text stringlengths 0 61.5k |
|---|
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ, ಸ್ವಯಂ ಘೋಷಿತ ಬುದ್ದಿಜೀವಿಗಳು, ಸೋಗಲಾಡಿ ಹಾಗೂ ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ವೇದಿಕೆಯನ್ನು ಅಪವಿತ್ರಗೊಳಿಸಿದ್ದಾರೆ. ಆದ ಕಾರಣ ಶುದ್ಧ ಮಾಡುತ್ತಿರುವುದಾಗಿ ಹೇಳಿದ್ದಾರೆ. |
ಹಿಂದೂ ಧರ್ಮೀಯರು ಗೋವನ್ನು ಪೂಜನೀಯವಾಗಿ ನೋಡುತ್ತಾರೆ. ಗೋಮಾಂಸ ತಿನ್ನುವ, ಹಿಂದೂ ದೇವರಿಗೆ ಅವಮಾನ ಮಾಡುವ ವ್ಯಕ್ತಿಗಳು ಶಿರಸಿಗೆ ಆಗಮಿಸಿರುವುದರಿಂದ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ರೈನನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಇಂತಹವರನ್ನು ಪರಿಗಣನೆಗೇ ತೆಗೆದುಕೊಳ್ಳಬಾರದು ಎಂದಿದ್ದಾರೆ. |
ಶತ್ರುಗಳ ಯತ್ನ ವಿಫಲಗೊಳಿಸಲು ಸದಾಕಾಲ ಸಿದ್ಧರಾಗಿರಿ: ಯೋಧರಿಗೆ ರಕ್ಷಣಾ ಸಚಿವೆ | Defence Minister asks troops to remain alert for any eventuality to defeat nefarious designs of hostile forces | Kannadaprabha.com |
Monday, February 18, 2019 2:33 PM IST |
ಎನ್ ಕೌಂಟರ್: ಪುಲ್ವಾಮ ಉಗ್ರ ದಾಳಿ ಮಾಸ್ಟರ್ ಮೈಂಡ್ ಸೇರಿ, ಇಬ್ಬರು ಜೆಇಎಮ್ ಉಗ್ರರು ಹತ |
ತ್ರಿವರ್ಣ ಧ್ವಜ ಹಾರಿಸಿದ್ದಕ್ಕಿಂತ, ಹೊದಿಸಿದ್ದೇ ಹೆಚ್ಚು: ಮೋದಿ ಸರ್ಕಾರದ ವಿರುದ್ದ ಶಿವಸೇನೆ ಟೀಕೆ |
ಲೋಕಸಭಾ ಚುನಾವಣೆ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೀರ್ತಿ ಅಜಾದ್ ಕಾಂಗ್ರೆಸ್ ಸೇರ್ಪಡೆ |
ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಗಳನ್ನು ದತ್ತು ಪಡೆದ ಬಿಹಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ! |
ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಲೋಕಸಭೆ ಚುನಾವಣೆ ಮುಗಿಯುವವರೆಗೂ ದರ ಏರಿಕೆ ಇಲ್ಲ! |
ಆರೋಪಿಗಳಿಂದ ಹಣ ಸಂಗ್ರಹಿಸಿ ಹಂಪಿ ಸ್ಮಾರಕ ಪುನರ್ ನಿರ್ಮಿಸಿ: ಕೋರ್ಟ್ ಆದೇಶ |
ಪಿಒಕೆಯನ್ನು ಸ್ವತಂತ್ರ ಕಾಶ್ಮೀರವಾಗಿ ಘೋಷಿಸಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ: ಕಮಲ್ ಹಾಸನ್ |
'ಭಗವಾನ್, ಪ್ರತಾಪ್ ಸಿಂಹ ಅನಂತ್ ಕುಮಾರ್ ಹೆಗಡೆ', ನಿಮ್ಮ ನಾಲಗೆ ನಿಯಂತ್ರಣದಲ್ಲಿರಲಿ: ಪಾಟೀಲ್ ವಾರ್ನಿಂಗ್ |
ನಾನು ಹರಿದ ಅಂಗಿ ಧರಿಸಿ ನೌಟಂಕಿ ರಾಜಕಾರಣ ಮಾಡುವುದಿಲ್ಲ: ಸ್ಟಾಲಿನ್ ಗೆ ಕಮಲ್ ಹಾಸನ್ ಟಾಂಗ್ |
ಶತ್ರುಗಳ ಯತ್ನ ವಿಫಲಗೊಳಿಸಲು ಸದಾಕಾಲ ಸಿದ್ಧರಾಗಿರಿ: ಯೋಧರಿಗೆ ರಕ್ಷಣಾ ಸಚಿವೆ |
Published: 03 Sep 2018 01:24 PM IST |
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ |
ಶ್ರೀನಗರ: ಪೊಲೀಸರ ಕುಟುಂಬಸ್ಥರ ಅಪಹರಣ ಪ್ರಕರಣ ಹಾಗೂ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕದನ ವಿರಾಮದಂತದ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶತ್ರುಗಳ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರುವಂತೆ ಭಾರತೀಯ ಯೋಧರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದ್ದಾರೆ. |
ಉಗ್ರರ ವಿರುದ್ಧ ಸೇನಾಪಡೆಗಳು ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಪರಿಶೀಲನೆ ನಡೆಸಲು ಕಾಶ್ಮೀರಕ್ಕೆ ಭೇಟಿ ನೀಡಿರುವ ನಿರ್ಮಲಾ ಸೀತಾರಾನ್ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸಾಥ್ ನೀಡಿದ್ದಾರೆ. |
ಶ್ರೀನಗರಕ್ಕೆ ಬಂದಿಳಿದ ಸೀತಾರಾಮನ್ ಅವರು, ಉತ್ತರ ಸೇನಾಪಡೆ ಮುಖ್ಯಸ್ಥ ಲೆ.ಜ.ರನ್ಬೀರ್ ಸಿಂಗ್ ಮತ್ತು ಸೇನಾಧಿಕಾರಿ, 15ಕಾರ್ಪ್ಸ್, ಲೆ.ಜ.ಎ.ಕೆ. ಭಟ್ ಅವರೊಂದಿಗೆ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ತೆರಳಿ ಪರಿಶೀಲನೆ ನಡೆಸಿದರು. |
ಸೀತಾರಾಮನ್ ಅವರಿಗೆ ಸೇನಾ ಕಮಾಂಡರ್ ಗಳು ಕಾರ್ಯಾಚರಣೆಗಳ ಕುರಿತಂತೆ ಮಾಹಿತಿ ನೀಡಿದರು. ರಕ್ಷಣಾ ವಕ್ತಾರ ಕಲೋನೆಲ್ ರಾಜೇಶ್ ಕಾಲಿಯಾ ಅವರು ಹೇಳಿದ್ದಾರೆ. |
ಯೋಧರೊಂದಿಗೆ ಮಾತುಕತೆ ನಡೆಸಿದ ರಕ್ಷಣಾ ಸಚಿವೆ, ಯೋಧರು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಕೊಂಡಾಡಿದರು. ಅಲ್ಲದೆ, ಉಗ್ರರ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರುವಂತೆ ಸೂಚಿಸಿದರು. |
ಬಳಿಕ ಸೇನಾ ಮುಖ್ಯಸ್ಥರು ಹಾಗೂ ರಾಜ್ಯಪಾಲ ಸತ್ಯಪಾಲ್ ಮಲಿಕ್'ರೊಂದಿಗೆ ಮಾತುಕತೆ ನಡೆಸಿದ ಅವರು ರಾಜಕೀಯ ಹಾಗೂ ಭದ್ರತಾ ಪರಿಸ್ಥಿತಿಗಳ ಕುರಿತಂತೆ ಮಾತುಕತೆ ನಡೆಸಿದರು ಎಂದು ಜಮ್ಮು ಮತ್ತು ಕಾಶ್ಮೀರ ರಾಜಭವನದ ವಕ್ತಾರರು ಮಾಹಿತಿ ನೀಡಿದ್ದಾರೆ. |
Topics : Nirmala sitharaman, Kashmir, Indian army, ರಕ್ಷಣಾ ಸಚಿವೆ, ನಿರ್ಮಲಾ ಸೀತಾರಾಮನ್, ಕಾಶ್ಮೀರ, ಭಾರತೀಯ ಸೇನೆ |
ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ: 25ರವರೆಗೆ ಚಿದಂಬರಂ, ಕಾರ್ತಿ ಬಂಧನವಿಲ್ಲ | Prajavani |
ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ: 25ರವರೆಗೆ ಚಿದಂಬರಂ, ಕಾರ್ತಿ ಬಂಧನವಿಲ್ಲ |
Published: 08 ಮಾರ್ಚ್ 2019, 16:33 IST |
Updated: 08 ಮಾರ್ಚ್ 2019, 16:33 IST |
ನವದೆಹಲಿ: ಏರ್‌ಸೆಲ್–ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರನ್ನು ಬಂಧಿಸದಂತೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಮಾರ್ಚ್ 25ರವರೆಗೆ ಮುಂದೂಡಿದೆ. |
ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ಅನುಮತಿ ನೀಡುವಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಜಾರಿನಿರ್ದೇಶನಾಲಯವು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿತ್ತು. |
