text stringlengths 0 61.5k |
|---|
ಶಿವಕುಮಾರ ವಿರುದ್ಧ ಜಾರಕಿಹೊಳಿ ಅವಾಚ್ಯವಾಗಿ ನಿಂದನೆ: ಗುತ್ತೇದಾರ ಖಂಡನೆ |
ಕಲಬುರಗಿ.ಮಾ.28:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಖುದ್ದಾಗಿ ಸಂತ್ರಸ್ಥೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದರೂ ಕೂಡಾ ಜಾರಕಿಹೊಳಿಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಆಪಾದನೆ ಮಾಡುತ್ತಾ ಏಕವಚನದಲ್ಲಿ ಕೀಳುಮಟ್ಟದ ಶಬ್ದಗಳನ್ನು ಉಪಯೋಗಿಸಿ ಮಾತನಾಡುತ್ತಿರುವದು ಒಬ್ಬ ಮಾಜಿ ಸಚಿವರಿಗೆ ಶೋಭೆ... |
ರಮೇಶ್ ಜಾರಕಿಹೊಳಿಯವರು ನಡೆಸಿದ ಕೃತ್ಯವನ್ನು ಕರ್ನಾಟಕ ರಾಜ್ಯವಲ್ಲದೇ ಇಡೀ ಭಾರತ ದೇಶದ ಜನತೆಯೇ ದೂರದರ್ಶನದಲ್ಲಿ ನೋಡಿದೆ. ಅದೇ ರೀತಿಯಾಗಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ವೈರಲ್ ಆಗಿದೆ. ಮತ್ತು ಎಲ್ಲ ಪತ್ರಿಕೆಗಳಲ್ಲಿಯೂ ಕೂಡಾ ಪ್ರಕಟಗೊಂಡಿದೆ. ಇದಕ್ಕೆ ರಮೇಶ್ ಜಾರಕಿಹೊಳಿಯವರು ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುವದು ಮುಂದೆ ನ್ಯಾಯಾಲಯದಲ್ಲಿ ತೀರ್ಮಾನಿಸಿ ನ್ಯಾಯಾಲಯ ತೀರ್ಮಾನ ನೀಡಲಿದ... |
ರಾಜಕೀಯದಲ್ಲಿ ಒಬ್ಬರಿಗೊಬ್ಬರು ಟೀಕೆ ಮಾಡುವ ಮೂಲಕ ಹೇಳಿಕೆ ನೀಡುವದು ಸಹಜ. ಆದರೆ ಕೀಳುಮಟ್ಟದ ಪದಗಳನ್ನು ಬಳಸಿ ಮಾತನಾಡುವುದು ರಾಜಕೀಯ ನಾಯಕರಿಗೆ ಶೋಭೆ ತರುವಂತದ್ದಲ್ಲ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ನಾಲಿಗೆ ಹರಿಬಿಟ್ಟು ಹೇಳಿಕೆ ನೀಡುತ್ತಿರುವ ರಮೇಶ್ ಜಾರಕಿಹೊಳಿಯವರ ಹೇಳಿಕೆಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರ... |
ಯುದ್ಧ ಸಿದ್ಧತೆಗಳನ್ನು ಹೆಚ್ಚಿಸಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ » Kannadanet.com |
Home ಅಂತರಾಷ್ಟ್ರೀಯ ಯುದ್ಧ ಸಿದ್ಧತೆಗಳನ್ನು ಹೆಚ್ಚಿಸಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ |
ಬೀಜಿಂಗ್, ಮೇ 27: ಯುದ್ಧ ಸಿದ್ಧತೆಯನ್ನು ಹೆಚ್ಚಿಸಿಕೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಸೇನೆಗೆ ಆದೇಶ ನೀಡಿದ್ದಾರೆ ಹಾಗೂ ದೇಶದ ಸಾರ್ವಭೌಮತೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವಂತೆ ಕರೆ ನೀಡಿದ್ದಾರೆ. |
ಅವರು ತನ್ನ ಆದೇಶದಲ್ಲಿ ಯಾವುದೇ ನಿರ್ದಿಷ್ಟ ಬೆದರಿಕೆಯನ್ನು ಉಲ್ಲೇಖಿಸದಿದ್ದರೂ, ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಏರ್ಪಟ್ಟಿರುವ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ. |
ರಾಜಧಾನಿ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಸಂಸದೀಯ ಅಧಿವೇಶನದ ವೇಳೆ ನಡೆದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮತ್ತು ಪೀಪಲ್ಸ್ ಆರ್ಮ್‌ಡ್ ಪೊಲೀಸ್ ಫೋರ್ಸ್‌ಗಳ ನಿಯೋಗದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷರು ಈ ಮಾತುಗಳನ್ನು ಆಡಿದ್ದಾರೆ. |
66 ವರ್ಷದ ಕ್ಸಿ ಜಿನ್‌ಪಿಂಗ್ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಹಾಗೂ 20 ಲಕ್ಷ ಸಂಖ್ಯಾ ಬಲದ ಸೇನೆಯ ಮುಖ್ಯಸ್ಥರಾಗಿದ್ದಾರೆ. ಅದೂ ಅಲ್ಲದೆ, ಅವರು ಜೀವನಪೂರ್ತಿ ಚೀನಾ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಸಾಧ್ಯತೆಯೂ ಇದೆ. |
