text
stringlengths
0
61.5k
ಕಾರು ಮಾರಾಟಕ್ಕೆ ಇಟ್ಟಿದ್ದರು
ಪಾಟ್ನಾ ಮೂಲದ ಅಜಿತಾಬ್ ಕುಮಾರ್ ವೈಟ್‌ಫೀಲ್ಡ್‌ನ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಓಎಲ್‌ಎಕ್ಸ್‌ನಲ್ಲಿ ತಮ್ಮ ಮಾರುತಿ ಸಿಯಾಜ್ ಕಾರು ಮಾರಾಟಕ್ಕೆ ಇಟ್ಟಿದ್ದರು. ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ ಮರುದಿನವೇ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು. ಕಾರು ತೋರಿಸಲು ಅವರು ಹೋಗಿದ್ದರು.
techie cbi karnataka karnataka high court bengaluru ಟೆಕ್ಕಿ ಕರ್ನಾಟಕ ಕರ್ನಾಟಕ ಹೈಕೋರ್ಟ್ ಬೆಂಗಳೂರು
After Karnataka High Court order CID handover the Techie Ajitab missing case to Central Bureau of Investigation. Will CBI crack the case.
ಆಝಾದ ಹಿಂದ್ ಸೇನಾ ! - ಬಾಲಸಂಸ್ಕಾರ
ಬಾಲಸಂಸ್ಕಾರ > ಇತಿಹಾಸದ ಸುವರ್ಣ ಪುಟಗಳು > ಕ್ರಾಂತಿಕಾರರು ಮತ್ತು ರಾಷ್ಟ್ರಪುರುಷರು > ಆಝಾದ ಹಿಂದ್ ಸೇನಾ !
ಆಝಾದ ಹಿಂದ್ ಸೇನಾ !
ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನದ ನಿಮಿತ್ತ…..
ಇಂದು ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನವಾಗಿದೆ. ಬ್ರಿಟೀಶರ ವಿರುದ್ಧ ಹೋರಾಡುವ ಸಲುವಾಗಿ ನೇತಾಜಿಸುಭಾಷಚಂದ್ರಬೋಸ್ ಇವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗದಿಂದ 'ಆಝಾದ ಹಿಂದ್ಸೇನಾ'ವನ್ನು ಸ್ಥಾಪಿಸಿದರು ಹಾಗೂ 'ತುಮ್ ಮುಝೆಖೂನ್ ದೋ, ಮೈ ತುಮ್ಹೆ ಆಝಾದಿ ದೂಂಗಾ' (ನೀವು ರಕ್ತಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ) ಎಂದುಆಹ್ವಾನಿಸಿದರು.
ಜಲಿಯಾನವಾಲಾಬಾಗ್ಹತ್ಯಾಕಾಂಡ
ಮತ್ತುಆದಾಯಇಲಾಖೆಯಿಂದಪದತ್ಯಾಗ
೨೩.೧.೧೮೮೭ ರಂದು ಕಟಕ ನಗರದಲ್ಲಿ ವಕೀಲ ಜಾನಕೀ ದಾಸ ಬೋಸ್ ಎಂಬವರ ಮನೆಯಲ್ಲಿಸುಭಾಷಚಂದ್ರಬೋಸ್ ಇವರ ಜನ್ಮವಾಯಿತು. ತಂದೆ-ತಾಯಿಯರ ಇಚ್ಛೆಯನ್ನು ಮನ್ನಿಸಿ ಸುಭಾಷ್ಚಂದ್ರ ಬೋಸ್ ೧೯೨೦ ರಲ್ಲಿ ಭಾರತೀಯಆದಾಯಸೇವೆಯ ಪರೀಕ್ಷೆಯನ್ನುಎದುರಿಸಿನಾಲ್ಕನೇ ಸ್ಥಾನದಲ್ಲಿ ಉತ್ತೀರ್ಣರಾದ ಮೇಲೆ ಆ ಸೇವೆಯನ್ನು ಸ್ವೀಕರಿಸಿದರು. ಆದರೆ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ, ವಿಶೇಷವಾಗಿ ಜಲಿಯಾನ್‌ವಾಲಾಬಾಗ್ಹತ್ಯಾಕಾಂಡದಂತಹ ಘಟನೆಗಳಿಂದಾಗಿ ಸುಭಾಷಚಂದ್ರಬೋಸ್ ಚಿಂತಾಕ್ರಾಂತರಾಗಿದ್ದರು. ಅವರು ೧೯೨೧ ರಲ್ಲಿ ಈ ಆದಾಯಸೇವೆಗೆ ತ್ಯಾಗಪತ್ರ ನೀಡಿದರು.
ಜರ್ಮನಿಗೆಪಯಣ ಮತ್ತು'ರೆಡಿಯೋ' ಸಂದೇಶಗಳು
ಬ್ರಿಟೀಶರು ಗೃಹಬಂಧನದಲ್ಲಿಟ್ಟಿದ್ದಸುಭಾಷಚಂದ್ರಬೋಸ್ ೨೬.೧.೧೯೪೧ ರಂದುಬ್ರಿಟಿಷರಕಣ್ಣು ತಪ್ಪಿಸಿ ಅದೃಶ್ಯರಾದರು. ಅವರುಕಾಬೂಲ,ಮಾಸ್ಕೋ ಮಾರ್ಗವಾಗಿಜರ್ಮನಿಯನ್ನುತಲುಪಿದರು. ಆಂಗ್ಲ, ಹಿಂದಿ, ಬಂಗಾಲಿ, ತೆಲುಗು, ಗುಜರಾತಿ ಮತ್ತುಪಶ್ತೊಇತ್ಯಾದಿ ಭಾಷೆಗಳಲ್ಲಿಅವರು ನಿಯಮಿತವಾಗಿ 'ರೆಡಿಯೋ' ಸಂದೇಶಗಳನ್ನು ಪ್ರಸಾರ ಮಾಡಿದರು. ದಕ್ಷಿಣ ಏಶಿಯಾದ ಜಪಾನಿನ ಆಕ್ರಮಣದ ನಂತರ ಒಂದುವರೆ ವರ್ಷಗಳಲ್ಲಿ ಅವರು ಜರ್ಮನಿಯನ್ನು ಬಿಟ್ಟರು. ಜರ್ಮನ್ ಮತ್ತು ಜಪಾನಿ ಹಡಗುಗಳಲ್ಲಿ ಪ್ರಯಾಣ ಮಾಡಿ ಅವರು ಮೆ ೧೯೪೩ ರಲ್ಲಿ ಟೊಕಿಯೋಗೆ ತಲುಪಿದರು.
