text stringlengths 0 61.5k |
|---|
ಜಪಾನ್‌ಗೆ ಹಿಂದಿರುಗಿದ ನಂತರ, ಕವಾಮುರಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗುಪ್ತಚರ ಒಪ್ಪಂದ ಮತ್ತು ಒಟ್ಟಾರೆಯಾಗಿ "ಶ್ವೇತ ಪಟ್ಟಿ" ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆಂದು ಲೀ ಪ್ರಸ್ತಾಪಿಸಿದ್ದಾರೆ ಎಂದು ಅಸಾಹಿ ಟಿವಿ ವರದಿ ಮಾಡಿದೆ. |
ಕವಾಮುರಾ ಲೀಗೆ ತಿಳಿಸಿದ ಕಾರ್ಮಿಕ ಸಮಸ್ಯೆಯು ಪ್ರಾರಂಭದ ಹಂತವಾಗಿದೆ ಎಂದು ಅಸಾಹಿ ಟಿವಿ ಹೇಳಿದೆ. |
ಆದಾಗ್ಯೂ, ಲೀ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ತನ್ನ ವಕ್ತಾರರನ್ನು ಉಲ್ಲೇಖಿಸಿದೆ. |
ಬದಲಾಗಿ, ದಕ್ಷಿಣ ಕೊರಿಯಾವನ್ನು ಶ್ವೇತ ಪಟ್ಟಿಯಿಂದ ತೆಗೆದುಹಾಕುವ ನಿರ್ಧಾರವನ್ನು ಜಪಾನ್ ಹಿಮ್ಮೆಟ್ಟಿಸಿದರೆ, ದಕ್ಷಿಣ ಕೊರಿಯಾ ಗುಪ್ತಚರ ಒಪ್ಪಂದವನ್ನು ಮರುಪರಿಶೀಲಿಸಬಹುದು ಎಂದು ಲೀ ಹೇಳಿದರು, ವಕ್ತಾರರ ಇಮೇಲ್ ಅನ್ನು ಉಲ್ಲೇಖಿಸಿ ಯೋನ್ಹಾಪ್ ಹೇಳಿದರು. |
ರಾಷ್ಟಿಯ ಏಕತಾ ದಿವಸ : ಜಾಗೃತಿ ನಡಿಗೆಗೆ ಚಾಲನೆ » Kannadanet.com |
Home Health ರಾಷ್ಟಿಯ ಏಕತಾ ದಿವಸ : ಜಾಗೃತಿ ನಡಿಗೆಗೆ ಚಾಲನೆ |
ರಾಷ್ಟಿಯ ಏಕತಾ ದಿವಸ : ಜಾಗೃತಿ ನಡಿಗೆಗೆ ಚಾಲನೆ |
ಕೊಪ್ಪಳ ಅ. : ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಅ.31) ಹಮ್ಮಿಕೊಳ್ಳಲಾದ ರಾಷ್ಟಿçಯ ಏಕತಾ ನಡಿಗೆ ಜಾಥಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. |
ಸಾರ್ವಜನಿಕರಲ್ಲಿ ಏಕತೆಯ ಮಹತ್ವ ಮೂಡಿಸುವ ಉದ್ದೆÃಶದಿಂದ "ರಾಷ್ಟಿçÃಯ ಏಕತಾ ದಿವಸ" (ನ್ಯಾಷನಲ್ ಯುನಿಟೀ ಡೇ) ಕಾರ್ಯಕ್ರಮವನ್ನು ನಗರದ ಶ್ರಿà ಗವಿಸಿದ್ದೆÃಶ್ವರ ಮಠದ ಆವರಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಗವಿಸಿದ್ದೆÃಶ್ವರ ಸ್ವಾಮೀಜಿರವರು ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಡಿ.ವೈ.ಎಸ್.ಪಿ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ನಗರಸಭೆ ಸದಸ್ಯ ಅಮಜದ ಪಟೇಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಲವು ಗಣ್ಯರು ಈ ಸದರ್ಭ ಉಪಸ್ಥಿತರಿದ್ದರು. |
ಏಕತಾ ನಡಿಗೆ: |
ಸಾರ್ವಜನಿಕರಲ್ಲಿ ಏಕತೆಯ ಮಹತ್ವ ಮೂಡಿಸುವ "ರಾಷ್ಟಿçÃಯ ಏಕತೆಗಾಗಿ ನಡಿಗೆ" (ರನ್ ಪಾರ್ ಯುನಿಟೀ) ಕಾರ್ಯಕ್ರಮವು ಗವಿಮಠದಿಂದ ಪ್ರಾರಂಭಗೊಂಡು, ಬಸವೇಶ್ವರ ವೃತ್ತ (ಗಂಜ್ ಸರ್ಕಲ್), ಗದಗ ರಸ್ತೆ ಮೂಲಕ ಅಶೋಕ ವೃತ್ತದಿಂದ ಹಸನ ರಸ್ತೆಯ ಮೂಲಕ ಗಡಿಯಾರ ಕಂಬದ ಮಾರ್ಗವಾಗಿ ಗವಿಮಠದವರೆಗೆ ಸಾಗಿತು. ಏಕತಾ ನಡಿಗೆಯಲ್ಲಿ ಕೊಪ್ಪಳ ಕ್ರಿÃಡಾ ವಸತಿ ಶಾಲೆಯ ವಿದ್ಯಾರ್ಥಿಗಳು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು, ಜಾಥಾದ ಮೂಲಕ ಏಕತೆಯ ಬಗ್ಗೆ ಜಾಗೃತಿ ಮೂಡಿಸಿದರು. |
ಪ್ರತಿಜ್ಞಾವಿಧಿ ಸ್ವಿÃಕಾರ; |
ರಾಷ್ಟಿçÃಯ ಏಕತಾ ದಿವಸ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಏಕತೆಯ ಕುರಿತಾಗಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ರಾಷ್ಟಿçÃಯ ಸಂಕಲ್ಪ ದಿವಸ ಕುರಿತಾಗಿ ಹಾಗೂ ಎಸಿಬಿ ಡಿವೈಎಸ್‌ಪಿ ರುದ್ರೆÃಶ ಎಸ್. ಉಜ್ಜನಕೊಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆ ಕುರಿತಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. |
ನಾಗರ ಪಂಚಮಿ ಮಾಡುತ್ತಾ, ಹಬ್ಬದಲ್ಲೆಲ್ಲಾ ನಲಿಯುತ್ತಾ | Exclusive article : Importance of Nagara panchami in Hindus festivals - Kannada Oneindia |
| Updated: Wednesday, August 19, 2015, 15:49 [IST] |
ಬೆಂಗಳೂರು, ಆಗಸ್ಟ್, 19 : ನಾಗರ ಪಂಚಮಿ ಆಹ..ಆಹ..ನಾರಿಯರೆಲ್ಲಾ ಓಹೋ..ಓಹೋ..ನಲಿ ನಲಿಯುತಲಿ ಓಹೋ..ಓಹೋ..ಈ ಹಾಡನ್ನು ನೀವು ಕೇಳಿಯೇ ಇರ್ತಿರಾ..ಹೌದು ಇದು ನಾಗರ ಪಂಚಮಿ ಕುರಿತಾದ ನಮ್ಮ ಅಪ್ಪಟ್ಟ ಕನ್ನಡ ಹಾಡು... |
ನಾಗರ ಪಂಚಮಿ ಹಾಗೂ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿರುವ ನಾರಿಯರ ಸಂಭ್ರಮ ಕುರಿತಾದ ಸೊಗಸಾದ ಗಾಯನ. ನಮ್ಮ ನಾಡಲ್ಲಿ ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಹಾವು, ಹುತ್ತಗಳಿಗೆ ಹಾಲು ಎರೆದು ಪೂಜೆ ಮಾಡುವುದರ ಮೂಲಕ ಬಹಳ ವಿಶೇಷವಾಗಿ ಈ ಹಬ್ಬ ಆಚರಿಸಲಾಗುತ್ತದೆ. |