ಇಬ್ಬರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ವಾದ ಮಂಡಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಸಿಬಿಐ ಪರ ವಕೀಲ ಸೋನಿಯಾ ಮಾಥೂರ್, ಇ.ಡಿ ಪರ ವಕೀಲರಾದ ನಿತೇಶ್ ರಾಣಾ ಅವರು ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಎದುರು ವಾದ ಮಂಡಿಸಿದರು. ಜಾಮೀನು ಅರ್ಜಿ ಸಲ್ಲಿಸಿ, ಸಾಕಷ್ಟು ಕಾಲಾವಕಾಶ ಮುಗಿದಿದೆ. ಈಗ ಮತ್ತೆ, ಮುಂದೂಡುತ್ತಿರುವುದು ಸರಿಯಲ್ಲ ಎಂದು ಚಿದಂಬರಂ ಮತ್ತು ಕಾರ್ತಿ ಪರ ವಕೀಲರಾ... |
ಕುದ್ಕಾಡಿ ವಿಶ್ವನಾಥ ರೈ – ಕಣಜ |
Home/ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ), ಕನ್ನಡ, ಕಲೆ, ನೃತ್ಯ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ/ಕುದ್ಕಾಡಿ ವಿಶ್ವನಾಥ ರೈ |
೧೯೩೨ರಲ್ಲಿ ಜನಿಸಿದ ಶ್ರೀ ಕುದ್ಕಾಡಿ ವಿಶ್ವನಾಥ ರೈ ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದ ಕಲಾವಿದರು. ವಿದ್ವಾನ್ ಎ.ಎನ್. ನಾಗರಾಜನ್, ಶ್ರೀ ರಾಜನ್ ಅಯ್ಯರ್, ಕೆ.ಎಸ್. ರಾಜಗೋಪಾಲ್, ಕಾಂಚೀಪುರಂ ಜಿ. ಎಳ್ಳಪ್ಪನ್, ಡಾ|| ಕೆ. ವೆಂಕಟಲಕ್ಷ್ಮಮ್ಮ ಮುಂತಾದವರಿಂದ ಭರತನಾಟ್ಯ, ಕಥಕ್ಕಳಿ, ಓರಿಯಂಟಲ್ ನೃತ್ಯ ಅಭ್ಯಾಸ ಮಾಡಿರುವ ಶ್ರೀಯುತರಿಗೆ ಮೃದಂಗ ಹಾಗೂ ಹಾಡುಗಾರಿಕೆಯಲ್ಲೂ ಪರಿಣತಿ ಇದೆ. ಜೊತ... |
ಹಲವು ನೃತ್ಯ ನಾಟಕಗಳನ್ನು ನಿರ್ದೇಶಿಸಿರುವ ವಿಶ್ವನಾಥ್ ಅವರ ವಿಶ್ವಕಲಾ ನಿಕೇತನದಲ್ಲಿ ನೂರಾರು ಯುವ ಕಲಾವಿದರು ಶಿಕ್ಷಣ ಪಡೆಯುತ್ತಿದ್ದಾರೆ. ಪುಸ್ತಕ ಪ್ರಕಟಣೆ, ನಟನೆ ಇವರ ಇತರ ಹವ್ಯಾಸಗಳು, ಹಲವು ಕೃತಿಗಳನ್ನೋ ಪ್ರಕಟಿಸಿರುವ ಶ್ರೀಯುತರ "ನರ್ತನ ಜಗತ್" ನೃತ್ಯ ಕಲಾವಿದರಿಗೆ ಬಹಳ ಉಪಯುಕ್ತ ಕೃತಿಯಾಗಿದೆ. |
'ಲಲಿತಕಲಾ ಪ್ರವೀಣ', 'ನರ್ತನ ಕಲಾ ಚತುರ' ಮುಂತಾದ ಬಿರುದುಗಳಿಂದ ಸನ್ಮಾನಿತರಾಗಿರುವ ಶ್ರೀಯುತರ ಕೆಲವು ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನಗಳು ಲಭಿಸಿರುವ ಇವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. |
ಎಸಿಬಿ ದಾಳಿ: ಭ್ರಷ್ಟ ಅಧಿಕಾರಿ ಮನೇಲಿ ಲಕ್ಷ ಲಕ್ಷ ಹಣ ಪತ್ತೆ..! | ACB Raid on Officer House in Bengaluru grg |
Bengaluru, First Published Dec 3, 2020, 7:23 AM IST |
ಭ್ರಷ್ಟರ ಬೇಟೆ| ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸಹಾಯಕ ಆಯುಕ್ತರ ಮನೆಯಲ್ಲಿ ಲಕ್ಷ ಲಕ್ಷ ನಗದು ಪತ್ತೆ| ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು| ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ| |
ಬೆಂಗಳೂರು(ಡಿ.03): ಲಂಚ ಸ್ವೀಕಾರ ಆರೋಪದ ಮೇಲೆ ಬುಧವಾರ ಬಂಧನಕ್ಕೊಳಗಾದ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರೊಬ್ಬರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 10.5 ಲಕ್ಷ ರು. ನಗದು ಪತ್ತೆಯಾಗಿದೆ. |
