಗಿನ ಆಡಳಿತಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ . ಚುನಾವಣೆ ಬಂದಾಗ ಕೈ ಮುಗಿಯುವ ಶಾಸಕರು,ಪಾಲಿಕೆ ಸದಸ್ಯರ ನಿಲುವು ಏನು ಎಂಬುದನ್ನು ಸ್ಪಷ್ಟ ಪಡಿಸಬೇಕು.
ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಮಾತನಾಡಿ,ಕೊರೊನಾ ಬಳಿಕ ಎಲ್ಲರೂ ಭಾಗಶಃ ಬೀದಿಗೆ ಬಂದಿದ್ದು ವಿದ್ಯಾವಂತರು ಕೆಲಸ ಕಳೆದುಕೊಂಡು ಹಣ್ಣ ಹಂಪಲು ,ತರಕಾರಿ ಮಾರುತ್ತಿದ್ದಾರೆ.ಅಡವಿಟ್ಟ ಚಿನ್ನ,ಆಸ್ತಿ ಬಿಡಿಸಿಕೊಳ್ಳಲಾಗದೆ ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಏಲಂ ಆಗುತ್ತಿವೆ. ಸರಕಾರ ಉದ್ಯೋಗವೂ ಕೊಡುತ್ತಿಲ್ಲ. ಇದರ ನಡುವೆ ಬೀದಿಯಲ್ಲಿ ವ್ಯಾಪಾರ ಮಾಡಿ ಕುಟುಂಬ ಸಾಕುತ್ತೇವೆ ಎಂದು ಹೇಳಿದರೆ ಪಾಲಿಕೆಗೆ ಮಾನವೀಯತೆಯೇ ಇಲ್ಲದಂತೆ ವತರ್ಿಸುತ್ತಿದೆ. ಬಡವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆ.ಇನ್ನು ಸಂತೆ ಬದಲು ಬೀದಿ ಬದಿ ವ್ಯಾಪಾರ ಮಾಡಿ ಸರಕಾರವೇ ಹತ್ತು ಸಾವಿರ ಹಣಕಾಸಿನ ನೆರವು ಕೊಡುತ್ತದೆ.ಪಾಲಿಕೆ ಮಜರ್ಿಗೆ ಕಾಯಬೇಡಿ ಎಂದರು.
ಸ್ಥಳೀಯ ಸಂತೆ ವ್ಯಾಪಾರಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಇಂಟಕ್ ಮುಖಂಡರಾದ ಅಬೂಬಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ,ರಿಕ್ಷಾ ಯೂನಿಯನ್ನ ಭಗವಾನ್, ಜಯಕರ್ನಾಟಕ ಸಂಘಟನೆಯ ವೈ. ರಾಘವೇಂದ್ರ ರಾವ್,ವಿಜಯ್ ಸುವರ್ಣ, ಮೋಹನ್ ಕರ್ಕೇರ ,ವಿನೋದ್ ರಾಜ್, ಪುನೀತ್ ಶೆಟ್ಟಿ,ಸ್ಟೀವನ್,ಸುಕುಮಾರ್,ಹರೀಶ್,ಶಿಫಾಲ್ ರಾಜ್,ಸಂತೆ ಒಕ್ಕೂಟದ ಮಹಮ್ಮದ್ ,ಬದ್ರುದ್ದೀನ್, ಮುಸ್ತಾಫಾ,ನಝೀರ್, ಅಸ್ಗರ್ ಮತ್ತಿತರರು ಉಪಸ್ಥಿತರಿದ್ದರು.
Previous articleತ್ಯಾಜ್ಯ ಎಸೆಯುವ ಜಾಗದಲ್ಲಿ ಹಸಿರು ದಳ ಸಂಸ್ಥೆಯ ಸದಸ್ಯರು ಜಾಗೃತಿ – ಶಾಸಕ ವೇದವ್ಯಾಸ್ ಕಾಮತ್ ಶ್ಲಾಘನೆ
ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ | udayavani
11:16 AM Nov 30, 2021 | Team Udayavani |
ಕಲಬುರಗಿ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ವಿಜ್ಞಾನದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರೊ| ದಯಾನಂದ ಅಗಸರ ಕರೆನಿಡಿದರು.
