text
stringlengths
0
61.5k
var brightcoveBrandsafety = '4 ಸ್ಪೋರ್ಟ್ ಮತ್ತು ಸ್ಪೆಷಲಿಸ್ಟ್ ನ್ಯೂಸ್ - ಜಾಹೀರಾತು ಟಾರ್ಗೆಟ್‌ಗಾಗಿ ಅಂಗೀಕರಿಸಲಾಗಿದೆ' ಕೇಟ್ ತನ್ನ "ಐದು ವರ್ಷದೊಳಗಿನ ಐದು ದೊಡ್ಡ ಪ್ರಶ್ನೆಗಳನ್ನು" ಸಮೀಕ್ಷೆಯಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಮೀಕ್ಷೆಯು ವಯಸ್ಕರಿಗೆ ತಮ್ಮ ಅಭಿಪ್ರಾಯಗಳನ್ನು ಕೇಳುತ್ತದೆ…
ಪ್ರತಿದಿನ ಬೆಳಿಗ್ಗೆ ನೀವು ಉತ್ಸಾಹವಿಲ್ಲದ ನೀರನ್ನು ಕುಡಿಯುವಾಗ ನಿಮ್ಮ ದೇಹಕ್ಕೆ ಆಗುವ ಸಂಗತಿಗಳು - ಆರೋಗ್ಯ…
ನಮ್ಮಲ್ಲಿ ಅನೇಕರಿಗೆ, ಪ್ರಸಿದ್ಧ ಬೆಳಿಗ್ಗೆ ಕಾಫಿ ನಾವು ಎದುರುನೋಡುತ್ತಿರುವ ಸಂತೋಷದ ನಿಜವಾದ ಕ್ಷಣವಾಗಿದೆ. ಹೀಗಾಗಿ, ಹಲವಾರು ಜನರು ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ತಮ್ಮ ಕಾಫಿ ತಯಾರಕರ ಬಳಿಗೆ ಓಡುವ ಅಭ್ಯಾಸಕ್ಕೆ ಸಿಲುಕಿದ್ದಾರೆ ...
ಅಮೆರಿಕದ ವಿಚಿತ್ರ ರಾಜಕೀಯ ದಂಪತಿಗಳು ಹೋರಾಡಿದಾಗ, ಈ ಕಿಡಿಗಳು ನಿಜ ...
ಆಗ ರಾಜಕೀಯ ಕಡಿಮೆ ಮಾರಣಾಂತಿಕವಾಗಿತ್ತು. 2005 ರಲ್ಲಿ, ಮಿಸ್ ಕಾನ್ವೇ ಅವರು ಡೆಮಾಕ್ರಟಿಕ್ ಮತದಾರರಾದ ಸೆಲಿಂಡಾ ಸರೋವರದೊಂದಿಗೆ ಪಾಲುದಾರಿಕೆ ಹೊಂದಿದ್ದರು, ಅಮೆರಿಕಾದ ಮಹಿಳೆಯರು ರಾಜಕೀಯ ಮಾರ್ಗಗಳನ್ನು ಹೇಗೆ ಅಳಿಸುತ್ತಿದ್ದಾರೆ ಎಂಬುದರ ಕುರಿತು ಪುಸ್ತಕ ಬರೆಯುತ್ತಾರೆ. ಖ್ಯಾತಿಯ ಪ್ರಕಾರ, ಶ್ರೀಮತಿ ...
ಮೇಘನ್ ಮಾರ್ಕೆಲ್: ಹ್ಯಾರಿ ಮತ್ತು ಮೇಘನ್ ಯುಕೆಗೆ ಹಿಂದಿರುಗುವುದಿಲ್ಲವೇ? ನಾವು ಆರ್ಚಿಯನ್ನು ಯಾವಾಗ ನೋಡುತ್ತೇವೆ?
var brightcoveBrandsafety = '4 ಸ್ಪೋರ್ಟ್ ಮತ್ತು ಸ್ಪೆಷಲಿಸ್ಟ್ ನ್ಯೂಸ್ - ಜಾಹೀರಾತನ್ನು ಗುರಿಯಾಗಿಸಿಕೊಂಡು' ಮೇಘನ್ ಮಾರ್ಕೆಲ್ ಮತ್ತು ಪ್ರಿನ್ಸ್ ಹ್ಯಾರಿ ಈ ವರ್ಷದ ಆರಂಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ "ಹಿಂದೆ ಸರಿಯುವ" ಉದ್ದೇಶವನ್ನು ಘೋಷಿಸಿದಾಗ ಜಗತ್ತಿಗೆ ಆಘಾತ ನೀಡಿದರು ...
ಎಲ್ಎಸ್ಡಿ, ಭ್ರಾಮಕ ಅಣಬೆಗಳು… "ಸೈಕೆಡೆಲಿಕ್" medicine ಷಧಿ ಯಾವಾಗ ಮಾಡಬಹುದು…
ದೀರ್ಘಕಾಲದವರೆಗೆ, ಸೈಕೆಡೆಲಿಕ್ ಅಣುಗಳ ಸುತ್ತ ವೈದ್ಯಕೀಯ ಸಂಶೋಧನೆಯು ಆಂಗ್ಲೋ-ಸ್ಯಾಕ್ಸನ್ ಪ್ರಯೋಗಾಲಯಗಳಲ್ಲಿ ನೆಲಸಮವಾಗುತ್ತಿದೆ. ಶಾಶ್ವತ ಪರಿಣಾಮದೊಂದಿಗೆ, ಖಿನ್ನತೆಯ ವಿರುದ್ಧ ಹೋರಾಡಲು ಅವರು ಸಹಾಯ ಮಾಡುತ್ತಾರೆ, ವಿಶೇಷವಾಗಿ ಇದಕ್ಕೆ ಸಂಬಂಧಿಸಿದಾಗ…
ಲೆಕ್ಕಪರಿಶೋಧನೆ: ಸಿಎಎಫ್‌ನ ನಿರ್ವಹಣೆಯನ್ನು ಪಿಡಬ್ಲ್ಯೂಸಿ ಪಿನ್ ಮಾಡಿದಾಗ - ಜೀನ್ ಅಫ್ರಿಕ್
ಅನುಮಾನಾಸ್ಪದ ಹಣಕಾಸಿನ ವಹಿವಾಟುಗಳು, ಎಸ್ಟೋನಿಯಾ ಅಥವಾ ಪೋಲೆಂಡ್‌ನಲ್ಲಿ ವರ್ಗಾವಣೆ, ನಗದು ಪಾವತಿ, ಫಿಫಾ ಸಬ್ಸಿಡಿಗಳನ್ನು ಕಂಡುಹಿಡಿಯುವುದು ಕಷ್ಟ ಅಥವಾ ಅಸಾಧ್ಯ, ಆಡಳಿತದ ತೊಂದರೆಗಳು ... ಬ್ರಿಟಿಷ್ ಕ್ಯಾಬಿನೆಟ್‌ನ ಲೆಕ್ಕಪರಿಶೋಧನೆ ...
