text stringlengths 0 61.5k |
|---|
16 ನವೆಂಬರ್ 2014 v ದಕ್ಷಿಣ ಆಫ್ರಿಕಾ |
ಓಡಿಐ ಚೊಚ್ಚಲ ಪಂದ್ಯ |
19 ಜನವರಿ 2014 v ಶ್ರೀಲಂಕಾ |
25 January 2014 v ಶ್ರೀಲಂಕಾ |
27 March 2016 v ವೆಸ್ಟ್ ಇಂಡೀಸ್ |
1 28 13 42 |
- 13 5 33 |
- 4.33 - 4.12 |
- 5 5* 7 |
354 1463 281 961 |
5 52 15 46 |
70.8 15.01 19.53 16.56 |
4/54 5/15 3/17 3/10 |
0/- 6/- 1/- 9/- |
ಮೂಲ: ESPNcricinfo, 15 July 2017 |
ರಾಜೇಶ್ವರಿ ಗಾಯಕ್ವಾಡ್ (ಜನನ 1 ಜೂನ್ 1991) ಭಾರತೀಯ ಕ್ರಿಕೆಟ್ ಆಟಗಾರ್ತಿ.ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ 19 ಜನವರಿ 2014 ರಂದು ಶ್ರೀಲಂಕಾ ವಿರುದ್ಧದ ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾದಾರ್ಪಣೆ ಮಾಡಿದರು.ಅವರು ಬಲಗೈ ಬ್ಯಾಟ್ಸ್‌ವುಮನ್ ಮತ್ತು ನಿಧಾನ ಎಡಗೈ ಸಾಂಪ್ರದಾಯಿಕ ಬೌಲ್ಸ್ ಮಾಡುತ್ತಾರೆ.ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ. |
೨ ಕ್ರಿಕೆಟ್ಗೆ ಪದಾರ್ಪಣೆ |
೩ ಆರಂಭಿಕ ಜೀವನ ಮತ್ತು ಹಿನ್ನೆಲೆ |
೫ ತಂದೆಯ ನಿಧನ |
ವಿಜಯಪುರದಲ್ಲಿ ಜೂನ್ 1, 1991ರಲ್ಲಿ ಶಿವಾನಂದ ಗಾಯಕ್ವಾಡ್ ಹಾಗೂ ಸವಿತಾ ಗಾಯಕ್ವಾಡ್ ದಂಪತಿಗೆ ಜನಿಸಿದ ರಾಜೇಶ್ವರಿ, ಶಿಕ್ಷಣವನ್ನು ವಿಜಯಪುರದಲ್ಲೇ ಮುಂದುವರಿಸಿದ್ದಾರೆ. ಬಿಡಿಇ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಸರ್ಕಾರಿ ಪಿಯು ಕಾಲೇಜ್ನಲ್ಲಿ ಪಿಯುಸಿ ಮುಗಿಸಿದ್ದಾರೆ. ನಂತರ ಬಿಎಲ್‌ಡಿಈ ಸಂಸ್ಥೆಯ ಕಾಲೇಜ್ನಲ್ಲಿ ಬಿಎ ಪದವಿ ವ್ಯಾಸಂಗ ಮಾಡಿದ್ದಾರೆ. |
ತಂದೆಯನ್ನು ಕಳೆದುಕೊಂಡ ನಂತರ ಕುಟುಂಬದ ಜವಾಬ್ದಾರಿ ಹೊತ್ತ ರಾಜೇಶ್ವರಿ ಇಬ್ಬರು ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಓದಿಸುತ್ತಿದ್ದಾರೆ. ಅಕ್ಕನಂತೆ ತಂಗಿ ರಾಮೇಶ್ವರಿ ಕೂಡ ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಅಕ್ಕ ಭುವನೇಶ್ವರಿ ಹಾಕಿ ಆಟಗಾರ್ತಿ ಆಗಿದ್ದರೂ, ವಿವಾಹದ ನಂತರ ಕ್ರೀಡೆ ತ್ಯಜಿಸಿದ್ದಾರೆ. ಸಹೋದರರಾದ ಕಾಶಿನಾಥ್ ಗಾಯಕ್ವಾಡ್ ರಾಷ್ಟ್ರಮಟ್ಟದ ತಬಲಪಟು ಹಾಗೂ ಇನ್ನೊಬ್ಬ ವಿಶ್ವನಾಥ ಗಾಯಕ್ವಾಡ್ ಬ್ಯಾಡ್ಮಿಂಟನ್ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. |
ಕ್ರೀಡೆಯ ಮೇಲೆ ಅಪಾರ ಪ್ರೀತಿ ಇರುವ, ಕ್ರಿಕೆಟ್ ಆಡಲು ಮಗಳನ್ನು ಪ್ರೋತ್ಸಾಹಿಸುವ ತಂದೆ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಇರುವುದು ಹೆಮ್ಮೆ. ಇದಕ್ಕಾಗಿ ಆಕೆ ಅದೃಷ್ಟವಂತೆ. |
ಕ್ರಿಕೆಟ್ಗೆ ಪದಾರ್ಪಣೆ[ಬದಲಾಯಿಸಿ] |
2015ರ ಜೂನ್ 28ರಂದು ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಅಂತರಾಷ್ಟ್ರೀಯ ಪಂದ್ಯಾವಳಿ ಮೂಲಕ ಭಾರತ ತಂಡದಲ್ಲಿ ನೆಲೆಯೂರಿರುವ ರಾಜೇಶ್ವರಿ, ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಉರುಳಿಸುವ ತಂತ್ರಗಾರಿಕೆಯನ್ನು ಹೊಂದಿದ್ದಾರೆ. 2007ರಲ್ಲಿ ರಣಜಿಗೆ ಆಯ್ಕೆಯಾಗಿ, ನಂತರ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2009ರಲ್ಲಿ ಅಂತರಾಜ್ಯ ಟಿ-20 ಚಾಂಪಿಯನ್ಶಿಪ್ನಲ್ಲಿ , 2014ರ ಜನವರಿ 7ರಿಂದ ರಾಂಚಿಯಲ್ಲಿ ನಡೆದ ಚಾಲೆಂಜರ್ ಟ್ರೋಫಿಯಲ್ಲಿ ಭಾರತ ಪರ (ಬ್ಲೂ ಟೀಂ)ನಲ್ಲಿ ಆಟವಾಡಿದ್ದಾರೆ. ನಂತರ ಅಧಿಕೃತವಾಗಿ 2015ರಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದು, ಏಕದಿನ, ಚಾಂಪಿಯನ್ಶಿಪ್, 2016ರಲ್ಲಿ ಮಹಿಳಾ ಟಿ-20 ಪಂದ್ಯಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಏಕದಿನ ಪಂದ್ಯದಲ್ಲಿ 53 ವಿಕೆಟ್ ಪಡೆದಿದ್ದು, ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಪಡೆದು 15 ರನ್ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. |
