text stringlengths 0 61.5k |
|---|
Submitted by pisumathu on October 30, 2013 - 4:50pm |
2970 ಹಿಟ್ಸ್ |
ಬಾಪೂಜಿಗೆ ನಮಿಸೋಣ ; ಯಾರನ್ನೂ ನಿಂದಿಸುವುದು ಬೇಡ ! ನಾವು ಕಾರ್ಯರಥರಾಗೋಣ ! |
Submitted by venkatesh on October 2, 2013 - 9:50am |
ಪ್ರತಿವರ್ಷದ ತರಹ ಎಲ್ಲಾ ಹಬ್ಬ ಹರಿದಿನಗಳು, ಕೆಟ್ಟ ನೆನಪಿನ ದಿನಗಳು, ಮತ್ತೆ ಸುಂದರ ಘಳಿಗೆಗಳನ್ನು ಮೆಲುಕುಹಾಕುವ ದಿನಗಳು ಬರುತ್ತಲೇ ಇರುತ್ತವೆ. ಅವು ನಮ್ಮ ಮೈಮೇಲಿನ ಧೂಳನ್ನು ಕೊಡವಿ ಮತ್ತೆ ನಮ್ಮಲ್ಲಿ ಹೊಸಚೇತನವನ್ನು ಹೊಮ್ಮಿಸಲು ಅನುವುಮಾಡಿಕೊಡುತ್ತವೆ. ಹಿಂದೆ ಮಾಡಿದ ತಪ್ಪುಗಳನ್ನು ಸ್ವಲ್ಪ ಬದಲಾಯಿಸಲು ಇಲ್ಲವೇ ಪೂರ್ತಿಯಾಗಿ ನಿಲ್ಲಿಸಲೂ ನಮಗೆ ಪ್ರೇರಣೆ ಕೊಡಬಹುದು. ಅಲ್ಲವೇ ? ಇಂದು ಅಂತಹದೇ ಅಪರೂಪದ ದಿನವೊಂದು ನಮ್ಮನ್ನು ಚಕಿತಗೊಳಿಸುತ್ತದೆ. ರೋಮಾಂಚಗೊಳಿಸುತ್ತದೆ. ಒಮ್ಮೆಮ್ಮೆ ಅಂದಿನ ಪರಿಸ್ಥಿತಿಯನ್ನು ನೆನೆಸಿ, ಹಿಂದಿರುಗಿ ನೋಡಿದಾಗ ನಾವು ಸ್ಥಬ್ದರಾಗುತ್ತೇವೆ. ನಾವೇ ನಮ್ಮ ಮೈಜಿಗುಟಿಕೊಂಡು ಇದು ಕನಸಲ್ಲವೋ ಅಣ್ಣ ಎಂದು ಸಮಾಧಾನಪಟ್ಟುಕೊಳ್ಳುವ ಮಟ್ಟಿಗೆ ಆ ಮಧುರ-ಕರಾಳ ಘಟನೆಗಳು ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳುತ್ತವೆ. |
ಗಾಂಧಿ ಜಯಂತಿ-೨೦೧೩ |
ಮ೦ಗಳದಲ್ಲಿ ಮನೆ ಮಾಡಲು ಸಿದ್ಧವಾಗುತ್ತಿರುವ ಮಾನವ.. |
Submitted by spr03bt on May 13, 2013 - 6:32pm |
ಬದಲಾವಣೆ ಅನ್ನುವುದು ಸೃಷ್ಟಿಯ ನಿಯಮ. ಅದರ೦ತೆ ಮ೦ಗನಿ೦ದ ಮಾನವನಾದ. ಆ ಮಾನವ ಮೊದ ಮೊದಲು ಕಾಡು - ಗುಹೆಗಳಲ್ಲಿದ್ದವನು ನ೦ತರ ತನ್ನ ಬುದ್ದಿಯನ್ನು ಊಪಯೋಗಿಸಿ ಮನೆ, ಊರು, ಸಾಮ್ರಾಜ್ಯಗಳನ್ನು ಕಟ್ಟಿದ, ಹೊಸ ಹೊಸ ತ೦ತ್ರಜ್ಞಾನಗಳನ್ನು ಕ೦ಡುಹಿಡಿದ. ಭೂಮಿಯ ಮೇಲಿ೦ದ ಆಕಾಶಕ್ಕೆ ಹಾರಿದ ಹಾಗೇ |
ಚ೦ದ್ರನ ಮೇಲೂ ಕಾಲಿರಿಸಿ ಬ೦ದ. ಹೊಸತನ್ನು ಮಾಡುವ, ಸಾಧಿಸುವ ಮಾನವನ ದೃಷ್ಟಿ ಈಗ ಮ೦ಗಳ ಗ್ರಹದ ಮೇಲಿದೆ. ವಿಶ್ವದ ಹಲವು ರಾಷ್ಟ್ರಗಳು ಪೈಪೋಟಿಯಿ೦ದ ಮ೦ಗಳ ಗ್ರಹದಲ್ಲಿ ಪ್ರಯೋಗ ಮಾಡಲು ಮುನ್ನುಗ್ಗುತ್ತಿವೆ. ಆ ದೇಶಗಳಲ್ಲಿ ನಮ್ಮ ಭಾರತವೂ ಒ೦ದು. |