ನಗರದ ಶ್ರೀವಿದ್ಯಾ ಮಹಿಳಾ ಪದವಿ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್‌, ವಿಜ್ಞಾನ ಮತ್ತು ತಂತ್ರಜ್ಞಾನ, ಕಾಲೇಜು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪದವಿ ವಿದ್ಯಾರ್ಥಿಗಳು ಮತ್ತು ಬಿ.ಇಡಿ. ಪ್ರಶಿಕ್ಷಣಾಧಿಕಾರಿಗಾಗಿ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃಭಾಷೆ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸಿ ಜನಸಾಮನ್ಯರಿಗೆ ತಲುಪಿಸುವ ವಿಜ್ಞಾನ ಪರಿಷತ್‌ನ ಕಾರ್ಯ ಹೆಮ್ಮೆ ಮೂಡಿಸುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಗಿರೀಶ್‌ ಕಡ್ಲೆವಾಡ ಮಾತನಾಡಿ, ರಾಜ್ಯಾದ್ಯಾಂತ ಪರಿಷತ್‌ ಮೂಲಕ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಚಟುವಟಿಕೆ ಆಯೋಜಿಸಲಾಗುತ್ತಿದೆ. ವಿಜ್ಞಾನ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ. ವಿಜ್ಞಾನವನ್ನು ಮತ್ತಷ್ಟು ಜನಪ್ರಿಯಗೊಳಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸ್ವಚ್ಛತಾ ಅಭಿಯಾನ
ಅಭಿವೃದ್ದಿಗೆ ಕುರುಬ ಸಮಾಜ ಒಗ್ಗಟ್ಟಾಗಲಿ: ಪಾಟೀಲ
ಅಭಿವೃದ್ಧಿಯೇ ಮೂಲ ಮಂತ್ರ: ಪಾಟೀಲ್‌
ಅಭಿವೃದ್ದಿಗೆ ಅಧಿಕಾರಿಗಳ ಸಹಕಾರ ಅಗತ್ಯ
ಅಭಿವೃದ್ಧಿಯಲ್ಲಿ ತಾರತಮ್ಯ: ಕಾಂಗ್ರೆಸ್‌ ಸದಸ್ಯರ ಖಂಡನೆ
ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ದೇವಾನಂದ
ಕ್ಷೇತ್ರ ಅಭಿವೃದ್ದಿಯೇ ಗುರಿ: ಶಾಸಕ ಗುತ್ತೇದಾರ
ರಸ್ತೆ -ಆಸ್ಪತ್ರೆ ಅಭಿವೃದ್ದಿ ನಮ್ಮದು, ನಿಮ್ಮದೇನು?
ಬುಡಾದಿಂದ ಕೆರೆಗಳ ಅಭಿವೃದ್ದಿ ಪರಿಶೀಲನೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಿಜ್ಞಾನ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದಂತೆ. ನಾಡಿನಾದ್ಯಾಂತ ವಿಜ್ಞಾನದ ಬೆಳವಣಿಗೆ ಕನ್ನಡ ಸಾಹಿತ್ಯ ಪರಿಷತ್ತ್ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಂಯೋಜಕ ಎಚ್‌.ಎಸ್‌.ಟಿ.ಸ್ವಾಮಿ, ವಿಜ್ಞಾನವನ್ನು ಮಾತೃಭಾಷೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕು. ಜನರಲ್ಲಿನ ಕಂದಾಚಾರಗಳನ್ನು ಹೋಗಲಾಡಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವದಾಗಗಿದೆ ಎಂದರು.