ಕ್ರಿಕೆಟ್ ಅವರ ಮೊದಲ ಆಯ್ಕೆಯಾಗಿರಲಿಲ್ಲ. ಕ್ರಿಕೆಟ್ಗೆ ಮೊದಲು ಯಶಸ್ವಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತಗಾರ ಮತ್ತು ಕಿರಿಯ ವಾಲಿಬಾಲ್ ತಂಡದ ಜಿಲ್ಲೆಯ ಸದಸ್ಯರಾಗಿದ್ದರು. ರಾಜೇಶ್ವರಿ ತನ್ನ ವೃತ್ತಿಜೀವನವನ್ನು 2007 ರಲ್ಲಿ ವಿಜಯಪುರ ಮಹಿಳಾ ಕ್ರಿಕೆಟ್ ಕ್ಲಬ್ನಲ್ಲಿ ಪ್ರಾರಂಭಿಸಿದರು.ತಮ್ಮ 28 ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 7. 3 ಓವರ್ಗಳಿಂದ 5/15 ಅವರ ಅಂಕಿಅಂಶಗಳು ಅವರ ವೃತ್ತಿಜೀವನದಲ್ಲಿ ಇದುವರೆಗೂ ಉತ್ತಮವಾಗಿವೆ. ರಾಜೇಶ್ವರಿ ಗಾಯಕ್ವಾಡ್ ಅವರು 2014ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು. 29 ಏಕದಿನ ಪಂದ್ಯಗಳನ್ನು ಆಡಿರುವ ರಾಜೇಶ್ವರಿ ಅವರು 53 ವಿಕೆಟ್ ಗಳನ್ನು ಪಡೆದಿದ್ದಾರೆ. [೧][೨] |
ಜನೆವರಿ 2014 ರಲ್ಲಿ ಶ್ರೀಲಂಕಾ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಮೊದಲ ಬಾರಿಗೆ ಭಾರತದ ಪರವಾಗಿ ಆಡುವ ಅವಕಾಶ ಪಡೆದರು. ಅದೇ ತಿಂಗಳು ಅಂತರಾಷ್ಟ್ರೀಯ ಏಕದಿನಕ್ಕೂ ಪಾದಾರ್ಪಣೆ ಮಾಡಿದರು. ಆದರೆ ಈ ಸಂಭ್ರಮ ಹೆಚ್ಚು ದಿನ ಉಳಿಯದೆ ಆಘಾತವೊಂದು ಎದುರಾಯಿತು. ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಪಂದ್ಯವನ್ನು ವೀಕ್ಷಿಸುವಾಗಲೇ, ತಂದೆ ಹೃದಯಾಘಾತದಿಂದ ಮೃತಪಟ್ಟರು. ಅಂದಿನಿಂದ ಮನೆಯ ಸಂಪೂರ್ಣ ಜವಾಬ್ದಾರಿ ರಾಜೇಶ್ವರಿಯವರ ಹೆಗಲೇರಿತು. ಇಂತಹ ಕಷ್ಟದ ಸಂದರ್ಭದಲ್ಲಿ ಕನಸುಗಳಿಗೆ ಗುಡ್ ಬೈ ಹೇಳಿಬಿಡುವವರೇ ಹೆಚ್ಚು ಜನ.. ಆದರೆ ತಂದೆಯ ಅಗಲುವಿಕೆಯಿಂದ ಉಂಟಾದ ಮಾನಸಿಕ ಆಘಾತ, ಆರ್ಥಿಕ ಸಂಕಷ್ಟದ ನಡುವೆಯೂ ರಾಜೇಶ್ವರಿ ತಮ್ಮ ಕ್ರಿಕೆಟ್ ಕನಸನ್ನು ಕಮರಿ ಹೋಗಲು ಬಿಡಲಿಲ್ಲ. ಉತ್ತಮ ಪ್ರದರ್ಶನ ತೋರಿ ತಂಡದಲ್ಲಿ ನೆಲೆಯೂರಿದ ರಾಜೇಶ್ವರಿ ವಿಶ್ವಕಪ್ ತಂಡಕ್ಕೂ ಆಯ್ಕೆಯಾದರು. ವಿಶ್ವಕಪ್ ನ ಮೊದಲ 6 ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಸಿಗಲಿಲ್ಲವಾದರೂ, ನ್ಯೂಜಿಲೆಂಡ್ ಎದರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. |
ಶಿವಾನಂದ್ ಗಾಯಕ್ವಾಡ್ , ಸ್ವತಃ ವೃತ್ತಿಪರ ಕ್ರಿಕೆಟ್ ಆಡಲು ಬಯಸಿದ್ದರೂ, ಸೂಕ್ತ ಅವಕಾಶಗಳು ಸಿಗದೆ ಮುಂದುವರೆಸಲು ಸಾಧ್ಯವಾಗಲಿಲ್ಲ. 2007 ರಲ್ಲಿ ವಿಜಯಪುರದಲ್ಲಿ ಮಹಿಳಾ ಕ್ರಿಕೆಟ್ ಅಕಾಡೆಮಿ ಶುರುವಾದಾಗ ಮಗಳು ರಾಜೇಶ್ವರಿಗೆ ಅಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ಕನಸುಗಳನ್ನು ಬೆನ್ನತ್ತಿದಾಗ ಧೈರ್ಯ ತುಂಬುವವರಿಗಿಂತ, ಅವಿಶ್ವಾಸ ತೋರಿಸುವವರೇ ಹೆಚ್ಚು. ' ಕ್ರಿಕೆಟ್ ಕೇವಲ ಪುರುಷರ ಆಟ, ಮಹಿಳಾ ಕ್ರಿಕೆಟ್ ಅನ್ನು ಯಾರು ನೋಡುತ್ತಾರೆ..? ಸುಮ್ಮನೆ ಭವಿಷ್ಯ ಹಾಳು ಮಾಡಿಕೊಳ್ಳಬೇಡ ' ಎಂಬಂತಹ ಎದೆಗುಂದಿಸುವ ಮಾತುಗಳು ಕೇಳಿ ಬರುವುದೇ ಹೆಚ್ಚು. ಆದರೆ ಮಗಳ ಪ್ರತಿಭೆಯ ಅರಿವಿದ್ದ ತಂದೆ, ಸಾಧಿಸುವ ಛಲ ಮೂಡಿಸಿ, ಪ್ರೋತ್ಸಾಹಿಸಿದರು. ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ವಾಲಿಬಾಲ್ ಕೂಡ ಚೆನ್ನಾಗಿ ಆಡುತ್ತಿದ್ದ ರಾಜೇಶ್ವರಿ, ತಂದೆಯ ಸಲಹೆಯ ಮೇರೆಗೆ ಕ್ರಿಕೆಟ್ ಕಡೆಗೆ ಸಂಪೂರ್ಣ ಗಮನ ಹರಿಸಿದರು. |
ಮಹಿಳಾ ಕ್ರಿಕೆಟ್ ಅಕಾಡೆಮಿಯನ್ನು ಸೇರಿಕೊಂಡ ರಾಜೇಶ್ವರಿ ಅಲ್ಲಿ ಅಶೋಕ್ ಜಾಧವ್, ಬಸವರಾಜ್ ಇಜೇರಿ, ಸಲೀಂ, ದಿಲೀಪ್ ಕಲಾಲ್, ಎ ಜಿ ಪಟೇಲ್ ಮುಂತಾದವರಲ್ಲಿ ತರಬೇತಿ ಪಡೆದರು. ಪಿಯು ಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳಿದ ಇವರು ಡಿಗ್ರಿ ಓದುತ್ತಲೇ, ಕ್ರಿಕೆಟ್ ಅಭ್ಯಾಸವನ್ನೂ ಮುಂದುವರೆಸಿದರು. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಕೂಡ ಎಲ್ಲ ರೀತಿಯ ಬೆಂಬಲ, ಸೌಲಭ್ಯಗಳನ್ನು ಒದಗಿಸಿತು. |
ತಂದೆಯ ನಿಧನ[ಬದಲಾಯಿಸಿ] |