'ಆಝಾದ ಹಿಂದ್ ಸೇನಾ'ಸ್ಥಾಪನೆ
೪ ಜುಲೈಗೆ ಅವರು ಪೂರ್ವ ಏಶಿಯಾದ ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ಸ್ವೀಕರಿಸಿದರು. ಜಪಾನಿನ ಸಹಾಯದಿಂದ ಜುಲೈ ೫ ರಂದು ಅವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗದಿಂದ 'ಆಝಾದ ಹಿಂದ್ಸೇನಾ'ಸ್ಥಾಪಿಸಿದರು. ಅಕ್ಟೊಬರ ೨೧ ರಂದು ಅವರು ಹಂಗಾಮಿ ಭಾರತೀಯ ಸರಕಾರವನ್ನು ಸ್ಥಾಪಿಸಿದರು. 'ಆಝಾದ ಹಿಂದ್ಸೇನಾ'ಜಪಾನಿಸೈನ್ಯದ ಜೊತೆರಂಗೂನ (ಇಂದಿನಮಯನ್ಮಾರ್ನಲ್ಲಿರುವಪ್ರಾಂತ್ಯ)ಮಾರ್ಗದಲ್ಲಿ ಭಾರತದತ್ತ ಪ್ರಯಾಣ ಬೆಳೆಸಿದರು.೧೮.೩.೧೯೪೪ ರಂದು ಈ ಸೇನೆ ಭಾರತದ ಭೂಮಿಯಲ್ಲಿ ಕಾಲೂರಿತು.'ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಜಾದಿ ದೂಂಗಾ' ಹಾಗೂ 'ಚಲೋ ದೆಹಲಿ' ಎಂಬುದು ಅವರ ಘೋಷಣೆಯಾಗಿತ್ತು. 'ಜೈ ಹಿಂದ್', ಇದು ಅವರ ಯುದ್ಧಘೋಷಣೆಯಾಗಿತ್ತು.'
(ಆಧಾರ: ದೈನಿಕ 'ನವಪ್ರಭಾ')
ಆಝಾದ ಹಿಂದ್ ಸೇನಾಅತ್ಯಂತ ಜನಪ್ರಿಯವಾಗುವುದು
೧೯೪೫ ರಲ್ಲಿ ಜರ್ಮನಿ ಮತ್ತು ಜಪಾನ ಇವುಗಳ ಪರಾಭವವಾಯಿತು. ಆಝಾದ ಹಿಂದ್ ಸೇನೆಯ ಸೈನಿಕರು ಸೆರೆಹಿಡಿಯಲ್ಪಟ್ಟರು. ಅವರ ಮೇಲೆ ೧೯೪೬ ರಲ್ಲಿ ಮೊಕದ್ದಮೆ ಹೂಡಲಾಯಿತು. ಆಗ 'ಆಝಾದ ಹಿಂದ್ಸೇನಾ' ಅತ್ಯಂತ ಜನಪ್ರಿಯವಾಯಿತು. ಸುಭಾಷಚಂದ್ರಬೋಸ್ ಇವರ ಛಾಯಾಚಿತ್ರ ಪ್ರತಿಯೊಂದು ಮನೆಯಲ್ಲಿ ಹಚ್ಚಲಾಯಿತು.
ಬ್ರಿಟೀಶ ಸೈನ್ಯದಲ್ಲಿ ಬಂಡಾಯ
೧೯೪೬ ರಲ್ಲಿ 'ರೋಯಲ್ ಇಂಡಿಯನ್ನೇವಿ' ಮತ್ತು ರೋಯಲ್ ಇಂಡಿಯನ್ ಎಅರ್ ಫೋರ‍್ಸ್ಸೈನಿಕರುಬಂಡಾಯ ಹೂಡಿದರು. ಬ್ರಿಟೀಶ್ ಸರಕಾರ ಮಾಡಿದ ಗುಪ್ತ ವಿಚಾರಣೆಯಲ್ಲಿ ಅವರಿಗೆ ತಿಳಿಯಿತೇನೆಂದರೆ, ಬ್ರಿಟೀಶ ಸರಕಾರದ ಹೆಚ್ಚಿನಂಶ ಭಾರತೀಯ ಸೈನಿಕರಿಗೆ 'ಆಝಾದ ಹಿಂದ್ ಸೇನಾವಿಷಯದಲ್ಲಿ ಸಹಾನುಭೂತಿ ಇದೆ ಹಾಗೂ ಅವರ ವಿರುದ್ಧ ನಡೆಯುತ್ತಿರುವ ಮೊಕದ್ದಮೆಗೆ ಅವರ ವಿರೋಧವಿದೆ ಎಂದು. ಆಂಗ್ಲರುಯಾವ ಸೈನಿಕರ ಆಧಾರದಿಂದ ಭಾರತದಲ್ಲಿಆಡಳಿತ ನಡೆಸಲು ನೋಡುತ್ತಿದ್ದರೋ, ಅವರೇ ಈಗ ಸಹಕರಿಸುವುದಿಲ್ಲ, ಎಂದು ತಿಳಿದಾಗ ಬ್ರಿಟೀಶರಿಗೆ ಈಗ ಯಾವುದೇ ಪರ್ಯಾಯ ಉಳಿದಿರಲಿಲ್ಲ; ಆದ್ದರಿಂದ ಅವರು ತಮ್ಮ ತಟ್ಟೆಲೋಟಗಳನ್ನು ಎತ್ತಿಕೊಂಡು ಹೋಗುವ ಸಿದ್ಧತೆ ಮಾಡಿದರು.
– ಜಿತೇಂದ್ರ ಜೋಶಿ (ಅಭಯ ಭಾರತ, ಅಗಸ್ಟ್ ೧೫ ರಿಂದ ಸಪ್ಟೆಂಬರ್ ೧೧೧೪ ೨೦೦೯)
ಮಕ್ಕಳ ದಿನಚರಿಯು ಹೇಗಿರಬೇಕು ?
ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !
Categories Select Category ಆದರ್ಶ ಮಕ್ಕಳು (87) ಅಧ್ಯಯನ (22) ದಿನಚರಿ (8) ನಿಮ್ಮ ಜ್ಞಾನ ಹೆಚ್ಚಿಸಿ (6) ಯೋಗ್ಯ ಕೃತಿ (26) ದೂರದರ್ಶನದ ದುಷ್ಪರಿಣಾಮಗಳು (2) ರಾಷ್ಟ್ರ ಮತ್ತು ಧರ್ಮಪ್ರೇಮಿಗಳಾಗಿ (6) ವ್ಯಕ್ತಿತ್ವ ವಿಕಸನ (9) ಸಂಸ್ಕಾರ (10) ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (2) ಇತಿಹಾಸದ ಸುವರ್ಣ ಪುಟಗಳು (122) ಋಷಿಮುನಿಗಳು (19) ಐತಿಹಾಸಿಕ ಕೋಟೆಗಳು (13) ಕ್ರಾಂತಿಕಾರರು ಮತ್ತು ರಾಷ್ಟ್ರಪುರುಷರು (40) ತೇಜಸ್ವಿ ರಾಜರು (16) ಭವ್ಯ ಭಾರತ (7) ವಿಶೇಷ ದಿನಗಳು (6) ಕನ್ನಡ ರಾಜ್ಯೋತ್ಸವ (1) ಗಣರಾಜ್ಯೋತ್ಸವ (2) ಸ್ವಾತಂತ್ರ್ಯೋತ್ಸವ (3) ಸಂತರು (12) ಸ್ಫೂರ್ತಿಗೀತೆಗಳು (9) ತಮ್ಮ ಅಭಿಪ್ರಾಯಗಳು (1) ನಮ್ಮ ಬಗ್ಗೆ (1) ಪಾಲಕರು (19) ಆದರ್ಶ ಪಾಲಕರಾಗುವುದು ಹೇಗೆ ? (4) ಮಕ್ಕಳ ಪೋಷಣೆ (8) ಮಕ್ಕಳ ಸಮಸ್ಯೆಗಳು (3) ಮಕ್ಕಳಲ್ಲಿ ಸುಸಂಸ್ಕಾರಗಳು ಬೆಳಿಸಿ (4) ಪಾಲ್ಗೊಳ್ಳಿ (1) ಬಣ್ಣ ಹಚ್ಚಿರಿ (5) ಭಾಷೆ (1) ರಾಷ್ಟ್ರ ಮತ್ತು ಸಂಸ್ಕೃತಿ (111) ಗೋಮಾತೆಯ ಮಹತ್ವ (1) ತೀರ್ಥಕ್ಷೇತ್ರಗಳು ಮತ್ತು ದೇವಸ್ಥಾನಗಳು (26) ಅಷ್ಟವಿನಾಯಕ (1) ದತ್ತ ಕ್ಷೇತ್ರಗಳು (8) ಮಾತೃಭಾಷೆ ಮಹತ್ವ (10) ಕನ್ನಡ ರಕ್ಷಣೆ (2) ದೇವವಾಣಿ ಸಂಸ್ಕೃತ (8) ವಾತಾವರಣ ವಿಶೇಷಾಂಕ (12) ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು (62) ಗುರುಪೂರ್ಣಿಮೆ (2) ದತ್ತ ಜಯಂತಿ (6) ದೀಪಾವಳಿ (14) ಪಟಾಕಿಗಳ ದುಷ್ಪರಿಣಾಮ (2) ಶುಭಾಷಯಪತ್ರಗಳು (2) ನವರಾತ್ರಿ (4) ಯುಗಾದಿ (ಹಿಂದೂ ಹೊಸವರ್ಷ) (4) ರಾಮನವಮಿ (1) ಶಿವರಾತ್ರಿ (6) ಶ್ರೀ ಗಣೇಶ ಚತುರ್ಥಿ (8) ಹನುಮಾನ ಜಯಂತಿ (1) ಹೋಳಿ (4) ವಿಡಿಯೋ ಗ್ಯಾಲರಿ (33) ವಿಶೇಷ ಲೇಖನ (2) ಶಿಕ್ಷಕರು (16) ಪ್ರಾಚೀನ ಶಿಕ್ಷಣ ಪದ್ಧತಿ (6) ಶಿಕ್ಷಕರ ಕರ್ತವ್ಯ (6) ಶಿಕ್ಷಣ ಹೇಗಿರಬೇಕು? (3) ಶೋಧನೆ (1) ಸಣ್ಣ ನೀತಿ ಕಥೆಗಳು (85) ಇತರ ಕಥೆಗಳು (17) ಋಷಿಮುನಿಗಳ ಕಥೆಗಳು (2) ಗುರುಶಿಷ್ಯರ ಕಥೆಗಳು (8) ದೇವರ ಕಥೆಗಳು (15) ಶ್ರೀ ಗಣಪತಿಯ ಕಥೆಗಳು (2) ರಾಜರ ಕಥೆಗಳು (7) ರಾಷ್ಟ್ರಪುರುಷರ ಕಥೆಗಳು (9) ಸಂತರ ಕಥೆಗಳು (22) ಹಬ್ಬದ ಕಥೆಗಳು (5) ಸಂಪರ್ಕ (1) ಸ್ತೋತ್ರ, ಆರತಿ ಮತ್ತು ಶ್ಲೋಕಗಳು (59) ಆರತಿ (9) ಗಣಪತಿಯ ಆರತಿ (1) ನಾಮಜಪ (6) ಶ್ಲೋಕಗಳು (10) ಸ್ತೋತ್ರಗಳು (19) ಶ್ರೀ ಗಣಪತಿಯ ಸ್ತೋತ್ರಗಳು (10) ಹುಟ್ಟು ಹಬ್ಬ (1)
ರಾಜ್ಯಕ್ಕೆ ಹೊಸ ಉದ್ಯೋಗ ನೀತಿ: ಬೊಮ್ಮಾಯಿ | Prajavani