ಘಟನೆಗಳು ವಿಕೋಪಕ್ಕೆ ಹೋಗಬಹುದಾದ ಸಾಧ್ಯತೆಗಳ ಬಗ್ಗೆ ಗಮನಹರಿಸಿ, ತರಬೇತಿಯನ್ನು ಮತ್ತು ಯುದ್ಧ ಸಿದ್ಧತೆಯನ್ನು ಹೆಚ್ಚಿಸಿಕೊಳ್ಳಿ, ಎಲ್ಲ ವಿಧದ ಸಂಕೀರ್ಣ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಹಾಗೂ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ದೃಢನಿರ್ಧಾರದಿಂದ ರಕ್ಷಿಸಿಕೊಳ್ಳಿ ಎಂದು ಕ್ಸಿ ಸೇನೆಗೆ ಆದೇಶ ನೀಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ... |
ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರ, ನಿಯಂತ್ರಣದಲ್ಲಿ: ಚೀನಾ |
ಭಾರತದೊಂದಿಗಿನ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯು ಒಟ್ಟಾರೆಯಾಗಿ ಸ್ಥಿರವಾಗಿದೆ ಹಾಗೂ ನಿಯಂತ್ರಣದಲ್ಲಿದೆ ಮತ್ತು ವಿವಾದಗಳನ್ನು ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಿಹರಿಸಲು ಉಭಯ ದೇಶಗಳೂ ಸರಿಯಾದ ವ್ಯವಸ್ಥೆಗಳು ಮತ್ತು ಸಂಪರ್ಕ ವಾಹಿನಿಗಳನ್ನು ಹೊಂದಿವೆ ಎಂದು ಚೀನಾ ಬುಧವಾರ ಹೇಳಿದೆ. |
ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. |
ಗಡಿ ಸಂಬಂಧಿತ ವಿಷಯಗಳಲ್ಲಿ ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಅವರು ನುಡಿದರು. |
ಉಭಯ ದೇಶಗಳ ನಾಯಕರ ನಡುವೆ ಮೂಡಿರುವ ಮಹತ್ವದ ಒಮ್ಮತವನ್ನು ನಾವು ಅನುಸರಿಸುತ್ತಿದ್ದೇವೆ ಹಾಗೂ ಎರಡು ದೇಶಗಳ ನಡುವಿನ ಒಪ್ಪಂದಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ಅವರು ಹೇಳಿದರು. |
ಭಾರತ, ಚೀನಾ ನಡುವೆ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್ |
ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿವಾದದಲ್ಲಿ ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನೀಡಿದ್ದಾರೆ. |
ಲಡಾಖ್‌ನಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಬಳಿಕ, ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇಕ್ಕೆಲಗಳಲ್ಲಿ ಸೇನಾ ಉಪಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. |
ಭಾರತ ಮತ್ತು ಚೀನಾಗಳ ನಡುವೆ ಹೊಸತಾಗಿ ಉದ್ಭವಿಸಿರುವ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಅಥವಾ ಪಂಚಾಯಿತಿ ನಡೆಸಲು ಅಮೆರಿಕ ಸಿದ್ಧವಾಗಿದೆ, ಉತ್ಸುಕವಾಗಿದೆ ಹಾಗೂ ಸಮರ್ಥವಾಗಿದೆ ಎಂಬ ಸಂದೇಶವನ್ನು ಉಭಯ ದೇಶಗಳಿಗೂ ನಾವು ನೀಡಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. |
ಲಡಾಖ್ ಮತ್ತು ಉತ್ತರ ಸಿಕ್ಕಿಮ್‌ಗಳ ಮೂಲಕ ಹಾದುಹೋಗುವ ವಾಸ್ತವಿಕ ನಿಯಂತ್ರಣ ರೇಖೆಯ ಹಲವು ಸ್ಥಳಗಳಲ್ಲಿ ಭಾರತ ಮತ್ತು ಚೀನಾಗಳ ಸೇನೆಗಳು ಜಮಾಯಿಸಿವೆ. ಎರಡು ವಾರಗಳ ಹಿಂದೆ ಉಭಯ ಸೇನೆಗಳ ನಡುವೆ ಹೊಯ್‌ಕೈ ನಡೆದ ಬಳಿಕ, ಉಭಯ ದೇಶಗಳ ಸೇನೆಗಳೂ ತಮ್ಮ ನಿಲುವುಗಳನ್ನು ಕಠಿಣಗೊಳಿಸಿವೆ. |
Previous articleನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬೆಳಗಾವಿ ಡಿಸಿ ಕಚೇರಿ ಮುಂಭಾಗ ಧರಣಿ |
ಉಪಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಡಿ.ಸಿ ಡಾ. ಎಂ.ಆರ್. ರವಿ | ಸಂಜೆವಾಣಿಗೆ ಸ್ವಾಗತ |