2014ರ ಮೇ 24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯ ವೀಕ್ಷಣೆಗೆ ತಂದೆ ಶಿವಾನಂದ ಆಗಮಿಸಿದ್ದರು. ಅವರೊಂದಿಗೆ ರಾಮೇಶ್ವರಿ ಕೂಡ ತೆರಳಿದ್ದರು. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ತಂದೆಗೆ ಹೃದಯಾಘಾತವಾಗಿ ಅಸುನೀಗಿದ್ದರು. |
↑ "All you need to know about Rajeshwari Gayakwad, India's bowling hero against New Zealand". www.cricket.yahoo.com/news , 16 July 2017. |
ಚಾಲಕನಿಲ್ಲದ ವಿಮಾನ!!! – Good morning Karnataka |
June 27, 2017 By Basavaraj Gowda 672 |
ಚಾಲಕನಿಲ್ಲದ ಕಾರು, ಹಡಗು ತಯಾರಿಕೆಯ ಬಗ್ಗೆ ಕೇಳಿರುತ್ತೀರಿ. ಇದೀಗ ಪೈಲಟ್ ಗಳಿಲ್ಲದಿರುವ ವಿಮಾನ ನೋಡುವ ಕಾಲ ಸಮೀಪಿಸಿದೆ. |
ಕಂಪನಿ ಯಾವುದು ಗೊತ್ತಾ? |
ಪೈಲಟ್ ಇಲ್ಲದ ವಿಮಾನ ತಯಾರಿಕೆಗೆ ಅಗತ್ಯವಿರುವ ತಂತ್ರಜ್ಞ್ಯಾನಗಳನ್ನು ಸಿದ್ದಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಪ್ಯಾಸೆಂಜರ್ ವಿಮಾನಗಳಲ್ಲಿರುತ್ತಿದ್ದ ಪೈಲಟ್ ಗಳ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿಕೆಯಾಗಿದೆ. |
ಈ ವರ್ಷದ ಬೇಸಿಗೆಯಲ್ಲಿ ಕಾಕ್ ಪಿಟ್ ನ ವ್ಯವಸ್ಥೆಗಳನ್ನೇ ಹೋಲುವ ಸಾದನದಲ್ಲಿ ಪರೀಕ್ಷೆ ನಡೆಸಲಿದ್ದು, ಯಶಸ್ವಿಯಾದಲ್ಲಿ ಮುಂದಿನ ವರ್ಷದ ವೇಳೆಗೆ ನಿಜವಾದ ವಿಮಾನದಲ್ಲಿ ಬಳಸಲು ನಿರ್ದರಿಸುವುದಾಗಿ ಬೋಯಿಂಗ್ ಸಂಸ್ಥೆಯ ಉಪಾದ್ಯಕ್ಷ ಮೈಕ್ ಸಿನ್ನೆಟ್ ಹೇಳಿದ್ದಾರೆ. |
ಈ ವಿಮಾನಗಳಲ್ಲಿ ಆರ್ಟಿಪಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞ್ಯಾನವನ್ನು ಬಳಸಲಾಗುವುದು. ಇದು ವಿಮಾನ ಹಾರಾಟದ ವೇಳೆ ಪೈಲಟ್ ಗಳು ತೆಗೆದುಕೊಳ್ಳುವ ಕೆಲ ನಿರ್ದಾರಗಳನ್ನು ತೆಗೆದುಕೊಳ್ಳಲು ಶಕ್ತ್ಹವಾಗಿವೆಯೇ ಎಂಬ ಬಗೆಗೂ ಪರೀಕ್ಷೆಗಳು ನಡೆಯುತ್ತಿವೆ. |
ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ವಿಮಾನಗಳ ಸಂಖ್ಯೆ ಮತ್ತು ಅದರ ಪೈಲಟ್ ಗಳ ಸಂಖ್ಯೆಯು ಏರಿಕೆಯಾಗಬೇಕು. |
ಈಗಿನ ಪ್ರಮಾಣಗಳನ್ನು ಗಮನಿಸಿದರೆ ಮುಂದಿನ 20 ವರ್ಷಗಳಲ್ಲಿ 15 ಲಕ್ಷ ಪೈಲಟ್ ಗಳ ಅಗತ್ಯಬೀಳಲಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಪೈಲಟ್ ಗಳ ನಿಯೋಜನೆ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಹೊರೆಯಾಗಲಿದೆ. ಹೀಗಾಗಿಯೇ ಬೋಯಿಂಗ್ ಸಂಸ್ಥೆ ಇಂತಹದ್ದೊಂದು ತಂತ್ರಜ್ಞ್ಯಾನ ಅಭಿವೃದ್ಧಿಪಡಿಸಿ, ಪೈಲಟ್ ಇಲ್ಲದ ವಿಮಾನ ಸಿದ್ದತೆ ನಡೆಸಿದೆ. |
ಬಿಜೆಪಿ ಪ್ರಚಾರ ಬ್ಯಾನರÀಲ್ಲಿ ಕೋಟಿ-ಚೆನ್ನಯರ ಚಿತ್ರ ! | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ |
Home ಟಾಪ್ 5 ಬಿಜೆಪಿ ಪ್ರಚಾರ ಬ್ಯಾನರÀಲ್ಲಿ ಕೋಟಿ-ಚೆನ್ನಯರ ಚಿತ್ರ ! |
ಬಿಜೆಪಿ ಪ್ರಚಾರ ಬ್ಯಾನರÀಲ್ಲಿ ಕೋಟಿ-ಚೆನ್ನಯರ ಚಿತ್ರ ! |
ಪುತ್ತೂರು : ಪುತ್ತೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸಮಾವೇಶದ ಬ್ಯಾನರಿನಲ್ಲಿ ದ ಕ ಜಿಲ್ಲೆಯ ಅವಳಿ ವೀರರಾದ ಮತ್ತು ಸರ್ವ ಧರ್ಮದವರೂ ಗೌರವಿಸಲ್ಪಡುವ ಕೋಟಿ ಚೆನ್ನಯರ ಫೋಟೋವನ್ನು ಹಾಕಲಾಗಿದ್ದು, ಇದು ಬಿಲ್ಲವ ಸಮುದಾಯ ಮಾತ್ರವಲ್ಲದೆ ಎಲ್ಲರಿಂದಲೂ ವ್ಯಾಪಕ ಟೀಕೆಗೆ ಗುರಿಯಾಗಿದೆ. |
ಕೆಲವು ತಿಂಗಳ ಹಿಂದೆ ದೇಹಿ ಬೈದೆತಿ ಪ್ರತಿಮೆಗೆ ಭಿನ್ನಕೋಮಿನ ಯುವಕನೊಬ್ಬ ಅವಮಾನ ಮಾಡಿದ ಪ್ರಕರಣವನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡ ಬಿಜೆಪಿ ಪುತ್ತೂರಿನಿಂದ ಪಟ್ಟೆತನಕ ಕಾಲ್ನಡಿಗೆ ಜಾಥಾ ನಡೆಸಿತ್ತು. ಆ ವೇಳೆ ಬಿಜೆಪಿಗರ ರಥ ಯಾತ್ರೆಗೆ ಅವಳಿ ಪರುಷರಾದ ಕೋಟಿ ಚೆನ್ನಯರ ಭಾವ ಚಿತ್ರವನ್ನು ಬಳಸಿತ್ತು. ಇದು ಆ ವೇಳೆ ಟೀಕೆಗೆ ಗುರಿಯಾಗಿತ್ತು. ಆದರೆ ಅದು ಅಷ್ಟೊಂದು ಗಂಭೀರತೆಯನ್ನು ಪಡೆದುಕೊಂಡಿರಲಿಲ್ಲ. ಆ ಬಳಿಕ ಜನವರಿ 11ರಂದು ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮತ್ತೆ ಕೋಟಿ ಚೆನ್ನಯರ ಭಾವಚಿತ್ರವನ್ನು ಬಳಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ಯಡ್ಯೂರಪ್ಪ ಫೋಟೋದ ಬಳಿಯೇ ಅವಳಿ ವೀರ ಪುರುಷರ ಚಿತ್ರ ಹಾಕಲಾಗಿದೆ. |