"ಐಫೋನ್ ಹೊರಬಂದಾಗ, ಡಿಆರ್‌ಸಿಗೆ ಎಷ್ಟು ಹೋಗುತ್ತದೆ? ಯಾತನೆ ಇಲ್ಲದಿದ್ದರೆ ಏನೂ ಇಲ್ಲ "- ಯಂಗ್…
ಭದ್ರತೆ, ಮುಕ್ತ ವ್ಯಾಪಾರ, ರಕ್ತ ಖನಿಜಗಳು, ಪಶ್ಚಿಮ ಮತ್ತು ರುವಾಂಡಾದೊಂದಿಗಿನ ಸಂಬಂಧಗಳು… ಫೆಲಿಕ್ಸ್ ತ್ಶಿಸೆಕೆಡಿ ಆಫ್ರಿಕನ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದರೆ, ಒಂದು ವರ್ಷದಲ್ಲಿ, ಸಚಿವ ಪೆಪಿನ್ ಗಿಲ್ಲೌಮ್ ಮಂಜೊಲೊ…
ಹಾಟ್-ಡಿ-ಸೀನ್: ನಿವೃತ್ತರು ಸಾಮಾನ್ಯ ಸಂಸ್ಕೃತಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದಾಗ -…
ವರದಿ - ಫ್ರಾನ್ಸ್‌ನಲ್ಲಿ ನೂರಾರು ನಿವೃತ್ತಿ ಮನೆಗಳು ಪ್ರಮುಖ ಸಾಮಾನ್ಯ ಸಂಸ್ಕೃತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.…
ಭಾರತ: ದೆಹಲಿ ಚುನಾವಣೆಗಳು: ಸೋತವರು "ವಿಜೇತರು" ಆದಾಗ | ಇಂಡಿಯಾ ನ್ಯೂಸ್
ನವದೆಹಲಿ: ಕೇವಲ 8 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 63 ಕ್ಷೇತ್ರಗಳ 70 ರಲ್ಲಿ ಮತಗಳನ್ನು ಗಳಿಸಿದೆ. 20 ಸ್ಥಾನಗಳಲ್ಲಿ, 2015 ರ ಚುನಾವಣೆಗೆ ಹೋಲಿಸಿದರೆ ಅದರ ಮತಗಳ ಲಾಭವು ಶೇಕಡಾ 10 ಕ್ಕಿಂತ ಹೆಚ್ಚು. ಎಎಪಿ ಇದರ ಪಾಲನ್ನು ಕಳೆದುಕೊಂಡಿದೆ…
ಮೇಘನ್ ಮಾರ್ಕೆಲ್ ಮತ್ತು ಪ್ರಿನ್ಸ್ ಹ್ಯಾರಿ: ಅವರು ಯಾವಾಗ ಕೇಟ್ ಮಿಡಲ್ಟನ್ ಮತ್ತು ಪ್ರಿನ್ಸ್ ವಿಲಿಯಂ ಅವರನ್ನು ಮತ್ತೆ ನೋಡುತ್ತಾರೆ
var brightcoveBrandsafety = '4 ಸ್ಪೋರ್ಟ್ ಮತ್ತು ಸ್ಪೆಷಲಿಸ್ಟ್ ನ್ಯೂಸ್ - ಜಾಹೀರಾತಿನ ಗುರಿಗಾಗಿ ಅಂಗೀಕರಿಸಲಾಗಿದೆ' ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್ ಆರ್ಚಿಯೊಂದಿಗೆ ವ್ಯಾಂಕೋವರ್ ದ್ವೀಪದಲ್ಲಿ million 14 ಮಿಲಿಯನ್ ಭವನದಲ್ಲಿ ಸ್ವೀಕರಿಸಿದ ನಂತರ ಅವರ…
ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದೂಡಿದ ಕೆಇಎ | kea postponed the date of medical and dental seat allotment results - Kannada Careerindia
» ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದೂಡಿದ ಕೆಇಎ
ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದೂಡಿದ ಕೆಇಎ
Published: Thursday, July 27, 2017, 17:03 [IST]
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಬೇಕಿದ್ದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಕೌನ್ಸಲಿಂಗ್ ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಗಳನ್ನು (ಒಸಿಐ) ಅನಿವಾಸಿ ಭಾರತೀಯ ಪ್ರಜೆಗಳಾಗಿ ಪರಿಗಣಿಸಬಹುದು. ಆದರೆ ಅವರನ್ನು ಸರ್ಕಾರಿ ಕೋಟಾದಡಿ ಸೀಟುಗಳಿಗೆ ಪರಿಗಣಿಸಬಾರದು ಎಂದು ಹೈಕೋರ್ಟ್ ಬುಧವಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದಕ್ಕೆ
ಈ ಆದೇಶದಂತೆ ಒಸಿಐ ಅಭ್ಯರ್ಥಿಗಳಿಗೂ ಜು.28.ರ ಸಂಜೆ 7 ಗಂಟೆವರೆಗೂ ಕೌನ್ಸೆಲಿಂಗ್ ನಲ್ಲಿ ಇಚ್ಛೆಪಟ್ಟ ಕೋರ್ಸ್ ಕಾಲೇಜು ಆಯ್ಕೆ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
ಹೀಗಾಗಿ ಜು.26 ರ ಸಂಜೆ 4ಕ್ಕೆ ಪ್ರಕಟಿಸಬೇಕಿದ್ದ ಮೊದಲ ಸುತ್ತಿನ ವೈದ್ಯ, ದಂತ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಫಲಿತಾಂಶ ಜು 29 ರ ಬೆಳಗ್ಗೆ 10 ಕ್ಕೆ ಪ್ರಕಟವಾಗಲಿದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಎಂಜಿನಿಯರಿಂಗ್ ಕೌನ್ಸಲಿಂಗ್
ನಾಳೆಯಿಂದ ದ್ವಿತಿಇಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರ ದಾಖಲೆ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 01 ರಂದು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರವು ತಿಳಿಸಿದೆ.