ಚಾಮರಾಜನಗರ, ಫೆ.14- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದರು. |
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಖೆಗಳು ಅನುಷ್ಟಾನಗೊಳಿಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಅನ್ವಯ ಕಾರ್ಯಕ್ರಮಗಳನ್ನು ಯಾವುದೇ ಲೋಪವಿಲ್ಲದೇ ಶೀಘ್ರವಾಗಿ ತಲುಪಿಸುವ ಕೆಲಸ ಮಾಡಬೇಕು. ಪ್ರತಿ ಇಲಾಖೆ... |
ಕೆಲ ಇಲಾಖೆಗಳು ಪ್ರಗತಿಯಲ್ಲಿ ಹಿಂದೆ ಉಳಿದಿವೆ. ಇದಕ್ಕೆ ಅಸ್ಪದ ನೀಡದೇ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳು ಚುರುಕಿನಿಂದ ಸಾಗಬೇಕು. ಅಭಿವೃದ್ಧಿ ಯೋಜನೆಗಳು ನಿಗದಿತ ವೇಳೆಗೆ ಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕೆಂದು ತಿಳಿಸಿದರು. |
ಗುಣಾತ್ಮಕವಾಗಿ ಕೆಲಸಗಳನ್ನು ನಿರ್ವಹಿಸಬೇಕು. ಪರಿಶಿಷ್ಟ ಜನರ ಕಾರ್ಯಕ್ರಮಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. |
ಕೃಷಿ ಇಲಾಖೆಯ ಕಾರ್ಯಕ್ರಮಗಳು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳನ್ನು ವ್ಯಾಪಕವಾಗಿ ಆಯೋಜನೆ ಮಾಡಬೇಕು. ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಗಳ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ತಲುಪಬೇಕು. ಅನುಷ್ಠಾನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳಿದ್ದಲ್ಲಿ ತುರ್ತಾಗಿ ಪರಿಹರಿಸಿಕೊಳ್ಳಬೇಕು. ನಿಗದಿತ ಗುರಿ ಸಾಧಿಸದಿದ್ದಲ್ಲಿ ಕಾಯ್ದೆ ಅನುಸಾರ ಗಂಭೀರ ಕ್ರಮಕ್ಕೆ ಒಳಗಾಗಬೇಕಾಗುತ್ತದ... |
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಹೊನ್ನೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಧರಣೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಆಹಾರ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಲಕ್ಷ್ಮೀನರಸಿಂಹಯ್ಯ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. |
ಸುಮಗೀತ: ನಾನು ನಾನಾಗೋ ಸಮಯವಿದು.... |
ಇದು ಒಂಟಿತನವಲ್ಲ... ಬೋರಿಂಗ್ ಅಲ್ಲವೇ ಅಲ್ಲ... |
ಇದು ನಾನು ನಾನಾಗೋ ಅಥವಾ ನೀವು ನೀವಾಗೋ ಸಮಯ. ನಿಮ್ಮ ಅಂತರಂಗವನ್ನು ಹೊಕ್ಕು ನೋಡೋ ಕ್ಷಣವಿದು. ಈ ಕ್ಷಣವಿದೆಯಲ್ಲಾ ಅದೊಂದು ತರಹಾ ವಾಲೆಂಟರಿ ರಿಟೈರ್ಮೆಂಟ್ ಇದ್ದ ಹಾಗೆ. ಈ ಪ್ರಪಂಚದ ಗೊಜಲಿನಿಂದ, ನಮ್ಮ ಮೇಲೆ ಪ್ರಭಾವ ಬೀರುವ ಪೂವರ್ಾಗ್ರಹಗಳಿಂದ ದೂರವಾಗೋ ಏಕಾಂತ. ಇಲ್ಲಿ ನೀವು ಮತ್ತು ನೀವು ಮಾತ್ರ. ನೀವೆಂದರೆ ಸಿಂಗ್ಯುಲರ್. ಈ ಏಕಾಂತದಲ್ಲಿ ಸಂತೋಷವಿರಬಹುದು. ದು:ಖ ಇರಬಹುದು. ಅಥವಾ ಸಮಸ್ಯೆಯೇ ಇ... |
ಸದಾ ಕೆಲಸ, ಸಂಸಾರ ಎಂದು ಜಿಡ್ಡುಕಟ್ಟಿದ ಜೀವನವನ್ನು ಆಗಾಗ ರಿನಿವಲ್ ಮಾಡಬೇಕಾಗುತ್ತದೆ. ಜೀವನ ಸುಗಮವಾಗಿ ಚಲಿಸಲು ಬ್ಯಾಟರಿ ರೀಚಾಜರ್್ ಮಾಡಬೇಕಾಗುತ್ತದೆ. ಆದರೆ ಇಲ್ಲಿ ರೀಚಾಜರ್್ ಮಾಡೋದು ಹೊಸ ಹುರುಪಿನಿಂದ, ಧನಾತ್ಮಕ ಯೋಚನೆಗಳಿಂದ ಹಾಗೂ ಉತ್ಸಾಹದಿಂದ. |
ಮನಸ್ಸಿನ ಜೊತೆ ಮಾತನಾಡಿ |
ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳೊದಿಲ್ಲ ಎಂದು ಇನ್ನೊಬ್ಬರನ್ನು ದೂರುವ ಮೊದಲು ನಮ್ಮ ಭಾವನೆಗಳನ್ನು ನಾವೇಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದನ್ನು ಯೋಚಿಸಬೇಕು. ನಮಗೆ ನಾವು ಅರ್ಥವಾಗಬೇಕಾದರೆ ಆಗಾಗ ಮನಸ್ಸಿನೊಂದಿಗೆ ಮಾತನಾಡಬೇಕಾಗುತ್ತದೆ. ಇಲ್ಲದಿದ್ದರೆ ಮನಸ್ಸು ನಮ್ಮಿಂದ ದೂರವಾಗುತ್ತದೆ. ಆಗ ನಾವು ನಾವಾಗಿರೋದಿಲ್ಲ. ನಮ್ಮ ನಡೆಗಳೆಲ್ಲಾ ಇನ್ನೊಬ್ಬರ ಆಸಕ್ತಿಯಂತಿರುತ್ತದೆ. ನಾವು ನಾವಾ... |
ಸದಾ ಚಾಟರ್ ಬಾಕ್ಸ್ ತರಹ ಇರೋ ಹುಡುಗಿ ಕೂಡಾ ಒಮ್ಮೊಮ್ಮೆ "ಡೋಂಟ್ ಡಿಸ್ಟಬರ್್'' ಎಂದು ಬಾಗಿಲು ಹಾಕಿಕೊಂಡಿರುತ್ತಾಳೆ. ಯಾಕೆಂದರೆ ಅವಳಿಗೆ ಗೊತ್ತು ಎಲ್ಲಾ ಸಮಸ್ಯೆಗಳಿಗೆ ಮಾತೇ ಪರಿಹಾರವಲ್ಲ...ಮೌನವೂ ಪರಿಹಾರವಾಗುತ್ತದೆ. ಕೆಲವೊಮ್ಮೆ ಮಾತನಾಡಿ ಪರಿಹರಿಸಿಕೊಳ್ಳುವ ಬದಲು ಮೌನವಾಗಿಯೂ ಪರಿಹರಿಸಿಕೊಳ್ಳಬಹುದು. |
ಏಕಾಂತವೆಂದರೆ ಧ್ಯಾನವಲ್ಲ |
ಏಕಾಂತವಾಗಿರುವುದು ಎಂದರೆ ಸುಮ್ಮನೆ ಕುಳಿತು ಧ್ಯಾನ ಮಾಡುವುದೆಂದಲ್ಲ. ಎಲ್ಲರ ನಡುವಿದ್ದೂ ಇಲ್ಲದಂತೆ ಏಕಾಂತ ಅನುಭವಿಸುವುದು. ಮೆಲು ಸಂಗೀತವನ್ನು ಕೇಳುತ್ತಾ ಅದರಲ್ಲಿ ಲೀನವಾಗಿ ಹೋಗಬಹುದು. ಒಂಟಿಯಾಗಿ ದೂರ ಪಯಣ ಮಾಡಬಹುದು. ಲಾಂಗ್ ಡ್ರೈವ್ ಹೋಗಬಹುದು. ಅಥವಾ ಗಾರ್ಡನಿಂಗ್ ಮಾಡಬಹುದು... ಮನೆ ಕೆಲಸ ಮಾಡುತ್ತಲೂ ಈ ಸಂತೋಷ ಅನುಭವಿಸಬಹುದು. |
ಏಕಾಂತದಲ್ಲಿ ಸಂತೋಷ |
ಮನೆಯ ಮಹಡಿಯ ಮೇಲೆ ಒಬ್ಬರೇ ನಿಂತಿರುತ್ತೀರಿ ಎಂದಿಟ್ಟುಕೊಳ್ಳಿ... ತೇಲಿ ಬರುವ ತಂಗಾಳಿ.... ಮಿನುಗುಟ್ಟುವ ನಕ್ಷತ್ರಗಳು... ನಿಜವಾಗಿಯೂ ಈ ಸಂತಸ ಅನುಭವಿಸುವ ಮನಸ್ಸಿನವರಾದರೆ ಈ ಕ್ಷಣಗಳ ಮುಂದೆ ಯಾವುದೇ ಸಂತೋಷ ಸಾಟಿಯಲ್ಲ. ಇಲ್ಲಿಂದ ನಿಧಾನವಾಗಿ ನಿಮ್ಮ ಯೋಚನೆ ನಿಮ್ಮತ್ತ ಹೊರಳುತ್ತದೆ. ಒಬ್ಬನೇ ಎಷ್ಟು ದೀರ್ಘವಾಗಿ ಯೋಚಿಸುತ್ತೀರೋ... ಅಷ್ಟು ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಯೋಚಿಸ... |
ಏಕಾಂತದಲ್ಲಿ ಮುಳುಗಿ ಹೋಗಬೇಡಿ |
ದಿನದಲ್ಲಿ ಒಂದರ್ಧ ಗಂಟೆ ನಿಮ್ಮನ್ನು ನೀವು ಪರಾಮಶರ್ಿಸಿಕೊಳ್ಳುವುದಕ್ಕೆ ಸಮಯವಿರಿಸಿಕೊಂಡರೆ ಸಾಕು. ಅದರಲಲ್ಲೂ ವಾಸ್ತವ ವಿಚಾರಗಳಿರಲಿ. ದೀರ್ಘ ಕಾಲದ ಏಕಾಂತ ನಿಮ್ಮನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುತ್ತದೆ. ಇದು ಅತ್ಯಂತ ಅಪಾಯಕಾರಿ. ವಾಸ್ತವ ಬದುಕನ್ನು ನೋಡಿದರೆ ಭ್ರಮನಿರಸನಕ್ಕೆ ಕಾರಣವಾಗುತ್ತದೆ. ಇದು ಹಲವಾರು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. |
ನೆಗೆಟಿವ್ ಯೋಚನೆಗಳು ಬೇಡ |
ನಿಮ್ಮ ಏಕಾಂತದಲ್ಲಿ ಬರುವ ಯೋಚನೆಗಳು ರಿಯಾಲಿಟಿಗೆ ಹತ್ತಿರವಾಗಲಿ. ಋಣಾತ್ಮಕ ಯೋಚನೆಗಳು ಬೇಡ. ನಿಮ್ಮನ್ನು ನೀವು ವಿಮಶರ್ಿಸಿಕೊಳ್ಳುತ್ತೀರಿ ಎಂದಾದರೆ ಅಲ್ಲಿ ಪಾರದರ್ಶಕತೆ ಇರಲಿ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯೋಚನೆಗಳಾದರೆ ಅದು ಪಾರದರ್ಶಕವಾದ ಯೋಚನೆಗಳಲ್ಲ. ಬದುಕು ಇಷ್ಟ್ಟೆನಾ? ಅಥವಾ ಬದುಕಿದ್ದೇನು ಪ್ರಯೋಜನ? ಎನ್ನುವ ಯೋಚನೆಗಳು ಬೇಡವೇ ಬೇಡ. ಹಲವಾರು ಆತ್ಮಹತ್ಯೆಗಳು ಇಂತಹಾ ಯೋಚನೆಗಳಿಂದಲ... |
ಕೊನೆಯದಾಗಿ, ಬದುಕು ತುಂಬಾ ಸಿಂಪಲ್. ಅದನ್ನು ಕ್ಲಿಷ್ಟ ಅಥವಾ ಸುಲಭ ಮಾಡಿಕೊಳ್ಳುವವರು ನಾವೇ ಆಗಿರುತ್ತೇವೆ. |
Posted by ಗೀತ at 9:48 PM |
chandramukhi October 30, 2010 at 12:41 AM |
ಬಾರೀ ಬರ್ದೀರಲ್ಲ? ಚೆಂದಿದೆ.. ಹೀಗೆ ಮುಂದವರಿಸಿ... ನಾನು ಬೇರೆ ಕೆಲಸದತ್ತ ಗಮನ ಹರಿಸಲು ಪ್ರಯತ್ನ ಮಾಡುತ್ತೇನೆ..!!! |