ಶ್ರಾವಣ ಶುಕ್ಲ ಪಂಚಮಿ ತಿಥಿಯಂದು ಆರಂಭವಾಗುವ ನಾಗರ ಪಂಚಮಿಯ ವಿಶೇಷ, ವಿಭಿನ್ನತೆಗಳನ್ನು ನೀವು ತಿಳಿದುಕೊಳ್ಳಬೇಕಾ? ಹಾಗಾದರೆ ಈ ಲೇಖನ ಓದಿ..ಪಂಚಮಿ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ...[ಸರ್ಪದೋಷ ಪರಿಹಾರ ಪೂಜೆ ಯಾವ ದೇವಾಲಯಗಳಲ್ಲಿ?] |
ಪಂಚಮಿ ಇತಿಹಾಸವೇನು ? |
ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಆಗ ಜನಮೇಜಯ ರಾಜನು ವರವನ್ನು ಕೇಳು ಎಂದು ನುಡಿಯುತ್ತಾನೆ. ಆ ಸಂದರ್ಭದಲ್ಲಿ ಆಸ್ತಿಕನು ಸರ್ಪ ಯಜ್ಞವನ್ನು ನಿಲ್ಲಿಸಬೇಕು ಎಂದು ಕೇಳುತ್ತಾನೆ. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿ ಹಬ್ಬವಾಗುತ್ತದೆ. |
ಏನಿದು ನಾಗರ ಪಂಚಮಿ? |
ನಾಗರ ಪಂಚಮಿ ಸಾತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರ ಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. |
ಏನೆಂದು ಪ್ರಾರ್ಥನೆ ಮಾಡಬೇಕು? |
ಈ ದಿನದಂದು ಶೇಷನಾಗ ಮತ್ತು ಶ್ರೀ ವಿಷ್ಣುವಿಗೆ ಮುಂದಿನಂತೆ ಪ್ರಾರ್ತನೆ ಮಾಡಬೇಕು. ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತನಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ,. ದೇವತೆಗಳ ಶಕ್ತಿಯೂ ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಣಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣ ಶುದ್ದಿಯಾಗಲಿ. |
ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡ ಕುಂಡಲಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಬೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷಕಮ ರೂಪವಾಗಿದೆ. ಸ್ಥೂಲದೇಹವು ಪ್ರಾಣ ಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ. |
ನಾಗರಪಂಚಮಿಯಂದು ಮಾಡುವ ಉಪವಾಸದ ಮಹತ್ವವೇನು? |
ಐದು ಯುಗಗಳ ಹಿಂದೆ ಸತ್ಯೇಶ್ವರಿ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರ ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರ ಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿ ಆಹಾರ ಸ್ವೀಕರಿಸುವುದಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. |
ಸಹೋದರನಿಗೆ ಸಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ದುಃಖ ಸಂಕಟಗಳಿಂದ ಪಾರಾಗಲಿ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರ ಪಂಚಮಿ ದಿನದಂದು ಪ್ರತಿಯೊಬ್ಬ ಸಹೋದರಿ ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಹಾಗಾಗಿ ಇದು ರಕ್ಷಾ ಬಂಧನದಂತೆ ಇದನ್ನು ಅಣ್ಣ ತಂಗಿಯರ ಹಬ್ಬವೆಂದೇ ಭಾವಿಸುವುದುಂಟು. |
ನಾಗ ಪೂಜೆಯ ಹಿಂದಿನ ಶಾಸ್ತ್ರವೇನು? |
ಸತ್ಯೇಶ್ವರಿಗೆ ಅವಳ ಸಹೋದರನು ನಾಗನ ರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗಬದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಹಾಗಾಗಿ ಸ್ತ್ರೀಯರು ನಾಗರ ಪಂಚಮಿಯನ್ನು ಆಚರಿಸುತ್ತಾರೆ.[ನಾಗರ ಪಂಚಮಿ ನಿಮಿತ್ತ ಆಶ್ಲೇಷ ಬಲಿ, ನಾಗ ತನು ತರ್ಪಣ] |
ನಾಗನ ಮಹಾತ್ಮೆ? |
1. ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀ ವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. |
ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀ ವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀ ವಿಷ್ಣು ರಾಮನಾಗಿ, ಶೇಷನು ಲಕ್ಷ್ಮಣನಾಗಿ ಅವತಾರ ತೆಗೆದುಕೊಂಡರು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾದನು. |
2. ಶ್ರೀ ಕೃಷ್ಣನು ಯಮುನಾ ನದಿಯ ಆಳದಲಿದ್ದ ಕಾಳಿಂಗ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. |
3. ನಾಗಗಳಲ್ಲಿ ಶ್ರೇಷ್ಠನಾದ ಅನಂತನೇ ನಾನು, ಎಂದು ಗೀತೆಯಲ್ಲಿ (10.20) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ. |
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ | | |
ಅನಂತ ವಾಸುಕೀ, ಶೇಷ ಪದ್ಮನಾಭ ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ 9 ರೀತಿಯ ನಾಗಗಳ ಆರಾಧನೆ ಮಾಡುತ್ತಾರೆ. ಇದರಿಂದ ಸರ್ಪ ಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ. |