ಸಿಇಟಿ ಫಲಿತಾಂಶ ನಾಳೆ ಪ್ರಕಟವಾಗಲಿದೆ: ಫಲಿತಾಂಶ ವೀಕ್ಷಿಸಲು ಈ ಸ್ಟೆಪ್ಸ್ ಫಾಲೋ ಮಾಡಿ
CET: ಪರೀಕ್ಷಾ ತಯಾರಿ ಮಾಡ್ತಿದ್ದೀರಾ ಹಾಗಿದ್ದರೆ ಇಲ್ಲಿದೆ ಟಿಪ್ಸ್ ಮತ್ತು ಸ್ಟಡಿ ಪ್ಲಾನ್
Read more about: ಸಿಇಟಿ, ನೀಟ್, ವೈದ್ಯಕೀಯ, ಕೌನ್ಸಲಿಂಗ್, cet, neet, medical, counseling
Karnataka examination authority has postponed the result of medical and dental seats as per the decision of High court of Karnataka.
ಕಾಸರಗೋಡು ಜಿಲ್ಲೆಗೆ ಅಕ್ರಮ ಪ್ರವೇಶ ನಡೆಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು - HosadiganthaWeb
ಕಾಸರಗೋಡು ಜಿಲ್ಲೆಗೆ ಅಕ್ರಮ ಪ್ರವೇಶ ನಡೆಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು
ಕಾಸರಗೋಡು: ಅಡ್ಡ ದಾರಿಗಳ ಮೂಲಕ ಅಕ್ರಮವಾಗಿ ಜನರನ್ನು ಕಾಸರಗೋಡು ಜಿಲ್ಲೆಗೆ ಕರೆತರುವ ನಿಟ್ಟಿನಲ್ಲಿ ಕೆಲವರು ವ್ಯವಸ್ಥಿತ ಸಂಚು ನಡೆಸುತ್ತಿದ್ದು ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ರೀತಿ ಅಕ್ರಮವಾಗಿ ಜನರನ್ನು ಕರೆತರಲು ಕೆಲವು ಏಜೆಂಟರಿದ್ದು, ಅವರಿಗೆ ಹಣ ನೀಡಿ ಕೆಲವರು ಈ ಕಾಯಕ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿ , ಅಡ್ಡ ದಾರಿಗಳಲ್ಲಿ ಬಿಗಿ ಪಹರೆ ಏರ್ಪಡಿಸಲಾಗಿದೆ.
ಇದೇ ಪ್ರಕರಣದಲ್ಲಿ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಸಾಜನ್ ಉಪ್ಪಳ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೊರೋನಾ ಬಾಧಿತರ ಸಂಖ್ಯೆ ಹೆಚ್ಚುತ್ತಿದ್ದು ಜನರು ಇನ್ನಷ್ಟು ಜಾಗೃತರಾಗಬೇಕು ಅಲ್ಲದೆ ಅನಗತ್ಯವಾಗಿ ಪ್ರಯಾಣ ನಡೆಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.
ವಿಶ್ವಕಪ್ 2019: ಶ್ರೀಲಂಕಾಗೆ 335 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ
Bengaluru, First Published 15, Jun 2019, 6:40 PM IST
ಶ್ರೀಲಂಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ 334 ರನ್ ಸಿಡಿಸಿದೆ. ಲಂಕಾ ಬೌಲಿಂಗ್ ಹಾಗೂ ಆಸೀಸ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.
ಓವಲ್(ಜೂ.15): ನಾಯಕ ಆರೋನ್ ಫಿಂಚ್ ಭರ್ಜರಿ ಶತಕ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 334 ರನ್ ಸಿಡಿಸಿದೆ. ಈ ಮೂಲಕ ಲಂಕಾ ಇದೀಗ ಗೆಲುವಿಗೆ 335 ರನ್ ಸಿಡಿಸಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 80 ರನ್ ಜೊತೆಯಾಟ ನೀಡಿದರು. ವಾರ್ನರ್ 26 ರನ್ ಸಿಡಿಸಿ ಔಟಾದರು. ಆದರೆ ಫಿಂಚ್ ಆರ್ಭಟ ಮುಂದುವರಿಯಿತು. ಉತ್ತ ಉಸ್ಮಾನ್ ಖವಾಜ ಕೂಡ ನೆರವಾಗಲಿಲ್ಲ. ಆದರೆ ಸ್ಟೀವ್ ಸ್ಮಿತ್ ಜೊತೆ ಸೇರಿದ ಫಿಂಚ್ ಉತ್ತಮ ಇನ್ನಿಂಗ್ಸ್ ಕಟ್ಟಿದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಿಂಚ್ ಸೆಂಚುರಿ ದಾಖಲಿಸಿದರು. ಶತಕದ ಬಳಿಕವೂ ಫಿಂಚ್ ಅಬ್ಬರ ಮುಂದುವರಿಯಿತು. ಫಿಂಚ್ 132 ಎಸೆತದಲ್ಲಿ 153 ರನ್ ಸಿಡಿಸಿ ಔಟಾದರು. ಅರ್ಧಶತಕ ಸಿಡಿಸಿ ಆಸರೆಯಾಗಿದ್ದ ಸ್ಮಿತ್ 73 ರನ್ ಸಿಡಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಿದರು. ಆದರೆ ಶಾನ್ ಮಾರ್ಶ್ ಹಾಗೂ ಅಲೆಕ್ಸ್ ಕ್ಯಾರಿ ಬಹುಬೇಗನೆ ಔಟಾದರು. ಮ್ಯಾಕ್ಸ್‌ವೆಲ್ ಅಜೇಯ 46 ರನ್ ಸಿಡಿಸೋ ಮೂಲಕ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 334 ರನ್ ಸಿಡಿಸಿತು.
`ಕಿಟಕಿ' ಇಲ್ಲದ ಮನೆಯೇ ಇಲ್ಲಾ... | Prajavani
`ಕಿಟಕಿ' ಇಲ್ಲದ ಮನೆಯೇ ಇಲ್ಲಾ...