ಪ್ರಾಚಾರ್ಯ ಡಾ| ಕವಿರಾಜ ಪಾಟೀಲ, ಸಂಯೋಜಕ ಸುನಿಲಕುಮಾರ ಬೀಡೆ, ಡಾ| ಶಾಮಸುಂದರ, ಡಾ| ಮಂಜುನಾಥ ಜಿ.ಟಿ.ಎಸ್‌, ಡಾ| ವೀರಶೆಟ್ಟಿ, ರಾಜಶೇಖರ ಮಡಿವಾಳ, ಸುಷ್ಮಾ, ಧನರಾಜ ದೇಶಮುಖ, ಚಂದ್ರಕಾಂತ ಸಾವಳಗಿ, ಡಾ| ರಾಜುಮೋದಿ ಮತ್ತಿತರರು ಪಾಲ್ಗೊಂಡಿದ್ದರು.
400 ಕ್ಯಾಲೋರಿ ಆಹಾರ: ಅದು ಹೇಗೆ, ದೈನಂದಿನ ಮತ್ತು ಸಾಪ್ತಾಹಿಕ ಮೆನು | ನ್ಯೂಟ್ರಿ ಡಯಟ್
ಆ ಹೆಚ್ಚುವರಿ ಪೌಂಡ್‌ಗಳನ್ನು ಕಳೆದುಕೊಳ್ಳಲು ಬಯಸುವ ಜನರಿಗೆ ಇದು ವಿನ್ಯಾಸಗೊಳಿಸಲಾದ ಆಹಾರಕ್ರಮವಾಗಿದೆ. ಇದು ಒಂದು ಕಟ್ಟುಪಾಡು, ಇದರಲ್ಲಿ ನೀವು ಅಲ್ಪ ಪ್ರಮಾಣದ ಆಹಾರವನ್ನು ಸೇರಿಸುತ್ತೀರಿ, ಇದು 4 ದಿನಗಳಲ್ಲಿ 5 ½ ಮತ್ತು 10 ½ ಕಿಲೋಗಳ ನಡುವೆ ತೂಕವನ್ನು ಕಳೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ನೀವು ಸಂಯೋಜಿಸುವ ಕ್ಯಾಲೊರಿಗಳನ್ನು 400 ಮೀರಬಾರದು ಎಂಬ ಕಾರಣಕ್ಕೆ ನೀವು ಅವುಗಳನ್ನು ನಿಯಂತ್ರಿಸಬೇಕಾಗುತ್ತದೆ.
ಈ ಆಹಾರವನ್ನು ಆಚರಣೆಗೆ ತರಲು ನೀವು ದೃ are ನಿಶ್ಚಯವನ್ನು ಹೊಂದಿದ್ದರೆ, ನೀವು ಆರೋಗ್ಯಕರ ಆರೋಗ್ಯವನ್ನು ಹೊಂದಿರಬೇಕು, ಪ್ರತಿದಿನ ಸಾಧ್ಯವಾದಷ್ಟು ನೀರು ಕುಡಿಯಬೇಕು, ಸಿಹಿಕಾರಕದೊಂದಿಗೆ ನಿಮ್ಮ ಕಷಾಯವನ್ನು ಸವಿಯಿರಿ ಮತ್ತು ನಿಮ್ಮ als ಟವನ್ನು ಕೇವಲ ಉಪ್ಪು ಮತ್ತು ಆಲಿವ್ ಎಣ್ಣೆಯಿಂದ ಸೀಸನ್ ಮಾಡಿ.
1 400 ಕ್ಯಾಲೋರಿ ಆಹಾರದಲ್ಲಿ ನೀವು ಎಷ್ಟು ಕಳೆದುಕೊಳ್ಳುತ್ತೀರಿ?
2 ದೈನಂದಿನ ಮೆನು
3 ಸಾಪ್ತಾಹಿಕ ಮೆನು
400 ಕ್ಯಾಲೋರಿ ಆಹಾರದಲ್ಲಿ ನೀವು ಎಷ್ಟು ಕಳೆದುಕೊಳ್ಳುತ್ತೀರಿ?