ಅತ್ತ್ಗೊಂದ್ ಕಾಲ ಸೊಸ್ಗೊಂದ್ ಕಾಲ ಇದ್ನ ಬ್ಯಾರೆ ಎನೋ ಏಳ್ತಾರೆ ! |
Submitted by venkatesh on May 13, 2013 - 8:35am |
ಸಿಎಂ. ಅತ್ರ ಓಸೀ ಮಾತು.. |
ನಮ್ಮ ದೇಶದ ಅಧೋಮುಖ ಪಯಣ |
Submitted by Vasant Kulkarni on May 4, 2013 - 2:15pm |
೧೭೫ ವರ್ಷದ ಸಂಭ್ರಮ ಅವ್ರ್ ಅನುಭವಿಸ್ಲಿ, ನಮಿಗ್ ಕಲಿಯೋದ್ ಭಾಳ ಇದೆ |
Submitted by venkatesh on April 25, 2013 - 11:46am |
175 ನೇ ವರ್ಷದ ಆಚರಣೆ |
ವಿಶ್ವದ ಹಾಸ್ಯನಟ ಸಾರ್ವಭೌಮ ಚಾರ್ಲಿ ಚಾಪ್ಲಿನ್ ! |
Submitted by venkatesh on April 16, 2013 - 6:38pm |
"ಒಂದು ಇಂದಿನ ದಿನ" |
Submitted by venkatesh on February 18, 2013 - 12:38pm |
ಬರಾಕ್ ಒಬಾಮ, ಎರಡನೆಯ ಬಾರಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿ ಅಮೇರಿಕಾದ ಅಧ್ಯಕ್ಷಾರಾಗಿ, ಪ್ರಮಾಣವಚನವನ್ನು ಸ್ವೀಕರಿಸುತ್ತಿರುವಾಗ 'ರಿಚರ್ಡ್ ಬ್ಲಾಂಕೊ' ಓದಿದ ಕವಿತೆಯನ್ನು ಕನ್ನಡೀಕರಿಸಿ ಸಂಪದೀಯರಿಗೆ ಉಣಬಡಿಸುತ್ತಿದ್ದಾರೆ, ನಮ್ಮ ಅಮೆರಿಕನ್ನಡಿಗ, ಡಾ. ಮೈ. ಶ್ರೀ. ನಟರಾಜರು. |
Submitted by harshavardhan v... on February 12, 2013 - 4:34pm |
ಮಹಿಳೆ ಸಾವಿನ ಪ್ರಕರಣ / ಆರೋಪಿಗಳೀಗ ಪೊಲೀಸರ ಅತಿಥಿ |
ಬಲಿ ಪಡೆದ ಬಹಿರ್ದೆಸೆ ಸಮಸ್ಯೆ! |
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮಹಿಳೆಯೋರ್ವಳ ಬಹಿರ್ದೆಸೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಆಕೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ರೇಣವ್ವ ಹೊಳೆಮ್ಮನವರ್(42) ಎಂಬ ಮಹಿಳೆ ಶನಿವಾರ ಸಾವನ್ನಪ್ಪಿದ ದುರ್ದೈವಿ. |
ಕೋಣೆಯೊಳಗೆ ಆನೆ |