ಗೀತ November 11, 2010 at 8:50 PM |
~: ѕαgαяα :~ September 29, 2011 at 9:40 AM |
ಚೆನ್ನಾಗಿದೆ ಮೇಡಂ. ಇದು ಮೂರನೇ ಬಾರಿ ಓದುತ್ತಿರುವುದು. |
Vasanth Ijiman July 1, 2014 at 3:58 AM |
AFTER READING THIS, PERSUES ME TO BE ALONE. BUT, HOW THE LONLYNESS ENDING? LONLINESS CAN'T SERVIVE IN THE NATURES END. |
ಚೀನಾದಲ್ಲಿ 5 ಲಕ್ಷ ಉದ್ಯೋಗಿಗಳಿಗೆ ಗೇಟ್‌ಪಾಸ್ | Webdunia Kannada |
ಚೀನಾದಲ್ಲಿ 5 ಲಕ್ಷ ಉದ್ಯೋಗಿಗಳಿಗೆ ಗೇಟ್‌ಪಾಸ್ |
New Delhi| Rajendra| Last Modified ಗುರುವಾರ, 2 ಮಾರ್ಚ್ 2017 (13:00 IST) |
ಕಬ್ಬಿಣ, ಕಲ್ಲಿದ್ದಲು, ಬೃಹತ್ ಕೈಗಾರಿಕಾ ವಲಯದಲ್ಲಿ ಈ ವರ್ಷ 5 ಲಕ್ಷ ಉದ್ಯೋಗಳನ್ನು ಕಡಿತ ಮಾಡಲಾಗಿದೆ ಎಂದು ಚೀನಾ ಪ್ರಕಟಣೆಯಲ್ಲಿ ತಿಳಿಸಿದೆ. ಜಗತ್ತಿನ ದೇಶಗಳು ತಯಾರಿಸುವ ಒಟ್ಟು ಉಕ್ಕಿನ ಉತ್ಪಾದನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಚೀನಾ ಉತ್ಪಾದಿಸುತ್ತಿದೆ. ಆದರೆ ಅಂತಾರಾಷ್ಟ್ರೀಯ ಬೇಡಿಕೆ ಕಡಿಮೆಯಾಗಿದ್ದು, ಹೆಚ್ಚುವರಿ ತಯಾರಿ ಸಾಮರ್ಥ್ಯ ಭಾರಿ ಮಟ್ಟದಲ್ಲಿ ವ್ಯರ್ಥವಾಗುತ್ತಿದೆ ಎಂದು ಹೇಳಿದೆ... |
ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಕುಂಠಿತವಾಗಿದ್ದು, ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯವನ್ನು ಕಡಿಮೆ ಮಾಡಲು, ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿರುವುದಾಗಿ ತಿಳಿಸಿದೆ. ಉದ್ಯೋಗ ಕಳೆದುಕೊಂಡವರಿಗೆ |
ಬದಲಿ ಉದ್ಯೋಗ ಕಲ್ಪಿಸುವುದಾಗಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಸಚಿವರು ತಿಳಿಸಿದ್ದಾರೆ. |
ಕಳೆದ ವರ್ಷ ಚೀನಾ ನಗರ ನಿವಾಸಿಗಳಿಗೆ 1.314 ಕೋಟಿ ಉದ್ಯೋಗಗಳನ್ನು ಕಲ್ಪಿಸಿತ್ತು. ನಗರದಲ್ಲಿ ನಿರುದ್ಯೋಗದ ಪ್ರಮಾಣ ಶೇ.4.02ರಷ್ಟು ದಾಖಲಾಗಿದೆ. ಮಂದಗತಿಯ ಆರ್ಥಿಕ ಬೆಳವಣಿಗೆಯಲ್ಲೂ ನಿರೀಕ್ಷೆಗಿಂತ ನಿರುದ್ಯೋಗದ ಪ್ರಮಾಣ ಕಡಿಮೆ ಇದೆ ಎಂದಿದ್ದಾರೆ. |
ನಿಮ್ಮನ್ನು ಪಡೆದ ನಾವೇ ಪುಣ್ಯವಂತರು: 'ಬಾಸ್' ಅನ್ನು ಭೇಟಿಯಾದ ಪ್ರಕಾಶ್ ರೈ | Actor Prakash Raj Met Chiranjeevi And Congratulated Him - Kannada Filmibeat |
| Updated: Tuesday, August 17, 2021, 15:47 [IST] |
ನಟ ಪ್ರಕಾಶ್ ರೈ ಕೆಲವು ದಿನಗಳ ಹಿಂದಷ್ಟೆ ಸಿನಿಮಾ ಚಿತ್ರೀಕರಣದಲ್ಲಿ ಅಪಘಾತಕ್ಕೆ ಈಡಾಗಿ ಕೈ ಮುರಿದುಕೊಂಡು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಸಾಮಾನ್ಯ ಬದುಕಿಗೆ ಮರಳಿದ್ದಾರೆ. |
ನಟ ಧನುಷ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರೈ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಉಂಟಾದ ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೈದರಾಬಾದ್‌ಗೆ ಸ್ಥಳಾಂತರ ಮಾಡಿದ್ದರು. ಅಲ್ಲಿ ಆಗಸ್ಟ್ 11 ರಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಪ್ರಕಾಶ್ ರೈ ಕೈಗೆ ಪಟ್ಟಿ... |