ಶುಕ್ರವಾರದಂದು ಮಾಧ್ಯಮಗಳಲ್ಲಿ ಕಾರ್ಯಕ್ರಮದ ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಲ್ಲವ ಮುಖಂಡರು ಕೋಟಿ ಚೆನ್ನಯರ ಭಾವಚಿತ್ರವನ್ನು ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಯಾವುದೇ ರಾಜಕೀಯ ಪಕ್ಷದವರೂ ಕೋಟಿ ಚೆನ್ನಯರನ್ನು ರಾಜಕೀಯಕ್ಕೆ ಬಳಕೆ ಮಾಡಬಾರದು, ಅವರು ಸರ್ವ ಧರ್ಮಿಯರೂ ಗೌರವಿಸಲ್ಪಡುವ ವೀರ ಪುರುಷರಾಗಿದ್ದಾರೆ. ಫೋಟೋ ಹಾಕಿದವರು ಅದನ್ನು ತೆಗೆಯಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ. |
"ಕೋಟಿ ಚೆನ್ನಯರ ಫೋಟೋವನ್ನು ಬಿಜೆಪಿ ತನ್ನ ಕಾರ್ಯಕ್ರಮದ ಬ್ಯಾನರಿನಲ್ಲಿ ಹಾಕುವ ಮೂಲಕ ರಾಜಕೀಯ ಮಾಡಲು ಮತ್ತು ಬಿಲ್ಲವರನ್ನು ಸಂತೋಷಪಡಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಕ್ಷೇತ್ರ ಸೇರಿದಂತೆ ಇತರೆ ಕಡೆಗಳಲ್ಲಿರುವ ಕೋಟಿ ಚೆನ್ನಯರ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಈ ಕ್ಷೇತ್ರಗಳನ್ನು ಕಡೆಗಣಿಸಿತ್ತು. ಕಾಂಗ್ರೆಸ್ ಸರಕರ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕೋಟ್ಯಂತರ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಿಂದ ವಿಚಲಿತರಾದ ಬಿಜೆಪಿಗರು ತಾವು ಕೋಟಿ ಚೆನ್ನಯರನ್ನು ಮರೆತಿಲ್ಲ ಎಂಬುದನ್ನು ತೋರಿಸುವ ಮೂಲಕ ಸಮುದಾಯಕ್ಕೆ ವಂಚನೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕೋಟಿ ಚೆನ್ನಯರು ರಾಜಕೀಯ ವಸ್ತುವಾಗಬಾರದು. ಅವರನ್ನು ಎಲ್ಲರೂ ಆರಾಧಿಸುವ ಶಕ್ತಿಯಾಗಿಯೇ ಕಾಣುವಂತಾಗಬೇಕು" ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. |
ಸಾಮಾಜಿಕ ತಾಣದಲ್ಲಿ ಬಿಜೆಪಿ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಲ್ಲವ ಸಮುದಾಯಕ್ಕೆ ಏನೂ ಕೊಡುಗೆ ನೀಡದ ಬಿಜೆಪಿ ಇದೀಗ ಅವಳಿ ವೀರ ಪುರುಷರ ಫೋಟೋವನ್ನು ಪಕ್ಷದ ಪ್ರಚಾರಕ್ಕಾಗಿ ಬಳಕೆ ಮಾಡಿ ಬಿಲ್ಲವ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದು ನಡೆಯುವುದಿಲ್ಲ. ಬಿಜೆಪಿಗೆ ಬಿಲ್ಲವರ ಬಗ್ಗೆ ಪ್ರೀತಿ ಇರುತ್ತಿದ್ದರೆ ಅಧಿಕಾರದಲ್ಲಿದ್ದ ವೇಳೆ ಯಾಕೆ ಸುಮ್ಮನಿತ್ತು ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ, ಕೆಲವರು ವಿಚಾರದ ಪರವಾಗಿಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ನಡೆ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕು. |
ಸ್ವಾತಂತ್ರ್ಯ ದಿನದ ಸವಿನೆನಪಿನಲ್ಲಿ…! |
Posted in ಕ್ರಿಯೇಟಿವ್ ಪೇಜ್, tagged kannada blog, love letter on ಡಿಸೆಂಬರ್ 21, 2014| Leave a Comment » |
ಎಕ್ಸ್‌ಟ್ರೀಮ್ಲಿ, ಎಕ್ಸ್‌ಟ್ರೀಮ್ಲಿ ಸ್ವಾರಿ ಕಣೆ! ನಿಂಗೊಂದು ಪತ್ರ ಬರಿದೆ ವರ್ಷಗಳೆ ಕಳೆದು ಹೋಗಿತ್ತು ನೋಡು. ಮದ್ವೆ ಆದ್ಮೇಲೆ ಹುಡುಗ್ರು ಕಳೆದು ಹೋಗ್ತಾರೆ ಅನ್ನೋ ನಿನ್ನ ಮಾತಿಗು, ನಾನು ಪತ್ರ ಬರಿದೆ ಇರೋದಕ್ಕೂ ಸರಿ ಹೋಗಿತ್ತು. ಹಾಗಂತ ನಿನ್ನ ಮೇಲೆ ನಂಗೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ. ಮದ್ವೆಗು ಮೊದ್ಲು ನಿನ್ನ ಎಷ್ಟು ಪ್ರೀತಿಸುತ್ತಿದ್ನೊ, ಈಗ ಅದಕ್ಕಿಂತ ಒಂಚೂರು ಜಾಸ್ತಿನೆ ಪ್ರೀತಿಸ್ತೀನಿ. ಈ ಮಾತು ಕೇಳಿ ನೀನು 'ಹನ್ನೊಂದು ಗಂಟೆ ಶಿವಮೊಗ್ಗ ಟ್ರೈನ್ ಹೋಯ್ತು' ಅಂದುಕೊಂಡು ಇರ್ತಿಯ ಅಂತ ನಂಗೆ ಖಚಿತವಾಗಿ ಗೊತ್ತು. ಆದ್ರೂ ಪತ್ರ ಯಾಕೆ ಬರೆದಿಲ್ಲ ಅಂದ್ರೆ, ಈಗ ದಿನ ಎದುರಿಗೆ ಸಿಕ್ತಿಯಲ್ವಾ ಅದ್ಕೆ! |