ಸುಮಾ ಬಿ. Updated: 19 ಜೂನ್ 2013, 01:29 IST
ಮನೆ ಎಂದರೆ ಅಲ್ಲಿ ನೈಸರ್ಗಿಕವಾಗಿ ಒಳಬರುವ ಗಾಳಿ, ಬೆಳಕಿಗೆ ಹೆಚ್ಚು ಪ್ರಾಶಸ್ತ್ಯ ಇರಲೇಬೇಕು. ಅದಕ್ಕೆ ಬಾಗಿಲು, ಕಿಟಕಿ, ಗವಾಕ್ಷಿಗಳೇ ಮಾರ್ಗ.
ಸ್ವಾಭಾವಿಕ ಹವಾ ನಿಯಂತ್ರಕಗಳಂತೆ ಕೆಲಸ ಮಾಡುವ ಕಿಟಕಿಗಳು ಇಲ್ಲದ ಮನೆಗಳನ್ನು ಊಹಿಸಿಕೊಳ್ಳಲೂ ಆಗದು. ಮನೆ ಎಂದ ಮೇಲೆ ಬಾಗಿಲು-ಕಿಟಕಿ ಇರಲೇಬೇಕು. ಮನೆಯ ಗಾತ್ರ, ವ್ಯಾಪ್ತಿ, ವಿನ್ಯಾಸಕ್ಕೆ ತಕ್ಕಂತೆ ಕಿಟಕಿಗಳ ಆಕಾರ, ಲೆಕ್ಕಾಚಾರ ರೂಪುಗೊಳ್ಳುತ್ತದೆ.
`ನೈಸರ್ಗಿಕ ಗಾಳಿ, ಬೆಳಕು ಸುಳಿದಾಡಲು ಮುಕ್ತ ಅವಕಾಶವಿಲ್ಲದೇ ಇದ್ದರೆ ಅದು ಮನೆಯೇ ಅಲ್ಲ. ಹಾಗಾಗಿಯೇ ನಮ್ಮ ಮನೆಗೆ ಎಷ್ಟೊಂದು ಕಿಟಕಿಗಳಿವೆ ನೋಡಿ'... ಎಂದು ಹರ್ಷಚಿತ್ತದಿಂದ ಪ್ರತಿ ಕಿಟಕಿಯತ್ತ ಬೆರಳು ಮಾಡಿ ಅವುಗಳ ವಿಶೇಷತೆ ವಿವರಿಸಿದರು ಪಕ್ಕದ ಹೊಸ ಮನೆಯ ಮಾಲೀಕರು.
ಮನೆಗೆ ಬಾಗಿಲು ಎಷ್ಟು ಮುಖ್ಯವೋ, ಕಿಟಕಿಗಳೂ ಅಷ್ಟೇ ಮುಖ್ಯ. ಬಾಗಿಲುಗಳಿಗಿಂತ ಹೆಚ್ಚಾಗಿ ಕಿಟಕಿಗಳೇ ಪ್ರಾಧಾನ್ಯ ಪಡೆಯುತ್ತಿರುವುದು ಈಗಿನ ಟ್ರೆಂಡ್. ಅಂತೆಯೇ ಕಿಟಕಿಗಳು ಮನೆಯ ಸೌಂದರ್ಯ ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.
ಮನೆ ನಿರ್ಮಾಣಕ್ಕೆ ವ್ಯಯಿಸುವ ಒಟ್ಟಾರೆ ಖರ್ಚಿನಲ್ಲಿ ಶೇ 15ರಷ್ಟು ಭಾಗ ಕಿಟಕಿಗಳಿಗೆಂದೇ ಮೀಸಲಿಡ ಬೇಕಾಗುತ್ತದೆ.
ಕಿಟಕಿಗಳ ಪ್ರಾಮುಖ್ಯ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ವಿನ್ಯಾಸಗಳೂ ರೂಪು ತಳೆಯುತ್ತಿವೆ. ಎಷ್ಟು ಹಣ ವೆಚ್ಚ ಮಾಡುತ್ತೇವೆ ಎಂಬುದರ ಮೇಲೆ ಕಿಟಕಿಗಳ ವಿನ್ಯಾಸ, ಆಕಾರ, ಬಾಳಿಕೆ ಅವಲಂಬಿಸಿರುತ್ತದೆ.
ಕಿಟಕಿಗಳ ಬಳಕೆ ಕಡಿಮೆ ಆದಷ್ಟೂ ಮನೆ ನಿರ್ಮಾಣಕ್ಕೆ ಮಾಡುವ ಖರ್ಚನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದು. ಒಂದು ಅಡಿ ಉದ್ದ ಮತ್ತು ಎತ್ತರದ ಗೋಡೆ ಕಟ್ಟಲು 120ರಿಂದ 130 ರೂಪಾಯಿ ಖರ್ಚಾಗುತ್ತದೆ. ಅತ್ಯಂತ ಕಡಿಮೆ ದರದ ಮರ ಬಳಸಿ ಕಿಟಕಿ ಮಾಡಿಸುತ್ತೇವೆಂದರೂ ಒಂದು ಅಡಿ ಉದ್ದ-ಎತ್ತರದ ಕಿಟಕಿ ನಿರ್ಮಿಸಲು ಏನಿಲ್ಲವೆಂದರೂ 170ರಿಂದ 180 ರೂಪಾಯಿ ಖರ್ಚಾಗುತ್ತದೆ. ಅಂದರೆ, ಇಟ್ಟಿಗೆ ಗೋಡೆಗೆ ಹೋಲಿಸಿದರೆ ಕಿಟಕಿಗಳ ಅಳವಡಿಕೆ ಅಡಿ ಲೆಕ್ಕದಲ್ಲಿ ರೂ. 50ರಷ್ಟು ದುಬಾರಿ.
ಸಾಮಾನ್ಯವಾಗಿ ಕಿಟಕಿಗಳನ್ನು ತೇಗ, ಹೊನ್ನೆ, ಮತ್ತಿ, ಬೇವು ಮೊದಲಾದ ಮರಗಳ ಪಟ್ಟಿಯಿಂದ ನಿರ್ಮಿಸಲಾಗುತ್ತದೆ. ಅಲ್ಲದೆ, ಇತ್ತೀಚೆಗೆ ನಗರ ಪ್ರದೇಶಗಳಲ್ಲಿ, ಅದರಲ್ಲೂ ಕಚೇರಿ, ಫ್ಯಾಕ್ಟರಿ ಕಟ್ಟಡಗಳಲ್ಲಿ ಚೌಕಟ್ಟಿಗೆ ಸ್ಟೀಲ್, ಅಲ್ಯುಮಿನಿಯಂ ಹಾಗೂ ಮುಚ್ಚಲು ಗಾಜು ಅಥವಾ ಪ್ಲೆವುಡ್ ಬಳಸಲಾಗುತ್ತದೆ. ಹೀಗೆ ಕಿಟಕಿಗಳನ್ನು ಹಲವು ಬಗೆಯ ವಸ್ತು, ಸಾಮಗ್ರಿಗಳನ್ನು ಬಳಸಿ ನಿರ್ಮಿಸಬಹುದು.