Submitted by abdul on January 23, 2013 - 10:59pm |
Submitted by abdul on January 8, 2013 - 2:44am |
ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಸೀಳುನೋಟ (೨) |
Submitted by ಇಂಟರ್ನೆಟ್ ಮತ್ತು ಸಮಾಜ on December 11, 2012 - 11:51am |
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ತಯಾರಿಸಿದ್ದ ಪತ್ರಿಕಾವರದಿಯ ಪ್ರತಿಯ ಎರಡನೇ ಭಾಗ ಸಂಪದ ಓದುಗರಿಗಾಗಿ ಇಲ್ಲಿದೆ. ಸಂಪದದ ಎಲ್ಲ ಓದುಗರಿಗೂ ಇದು ಉಪಯುಕ್ತ ಮಾಹಿತಿಯಾಗಬಹುದೆಂಬ ಆಶಯದಿಂದ ಇದನ್ನು ನಿಮ್ಮ ಮುಂದಿಡುತ್ತಿದ್ದೇವೆ. - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ |
ಕಡ್ಲೇಕಾಯಿ ಪರಿಷೆಗೆ ಹೋದ್ರಾ.. |
ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಸೀಳುನೋಟ (೧) |
Submitted by ಇಂಟರ್ನೆಟ್ ಮತ್ತು ಸಮಾಜ on December 7, 2012 - 4:14pm |
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ತಯಾರಿಸಿದ್ದ ಪತ್ರಿಕಾವರದಿಯ ಪ್ರತಿ ಸಂಪದ ಓದುಗರಿಗಾಗಿ ಇಲ್ಲಿದೆ. ಸಂಪದದ ಎಲ್ಲ ಓದುಗರಿಗೂ ಇದು ಉಪಯುಕ್ತ ಮಾಹಿತಿಯಾಗಬಹುದೆಂಬ ಆಶಯದಿಂದ ಇದನ್ನು ನಿಮ್ಮ ಮುಂದಿಡುತ್ತಿದ್ದೇವೆ. - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ. |
ಸಾವಿರ ಕಿ.ಮೀ ಸೈಕಲ್ ತುಳಿಯುವ ಸಾಹಸ ಯಾತ್ರೆ.. |
Submitted by spr03bt on November 29, 2012 - 8:34pm |
ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಎದುರಾಗುವ ಸಮಸ್ಯೆಗಳಲ್ಲಿ "ಟ್ರಾಫಿಕ್ ಜಾಮ್" ಬಹಳ ದೊಡ್ಡದು. ಇನ್ನು ಪರಿಸರ ಮಾಲಿನ್ಯದ ಬಗ್ಗೆ ಹಾಗು ಇ೦ಧನಕ್ಕಾಗಿ ಜೇಬಿಗೆ ಕತ್ತರಿ ಬೀಳುವ ವಿಚಾರವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಉತ್ತಮ ಪರಿಹಾರ ಸೈಕಲ್. ದಿನಕ್ಕೆ ೩೦ ಕಿ.ಮೀ ಸೈಕಲ್ |