ನಾನು ನಿರ್ಬಂಧಕ್ಕೆ ಒಳಗಾಗಿದ್ದೇನೆ: ಕರಣ್‌ ಜೋಹರ್‌ ಹೇಳಿಕೆ ಹಿಂದಿನ ಕಾರಣವೇನು? ಜೈಲಿನಲ್ಲಿ ಮಗ ಆರ್ಯನ್ ಖಾನ್ ಭೇಟಿಯಾದ ಶಾರುಕ್ ಖಾನ್ ಹುಟ್ಟುಹಬ್ಬದಂದು ಮನೆ ಬಳಿ ಕಾಯಬೇಡಿ, ಇದ್ದಲಿಂದಲೇ ಆಶೀರ್ವಾದ ಮಾಡಿ: ಪ್ರೇಮ್ ಭಾರತದ ಕೋವಿಡ್‌ ಲಸಿಕೆ ದಾಖಲೆ: 9 ತಿಂಗಳಲ್ಲಿ 100 ಕೋಟಿ ಡೋಸ್‌ ಲಸಿಕೆ ವಿತರಣೆ ಏರಿತೋ ಏರಿತು ತೈಲ ದರ: ಬೆಂಗಳೂರಿನಲ್ಲಿ ₹110 ದಾಟಿದ ಪೆಟ್ರೋಲ್‌ ಮೈಸೂರಿನಲ್ಲಿ ಭಾರಿ ಮಳೆ; ಚಾಮುಂಡಿಬೆಟ್ಟದಲ್ಲಿ ಭೂಕುಸಿತ ರಾಜಸ್ಥಾನ: ಮನೆಗೆಲಸ ಮಾಡಲಿಲ್ಲವೆಂದು ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ ಹೊಸ ಸಾಮಾಜಿಕ ಮಾಧ್ಯಮ 'ಟ್ರೂಥ್‌ ಸೋಶಿಯಲ್‌' ಪ್ರಕಟಿಸಿದ ಡೊನಾಲ್ಡ್‌ ಟ್ರಂಪ್‌ ಉಚ್ಚಂಗಿದುರ್ಗ: ಉಚ್ಚೆಂಗೆಮ್ಮ ದೇವಿ ಹರಕೆ ತೀರಿಸಲು ಬೆಟ್ಟ ಹತ್ತಿದ್ದ ಭಕ್ತ ಸಾವು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ: ಪಾಕ್ ಕೈವಾಡದ ಬಗ್ಗೆ ಭದ್ರತಾ ಸಂಸ್ಥೆಗಳಿಂದ ತನಿಖೆ ವಿಡಿಯೊ: ವ್ಯಕ್ತಿಗೆ ಹೊಡೆದು, ಹಲ್ಲೆ ಮಾಡಿದ ಪಂಜಾಬ್ ಕಾಂಗ್ರೆಸ್ ಶಾಸಕ ಜೋಗಿಂದರ್ ಕನ್ನಡ ಧ್ವನಿ Podcast: ರಾತ್ರಿ ವಾರ್ತೆಗಳು, 20 ಅಕ್ಟೋಬರ್‌ 2021, ಬುಧವಾರ ಕಸ್ಟಡಿಯಲ್ಲಿ ಸಾವು: ಮೃತನ ಮನೆಗೆ ಭೇಟಿ ನೀಡಲು ಯತ್ನಿಸಿದ ಪ್ರಿಯಾಂಕಾ ವಶಕ್ಕೆ ಸಮಾಜವಾದದಿಂದ 'ಪರಿವಾರವಾದ'ಕ್ಕೆ ತಿರುಗಿದ ಸಮಾಜವಾದಿ ಪಕ್ಷ: ಪ್ರಧಾನಿ ಮೋದಿ ಟೀಕೆ ಫೇಸ್‌ಬುಕ್‌ಗೆ ₹519.76 ಕೋಟಿ ದಂಡ ವಿಧಿಸಿದ ಬ್ರಿಟನ್‌ ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಬಿಜೆಪಿ ಯಾಕೆ ಮೌನ: ಜೆಡಿಎಸ್ Prajavani Live: ಪುರಂದರದಾಸರ ಸಂಗೀತ ಆರಾಧನೆ ಕಾರ್ಯಕ್ರಮಗಳ ನೇರ ಪ್ರಸಾರ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಆರ್ಯನ್ ಖಾನ್‌ ಜಾಮೀನು ಅರ್ಜಿ ತಿರಸ್ಕೃತ ಲಖಿಂಪುರ ಖೇರಿ ಪ್ರಕರಣ: ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಿಸಲು 'ಸುಪ್ರೀಂ' ಸೂಚನೆ ವಂಚಕರ ಸುರಕ್ಷಿತ ನೆಲೆ ತಪ್ಪಿಸಿ: ಸಿವಿಸಿ, ಸಿಬಿಐಗೆ ಪ್ರಧಾನಿ ಮೋದಿ ನಿರ್ದೇಶನ
New Employment Policy for state: CM Bommai
ರಾಜ್ಯಕ್ಕೆ ಹೊಸ ಉದ್ಯೋಗ ನೀತಿ: ಬೊಮ್ಮಾಯಿ
ಪ್ರಜಾವಾಣಿ ವಾರ್ತೆ Updated: 11 ಅಕ್ಟೋಬರ್ 2021, 21:14 IST
ಬೆಂಗಳೂರು: 'ರಾಜ್ಯದಲ್ಲಿ ಹೊಸ ಉದ್ಯೋಗ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ರೂಪಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸೋಮವಾರ ನಗರದಲ್ಲಿ ಆಯೋಜಿಸಿದ್ದ 'ಉದ್ಯಮಿಯಾಗು– ಉದ್ಯೋಗ ನೀಡು' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 'ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸುವವರಿಗೆ ಹೆಚ್ಚಿನ ಉತ್ತೇಜನ ನೀಡುವುದು ಉದ್ಯೋಗ ನೀತಿಯ ಆಶಯವಾಗಿದೆ. ಹೆಚ್ಚು ಉದ್ಯೋಗಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ' ಎಂದು ವಿವರಿಸಿದರು.
'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 75 ಸಾವಿರ ಮಕ್ಕಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುವುದು. ಈ ಮೂಲಕ ಸಮಾಜದ ಎಲ್ಲ ವರ್ಗದವರು ಉದ್ಯಮಿಗಳಾಗಬೇಕು ಎನ್ನುವ ಆಶಯವನ್ನು ಸರ್ಕಾರ ಹೊಂದಿದೆ' ಎಂದರು.