ಪೂಜೆ ಹೇಗೆ ಮಾಡುವುದು? |
ನಾಗರ ಪಂಚಮಿಯ ದಿನ ಅರಿಶಿನ ಅಥವಾ ರಕ್ತ ಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀ ಕಣಗಳು (ಚೈತನ್ಯ ಕಣಗಳು). |
ಜಗತ್ತಿನಲ್ಲಿರುವ ಎಲ್ಲ ಜೀವ ಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿದೆ. ನಾಗರ ಪಂಚಮಿ ದಿನ ನಾಗಗಳನ್ನು ಪೂಜೆ ಮಾಡುವುದರಿಂದ ಭಗವಂತನು ಅವುಗಳ ಮೂಲಕ ಎಲ್ಲಾ ಕಾರ್ಯವನ್ನು ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ. |
ನಾಗರ ಪಂಚಮಿ ದಿನ ಯಾವುದೇ ಪದಾರ್ಥಗಳನ್ನು ಹೆಚ್ಚಬಾರದು, ಕೊಯ್ಯಬಾರದು, ತಿಂಡಿಗಳನ್ನು ಕರಿಯಬಾರದು, ಒಲೆ ಮೇಲೆ ತವೆ ಇಡಬಾರದು, ಭೂಮಿ ಅಗೆಯಬಾರದು ಹೀಗೆ ಈ ದಿನ ಮುಂತಾದ ನಿಯಮಗಳನ್ನು ಪಾಲಿಸಲಾಗುತ್ತದೆ. |
Exclusive article : Importance of Naagara panchami in Hindus festivals. Please read this article and lets starts celebrate Naagara panchami festival in your home. Read it..do it fast.Wish you Happy Nagara panchami... |
ವೃತ್ತಿಜೀವನದ ಹಂತಗಳು... | ಸಂಪದ - Sampada |
ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ. ಇದರ ಹಿಂದೆ ಸಾಕಷ್ಟು ಜನರ ಹಾರೈಕೆ, ಒಲವು ಪ್ರೋತ್ಸಾಹಗಳು ನನ್ನನ್ನು ಕಾಪಾಡಿಕೊಂಡು ಬಂದಿವೆ. ಮೈಸೂರಿನಿಂದ ನನ್ನ ಟಿ.ವಿ.ಎಸ್ ನಲ್ಲಿ ನಾನು ಮತ್ತೆ ನನ್ನ ನಲ್ಮೆಯ ಅಣ್ಣ ಜೊತೆಗೆ ನನ್ನ ಬಟ್ಟೆಗಳನ್ನ ಹೊತ್ತುಕೊಂಡು ಹೊರಟು ಬಂದಿದ್ದೆವು. ಬೆಂಗಳೂರಿಗೆ ಬಂದ ಹೊಸದರಲ್ಲಿ ಇಲ್ಲಿನ ಟ್ರಾಫಿಕ್ ನಲ್ಲಿ ನಮ್ಮ ಪುಟ್ಟದಾದ ಟಿ.ವಿ.ಎಸ್ ಅನ್ನು ಓಡಿಸುವುದೇ ಒಂದು ದೊಡ್ಡ ಪರೀಕ್ಷೆ. ಅಲ್ಲಿಂದ ಬಂದ ನಾನು ನನ್ನ ಸಂಭಂದಿಕರ ಮನೆಯಲ್ಲಿ ವಾಸ್ತವ್ಯ ಹೂಡಿದೆ. |
ಏನೇ ಆದರೂ ಒಂದುರೀತಿಯ ಸಂಕೋಚ, ಭಯ. ನನ್ನ ಸಂಭಂದಿಯೇ ಆದರೂ ಅವರಲ್ಲಿ ನಾನು ಮನಬಿಚ್ಚಿ ಮಾತನಾಡುತ್ತಿರಲಿಲ್ಲ. ಕಾಲೇಜಿನಲ್ಲಿ ಬಿಕಾಂ ಓದಿದ್ದರೂ ಅದರ ಕಡೆಗೆ ಒಲವಿಲ್ಲದ ಕಾರಣ ನನ್ನ ಆಸಕ್ತಿ ಕಂಪ್ಯೂಟರಿನ ಕಡೆಗೆ ಇತ್ತು. ನನ್ನ ಅಣ್ಣನ ಸಹಾಯದಿಂದ ಕಂಪ್ಯೂಟರ್ ಹಾರ್ಡ್ವೇರ್ ಶಿಕ್ಷಣವನ್ನ ಮುಗಿಸಿದ್ದೆ. ಆಗ ನನಗೆ ತಿಳಿದಿದ್ದು ಕೇವಲ ಕಂಪ್ಯೂಟರ್ ಮದರ್ ಬೋರ್‍ಡ್ assembel ಮಾಡೋದು, ಆಪರೇಟಿಂಗ್ ಸಿಸ್ಟಮ್ install ಮಾಡೋದು, ಮತ್ತೆ ಕೆಲವು ಹಂತದ ಕಂಪ್ಯೂಟರಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು. ನನ್ನ ಆ skillset ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದು. ನಾನು ನನ್ನ ಅಣ್ಣನಿಗೆ ಚಿರರುಣಿ. ಬೆಂಗಳೂರಿನ ನನ್ನ ಮೊದಲ ಕೆಲಸ ಪೂರ್‍ಣವಾಗಿ ಕಂಪ್ಯೂಟರ್ ಅನ್ನು ಜೋಡಿಸಿ ಅದರ ಗ್ರಾಹಕರ ಮನೆಗೆ ತಲುಪಿಸುವುದು, ಏನಾದರೂ ತಾಂತ್ರಿಕ ತೊಂದರೆ ಇದ್ದಲ್ಲಿ ಅದನ್ನ ನಿವಾರಿಸುವುದು ಆಗಿತ್ತು. ನನ್ನ ಆ ಕೆಲಸಕ್ಕೆ ನಾಲ್ಕಂಕಿಯ ಸಂಬಳ ಕೊಡುತ್ತಿದ್ದರು. ನನ್ನ ಜೊತೆಯಲ್ಲಿ ನಮ್ಮ ಟ್ರಕ್ಕಿಂಗ್ ಟೀಮಿನ ಮತ್ತೊಬ್ಬ ಪ್ರಮುಖ ಸದಸ್ಯ ರಾಜೇಶ್ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಬೆಂಗಳೂರಿನ ದರುಶನ ಆದದ್ದು ಆತನಿಂದಲೇ. ನಂತರವಷ್ಟೇ ನಾನು ಸ್ವಂತವಾಗಿ ತಿರುಗಾಡಲು ಪ್ರಾರಂಭಿಸಿದ್ದು. |
ಹೀಗೇ ಹೆಚ್ಚುಕಡಿಮೆ ಒಂದು ಆರುತಿಂಗಳ ನಂತರ ನನ್ನದಲ್ಲದ ತಪ್ಪಿನಿಂದ ನನ್ನ ಸಂಭಂದಿಕರ ಮನೆ ಬಿಟ್ಟು ನಮ್ಮ ಟ್ರಕ್ಕಿಂಗ್ ಟೀಮಿನ ಕ್ಯಾಪ್ಟನ್ ಮನೆ ಸೇರಿಕೊಂಡೆ. ನೇರ ನಡೆ ನುಡಿಯ ಅವರ ಮನೆಯಲ್ಲಿ ವಾಸ ಮಾಡತೊಡಗಿದೆ. ನನ್ನ ಕಾರ್ಯಾಲಯಕ್ಕೆ ದೂರದ ಪ್ರಯಾಣ ಮಾಡಬೇಕಾದರೂ ನನಗೆ ಇಲ್ಲಿ ನೆಮ್ಮದಿ ಸಿಕ್ಕುತ್ತಿತ್ತು. ಹೀಗೇ ಸರಿ ಸುಮಾರು ಒಂದು ವರುಷ, ಆರು ತಿಂಗಳ ನಂತರ ನನ್ನ ಅಣ್ಣನ ಸ್ನೇಹಿತರ ಮೂಲಕ ವಾಸು ಅಗರಬತ್ತಿಯ ಅಂಗ ಸಂಸ್ಥೆಯಲ್ಲಿ System administrator ಹುದ್ದೆ ಇರುವ ವಿಷಯ ತಿಳಿಯಿತು. ಅಲ್ಲೂ ಒಂದು ಪ್ರಯತ್ನ ಮಾಡೇ ಬಿಡೋಣವೆಂದು Interview attend ಮಾಡಿದೆ. ನನ್ನ ಅದೃಷ್ಟಕ್ಕೆ ನನಗೆ ಅಲ್ಲಿ ಕೆಲಸ ಸಿಕ್ಕಿತು. ಮನೆಯಿಂದ ಸರಿ ಸುಮಾರು ೨೦ ಕಿ.