text stringlengths 0 61.5k |
|---|
ಕರುಣಾರತ್ನೆ ಟ್ವೀಟ್ ಮಾಡಿದ್ದರು. |
ಇದಕ್ಕೆ ಪ್ರತಿಯಾಗಿ ಹರ್ಭಜನ್ ಸಿಂಗ್ ಶ್ರೀಲಂಕಾ ತಂಡ ಜಿಂಬಾಬ್ವೆ ವಿರುದ್ಧವೂ ಸೋತು ತನ್ನ ಇತಿಹಾಸದಲ್ಲೇ ಹೀನಾಯ ಸ್ಥಿತಿಯಲ್ಲಿದೆ. ಅವರನ್ನು ಹೀಗೆ ನೋಡವುದು ಬಹಳ ಬೇಸರದ ಸಂಗತಿ. ಲಂಕಾ ತಂಡ ಮತ್ತೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮರಳುತ್ತಾರೆಂದು ಹಾರೈಸುತ್ತೇನೆಂದು ಟ್ವೀಟಿಸಿದ್ದರು. |
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಹರ್ಭಜನ್ ಸಿಂಗ್ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ. |
Topics : Harbhajan Singh, Sri Lanka, Cricket, Team India, Tweet, ಹರ್ಭಜನ್ ಸಿಂಗ್, ಶ್ರೀಲಂಕಾ, ಕ್ರಿಕೆಟ್, ಟೀಂ ಇಂಡಿಯಾ |
ಹರಪನಹಳ್ಳೀಲಿ ಧರೆಗುರುಳಿದ ಮರಗಳು · |
Davanagere May 22, 2019 6:16 AM No Comments |
ಹರಪನಹಳ್ಳಿ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿದು ವಿವಿಧೆಡೆ ಮರಗಳು ನೆಲಕ್ಕುರುಳಿವೆ. ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. |
ಪಟ್ಟಣದ ಆಚಾರ್ಯ ಬಡಾವಣೆಯ ಬಿಜೆಪಿ ಕಚೇರಿ ಬಳಿ ಮರ ಅಂಗಡಿ ಮೇಲೆ ಬಿದ್ದು ಮಡಿವಾಳ ರೇವಮ್ಮ ಗಾಯಗೊಂಡಿದ್ದಾರೆ. ಕನ್ನನಾಯ್ಕನಹಳ್ಳಿ, ನಿಚ್ಚವ್ವನಹಳ್ಳಿಯಲ್ಲಿ ಮನೆಗಳು ಹಾನಿಗೀಡಾಗಿವೆ. ಎರಡೆತ್ತಿನಹಳ್ಳಿ, ಕಾಯಕದಹಳ್ಳಿ, ದಡಿಗಾರನಹಳ್ಳಿ, ಬೆಣ್ಣಿಹಳ್ಳಿಯಲ್ಲಿ ವಿದ್ಯುತ್ ಕಂಬಗಳು ಉರುಳಿವೆ. |
ತಾಪಂ ಕಚೇರಿ ಆವರಣದಲ್ಲಿದ್ದ ದೊಡ್ಡ ಮರ ಉರುಳಿ ಕಾರು ಜಖಂಗೊಂಡಿದೆ. ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣ, ಐಬಿ ಸರ್ಕಲ್, ಎಸ್‌ಯುಜೆಎಂ ಕಾಲೇಜು ರಸ್ತೆ, 10ನೇ ವಾರ್ಡ್ ಬಡಾವಣೆ, ತಾಪಂ ಹಾಗೂ ಅರಣ್ಯ ಇಲಾಖೆ ಮುಂಭಾಗದ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳು ಮುರಿದು ಬಿದ್ದು, ಕೆಲ ನಿಮಿಷ ಸಂಚಾರ ಅಸ್ತವ್ಯಸ್ತವಾಗಿತ್ತು. ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಮರಗಳನ್ನು ತೆರವುಗೊಳಿಸಿದರು. ಚರ್ಚ್ ಪಕ್ಕದ ಬೈಪಾಸ್ ರಸ್ತೆ, ತೆಗ್ಗಿನಮಠ ಮುಂಭಾಗದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ನುಗ್ಗಿತ್ತು. |
ಬಾಗಳಿ, ನಂದಿಬೇವೂರು, ಕೂಲಹಳ್ಳಿ, ನಂದಿಬೇವೂರು ತಾಂಡಾ, ನಿಚ್ವವ್ವನಹಳ್ಳಿಯಲ್ಲಿ ರಬಸದ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ. 20 ನಿಮಿಷಕ್ಕೂ ಹೆಚ್ಚು ಸಮಯ ಸುರಿದ ಮಳೆಗೆ ವಿವಿಧ ಮನೆಗಳ ಚಾವಣೆ ತಗಡುಗಳು ಕಿತ್ತುಹೋಗಿವೆ. ಕೆಲ ಮನೆಗಳ ಗೋಡೆಗಳು ಕುಸಿದಿವೆ. ಉಚ್ಚಂಗಿದುರ್ಗ, ಅರಸೀಕೆರೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಗುಡುಗು, ಮಿಂಚು, ಸಿಡಿಲಿನ ಅರ್ಭಟ ಜೋರಾಗಿತ್ತು. |
ಮಳೆ-ಗಾಳಿಗೆ ಎಲ್ಲೆಂದರಲ್ಲಿ ವಿದ್ಯುತ್ ತಂತಿ ಕಿತ್ತು ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಲು 4 ತಾಸು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ರಾತ್ರಿಯಿಡೀ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಾಧ್ಯವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಎಂದು ಬೆಸ್ಕಾಂ ಎಇಇ ಭೀಮಪ್ಪ ತಿಳಿಸಿದ್ದಾರೆ. |
ದೇಶದ್ರೋಹಿಗಳನ್ನು ಬಂಧಿಸಿ : ಎಬಿವಿಪಿ - Mangalorean.com |
Home Mangalorean News Kannada News ದೇಶದ್ರೋಹಿಗಳನ್ನು ಬಂಧಿಸಿ : ಎಬಿವಿಪಿ |
ದೇಶದ್ರೋಹಿಗಳನ್ನು ಬಂಧಿಸಿ : ಎಬಿವಿಪಿ |
ಮಂಗಳೂರು : ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಕೇಳಿಬಂದಿರುವ ದೇಶದ್ರೋಹಿ ಘೋಷಣೆಗಳನ್ನು ಹಾಗೂ ವಿದ್ಯಾರ್ಥಿಗಳ ಮೇಲೆ ಪೋಲಿಸ್ ದೌರ್ಜನ್ಯವನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ಹೋರಾಟವನ್ನು ಹಮ್ಮಿ ಕೊಂಡಿದೆ. ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಯತನಕದ ರ್ಯಾಲಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. |