ಬನ್ನೇರುಘಟ್ಟ ರಸ್ತೆಯಲ್ಲಿನ ಕಾರ್ಮಿಕ ಭವನದ ವಿಭಾಗ-3 ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ ಬಂಧಿತರಾಗಿದ್ದಾರೆ. ಲಂಚ ಸ್ವೀಕಾರ ಆರೋಪದ ಮೇಲೆ ಕಚೇರಿಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅನುಮಾನದ ಮೇರೆಗೆ ಆರೋಪಿ ಸಂತೋಷ್ ಇಪ್ಪರಗಿಯ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿನ ನಿವಾಸದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ 10.5ಲಕ್ಷ ರು. ನಗದು ಪತ್ತೆಯಾಗಿದೆ. ಹಣದ ಮೂಲದ ಬಗ್ಗೆ ಪೊಲೀಸ... |
ನಿವೃತ್ತಿಯಾದರೂ ನಿಲ್ಲದ ಲಂಚದ ಚಾಳಿ!: |
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಖಾಸಗಿ ಸಂಸ್ಥೆಯ ಶಾಖೆಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಕೆಲಸ ನಿರ್ವಹಿಸುತ್ತಿರುವ ದೂರುದಾರರು, ದಿನಗೂಲಿ ಕಾರ್ಮಿಕರ ಅವಶ್ಯಕತೆ ಇರುವ ಕಾರಣ ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಿಗೆ ನೀಡುವಂತೆ ಬನ್ನೇರುಘಟ್ಟರಸ್ತೆಯ ಕಾರ್ಮಿಕ ಭವನದಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ 2017ರಲ್ಲಿ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. |
ಖಾಸಗಿ ಸಂಸ್ಥೆಯ ಮುಖ್ಯ ಕಚೇರಿಯು ಪುಣೆಯಲ್ಲಿದೆ. ಸಂಸ್ಥೆಯ ಮುಖ್ಯಸ್ಥರಿಗೆ ತಾತ್ಕಾಲಿಕವಾಗಿ ಕಾರ್ಮಿಕನ್ನು ನೇಮಿಸಿಕೊಳ್ಳಲು ಪರವಾನಿಗೆ ನೀಡಲು 2 ಲಕ್ಷ ರು. ನೀಡುವಂತೆ ಬೇಡಿಕೆ ಇಟ್ಟಿದ್ದ. ಅಷ್ಟೊಂದು ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ದೂರುದಾರರ ಮೂಲಕ 1.80 ಲಕ್ಷ ರು. ಬೇಡಿಕೆ ಇಟ್ಟಿದ್ದ. ಕಳೆದ ಮೂರು ವರ್ಷಗಳಿಂದ ದೂರುದಾರರು ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಲಂಚ ನೀಡಲು ಇ... |
ಎಸಿಬಿಗೆ ದೂರು ನೀಡಿದ್ದರು. |
ಈ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು ಕಾರ್ಮಿಕ ಇಲಾಖೆಯ ಕಚೇರಿಗೆ ತೆರಳಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ ಪರವಾಗಿ ನಿವೃತ್ತ ಕಾರ್ಮಿಕ ಇನ್ಸ್‌ಪೆಕ್ಟರ್ ಶಿವಕುಮಾರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ. ಈ ನಡುವೆ, ಆರೋಪಿ ಸಂತೋಷ್... |
ಪ್ರೇಮಿಗಳ ದಿನದಂದೇ ಕಾಲೇಜಿಗೆ ರಜೆ? • ವಿಶ್ವವಾಣಿ |
ವಿಶ್ವವಾಣಿ ದೇಶ ಪ್ರೇಮಿಗಳ ದಿನದಂದೇ ಕಾಲೇಜಿಗೆ ರಜೆ? |
ಪ್ರೇಮಿಗಳ ದಿನದಂದೇ ಕಾಲೇಜಿಗೆ ರಜೆ? |
ಲಖನೌ: ಇದೇ 14ರಂದು ಪ್ರೇಮಿಗಳ ದಿನ. ಅಂದು ರಜೆ, ಕಾಲೇಜಿಗೆ ಬರಬೇಡಿ ಎಂದು ಲಖನೌ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದೆ. |
'ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ಫೆ.14ರಂದು ಯುವಜನರು ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ. ಹಾಗಾಗಿ, ಕೋ-ಎಜುಕೇಷನ್ (ಯುವಕ-ಯುವತಿಯರು ಕಲಿಯುವ) ಕಾಲೇಜುಗಳಲ್ಲಿ ಶಿವರಾತ್ರಿಯ ಪ್ರಯುಕ್ತ ರಜೆ ಘೋಷಿಸಿದ್ದೇವೆ' ಎಂದು ವಿವಿ ಅಧಿಕಾರಿ ವಿನೋದ್ ಸಿಂಗ್ ಇದೇ 10ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
ವಿವಿ ಫೆ.14ರಂದು ಮುಚ್ಚಿರುತ್ತದೆ. ಯಾವುದೇ ತರಗತಿ, ಪ್ರಾಯೋಗಿಕ ಪರೀಕ್ಷೆಗಳು ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ಬುಧವಾರ ಕಳುಹಿಸದಂತೆ ಪೋಷಕರಲ್ಲಿಯೂ ಕೂಡ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ವಿವಿಯ ಈ ಕ್ರಮವನ್ನು ವಿದ್ಯಾರ್ಥಿ ಸಮೂಹ ಖಂಡಿಸಿವೆ. |
ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ಹೇಗಿರಬೇಕು ಎಂದು ತಿಳಿ ಹೇಳುವ ಬದಲು, ವಿವಿಯ ಅಧ್ಯಾಪಕರು ಸರಿಯಾಗಿ ತರಗತಿ ಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಂಡು ಶೈಕ್ಷಣಿಕ ವಾತಾವರಣ ಸುಧಾರಿಸಲಿ ಎಂದು ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿಕ್ರಿ ಯಿಸಿದ್ದಾರೆ. |
ಮುಖಪುಟ » ಇತ್ತೀಚಿನ ಸುದ್ದಿ ಲೇಖನಗಳು » ಬ್ರೇಕಿಂಗ್ ಅಂತರಾಷ್ಟ್ರೀಯ ಸುದ್ದಿ » ಸೀಶೆಲ್ಸ್ ಬ್ರೇಕಿಂಗ್ ನ್ಯೂಸ್ » ಪ್ರಯತ್ನಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ: ಅದ್ಭುತ ಸೀಶೆಲ್ಸ್‌ನಲ್ಲಿ ಬೂಟ್ ಕ್ಯಾಂಪ್ |
ಸಾಹಸ ಪ್ರಯಾಣ • ಬ್ರೇಕಿಂಗ್ ಅಂತರಾಷ್ಟ್ರೀಯ ಸುದ್ದಿ • ಬ್ರೇಕಿಂಗ್ ಪ್ರಯಾಣ ಸುದ್ದಿ • ಸರ್ಕಾರಿ ಸುದ್ದಿ • ಹಾಸ್ಪಿಟಾಲಿಟಿ ಇಂಡಸ್ಟ್ರಿ • ಸುದ್ದಿ • ಸೀಶೆಲ್ಸ್ ಬ್ರೇಕಿಂಗ್ ನ್ಯೂಸ್ • ಪ್ರವಾಸೋದ್ಯಮ • ವಿವಿಧ ಸುದ್ದಿ |
ಸೀಶೆಲ್ಸ್ ಬೂಟ್ ಕ್ಯಾಂಪ್ |
ರಶಿಯಾದ ಫಿಟ್ನೆಸ್ ಉತ್ಸಾಹಿಗಳ ಒಂದು ಗುಂಪು ಇತ್ತೀಚಿನ ಸೀಶೆಲ್ಸ್ ಬೂಟ್ ಕ್ಯಾಂಪ್ ತಪ್ಪಿಸಿಕೊಳ್ಳುವಿಕೆಯಲ್ಲಿ ಪರಿಪೂರ್ಣ ಉಷ್ಣವಲಯದ ಸಾಹಸವನ್ನು ಕಂಡುಕೊಂಡಿತು. |
ಸ್ಲಿಮ್ ಫಿಟ್ ಕ್ಲಬ್ ಬೂಟ್ ಶಿಬಿರವು "ಉನ್ನತ-ಮಟ್ಟದ" ವ್ಯವಹಾರವಾಗಿದೆ ಮತ್ತು ಭಾಗವಹಿಸುವವರಿಗೆ ಸವಾಲು ಹಾಕಲು ಅದ್ಭುತ ತಾಣಗಳನ್ನು ಆಯ್ಕೆ ಮಾಡಲಾಗಿದೆ. |
ಬೂಟ್ ಶಿಬಿರದ ಗುರಿ ಒಬ್ಬರ ಮಿತಿಯನ್ನು ತಳ್ಳುವುದು. |
ದ್ವೀಪದಲ್ಲಿ ತಮ್ಮ ಹತ್ತು ದಿನಗಳಲ್ಲಿ, ರಷ್ಯಾದಿಂದ ಬಂದವರು ಕಾನ್ಸ್ಟನ್ಸ್ ಎಫೆಲಿಯಾ ರೆಸಾರ್ಟ್ನಲ್ಲಿ ಜಿಪ್-ಲೈನಿಂಗ್ ಮತ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಿದರು. |
ಐಷಾರಾಮಿ ಬೂಟ್ ಕ್ಯಾಂಪ್ - ವಾಸ್ತವವಾಗಿ ಒಂದು ವಿಷಯ! |
ವಾರ್ಷಿಕ ಕಾರ್ಯಕ್ರಮ, ಸ್ಲಿಮ್ ಫಿಟ್ ಕ್ಲಬ್ ಬೂಟ್ ಶಿಬಿರವು "ಉನ್ನತ-ಮಟ್ಟದ" ವ್ಯವಹಾರವಾಗಿದೆ ಮತ್ತು ಭಾಗವಹಿಸುವವರಿಗೆ ಸವಾಲು ಹಾಕಲು ಅದ್ಭುತ ತಾಣಗಳನ್ನು ಆಯ್ಕೆ ಮಾಡಲಾಗುತ್ತದೆ. |