ತುಳಿದು ಕಛೇರಿಗೆ ಹೋಗುವ ಜನ ಬಹಳಷ್ಟಿದ್ದಾರೆ. ಇ೦ಥ ಸೈಕಲ್ ಹಾಗು ಪರಿಸರ ಪ್ರೇಮಿಗಳು ಸೇರಿ "ಟೂರ್ ಆಫ್ ನೀಲಗಿರಿಸ್" (ಟಿ.ಎಫ್.ಎನ್) ಎ೦ಬ ಹೊಸದೊ೦ದು ಕಲ್ಪನೆ ಹುಟ್ಟುಹಾಕಿದ್ದಾರೆ. |
'ಫಿನಿಕ್ಸ್ ಮಾಲ್' |
Submitted by venkatesh on November 20, 2012 - 8:42pm |
'ವಿವೇಕಾನಂದ ರಾಕ್," ನಮ್ಮ ಹೋಟೆಲ್ ಕಿಟಕಿಯಿಂದ ನೋಡಿದಾಗ ! |
Submitted by venkatesh on November 15, 2012 - 5:34pm |
ನಾವು ಸಮುದ್ರದ ಹತ್ತಿರ ಹೋಗಲು ಸಾಧ್ಯವಾಗದೆ, ನಮ್ಮ ಹೋಟೆಲ್ ಕಿಟಕಿಯಿಂದಲೇ 'ವಿವೇಕಾನಂದ ರಾಕ್" ವೀಕ್ಷಿಸಿದೆವು. ಹಾಗೆಯೇ ಬೆಳಗಿನ ಸೂರ್ಯೋದಯವನ್ನು ಸಹಿತ ! |
-ಚಿತ್ರ ಹಾಗೂ ವರದಿ : |
-ಮುಂಬೈ. |
ದಕ್ಷಿಣ ಭಾರತ ಪರ್ಯಟನೆ |
529 ಹಿಟ್ಸ್ |
ಕಪ್ಪು ಆಫ್ರಿಕನ್ ಅಮೇರಿಕನ್, ಮತ್ತೊಮ್ಮೆ ಶ್ವೇತಭವನಕ್ಕೆ ! |
Submitted by venkatesh on November 8, 2012 - 3:12pm |
ಅಮೇರಿಕನ್ ಅಧ್ಯಕ್ಷ ಚುನಾವಣೆ |
Submitted by srinivasps on November 2, 2012 - 10:28am |
ಬಾಲಿವುಡ್ ನ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ರವರ ಜೀವನ ಚಿತ್ರ, ಸ್ಮರಣೀಯ ! |
Submitted by venkatesh on October 16, 2012 - 6:42am |
ಇದೇ ಮುಂಬೈನ ವಿಖ್ಯಾತ 'ನೆಹರು ಸೈನ್ಸ್ ಸೆಂಟರ್' . ಇದು ಹೊರಗೆ ಕಾಣಿಸುವ ದೃಶ್ಯ ! ಒಳಗಡೆ ಕಾಣಿಸುವ ವಿಶಾಲವಾದ ಕಟ್ಟಡದಲ್ಲಿ ವಸ್ತುಪ್ರದರ್ಶನಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಮೊನ್ನೆ ನಮ್ಮ ಬಾಲಿವುಡ್ ದಿಗ್ಗಜನಟ 'ಶ್ರೀ. ಅಮಿತಾಬ್ ಬಚ್ಚನ್' ರವರ ಹುಟು ಹಬ್ಬದ ದಿನ ನಾವು ಅಲ್ಲಿಗೆ ಭೇಟಿಮಾಡಿ 'ಜಯ ಬಚ್ಚನ್' ರವರು ಆಯೋಜಿಸಿದ್ದ ಅಮಿತಾಬರ 'ಬಾಲಿವುಡ್ ಚಿತ್ರ ಜೀವನ'ದ ಎಲ್ಲಾ ಮಗ್ಗಳುಗಳನ್ನು ನೋಡಿ ಆನಂದಿಸಿದೆವು ! |
ಬಾಲಿವುಡ್ ನಟ ಶ್ರೇಷ್ಠ |
ಶ್ರೀ. ಅಮಿತಾಬ್ ಬಚ್ಚನ್ |
ಈಗ ಮುಂಬೈ ಹೇಗಿದೆ ? |
Submitted by venkatesh on October 14, 2012 - 7:11am |