'ಇದೇ ರೀತಿ, ದೇಶದಲ್ಲಿ ಮೊದಲ ಬಾರಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ. ಎಲ್ಲ ವಲಯಗಳಲ್ಲಿ ಸಂಶೋಧನೆಗಳು ನಡೆಯಬೇಕಾಗಿವೆ. ಈಗಾಗಲೇ ವಿದ್ಯುನ್ಮಾನ, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ 180ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ರಾಜ್ಯದಲ್ಲಿವೆ' ಎಂದು ಹೇಳಿದರು.
'ರಾಜ್ಯದಲ್ಲಿ ಅತಿ ಹೆಚ್ಚು ನವೋದ್ಯಮಗಳಿವೆ. ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ. 488 ನವೋದ್ಯಮಗಳಲ್ಲಿ ಶೇ 30ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಶೇ 24ರಷ್ಟು ನವೋದ್ಯಮಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಸ್ಥಾಪಿಸಲಾಗಿದೆ. ಇದೊಂದು ದೊಡ್ಡ ಸಾಧನೆ. ಯುವಕರು ನವೋದ್ಯಮ ಆರಂಭಿಸಿದರೆ ₹50 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು. ಈ ರೀತಿಯ ನೀತಿ ಯಾವ ರಾಜ್ಯದಲ್ಲಿಯೂ ಇಲ್ಲ' ಎಂದು ಹೇಳಿದರು.
ಶಾಸಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, 'ಕರ್ನಾಟಕವು ಉದ್ಯಮ ಸ್ನೇಹಿಯಾಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುವ ಮೂಲಕ ರಾಜ್ಯವನ್ನು ಹೂಡಿಕೆದಾರರ ತಾಣವನ್ನಾಗಿ ಪರಿವರ್ತಿಸಲಾಗಿದೆ. ಸುಲಲಿತ ಉದ್ಯಮಗಳನ್ನು ನಡೆಸುವ ವಾತಾವರಣವನ್ನು ರಾಜ್ಯದಲ್ಲಿ ಸೃಷ್ಟಿಸಲಾಗಿದೆ' ಎಂದು ಪ್ರತಿಪಾದಿಸಿದರು.
ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ಮಾತನಾಡಿ, 'ವಿದೇಶಿ ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2022ರಲ್ಲಿ ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸುವ ಮೂಲಕ ಹತ್ತು ಲಕ್ಷ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲಾಗುವುದು' ಎಂದು ತಿಳಿಸಿದರು.
ಮೊರೊಕ್ಕೊ ರಾಯಭಾರಿ ಮೊಹಮ್ಮದ್‌ ಮಲಿಕಿ ಇದ್ದರು.
ವಾಲ್ಮೀಕಿ ಭವನಕ್ಕೆ ₹1 ಕೋಟಿ ಬಿಡುಗಡೆ
'ರಾಮಾಯಣ ಜನಜೀವನಕ್ಕೆ ಹತ್ತಿರ'
ವಾಲ್ಮೀಕಿ ಭವನಕ್ಕೆ ₹ 1 ಕೋಟಿ ಬಿಡುಗಡೆ
'); $('#div-gpt-ad-874739-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-874739'); }); googletag.cmd.push(function() { googletag.display('gpt-text-700x20-ad2-874739'); }); },300); var x1 = $('#node-874739 .field-name-body .field-items div.field-item > p'); if(x1 != null && x1.length != 0) { $('#node-874739 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-874739').addClass('inartprocessed'); } else $('#in-article-874739').hide(); } else { _taboola.push({article:'auto', url:'https://www.prajavani.net/karnataka-news/new-employment-policy-for-state-cm-bommai-874739.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-874739', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-874739'); }); googletag.cmd.push(function() { googletag.display('gpt-text-300x20-ad2-874739'); }); // Remove current Outbrain //$('#dk-art-outbrain-874739').remove(); //ad before trending $('#mob_rhs1_874739').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-874739 .field-name-body .field-items div.field-item > p'); if(x1 != null && x1.length != 0) { $('#node-874739 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-874739 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-874739'); }); } else { $('#in-article-mob-874739').hide(); $('#in-article-mob-3rd-874739').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-874739','#in-article-877230','#in-article-877227','#in-article-877224','#in-article-877216']; var twids = ['#twblock_874739','#twblock_877230','#twblock_877227','#twblock_877224','#twblock_877216']; var twdataids = ['#twdatablk_874739','#twdatablk_877230','#twdatablk_877227','#twdatablk_877224','#twdatablk_877216']; var obURLs = ['https://www.prajavani.net/karnataka-news/new-employment-policy-for-state-cm-bommai-874739.html','https://www.prajavani.net/karnataka-news/teachers-non-cooperation-movement-877230.html','https://www.prajavani.net/karnataka-news/compensation-for-increased-milk-production-kmfs-new-venture-877227.html','https://www.prajavani.net/karnataka-news/open-data-policy-karnataka-open-data-policy-published-877224.html','https://www.prajavani.net/karnataka-news/jds-questions-whether-rss-work-service-or-money-will-be-made-877216.html']; var vuukleIds = ['#vuukle-comments-874739','#vuukle-comments-877230','#vuukle-comments-877227','#vuukle-comments-877224','#vuukle-comments-877216']; // var nids = [874739,877230,877227,877224,877216]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಭ್ರಷ್ಟಾಚಾರ ಭಯೋತ್ಪಾದನೆ ಪರಿವಾರ ವ್ಯಾಮೋಹ ಕಾಂಗ್ರೆಸ್ ಕೊಡುಗೆ - SuddiKirana.com
Home ಸಮಾಚಾರ ರಾಜ್ಯ ವಾರ್ತೆ ಭ್ರಷ್ಟಾಚಾರ ಭಯೋತ್ಪಾದನೆ ಪರಿವಾರ ವ್ಯಾಮೋಹ ಕಾಂಗ್ರೆಸ್ ಕೊಡುಗೆ
ಉಡುಪಿ: ದೇಶವನ್ನು ಸುದೀರ್ಘ ಅವಧಿಯಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್, ಈ ದೇಶಕ್ಕೆ ನೀಡಿದ ಕೊಡುಗೆಗಳೆಂದರೆ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಪರಿವಾರ ಮೋಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಶಂಖ ನಾದದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅರ್ಕಾವತಿ ತನಿಖೆ
ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳ ಸರಮಾಲೆಯೇ ನಡೆಯಿತು. ಆದರೆ, ವಾಜಪೇಯಿ ನೇತೃತ್ವದ ಸರ್ಕಾರ ಹಾಗೂ ಪ್ರಸ್ತುತ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂದ ನಳಿನ್ ಕುಮಾರ್, ಅರ್ಕಾವತಿ ಹಗರಣದ ತನಿಖೆ ನಡೆದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಾಶ್ವತವಾಗಿ ಜೈಲು ಸೇರಬೇಕಾಗುತ್ತದೆ.
ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಗಲಭೆ ಹಿಂದೆ ಕಾಂಗ್ರೆಸ್
ಭಯೋತ್ಪಾದನೆಗೆ ಮೂಲ ಕಾಂಗ್ರೆಸ್ ಎಂದು ಆರೋಪಿಸಿದ ನಳಿನ್, ಈ ಹಿಂದೆ ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದ್ದು, ಮೋದಿ ಅವಧಿಯಲ್ಲಿ ಇದುವರೆಗೆ ದೇಶದ ಎಲ್ಲೂ ಬಾಂಬ್ ಸಿಡಿದಿಲ್ಲ. ಭಯೋತ್ಪಾದನೆ, ನಕ್ಸಲರನ್ನು ಮಟ್ಟಹಾಕುವ ಕಾರ್ಯ ಬಿಜೆಪಿ ಸರ್ಕಾರ ಮಾಡಿದೆ ಎಂದರು.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಸೇರಿಕೊಂಡು ಮುಸ್ಲಿಮರನ್ನು ಎತ್ತಿಕಟ್ಟಿ ಡಿಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದಲ್ಲದೇ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚುವ ಕಾರ್ಯ ಮಾಡಲಾಗಿದೆ. ಶಿವಮೊಗ್ಗ, ಹುಬ್ಬಳ್ಳಿಗಳಲ್ಲಿ ನಡೆದ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ ಎಂದು ನೇರ ಆರೋಪಿಸಿದರು.
ಕಾಂಗ್ರೆಸ್ ನ ಪರಿವಾರ ವ್ಯಾಮೋಹದಿಂದಾಗಿ ಇಂದು ಪಕ್ಷ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೆಲೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಆಡಳಿತ ನೀಡುವುದೆಂತು?
ಸಂಘಟನಾತ್ಮಕ ಶಕ್ತಿಯಿಂದ ಅಧಿಕಾರ ಪಡೆದ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಬಾಚಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿಯನ್ನೇ ನಿಭಾಯಿಸಲಾಗದ ಕಾಂಗ್ರೆಸ್ ನಿಂದ ಆಡಳಿತ ನೀಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಚಿಂತನೆಯಿಂದ ವಿಚಲಿತರಾಗಿಲ್ಲ
ಅಭ್ಯಾಗತರಾಗಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ, ಲಭಿಸಿದ ಅವಕಾಶವನ್ನು ವಿಕಾಸ ಮತ್ತು ವಿಚಾರದ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಒಟ್ಟಾಗಿ ಪ್ರಯತ್ನಿಸಬೇಕು.
ಬಿಜೆಪಿ ಸಂಘಟನೆಗೆ ಹೆಸರಾಗಿದ್ದು, ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ, ದೇಶದ ಭವಿಷ್ಯತ್ತಿಗಾಗಿ ಆಡಳಿತ ನಡೆಸುವ ಆಶಯ ಹೊಂದಿರುವ ಪಕ್ಷ. ಪಕ್ಷಕ್ಕೆ ಅಧಿಕಾರ ಲಭಿಸಿದರೂ ಅದರ ಚಿಂತನೆಯಿಂದ ವಿಚಲಿತವಾಗಿಲ್ಲ ಎಂದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಇದ್ದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ವಂದಿಸಿದರು. ರಾಜ್ಯ ಪದಾಧಿಕಾರಿ ಗಿರೀಶ್ ಕುಮಾರ್ ಶಿವಮೊಗ್ಗ ನಿರೂಪಿಸಿದರು.
ರಾಜ್ಯದ 77 ಮಂದಿ ಪದಾಧಿಕಾರಿಗಳು ಭಾಗವಹಿಸಿದ್ದರು
Previous articleಕೊರಗ ಸಮುದಾಯದ ಫಲಾನುಭವಿಗೆ ಮನೆ ಹಸ್ತಾಂತರ
Next articleಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಅಳಿಲುಸೇವೆ
ಸಂಘಸಂಗತಿ Suddi Kirana - February 9, 2022 0
ತಿಮ್ಮಪ್ಪನ ದರ್ಶನ ಪಡೆದ ಪಲಿಮಾರುಶ್ರೀ
ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಕರಕಮಲಸಂಜಾತರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರೊಡಗೂಡಿ ಶುಕ್ರವಾರ ತಿರುಪತಿ ಶ್ರೀ ವೆಂಕಟೇಶ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದ ಹೆಚ್ಚುವರಿ ಸಿಇಓ ಧರ್ಮಾರೆಡ್ಡಿ ಅವರು ಶ್ರೀಗಳನ್ನು ಆದರದಿಂದ...
ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ | ಸುದ್ದಿ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ
in: ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ, ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು, ಶುಭಾಶಯ, ಸಂಘ ಸಂಸ್ಥೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಇಂದು (ನ.1 ರಂದು) ಬೆಳ್ತಂಗಡಿ ಮಿನಿ ವಿಧಾನಸೌಧದ ಆವರಣದಲ್ಲಿ ಆಚರಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು, ತಹಶೀಲ್ದಾರ್ ಮಹೇಶ್ ಜೆ. ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ ಕರ್ನಾಟಕದ ಗಡಿಭಾಗವಾದ ಕಾಸರಗೋಡಿನಲ್ಲಿರುವ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯವನ್ನು ಕೋರಿ ಈ ಭಾಗವು ಕರ್ನಾಟಕಕ್ಕೆ ಸೇರುವಂತಾಗಬೇಕು. ದೇಶ ವಿದೇಶಗಳಲ್ಲಿ ಕನ್ನಡ ಮಾತನಾಡುವವರು ರಾಜ್ಯೋತ್ಸವ ಆಚರಿಸುತ್ತಿದ್ದು ಏಕೀಕರಣಗೊಳಿಸುವಲ್ಲಿ ಒಗ್ಗೂಡಿಸುವ ಕೆಲಸ ಮಾಡಬೇಕು. ಈ ಬಾರಿಯ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ತಾಲೂಕಿನ ನಾಲ್ಕು ಮಂದಿಗೆ ಹಾಗೂ ಒಂದು ಸಂಸ್ಥೆಗೆ ತಾಲೂಕಿನ ಪರವಾಗಿ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಹಿಂಹ ನಾಯಕ್ ಮಾತನಾಡಿ ಆಂಗ್ಲ ಮಾಧ್ಯಮದ ವ್ಯಾಮೋಹದಲ್ಲಿ ಕನ್ನಡ ಭಾಷೆಗೆ ಸಿಗಬೇಕಾದ ಗೌರವ ಕೊರತೆಯಾಗುತ್ತಿದ್ದೆ. ಈ ಸಂದರ್ಭದಲ್ಲಿ ಕನ್ನಡಿಗರಾದ ನಾವು ನಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಕನ್ನಡದ ಮೇರು ನಟ ಪುನೀತ್ ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯಲ್ಲಿ ಮಾಡಿದ ಸೇವೆ ಅಪಾರ ಅವರ ಅಕಾಲಿಕ ನಿಧನ ರಾಜ್ಯದ ಜನತೆಗೆ ದುಃಖ ಉಟು ಮಾಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ನಿವೃತ್ತಿ ಸೇನಾನಿ ಎಂ. ಆರ್. ಜೈನ್, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಪೊಲೀಸ್ ವೃತ್ತ ನಿರೀಕ್ಷಕ ಅಶೋಕ್ ಕುಮಾರ್ ಮತ್ತು ಇಲಾಖಾಧಿಕಾರಿಗಳು ಭಾಗವಹಿಸಿದರು.
ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್ ಸ್ವಾಗತಿಸಿ, ಕ್ಷೇತರ ಶಿಕ್ಷಣ ಅಧಿಕಾರಿ ಹೆಚ್.ಎಸ್. ವಿರೂಪಾಕ್ಷಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ವೈವೀಧ್ಯಮಯ ನೃತ್ಯ ಪದರ್ಶನ ನಡೆಯಿತು.
Previous : ಕನ್ಯಾಡಿ (ಜಯನಗರ) ಹಾ.ಉ.ಮ.ಸ. ಸಂಘದ "ನಂದಿನಿ" ನೂತನ ಕಟ್ಟಡ, ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ
Next : ಬೆಳ್ತಂಗಡಿ: ಭಾರತ ಕಮ್ಯೂನಿಸ್ಟ್‌ ಪಕ್ಷ, ಸಿಪಿಐ(ಎಂ) ಇದರ ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯದರ್ಶಿಯಾಗಿ ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆಯ್ಕೆ
ಮಡಿಕೆಗಿಲ್ಲ ಬೇಡಿಕೆ: ಸಂಕಷ್ಟದಲ್ಲಿ ಕುಂಬಾರ | Prajavani
ಮಡಿಕೆಗಿಲ್ಲ ಬೇಡಿಕೆ: ಸಂಕಷ್ಟದಲ್ಲಿ ಕುಂಬಾರ
ಗಜೇಂದ್ರಗಡ: ಏಪ್ರಿಲ್ ತಿಂಗಳ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಝಳದಿಂದ ನಾಗರಿಕರಲ್ಲಿ ತಳಮಳವೂ ಜಾಸ್ತಿಯಾಗಿದೆ. ಇಂಥ ನೆತ್ತಿ ಸುಡುವ ರಣರಣ ಬಿಸಿಲಿನಲ್ಲಿ ಎಷ್ಟು ನೀರು ಕುಡಿದರೂ ತೃಪ್ತಿಯಾಗದ ದಾಹವಿದೆ.
ಬೇಸಿಗೆ ದಿನಗಳಲ್ಲಿ ಬಡವರ ದಾಹವನ್ನು ತಣಿಸಲೆಂದು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದ ಮಣ್ಣಿನ ಮಡಿಕೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಯೇ ಇಲ್ಲದಂತಾಗಿದೆ. ಇದರಿಂದ ಇದನ್ನೇ ಜೀವನಕ್ಕೆ ಆಧಾರ ಮಾಡಿಕೊಂಡಿದ್ದ ಕುಂಬಾರರು ಈ ಗುಡಿ ಕೈಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ.
ರೋಣ ತಾಲ್ಲೂಕಿನ ಗಜೇಂದ್ರಗಡ, ಸೂಡಿ, ರಾಜೂರ, ಮುಶಿಗೇರಿ ಮುಂತಾದ ಗ್ರಾಮಗಳಲ್ಲಿ ಎರಡು ನೂರಕ್ಕೂ ಅಧಿಕ ಕುಂಬಾರ ಕುಟುಂಬ ಗಳಿದ್ದು, ಮಣ್ಣಿನ ಮಡಿಕೆ, ಒಲೆ, ಪಾತ್ರೆಗಳ ತಯಾರಿಕೆಯನ್ನೇ ಕಾಯ ವನ್ನಾಗಿಸಿಕೊಂಡು ಬದುಕು ಸಾಗಿ ಸುತ್ತಿದ್ದಾರೆ.
ಆದರೆ, ಇತ್ತೀಚೆಗೆ ಆಧುನಿಕತೆಯ ಭರಾಟೆಗೆ ಸಿಕ್ಕು ಗ್ರಾಮೀಣ ಸೊಗಡಿನ ಮಣ್ಣಿನ ಮಡಿಕೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಅವರೆಲ್ಲರೂ ಈ ವೃತ್ತಿಯಿಂದ ದೂರ ಸರಿದು ತುತ್ತಿನ ಚೀಲ ತುಂಬಿಸಿಕೊಳ್ಳಲು ಅನಿವಾರ್ಯ ವಾಗಿ ಬೇರೆ ಬೇರೆ ಉದ್ಯೋಗ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ಕಡಿಮೆ ಬೆಲೆಗೆ ಸಿಗುತ್ತಿದ್ದ ಮಣ್ಣಿನ ಮಡಿಕೆಗಳ ಜಾಗವನ್ನು ಇದೀಗ ವಿದ್ಯುತ್ ಚಾಲಿತ ರೆಫ್ರಿಜಿರೇಟರ್‌ಗಳು ಆಕ್ರಮಿಸಿ ಕೊಂಡಿವೆ. ಪ್ರಸಕ್ತ ವರ್ಷ ಬೇಸಿಗೆ ವಿಪರೀತ ಬಿಸಿಲಿನಿಂದ ಕೂಡಿದೆ.