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, "ನಮ್ಮದೇ ರಾಜ್ಯದ ಹೃದಯ ಭಾಗದಲ್ಲಿ ದೇಶದ್ರೋಹಿಗಳು ದೇಶ್ದದ ವಿರುದ್ಧ ಘೋಷನೆ ಹಾಕಿದ್ದು ಕರ್ನಾಟಕದ ಜನತೆ ತಲೆ ತಗ್ಗಿಸುವಂತೆ ಮಾಡಿದೆ, ಇದನ್ನು ಘೋಷಿಸುವ ರೀತಿಯಲ್ಲಿ ರಾಜ್ಯಸರ್ಕಾರ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ತಕ್ಷಣ ದೇಶದ್ರೋಹಿಗಳನ್ನು ಬಂಧಿಸಬೇಕು, ಇಲ್ಲದಿದ್ದಲ್ಲಿ ರಾಜ್ಯಸರ್ಕಾರದ ಪ್ರತಿನಿಧಿಗಳು ದೇಶ ಬಿಟ್ಟು ತೊಲಗಿ", ಎಂದು ಎಚ್ಚರಿಸಲಾಯಿತು. ದೇಶದ ರಕ್ಷಣಾ ಹಿತದೃಷ್ಟಿಯಿಂದ ದೇಶಪ್ರೇಮಿ ವಿದ್ಯಾರ್ಥಿಗಳ ರ್ಯಾಲಿನಡೆಸುವ ಸಂದರ್ಭದಲ್ಲಿ ಏಕಾಏಕಿ ಲಾಠಿಪ್ರಹಾರ, ವಿದ್ಯಾರ್ಥಿನಿಯರನ್ನು ಎಳೆದಿರುವುದು ಮನಸೋ ಇಚ್ಛೆ ಥಳಿಸುವುದು ಹೇಯ ಕೃತ್ಯವಾಗಿದೆ. ಇದನ್ನು ಖಂಡಿಸುತ್ತಾ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯನ್ನು ನಿಶೇಧಿಸುವಂತೆ ಆಗ್ರಹಿಸಿದರು. |
ಎಬಿವಿಪಿ ತಾಲೂಕು ಸಂಚಾಲಕ ಸುಧಿತ್ ಶೆಟ್ಟಿ ಮಾತನಾಡಿ ಕಾಶ್ಮೀರದಲ್ಲಿ ಹಿಂದೂ ಪಂಡಿತರ ನರಮೇಧ ನಡೆದಾಗ, ವಂಧಮಾದಲ್ಲಿ ಆರು ತಿಂಗಳ ಹಸುಳೆಯನ್ನು ಉಗ್ರರು ಗುಂಡಿಕ್ಕಿ ಕೊಂದಾಗ ಸೊಲ್ಲೆತ್ಕದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಉಗ್ರ ಬುರ್ಹಾನ್ ವಾನಿಯನ್ನು ನಮ್ಮ ಸೇನೆ ಕೊಂದಾಗ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಪಾಕಿಸ್ಥಾನ ಸೈನ್ಯ ಬಲೋಚಿಸ್ಥಾನ್ ಹಾಗೂ ಗಿಲ್ಗಿಟ್-ಬಾಲ್ಟಿಸ್ಥಾನ್ ಅಮಾಯಕ ಜನರ ಮೇಲೆ ದೌರ್ಜನ್ಯದ ಬಗ್ಗೆ ಮೊದಲು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮಾತನಾಡಲಿ. ಕಾಶ್ಮೀರದಲ್ಲಿ ಭೀಕರ ಪ್ರವಾಹ ಬಂದಾಗ ಕಾಶ್ಮೀರಿಗರನ್ನು ರಕ್ಷಿಸಿದ್ದು ಇದೇ ಭಾರತೀಯ ಸೇನೆ. ಇದೀಗ ಈ ದೇಶದ್ರೋಹಿಗಳಿಗೆ ಟೀಕಿಸಲು ಸಿಕ್ಕಿದ್ದು ಇದೇ ಭಾರತೀಯ ಸೇನೆ ಎಂದು ದೇಶ ದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. |
ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿ ಮುಖಂಡರಾದ ಕೀರ್ತನ್ ಹಾಗೂ ಅಕ್ಷಯ್ ಮಾತನಾಡಿದರು. ಪ್ರತಿಭಟನಾ ತರುವಾಯ ಜಿಲ್ಲಾಧಿಕಾರಿಗಳೇ ಮನವಿ ಸ್ವೀಕರಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಾಗ ಕೊನೆಗೆ ಜಿಲ್ಲಾಧಿಕಾರಿ ಡಾ||ಜಗದೀಶ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. |
ಪ್ರತಿಭಟನೆಯ ನೇತೃತ್ವವನ್ನು ವಿಭಾಗದ ಸಹ ಸಂಚಾಲಕ ಚೇತನ್ ಪಡೀಲ್, ತಾಲೂಕು ಸಹಸಂಚಾಲಕ ಜಯೇಶ್, ನಗರ ಕಾರ್ಯದರ್ಶಿ ಹಿತೇಶ್ ಹಾಗೂ ವಿದ್ಯಾರ್ಥಿ ಮುಖಂಡರಾದ ಮೋಹಿತ್, ಪ್ರೇಕ್ಷಾ, ಅಭಿಷೇಕ್, ಚೈತನ್ಯ, ಹರ್ಷಿತಾ, ವಿನಯ, ರಚನ್, ಪ್ರಜ್ವಲ್, ಋತ್ವಿಕ್, ಮನಿಷಾ, ಆಶಿಷ್, ಸಾಹಿಲ್, ನೀಮಾ, ಧನುಷ್, ಅನುಷ್ಕಾ ಕೊಟ್ಟಾರಿ, ಜೀವನ್, ಅವಿನಾಶ್, ಅನುಷಾ, ಶಿವರಾಜ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು. |
ರಾಹುಲ್ ಗಾಂಧಿಯನ್ನು 'ಬಫೂನ್' ಎಂದ ಕೆಸಿಆರ್ ವಿರುದ್ಧ ಆಕ್ರೋಶ | KCR faces flak for calling rahul gandhi buffoon - Kannada Oneindia |
| Published: Friday, September 7, 2018, 19:04 [IST] |
ನವದೆಹಲಿ, ಸೆಪ್ಟೆಂಬರ್ 7: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೇಶದ ಅತಿ ದೊಡ್ಡ ಬಫೂನ್ ಎಂದು ಲೇವಡಿ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
'ಕೆಸಿಆರ್ ಅವರ ಹೇಳಿಕೆ ಅಭಿರುಚಿಹೀನವಾದದ್ದು. ಕೆಸಿಆರ್ ಒಬ್ಬ ಕೃತಜ್ಞತೆ ಇಲ್ಲದ ಮನುಷ್ಯ. ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದ ಎಲ್ಲ ಒತ್ತಡಗಳ ನಡುವೆಯೂ ಅವರ ಜತೆ ನಿಂತ ಕಾಂಗ್ರೆಸ್ ನಾಯಕತ್ವ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸುವ ಬದಲು, ಮುಖ್ಯಮಂತ್ರಿ ಸ್ಥಾನದ ಘನತೆಗೆ ವಿರುದ್ಧವಾಗಿ ವರ್ತಿಸಿದ್ದಾರೆ. |
ಅವರಿಗೆ ತಾವು ಗೆಲ್ಲುತ್ತೇವೆ ಎಂದು ಭರವಸೆ ಇದ್ದು ಚುನಾವಣೆಗೆ ಹೋದರೆ ಅದು ಅವರ ಇಷ್ಟ. ಅವರ ನೇತೃತ್ವದ ಸರ್ಕಾರ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂದು ಮತದಾರರಿಗೆ ಗೊತ್ತು. ಅವರು ರಾಜ್ಯದ ಸಂಪನ್ಮೂಲಗಳನ್ನು ಲೂಟಿ ಮಾಡಿ, ಜನರನ್ನು ವಂಚಿಸಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆರೋಪಿಸಿದ್ದಾರೆ. |