ಮೀ ದೂರದಲ್ಲಿದ್ದ ಆ ಕಾರ್ಯಾಲಯಕ್ಕೆ ನನ್ನ ಕ್ಯಾಪ್ಟನ್ ಜೊತೆಯಲ್ಲೇ ಹೋಗುತ್ತಿದ್ದೆ. ಅವರು ಐಟಿಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಕಾರ್ಯಾಲಯ ಮಾರತ್ ಹಳ್ಳಿಯಲ್ಲಿ ಇದ್ದದ್ದರಿಂದ ಅವರ ಐರಾವತ (ಸ್ಯಾಂಟ್ರ್‍ಓ) ದಲ್ಲಿ ನನ್ನನ್ನು ಕರೆದುಕೊಂದು ಹೋಗುತ್ತಿದ್ದರು. ಪುನಃ ಅವರಜೊತೆಯಲ್ಲೇ ಮನೆಗೆ ಬರುತ್ತಿದ್ದೆ. ಅಲ್ಲಿ ಕೂಡಾ ನನಗೆ ಬರುತ್ತಿದ್ದದ್ದು ೪ ಅಂಕಿಯ ಸಂಬಳ. ಏನಾದರೂ ಆಗಲಿ ಕೆಲವು ವರುಷಗಳು ಇಲ್ಲಿಯೇ ಇದ್ದು Experience ಪಡೆಯಬೇಕೆಂದು ನಿರ್ಧರಿಸಿದ್ದೆ. ಕೆಲಸದ ವಾತಾವರಣ ನನಗೆ ಬಹಳವಾಗಿ ಹಿಡಿಸಿತ್ತು. ನಮ್ಮ ಕಾರ್ಯಾಲಯದ ಮುಖ್ಯಸ್ತರಾದ ರವಿಶಂಕರ ಬಹಳ ಆತ್ಮೀಯರಾಗಿದ್ದರು. ತಮ್ಮ ಸಂಸ್ಥೆಯ ಯಾವುದೇ ಉದ್ಯೋಗಿಯನ್ನಾಗಲಿ ನಗುನಗುತ್ತಾ ಮಾತನಾಡಿಸಿ ಕೆಲಸದಲ್ಲಿ ಹುರಿದುಂಬಿಸುತ್ತಿದ್ದರು. ಅವರ ಪ್ರೋತ್ಸಾಹದ ಮಾತುಗಳು ಆ ಕಾರ್ಯಾಲಯದ ವಾತಾವರಣವನ್ನೇ ಬದಲಾಯಿಸಿತ್ತು. ಎಲ್ಲಾ ಒಂದೇ ಮನೆಯ ಸದಸ್ಯರಂತೆ ಸೇರಿ ದುಡಿಯುತ್ತಿದ್ದೆವು. ಅಲ್ಲಿ ಸತತವಾಗಿ ೩ ವರುಷದ ಅನುಭವದ ನಂತರ ನನ್ನ ಪಯಣ Computer Securities ನತ್ತ ಹೊರಳಿತು. ಅಲ್ಲಿಯೂ ನನ್ನ ಟ್ರಕ್ಕಿಂಗ್ ಟೀಮಿನ ಸಹಾಯ ಬಹಳವಾಗೇ ಇತ್ತು. ಟೀಮಿನ ಕ್ಯಾಪ್ಟನ್ ಹೇಳಿದ್ದರಿಂದ ಪ್ರವೀಣ್, ನಮ್ಮ ಟೀಮಿನ ಮತ್ತೊಬ್ಬ ಸದಸ್ಯ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಉದ್ಯೋಗಾವಕಾಶ ಮೂಡಿಬಂತು. ಅದಕ್ಕೆ ನಾನು ಪ್ರವೀಣ್ ಮನೆಗೆ ಹೋಗಿ ತಯಾರಾಗುತ್ತಿದ್ದೆ. ಅಲ್ಲಿನ ಕೆಲಸ ಸಿಕ್ಕಮೇಲೆ ಒಂದು ಪ್ರಖ್ಯಾತ Antivirus ಅನ್ನು Support ಮಾಡುವ ಕೆಲಸ ಸಿಕ್ಕಿತು. ಪ್ರವೀಣ್ ಜೊತೆಯಲ್ಲೇ ನನ್ನ ಕೆಲಸ ಸಾಗುತ್ತಿತ್ತು. ಮನೆಯಿಂದ ಕೇವಲ ೪ ಕಿ.ಮೀ ದೂರದಲ್ಲಿದ್ದ ಕಾರ್ಯಾಲಯಕ್ಕೆ ಹೋಗಿ ಅಲ್ಲಿಂದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಹೆಚ್ಚು ಕಡಿಮೆ ೯ರಿಂದ ೧೦ ತಿಂಗಳುಗಳ ಕಾಲ ಅಲ್ಲಿ ದುಡಿದೆ. ಅಲ್ಲಿಯ ವಾತಾವರಣ ನನಗೆ ಹಿಡಿಸಲಿಲ್ಲ... ನನ್ನ ಸೀನಿಯರ್ ಗಳ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಸ್ವಾಭಿಮಾನಿಯಾದ ನಾನು ಅಲ್ಲಿಂದ ಬೇರೆಡೆಗೆ ಹೊರಡುವ ಆಲೋಚನೆ ಮಾಡಿದೆ. |
ಅಮರನಾಥ, ನನ್ನ ಸಹೋದ್ಯೋಗಿ ಕೂಡಾ ಅದೇ ರೀತಿಯಲ್ಲಿ ಕೆಲಸ ಬಿಟ್ಟು ಮತ್ತೊಂದು ಕಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಆತನ ಸಹಾಯದಿಂದ ನನಗೆ ಅವನ ಕಾರ್ಯಾಲಯದಲ್ಲಿ ಕೆಲಸ ಸಿಕ್ಕಿತು. ಮೊದಲ ಬಾರಿ ೫ ಅಂಕಿಯ ಸಂಬಳ ಪಡೆಯುವ ಸುಯೋಗ ಕೂಡಿಬಂದಿತ್ತು. ಆ ಸಂತಸವನ್ನ ನನ್ನ ಹಳೆಯ ಕಂಪನಿಯವರಿಗೆ ತಿಳಿಯದಂತೆ ಅಕ್ಟೋಬರಿನ ತಿಂಗಳಲ್ಲಿ ಅವರು ಕೊಟ್ಟ ೩೦೦೦ ರೂ ಗಳ ಬೋನಸ್ ಚೆಕ್ಕನ್ನು ಪಡೆದುಕೊಂಡು ಆ ಕಂಪನಿಗೆ ಒಂದು ಸಲಾಮ್ ಹೊಡೆದು ನನ್ನ ಹೊಸ ಕಂಪನಿಯತ್ತ ನನ್ನ ಪಯಣ ಬೆಳೆಸಿದೆ. ಅಲ್ಲಿಂದ ಪ್ರಾರಂಭಿಸಿದ ಪಯಣ ಇಂದಿಗೂ ಮುಂದುವರಿಯುತ್ತಲೇ ಇದೆ... ಇಲ್ಲಿನ ವಾತಾವರಣ ನನ್ನ ಹಿಂದಿನ ಕಂಪನಿಗೆ ಹೋಲಿಸಿದರೆ ಉತ್ತಮವಾಗಿದೆ. ಇಲ್ಲಿ ನಾನು ಸರಿ ಸುಮಾರು ೨ ವರುಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೇವಲ ಕಂಪ್ಯೂಟರಿನ ಹಾರ್ಡ್ವೇರ್ ತಿಳಿದಿದ್ದ ನಾನು ಇಂದು ಕಂಪ್ಯೂಟರಿನ ನೆಟ್ವರ್ಕ್ ಸೆಕ್ಯೂರಿಟಿಯನ್ನು ತಿಳಿದಿದ್ದೇನೆ. ಅಷ್ಟೇ ಅಲ್ಲದೇ ಅದರಲ್ಲಿ ಬರುವ ಬೇರೆ ಬೇರೆ ಹಂತಗಳನ್ನು ಅರಿತಿದ್ದೇನೆ... |
ದುಬಾರಿಯಾಗುತ್ತಿರುವ ಚಿನ್ನವನ್ನು ನಮ್ಮ ಸಂಪತ್ತನ್ನಾಗಿಸುವುದೇಗೆ? | Udayavani – ಉದಯವಾಣಿ |
Saturday, 26 Sep 2020 | UPDATED: 12:41 AM IST |
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. |
Team Udayavani, Aug 6, 2020, 4:17 PM IST |
Representative Image used, ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ. |
ಮಣಿಪಾಲ: ಚಿನ್ನದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. |
ಸದ್ಯ ಚಿನ್ನದ ಬೆಲೆ 10 ಗ್ರಾಂ.ಗೆ 55,500 ರೂಪಾಯಿಗಳನ್ನು ದಾಟಿದೆ. |
ಇಂತಹ ಕಠಿನ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುವುದು ಸುಲಭದ ಮಾತಾಗಿಲ್ಲ. |
ಅದರಲ್ಲೂ ಬಡ ಮತ್ತು ಮಧ್ಯಮ ವರ್ಗಕ್ಕೆ ಚಿನ್ನ ಕೈಗಟುಕದ ಲೋಹವಾಗಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಒಂದರ್ಥದಲ್ಲಿ ಪ್ರಸಕ್ತ ಸಮಯವಾಗಿದೆ. ಅಂದರೆ ಮಾರುಕಟ್ಟೆ ಬೆಲೆಗಿಂತ ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ಸರಕಾರ ಅವಕಾಶ ನೀಡುತ್ತಿದೆ. |
ಹೌದು. ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಡಿ ಆಗಸ್ಟ್ 7ರ ವರೆಗೆ, 10 ಗ್ರಾಂ. ಗೆ 53,340 ರೂ. ಪಾವತಿಸಿ ಚಿನ್ನ ಖರೀದಿಸಬಹುದಾಗಿದೆ. ಅಂದರೆ ಈಗಿನ ಮಾರುಕಟ್ಟೆ ಈ ಬೆಲೆಗಿಂತ 2,160 ರೂ.ಗಳು ಕಡಿಮೆ. ಈ ಅವಕಾಶ ಪ್ರಸ್ತುತ ಕೋವಿಡ್‌ನಂತಹ ಪರಿಸ್ಥಿತಿಯಲ್ಲಿ ತುಂಬಾ ಪ್ರಯೋಜಕಾರಿಯಾಗಿದೆ. |