ಅಂತಹ ಆಹಾರದೊಂದಿಗೆ, ಕ್ಯಾಲೊರಿಗಳು ನಾವು ಯೋಚಿಸುವುದಕ್ಕಿಂತ ಕಡಿಮೆ ಇರುತ್ತವೆ ಎಂಬುದು ನಿಜ. ಆದ್ದರಿಂದ ನಾವು ಪತ್ರಕ್ಕೆ ಯೋಜನೆಯನ್ನು ಅನುಸರಿಸಿದರೆ ನಾವು ಸುಮಾರು 4 ಅಥವಾ 5 ಕಿಲೋಗಳನ್ನು ಕಳೆದುಕೊಳ್ಳಬಹುದು ವಾರಕ್ಕೆ. ಆದರೆ ಹೌದು, 400 ಕ್ಯಾಲೋರಿ ಆಹಾರವನ್ನು ಕೇವಲ 8 ಅಥವಾ 10 ದಿನಗಳವರೆಗೆ ಮಾಡುವುದು ಉತ್ತಮ.
ನಂತರ, ನಾವು ಹೆಚ್ಚಿನ ಪ್ರಮಾಣವನ್ನು ಸೇರಿಸಿಕೊಳ್ಳಬಹುದು ಆದರೆ ಯಾವಾಗಲೂ ನಾವು ಶಿಫಾರಸು ಮಾಡುವ ಆಹಾರಗಳು. ಈ ರೀತಿಯಾಗಿ, ದೇಹವು ಅಗತ್ಯವಿರುವ ಪೋಷಕಾಂಶಗಳು, ಪ್ರೋಟೀನ್ಗಳು ಅಥವಾ ಜೀವಸತ್ವಗಳಲ್ಲಿ ನೆನೆಸಲ್ಪಡುತ್ತದೆ, ಆದರೆ ಯಾವಾಗಲೂ ತೂಕದ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
ದೇಸಾಯುನೋ: ನಿಮ್ಮ ಆಯ್ಕೆಯ 1 ಕಷಾಯವನ್ನು ಕೆನೆರಹಿತ ಹಾಲು ಮತ್ತು 1 ಸಂಪೂರ್ಣ ಗೋಧಿ ಟೋಸ್ಟ್‌ನಿಂದ ಕತ್ತರಿಸಿ.
ಮಿಡ್ ಮಾರ್ನಿಂಗ್: ಹಣ್ಣುಗಳೊಂದಿಗೆ 1 ಕಡಿಮೆ ಕೊಬ್ಬಿನ ಮೊಸರು.
.ಟ: ಅಸ್ಥಿರ ಸಾರು, ನಿಮ್ಮ ಆಯ್ಕೆಯ ಕಚ್ಚಾ ತರಕಾರಿ ಸಲಾಡ್ ಮತ್ತು ನಿಮ್ಮ ಆಯ್ಕೆಯ ಹಣ್ಣಿನ 1. ನಿಮಗೆ ಬೇಕಾದ ಸಾರು ಪ್ರಮಾಣವನ್ನು ನೀವು ಕುಡಿಯಬಹುದು.
ನಡು ಮಧ್ಯಾಹ್ನ: 1 ಗ್ಲಾಸ್ ಕಿತ್ತಳೆ ಅಥವಾ ದ್ರಾಕ್ಷಿಹಣ್ಣಿನ ರಸ.
ಲಘು: ನಿಮ್ಮ ಆಯ್ಕೆಯ 1 ಕಷಾಯವನ್ನು ಕೆನೆರಹಿತ ಹಾಲು ಮತ್ತು 2 ನೀರಿನ ಬಿಸ್ಕತ್ತು ಅಥವಾ ತಿಳಿ ಹೊಟ್ಟು ಕತ್ತರಿಸಿ.