ಆಯ್ದ ಸ್ಥಳವು ಕ್ರೀಡೆಗಳು ಮತ್ತು ಸಾಹಸ ಚಟುವಟಿಕೆಗಳು, ಸ್ಥಳೀಯ ಸಂಸ್ಕೃತಿ ಮತ್ತು ಇತಿಹಾಸದ ಆವಿಷ್ಕಾರಗಳು ಮತ್ತು ಭಾಗವಹಿಸುವವರ ದೈಹಿಕ ಸಾಮರ್ಥ್ಯಕ್ಕೆ ಸವಾಲು ಹಾಕಲು ಸೂಕ್ತವಾದ ಭೂದೃಶ್ಯಕ್ಕೆ ಸಾಕಷ್ಟು ಅವಕಾಶಗಳನ್ನು ನೀಡುವಂತಿರಬೇಕು. ಸೀಶೆಲ್ಸ್ ಅನ್ನು ಅದರ ನೈಸರ್ಗಿಕ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಮುಖ್ಯವಾಗಿ, ಅದರ ಪ್ರತ್ಯೇಕತೆಗಾಗಿ ಆಯ್ಕೆ ಮಾಡಲಾಗಿದೆ. |
ಆರಂಭದಿಂದ ಐಷಾರಾಮಿ ಚಿಕಿತ್ಸೆಯನ್ನು ನೀಡಿದರೆ, ರಷ್ಯಾದ ವಾಹಕ ಏರೋಫ್ಲಾಟ್ ಶೆರೆಮೆಟಿಯೆವೊ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ನಂತರ ಭಾಗವಹಿಸುವವರಿಗೆ ಎರಡು ಚೆಕ್-ಇನ್ ಕೌಂಟರ್‌ಗಳನ್ನು ಒದಗಿಸಿತು ಮತ್ತು ಹೆಚ್ಚುವರಿ ಮತ್ತು ಬ್ಯಾಗೇಜ್ ಭತ್ಯೆಗಳು, ಬ್ರಾಂಡ್ ಉಡುಗೊರೆಗಳು ಮತ್ತು ಪೂರಕ ಅಂತರ್ಜಾಲವನ್ನು ಒದಗಿಸಿತು. |
ಗಮ್ಯಸ್ಥಾನದಲ್ಲಿದ್ದಾಗ, 7º ಸೌತ್ ಮತ್ತು ಕ್ರಿಯೋಲ್ ಟ್ರಾವೆಲ್ ಸರ್ವಿಸಸ್ ಸೇರಿದಂತೆ ಸ್ಥಳೀಯ ಪಾಲುದಾರರ ಸೇವೆಗಳನ್ನು ಕೋರಿದರು, ಇದು ಯಶಸ್ವಿ ಕಾರ್ಯಕ್ರಮವನ್ನು ಖಚಿತಪಡಿಸಿಕೊಳ್ಳಲು ತಮ್ಮ ಅತ್ಯುತ್ತಮ ಸೇವೆಗಳನ್ನು ಮತ್ತು ಸಹಯೋಗವನ್ನು ನೀಡಿತು. |
ಶಾರೀರಿಕ ಮಿತಿಗಳನ್ನು ಅನ್ವೇಷಿಸುವುದು |
ಬೂಟ್ ಕ್ಯಾಂಪ್‌ನ ಗುರಿ ಒಬ್ಬರ ಮಿತಿಯನ್ನು ಹೆಚ್ಚಿಸುವುದು, ಸ್ಲಿಮ್ ಫಿಟ್ ಕ್ಲಬ್ ಮಹಿಳೆಯರ ಕ್ಯಾಲೆಂಡರ್‌ನಲ್ಲಿ ಒಂದು ಪ್ರಮುಖ ಘಟನೆಯೆಂದರೆ ಮೊರ್ನೆ ಬ್ಲಾಂಕ್ ಮತ್ತು ಡಾನ್ಸ್ ಗಲ್ಲಾಸ್ ಶಿಖರಗಳಿಗೆ ಪಾದಯಾತ್ರೆ ಮಾಡುವುದು ಮಾಹೆಯ ಮುಖ್ಯ ದ್ವೀಪದಲ್ಲಿ ಎರಡು ಅದ್ಭುತ ಹಾದಿಗಳು. ಪ್ರಕೃತಿಯಿಂದ ಸುತ್ತುವರಿದ, ಪೋಲಿನಾ ಕಿಟ್ಸೆಂಕೊ ಮತ್ತು ಅವಳ ಸ್ಲಿಮ್ ಫಿಟ್ ಸಿಬ್ಬಂದಿ ಕಡಿದಾದ ಬೆಟ್ಟಗಳು ಮತ್ತು ಹ... |
ದ್ವೀಪದಲ್ಲಿ ತಮ್ಮ ಹತ್ತು ದಿನಗಳಲ್ಲಿ, ರಷ್ಯಾದಿಂದ ಬಂದವರು ಮಾಹೆಯ ವಾಯುವ್ಯ ಕರಾವಳಿಯ ಕಾನ್ಸ್ಟನ್ಸ್ ಎಫೆಲಿಯಾ ರೆಸಾರ್ಟ್ನಲ್ಲಿ ಜಿಪ್-ಲೈನಿಂಗ್ ಮತ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಿದರು. |
ಅವರು ಹೋಟೆಲ್‌ನಿಂದ ಹೊರಗೆ ಹೋಗದ ದಿನಗಳಲ್ಲಿ, ಕಾರ್ಯಕ್ರಮವು ಕಡಿಮೆ ಶ್ರಮದಾಯಕವಾಗಿರಲಿಲ್ಲ, ಭಾಗವಹಿಸುವವರು ಹಲವಾರು ವೈಯಕ್ತಿಕ ಮತ್ತು ಗುಂಪು ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಇವುಗಳು ದಿನಕ್ಕೆ ಮೂರು ಬಾರಿ ಕ್ರೀಡಾ ತರಬೇತಿ ಅವಧಿಯನ್ನು ಒಳಗೊಂಡಿವೆ. |
ಬಿಚ್ಚುವ ಕ್ರಿಯೋಲ್ ಶೈಲಿ |
ಸೇಂಟ್ ಆನ್ನೆ ಮೆರೈನ್ ಪಾರ್ಕ್‌ನಲ್ಲಿ ಅಸಾಧಾರಣವಾದ ಕ್ಯಾಟಮರನ್ ಕ್ರೂಸ್ ಅನ್ನು ಮಾಡಿದ ಸ್ಲಿಮ್ ಫಿಟ್ ಕ್ಲಬ್ ಪರಿಣತರಿಗೆ ಇದು ಎಲ್ಲಾ ಕೆಲಸವಲ್ಲ, ಇದರಲ್ಲಿ ಮೊಯೆನ್ ದ್ವೀಪದ ಭೇಟಿ ಮತ್ತು ಪ್ರವಾಸವನ್ನು ಒಳಗೊಂಡಿತ್ತು, ಇದು ವಿಶ್ವದ ಅತ್ಯಂತ ಚಿಕ್ಕ ರಾಷ್ಟ್ರೀಯ ಉದ್ಯಾನವನವಾಗಿದೆ. ಸೇಶೆಲ್ಸ್ ಮಾಜಿ ಪತ್ರಕರ್ತ ಮತ್ತು ಆಧುನಿಕ-ದಿನದ ರಾಬಿನ್ಸನ್ ಕ್ರೂಸೊ, ಬ್ರೆಂಡನ್ ಗ್ರಿಮ್‌ಶಾ ಮತ್ತು ಕಡಲತೀರದ ... |