ಇದನ್ನು ಅವರವರ ಅನುಭವದಿಂದ ಕಂಡುಕೊಳ್ಳಬೇಕು ಅಷ್ಟೇ. ಒಂದು ಕಾಲದಲ್ಲಿ 'ಮೆರಿನ್ ಡ್ರೈವ್', 'ನಾರಿಮನ್ ಪಾಯಿಂಟ್' ನ ಕಡೆ ಹೋಗಿ ಕಡಲಿನ ಹತ್ತಿರದ ಸಿಮೆಂಟ್ ಕಟ್ಟೆಯಮೇಲೆ ಕುಳಿತಾಗ ಅಲ್ಲಿನ ಹೊಲಸು ಪರಿಸರ ಬೇಸರತರಿಸುತ್ತಿತ್ತು. ಈಗ ಸ್ವಲ್ಪ ಉತ್ತಮ. ಶುಚಿಯಾಗಿದೆ. ಸಿಮೆಂಟ್ ಕಟ್ಟೆ ಮುರಿದಿಲ್ಲ. ಸ್ವಲ್ಪ ಹೊತ್ತು ಕೂಡಲು ಅಡ್ಡಿಯಿಲ್ಲ. ಸಾಕುನಾಯಿಗಳು 'ಇಸ್ಸಿ' ಮಾಡಿದಾಗ ಅದರ ಮಾಲೀಕರು ಬಟ್ಟೆಯಲ್ಲೋ 'ಟಿಸ್ಯೂ ಪೇಪರ್' ನಲ್ಲೋ ತೆಗೆದು ಜಾಗವನ್ನೂ ಶುದ್ಧಿಗೊಳಿಸುವ ದೃಶ್ಯ ನಿಜಕ್ಕೂ ಒಳ್ಳೆಯದೇ ಆಗಿದೆ. ಇನ್ನು ನಾವು ವಿದೇಶಗಳನ್ನು ಇಲ್ಲಿಗೆ ಹೋಲಿಸಿ ಛೀಮಾರಿ ಮಾಡಬೇಕಾಗಿಲ್ಲ. |
ಮುಂಬೈ ಸುತ್ತಾಟ. |
ಸಾರ್ವಜನಿಕ ಉದ್ಯಾನದಲ್ಲಿ ಹತ್ತಿಗಿಡ ! |
Submitted by venkatesh on October 9, 2012 - 10:54am |
'ಮುಂಬೈನಗರದ ಸಾರ್ವಜನಿಕ ಪಾರ್ಕ್' |
'ಆಡು ಹುಲಿ' ಈಗ ಆಂಡ್ರಾಯ್ಡ್ ಮೊಬೈಲಿನಲ್ಲಿ |
Submitted by ಸಾರಂಗ on October 8, 2012 - 1:31pm |
ಕನ್ನಡದ ಜಾನಪದ ಲೋಕದ ಇತಿಹಾಸ ಶ್ರೀಮಂತವಾದದ್ದು. ಹುಟ್ಟಿದ ಮಗುವಿಗೆ ಅಕ್ಕರೆಯ ಜೋಗುಳ, ಬೆಳೆಯುತ್ತಿರುವ ಬಾಲ ಬಾಲೆಯರಿಗೆ ನೀತಿ ಪಾಠಗಳು, ಗಂಡನ ಮನೆಗೆ ಹೊರಟ ಎಳೆ ವಧುವಿಗೆ ದಾಂಪತ್ಯದ ಗುಟ್ಟುಗಳು, ಯುವಕರಿಗೆ ಬದುಕಿನ ಒಳನೋಟಗಳು, ಹಬ್ಬ ಹರಿದಿನಕ್ಕೆ ನೂರಾರು ಬಗೆಯ ಅಡುಗೆಗಳು, ಹಸೆ ಹಾಡುಗಳು ಇತ್ಯಾದಿ. |
ನಮ್ಮ ಜಾನಪದದಲ್ಲಿ ಕ್ರೀಡಾ ವಿನೋದಗಳಿಗೂ ಕೊರತೆಯಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕಿಯರವರೆಗೆ ಎಲ್ಲರೂ ಆಡಬಹುದಾದ ತರಹೇವಾರಿ ಆಟಗಳಿವೆ. ಮನೆಯ ಅಟ್ಟದಲ್ಲಿ, ಜಗುಲಿಯ ಮೇಲೆ, ಮನೆಯ ಹಿತ್ತಿಲು, ಅಂಗಳದಲ್ಲಿ, ಊರಿನ ಕೆರೆಯ ಬದುವಿನಲ್ಲಿ, ಬಾವಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಆಡಬಹುದಾದ ಅನೇಕ ಆಟಗಳನ್ನು ಜಾನಪದ ಲೋಕ ಹೊಂದಿದೆ. |
ಕಾವೇರಿ ನದಿಯ ಕುರಿತಾಗಿ |