ಆದರೆ, ನೀರನ್ನು ತಂಪಾಗಿಸುವ ಮಡಿಕೆಗೆ ಮಾತ್ರ ಬೇಡಿಕೆ ಇಲ್ಲ. ಪರಿಣಾಮ ಕುಂಬಾರರು ಮಣ್ಣನ್ನು ಹದಗೊಳಿಸಿ ಭಟ್ಟಿ ಹಾಕಿ ಗಡಿಗೆ ಮಾಡು ವುದನ್ನು ಕೈಬಿಟ್ಟಿದ್ದಾರೆ.
ಸದ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೇವಲ ಬೆರಳೆಣಿಕೆ ಯಷ್ಟು ಕುಂಬಾರ ಕುಟುಂಬಗಳು ವಲ್ಲದ ಮನಸ್ಸಿನಿಂದ ಗಡಗಿ, ಮಡಿಕೆ ಇತ್ಯಾದಿಗಳನ್ನು ತಯಾರಿಸಿದರೆ, ಮತ್ತೆ ಕೆಲವು ಬೇರೆ ಕಡೆಗಳಲ್ಲಿ ಸಿದ್ಧಗೊಂಡ ಮಣ್ಣಿನ ಮಡಿಕೆ ಮತ್ತು ಪಾತ್ರೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿಲ್ಲ ಎಂಬ ನೋವು ಕುಂಬಾರರನ್ನು ಕಾಡುತ್ತಿದೆ.
ಒಂದು ಕೊಡ ನೀರಿನ ಮಡಿಕೆಯನ್ನು 60 ರಿಂದ 80 ರೂ.ಕ್ಕೆ ಮಾರಾಟ ಮಾಡುತ್ತೇವೆ. ಒಂದು ಮಡಿಕೆಗೆ 5 ರಿಂದ 6 ರೂ. ಲಾಭ ಸಿಗುತ್ತೆ. ಆದರೆ, ಗಿರಾಕಿ ಗಳು ಸಾಕಷ್ಟು ಚೌಕಾಶಿ ಮಾಡುತ್ತಾರೆ.
ಇದರ ಜೊತೆಗೆ ಮಡಿಕೆ ಒಡೆದು ಹೋದರಂತೂ ಅಸಲು ಹೋಗಲಿ ನಷ್ಟವಾಗಿ ತಣ್ಣೀರ ಬಟ್ಟೆಯೇ ಗತಿ ಯಾಗುತ್ತದೆ ಎಂದು ಮಡಿಕೆ ಮಾರಲು ಕುಳಿತಿದ್ದ ಸಾವಿತ್ರಿ ಹೇಳುತ್ತಾರೆ. ಇಂಥ ರಣರಣ ಬಿಸಿಲಿಗೆ ಮಡಿಕೆಗಳೆಲ್ಲಾ ಮಾರಾಟವಾಗಬೇಕು.
ಆದರೆ, ಇವುಗಳನ್ನು ಕೇಳೋರೆ ಇಲ್ಲವಾಗಿದ್ದಾರೆ. ಕೆಂಪು ಮಡಿಕೆಗಳು ಉಳಿಯುತ್ತಲೇ ಇರಲ್ಲಿಲ್ಲ. ಬೆಳಗ್ಗೆಯಿಂದ ಕುಳಿತರೂ ಹತ್ತು ಮಡಿಕೆ ಮಾರಾಟ ವಾಗಿಲ್ಲ ಎಂದು ಶಿವಪ್ಪ ಕುಂಬಾರ ಅವಲತ್ತುಕೊಂಡರು.
ಮಾಜಿ ಮುಖ್ಯ ಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲಿ ಕುಂಬಾರ ರಿಗೆ ನೀಡಿದ್ದ ಪ್ರಾತಿನಿಧ್ಯವನ್ನು ನಂತರ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿಲ್ಲ ಎಂಬ ಆರೋಪ ಕುಂಬಾರ ಸಮೂಹದ್ದಾಗಿದೆ.
ಮಳೆಗಾಲದಲ್ಲಿ ಮಾಡುವ ಮಡಿಕೆಗಳನ್ನು ಭಟ್ಟಿಯಲ್ಲಿ ಸುಡುವಾಗ ಮಳೆ ಬಂದರೆ ಹಾಳಾಗುತ್ತವೆ. ಬೇಸಿಗೆ ಕಾಲದಲ್ಲಿ ತೊಂದರೆಯಿಲ್ಲ. ಒಟ್ಟಾರೆ ಜೀವನ ಸಾಗಿಸಲು ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂಬುದು ಕುಂಬಾರರ ಅಳಲು.
ಕುಂಬಾರರಿಗೆ ಮಡಿಕೆ ಮಣ್ಣು ಹದಗೊಳಿಸಲು ಸೂಕ್ತ ಸ್ಥಳಾವಕಾಶ, ಆಧುನಿಕ ಸಲಕರಣೆ ಮತ್ತು ಮಡಿಕೆ ಬೇಯಿಸಲು ತಂತ್ರಜ್ಞಾನದ ಗೂಡು, ಮಣ್ಣು ಶೇಖರಣೆಗೆ ಗೋದಾಮು ಹಾಗೂ ಸರ್ಕಾರದಿಂದ ಸಹಾಯ ಧನ, ಪ್ರೋತ್ಸಾಹ ಧನದ ಜೊತೆಗೆ ಅಗತ್ಯ ಆರ್ಥಿಕ ನೆರವು ಒದಗಿಸಿಕೊಟ್ಟರೆ, ವರ್ಷದ ಎಲ್ಲ ದಿನಗಳಲ್ಲಿರೂ ಮಡಿಕೆ ಕಾಯಕದಲ್ಲಿ ತೊಡಗಿ ಸಿಕೊಳ್ಳ ಬಹುದಾಗಿದೆ.
ಹತ್ತಾರು ಜನರಿಗೆ ಉದ್ಯೋಗವನ್ನು ನೀಡಿ ತಮ್ಮ ಜೀವನ ಮಟ್ಟವನ್ನು ಸಹ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕಬಹುದೆಂಬುದು ಕುಂಬಾರ ಸಮೂಹದ ಅಭಿಮತ.
'); $('#div-gpt-ad-88110-2').append('