ಫೋರ್ ಸೀಸನ್ಸ್ ರೆಸಾರ್ಟ್ ಸೀಶೆಲ್ಸ್ (ಹೋಟೆಲ್ ಮತ್ತು ಸ್ಥಳದ ಪೂರ್ಣ ಹೆಸರು) ನಿವಾಸವೊಂದರಲ್ಲಿ ನಡೆದ ಈ ಹುಡುಗಿಯರಿಗೆ 'ಮೂನ್ ಲೈಟ್ ಇನ್ ಪ್ಯಾರಡೈಸ್' ಥೀಮ್ ಅಡಿಯಲ್ಲಿ ಅತ್ಯಂತ ಯಶಸ್ವಿ ಬೂಟ್ ಶಿಬಿರವನ್ನು ನಡೆಸಲು ಕ್ರಿಯೋಲ್ ಪಾರ್ಟಿಗೆ ಚಿಕಿತ್ಸೆ ನೀಡಲಾಯಿತು. ಕಡಲ್ಗಳ್ಳರು ಸಮಾನಾರ್ಥಕ ಸೀಶೆಲ್ಸ್, ದ್ವೀಪದ ಇತಿಹಾಸದ ಈ ತಪ್ಪಿಸಿಕೊಳ್ಳಲಾಗದ ಭಾಗವನ್ನು ಮಿಕ್ಸಾಲಜಿ ತರಗತಿಯ ಮೂಲಕ ಸ್ಥಳೀಯ ಮದ್ಯ... |
ಸಾಮಾಜಿಕ ಮಾಧ್ಯಮ ಮತ್ತು ಇನ್ನಷ್ಟು |
ಸುಂದರವಾದ ಮತ್ತು ಉತ್ತಮ-ಗುಣಮಟ್ಟದ ವಿಷಯವನ್ನು ರಚಿಸುವುದು, ಗಮ್ಯಸ್ಥಾನದ ವೈವಿಧ್ಯತೆ, ಅದರ ಸ್ವಭಾವ, ಸಸ್ಯ ಮತ್ತು ಪ್ರಾಣಿ, ಕಡಲತೀರಗಳು, ಕೊಡುಗೆಗಳು ಮತ್ತು ಹೆಚ್ಚಿನವುಗಳನ್ನು ಎತ್ತಿ ತೋರಿಸುತ್ತಾ, ಶ್ರೀಮತಿ ಕಿಟ್ಸೆಂಕೊ ಒಬ್ಬ ಉತ್ಕಟ ಮತ್ತು ಜನಪ್ರಿಯ ಪ್ರಭಾವಿ, ವೃತ್ತಿಪರವಾಗಿ ತನ್ನ ದೈನಂದಿನ ಚಟುವಟಿಕೆಗಳನ್ನು ಹೈಲೈಟ್ ಮಾಡಿದಳು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರಷ್ಯಾದಾದ್ಯಂತ ಉ... |
ಇತರ ಭಾಗವಹಿಸುವವರು ಸೀಶೆಲ್ಸ್‌ನಿಂದ ತಮ್ಮ ಸಾಧನೆಯ ಕಥೆಗಳನ್ನು ಪೋಸ್ಟ್ ಮಾಡಿದರು ಮತ್ತು ಹಂಚಿಕೊಂಡರು, ಹಿಂದೂ ಮಹಾಸಾಗರದ ದ್ವೀಪಸಮೂಹವನ್ನು ಹಸಿರು ಮತ್ತು ಮೋಜಿನ ತಾಣವಾಗಿ ಪ್ರದರ್ಶಿಸಿದರು. |
ಉದ್ಯಮಿ ನೌಶಾದ್ ರೋಯಲ್‌ರವರಿಂದ ಪೊಲೀಸರಿಗೆ ಉಚಿತ ಫ್ಯಾನ್ ಕೊಡುಗೆ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಉದ್ಯಮಿ ನೌಶಾದ್ ರೋಯಲ್‌ರವರಿಂದ ಪೊಲೀಸರಿಗೆ ಉಚಿತ ಫ್ಯಾನ್ ಕೊಡುಗೆ |
ಪುತ್ತೂರು : ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರಮಂಗಲದ ಮೇನಾಲದ ಗಡಿ ಚೆಕ್ ಪೋಸ್ಟ್‌ನಲ್ಲಿ ಕೋವಿಡ್ 19 ಕೆಲಸ ನಿಮಿತ್ತ ಕಾರ್ಯನಿರ್ವಹಿಸುವ ಈಶ್ವರಮಂಗಲ ಹೊರ ಠಾಣೆಯ ಪೋಲಿಸರಿಗೆ ಈಶ್ವರಮಂಗಲದ ಯುವ ಉದ್ಯಮಿ ನೌಶಾದ್ ರೋಯಲ್‌ರವರು ಉಚಿತವಾಗಿ ಫ್ಯಾನ್ ಕೊಡುಗೆಯಾಗಿ ನೀಡಿದರು. ಪೊಲೀಸ್ ಸಿಬ್ಬಂದಿ ಹರಿಪ್ರಸಾದ್ ಹಾಗೂ ಸಚಿನ್ ಉಪಸ್ಥಿತರಿದ್ದರು. |
Previous : ಕಾಣಿಯೂರು, ಬೆಳಂದೂರು, ಪುಣ್ಚತ್ತಾರು, ಕುದ್ಮಾರಿನಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ |
Next : ಕೊರೋನ ಎರಡನೇ ಅಲೆಯಬ್ಬರ: ಸ್ತಬ್ದಗೊಂಡ ಗ್ರಾಮಾಂತರ ಪ್ರದೇಶ | ಸರಕಾರದ ಅವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡ ವ್ಯಾಪಾರಸ್ಥರು |
ಧರ್ಮೋಪದೇಶಕಾಂಡ 3 | ದಿನನಿತ್ಯದ ದಿವ್ಯಪ್ರಸಾದ |
ಧರ್ಮೋಪದೇಶಕಾಂಡ 3 |
ಧರ್ಮೋಪದೇಶಕಾಂಡ 3 : 1 - 29 |
ಅಧ್ಯಾಯ: 3 / 34 |
‹ ಹಿಂದಿನ 1 2 3 4 5 6 7 ... 33 34 ಮುಂದಿನ › |
1. ಆಗ ನಾವು ತಿರುಗಿಕೊಂಡು ಬಾಷಾನಿನ ಕಡೆಗೆ ಹೊರಟೆವು. ಬಾಷಾನಿನ ಅರಸ ನಾದ ಓಗನು ತನ್ನ ಎಲ್ಲಾ ಜನರ ಸಂಗಡ ನಮ್ಮೆದುರಿಗೆ ಎದ್ರೈಗೆ ಯುದ್ಧಮಾಡುವದಕ್ಕೆ ಹೊರಟನು. |