ಏನಿದು ಬಾಂಡ್? |
ಸಾರ್ವಭೌಮ ಗೋಲ್ಡ್ ಅಥವ ಸಾವರೀನ್ ಗೋಲ್ಡ್ ಬಾಂಡ್ ಸರಕಾರದ ಬಾಂಡ್ ಆಗಿದೆ. ಇದನ್ನು ಡಿಮ್ಯಾಟ್ ರೂಪದಲ್ಲಿ ಪರಿವರ್ತಿಸಬಹುದಾಗಿದೆ. ಇದರ ಮೌಲ್ಯವನ್ನು ರೂಪಾಯಿ ಅಥವಾ ಡಾಲರ್‌ಗಳ ಮುಖಬೆಲೆಯಲ್ಲಿ ಅಳೆಯಲಾಗುವುದಿಲ್ಲ. ಬದಲಾಗಿದೆ ಚಿನ್ನದ ಮಾರುಕಟ್ಟೆಯ ಮೂಲಕ ದರ ನಿಗದಿ ಪಡಿಸಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಸಾವರೀನ್ ಗೋಲ್ಡ್ ಬಾಂಡ್‌ಗಳನ್ನು ಸೆಬಿ (SEBI) ಡೀಲರ್‌ಗಳ ಮೂಲಕ ಖರೀದಿಸಬೇಕು. ಬಾಂಡ್ ಅನ್ನು ರಿಡೀಮ್ ಮಾಡುವ ಸಮಯದಲ್ಲಿ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಬಾಂಡ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡುತ್ತದೆ. |
ಎಂಸಿಎಕ್ಸ್ ಪ್ರಕಾರ, ಆಗಸ್ಟ್ 6ರಂದು ಚಿನ್ನದ ದರವು 10 ಗ್ರಾಂ.ಗೆ 55,500 ರೂ. ದಾಟುವ ಸಾಧ್ಯತೆ ಇದೆ. ಅದರ ಅನ್ವಯ 1 ಗ್ರಾಂ. ಚಿನ್ನದ ಬೆಲೆ 5,550 ರೂ. ಆಗಲಿದ್ದು, ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಡಿಯಲ್ಲಿ ಪ್ರತಿ ಗ್ರಾಂ.ಗೆ 5,334 ರೂ. ಎಂದು ನಿಗದಿಪಡಿಸಲಾಗಿದೆ. ಅಂದರೆ ಪ್ರತಿ ಗ್ರಾಂ.ಗೆ 216 ರೂ. ಕಡಿಮೆ ಪಾವತಿಸಬೇಕಾಗುತ್ತದೆ. |
ಶೇ. 4ರ ಮರುಪಾವತಿ ಇದೆ |
ಆಗಸ್ಟ್ 3ರಿಂದ ಆಗಸ್ಟ್ 7ರ ವರೆಗೆ ನಡೆಯಲಿರುವ ಸಾವರೀನ್ ಗೋಲ್ಡ್‌ಬಾಂಡ್‌ಗಳ ಮಾರಾಟವನ್ನು ಆರ್‌ಬಿಐ ಪ್ರಾರಂಭಿಸಲಿದೆ. ಇದರನ್ವಯ ಕೇವಲ 3 ದಿನಗಳಲ್ಲಿ ಶೇ. 4ರ ಲಾಭವನ್ನು ನೀಡಲಿದೆ. ಸ್ಥಿರ ಠೇವಣಿಗಳ ಮೇಲೆ ಒಂದು ವರ್ಷದಲ್ಲಿ ಇದರ ಲಾಭ ದೊರೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಡಿಜಿಟಲ್ ಪಾವತಿ ಮೂಲಕ ಪಾವತಿಸುವವರು ಪ್ರತಿ ಗ್ರಾಂ.ಗೆ 50 ರೂಪಾಯಿ ರಿಯಾಯಿತಿ ಪಡೆಯಲಿದ್ದಾರೆ. |
ಶೇ. 2.50 ಬಡ್ಡಿ |
ಸಾವರೀನ್ ಗೋಲ್ಡ್ ಬಾಂಡ್‌ಗಳು ಪ್ರತಿವರ್ಷ ಶೇ. 2.50ರಷ್ಟು ಬಡ್ಡಿಯನ್ನು ತಂದುಕೊಡಲಿವೆ. ಈ ಹಣವನ್ನು ಪ್ರತಿ 6 ತಿಂಗಳಿಗೊಮ್ಮೆ ಸ್ವಯಂಚಾಲಿತವಾಗಿ ಖರೀದಿದಾರನ ಖಾತೆಗೆ ಜಮಾ ಮಾಡಲಾಗುತ್ತದೆ. ಸದ್ಯಕ್ಕೆ ಇಂತಹ ಲಾಭ ಬೇರೆಯಾವುದೇ ಬಾಂಡ್ ಯೋಜನೆಗಳಲ್ಲಿ ಇಲ್ಲ. ಎನ್‌ಎಸ್‌ಇ ಮಾಹಿತಿಯ ಪ್ರಕಾರ, 8 ವರ್ಷಗಳ ಮುಕ್ತಾಯದ ಅವಧಿಯ ಬಳಿಕ ಸಾವರೀನ್ ಗೋಲ್ಡ್ ಬಾಂಡ್‌ಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸುವ ಬಡ್ಡಿಗೆ ಯಾವುದೇ ಟಿಡಿಎಸ್ ಇರುವುದಿಲ್ಲ. |
ಎಷ್ಟು ಚಿನ್ನವನ್ನು ಖರೀದಿಸಬಹುದು? |
ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ. ಮತ್ತು ಗರಿಷ್ಠ 4 ಕೆ.ಜಿ.ಯ ಬಾಂಡ್‌ಗಳನ್ನು ಖರೀದಿಸಬಹುದು. ಆದರೆ ಒಂದು ಟ್ರಸ್ಟ್ ಅಥವ ಸಂಸ್ಥೆ ಪ್ರತಿವರ್ಷ ಗರಿಷ್ಠ 20 ಕೆ.ಜಿ. ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. ಇದು 8 ತಿಂಗಳ ಅವಧಿಯನ್ನು ಹೊಂದಿದೆ. ಆದರೆ ಹೂಡಿಕೆದಾರ 5 ವರ್ಷಗಳ ಬಳಿಕ ಅಥವ 3 ವರ್ಷದ ಮೊದಲೇ ನಿರ್ಗಮಿಸಬಹುದಾಗಿದೆ. ಅಂತಹ ಸಂದರ್ಭದಲ್ಲಿ ಅದನ್ನು ನಗದು ರೂಪದಲ್ಲಿ ಪಡೆದುಕೊಳ್ಳಬಹುದು. ಎನ್‌ಎಸ್‌ಇ ಪ್ರಕಾರ, ಸಾವರೀನ್ ಗೋಲ್ಡ್ ಬಾಂಡ್‌ಗಳನ್ನು ಬ್ಯಾಂಕ್ ಸಾಲ ತೆಗೆದುಕೊಳ್ಳುವ ಸಂದರ್ಭ ಆಸ್ತಿಯ ರೂಪದಲ್ಲಿ ಬಳಸಬಹುದು. |
ಈ ಐದು ರಾಶಿಚಕ್ರದವರು ಬೆನ್ನಹಿಂದೆ ಮೋಸದ ಜಾಲ ನಡೆಸುವರು! | these 5 Zodiac Signs most likely to cheat - Kannada BoldSky |
ಈ ಐದು ರಾಶಿಚಕ್ರದವರು ಬೆನ್ನಹಿಂದೆ ಮೋಸದ ಜಾಲ ನಡೆಸುವರು! |
| Published: Saturday, October 27, 2018, 15:56 [IST] |
ವಂಚನೆಯನ್ನು ಯಾರು ಬಯಸುವುದಿಲ್ಲ. ವಂಚನೆ ಮಾಡುವವರು ಸಹ ತಮಗೆ ಯಾರು ವಂಚಿಸಬಾರದು ಎಂದು ಆಶಿಸುತ್ತಾರೆ. ಎದುರು ನಂಬಿಕಸ್ಥರಂತೆ ಅಭಿನಯಿಸಿ. ಬೆನ್ನ ಹಿಂದೆ ಮೋಸ ಮಾಡುವುದು ಎಂದರೆ ಸಹಿಸಲಾಗದ ನೋವಾಗಿರುತ್ತದೆ. ಯಾರು ನಮಗೆ ವಂಚಿಸುತ್ತಾರೆ ಎನ್ನುವುದನ್ನು ಅಷ್ಟು ಸುಲಭವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ನಮ್ಮೊಂದಿಗೆ ಬಹಳ ಆಪ್ತರಂತೆ ಇದ್ದು, ನಮ್ಮ ಬೆನ್ನ ಹಿಂದೆ ನಡೆಸುವ ಮೋಸ/ವಂಚನೆಯನ್ನು ಗುರುತಿಸುವುದು ಕಷ್ಟ. |