ಆಗಸ್ಟ್ 15 ರಂದು ಸಿನಿಮಾ ಚಿತ್ರೀಕರಣ ಸೆಟ್‌ನಲ್ಲಿ ಧ್ವಜ ಹಾರಿಸಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿರುವ ನಟ ಪ್ರಕಾಶ್ ರೈ ಇಂದು ಬೆಳ್ಳಂಬೆಳಿಗ್ಗೆ ಜಿಮ್‌ಗೆ ಹೋಗಿದ್ದು ತಮ್ಮ 'ಬಾಸ್' ಅನ್ನು ಭೇಟಿ ಮಾಡಿ, ಅವರೊಟ್ಟಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. |
ಜಿಮ್‌ನಲ್ಲಿ ಬಾಸ್ ಅನ್ನು ಭೇಟಿಯಾದೆ: ಪ್ರಕಾಶ್ ರೈ |
ನಟ ಪ್ರಕಾಶ್ ರೈ ಇಂದು ಬೆಳಿಗ್ಗೆ ನಟ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ, ''ಬೆಳ್ಳಿಗ್ಗೆ ಜಿಮ್‌ನಲ್ಲಿ 'ಬಾಸ್' ಅನ್ನು ಭೇಟಿಯಾದೆ. ಸಿನಿಮಾ ರಂಗದ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿದೆ. ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆದ ನಾವುಗಳು ಅದೃಷ್ಟವಂತರು'' ಎಂದಿದ್ದಾರೆ ನಟ ಪ್ರಕಾಶ್ ರೈ. |
ಪ್ರಕಾಶ್ ರೈಗಿದೆ ಚಿರಂಜೀವಿ ಬೆಂಬಲ |
ನಟ ಪ್ರಕಾಶ್ ರೈ ಇದೀಗ ತೆಲುಗು ಸಿನಿರಂಗದ ಪ್ರತಿಷ್ಠಿತ 'MAA' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಕಾಶ್ ರೈಗೆ ಚಿರಂಜೀವಿ ಕುಟುಂಬ ಬೆಂಬಲ ನೀಡಿದೆ. ಸ್ವತಃ ಚಿರಂಜೀವಿ ಪ್ರಕಾಶ್ ರೈ ಪರವಾಗಿ ನಿಂತಿದ್ದಾರೆ. ಚಿರಂಜೀವಿ ಸಹೋದರ ನಾಗಬಾಬು ಪ್ರಕಾಶ್ ರೈ ಪರವಾಗಿ ಪ್ರಚಾರ ಸಹ ನಡೆಸಿದ್ದಾರೆ. ಮಾ ಚುನಾವಣೆ ಕುರಿತಾಗಿ ಚರ್ಚಿಸಲೆಂದು ಪ್ರಕಾಶ್ ರೈ, ಚಿರಂಜೀವಿ ಅವರನ್ನು... |
ಚಿರಂಜೀವಿ ಕುಟುಂಬದವರು ಸಹಾಯ ಮಾಡಿದ್ದರು |
ನಟ ಪ್ರಕಾಶ್ ರೈ ತೆಲುಗಿನಲ್ಲಿ ಬಹಳ ಜನಪ್ರಿಯ ಪೋಷಕ ಹಾಗೂ ಖಳ ನಟ. ಚಿರಂಜೀವಿ ಅವರ ಹಲವಾರು ಸಿನಿಮಾಗಳಲ್ಲಿ ಪ್ರಕಾಶ್ ರೈ ನಟಿಸಿದ್ದರು. ಇಬ್ಬರ ನಂಟು ಬಹಳ ಹಳೆಯದ್ದು. ಚಿರಂಜೀವಿ ಕುಟುಂಬದೊಂದಿಗೆ ಬಹಳ ಆಪ್ತ ಸಂಬಂಧವನ್ನು ನಟ ಪ್ರಕಾಶ್ ರೈ ಹೊಂದಿದ್ದಾರೆ. ಈ ಹಿಂದೆ ತೆಲುಗು ಸಿನಿಮಾ ರಂಗದಲ್ಲಿ ಪ್ರಕಾಶ್ ರೈ ಸಮಸ್ಯೆ ಎದುರಿಸಿದ್ದಾರೆ ಚಿರಂಜೀವಿ ಮತ್ತು ಅವರ ಕುಟುಂಬದವರು ಸಹಾಯ ಮಾಡಿದ್ದರು. |
ಪ್ರಕಾಶ್ ರೈ-ಮಂಚು ವಿಷ್ಣು ನಡುವೆ ಸ್ಪರ್ಧೆ |
ಮಾ ಚುನಾವಣೆ ಬಹಳ ರಂಗೇರಿದ್ದು ನಟ ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ನಟ ಪ್ರಕಾಶ್ ರೈಗೆ ಚಿರಂಜೀವಿ ಹಾಗೂ ಇತರ ಕೆಲವು ನಾಯಕ ನಟರ ಬೆಂಬಲ ಇದ್ದರೆ ಮಂಚು ವಿಷ್ಣುಗೆ ಈ ಹಿಂದಿನ ಮಾ ಅಧ್ಯಕ್ಷ ನರೇಶ್ ಹಾಗೂ ಇನ್ನೂ ಕೆಲವರ ಬೆಂಬಲ ಇದೆ. ಪ್ರಕಾಶ್ ರೈ, ಮಂಚು ವಿಷ್ಣು ಇಬ್ಬರೇ ಕಣದಲ್ಲಿರುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಈಗ ನಟ ರಾಜಶೇಖರ್ ಪತ್ನಿ ಜೀವಿತಾ ರ... |
Read more about: chiranjeevi prakash rai prakash raj telugu tollywood ಚಿರಂಜೀವಿ ಪ್ರಕಾಶ್ ರೈ ಪ್ರಕಾಶ್ ರಾಜ್ ಟಾಲಿವುಡ್ ತೆಲುಗು |
Actor Prakash Raj met Chiranjeevi and congratulated him for taking the initiative to find solutions for the film fraternity. Prakash Raj said we are blessed to have Chiranjeevi. |
ಯುಆರ್ ಎ ಸಾವಿಗೆ ಸಂಭ್ರಮಪಟ್ಟ ಕುಹಕಿಗಳ ಬಂಧನ | UR Ananthamurthy's death: case against Hindu Activists - Kannada Oneindia |
| Published: Monday, August 25, 2014, 11:48 [IST] |