ಕೆಸಿಆರ್ ಅವರ ಹೇಳಿಕೆ ಅವರಲ್ಲಿನ ಹೊಲಸು ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಎನ್‌ಸಿಪಿ ಮುಖಂಡ ತಾರಿಖ್ ಅನ್ವರ್ ಟೀಕಿಸಿದ್ದಾರೆ. |
'ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಕಟುವಾದ ಹೇಳಿಕೆ ಬಂದಿರುವುದು ದುರದೃಷ್ಟಕರ. ಇಂತಹ ಕೆಟ್ಟ ಹೇಳಿಕೆಗಳು ಕೆಸಿಆರ್ ಅವರಲ್ಲಿನ ಅತ್ಯಂತ ಹೊಲಸು ಆಲೋಚನೆಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ' ಎಂದಿದ್ದಾರೆ. |
ಕೆಸಿಆರ್ ಬಳಸಿದ ಭಾಷೆಗೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮುಖಂಡ ಡಿ. ರಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. |
'ಸಾರ್ವಜನಿಕ ಜೀವನದಲ್ಲಿ ಯಾರೂ ಇಂತಹ ಭಾಷೆ ಬಳಸಬಾರದು. ರಾಹುಲ್ ಗಾಂಧಿ ದೇಶದ ಅತ್ಯಂತ ಹಳೆಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ. ಇದಕ್ಕೂ ಮುನ್ನ ಬಿಜೆಪಿ ಅವರನ್ನು ಪಪ್ಪು ಎಂದು ಕರೆದಿತ್ತು. ಈಗ ಟಿಆರ್‌ಎಸ್ ಅವರನ್ನು ಬಫೂನ್ ಎಂದು ಕರೆದಿದೆ. ಇದು ಯಾವ ಬಗೆಯ ಭಾಷೆ?' ಎಂದು ಪ್ರಶ್ನಿಸಿದ್ದಾರೆ. |
new delhi telangana k chandrashekhar rao rahul gandhi trs congress ನವದೆಹಲಿ ತೆಲಂಗಾಣ ಕೆ ಚಂದ್ರಶೇಖರ ರಾವ್ ರಾಹುಲ್ ಗಾಂಧಿ ಟಿಆರ್ ಎಸ್ ಕಾಂಗ್ರೆಸ್ |
Various political party leaders condemned Telangana Chief Minister K Chandrashekhar Rao's statement calling Rahul Gandhi as Buffoon. |
ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣ ಶೇ.63.91ಕ್ಕೆ ಏರಿಕೆ | News13 |
News13 > ಸುದ್ದಿಗಳು > ರಾಷ್ಟ್ರೀಯ > ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣ ಶೇ.63.91ಕ್ಕೆ ಏರಿಕೆ |
ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣ ಶೇ.63.91ಕ್ಕೆ ಏರಿಕೆ |
ನವದೆಹಲಿ: ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಒಂದೇ ದಿನದಲ್ಲಿ ದೇಶವು ಅತಿ ಹೆಚ್ಚು ಚೇತರಿಕೆ ದರವನ್ನು ದಾಖಲಿಸಿದೆ. 24 ಗಂಟೆಗಳಲ್ಲಿ 36 ಸಾವಿರದ 145 ಜನರು ಚೇತರಿಸಿಕೊಂಡಿದ್ದಾರೆ, ಚೇತರಿಕೆಯ ಪ್ರಮಾಣ ಶೇಕಡಾ 63.91ಕ್ಕೆ ಏರಿದೆ. ಸಾವಿನ ಪ್ರಮಾಣ ದೇಶದಲ್ಲಿ ಶೇ.2.31 ಕ್ಕೆ ಇಳಿದಿದೆ. |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇಂದು ಚೇತರಿಸಿಕೊಂಡ ಒಟ್ಟು ಪ್ರಕರಣಗಳು ಎಂಟು ಲಕ್ಷ 85 ಸಾವಿರ 577 ಕ್ಕೆ ಏರಿದೆ ಮತ್ತು ದೇಶದಲ್ಲಿ ಸಕ್ರಿಯ ಕರೋನಾ ಪ್ರಕರಣಗಳು ನಾಲ್ಕು ಲಕ್ಷ 67 ಸಾವಿರ 882 ಕ್ಕೆ ತಲುಪಿದೆ ಎಂದು ತಿಳಿಸಿದೆ. |
ಆರೋಗ್ಯ ಸಚಿವಾಲಯವು 24 ಗಂಟೆಗಳ ಒಳಗೆ ದೇಶದಲ್ಲಿ ಒಟ್ಟು 48 ಸಾವಿರ 661 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದಿದೆ. ಇದು ಒಟ್ಟು ಪ್ರಕರಣಗಳ ಸಂಖ್ಯೆಯನ್ನು 13 ಲಕ್ಷ 85 ಸಾವಿರ 522 ಕ್ಕೆ ತೆಗೆದುಕೊಂಡು ಹೋಗಿದೆ. ಒಂದೇ ದಿನದಲ್ಲಿ 705 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 32 ಸಾವಿರದ 63ಕ್ಕೆ ತಲುಪಿದೆ. |
ಏತನ್ಮಧ್ಯೆ, ಒಂದೇ ದಿನದಲ್ಲಿ ವಿವಿಧ ಪ್ರಯೋಗಾಲಯಗಳಲ್ಲಿ ದಾಖಲೆಯ ನಾಲ್ಕು ಲಕ್ಷ 42 ಸಾವಿರ 263 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಈವರೆಗೆ ದೇಶದಲ್ಲಿ ಒಂದು ಕೋಟಿ 62 ಲಕ್ಷ 91 ಸಾವಿರ 331 ಪರೀಕ್ಷೆಗಳನ್ನು ನಡೆಸಲಾಗಿದೆ. ಐಸಿಎಂಆರ್ ನಿರಂತರವಾಗಿ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ ಮತ್ತು ಪ್ರಸ್ತುತ, ಭಾರತದಾದ್ಯಂತ ಒಂದು ಸಾವಿರ 307 ಪ್ರಯೋಗಾಲಯಗಳು ಕೋವಿಡ್ 19 ಪರೀಕ್ಷೆಗಳನ್ನು ನಡೆಸುತ್ತಿವೆ. |
4 ಓವರ್ 4 ವಿಕೆಟ್ 14 ರನ್, ಬುಮ್ರಾ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ – ಮುಂಬೈ ಫೈನಲ್‍ಗೆ ಲಗ್ಗೆ – Public TV |
– ರೋಹಿತ್, ರಹಾನೆ, ದವನ್ ಸೇರಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್ |
ದುಬೈ: ಇಂದು ನಡೆದ ಕ್ವಾಲಿಫಯರ್-1 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡ 57 ರನ್‍ಗಳ ಅಂತರದಿಂದ ಗೆದ್ದು ಫೈನಲ್ ತಲುಪಿದೆ. |
ಇಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರು ಕೂಡ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಆಟದಿಂದ ನಿಗದಿತ 20 ಓವರಿನಲ್ಲಿ 200 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 143 ರನ್‍ಗಳಿಸಿ ಸೋತಿತು. |
ಬುಮ್ರಾ ಬೌಲಿಂಗ್ ಅಬ್ಬರ |
ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅಬ್ಬರದ ಬ್ಯಾಟಿಂಗ್ ಮಾಡಿದರು. ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 14 ರನ್ ನೀಡಿ ಬರೋಬ್ಬರಿ ನಾಲ್ಕು ವಿಕೆಟ್ ಪಡೆದರು. ಜೊತೆಗೆ ಒಂದು ಮೇಡನ್ ಓವರ್ ಕೂಡ ಮಾಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಟ್ರೆಂಟ್ ಬೌಲ್ಟ್ ಎರಡು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಒಂದು ಮೇಡನ್ ಸಮೇತ 9 ರನ್ ನೀಡಿದರು. |
ಶೂನ್ಯ ಸುತ್ತಿದ 6 ಜನ ಆಟಗಾರರು |
ಇಂದು ನಡೆದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದಾರೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕ ರೋಹಿತ್ ಶರ್ಮಾ ಮತ್ತು ಇನ್ ಫಾರ್ಮ್ ಆಟಗಾರ ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟಲು ಬಂದ ಡೆಲ್ಲಿ ತಂಡದ ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಮತ್ತು ಡೇನಿಯಲ್ ಸ್ಯಾಮ್ಸ್ ಶೂನ್ಯಕ್ಕೆ ಔಟ್ ಆಗಿದ್ದಾರೆ. |
ಮುಂಬೈ ಇಂಡಿಯನ್ಸ್ ನೀಡದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಬಂದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಅವರು ಡಬಲ್ ಶಾಕ್ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಇನ್ನಿಂಗ್ಸ್ ನ ಎರಡನೇ ಬಾಲಿನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟ್ ಆದರು. ನಂತರ ಬಂದ ಅಜಿಂಕ್ಯ ರಹಾನೆ ಅವರು ಕೂಡ ಮೊದಲನೇ ಓವರ್ ಐದನೇ ಬಾಲಿನಲ್ಲಿ ಶೂನ್ಯ ಸುತ್ತಿ ಟ್ರೆಂಟ್ ಬೌಲ್ಟ್ ಗೆ ಔಟ್ ಆಗಿ ಪೆವಿಲಿಯನ್ ಸೇರಿದರು. |
ಎರಡನೇ ಓವರ್ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ತಮ್ಮ ಸ್ಪೀಡ್ ಯಾರ್ಕರ್ ಮೂಲಕ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ ಮೂರನೇ ಓವರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೊಯಿನಿಸ್ ರನ್ ಕಲೆ ಹಾಕಿದರು. ಆದರೆ 7ನೇ ಓವರ್ 5ನೇ ಬಾಲಿನಲ್ಲಿ 3 ರನ್‍ಗಳಿಸಿ ರಿಷಭ್ ಪಂತ್ ಔಟ್ ಆದರು. |
ಒಂದು ಕಡೆ ವಿಕೆಟ್ ಕಳೆದುಕೊಂಡರು ಉತ್ತಮವಾಗಿ ಆಡಿದ ಮಾರ್ಕಸ್ ಸ್ಟೊಯಿನಿಸ್ ಅವರು 36 ಬಾಲಿಗೆ ಅರ್ಧಶತಕ ಸಿಡಿಸಿದರು. ಆದರೆ 15ನೇ ಓವರಿನಲ್ಲಿ 46 ಬಾಲಿಗೆ 65 ರನ್ ಸಿಡಿಸಿ ಆಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರು ಔಟ್ ಮಾಡಿದರು. ನಂತರ ಬಂದ ಡೇನಿಯಲ್ ಸ್ಯಾಮ್ಸ್ ಅವರು ಕೂಡ ಶೂನ್ಯ ಸುತ್ತಿ ಔಟ್ ಆಗಿ ಹೊರನಡೆದರು. ನಂತರ 42ರನ್ ಗಳಿಸಿ ಆಕ್ಸರ್ ಪಟೇಲ್ ಔಟ್ ಆದರು. |
Related Topics:Delhi CapitalFinalIPLjasprit bumrahMumbai IndiansPublic TVಐಪಿಎಲ್ಜಸ್‍ಪ್ರೀತ್ ಬುಮ್ರಾಡೆಲ್ಲಿ ಕ್ಯಾಪಿಟಲ್ಸ್ಪಬ್ಲಿಕ್ ಟಿವಿಫೈನಲ್ಮುಂಬೈ ಇಂಡಿಯನ್ಸ್ |
ವನ್ಯಜೀವಿ ಪ್ರವಾಸೋದ್ಯಮ ಕೇರಳ ಮಾದರಿ | Prajavani |
ವನ್ಯಜೀವಿ ಪ್ರವಾಸೋದ್ಯಮ ಕೇರಳ ಮಾದರಿ |
ಶಶಿಧರ ಗರ್ಗೇಶ್ವರಿ Updated: 15 ಜುಲೈ 2012, 01:00 IST |
ಜೀವನೋಪಾಯಕ್ಕಾಗಿ ಅರಣ್ಯ ಸಂಪತ್ತಿಗೆ ಕನ್ನ ಹಾಕುತ್ತಿದ್ದವರು ಈಗ ಅರಣ್ಯ ಪರಿಪಾಲಕರು! ಇದು ಕೇರಳದ ಮಾದರಿ! `ವಿನಾಶದಿಂದ ವಿಕಾಸದೆಡೆಗೆ~ ಎನ್ನುವ ಧ್ಯೇಯದಲ್ಲಿ ಸಮುದಾಯ ಆಧಾರಿತ ವನ್ಯಜೀವಿ ಪ್ರವಾಸೋದ್ಯಮ ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. |
ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದ (ಪಿಟಿಆರ್) ವನ್ಯಜೀವಿ ಪ್ರವಾಸೋದ್ಯಮದ `ಮಾದರಿ~ ಕಥೆ ಇದು. ಇಲ್ಲಿ ಬುಡಕಟ್ಟು ಜನರು ಮತ್ತು ಸ್ಥಳೀಯರು ಸದಸ್ಯರಾಗಿರುವ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ನಡೆಸುತ್ತಿರುವ `ಪರಿಸರ ಸ್ನೇಹಿ ಪ್ರವಾಸೋದ್ಯಮ~ವು ಸ್ಥಳೀಯ ಸಮುದಾಯಕ್ಕೆ ಜೀವನೋಪಾಯ. ಅದು ಅರಣ್ಯ ರಕ್ಷಣೆಗೆ ಮಾರ್ಗೋಪಾಯವೂ ಹೌದು. |