ಮನೆಯ ಪಕ್ಕದಲ್ಲೇ, ಅಂದರೆ ಮಧ್ಯೆ ಹೆಚ್ಚು ಅಂತರವಿಲ್ಲದೆ ಮತ್ತೊಂದು ಮನೆ ಇದ್ದ ಸಂದರ್ಭಗಳಲ್ಲಿ ಆ ಭಾಗದ ಗೋಡೆಗಳಿಗೆ ಕಿಟಕಿ ಅಳವಡಿಸುವುದು ವ್ಯರ್ಥ. ಪಕ್ಕದ ಮನೆಯ ಗೋಡೆ ಕಿಟಕಿಗಳಿಗೆ ಅಡ್ಡವಾಗಿ ನಿಲ್ಲುವ ಸಂಭವಗಳೂ ಹೆಚ್ಚಿರುತ್ತವೆ. ನಡುವೆ ಸ್ಥಳ ಕಡಿಮೆ ಇದ್ದರೆ ಸೂರ್ಯನ ಬೆಳಕು ಒಳಬರುವ ಸಾಧ್ಯತೆ ಬಹಳ ಕಡಿಮೆ. ಗಾಳಿಯ ಓಡಾಟವೂ ಅಷ್ಟೇನೂ ಸರಾಗವಾಗಿ ಇರದು.
ಇಂತಹ ಸಂದರ್ಭದಲ್ಲಿ `ಸ್ಕೈ ಲೈಟ್'ಗಳನ್ನು ಬಿಡುವ ಪರಿಪಾಠ ಈಗೀಗ ಹೆಚ್ಚಾಗುತ್ತಿದೆ. ಅಂದರೆ ಮೇಲ್ಛಾವಣಿಯಿಂದಲೇ ಗಾಳಿ-ಬೆಳಕು ಮನೆಯೊಳಕ್ಕೆ ಹರಿದು ಬರುವಂತೆ ಮಾಡುವುದು.
ಈಗಿನ ಭಿನ್ನ ವಿನ್ಯಾಸದ ಮನೆಗಳ ಕಿಟಕಿಗಳು ಗಾಳಿ-ಬೆಳಕಿನ ಪ್ರವೇಶಕ್ಕಷ್ಟೇ ಸೀಮಿತವಾಗಿಲ್ಲ. ಭಿನ್ನ ಆಕಾರ, ವಿನ್ಯಾಸಗಳಿಂದಲೂ ಮನೆಯ ಅಂದವನ್ನು ಹೆಚ್ಚಿಸಲು ನೆರವಾಗುತ್ತಿವೆ. ಹೊರ ಪ್ರಪಂಚವನ್ನು ಕಿಟಕಿಯಿಂದಲೇ ವೀಕ್ಷಿಸಲು ಅನುವಾಗುವಂತೆ ರೂಪು ತಳೆಯುತ್ತಿವೆ. ಒಂದೇ ಬಾಗಿಲಿನ ಕಿಟಕಿಯಿಂದ ಹಿಡಿದು, ಹಜಾರದ ಇಡೀ ಗೋಡೆಯನ್ನು ಆವರಿಸಿಕೊಳ್ಳುವ ಕಿಟಕಿಗಳ ಅಳವಡಿಕೆಯೂ ಇತ್ತೀಚೆಗೆ ಹೆಚ್ಚುತ್ತಿದೆ.
ಕಿಟಕಿ ಇತಿಹಾಸ
ಪಾರದರ್ಶಕ, ಅಪಾರದರ್ಶಕ ಗಾಜು, ಮರದ ಹಲಗೆ, ಪ್ಲೈವುಡ್, ಕಬ್ಬಿಣದ ಸರಳು ಮೊದಲಾದ ವಸ್ತುಗಳಿಂದ ನಿರ್ಮಾಣವಾಗುವ ಈ ಕಿಟಕಿಗಳಿಗೂ ಇತಿಹಾಸವಿದೆ.
ಹರಪ್ಪಾ-ಮಹೆಂಜೆದಾರೋ ಕಾಲಘಟ್ಟದಲ್ಲೇ ಮನೆಗಳಿಗೆ ಕಿಟಕಿಗಳನ್ನು ಬಳಸಿರುವ ಕುರುಹು ಸಿಕ್ಕಿದೆ. ಆದರೆ, ಕಿಟಕಿಗಳು ಎಂದರೆ ಹೀಗೇ ಇರಬೇಕು ಎಂಬಂತಹ ಸ್ಪಷ್ಟ ಆಕಾರ ಬಂದಿದ್ದು 13ನೇ ಶತಮಾನದಲ್ಲಿ ಎನ್ನುತ್ತದೆ ಇತಿಹಾಸ.
ಇದಕ್ಕೂ ಪೂರ್ವದಲ್ಲಿ ಮನೆಯ ಗೋಡೆಗಳಿಗೆ ಗಾಳಿ ಬರಲೆಂದು ಅಲ್ಲಲ್ಲಿ ಸಣ್ಣ ಸಣ್ಣ ರಂದ್ರಗಳು ಇರುವಂತೆ ಗೋಡೆ ಕಟ್ಟುವಾಗಲೇ ಖಾಲಿ ಬಿಡುತ್ತಿದ್ದರು. ನಂತರ ಬೆಳಕಿಗಾಗಿ ಇನ್ನೂ ದೊಡ್ಡ ರಂದ್ರಗಳನ್ನು ಮಾಡುವ ಕಲ್ಪನೆ ಹುಟ್ಟಿಕೊಂಡಿತು. ದೊಡ್ಡ ರಂದ್ರಗಳಿಂದ ಚಳಿಗಾಲದಲ್ಲಿ ಮನೆಯ ಒಳಗೆ ಗಾಳಿ ಹೆಚ್ಚಾಗಿ ಬೆಚ್ಚಗಿನ ಹವೆ ಕಡಿಮೆ ಆಗುತ್ತಿದೆ ಎನಿಸಿದಾಗ ಆ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡ ಪುರಾತನ ಜನತೆ, ದೊಡ್ಡ ರಂದ್ರಗಳಿಗೆ ಅಡ್ಡಲಾಗಿ ಬೇಕೆಂದಾಗ ತೆರೆಯುವ, ಬೇಡವಾದಾಗ ಮುಚ್ಚುವ ವ್ಯವಸ್ಥೆ ಮಾಡಿಕೊಂಡರು. ಆಗಲೇ ವೃತ್ತಾಕಾರದ ರಂದ್ರಗಳಿಗೆ ತಟ್ಟೆಯಾಕಾರದ ಮರದ ಹಲಗೆಯ ಪರಿಕಲ್ಪನೆ ಮೂಡಿತು.