Submitted by sreeedhar on October 6, 2012 - 12:18am |
ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ |
'ಮುಂಬೈನ ಮೈಸೂರ್ ಅಸೋಸಿಯೇಶನ್, ನಲ್ಲಿ ಗೌರಿ ಗಣೇಶನ ವಿಸರ್ಜನೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು ! |
Submitted by venkatesh on September 24, 2012 - 9:43am |
ಒಂದು ವಾರ, ಗೌರಿ ಗಣಪತಿಯ ಪೂಜೆಯ ಬಳಿಕ, ೨೩ ರಂದು, ವಿಸರ್ಜನೆ ಮಾಡಲಾಯಿತು. |
Submitted by pisumathu on September 16, 2012 - 9:49am |
ಎಲ್ಲಿ ನೋಡಿದರಲ್ಲಿ ಸ್ಪಾಮ್ |
Submitted by hpn on September 8, 2012 - 12:22pm |
ಕೆಲವು ವಾರಗಳ ಹಿಂದೆ ಹಿರಿಯರೊಬ್ಬರೊಂದಿಗೆ ಮಾತನಾಡುತ್ತಿರುವಾಗ ಅದೇನೋ ನೆನಪಾಗಿ "ದೂರದ ಕೀನ್ಯದಲ್ಲಿ ಕುಳಿತು ಇಲ್ಲಿರುವ ಜನರಿಗೆ ಇ-ಮೇಯ್ಲ್ ಮೂಲಕ ಟೋಪಿ ಹಾಕುತ್ತಾರೆ, ಗೊತ್ತುಂಟೋ?" ಎಂದುಬಿಟ್ಟೆ. ದೂರದ ಆಫ್ರಿಕದ ದೇಶದಲ್ಲಿರುವವರು ಭಾರತೀಯರಿಗೆ ಇಂಟರ್ನೆಟ್ ಮೂಲಕ ಟೋಪಿ ಹಾಕಿರುವುದು, ಹಾಕುತ್ತಿರುವುದು ಹೊಸ ವಿಷಯವೇನಿರಲಿಕ್ಕಿಲ್ಲ. ಆದರೆ ನನ್ನ ಈ ಮಾತು ಕೇಳಿದ ಹಿರಿಯರಿಗೆ ಕುತೂಹಲ ಉಂಟಾಯಿತು. ಅವರು ಮಾತನಾಡುತ್ತಿದ್ದ ವಿಷಯವನ್ನು ಮರೆತು ಎಲ್ಲೋ ಏನೋ ನೆನಪಾದಂತೆ "ಏ, ನನಗೂ ಅಂತಹ ಇ-ಮೇಯ್ಲುಗಳು ಬರುತ್ತದೆ ಮಾರಾಯ - ಯಾವುದ್ಯಾವುದೋ ದೇಶಗಳಿಂದೆಲ್ಲ ಇ-ಮೇಯ್ಲು. ಆದರೆ ಅದರಿಂದ ದುಡ್ಡು ಹೇಗೆ ಮಾಡ್ತಾರೆ? ಅವರಿಗೇನು ಲಾಭ?" ಎಂದು ಕೇಳಿದರು. ನನಗೆ ಸಾಧ್ಯವಾದಷ್ಟು ಸುಲಭ ರೀತಿಯಲ್ಲಿ ಅವರಿಗೆ ಇದನ್ನು ವಿವರಿಸಲು ಹೊರಟೆ. "ನನ್ನ ಗಂಡ ತೀರಿ ಹೋದರು. ನಾನು ಅವರ ಆಸ್ತಿಯ ಏಕೈಕ ವಾರಸುದಾರ್ತಿ, ಆದರೆ ಹಣ ಇಡಲು ಬ್ಯಾಂಕ್ ಅಕೌಂಟ್ ಬೇಕಿದೆ. ಇಂಟರ್ನೆಟ್ಟಿನಲ್ಲಿ ಯಾರಾದರೂ ಸಹಾಯಕ್ಕೆ ಸಿಗುತ್ತಾರೆ ಎಂದು ಹುಡುಕುವಾಗ ನೀವು ಸಿಕ್ಕಿರಿ. ನೀವೇ ಸ್ವತಃ ಏನಾದರೂ ಮಾಡಿ ಈ ಹಣ ಉಳಿಸಿಕೊಡಬೇಕು. ನಿಮ್ಮ ಬ್ಯಾಂಕ್ ಅಕೌಂಟ್ ನಂಬರು ಮತ್ತು ಪಾಸ್ವರ್ಡ್ ಮೇಯ್ಲ್ ಮಾಡಿದರೆ ಸಾಕು. ನಾನು ಕೂಡಲೆ ಈ ಹಣ ಜಮಾ ಮಾಡಿಬಿಡುತ್ತೇನೆ. ನಿಮಗೂ ಅದರಲ್ಲಿ ಭಾಗ ಕೊಡುತ್ತೇನೆ" ಎಂದೆಲ್ಲ ಬರೆದು ಟೋಪಿ ಹಾಕುತ್ತಾರೆ ಎಂದು ತಿಳಿಸಿದೆ. "ಅಥವ ಇಂಟರ್ನೆಟ್ಟಿನಲ್ಲಿ ಹುಡುಕುವಾಗ ನಿಮ್ಮ ಚೆಂದದ ಫೋಟೋ ಸಿಕ್ಕಿತು. ನಿಮ್ಮನ್ನು ನನ್ನ ಗೆಳಯನನ್ನಾಗಿ ಮಾಡಿಕೊಳ್ಳುವ ಬಯಕೆ. ತಪ್ಪದೆ ಉತ್ತರ ಬರೆಯಿರಿ" ಎಂದೂ ಬರೆದು ಗಾಳ ಹಾಕುತ್ತಾರೆ ಎಂದು ತಿಳಿಸಿದೆ. "ಇಂಥದ್ದಕ್ಕೆಲ್ಲ ಯಾರು ಬೀಳ್ತಾರೋ ಮಾರಾಯ" ಎಂದು ಹೇಳುತ್ತಾರೆಂಬ ನಿರೀಕ್ಷೆಯಲ್ಲಿದ್ದವನಿಗೆ: "ಅಯ್ಯೋ ಮಾರಾಯ, ನಂಗೂ ಬಂದಿತ್ತು ಈ ರೀತಿಯ ಇ-ಮೇಯ್ಲು. ನಿಜ ಇರಬಹುದು ಅನ್ನಿಸಿಬಿಡ್ತು ನೋಡು. ಉತ್ತರಕೋಡೋಕೆ ಹೋದವನು ನನಗ್ಯಾಕೆ ಆ ಹಣ ಎಂದು ಸುಮ್ಮನಾಗಿದ್ದೆ. ಒಳ್ಳೆಯದಾಯ್ತು ನೀ ತಿಳಿಸಿದ್ದು." ಎಂದು ಹೇಳಿಬಿಟ್ಟರು! |
2956 ಹಿಟ್ಸ್ |
Submitted by Prakash Narasimhaiya on August 25, 2012 - 9:07pm |
ಒಮ್ಮೆ ಅಮೆರಿಕಾದ ಅಧ್ಯಕ್ಷ ಬುಶ್ ಶಾಲೆಯೊಂದಕ್ಕೆ ಹೋಗಿ ಚಿಕ್ಕದೊಂದು ಭಾಷಣ ಮಾಡಿ ಪ್ರಶ್ನೆಗಳೆನಾದರು ಇದ್ದಲ್ಲಿ ಕೇಳಬಹುದು ಎಂದು ಹೇಳಿದ. |
ಒಬ್ಬ ಹುಡುಗ ತನ್ನ ಕೈ ಎತ್ತಿದ |
ಬುಶ್ : ನಿನ್ನ ಹೆಸರೆನು? |
ಜಾನ್ : ಜಾನ್ |
ತಂತ್ರಜ್ಞಾನ ಜಗತ್ತಿನ ಹೊಸತುಗಳು ಮತ್ತು ಬಳಕೆದಾರ |
Submitted by hpn on August 22, 2012 - 11:40am |
ಹಿಂದೊಂದು ಕಾಲದಲ್ಲಿ 'ಜೇಬಿನಲ್ಲಿ ಇಟ್ಟುಕೊಂಡು ನಡೆಯಲು ಸಾಧ್ಯವಾಗುವ ಟೇಪ್-ರೆಕಾರ್ಡರ್' ಎಂದು ಜನಪ್ರಿಯವಾದ ಸೋನಿ ಕಂಪೆನಿಯ ವಾಕ್-ಮ್ಯಾನ್, ಕತ್ತಿಗೆ ತಾಯತದಂತೆ ಕಟ್ಟುಕೊಳ್ಳುವಷ್ಟು ಸಣ್ಣದಾಗುವಷ್ಟರಲ್ಲಿ ೫೦೦ ಕೋಟಿ ಉಪಕರಣಗಳು ಮಾರಾಟವಾಗಿದ್ದವು, ಅದರ ಹತ್ತಾರು ಮಾಡೆಲ್ಲುಗಳು ಹೊರಬಂದಿದ್ದವು. ಆಪಲ್ ಕಂಪೆನಿ ತನ್ನ ಪೋರ್ಟಬಲ್ ಡಿಜಿಟಲ್ ಪ್ಲೇಯರ್, ಐ-ಪಾಡ್(iPod) ಉಪಕರಣವನ್ನು ಹೊರತಂದಾಗ ಅದನ್ನು ಕೊಂಡ ಎಲ್ಲರಿಗೂ ಅದು ಪ್ರತಿಷ್ಟೆಯ ಸಂಕೇತವಾಗಿತ್ತು. ಆದರೆ ತದನಂತರ ಕೆಲವು ವರ್ಷಗಳಲ್ಲೇ ಹೆಚ್ಚು ಕಡಿಮೆ ಅದೇ ಬೆಲೆಗೆ ಮತ್ತಷ್ಟು ಚೆಂದ ಕಾಣುವ, ಇನ್ನೂ ಹೆಚ್ಚಿನ ಹಾಡುಗಳನ್ನು ಹಿಡಿದಿಡಬಲ್ಲ ಐ-ಪಾಡ್ ಗಳು ಹೊರಬಂದವು. |