ಸಾಮಾನ್ಯವಾಗಿ ಎಲ್ಲರೂ ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಸಂಬಂಧವನ್ನು ಹೊಂದುತ್ತಾರೆ. ಸಂಬಂಧವನ್ನು ಬೆಳೆಸುವ ಮುನ್ನ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯಲ್ಲಿ ಬಿದ್ದಾಗ ವ್ಯಕ್ತಿಯ ಅವಗುಣಗಳು ಮರೆಮಾಚುವ ಪ್ರಯತ್ನ ನಡೆಯುವುದು. ಹಾಗಾಗಿ ವಿಶ್ವಾಸದ್ರೋಹ ಮಾಡುವಂತಹ ವ್ಯಕ್ತಿಗಳೊಂದಿಗೆ ಪ್ರೀತಿಯ ಬೆಸುಗೆ ಬೆಸೆದುಕೊಳ್ಳುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ. |
ಇಂತಹ ಒಂದು ಕೆಟ್ಟ ವರ್ತನೆಯು ಯಾರು ಮಾಡಬಲ್ಲರು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಬಲು ಸುಲಭವಾಗಿ ಹೇಳುವುದು. ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರದವರು ವಂಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಅ ರಾಶಿಚಕ್ರಗಳು ಯಾವವು? ಅವರು ಎಸಗುವ ದ್ರೋಹ ಎಂತಹದ್ದು ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ. |
ಈ ರಾಶಿಯು ಮಂಗಳ ಗ್ರಹದಿಂದ ಆಳಲ್ಪಡುತ್ತದೆ. ಈ ಗ್ರಹವು ಆಕ್ರಮಣಶೀಲ ಮತ್ತು ಲೈಂಗಿಕತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳುಮೋಸ ಅಥವಾ ವಂಚನೆ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ತಜ್ಞರು ಹೇಳುವ ಪ್ರಕಾರ ಈ ರಾಶಿಯವರಿಗೆ ಕೆಲವು ಸಂಗತಿಗಳಲ್ಲಿ ಅತಿಯಾದ ಆಸೆಗಳಿರುತ್ತವೆ. ಆ ನಿಟ್ಟಿನಲ್ಲಿಯೇ ಸಂಗಾತಿಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ಆಗಲೇ ಸಂಬಂಧದಲ್ಲಿ ಇದ್ದರೂ ಸಹ ತಮ್ಮನ್ನು ಸೆಳೆಯುವವರೊಂದಿಗೆ ಸಾಗುವ ಸಾಧ್ಯತೆಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ತಮ್ಮ ವಂಚನೆಯ ಸ್ವಭಾವವನ್ನು ಮರೆಮಾಚುತ್ತಾರೆ. |
ಎಲ್ಲಾ ರಾಶಿಚಕ್ರಗಳಿಗಿಂತ ಹೆಚ್ಚು ಮಿಥುನ ರಾಶಿಯವರು ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎನ್ನಲಾಗುವುದು. ದ್ವಿಮುಖ ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ಅನೇಖ ಭಾವನೆಗಳನ್ನು ಗುಪ್ತವಾಗಿಡಲು ಬಯಸುತ್ತಾರೆ. ಇವರು ಸಾಮಾನ್ಯವಾಗಿ ಸ್ವಾತಂತ್ರ್ಯ, ನಮ್ಯತೆ, ವೈವಿಧ್ಯತೆ ಹಾಗೂ ಹೆಚ್ಚಿನ ಸಮಯವನ್ನು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವರು. ತಮ್ಮ ಸಂಗಾತಿ ಅಥವಾ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಸಮಯದಲ್ಲೂ ಇತರರೊಂದಿಗೆ ಅಂದರೆ ಅವರು ಬಯಸುವ ವ್ಯಕ್ತಿಗಳೊಂದಿಗೆ ಸಂದೇಶ ರವಾನೆ ಹಾಗೂ ಸಾಕಷ್ಟು ಸಮಯವನ್ನು ಕಳೆಯುವ ಸಾಧ್ಯತೆಗಳಿರುತ್ತವೆ. ಬಹಳ ಬುದ್ಧಿವಂತರಾದ ಇವರು ತಮ್ಮ ಚಟುವಟಿಕೆಗಳ ಬಗ್ಗೆ ಮೂರನೆ ವ್ಯಕ್ತಿಗೆ ತಿಳಿಯದಂತೆ ನೋಡಿಕೊಳ್ಳುತ್ತಾರೆ. |
ಸಾಮಾಜಿಕವಾಗಿ ಹೆಚ್ಚು ತೆರೆದುಕೊಳ್ಳುವ ವ್ಯಕ್ತಿಗಳಲ್ಲಿ ಇವರೂ ಸಹೊಬ್ಬರಾಗಿರುತ್ತಾರೆ. ನೈಸರ್ಗಿಕವಾಗಿ ಉತ್ತಮ ಪ್ರೇಮಿಗಳು ಹಾಗೂ ಶಾಂತಸ್ವಭಾವದವರು ಇವರು. ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು ಸಂಬಂಧದಲ್ಲಿ ತಮ್ಮ ಪಾಲುದಾರರಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸಂಗಾತಿಯ ಹಿಂಭಾಗದಲ್ಲಿ ವಂಚನೆ ನಡೆಸುತ್ತಾರೆ. ಆದರೆ ಆ ಕುರಿತು ಸಾಕಷ್ಟು ಅಪರಾಧದ ಭಾವನೆಗೆ ಒಳಗಾಗಿರುತ್ತಾರೆ. ಅವುಗಳನ್ನು ಮರೆಮಾಚಲು ಸಾಕಷ್ಟು ಕೆಲಸವನ್ನು ಕೈಗೊಳ್ಳುತ್ತಾರೆ ಎಂದು ಹೇಳಲಾಗುವುದು. ಇವರು ತಮ್ಮ ಸಂಗಾತಿಯು ತಮ್ಮ ಭಾವನೆಗಳಿಗೆ ಇದ್ದಾರೆ ಎಂದಾದರೆ ಮೋಸ ಮಾಡುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ ಎಂದು ಹೇಳಲಾಗುವುದು. |
ಈ ರಾಶಿಯ ವ್ಯಕ್ತಿಗಳು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇವರು ಮೋಸ ಮಾಡುವ ಸಾಧ್ಯತೆಗಳು ಅತ್ಯಂತ ಕಡಿಮೆ ಎಂದು ಹೇಳಲಾಗುವುದು. ಆಳವಾದ ಪ್ರೀತಿಯನ್ನು ನೀಡುವ ಇವರು ತಮ್ಮ ಸಂಗಾತಿಯೂ ಅದೇ ರೀತಿಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರ ಭಾವನೆಗಳು ತಮ್ಮ ಪರವಾಗಿ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ಭಾವಿಸಿದರೆ ನಿಧಾನವಾಗಿ ಇನ್ನೊಂದು ಪ್ರೀತಿಯ ಸೆಳೆಗೆ ಆಕರ್ಷಿತರಾಗುವರು. ಸಂಬಂಧಗಳಲ್ಲಿ ಮೌಲ್ಯಯುತ ನಂಬಿಕೆಯನ್ನು ಹೊಂದಿರುತ್ತಾರೆ. ಮನಸ್ಸು ಬೇಸತ್ತಿದ್ದರೆ ಬಹುಬೇಗ ಇನ್ನೊಂದು ಸಂಬಂಧಗಳಿಗೆ ಆಕರ್ಷಿತರಾಗುವರು. ಇವರು ಮಾಡುವ ವಂಚನೆಯನ್ನು ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ ಎನ್ನಲಾಗುವುದು. |