ಕಾಲಾನಂತರದಲ್ಲಿ ರಂದ್ರಗಳ ಆಕಾರದ ಕಿಟಕಿಗಳು ಚೌಕಾಕಾರಕ್ಕೆ ಬದಲಾದವು. ಇನ್ನಷ್ಟು ಅಗಲವಾದ ಬಾಗಿಲುಗಳನ್ನು ಒಳಗೊಂಡ ಕಿಟಕಿಗಳು ಉಗಮವಾದವು. ಹೀಗೆ ಹಂತ ಹಂತವಾಗಿ ಕಿಟಕಿಗಳು ರೂಪುತಳೆದವು ಎಂದು ಕಿಟಕಿಗಳು ಉಗಮಗೊಂಡ ಬಗೆಯನ್ನು ವಿವರಿಸುತ್ತಾರೆ ವಾಸ್ತುಶಿಲ್ಪಿ ಪ್ರಭಾಕರ್.
ಕಿಟಕಿ ಪದ
`ವಿಂಡೋ' ಪದವು ಸ್ವೀಡನ್‌ನ fenster ಅಥವಾ ಜರ್ಮನಿಯ fenster ಪದದಿಂದ ಉಗಮಗೊಂಡಿದೆ. 18ನೇ ಶತಮಾನದವರೆಗೂ ಕಿಟಕಿಗಳಿಗೆ ಇಂಗ್ಲಿಷ್‌ನಲ್ಲಿ fenester ಪದವನ್ನೇ ಬಳಸಲಾಗುತ್ತಿತ್ತು. ಕಾಲಾನಂತರದಲ್ಲಿ ಅದಕ್ಕೆ ಬದಲಾಗಿ `ವಿಂಡೋ' ಪದ ಬಳಸಲಾಯಿತು. ಈ ಪದಕ್ಕೆ ಕನ್ನಡದಲ್ಲಿ `ಕಿಟಕಿ', `ಬೆಳಕು-ಗಾಳಿ ಬರುವ ಕಂಡಿ', `ಗವಾಕ್ಷಿ' ಎಂಬ ಅರ್ಥಗಳಿವೆ.
ವಾಸ್ತು ವಾಸ್ತವ
ಬೆಳಗಿನ ಸೂರ್ಯ ಕಿರಣಗಳಲ್ಲಿ ಸಕಾರಾತ್ಮಕ ಶಕ್ತಿ (ಪಾಸಿಟೀವ್ ಎನರ್ಜಿ) ವಿಪುಲವಾಗಿದೆ. ಇವು ಮನುಷ್ಯರ ದೇಹಕ್ಕೆ ಬಹಳ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿ(ನೆಗೆಟೀವ್ ಎನರ್ಜಿ) ಸೂಸುತ್ತವೆ.
ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ದ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆ ನಿರ್ಮಿಸಬೇಕು.
ಈಶಾನ್ಯ ದಿಕ್ಕಿನಲ್ಲಿ ಕಿಟಕಿ ಬಾಗಿಲುಗಳ ಮೂಲಕ ಉಚ್ಚ ಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಬಾಗಿಲು ಕಿಟಕಿಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತವೆ ಎಂಬುದು ವಾಸ್ತ್ರುಪ್ರಿಯರ ನಂಬಿಕೆ.
ಅದೇನೇ ಇರಲಿ, `ಕಿಟಕಿ' ಪದದಲ್ಲೊಂದು ಕೀಟಲೆ ಇದೆ. ಅದು ಎಡದಿಂದ ಓದಿದರೂ, ಬಲದಿಂದಲೇ ಓದಿದರೂ `ಕಿಟಕಿ'...
'); $('#div-gpt-ad-165201-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-165201'); }); googletag.cmd.push(function() { googletag.display('gpt-text-700x20-ad2-165201'); }); },300); var x1 = $('#node-165201 .field-name-body .field-items div.field-item > p'); if(x1 != null && x1.length != 0) { $('#node-165201 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-165201').addClass('inartprocessed'); } else $('#in-article-165201').hide(); } else { _taboola.push({article:'auto', url:'https://www.prajavani.net/article/ಕಿಟಕಿ-ಇಲ್ಲದ-ಮನೆಯೇ-ಇಲ್ಲಾ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-165201', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-165201'); }); googletag.cmd.push(function() { googletag.display('gpt-text-300x20-ad2-165201'); }); // Remove current Outbrain //$('#dk-art-outbrain-165201').remove(); //ad before trending $('#mob_rhs1_165201').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-165201 .field-name-body .field-items div.field-item > p'); if(x1 != null && x1.length != 0) { $('#node-165201 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-165201 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-165201'); }); } else { $('#in-article-mob-165201').hide(); $('#in-article-mob-3rd-165201').