ಚಿಕ್ಕಮಗಳೂರು, ಆ.25: ಕನ್ನಡದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೆಲ ಸಮಾಜಘಾತುಕ ಶಕ್ತಿಗಳು ಪಟಾಕಿ ಹೊಡೆದು ಸಂಭ್ರಮಿಸಿದ ಘಟನೆ ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಂಗಳೂರಿನಲ್ಲಿ ಆರೋಪಿಗಳಿಗಾಗಿ ಶೋಧ ಕಾ... |
'ನರೇಂದ್ರ ಮೋದಿ ಪ್ರಧಾನಿಯಾಗಿರುವ ಭಾರತದಲ್ಲಿ ನಾನು ಇರುವುದಿಲ್ಲ' ಎಂದು ಅನಂತಮೂರ್ತಿ ಈ ಹಿಂದೆ ಹೇಳಿಕೆ ನೀಡಿದ್ದರು. ಅದಕ್ಕೆ ಕೆಲವು ಸಂಘಟನೆಗಳು ಅನಂತಮೂರ್ತಿಯವರಿಗೆ ಪಾಕಿಸ್ತಾನದ ವಿಮಾನ ಟಿಕೆಟನ್ನು ಕಳುಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಅನಂತಮೂರ್ತಿ ಅವರು ಮೃತರಾದ ಕೂಡಲೇ 'ದೇಶ ಬಿಡುತ್ತೇನೆ ಎಂದವರು ದೇಹ ಬಿಟ್ಟರು' ಎಂಬ ಸಂದೇಶಗಳನ್ನು ಹರಡಿಸಿದರು. |
ಮೂಡಿಗೆರೆಯಲ್ಲಿ ಬಂಧನ: ಸಾಹಿತಿ ಯು.ಆರ್.ಅನಂತಮೂರ್ತಿ ನಿಧನ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದ ಐವರು ಯುವಕರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ಬಜರಂಗದಳದ 15ಕ್ಕೂ ಹೆಚ್ಚು ಕಾರ್ಯಕರ್ತರು ಅನಂತಮೂರ್ತಿ ನಿಧನದ ಹಿನ್ನೆಲೆ ಸಂಭ್ರಮಾಚರಣೆ ನಡೆಸಿದ್ದರು. |
ಇದರಿಂದ ಸ್ವಯಂಪ್ರೇರಿತವಾಗಿ ಸೆಕ್ಷನ್ 143, 147, 290, 149ರಡಿ ದೂರು ದಾಖಲಿಸಿಕೊಂಡಿದ್ದ ಮೂಡಿಗೆರೆ ಪೊಲೀಸರು ಗಿರೀಶ್, ಪ್ರವೀಣ್ ಪೂಜಾರಿ, ಭರತ್ ಬಿಜುವಳ್ಳಿ, ಹುಲಿಮನೆ ಚಂದ್ರು ಹಾಗೂ ಭರತ್ ಎಂಬುವರನ್ನ ಬಂಧಿಸಿದ್ದಾರೆ. ಇನ್ನುಳಿದ 10ಕ್ಕೂ ಹೆಚ್ಚು ಮಂದಿಗಾಗಿ ಶೋಧ ಮುಂದುವರಿಸಿದ್ದಾರೆ. |
ಮಂಗಳೂರಿನ ಕದ್ರಿ ಸರ್ಕಲ್, ಮೂಡಿಗೆರೆಯ ಲಯನ್ಸ್ ಸರ್ಕಲ್ ಮತ್ತು ಚಿಕ್ಕಮಗಳೂರಿನಲ್ಲಿ ಕೆಲವು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದ ಘಟನೆಗೆ ರಾಜ್ಯಾದ್ಯಂತ ಭಾರೀ ಟೀಕೆಯ ಮಹಾಪೂರವೇ ಹರಿದುಬಂದಿತ್ತು. |
ಮಂಗಳೂರಿನ ಪೊಲೀಸ್ ಮುಖ್ಯಸ್ಥ ಹಿತೇಂದ್ರ ಅವರು ಮಂಗಳೂರು ಪೂರ್ವ ವಿಭಾಗದ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಅವರ ತಂಡ ಮಾಧ್ಯಮಗಳ ವರದಿ ಆಧಾರಿಸಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೆ ಬಂಧಿಸಲಾಗುವುದು ಎಂದಿದ್ದಾರೆ. ಆದರೆ, ಸ್ಥಳೀಯ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಅವರು ಮಾತ್ರ ಈ ರೀತಿ ಘಟನೆ ನಡೆದಿಲ್ಲ ಎಂದಿದ್ದಾರೆ. |
ur ananthamurthy hindu death mangalore chickmagalur ಹಿಂದೂ ಸಾವು ಯುಆರ್ ಅನಂತಮೂರ್ತಿ ಮಂಗಳೂರು ಚಿಕ್ಕಮಗಳೂರು |
Karnataka Police have registered a case against alleged BJP and Hindu Jagarana Vedike activists who burst crackers to "celebrate" the death of famed writer UR Ananthamurthy. |
ಪಿತ್ರೋಡ ಜೀ, ನಿಮಗೆ ನಾಚಿಕೆಯಾಗಬೇಕು, ನೀವು ದೇಶದ ಕ್ಷಮೆಯಾಚಿಸಬೇಕು: ರಾಹುಲ್ | Udayavani – ಉದಯವಾಣಿ |
Team Udayavani, May 13, 2019, 7:15 PM IST |
ಖನ್ನಾ , ಪಂಜಾಬ್ : 1984ರ ಸಿಕ್ಖ್ ವಿರೋಧಿ ನರಮೇಧಕ್ಕೆ ಸಂಬಂಧಿಸಿ 'ಹುವಾ ತೋ ಹುವಾ – ಆದದ್ದು ಆಗಿ ಹೋಯಿತು, ಏನೀಗ ?' ಎಂದು ಕಾಂಗ್ರೆಸ್ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಪಂಜಾಬ್ ನಲ್ಲಿ ತಿರುಗುಬಾಣವಾಗಿದೆ. |