ಪಿಟಿಆರ್‌ನಲ್ಲಿ 76 ಇಡಿಸಿಗಳಿವೆ. ಪ್ರವಾಸೋದ್ಯಮಕ್ಕೆಂದೇ ಐದು, ಉಳಿದವು ಗ್ರಾಮ ಇಡಿಸಿಗಳು. ಪ್ರವಾಸೋದ್ಯಮದ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು. ದಂತಕ್ಕಾಗಿ ಆನೆ ಹತ್ಯೆ, ಶ್ರೀಗಂಧದ ಮರ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಕದ್ದು ಸಾಗಿಸುತ್ತಿದ್ದವರು. ಈಗ ಅವರೇ ಅರಣ್ಯದ ಸಂರಕ್ಷಕರು! ಇಡಿಸಿಗಳಲ್ಲಿ ಶೇ 80ರಷ್ಟು ಬುಡಕಟ್ಟು ಜನರು, ಉಳಿದ ಶೇ 20ರಷ್ಟು ಜನರು ಸ್ಥಳೀಯರು. |
ಬುಡಕಟ್ಟು ಜನರ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವ `ಟ್ರೈಬಲ್ ಟ್ರಕ್ಸ್~, ಅರಣ್ಯದ ನಡುವೆಯಿರುವ ಪ್ರವಾಸಿಗರ ಕ್ಯಾಂಪ್‌ಗಳನ್ನು ನಿರ್ವಹಿಸುವ `ಟೈಗರ್ ಟ್ರಯಲ್ಸ್~, ಬಿದಿರಿನ ತೆಪ್ಪದ ರ‌್ಯಾಫ್ಟಿಂಗ್ ಮಾಡಿಸುವ `ಟ್ರೈಬಲ್ ಹೆರಿಟೇಜ್~, ತಲೆತಲಾಂತರಗಳಿಂದ ಅರಣ್ಯ ರಕ್ಷಕರಾದ `ಪೆಟ್ಸ್~ ಇಡಿಸಿಗಳ ಜೊತೆಗೆ `ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್~, `ವಿಡಿಯಾಲ್ ವನಪಾದುಕಾಪು ಸಂಘಂ~ ಮತ್ತು `ತಳ್ಳಿ ಕಲೆಕ್ಟರ್ಸ್~ ಎಂಬ ಇಡಿಸಿಗಳೂ ಇವೆ. ಈ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯ ಸಂಪತ್ತು ಕಳ್ಳತನ, ವನ್ಯಜೀವಿ ಬೇಟೆಯಂತಹ ಪಾತಕಗಳಲ್ಲಿ ತೊಡಗಿದ್ದವರು. |
`ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್~ ಇಡಿಸಿ ಸದಸ್ಯರು `ಸಿನ್ನಮೊಮೊ~ (ಸುಗಂಧ ದ್ರವ್ಯಗಳಲ್ಲಿ ಮತ್ತು ಅಗರಬತ್ತಿಗಳಲ್ಲಿ ಸುವಾಸನೆಗೆ ಉಪಯೋಗಿಸುವ ಪದಾರ್ಥ- ಇದು `ವೈನಾ ಬರಾಕ್~ ಮರಗಳ ತಿರುಳಿನಲ್ಲಿರುತ್ತದೆ) ಕಳ್ಳರಾಗಿದ್ದರು. ಅವರ ಮನವೊಲಿಸಿ ಈಗ ಅರಣ್ಯ ಸಂರಕ್ಷಣೆಗೆ ನಿಯೋಜಿಸಿಕೊಳ್ಳಲಾಗಿದೆ. `ವೈನಾ ಬರಾಕ್~ ಮರಗಳ ಕಳ್ಳಸಾಗಣೆ ನಿಲ್ಲಿಸಿ ಸುಧಾರಣೆಗೊಂಡವರ ಇಡಿಸಿಗೆ `ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್~ ಎಂಬ ಅನ್ವರ್ಥ ಹೆಸರನ್ನೇ ನೀಡಲಾಗಿದೆ. |
`ವಿಡಿಯಲ್ ವನಪಾದುಕಾಪು ಸಂಘಂ~ ತಮಿಳಿಗರು ಇರುವ ಇಡಿಸಿ. ಪೆರಿಯಾರ್ ಅರಣ್ಯವು ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ಹಾಗಾಗಿ ಈ ಗಡಿ ಭಾಗದ ಜನರಿಗೂ ಇಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. |
ಈ ಇಡಿಸಿಯ 20 ಸದಸ್ಯರು ಹಿಂದೆ ಆನೆ ಹತ್ಯೆ, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆಯಂತಹ ಗಂಭೀರ ಸ್ವರೂಪದ ಅಪರಾಧದಲ್ಲಿ ತೊಡಗಿದ್ದವರು. ಅವರ ಮನವೊಲಿಸಿ ಈ ಸಂಘ ರಚಿಸಲಾಗಿದೆ.`ಮೊದಲು ನಾವು ಅರಣ್ಯದಲ್ಲಿ ಕಳ್ಳತನ ಮಾಡುತ್ತಿದ್ದೆವು. ಆಗ ಜನರು ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈಗ ಸಾಮಾಜಿಕ ಸ್ಥಾನಮಾನ ಸಿಕ್ಕಿದೆ. |
ತಿಂಗಳಿಗೆ 9 ಸಾವಿರ ರೂಪಾಯಿ ವರಮಾನ ಇದೆ~ ಎನ್ನುತ್ತಾರೆ ಈ ಇಡಿಸಿ ಅಧ್ಯಕ್ಷ ಬೋಸ್.ಈ ಇಡಿಸಿ ಈಗ ಅರಣ್ಯ ಸಂರಕ್ಷಣೆಗೆ ರಾತ್ರಿ ಗಸ್ತು ತಿರುಗುವುದರ ಜೊತೆಗೆ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ವಿಹಾರ ನಡೆಸುತ್ತದೆ. |
ಆದರೆ ಕೆಲವು ತಿಂಗಳ ಹಿಂದೆ ತಮಿಳುನಾಡು- ಕೇರಳ ನಡುವೆ ಉಂಟಾದ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದದಿಂದಾಗಿ ತಮಿಳುನಾಡಿನ ಕೆಲವು ದುಷ್ಕರ್ಮಿಗಳು `ತಮಿಳಿಗರಾಗಿ ಕೇರಳಕ್ಕೆ ದುಡಿಯುತ್ತೀರಾ~ ಎಂಬ ಆಕ್ರೋಶದಿಂದ ಪರಿಯಾರ್ ಅರಣ್ಯದ ಗಡಿ ಭಾಗದಲ್ಲಿದ್ದ ಈ ಇಡಿಸಿಯ ಶಿಬಿರ ಕಚೇರಿಯನ್ನು ಮತ್ತು ಎತ್ತಿನ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ. |
`ತಳ್ಳಿ ಕಲೆಕ್ಟರ್ಸ್~ ಇಡಿಸಿ 25 ಜನರ ಸಮೂಹ. ಇವರು ಮೂಲತಃ ಧೂಪ ಸಂಗ್ರಹಕಾರರು. ಈಗ ಅರಣ್ಯ ಪರಿಪಾಲಕರಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. |
ಕೇರಳದಲ್ಲಿ 22 ವನ್ಯಜೀವಿ ಧಾಮಗಳಿವೆ. ಇವುಗಳಲ್ಲಿ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿರುವ ಪೆರಿಯಾರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಳಂ ಕಾಡುಗಳು ಹುಲಿ ಯೋಜನೆಗೆ ಅಡಕವಾಗಿವೆ. ಈ ಅರಣ್ಯಗಳಲ್ಲಿ 80 ಹುಲಿಗಳಿವೆ ಎಂದು ಅಂದಾಜಿಲಾಗಿದೆ. ಪರಂಬಿಕುಳಂನಲ್ಲೂ ಇಡಿಸಿ ಮೂಲಕ ಸಮುದಾಯ ಆಧಾರಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಜಾರಿಯ್ಲ್ಲಲಿದೆ. |
ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಶೇ10ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಉಳಿದ ಭಾಗವನ್ನು ಇಡಿಸಿ ಸದಸ್ಯರ ವೇತನ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. |
ಪೆರಿಯಾರ್ ಅಭಯಾರಣ್ಯದ ಸಮುದಾಯ ಆಧಾರಿತ ಪರಸರ ಸ್ನೇಹಿ ಪ್ರವಾಸೋದ್ಯಮವನ್ನು ಅಧ್ಯಯನ ಮಾಡಲು ವಿಶ್ವಸಂಸ್ಥೆಯ ನಿಯೋಗ ಸೇರಿದಂತೆ ದೇಶ-ವಿದೇಶಗಳ ಅನೇಕ ತಂಡಗಳು ಇಲ್ಲಿಗೆ ಭೇಟಿ ಕೊಟ್ಟಿವೆ. |
ಕೇರಳದಲ್ಲಿ ಮುಖ್ಯವಾಗಿ ಆರು ವಿಧದ ಬುಡಕಟ್ಟು ಜನರು ಇಲ್ಲಿನ ಅರಣ್ಯದ ಆಶ್ರಿತರು. ಇವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಇಲ್ಲಿ ನಡೆದಿಲ್ಲ ಎನ್ನುವುದು ಗಮನಾರ್ಹ. |
ಪೆರಿಯಾರ್ ಅಭಯಾರಣ್ಯದಲ್ಲಿ `ಮನ್ನಾಸ್~. `ಪಳಿಯನ್~, `ಉರಳಿ~ ಬುಡಕಟ್ಟು ಜನರು ಇದ್ದಾರೆ. ಉಳಿದಂತೆ `ಮಲಉಲ್ಲಾಡನ್~, `ಮಲಆರ್ಯನ್~ ವರ್ಗದ ಜನರು ಇದ್ದಾರೆ. ಇವರೆಲ್ಲಾ ಈಗಾಗಲೇ ಬಹುತೇಕ ಸಮಾಜದ ಮುಖ್ಯವಾಹಿನಿಗೆ ಬಂದವರಾಗಿದ್ದಾರೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ `ಮಲನ್‌ಪಂಡ್ರಂ~ ಅಲೆಮಾರಿ ಬುಡಕಟ್ಟು ಜನರು ಇನ್ನೂ ಅರಣ್ಯಗಳ ಒಳಭಾಗದಲ್ಲೇ ವಾಸಿಸುತ್ತಿದ್ದಾರೆ. |
(ಸಿಎಸ್‌ಇ ಫೆಲೊಶಿಪ್ ಲೇಖನ) |
ಕೇರಳ - ಕರ್ನಾಟಕ: ಅಜಗಜಾಂತರ |
ಕರ್ನಾಟಕದ ವನ್ಯಜೀವಿ ಪ್ರವಾಸೋದ್ಯಮ ಕೇರಳದಷ್ಟು ಸುಸ್ಥಿರವಾದುದಲ್ಲ. ಅಣಬೆಗಳಂತೆ ಅರಣ್ಯದ ಪರಧಿಯಲ್ಲಿ ಹಬ್ಬಿಕೊಂಡಿರುವ ರೆಸಾರ್ಟ್‌ಗಳು, ಹೋಂ ಸ್ಟೇಗಳಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಬೀಳುತ್ತಿದೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳಿವೆ ಎಂದು ಅಂದಾಜಿಸಲಾಗಿದೆ. |
ಅರಣ್ಯ ಇಲಾಖೆ `ಪ್ರವಾಸೋದ್ಯಮ ವಲಯ~ ಎಂದು ಗುರುತಿಸಿರುವ ಕಡೆ ಸಫಾರಿ ನಡೆಸಲಾಗುತ್ತಿರುವ ನಿದರ್ಶನಗಳಿವೆ. ಇಲಾಖೆಯ ವಾಹನಗಳನ್ನು ಹೊರತುಪಡಿಸಿದರೆ ಸರ್ಕಾರಿ ಸ್ವಾಮ್ಯದ ಅರಣ್ಯ ವಸತಿ ಮತ್ತು ವಿಹಾರಧಾಮ (ಜೆಎಲ್‌ಆರ್) ವಾಹನಗಳಿಗೆ ಮಾತ್ರ ಪ್ರವೇಶ. ಖಾಸಗಿ ರೆಸಾರ್ಟ್‌ಗಳು ಜೆಎಲ್‌ಆರ್ ಮೂಲಕ ತನ್ನ ಗ್ರಾಹಕರಿಗೆ ಸಫಾರಿ ನಡೆಸುತ್ತದೆ. |
ಅನೇಕ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ರೆಸಾರ್ಟ್‌ಗಳ ಆಮಿಷಕ್ಕೆ ಒಳಗಾಗಿ ಖಾಸಗಿ ವಾಹನಗಳನ್ನು ಸಫಾರಿಗೆ ಬಿಡುತ್ತಾರೆ ಎಂಬ ಆರೋಪಗಳಿವೆ. ಇಲಾಖೆ ಪ್ರವಾಸೋದ್ಯಮ ನೀತಿಯ ಬಗ್ಗೆ ಹಲವು ಖಾಸಗಿ ರೆಸಾರ್ಟ್/ಹೋಂ ಸ್ಟೇಗಳಿಗೆ ಅಸಮಾಧಾನವಿದೆ. ಅಣಶಿ-ದಾಂಡೇಲಿಯ ಹುಲಿ ಸಂರಕ್ಷಿತಾರಣ್ಯದ ಪಣಸೋಲಿಯಲ್ಲಿ ಸ್ಥಳೀಯ ಇಡಿಸಿಗಳು ಸಫಾರಿ ನಡೆಸುತ್ತವೆ. ಸುಮಾರು 10 ಜೀಪ್‌ಗಳು ಇಲ್ಲಿದ್ದು, ಒಂದು ಟ್ರಿಪ್‌ಗೆ 700 ರೂಪಾಯಿಗಳಂತೆ ಅರಣ್ಯ ಇಲಾಖೆ ಸಫಾರಿಗೆ ಕರೆದುಕೊಂಡು ಹೋಗುವವರಿಗೆ ನೀಡುತ್ತದೆ. |
`ರಜೆ ಅವಧಿಯಲ್ಲಿ ನಿತ್ಯ ಸಫಾರಿ ಸಿಗುತ್ತದೆ. ವಾರಾಂತ್ಯಗಳಲ್ಲಿ ಪರವಾಗಿಲ್ಲ. ಕಚ್ಚಾ ರಸ್ತೆಯಲ್ಲಿ ಓಡಾಡುವುದರಿಂದ ಜೀಪ್ ಬೇಗ ರಿಪೇರಿಗೆ ಬರುತ್ತದೆ~ ಎಂಬುದು ಪಣಸೋಲಿಯಲ್ಲಿ ಸಫಾರಿಗೆ ಜೀಪ್ ಓಡಿಸುವ ಸದಾನಂದ, ಸಿದ್ದು, ಈಶ್ವರ್, ಗಣೇಶ್ ಅವರ ಒಕ್ಕೊರಲ ಧ್ವನಿ. |
ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ ವರ್ಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರ ಕನಿಷ್ಠ ವೇತನ 4,500 ರೂಪಾಯಿಯಿಂದ ಆರಂಭವಾಗುತ್ತದೆ. 20- 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿಗೆ ಬಂದವರೂ ಇದ್ದಾರೆ. ವೇತನ ತಾರತಮ್ಯದ ಬಗ್ಗೆ ಈ ನೌಕರ ವರ್ಗದಲ್ಲಿ ತೀವ್ರ ಅಸಮಾಧಾನವಿದೆ. ಈ ವಿಚಾರದಲ್ಲಿ ಕೇರಳ-ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. |
ಪ್ರವಾಸೋದ್ಯಮದಿಂದ ಬದುಕು! |
ಕೇರಳ ರಾಜ್ಯದ ಒಟ್ಟು ಆದಾಯದಲ್ಲಿ ಶೇ 40ರಷ್ಟು ಪ್ರವಾಸೋದ್ಯಮದಿಂದಲೇ ಬರುತ್ತದೆ. ಇದಕ್ಕೆ ಕಾರಣ ಸ್ಥಳೀಯರ ಸಹಕಾರದಿಂದ ನಡೆಯುತ್ತಿರುವ ಸುಸ್ಥಿರ ಪರಿಸರ ಸ್ನೇಹಿ ಪ್ರವಾಸೋದ್ಯಮ. ಇದು ನಾಲ್ಕು ಸಾವಿರ ಕುಟುಂಬಗಳಿಗೆ (ಸುಮಾರು 40 ಸಾವಿರ ಜನರು) ಆಸರೆ ನೀಡಿದೆ. |
1997-98ರಲ್ಲೇ ಗ್ರಾಮ ಇಡಿಸಿಗಳ ರಚನೆ ಆಗಿದ್ದು, 2001-02ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐದು ಇಡಿಸಿಗಳನ್ನು ರಚಿಸಲಾಗಿದೆ. ಗ್ರಾಮ ಇಡಿಸಿಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಸದಸ್ಯತ್ವ ಇರುವ ಉದಾಹರಣೆಯೂ ಇದೆ. |