ಆದ್ರು ಪತ್ರದ ಸವಿಯೇ ಬೇರೆ ಬಿಡು! ಹಾಗಾಗಿ ನಿನ್ನ ಹಕ್ಕೋತ್ತಾಯದ ಮೇರೆಗೆ ಈ ಪತ್ರ. ಲೈಫ್ ಸಿಕ್ಕಾಪಟ್ಟೆ ಬ್ಯೂಸಿ ಆಗಿದೆ. ಈ ಹಾಳಾದ ಸಂಸಾರ ಅಂತ ಆದ್ಮೇಲೆ ನಿಜವಾಗ್ಲೂ ಕಳೆದು ಹೋಗಿಬಿಟ್ಟಿದ್ದೀನಿ. ಹಿಂದೆ ಆಗಿದ್ರೆ ನಾನೊಬ್ಬನೆ. ಹೆಂಗೆ ಬದುಕಿದ್ರು ಕಳೀತಿತ್ತು. 'ಉಂಡ್ಯ, ತಿಂದ್ಯ, ಮಲಗಿದ್ಯ…ಅದೆಲ್ಲಕ್ಕಿಂತ ಹೆಚ್ಚಾಗಿ ಸ್ನಾನ ಮಾಡಿ ದೇವರ ಪೂಜೆ ಮಾಡಿದ್ಯ' ಅಂತ ಕೇಳೋರು ಯಾರು ಇರಲಿಲ್ಲ! ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದ್ರು ನಡೆಯುತ್ತಿತ್ತು. ಬರದೆ ಇದ್ರು ಓಕೆ, ಓಕೆ. |
ಅದ್ಕೆ ಕಣೆ ನಾನು ನಿಂಗೆ ಯಾವಾಗ್ಲೂ ರೇಗಿಸುವುದು 'ನೀ ಊರಿಗೆ ಹೋದ ನಮ್ಮ ಮನೆ ಮಹಡಿ ಮೇಲೆ ಬಾವುಟ ಹಾರಿಸಿ ಸ್ವತಂತ್ರ ದಿನಾಚರಣೆ ಆಚರಿಸುತ್ತೀನಿ. ಬಂದವರಿಗೆಲ್ಲ ಬೋಂದಿ ಲಾಡು ಕೊಡ್ತೀನಿ' ಅಂತ! ಈ ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮಜವೇ ಬೇರೆ ಬಿಡು. ಶಾಲೆಯಲ್ಲಿ ತಿಂದ ಬೋಂದಿ ಲಾಡಿನ ರುಚಿ, ನಿನ್ನ ಕೈಯಡುಗೆಯ ರುಚಿ ಎರಡು ಒಂದೆ ಅಂತ ಅರ್ಥವಾಗುವುದು ನೀನು ಊರಿಗೆ ಹೋದಾಗಲೆ! |
ಅಯ್ಯೊ ನೋಡು ಈ ಪುರಾಣದಲ್ಲಿ ವೆರಿ ವೆರಿ ಇಂಪಾರ್ಟೆಂಟ್ ವಿಚಾರವನ್ನೆ ಮರೆತುಬಿಟ್ಟೆ. ಅಂದಹಾಗೆ ನಿಮ್ಮಪ್ಪ ಜೋಯ್ಸರು ಆರಾಮ ಇದಾರಾ?! ಛೇ, ಆಗೆಲ್ಲ ನಾನು ಜೋಯ್ಸರನ್ನ ಏಕವಚನದಲ್ಲಿ ಆರಾಮವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಈಗ ಹಾಗಾಗಲ್ಲ. ಯಾಕಂದ್ರೆ ಅವ್ರು ತಮ್ಮ ಮಗಳನ್ನು 'ತನು,ಮನದಿಂದ' ಧಾರೆ ಎಳೆದು ಕೊಟ್ಟಿದ್ದಾರೆ. ಧನವನ್ನು ಮಾತ್ರ ಕೊಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ! ಹೋಗ್ಲಿ ಬಿಡು ಯಾರು ಕೊಟ್ಟ ದುಡ್ಡು ಎಷ್ಟು ದಿನ ಬರುತ್ತೆ ಅಲ್ವಾ? ಆದ್ರೂ ಕೊಟ್ಟಿದ್ರೆ ಕಾಫಿಪುಡಿ ಖರ್ಚಿಗೆ ಆಗ್ತಾ ಇತ್ತೇನಪ್ಪ! ಅವ್ರು ನಂಗೆ ಅಂತ ಕೊಡೋದು ಬೇಡವಾಗಿತ್ತು. ಮಗಳ ಸುಖ-ದುಃಖ, ಶಾಂತಿ, ನೆಮ್ಮದಿಗೆ ಅಂತ ಕೊಟ್ಟಿದ್ರೆ ಸಾಕಾಗಿತ್ತು. ಹಿಂಗೆಲ್ಲ ಜೋರಾಗಿ ಅಂದುಬಿಟ್ರೆ ನಾಳೆಯಿಂದ ನೀನು ಮನೆಯಲ್ಲಿ ಕಾಫಿ ಮಾಡೋದನ್ನೆ ನಿಲ್ಲಿಸಿಬಿಡ್ತಿಯ! |
ಇವತ್ತು ಸುಮ್ಮನೆ ನಿಂಗೆ ಬರೆದ ಹಳೆಯ ಪತ್ರಗಳು, ನೀನು ಅದ್ಕೆ ಬರೆದ ಉತ್ತರಗಳನ್ನು ಜಾಲಾಡುತ್ತ ಕುಳಿತ್ತಿದ್ದೆ. ಅಬ್ಬಬ್ಬ ಆವತ್ತೆಲ್ಲ ಅದೆಷ್ಟು ಕನಸುಗಳು ನಮ್ಮಿಬ್ಬರದ್ದು. ನಮ್ಮಿಬ್ಬರ ಜೋಡಿ ಅಂದ್ರೆ ಜಗತ್ತಿನಲ್ಲಿ ಸ್ವರ್ಗಕ್ಕೆ ಮೂರೆ ಗೇಣು. ಮೊಬೈಲ್ ಇಲ್ಲದ ಕಾಲದಲ್ಲಿ, ಇಂಟರ್‌ನೆಟ್ ಕಾಣದ ಯುಗದಲ್ಲಿ ನಾವಿಬ್ಬರು ಅಂದೆಂಥ ಅದ್ಭುತವಾದ ಲವ್ ಮಾಡಿಬಿಟ್ವಿ. ಈಗ ನೆನಪಿಸಿಕೊಂಡ್ರೆ ಒಂಥರ ಥ್ರಿಲ್ ಆಗುತ್ತೆ. ಇನ್‌ಲ್ಯಾಂಡ್ ಲೆಟರ್‌ನಿಂದ ಇಷ್ಟೊಂದು ಅದ್ಭುತವಾದ ಲವ್ ಸಾಧ್ಯವ ಅನ್ನಿಸುತ್ತೆ. ಟಿಫನ್ ಬಾಕ್ಸ್‌ನಿಂದ, ನೋಟ್‌ಬುಕ್‌ನಿಂದ…ಇನ್ನು ಎಂಥೆಂಥವುಗಳಿಂದಲೋ ಲವ್ ಆಗುತ್ತಂತೆ. ಅಂಥದ್ರಲ್ಲಿ ನಮ್ಮ ಇನ್‌ಲ್ಯಾಂಡ್ ಲೆಟರ್ ಮಹಾ ಅಲ್ಲ ಬಿಡು! |
ಅಂದ್ಹಾಗೆ ನಿಮ್ಮ ತೀರ್ಥಹಳ್ಳಿ ಹೇಗಿದೆ? ತುಂಗಾನದಿಯಲ್ಲಿ ನೀರಿದೆ ತಾನೆ? ನೆನಪಿದ್ಯ ನಿಂಗೆ, ನಾನು ಲವ್ ಮಾಡಲ್ಲ ಅಂದಿದ್ದಕ್ಕೆ ನೀನು ನೀರಿಲ್ಲದ ನದಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು! ಹಾಗೇನಾದ್ರು ಆಗಿದ್ರೆ ನನ್ನ ಬದುಕಿನಲ್ಲಿ ಎಂಥೆಂಥ ಕಾಮಿಡಿ ಸೀನ್‌ಗಳೆಲ್ಲ ಮಿಸ್ ಆಗ್ತಿತ್ತು. ಅದ್ಯಾಕೊ ನನಗೆ ಇವತ್ತಿಗು ನಿಮ್ಮೂರು ತೀರ್ಥಹಳ್ಳಿ ವಂಡರ್‌ಫುಲ್ ಕಣೆ. ನೀನು ಹುಟ್ಟಿದ ಊರು ಅಂತಲ್ಲ, ನಿನ್ನ ತವರೂರು ಅಂತಾನೂ ಅಲ್ಲ. ಆದ್ರೂ ತೀರ್ಥಳ್ಳಿ ಅಂದ್ರೆ ಏನೋ ಒಂಥರ ಟಚ್ಚಿ, ಟಚ್ಚಿ! |
ನೀನು ಇಲ್ಲಿ ನನ್ನ ಪಕ್ಕದಲ್ಲಿ ಕುಳಿತಿದಿಯಲ್ವಾ? ಸೋ, ನಾನು ಪತ್ರನ ಮತ್ತೆ ನಿನ್ನ ಅಡ್ರೆಸ್‌ಗೆ ಪೋಸ್ಟ್ ಮಾಡಲ್ಲ. ಈಗ ನಿಂದು-ನಂದು ಒಂದೆ ಅಡ್ರೆಸ್! ಆಗಾಗ ಡೋರ್ ನಂಬರ್ ಮಾತ್ರ ಬದ್ಲಾಗ್ತ ಇರುತ್ತೆ. ಹಾಗಾಗಿ ಇಲ್ಲೇ ಪತ್ರ ಓದಿ ನನ್ನ ಒಂದು ರೂಪಾಯಿ ಉಳಿತಾಯ ಮಾಡು. ಮತ್ತೆ ಮನೆ ಕಡೆ ಎಲ್ಲ ಆರಾಮಲ್ವಾ? |