ಮೋಸ ಮಾಡುವ ಚಿಹ್ನೆಗಳ ಪಟ್ಟಿಯಲ್ಲಿ ಬರುವ ಇನ್ನೊಂದು ರಾಶಿಚಕ್ರದವರು ಎಂದರೆ ಮೀನರಾಶಿಯವರು. ಸದಾ ಕನಸಿನ ಲೋಕದಲ್ಲಿ ತೇಲುವ ಇವರು ಸಂಬಂಧವು ನಿತ್ಯವೂ ಹೊಸತನದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಸಂಗಾತಿಗೆ ವಂಚನೆ ಮಾಡುತ್ತಿದ್ದರೂ ಸಂತೋಷವನ್ನು ಅನುಭವಿಸುವುದಿಲ್ಲ. ತಮ್ಮ ಲಕ್ಪನೆಗೆ ಹೆಚ್ಚಿನ ಒಲವನ್ನು ತೋರುವ ಇವರು ಅದರಂತೆಯೇ ನಡೆದುಕೊಳ್ಳಲು ಬಯಸುವರು. ಈ ಪರಿಯಿಂದ ಉಂಟಾಗುವ ಘರ್ಷಣೆಯನ್ನು ತಪ್ಪಿಸಲು ಸದಾ ಸಿದ್ಧರಾಗಿರುತ್ತಾರೆ. ಮೋಸ ಮಾಡುವುದು ಇವರ ಸ್ವಭಾವದಲ್ಲಿ ಇಲ್ಲವಾದರೂ ಒಂದು ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಮುಚ್ಚುವ ಸಲುವಾಗಿ ವಂಚನೆಯ ಕಾರ್ಯ ಮುಂದುವರಿಯುತ್ತಲೇ ಸಾಗುವುದು. |
these 5 Zodiac Signs most likely to cheat |
Although some signs are more likely to stay faithful than others, not every person who falls under a certain sign is destined to be unfaithful. But if you are looking to use the Zodiac as a guide, here are the signs most likely to cheat and hide it. |
"ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ" ಡಿಸಿಎಂ ಅಶ್ವತ್ಥನಾರಾಯಣ ಹೇಳಿಕೆ – ಉತ್ತರ ಕರ್ನಾಟಕ ಮಂದಿ |
'ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ. ಸಂಪರ್ಕ ಕೊರತೆಯಿಂದ ಯುವಕರು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. |
ನೆನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು "ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಇವೆ. ಸಂಪರ್ಕ ಕೊರತೆಯಿಂದ ಯುವಕರು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರೌಢಶಾಲೆ, ಕಾಲೇಜುಗಳಲ್ಲಿ ಯುವ ಸಬಲೀಕರಣ ಕೇಂದ್ರಗಳನ್ನು ತೆರೆದು ಉದ್ಯೋಗ ಮಾಹಿತಿ ನೀಡುವ ಕಾರ್ಯ ಕ್ರಮ ರೂಪಿಸಲಾಗುತ್ತಿದೆ. ಉದ್ಯೋಗ ಮಾಹಿತಿ ಸಲುವಾಗಿ ಪ್ರೌಢಶಾಲೆ ಹಾಗೂ ಕಾಲೇಜುಗಳನ್ನು ಒಂದೇ ವೇದಿಕೆಗೆ ತರಲಾಗುವುದು" ಎಂದು ಹೇಳಿದ್ದಾರೆ, |
ರಾಜ್ಯದಲ್ಲಿ ಯುವಕರು ಕೆಲಸಕ್ಕಾಗಿ ಎದುರು ನೋಡುತ್ತಿರುವ ಈ ವೇಳೆಯಲ್ಲಿ ಉಪಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿರುವುದು ಪ್ರತಿಭಾನ್ವಿತ ಯುವಕರ ಕೋಪಕ್ಕೆ ಕಾರಣವಾಗಿದೆ. ನಿರುದ್ಯೋಗದ ಸಮಸ್ಯೆ ಇಲ್ಲ, ವಾಸ್ತವದಲ್ಲಿ ಉದ್ಯೋಗ ಭರ್ತಿ ಮಾಡಲು ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. |
ನಮ್ಮ ಬಗ್ಗೆ - ಟಿಯಾಂಜಿನ್ ಥಿಯೋನ್ ಮೆಟಲ್ ಪ್ರಾಡಕ್ಟ್ಸ್ ಕಂ, ಲಿಮಿಟೆಡ್. |
ಟಿಯಾಂಜಿನ್ ಥಿಯೋನ್ ಮೆಟಲ್ ಪ್ರಾಡಕ್ಟ್ಸ್ ಕಂ, ಲಿಮಿಟೆಡ್. ಜಿಯಾ ಮರುಬಳಕೆಯ ಆರ್ಥಿಕ ಕೈಗಾರಿಕಾ ವಲಯದಲ್ಲಿದೆ, ಇದನ್ನು ಆರಂಭದಲ್ಲಿ ಅಕ್ಟೋಬರ್, 2008 ರಲ್ಲಿ ನಿರ್ಮಿಸಲಾಯಿತು ಮತ್ತು ಸಗಟು ವ್ಯಾಪಾರಿಗಳು ಮತ್ತು ವ್ಯಾಪಾರ ಕಂಪನಿಗಳಿಂದ ದೇಶೀಯ ಮಾರುಕಟ್ಟೆಯನ್ನು ತೆರೆಯಲು ಪ್ರಾರಂಭಿಸಿತು. |
2010 ರ ವರ್ಷದಿಂದ, ನಾವು ಸಾಗರೋತ್ತರ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಅದೇ ಸಮಯದಲ್ಲಿ ನಾವು ವಿದೇಶಿ ವ್ಯಾಪಾರ ಮಾರಾಟ ತಂಡವನ್ನು ಸ್ಥಾಪಿಸಿದ್ದೇವೆ. |
2013 ರಲ್ಲಿ, ನಾವು ಮೊದಲ ಬಾರಿಗೆ ಕ್ಯಾಂಟನ್ ಮೇಳದಲ್ಲಿ ಭಾಗವಹಿಸಿದ್ದೇವೆ ಮತ್ತು ನಮ್ಮ ತಂಡವನ್ನು ವಿಸ್ತರಿಸುವುದನ್ನು ಮುಂದುವರೆಸಿದ್ದೇವೆ. |
2015 ರಲ್ಲಿ, ವೃತ್ತಿಪರ ವಿದೇಶಿ ಪ್ರದರ್ಶನಗಳಲ್ಲಿ ಭಾಗವಹಿಸಲು ಪ್ರಾರಂಭಿಸಿತು. |
2017 ರಲ್ಲಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ನೀತಿಗೆ ಪ್ರತಿಕ್ರಿಯಿಸಿದರು, |
ನಾವು ರಾಷ್ಟ್ರೀಯ ಮರುಬಳಕೆಯ ಆರ್ಥಿಕ ಕೈಗಾರಿಕಾ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದೇವೆ --- ಜಿಯಾ ಕೈಗಾರಿಕಾ ಉದ್ಯಾನ. ಅದೇ ಸಮಯದಲ್ಲಿ ನಾವು ಒಟ್ಟಿಗೆ ಉತ್ಪಾದಿಸಲು ಹಳೆಯ ಕಾರ್ಖಾನೆಯನ್ನು ನವೀಕರಿಸಿದ್ದೇವೆ ಮತ್ತು ನವೀಕರಿಸಿದ್ದೇವೆ. |
ಉತ್ಪಾದನೆಗಾಗಿ, ನಾವು ಉಪಕರಣಗಳನ್ನು ನವೀಕರಿಸಿದ್ದೇವೆ, ಸಾಂಪ್ರದಾಯಿಕ ಪ್ರಕ್ರಿಯೆಯ ಸಿಂಗಲ್-ಪಾಸ್ ಸ್ಟ್ಯಾಂಪಿಂಗ್ ಸಾಧನದಿಂದ ವಿಲೀನಗೊಂಡ ಪ್ರಕ್ರಿಯೆ ಯಾಂತ್ರೀಕೃತಗೊಂಡ ಸಾಧನಗಳಿಗೆ ಬದಲಾಯಿಸಲಾಗಿದೆ, ಇದು ಉತ್ಪಾದನಾ ದಕ್ಷತೆಯನ್ನು ಹೆಚ್ಚು ಸುಧಾರಿಸಿದೆ. |