Submitted by rasheedgm on August 15, 2012 - 10:53am |
ನಮ್ಮ ಸೊಸೈಟಿ ಯಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ದ್ವಜ ಆರೋಹಣ ಜರುಗುವುದಾಗಿ ತಿಳಿಸಲಾಗಿತ್ತು. ಅದರಂತೆ ನಾನು 8.45ಕ್ಕೆ ನಮ್ಮ ಮೈದಾನಕ್ಕೆ ಬಂದು ಸೇರಿದ್ದೆ. ಆದರೆ ಅಲ್ಲಿ ದ್ವಜ ಆರೋಹಣ ನದೆಯುವ ಯಾವುದೇ ಸೂಚನೆ ಇರಲಿಲ್ಲ, ನನಗೆ ನಿರಾಶೆಯಾಗಿತ್ತು. ಸ್ವಾತಂತ್ರೋತ್ಸವವನ್ನು fb ನಲ್ಲಿ ಗ್ರೀಟಿಂಗ್ಸ್ ಹಂಚಿ ಆಚರಿಸುವುದಲ್ಲ ಅಂತ ವಾದಿಸುತ್ತಿದ್ದ ನನಗೆ ಈದಿನ ದ್ವಜ ಆರೋಹಣ ಒಂದರಲ್ಲಿ ಭಾಗಿ ಆಗಲು ಸಾದ್ಯವಾಗದೆ ಹೋಯಿತೆಂದು ಬೇಸರ ಪಟ್ಟೆ. |
Submitted by pisumathu on July 5, 2012 - 1:43pm |
ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. |
ಶಿಕ್ಷಕರು ಮತ್ತು ವಿದ್ಯಾರ್ಥಿಗಳು |
Submitted by pavu on May 26, 2012 - 4:26pm |
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮಕುತಿ ಎಂದು ನಮ್ಮ ಪುರಂದರ ದಾಸರು ಹೇಳಿದ್ದಾರೆ ಶಿಕ್ಷಣ ಬಹಳ ಮಹತ್ತರವಾದ ಕಾರ್ಯವನ್ನು ಎಲ್ಲಾರ ಜೀವನದಲ್ಲೂ ನಿರ್ವಹಿಸುತ್ತದೆ. |
ಶಿಕ್ಷಕ ಅಂದರೆ |
ಕ್ಷ - ಕ್ಷ ಕೀರಣ ಬೀರುವಂತಹ (ಕ್ಷಮಿಸಿ) |
ಇಂತಹ ಅರ್ಥವನ್ನು ನೀಡುವ ಶಿಕ್ಷಕ ಎನಿಸಿಕೊಳ್ಳುವವನಿಗೆ ಇಂದಿನ ಜಗತ್ತಿನಲ್ಲಿ ಬೆಲೆ ಇಲ್ಲದಿರುವುದು ನಿಜಕ್ಕೂ ವಿಷಾದನೀಯ. |
ಅಂದಿನ ಕಾಲದಲ್ಲಿನ ಗುರುವಿಗೆ ನೀಡುತ್ತದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ ಏಕಲವ್ಯ |
Subsets and Splits
No community queries yet
The top public SQL queries from the community will appear here once available.