ಸರಿ ಕಣೆ ಆಫೀಸ್‌ಗೆ ಟೈಂ ಆಯ್ತು. ಪುರುಸೊತ್ತು ಆದಾಗ ಇನ್ನೊಂದು ಪತ್ರ ಬರಿತೀನಿ. ಅಲ್ಲಿವರೆಗೂ ಹ್ಯಾಪಿ ಇಂಡಪೆಂಡೆನ್ಸ್ ಡೆ. ನಾನು ಈ ಸಿಲಿಕಾನ್ ಸಿಟಿಗೆ ಬಂದು ಶಾನೆ ಇಂಪ್ರ್ಯೂ ಆಗಿದೀನಿ ಕಣೆ. ಮೊದ್ಲಿನ ಥರ ಗುಗ್ಗು ಅಲ್ಲ. ಪೆದ್ದು ಅಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಆಫೀಸ್‌ಗೆ ಹೋಗ್ತೀನಿ. ಅದ್ಕೆ ಪತ್ರದ ತುಂಬೆಲ್ಲ ಇಷ್ಟೊಂದು ಇಂಗ್ಲಿಷ್ ಪದಗಳು. |
ಮನೆಯಲ್ಲಿನ ಕಷ್ಟಕಾಲಗಳು ತೀರಲು ಶ್ರೀ ಚಕ್ರ ಆರಾಧಿಸಿ ಸಾಕು ಇನ್ನೇನು ಬೇಡ . – GBKM |
ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ. |
ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ.ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ. |
"ಶ್ರೀ" ಎಂದರೆ ಶ್ರೀಹರಿಯ ಸ್ವರೂಪ. |
ಇನ್ನು "ಚಕ್ರ" ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ ಈ ಚಕ್ರ.ಸಕಲ ವಿಧವಾದ ದುಷ್ಟರನ್ನು ಸಂಹಾರ ಮಾಡಿ ನಮ್ಮಲ್ಲಿರುವ ಅಹಂಕಾರಗಳನ್ನು ನೀಗಿಸಿ, ಸನ್ಮಾರ್ಗಕ್ಕೆ ಎಳೆದೊಯ್ಯುವಾಗ ತನ್ಮಧ್ಯೆ ಬರುವ ಅಡ್ಡಿ, ಆತಂಕಗಳನ್ನು ಖಂಡಿಸಿ ನಮಗೆ ಭಗವತ್ ಸೇವಾಭಾಗ್ಯಕ್ಕೆ ಹೊಂದಿಕೊಳ್ಳುವಂತೆ ಮಾಡಿ ಸದಾಕಾಲವೂ ನಮ್ಮನ್ನು ರಕ್ಷಿಸುತ್ತಿರುವ ತಾಯಿಯ ಅಸ್ತ್ರ ರೂಪದಲ್ಲಿ ಇರುವುದೇ ಈ ಚಕ್ರ. |
ಸಕಲ ಲೋಕಗಳನ್ನು ಪಾಲಿಸಿ, ಕಾಲಕಾಲಕ್ಕೆ ಮಳೆ- ಬೆಳೆಗಳಾಗುವಂತೆ ಮಾಡಿ ಜಪ, ತಪ, ಹೋಮ, ಯಾಗಾದಿಗಳನ್ನು ಮಾಡುವಂತೆ ನಮ್ಮ ಬುದ್ದಿಗೆ ಮುಟ್ಟಿಸುವುದೇ ಶ್ರೀಚಕ್ರ.ಜೀವನದಲ್ಲಿ ಶ್ರೀಚಕ್ರವನ್ನು ಪೂಜಿಸಿದಾಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು, ಸಾರಸ್ವತರು, ಗಾಣಪತ್ಯರ ಸ್ನೇಹ ಲಭಿಸುವುದು.ರಾಜನು ಹೇಗೆ ದುಷ್ಟಶಕ್ತಿಗಳು ತನ್ನ ಪ್ರಜೆಗಳನ್ನು ಅಡ್ಡಿ ಪಡಿಸದಂತೆ ಕಾಯುತ್ತಿರುತ್ತಾರೊ ಹಾಗೆ ಶ್ರೀಚಕ್ರವು ನಮ್ಮ ಅಧಿಕಾರ, ಗೌರವ, ಕೀರ್ತಿ, ನಿತ್ಯಕರ್ಮಗಳನ್ನು ಸದಾ ಪಾಲಿಸುತ್ತಿರುತ್ತದೆ.ಶ್ರೀ ಚಕ್ರವು ಆರಾಧಕರಿಗೆ ಸದಾಕಾಲವೂ ರಕ್ಷೆಯನ್ನು ನೀಡುತ್ತಾ ದುಷ್ಟ ಶಕ್ತಿಗಳನ್ನು ನರ್ವೀರ್ಯ, ಮಾಡಿ ಆರಾಧಕರಿಗೆ ತೇಜಸ್ಸು, ಬುದ್ದಿ, ಬೆಳೆಯುವಂತೆ ಮಾಡುತ್ತದೆ.ಆದ್ದರಿಂದ ಈ ತತ್ವವನ್ನು ಅನುಸರಿಸಿ ಆದಿಶಂಕರರು, ರಾಮಾನುಜರು, ಮಧ್ವಾಚಾರ್ಯರು ಕೂಡ ಆರಾಧಿಸಿ ಅದರ ಆನಂದವನ್ನು ಹೊಂದಿ ಅದರ ಮಹಿಮೆಯನ್ನು ಲೋಕಕ್ಕೆ ಸಾರಿರುತ್ತಾರೆ.ಇಂತಹ ಅದ್ಭುತ ಚಕ್ರವನ್ನು ಕಲಿಯುಗದ ಪ್ರತ್ಯಕ್ಷ ದೈವವೆಂದರೆ ತಪ್ಪಾಗಲಾರದು. |
ನಾಸಾ ಜೀವನವನ್ನು ಆಶ್ರಯಿಸಬಲ್ಲ ಏಳು ಗ್ರಹಗಳನ್ನು ಕಂಡುಹಿಡಿದಿದೆ | ನೆಟ್ವರ್ಕ್ ಹವಾಮಾನಶಾಸ್ತ್ರ |
ನಾಸಾ ಜೀವವನ್ನು ಆಶ್ರಯಿಸಬಹುದಾದ ಏಳು ಗ್ರಹಗಳನ್ನು ಕಂಡುಹಿಡಿದಿದೆ |
ಮೋನಿಕಾ ಸ್ಯಾಂಚೆ z ್ | | ಬಹಿರಂಗಪಡಿಸುವಿಕೆ |
ಅದು ಸಂಭವಿಸಿದೆ: ಮಾನವೀಯತೆ, ಅಥವಾ ಹೆಚ್ಚು ನಿರ್ದಿಷ್ಟವಾಗಿ, ನಾಸಾ ಏಳು ಕಲ್ಲಿನ ಗ್ರಹಗಳಿಗಿಂತ ಹೆಚ್ಚು ಅಥವಾ ಕಡಿಮೆ ಕಂಡುಬಂದಿಲ್ಲ ಭೂಮಿಯಂತೆಯೇ, ಅವುಗಳಲ್ಲಿ ಕೆಲವು ದ್ರವ ನೀರನ್ನು ಹೊಂದಿರಬಹುದು ಮತ್ತು ಯಾರಿಗೆ ತಿಳಿದಿರಬಹುದು, ಬಹುಶಃ ಜೀವನ ಎಂದು ಅರ್ಥೈಸಬಹುದು. |
ಆವಿಷ್ಕಾರವು ನಮ್ಮ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದುದು, ಏಕೆಂದರೆ ನಾವು ಬ್ರಹ್ಮಾಂಡದಲ್ಲಿ ಏಕಾಂಗಿಯಾಗಿದ್ದೇವೆಯೇ ಅಥವಾ ನಾವು ಅದನ್ನು ನಿಜವಾಗಿಯೂ ಇತರ ಜೀವಿಗಳೊಂದಿಗೆ ಹಂಚಿಕೊಳ್ಳುತ್ತೇವೆಯೇ ಎಂದು ತಿಳಿದುಕೊಳ್ಳುವುದಕ್ಕಿಂತ ಹಿಂದೆಂದಿಗಿಂತಲೂ ಹೆಚ್ಚು. |
ಫೆಬ್ರವರಿ 22, 2017 ರ ಬುಧವಾರ, ನಾಸಾದ ದೂರದರ್ಶಕದ ಒಂದು ಏಳು ಕಲ್ಲಿನ ಗ್ರಹಗಳನ್ನು ಹೊಂದಿರುವ ಸೌರಮಂಡಲವನ್ನು ಕಂಡುಹಿಡಿದಿದೆ. ಅವರು ಪರಿಭ್ರಮಿಸುವ ನಕ್ಷತ್ರವನ್ನು TRAPPIST-1 ಎಂದು "ನಾಮಕರಣ ಮಾಡಲಾಗಿದೆ", ಮತ್ತು ಗ್ರಹಗಳನ್ನು b, c, d, e, f, g, h ಎಂದು ಕರೆಯಲಾಗುತ್ತದೆ. ಈ ಕಲ್ಲಿನ ಗ್ಲೋಬ್‌ಗಳು, ಅವುಗಳನ್ನು ನೇರವಾಗಿ ನೋಡಲು ಸಾಧ್ಯವಾಗದಿದ್ದರೂ, ವಿಜ್ಞಾನಿಗಳು ಅದರ ಅಸ್ತಿತ್ವ, ಅದರ ಗಾತ್ರ ಮತ್ತು ದ್ರವ್ಯರಾಶಿಯನ್ನು ಪ್ರತಿ ಬಾರಿ ನಕ್ಷತ್ರಗಳು ಮತ್ತು ಭೂಮಿಯ ನಡುವೆ ಬಂದಾಗ ನಕ್ಷತ್ರದ ಹೊಳಪು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ನಿರ್ಣಯಿಸಿದ್ದಾರೆ.. |