ಪಂಜಾಬ್ ನ ಮೊದಲ ಚುನಾವಣಾ ರಾಲಿಯಲ್ಲಿಂದು ಮಾತನಾಡಿದ ರಾಹುಲ್ ಗಾಂಧಿ, "ಹುವಾ ತೋ ಹೇಳಿಕೆ ನೀಡಿದ್ದ ಪಿತ್ರೋಡ ಗೆ ನಾಚಿಕೆಯಾಗಬೇಕು; ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು' ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷಕ್ಕೆ ಈಗಾಗಲೇ ಆಗಿರುವ ಭಾರೀ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದರು. |
ರಾಹುಲ್ ಗಾಂಧಿ ಅವರು ಈ ಮೊದಲೇ ಪಿತ್ರೋಡ ಅವರ ಹುವಾ ತೋ ಹುವಾ ಹೇಳಿಕೆಗೆ ತನ್ನ ಸಹಮತ ಇಲ್ಲ ಎಂದಿದ್ದರಲ್ಲದೆ ಅವರ ಹೇಳಿಕೆಯಿಂದ ದೂರ ಸರಿದಿದ್ದರು. |
'1984ರ ಸಿಕ್ಖ್ ವಿರೋಧಿ ಹಿಂಸೆ ಬಗ್ಗೆ ಸ್ಯಾಮ್ ಪಿತ್ರೋಡ ನೀಡಿದ್ದ ಹೇಳಿಕೆ ಸಂಪೂರ್ಣವಾಗಿ ತಪ್ಪು; ಅದಕ್ಕಾಗಿ ಅವರು (ಪಿತ್ರೋಡ) ದೇಶದ ಕ್ಷಮೆಯಾಚಿಸಬೇಕು; ನಾನಿದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ; ಅವರಿಗೆ ಫೋನ್ ಮೂಲಕ ಈಗಾಗಲೇ ನಾನಿದನ್ನು ಹೇಳಿದ್ದೇನೆ. ಪಿತ್ರೋಡ ಜೀ, ನೀವು ಹೇಳಿರುವುದು ಸಂಪೂರ್ಣ ತಪ್ಪು; ಆ ಬಗ್ಗೆ ನಿಮಗೆ ನಾಚಿಕೆಯಾಗಬೇಕು; ಅದಕ್ಕಾಗಿ ನೀವು ಸಾರ್ವಜನಿಕವಾಗಿ ಕ್ಷಮೆ... |
ಆ ತಪ್ಪಿಗೆ ಪಾಕ್ ಕ್ರಿಕೆಟಿಗನಿಗೆ ಮೂರು ವರ್ಷಗಳ ಕಾಲ ನಿಷೇಧ - Kannada News Today |
ಆ ತಪ್ಪಿಗೆ ಪಾಕ್ ಕ್ರಿಕೆಟಿಗನಿಗೆ ಮೂರು ವರ್ಷಗಳ ಕಾಲ ನಿಷೇಧ |
Umar Akmal was suspended by Pakistan Cricket Board |
News By KANNADANEWS.TODAY Published On ಏಪ್ರಿಲ್ 28, 2020 । By Sathish Raj |
ಮ್ಯಾಚ್ ಫಿಕ್ಸಿಂಗ್ಗಾಗಿ ಬುಕ್ಕಿಗಳು ಸಂಪರ್ಕಿಸಿದ್ದನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂರು ವರ್ಷಗಳ ಕಾಲ ಉಮರ್ ಅಕ್ಮಲ್ ಅವರನ್ನು ನಿಷೇಧಿಸಿದೆ. ಕರೋನವೈರಸ್ ಕಾರಣದಿಂದಾಗಿ ಇತ್ತೀಚೆಗೆ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪ್ರಾರಂಭವಾಗುವ ಮೊದಲು .. ಫಿಕ್ಸಿಂಗ್ಗಾಗಿ ಬುಕ್ಕಿಗಳು ಉಮರ್ ಅವರನ್ನು ಸಂಪರ್ಕಿಸಿದ್ದರು. |
ಆದರೆ .. ಪಿಸಿಬಿ ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಮುನ್ನೆಲೆಗೆ ಬರುವವರೆಗೂ ಉಮರ್ ಅವರಿಗೆ ಈ ವಿಷಯ ಹೇಳಲಿರಲಿಲ್ಲ. ತನಿಖೆ ನಡೆಸಿದ ಪಿಸಿಬಿ ಶಿಸ್ತು ಸಮಿತಿ .. ಉಮರ್ ಅಕ್ಮಲ್ ಯಾವುದೇ ಸ್ವರೂಪದ ಕ್ರಿಕೆಟ್ ಆಡುವುದನ್ನು ಮೂರು ವರ್ಷಗಳ ಕಾಲ ನಿಷೇಧಿಸಿದೆ. |
ಆದರೆ ಈ ಬಗ್ಗೆ ಕೋಪಗೊಂಡ ಅವರ ಸಹೋದರ ಕಮ್ರಾನ್ ಅಕ್ಮಲ್, ಮೂರು ವರ್ಷಗಳ ನಿಷೇಧವು ನನ್ನನ್ನು ದಿಗ್ಭ್ರಮೆಗೊಳಿಸಿತು. ಇದು ತುಂಬಾ ಕಠಿಣ ಶಿಕ್ಷೆ. ಆದ್ದರಿಂದ .. ಖಂಡಿತವಾಗಿಯೂ ಈ ನಿಷೇಧವನ್ನು ಮೇಲ್ಮನವಿ ಸಲ್ಲಿಸುತ್ತೇವೆ. ಈ ಹಿಂದೆ ಇದೇ ಅಪರಾಧ ಮಾಡಿದ ಮೊಹಮ್ಮದ್ ಇರ್ಫಾನ್ ಮತ್ತು ಮೊಹಮ್ಮದ್ ನವಾಜ್ ಅವರಿಗೆ ಶಿಕ್ಷೆಯಾಗಲಿಲ್ಲ. "ಆದರೆ ಉಮರ್ ಅಕ್ಮಲ್ ಈಗ ಏಕೆ ಈ ಕಠಿಣ ಶಿಕ್ಷೆ ?" ಎಂದು ಕಮ್ರಾನ್ ಅ... |
ಐಫೋನ್ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟ ವಾಟ್ಸಾಪ್! | WhatsApp will stop support for iOS 10, iOS 11 after 24 Oct 2022 - Kannada Gizbot |
| Published: Monday, May 23, 2022, 11:12 [IST] |
Subsets and Splits
No community queries yet
The top public SQL queries from the community will appear here once available.