2. ಆಗ ಕರ್ತನು ನನಗೆ--ಅವನಿಗೆ ಭಯಪಡಬೇಡ; ಅವ ನನ್ನೂ ಅವನ ಜನರೆಲ್ಲರನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಒಪ್ಪಿಸುತ್ತೇನೆ; ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನ ನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು ಅಂದನು. |
3. ಈ ಪ್ರಕಾರ ನಮ್ಮ ದೇವರಾದ ಕರ್ತನು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲ ರನ್ನೂ ನಮ್ಮ ಕೈಯಲ್ಲಿ ಒಪ್ಪಿಸಿದನು; ಒಬ್ಬನಾದರೂ ತಪ್ಪಿಸಿಕೊಂಡು ಅವನಿಗೆ ಉಳಿಯದೆ ಹೋಗುವ ವರೆಗೆ ಅವನನ್ನು ಹೊಡೆದೆವು. |
4. ಆ ಕಾಲದಲ್ಲಿ ಅವನ ಪಟ್ಟಣ ಗಳನ್ನೆಲ್ಲಾ ಹಿಡಿದೆವು; ನಾವು ಅವರಿಂದ ತಕ್ಕೊಳ್ಳದ ಪಟ್ಟಣವು ಇದ್ದಿಲ್ಲ. ಅರ್ಗೋಬಿನ ಸುತ್ತಲಿರುವ ದೇಶ ವೆಲ್ಲಾ ಅರವತ್ತು ಪಟ್ಟಣಗಳು; ಇವೇ ಬಾಷಾನಿನಲ್ಲಿ ಓಗನ ರಾಜ್ಯವು. |
5. ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆಬಾಗಲು ಅಗುಳಿಗಳಿಂದ ಭದ್ರವಾಗಿದ್ದವು; ಅವುಗಳಲ್ಲದೆ ಬೈಲು ಸೀಮೆಯ ಪಟ್ಟಣಗಳು ಬಹಳ ಇದ್ದವು. |
6. ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು. |
7. ಆದರೆ ಎಲ್ಲಾ ಪಶು ಗಳನ್ನೂ ಪಟ್ಟಣಗಳ ಕೊಳ್ಳೆಯನ್ನೂ ಸುಲಿಗೆಯಾಗಿ ತಕ್ಕೊಂಡೆವು. |
8. ಆ ಕಾಲದಲ್ಲಿ ನಾವು ಯೊರ್ದನಿನ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರ ಸರ ಕೈಯಿಂದ ತಕ್ಕೊಂಡೆವು. |
9. (ಆ ಹೆರ್ಮೋನಿಗೆ ಚೀದೋನ್ಯರು ಸಿರ್ಯೋನೆಂದೂ ಅಮೋರಿಯರು ಸೇನೀಯರೆಂದೂ ಅನ್ನುತ್ತಾರೆ.) |
10. ಬೈಲು ಸೀಮೆಯ ಎಲ್ಲಾ ಪಟ್ಟಣಗಳನ್ನೂ ಎಲ್ಲಾ ಗಿಲ್ಯಾದನ್ನೂ ಬಾಷಾನಿ ನಲ್ಲಿ ಓಗನ ರಾಜ್ಯದ ಪಟ್ಟಣಗಳಾದ ಸಲ್ಕಾ, ಎದ್ರೈ ವರೆಗೆ ಎಲ್ಲಾ ಬಾಷಾನನ್ನೂ ತಕ್ಕೊಂಡೆವು, |
11. ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು. |
12. ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ನದಿಯ ಸವಿಾಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು ಅರ್ಧ ಗಿಲ್ಯಾದ್ ಬೆಟ್ಟವನ್ನೂ ಅದರ ಪಟ್ಟಣಗಳನ್ನೂ ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಕೊಟ್ಟೆನು. |
13. ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು. |
14. ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್ ಯಾಯಾ ರೆಂದು ಹೆಸರಿಟ್ಟನು. |
15. ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು. |
16. ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು. |
Subsets and Splits
No community queries yet
The top public SQL queries from the community will appear here once available.