ಗುಣಮಟ್ಟದ ನಿಯಂತ್ರಣಕ್ಕಾಗಿ, ಕಂಪನಿಯು ತಪಾಸಣೆ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ, ಕಚ್ಚಾ ವಸ್ತುಗಳು ಕಾರ್ಖಾನೆಗೆ ಪ್ರವೇಶಿಸಿದ ತಕ್ಷಣ ಅದನ್ನು ಭೌತಿಕ ಗುಣಲಕ್ಷಣಗಳು ಮತ್ತು ರಾಸಾಯನಿಕ ಸಂಯೋಜನೆಯ ಮೇಲೆ ಪರಿಶೀಲಿಸಲಾಗುತ್ತದೆ; ಉತ್ಪಾದನಾ ಪ್ರಕ್ರಿಯೆಯಲ್ಲಿ, ಇನ್ಸ್‌ಪೆಕ್ಟರ್ ಅನಿಯಮಿತ ತಪಾಸಣೆ ಮತ್ತು ಸ್ಪಾಟ್ ತಪಾಸಣೆ ಮಾಡುತ್ತಾರೆ; ಸಿದ್ಧಪಡಿಸಿದ ಉತ್ಪನ್ನಗಳನ್ನು ವಿತರಣೆಯ ಮೊದಲು ಕ್ಯೂಸಿ ಪರೀಕ್ಷಿಸಿ, hed ಾಯಾಚಿತ್ರ ಮಾಡಿ ಮತ್ತು ಪರಿಶೀಲನಾ ವರದಿಯೊಂದಿಗೆ ಸಲ್ಲಿಸಬೇಕು. ಉತ್ಪನ್ನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಗ್ರಾಹಕರ ಹಕ್ಕುಗಳು ಮತ್ತು ಆಸಕ್ತಿಗಳನ್ನು ಖಾತರಿಪಡಿಸಿ. |
2019 ರಲ್ಲಿ, ಮಾರುಕಟ್ಟೆಯನ್ನು ಮತ್ತಷ್ಟು ಪ್ರಮಾಣೀಕರಿಸಲು, ಕಾರ್ಖಾನೆಯನ್ನು ಬಲಪಡಿಸುವ ನಿರ್ವಹಣೆ, ಆರಂಭದಲ್ಲಿ ಒಂದು ವಿಶಿಷ್ಟ ನಿರ್ವಹಣೆ ಮತ್ತು ಕಾರ್ಯಾಚರಣೆ ವ್ಯವಸ್ಥೆಯನ್ನು ರೂಪಿಸುತ್ತದೆ, ದೇಶೀಯ ಮತ್ತು ವಿದೇಶಗಳಲ್ಲಿ ಟ್ರೇಡ್‌ಮಾರ್ಕ್ ನೋಂದಣಿಯನ್ನು ಪೂರ್ಣಗೊಳಿಸುತ್ತದೆ, ಐಎಸ್‌ಒ 9001 ಕ್ವಾಲಿಟಿ ಸಿಸ್ಟಮ್ ಸರ್ಟಿಫಿಕೇಶನ್ ಮತ್ತು ಸಿಇ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. |
ನೌಕರರ ನಿರ್ವಹಣೆಗಾಗಿ, ನಾವು "ಕುಟುಂಬ" ವನ್ನು ಅಡಿಪಾಯವಾಗಿ ತೆಗೆದುಕೊಳ್ಳುತ್ತೇವೆ, ಪ್ರತಿಯೊಬ್ಬ ಗ್ರಾಹಕರನ್ನು ಒಡಹುಟ್ಟಿದವರಂತೆ ಪರಿಗಣಿಸುವುದಲ್ಲದೆ, ನೌಕರರ ಮೇಲೆ "ಕುಟುಂಬ" ವನ್ನು ಸಾಕಾರಗೊಳಿಸುತ್ತೇವೆ- ರಜಾದಿನಗಳಲ್ಲಿ ಕಲ್ಯಾಣವನ್ನು ವಿತರಿಸುವುದು, ವಿವಿಧ ಕೌಶಲ್ಯ ತರಬೇತಿ, ಪ್ರಯಾಣಿಕರನ್ನು ಸಂಘಟಿಸುವುದು, ಕ್ರೀಡೆ, ನೌಕರರು ಕೆಲಸ ಮಾಡಲು ಸಂತೋಷದ ಮನಸ್ಥಿತಿಯಲ್ಲಿರಬಹುದು, ಪ್ರತಿಯೊಬ್ಬ ಉದ್ಯೋಗಿಯ ಮಾಲೀಕತ್ವದ ಪ್ರಜ್ಞೆಯನ್ನು ಪ್ರತಿಬಿಂಬಿಸಬಹುದು, ಕಾರ್ಖಾನೆಯನ್ನು ನಿಜವಾಗಿಯೂ ಕುಟುಂಬವಾಗಿ ತೆಗೆದುಕೊಳ್ಳಬಹುದು. |
ಗ್ರಾಹಕರಿಗೆ, ನಾವು ಯಾವಾಗಲೂ "ಗುಣಮಟ್ಟವನ್ನು ಆಧಾರವಾಗಿರಿಸಿಕೊಳ್ಳಿ, ಪ್ರಾಮುಖ್ಯತೆಯನ್ನು ಖ್ಯಾತಿಗೊಳಿಸುತ್ತೇವೆ, ಶ್ರೇಷ್ಠತೆಗೆ ಸೇವೆ ನೀಡುತ್ತೇವೆ, ಗ್ರಾಹಕ ಮೊದಲು" ಎಂಬ ತತ್ವವನ್ನು ನಾವು ಯಾವಾಗಲೂ ಪಾಲಿಸುತ್ತೇವೆ. 12 ವರ್ಷಗಳ ಅಭಿವೃದ್ಧಿಯ ಅವಧಿಯಲ್ಲಿ, "ಹೊಸ ಉತ್ಪನ್ನಗಳನ್ನು ಪ್ರಗತಿಗೆ ನಾವೀನ್ಯಗೊಳಿಸಿ, ಹಳೆಯ ಉತ್ಪನ್ನಗಳನ್ನು ಸ್ಥಿರೀಕರಣಕ್ಕಾಗಿ ಕ್ರೋ id ೀಕರಿಸಿ" ಎಂಬ ವ್ಯವಹಾರ ತತ್ವಶಾಸ್ತ್ರಕ್ಕೆ ನಾವು ಬದ್ಧರಾಗಿದ್ದೇವೆ. ಅಸ್ತಿತ್ವದಲ್ಲಿರುವ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು, ಅದೇ ಸಮಯದಲ್ಲಿ ನಾವು ಬಲವಾಗಿ ಮತ್ತು ಬಲವಾಗಿ ಬೆಳೆಯುತ್ತಲೇ ಇರುತ್ತೇವೆ. |
ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ತೀವ್ರ ಸ್ಪರ್ಧೆಯೊಂದಿಗೆ, ನಾವು ಪ್ರತಿಯೊಂದು ಅಂಶಗಳಿಂದಲೂ ಒತ್ತಡ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದೇವೆ, ಆದರೆ ನಾವು ಯಾವಾಗಲೂ "ಮನೆ" ಸಂಸ್ಕೃತಿಯತ್ತ ಗಮನ ಹರಿಸುತ್ತೇವೆ ಮತ್ತು ಉತ್ಪಾದನಾ ತಂತ್ರ ಮತ್ತು ಉತ್ಪನ್ನದ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸುತ್ತೇವೆ.ನಾವು ಕೈಜೋಡಿಸುತ್ತೇವೆ ಎಂದು ನಾವು ನಂಬುತ್ತೇವೆ ಭವಿಷ್ಯದಲ್ಲಿ ನಮ್ಮ ಹಳೆಯ ಗ್ರಾಹಕರೊಂದಿಗೆ ಕೈ ಜೋಡಿಸಿ, ಹೊಸ ಸ್ನೇಹಿತರನ್ನು ಭೇಟಿ ಮಾಡಿ ಮತ್ತು ನಿಮ್ಮ ಬೆಂಬಲವನ್ನು ಪಡೆಯಿರಿ. |
ತೋಳದ ಜೀವ ಉಳಿಸಿ ಮಾನವೀಯತೆ ಮೆರೆದ ಯುವಕರು..! | Prajavani |
ತೋಳದ ಜೀವ ಉಳಿಸಿ ಮಾನವೀಯತೆ ಮೆರೆದ ಯುವಕರು..! |
ರಸ್ತೆ ಅಪಘಾತದಲ್ಲಿ ಕಾಡು ಪ್ರಾಣಿಗೆ ತೀವ್ರ ಗಾಯ; ಬಿಂಕದಕಟ್ಟಿ ಮೃಗಾಲಯಲ್ಲಿ ಚಿಕಿತ್ಸೆ |
ಮುಂಡರಗಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗುವ ಬದಲು ಅನೇಕರು ವಿಡಿಯೊ ತೆಗೆಯುವುದರಲ್ಲಿ, ಫೋಟೊ ಕ್ಲಿಕ್ಕಿಸುವುದರಲ್ಲಿ ನಿರತರಾಗಿರುತ್ತಾರೆ. ಇಂತಹ ಸುದ್ದಿಗಳನ್ನು ಆಗಾಗ್ಗ ಕೇಳುತ್ತಲೇ ಇರುತ್ತೇವೆ. ಆದರೆ, ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ.ಯುವಕರ ತಂಡವೊಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತೋಳವೊಂದಕ್ಕೆ ಸಕಾಲದಲ್ಲಿ ಚಿಕಿತ್ಸೆಗೆ ನೆರವಾಗಿ ಅದರ ಜೀವ ಉಳಿಸಿ, ಮಾನವೀಯತೆ ಮೆರೆದಿದ್ದಾರೆ. |
Subsets and Splits
No community queries yet
The top public SQL queries from the community will appear here once available.