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-165201','#in-article-530980','#in-article-530979','#in-article-530978','#in-article-530976']; var twids = ['#twblock_165201','#twblock_530980','#twblock_530979','#twblock_530978','#twblock_530976']; var twdataids = ['#twdatablk_165201','#twdatablk_530980','#twdatablk_530979','#twdatablk_530978','#twdatablk_530976']; var obURLs = ['https://www.prajavani.net/article/ಕಿಟಕಿ-ಇಲ್ಲದ-ಮನೆಯೇ-ಇಲ್ಲಾ','https://www.prajavani.net/news/article/2018/03/08/558399.html','https://www.prajavani.net/news/article/2018/03/08/558398.html','https://www.prajavani.net/news/article/2018/03/08/558397.html','https://www.prajavani.net/news/article/2018/03/08/558395.html']; var vuukleIds = ['#vuukle-comments-165201','#vuukle-comments-530980','#vuukle-comments-530979','#vuukle-comments-530978','#vuukle-comments-530976']; // var nids = [165201,530980,530979,530978,530976]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
`ಕಂಪ್ಯೂಟರ್ ಶಿಕ್ಷಣ ಅನಿವಾರ್ಯ' | Prajavani
`ಕಂಪ್ಯೂಟರ್ ಶಿಕ್ಷಣ ಅನಿವಾರ್ಯ'
Published: 03 ಏಪ್ರಿಲ್ 2013, 15:21 IST
Updated: 03 ಏಪ್ರಿಲ್ 2013, 15:21 IST
ಮೈಸೂರು: ಜಾಗತೀಕರಣದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಇವತ್ತು ಪೈಪೋಟಿ ಹೆಚ್ಚಿದ್ದು, ಕಂಪ್ಯೂಟರ್ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಹಾಗೂ ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿ ಆಶ್ರಯದಲಿ ಮಂಗಳವಾರ ಆಯೋಜಿಸಲಾಗಿದ್ದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ 4 ದಿನಗಳ ತರಬೇತಿ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಬಸವರಾಜ್, `ಪಠ್ಯ ಅಥವಾ ಪಠ್ಯೇತರ ವಿಷಯಗಳಲ್ಲಿ ಕಲಿಯುವ ಅವಕಾಶಗಳು ಸಿಕ್ಕಾಗ ಯಾವುದೇ ಹಿಂಜರಿಕೆಯಲ್ಲದೇ ಕಲಿತು ಬಿಡಬೇಕು. ಅದು ನಮಗೆ ಹೇಗೆ ಬಳಕೆ ಯಾಗುತ್ತದೆ ಎಂಬ ಚಿಂತೆ ಬಿಟ್ಟು ಆಸಕ್ತಿ ವಹಿಸಿ ಕಲಿತುಬಿಡಬೇಕು' ಎಂದರು.
`ಈ ಮೊದಲು ಸರ್ಕಾರವು 1,000 ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಆರಂಭಿಸಿ, ನಂತರ ಎಲ್ಲ ಸರ್ಕಾರ ಶಾಲೆಗಳಿಗೂ ವಿಸ್ತರಿಸಿತ್ತು. ಮುಂದಿನ ಹಂತದಲ್ಲಿ ಅನುದಾನಿತ ಶಾಲೆಗಳಿಗೂ ಕಂಪ್ಯೂಟರ್ ಶಿಕ್ಷಣ ಸೌಲಭ್ಯಗಳನ್ನು ನೀಡುವ ಬಗ್ಗೆ ಯೋಜನೆ ರೂಪಿಸಲಾ ಗುತ್ತಿದೆ' ಎಂದರು.
ಪಡುವಾರಹಳ್ಳಿ ಮತ್ತು ಗಂಗೋತ್ರಿ ಶಾಲೆಗಳು ಸೇರಿದಂತೆ ಒಟ್ಟು 60 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಅಮೃತವಳ್ಳಿ, ಪ್ರೊ. ಅಯ್ಯಣ್ಣ ಹಾಜರಿದ್ದರು.
ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ - ಸ್ಪೋರ್ಟ್ಸ್ ಮೇಲ್ | ಕನ್ನಡಿಗರ ಕ್ರೀಡಾಂಗಣ
Home Other sports Hockey ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ
ಹಾಕಿಗಾಗಿ ನಿಮ್ಮ ಹೃದಯ ಮಿಡಿಯುತ್ತಿದೆಯೇ? ಒಡಿಶಾ ಹಾಕಿ ವಿಶ್ವಕಪ್ ಗೆ ದಿನಗಣನೆ ಆರಂಭಗೊಡಿದೆ. ಭಾರತೀರೆಲ್ಲರೂ ಈಗ ನಮ್ಮ ಹಾಕಿ ತಂಡವನ್ನು ಬೆಂಬಲಿಸಬೇಕಾಗಿದೆ. ಪ್ರತಿಯೊಬ್ಬ ಭಾರತೀಯರು ನಮ್ಮ ತಂಡಕ್ಕೆ ಬೆಂಬಲ ನೀಡಬೇಕೆಂದು ಒಡಿಶಾ ಸರಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್ ೨೮ ರಿಂದ ಡಿಸೆಂಬರ್ ೧೬ರ ವರೆಗೆ ವಿಶ್ವ ಹಾಕಿ ಹಬ್ಬ ನಡೆಯಲಿದೆ.
ಸ್ಪೋರ್ಟ್ಸ್ ಮೇಲ್ ವರದಿ:ಹಾಕಿ ವಿಶ್ವ ಕಪ್ ನ ಪ್ರಚಾರದ ಅಭಿಯಾನ "ಹಾಕಿಗಾಗಿ ಹೃದಯ ಮಿಡಿಯುತ್ತಿದೆ" ಎಂಬ ಘೋಷ ವಾಖ್ಯದೊಂದಿಗೆ ಆರಂಭಗೊಂಡಿದೆ. ಸಂಗೀತ, ಮನರಂಜನೆ, ಚರ್ಚೆ ಮೂಲಕ ದೇಶಾದ್ಯಂತ ಅಭಿಯಾನ ನಡೆಯಲಿದೆ. "ನನ್ನ ಹೃದಯ ಹಾಕಿಗಾಗಿ ಮಿಡಿಯುತ್ತಿದೆ …ನಿಮ್ಮದು?" ಎಂದು ಹಾಕಿ ಆಟಗಾರರು ದೇಶವನ್ನು ಪ್ರಶ್ನಿಸಿದ್ದಾರೆ.