ಬೆಲೆ: ಅಸ್ಥಿರ ಸಾರು, 50 ಗ್ರಾಂ. ಕೋಳಿ, ಮೀನು ಅಥವಾ ಮಾಂಸ, 50 ಗ್ರಾಂ. ಸಲೂಟ್ಗಾಗಿ ಚೀಸ್, ಮಿಶ್ರ ಸಲಾಡ್ನ 1 ಭಾಗ ಮತ್ತು ಲೈಟ್ ಜೆಲಾಟಿನ್ 1 ಭಾಗ. ನಿಮಗೆ ಬೇಕಾದ ಸಾರು ಪ್ರಮಾಣವನ್ನು ನೀವು ಕುಡಿಯಬಹುದು.
ನಂತರ ಭೋಜನಕ್ಕೆ: ನಿಮ್ಮ ಆಯ್ಕೆಯ 1 ಕಷಾಯ.
ಈ ರೀತಿಯ ಆಹಾರಗಳು, ಇದರಲ್ಲಿ ನಾವು ದೇಹಕ್ಕೆ ಕೆಲವೇ ಕ್ಯಾಲೊರಿಗಳನ್ನು ಸೇರಿಸುವ ಬಗ್ಗೆ ಮಾತನಾಡುತ್ತೇವೆ, ಅದನ್ನು ಸಮಯೋಚಿತವಾಗಿ ಮಾತ್ರ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಇದು ವೇಗದ ಆಹಾರ ಪದ್ಧತಿಗಳೆಂದು ಕರೆಯಲ್ಪಡುತ್ತದೆ. ಅದರೊಂದಿಗೆ ನಾವು ಏನು ಪಡೆಯುತ್ತೇವೆ? ಕೆಲವು ಹೆಚ್ಚುವರಿ ಕಿಲೋಗಳನ್ನು ತೊಡೆದುಹಾಕಲು. ಆದರೆ ಎಲ್ಲಾ ದೇಹಗಳು ಒಂದೇ ಆಗಿರದ ಕಾರಣ, ಕೆಲವೊಮ್ಮೆ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳಬಹುದು. ಖಂಡಿತ, ನಾವು ಈ ರೀತಿಯ ಆಹಾರವನ್ನು ಎಂದಿಗೂ ಅತಿಯಾಗಿ ಮಾಡಬಾರದು. ಕೆಲವು ದಿನಗಳವರೆಗೆ ಇದನ್ನು ಮಾಡುವುದು ಯಾವಾಗಲೂ ಉತ್ತಮ ಮತ್ತು ನಂತರ ನಿಯಮಿತವಾಗಿ ತಿನ್ನಿರಿ ಆದರೆ ನಮ್ಮ ತೂಕವನ್ನು ಕಾಪಾಡಿಕೊಳ್ಳಲು ಯಾವಾಗಲೂ ಆರೋಗ್ಯಕರ ಮತ್ತು ಸಮತೋಲಿತ.
ನಾವು ನಿಮಗೆ ಸಾಪ್ತಾಹಿಕ ಮೆನುವೊಂದನ್ನು ನೀಡುತ್ತೇವೆ ಇದರಿಂದ ನೀವು 400 ಕ್ಯಾಲೋರಿ ಆಹಾರವನ್ನು ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಅನ್ವಯಿಸಬಹುದು:
ಬೆಳಗಿನ ಉಪಾಹಾರ: 200 ಮಿಲಿ ಕೆನೆರಹಿತ ಹಾಲಿನೊಂದಿಗೆ ಕೆಲವು ಧಾನ್ಯಗಳು.
ಬೆಳಿಗ್ಗೆ: ಒಂದು ಸೇಬು
ಆಹಾರ: ಲೆಟಿಸ್ ಮತ್ತು ಸೌತೆಕಾಯಿಯ ಉತ್ತಮ ತಟ್ಟೆ