ಪೆರಿಯಾರ್ ಈ ಇಡಿಸಿಗಳಿಗೆ ಜಾಗತಿಕ ಪರಿಸರ ಫೆಸಿಲಿಟೇಟ್ ಕಾರ್ಯಕ್ರಮದಡಿ ವಿಶ್ವಬ್ಯಾಂಕ್ ಶೇ 80ರಷ್ಟು ಧನ ಸಹಾಯ ಒದಗಿಸಿತ್ತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 10ರಷ್ಟು ಹಣಕಾಸಿನ ನೆರವು ನೀಡಿವೆ. ಈ ಯೋಜನೆ 2004ರಿಂದ ಎಂಟು ವರ್ಷಗಳ ಕಾಲ ಜಾರಿಯಲ್ಲಿತ್ತು. ಈ ಯೋಜನೆ ಮುಗಿದ ನಂತರ `ಪೆರಿಯಾರ್ ಪ್ರತಿಷ್ಠಾನ~ ಸ್ಥಾಪಿಸಲಾಗಿದೆ. ಇದು ಇಡಿಸಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. |
'); $('#div-gpt-ad-103789-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-103789'); }); googletag.cmd.push(function() { googletag.display('gpt-text-700x20-ad2-103789'); }); },300); var x1 = $('#node-103789 .field-name-body .field-items div.field-item > p'); if(x1 != null && x1.length != 0) { $('#node-103789 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-103789').addClass('inartprocessed'); } else $('#in-article-103789').hide(); } else { _taboola.push({article:'auto', url:'https://www.prajavani.net/article/ವನ್ಯಜೀವಿ-ಪ್ರವಾಸೋದ್ಯಮ-ಕೇರಳ-ಮಾದರಿ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-103789', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-103789'); }); googletag.cmd.push(function() { googletag.display('gpt-text-300x20-ad2-103789'); }); // Remove current Outbrain //$('#dk-art-outbrain-103789').remove(); //ad before trending $('#mob_rhs1_103789').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-103789 .field-name-body .field-items div.field-item > p'); if(x1 != null && x1.length != 0) { $('#node-103789 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-103789 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-103789'); }); } else { $('#in-article-mob-103789').hide(); $('#in-article-mob-3rd-103789').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-103789','#in-article-684576','#in-article-661737','#in-article-661720','#in-article-661656']; var twids = ['#twblock_103789','#twblock_684576','#twblock_661737','#twblock_661720','#twblock_661656']; var twdataids = ['#twdatablk_103789','#twdatablk_684576','#twdatablk_661737','#twdatablk_661720','#twdatablk_661656']; var obURLs = ['https://www.prajavani.net/article/ವನ್ಯಜೀವಿ-ಪ್ರವಾಸೋದ್ಯಮ-ಕೇರಳ-ಮಾದರಿ','https://www.prajavani.net/minugu-minchu-food-684576.html','https://www.prajavani.net/inetrview-661737.html','https://www.prajavani.net/ganesh-chaturthi-661720.html','https://www.prajavani.net/wodeyar-and-reservation-661656.html']; var vuukleIds = ['#vuukle-comments-103789','#vuukle-comments-684576','#vuukle-comments-661737','#vuukle-comments-661720','#vuukle-comments-661656']; // var nids = [103789,684576,661737,661720,661656]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಕೊರಿಯನ್ ರಾಯಭಾರ ಕಚೇರಿಗೆ ಜಪಾನ್‌ನಲ್ಲಿ ಬೆದರಿಕೆ ಪತ್ರ ಬಂದಿದೆ - ಸಂಪರ್ಕ ಜಪಾನ್ ® |
ಕೊರಿಯಾದ ರಾಯಭಾರ ಕಚೇರಿಗೆ ಜಪಾನ್‌ನಲ್ಲಿ ಬೆದರಿಕೆ ಪತ್ರ ಬಂದಿದೆ |