ಅವುಗಳಲ್ಲಿ ಮೂರು -e, f, g- ಅವರು ನಕ್ಷತ್ರದ ವಾಸಯೋಗ್ಯ ವಲಯದಲ್ಲಿರುವಾಗ ಜೀವನವಿರಬಹುದುಬೇರೆ ರೀತಿಯಲ್ಲಿ ಹೇಳುವುದಾದರೆ, ಅಲ್ಲಿ ದ್ರವ ನೀರು ಇರಲು ತಾಪಮಾನವು ಸಾಕಾಗುತ್ತದೆ. ಬಿ, ಸಿ ಮತ್ತು ಡಿ ಗ್ರಹಗಳು ನಕ್ಷತ್ರಕ್ಕೆ ತುಂಬಾ ಹತ್ತಿರದಲ್ಲಿವೆ, ಆದ್ದರಿಂದ ಇದು ತುಂಬಾ ಬಿಸಿಯಾಗಿರುತ್ತದೆ, ಮತ್ತು ದೂರದಲ್ಲಿರುವ ಹೆಚ್ ಗ್ರಹವು ತುಂಬಾ ತಂಪಾಗಿರುತ್ತದೆ. ಇನ್ನೂ, ವಿಜ್ಞಾನಿಗಳು ಯಾವುದನ್ನೂ ತಳ್ಳಿಹಾಕುವಂತಿಲ್ಲ: ನಾಸಾದ ಮೈಕೆಲ್ ಗಿಲನ್ ಹೀಗೆ ಹೇಳಿದರುಅವುಗಳಲ್ಲಿ ಯಾವುದಾದರೂ ನೀರು ಇರಬಹುದು». |
ಈ ಅದ್ಭುತ ಸೌರವ್ಯೂಹವು ಭೂಮಿಯಿಂದ 40 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿ, ಅಕ್ವೇರಿಯಸ್ ನಕ್ಷತ್ರಪುಂಜದಲ್ಲಿದೆ, ಮತ್ತು ಎಫ್ ಗ್ರಹವು ಜೀವನವನ್ನು ಆತಿಥ್ಯ ವಹಿಸುವ ಅತ್ಯುತ್ತಮ ಅಭ್ಯರ್ಥಿ. ಇದು ನಮ್ಮ ಗ್ರಹಕ್ಕೆ ಗಾತ್ರದಲ್ಲಿ ಬಹಳ ಹೋಲುತ್ತದೆ ಮತ್ತು ಅದರ ನಕ್ಷತ್ರದ ಸುತ್ತ ಹೋಗಲು ಒಂಬತ್ತು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಕಲ್ಪನೆಯು ಗಗನಮುಖಿಯನ್ನು ಹೊರತುಪಡಿಸಿ ಏನನ್ನೂ ಮಾಡಿಲ್ಲ. ಅಲ್ಲಿ ವಾಸಿಸುವುದು ಹೇಗಿರುತ್ತದೆ? |
ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಖಗೋಳವಿಜ್ಞಾನ (ಯುಕೆ) ಯ ಸಂಶೋಧನೆಯ ಸಹ ಲೇಖಕ ಅಮೌರಿ ಟ್ರಿಯಾಡ್ ಹೀಗೆ ಹೇಳಿದರು.ಮಧ್ಯಾಹ್ನ ಅಲ್ಲಿರುವುದು ಸೂರ್ಯಾಸ್ತದ ಸಮಯದಲ್ಲಿ ಇಲ್ಲಿರುತ್ತದೆ. ಇದು ಸುಂದರವಾಗಿರುತ್ತದೆ ಏಕೆಂದರೆ ಪ್ರತಿ ಬಾರಿ ಮತ್ತೊಂದು ಗ್ರಹವು ಆಕಾಶದ ಮೂಲಕ ಹಾದುಹೋಗುತ್ತದೆ ಅದು ಚಂದ್ರನ ಎರಡು ಪಟ್ಟು ದೊಡ್ಡದಾಗಿ ಕಾಣುತ್ತದೆ». ಹಾಗಿದ್ದರೂ, ಭೂಮಿಯ ವರ್ಷವು ಒಂಬತ್ತು ದಿನಗಳವರೆಗೆ ಇರುತ್ತದೆ, ಮತ್ತು ಇದು ಸೌರಮಂಡಲವಾಗಿದ್ದು, ಅದನ್ನು ನಾವು "ಪಾಕೆಟ್" ಎಂದು ವ್ಯಾಖ್ಯಾನಿಸಬಹುದು. |
ಟ್ರ್ಯಾಪಿಸ್ಟ್ -1 ನಕ್ಷತ್ರವು ಅಲ್ಟ್ರಾಕೋಲ್ಡ್ ಕುಬ್ಜವಾಗಿದ್ದು, ಇದು ಸೂರ್ಯನ 12% ಗೆ ಸಮಾನವಾದ ತ್ರಿಜ್ಯವನ್ನು ಹೊಂದಿದೆ ಮತ್ತು ಸುಮಾರು 2300ºC ನ ಮೇಲ್ಮೈ ತಾಪಮಾನವನ್ನು ಹೊಂದಿದೆ, ಇದು ನಮ್ಮ ನಕ್ಷತ್ರ ರಾಜನಿಗೆ 5500ºC ಗೆ ಹೋಲಿಸಿದರೆ. ಈ ಕಾರಣಕ್ಕಾಗಿ, ಎಫ್ ಗ್ರಹದ ಮೇಲ್ಮೈ ತಾಪಮಾನವು ಬಹುಶಃ ನಾವು ಇಲ್ಲಿರುವುದಕ್ಕಿಂತ ಹಲವಾರು ಡಿಗ್ರಿಗಳಷ್ಟು ಕಡಿಮೆಯಾಗಿದೆ (14-15 ° C). |
ಎಲ್ಲದರ ನಡುವೆಯೂ, ವಾತಾವರಣವನ್ನು ಉಳಿಸಿಕೊಳ್ಳಲು ಸಾಕಷ್ಟು ದ್ರವ್ಯರಾಶಿಯನ್ನು ಹೊಂದಿರುವ ಏಕೈಕ ಇದು, ಇದು ಜೀವನಕ್ಕೆ ಅವಶ್ಯಕವಾಗಿದೆ. |
ಲೇಖನಕ್ಕೆ ಪೂರ್ಣ ಮಾರ್ಗ: ನೆಟ್ವರ್ಕ್ ಹವಾಮಾನಶಾಸ್ತ್ರ » ಹವಾಮಾನಶಾಸ್ತ್ರ » ಬಹಿರಂಗಪಡಿಸುವಿಕೆ » ನಾಸಾ ಜೀವವನ್ನು ಆಶ್ರಯಿಸಬಹುದಾದ ಏಳು ಗ್ರಹಗಳನ್ನು ಕಂಡುಹಿಡಿದಿದೆ |
ಜಪಾನ್ ನಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ನರೇಂದ್ರ ಮೋದಿ | Nairutyanews |
Home Latest News ಜಪಾನ್ ನಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ನರೇಂದ್ರ ಮೋದಿ |
ಒಕಾಸ(ಜೂ:27): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಜಿ20 ಶೃಂಗಸಭೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ನಡೆಯಲಿವೆ. |
ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳನ್ನು ಮತ್ತು ಭಾರತದ ದೃಷ್ಟಿಕೋನವನ್ನು ಜಗತ್ತಿನ ನಾಯಕರಿಗೆ ಪ್ರಧಾನಿ ಮೋದಿ ತಲುಪಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಸುಧಾರಿತ ಬಹುಪಕ್ಷೀಯತೆಯನ್ನು ಬೆಂಬಲಿಸಲು ಪುನರುಚ್ಛರಿಸಿ ಬಲಪಡಿಸಲು ಶೃಂಗಸಭೆ ಮುಖ್ಯ ಅವಕಾಶ ನೀಡಲಿದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಕಾಪಾಡಲು ಇದು ನಿರ್ಣಾಯಕವಾಗಿದೆ ಎಂದು ಮೋದಿ ತಿಳಿಸಿದ್ದಾರೆ. |
ಕಳೆದ 5 ವರ್ಷಗಳಲ್ಲಿ ಭಾರತದ ಬಲಿಷ್ಠ ಅಭಿವೃದ್ಧಿಶೀಲ ಅನುಭವಗಳನ್ನು ಹಂಚಿಕೊಳ್ಳಲು ಶೃಂಗಸಭೆ ವೇದಿಕೆಯಾಗಲಿದ್ದು ಮುಂದಿನ ದಿನಗಳಲ್ಲಿ ಸ್ಥಿರ ಬೆಳವಣಿಗೆಗೆ ಇದೊಂದು ದಾರಿಯಾಗಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ. |
ಕಬ್ಬಿಣ: Latest ಕಬ್ಬಿಣ News & Updates, Photos & Images, Videos | Vijaya Karnataka - Page 5 |
October,17,2019, 22:23:55 |
ಪಳ್ಳತ್ತಡ್ಕ, ಅಡ್ಕಸ್ಥಳ ಸೇತುವೆಗಳಿಗೆ ಮುಕ್ತಿ ಇಲ್ಲ |
ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿ ನವೀಕರಣದ ಚೆರ್ಕಳದಿಂದ ಉಕ್ಕಿನಡ್ಕ ಹಾಗೂ ಕರ್ನಾಟಕ ಗಡಿ ಭಾಗ ಸಾರಡ್ಕದಿಂದ ಉಕ್ಕಿನಡ್ಕ ತನಕ ಎರಡು ಹಂತಗಳಲ್ಲಿ ಡಾಮರೀಕರಣ ನಡೆಯುತ್ತಿದ್ದರೂ ರಸ್ತೆಯಲ್ಲಿನ ಪ್ರಮುಖ ಸೇತುವೆಗಳಾದ ಪಳ್ಳತ್ತಡ್ಕ ಹಾಗೂ ಅಡ್ಕಸ್ಥಳ ಸೇತುವೆಗಳಿಗೆ ಮುಕ್ತಿ ಲಭಿಸಿಲ್ಲ. |
ಮನೆ ನಿರ್ಮಾಣ ಕಾಮಗಾರಿ ಗಮನಹರಿಸಲು ಆಗ್ರಹ |
ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ವಾರ್ಡ್ ಸಂಖ್ಯೆ ಮೂರರ ಶಾಂತಿನಗರ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. |
ಹಳಿಯಾಳದಲ್ಲಿ ಧಾರಾಕಾರ ಮಳೆ |
ಹಳಿಯಾಳ : ಮಾನ್ಸೂನ್ ಶುರುವಾಗಿ ಮೂರು ವಾರ ಕಳೆದರೂ ಮಳೆಯಿಲ್ಲದೇ ಬಿಸಿಲಿನ ಧಗೆಯಲ್ಲಿಯೇ ಕಾಲ ಕಳೆಯುತ್ತಿದ್ದ ಪಟ್ಟಣ ವಾಸಿಗಳಿಗೆ ಶುಕ್ರವಾರ ಮಧ್ಯಾಹ್ನ 2 ತಾಸು ಧಾರಾಕಾರ ಮಳೆ ಸುರಿದು ತಂಪಿನ ಅನುಭವ ನೀಡಿತು. |
ನೇರಳೆ ಹಣ್ಣಿನ ವೆರೈಟಿ ತಿನಿಸು |
ವರ್ಷಕ್ಕೊಮ್ಮೆ ಸಿಗುವ ನೇರಳೆ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿವೆ... |
ಗಂಟೆ ಸದ್ದಿನ ಜತೆ ಪಿಕಳಾರದ ಇಂಚರ |
ಸಾಮಾನ್ಯವಾಗಿ ಹಕ್ಕಿಗಳು ಪೊದೆ, ಪೊಟರೆ, ಗಿಡ, ಮರಗಳಲ್ಲಿ ಗೂಡು ಕಟ್ಟಿ ಸಂತಾನ ಅಭಿವೃದ್ಧಿ ಮಾಡುವುದು ಸಹಜ. ಆದರೆ,ಪಿಕಳಾರ ಹಕ್ಕಿಯೊಂದು ದೇವಸ್ಥಾನದ ಕಬ್ಬಿಣ ತೂಗುಯ್ಯಾಲೆಯ ಸರಪಳಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಮಾಡಿ ಗಮನ ಸೆಳೆದಿದೆ. |
ವೈದ್ಯರ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಿ |
ಸವದತ್ತಿ: ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ರಕ್ಷ ಣೆ ನೀಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ವೈದ್ಯರು ಭಾರತೀಯ ವೈದ್ಯಕೀಯ ಸಂಘ, ... |
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಪರಿಸರ ದಿನಾಚರಣೆ |
ಕಾರ್ಖಾನೆಯ ಪರಿಸರ ನೀತಿಯನ್ನು ಪಾಲಿಸುವುದರಿಂದ ವರ್ಷದ ಪರಿಸರ ದಿನದ ಧ್ಯೇಯವಾದ ವಿಶ್ವ ವಾಯುಮಾಲಿನ್ಯ ತಡೆಗಟ್ಟುವಿಕೆಯನ್ನು ಸಾಧಿಸಬಹುದು ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್. ರಾವ್ ಹೇಳಿದರು. |
ಸಂಪುಟ ವಿಸ್ತರಣೆ ಸಮ್ಮಿಶ್ರ ಸರಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ: ಶೋಭಾ ಕರಂದ್ಲಾಜೆ |
Jun 10, 2019, 06.26 AM |
ಕೇಂದ್ರ ಸರಕಾರ ದೇಶದ ಅಖಂಡತೆ, ಸಮಗ್ರತೆ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದು ಮಹಾ ಘಟಬಂಧನ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಆರಂಭವಾದ ಅಭಿವೃದ್ಧಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. |
Subsets and Splits
No community queries yet
The top public SQL queries from the community will appear here once available.