ಹಾಕಿಗಾಗಿ ನಿಮ್ಮ ಹೃದಯಾಂತರಾಳದ ಪ್ರೀತಿಯನ್ನು ನೀಡಿ ಎಂದು ನಾವು ನಿಮ್ಮನ್ನು ಕೇಳುತ್ತಿದ್ದೇವೆ ಎಂದು ಆಟಗಾರರು ಕೇಳುತ್ತಿದ್ದಾರೆ. ಇದಕ್ಕಾಗಿ ನಿಮ್ಮ ಪ್ರೀತಿಯನ್ನು ಸಂಗ್ರಹಿಸಲು ವಿಶೇಷವಾಗಿ ವಿನ್ಯಾಸ ಮಾಡಿರುವ ಹಾಕಿ ಸ್ಟಿಕ್ ನಿಮ್ಮನ್ನು ಆಕರ್ಶಿಸಲಿದೆ. ಹಾರ್ಟ್ ಬೀಟ್ ಹೆಸರಿನ ಹಾಕಿ ಸ್ಟಿಕ್ ದೇಶಾದ್ಯಂತ ಪ್ರಯಾಣ ಮಾಡಲಿದೆ. ಹಾಕಿಯ ಬಗ್ಗೆ ಅಭಿಮಾನಿಗಳ ಧ್ವನಿ ಸಂಗ್ರಹಿಸಿ ಉದ್ಘಾಟನಾ ಸಮಾರಂಭದಲ್ಲಿ ಜಗತ್ತಿನ ೧೬ ನಾಯಕರುಗಳ ಸಂಮುಖದಲ್ಲಿ ಪ್ರದರ್ಶಿಸಲಾಗುವುದು. ಹಾಕಿಯ ಬಗ್ಗೆ ಭಾರತೀಯರಿಗಿರುವ ಹೃದಯ ಬಡಿತ ಹಾಗು ಪ್ರೀತಿಯನ್ನು ಜಗತ್ತಿನ ಇತರ ಹಾಕಿ ತಂಡಗಳ ನಾಯಕರುಗಳಿಗೆ ಪರಿಚಯಿಸಲಾಗುವುದು.
ಚಂಡೀಗಢ, ಬೆಂಗಳೂರು, ಮುಂಬೈ, ಭೋಪಾಲ್, ರೂರ್ಕೆಲಾ ಸೇರಿದಂತೆ ದೇಶದ ಪ್ರಮುಖ ಆರು ನಗರಗಳಲ್ಲಿ ವಿಶೇಷ ವಿನ್ಯಾಸದ ಹಾಕಿ ಸ್ಟಿಕ್ ಪ್ರದರ್ಶನದಲ್ಲಿರುತ್ತದೆ. ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಹೃದಯ ಬಡಿತವನ್ನು ದಾಖಲಿಸಲು ಪ್ರತ್ಯೇಕ ಸ್ಟಿಕ್ ಇಡಲಾಗುವುದು, ಹಾರ್ಟ್ ಬೀಟ್ ವಾಹನಗಳು ಚೆನ್ನೈ, ಲಕ್ನೌ, ಜಾಲಂದರ್, ಹೊಸದಿಲ್ಲಿ, ರಾಂಚಿ ನಗರಗಳಲ್ಲಿ ಪ್ರಯಾಣಿಸಲಿದೆ.
Previous articleಇಂಡಿಯಾ ಗ್ರೀನ್ ಗೆ ವೇದಾಕೃಷ್ಣಮೂರ್ತಿ ನಾಯಕಿ
Next articleಸಾವನ್ನೇ ಗೆದ್ದ ವಿಶ್ವಗೆ ಚಿನ್ನ ಗೆಲ್ಲೋದು ಕಷ್ಟವೇ ?
SportsMail - September 16, 2018
ಏಜೆನ್ಸೀಸ್ ದುಬೈ ಮುಷ್ಫಿಕರ್ ರಹೀಂ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಏಷ್ಯಾಕಪ್ ಏಕದಿನ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 137 ರನ್‌ಗಳ ಜಯ ಗಳಿಸಿ ಶುಭಾರಂಭ ಕಂಡಿದೆ. 150 ಎಸೆತಗಳನ್ನೆದುರಿಸಿದ ಮುಷ್ಫಿಕರ್...
ಅಡುಗೆ ಮನೆ ತುಂಬಾ ಪ್ಲಾಸ್ಟಿಕ್ ಡಬ್ಬಿಗಳೇ ಇದೆಯಾ? ಇದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಹಾನಿ ಗೊತ್ತಾ? - HosadiganthaWeb
ಅಡುಗೆ ಮನೆ ತುಂಬಾ ಪ್ಲಾಸ್ಟಿಕ್ ಡಬ್ಬಿಗಳೇ ಇದೆಯಾ? ಇದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಹಾನಿ ಗೊತ್ತಾ?
ಒಮ್ಮೆ ನಿಮ್ಮ ಅಡುಗೆ ಮನೆಗೆ ಹೋಗಿ ನೋಡಿ. ಎಷ್ಟು ಪ್ಲಾಸ್ಟಿಕ್ ಡಬ್ಬಿ ಇದೆ? ಇನ್ನು ಫ್ರಿಡ್ಜ್ ತೆಗೆದುನೋಡಿ. ಅದರಲ್ಲೂ ಪ್ಲಾಸ್ಟಿಕ್ ಡಬ್ಬಿ. ಅಡುಗೆ ಮನೆಯ ಬಾಗಿಲ ಹಿಂದೆ ಪ್ಲಾಸ್ಟಿಕ್ ಕವರ್‌ಗಳ ಸಂತೆ, ಬಿಸಾಡಲೆಂದು ತೆಗೆದಿಟ್ಟ ಡಸ್ಟ್‌ಬಿನ್‌ನಲ್ಲೂ ಪ್ಲಾಸ್ಟಿಕ್‌ನದ್ದೇ ಹವಾ? ಇಷ್ಟೆಲ್ಲಾ ಪ್ಲಾಸ್ಟಿಕ್‌ನಿಂದ ಸುತ್ತುವರಿದ ನಿಮ್ಮ ಆರೋಗ್ಯ ಹಾಳಾಗದೇ ಇರಲು ಹೇಗೆ ಸಾಧ್ಯ? ಮಕ್ಕಳ ವಾಟರ್ ಬಾಟಲ್, ಟಿಫನ್ ಎಲ್ಲವೂ ಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿಟ್ಟ ಆಹಾರ, ನೀರು ಸೇವಿಸುವುದರಿಂದ ತಕ್ಷಣಕ್ಕೆ ಏನೂ ಆಗುವುದಿಲ್ಲ ಆದರೆ ಮುಂದೆ ಬರುವ ಮಹಾನ್‌ಕಾಯಿಲೆಗಳಿಗೆ ಇದೇ ಉತ್ತರ.. ಪ್ಲಾಸ್ಟಿಕ್ ಬಳಕೆಯಿಂದ ಏನಾಗುತ್ತದೆ? ಅದಿಲ್ಲದಿದ್ದರೆ ಇನ್ನೇನು ಬಳಸಹುದು ನೋಡಿ..