ಏಷ್ಯಾದ ನೆರೆಹೊರೆಯವರ ನಡುವಿನ ಹದಗೆಟ್ಟಿರುವ ಸಂಬಂಧಗಳ ನಡುವೆ ಜಪಾನ್‌ನ ದಕ್ಷಿಣ ಕೊರಿಯಾದ ರಾಯಭಾರ ಕಚೇರಿಗೆ ಗುಂಡಿನಂತೆ ಕಾಣುವ ಕೊರಿಯನ್ನರನ್ನು ಬೇಟೆಯಾಡುವ ಬೆದರಿಕೆ ಪತ್ರವನ್ನು ಜಪಾನ್ ಮಾಧ್ಯಮ ಮಂಗಳವಾರ ವರದಿ ಮಾಡಿದೆ. |
ಕೊರಿಯಾದ ಪರ್ಯಾಯ ದ್ವೀಪವನ್ನು 1910 ಮತ್ತು 1945 ನಡುವಿನ ಜಪಾನಿನ ವಸಾಹತೀಕರಣದಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಮುಚ್ಚಿಹೋಗಿವೆ, ಮತ್ತು ಇತ್ತೀಚೆಗೆ ಕೊರಿಯಾ ಬಲವಂತದ ಕಾರ್ಮಿಕರ ಕುರಿತಾದ ವಿವಾದವು ವ್ಯಾಪಾರ ಮತ್ತು ನಂತರ ಭದ್ರತೆಯ ಮೂಲಕ ಹರಡಿತು ಮತ್ತು ದಕ್ಷಿಣ ಕೊರಿಯಾ ಕಳೆದ ತಿಂಗಳು ಮಾಹಿತಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಿದಾಗ. . |
"ನನ್ನ ಬಳಿ ರೈಫಲ್ ಇದೆ ಮತ್ತು ನಾನು ಕೊರಿಯನ್ನರನ್ನು ಬೇಟೆಯಾಡುತ್ತಿದ್ದೇನೆ" ಎಂದು ಕಳೆದ ವಾರ ಟೋಕಿಯೊದಲ್ಲಿನ ದಕ್ಷಿಣ ಕೊರಿಯಾದ ರಾಯಭಾರ ಕಚೇರಿಗೆ ತಲುಪಿಸಿದ ಪತ್ರದಲ್ಲಿ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. |
ಅದರಲ್ಲಿ ಗುಂಡಿನಂತೆ ಕಾಣುವ ಅಂಶವಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. |
ಈ ಕುರಿತು ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ. |
ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಪತ್ರವನ್ನು ತಲುಪಿಸಿದ್ದಾರೆ ಎಂದು ದೃ confirmed ಪಡಿಸಿದರು ಆದರೆ ವಿವರಗಳನ್ನು ನೀಡಲು ನಿರಾಕರಿಸಿದರು. |
ದಕ್ಷಿಣ ಕೊರಿಯಾಕ್ಕೆ ಕೆಲವು ವಿಮಾನಯಾನಗಳನ್ನು ನಿಲ್ಲಿಸುವುದಾಗಿ ಜಪಾನಿನ ವಿಮಾನಯಾನ ಸಂಸ್ಥೆ ಕಳೆದ ವಾರ ಘೋಷಿಸಿದಂತೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಪ್ರಯಾಣ ಮತ್ತು ಸಂಸ್ಕೃತಿಗೆ ಹರಡಿತು. |
ಜಪಾನಿನ ಕಲಾ ಪ್ರದರ್ಶನವು ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಮಿಲಿಟರಿ ವೇಶ್ಯಾಗೃಹಗಳಲ್ಲಿ ಸೇವೆ ಸಲ್ಲಿಸಲು ಒತ್ತಾಯಿಸಲ್ಪಟ್ಟ ಕೊರಿಯನ್ ಮಹಿಳೆಯರನ್ನು ಪ್ರತಿನಿಧಿಸುವ ಕೊರಿಯನ್ ಕಲಾವಿದರ ಪ್ರತಿಮೆಯನ್ನು ತೆಗೆದುಹಾಕಿತು, ಇದು ಸೆನ್ಸಾರ್‌ಶಿಪ್ ಕುರಿತು ಚರ್ಚೆಯನ್ನು ಹುಟ್ಟುಹಾಕಿತು. |
ಜಪಾನ್‌ನ ಸಾಪ್ತಾಹಿಕ ಶುಕಾನ್ ಪೋಸ್ಟ್ ಟ್ಯಾಬ್ಲಾಯ್ಡ್‌ನ ಸಂಪಾದಕರು ಸೋಮವಾರ ಎಕ್ಸ್‌ನ್ಯುಎಮ್‌ಎಕ್ಸ್‌ನ ಸಂಚಿಕೆಯ ನಂತರ ಕ್ಷಮೆಯಾಚಿಸಿದರು, ಇದು "ನಮಗೆ ಕೊರಿಯಾ ಅಗತ್ಯವಿಲ್ಲ" ಎಂಬ ವಿಶೇಷ ವರದಿಯನ್ನು ಪ್ರಕಟಿಸಿತು, ಇದು ವ್ಯಾಪಕ ಆಕ್ರೋಶ ಮತ್ತು ದ್ವೇಷದ ಮಾತಿನ ಆರೋಪಗಳಿಗೆ ಕಾರಣವಾಯಿತು. |
"ಈ ವರದಿಯು ತಪ್ಪುಗ್ರಹಿಕೆಯನ್ನು ಹರಡುತ್ತದೆ ಮತ್ತು ಪರಿಗಣನೆಯ ಕೊರತೆಯಿದೆ" ಎಂದು ಪತ್ರಿಕೆಯ ಸಂಪಾದಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. |
ಅನೇಕ ಟ್ವಿಟ್ಟರ್ ಬಳಕೆದಾರರು "ನಮಗೆ ಶುಕಾನ್ ಪೋಸ್ಟ್ ಅಗತ್ಯವಿಲ್ಲ" ಎಂಬಂತಹ ಕಾಮೆಂಟ್‌ಗಳೊಂದಿಗೆ ಪತ್ರಿಕೆಯನ್ನು ಖಂಡಿಸಿದರೆ, ಇತರರು ಅದನ್ನು ಸಮರ್ಥಿಸಿಕೊಂಡರು, ಕೊರಿಯನ್ನರು ಮತ್ತು ಅವರ ಬೆಂಬಲಿಗರು ಬಹಳ ಸೂಕ್ಷ್ಮವಾಗಿರುತ್ತಾರೆ ಎಂದು ಹೇಳಿದರು. |
ಕೆಲವು ಬಳಕೆದಾರರು ಕೊರಿಯಾ ತನ್ನ ಭರವಸೆಗಳನ್ನು ಎಂದಿಗೂ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ, ಪ್ರಧಾನಿ ಶಿಂಜೊ ಅಬೆ ಅವರು ಹೆಚ್ಚಾಗಿ ಬಳಸುವ ಒಂದು ನುಡಿಗಟ್ಟು ಪ್ರತಿಧ್ವನಿಸುತ್ತಿದೆ, ಅವರು ಹೆಚ್ಚುತ್ತಿರುವ ಉದ್ವಿಗ್ನತೆಯ ತಿಂಗಳುಗಳಲ್ಲಿ, ನೇಮಕಗೊಂಡ ಕಾರ್ಮಿಕರ ವಿಷಯದಲ್ಲಿ ಸಿಯೋಲ್ ತನ್ನ ಭರವಸೆಗಳನ್ನು ಉಳಿಸಿಕೊಳ್ಳಬೇಕೆಂದು ಮತ್ತು ಪುನಃಸ್ಥಾಪಿಸಲು ಕೆಲಸ ಮಾಡಬೇಕೆಂದು ಹೇಳಿದರು. ನಂಬಿಕೆ. |
ಜಪಾನ್-ಕೊರಿಯನ್ ಪಾರ್ಲಿಮೆಂಟ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಟೇಕೊ ಕವಾಮುರಾ ಅವರು ಸೋಮವಾರ ಸಿಯೋಲ್‌ನಲ್ಲಿ ದಕ್ಷಿಣ ಕೊರಿಯಾದ ಪ್ರಧಾನಿ ಲೀ ನಕ್-ಯೋನ್ ಅವರನ್ನು ಭೇಟಿಯಾಗಿ ಮಿಲಿಟರಿ ಗುಪ್ತಚರ ಹಂಚಿಕೆ ಒಪ್ಪಂದವನ್ನು ರದ್ದುಪಡಿಸಿದ್ದಾರೆ. ಮತ್ತು ಆದ್ಯತೆಯ ವ್ಯಾಪಾರ ಪಾಲುದಾರರ "ಶ್ವೇತಪಟ್ಟಿಯಿಂದ" ಜಪಾನ್ ಕೊರಿಯಾದಂತಹ ಇತರ ಸಮಸ್ಯೆಗಳು. |
Subsets and Splits
No community queries yet
The top public SQL queries from the community will appear here once available.