text stringlengths 0 61.5k |
|---|
ದೋಣಿಯನ್ನಿಳಿದು ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಗುವ ದೇವಾಲಯ ದಾಟುತ್ತಿದ್ದಂತೆಯೇ ವಿಶಾಲವಾದ ಹಾದಿ ಎದುರಾಗುತ್ತದೆ. ಒಂದು ಬದಿಯಲ್ಲಿ ಎತ್ತರದ ಕಲ್ಲಿನ ಸಾಲು ಕಂಬಗಳಿವೆ. ಮುಂದೆ ಸಾಗಿದಂತೆ ಮಹಾದ್ವಾರವು ಎದುರಾಗುತ್ತದೆ. ಅದುವೇ ಐಸಿಸ್ ದೇವಾಲಯ. ಹನ್ನೆರಡನೇ ಟಾಲೆಮಿ ನಿರ್ಮಿಸಿದ್ದ ಈ ಮಹಾದ್ವಾರದ ಮೇಲೆ ರಾಜನು ಶತ್ರುಗಳನ್ನು ನಾಶ ಮಾಡಿದ ಚಿತ್ರಣಗಳಿವೆ. ಆನಂತರ ಸಿಗುವ ಆವರಣದ ಸುತ್ತ ಬೃಹತ್ ಕಂಬಗಳಿವೆ. ಹಿಂಬದಿಯ ಗೋಡೆಯಲ್ಲಿ ಐಸಿಸ್ ದೇವತೆ ಹೋರಸ್‌ಗೆ ಜನ್ಮ ನೀಡುವ ಸಾಕಿ ಸಲಹುವ ಚಿತ್ರಣಗಳಿವೆ. ಕೆಲವೆಡೆ ದಾಳಿಕೋರರಿಂದ ಕೆತ್ತನೆಯು ಮುಕ್ಕಾಗಿದೆ. ಮುಂದೆ ಇನ್ನೊಂದು ದ್ವಾರವಿದ್ದು, ಅದನ್ನು ದಾಟಿದಾಗ ಮುಖ್ಯ ದೇವಾಲಯ ಸಿಗುತ್ತದೆ. ಅದನ್ನು ಮೂರನೇ ಟಾಲೆಮಿ (ಕ್ರಿ.ಪೂ 246– 221) ನಿರ್ಮಿಸಿದನೆನ್ನಲಾಗಿದೆ. |
ಈ ದೇವಾಲಯ ಸಮುಚ್ಛಯದಲ್ಲಿ ಹಾಥೋರ್ ದೇವತೆಯ ದೇವಾಲಯ, ರೋಮನ್ ದೊರೆ ಟ್ರಾಜನ್ ನಿರ್ಮಿಸಿದ ವಿಶಿಷ್ಟ ಆಕೃತಿಯ ದೇವಾಲಯ ಕೂಡ ಇವೆ. |
ಸೂರ್ಯಾಸ್ತದ ಸಮಯದಲ್ಲಿ ನೈಲ್ ನದಿಯನ್ನು ಸುತ್ತುವರಿದ 'ಟೆಂಪಲ್ ಆಫ್ ಫಿಲೇ' ನೋಡಲು ಬಲು ಸುಂದರ, ಅದಕ್ಕಾಗಿಯೇ ಇದನ್ನು 'ಜ್ಯುವೆಲ್ ಆಫ್ ದಿ ನೈಲ್' ಎಂದು ಕರೆದಿರಬೇಕು. ಸೂರ್ಯ ಮುಳುಗಿದ ಮೇಲೆ ಸೌಂಡ್ ಅಂಡ್ ಲೈಟ್ ಶೋ ನೋಡುವುದು ಇನ್ನೊಂದು ಅವಿಸ್ಮರಣೀಯ ಅನುಭವ. ನೆರಳು ಬೆಳಕಿನಲ್ಲಿ ಸಂಗೀತದೊಡನೆ ಇತಿಹಾಸ ಕಥನ ಸೇರಿ ಕಾಲಗತಿಯಲ್ಲಿ ಗ್ರೀಕ್ ರೋಮನ್ನರ ಕಾಲದಲ್ಲಿ ಚಲಿಸಿದಂತಹ ಅನುಭವವಾಗುತ್ತದೆ. |
ಕೆಲ ಸಹಸ್ರಮಾನಗಳ ಕಾಲ ದಂಡಯಾತ್ರೆಗಳನ್ನು, ಸೈನಿಕರನ್ನು, ಶಿಲ್ಪಿಗಳನ್ನು, ಅಣೆಕಟ್ಟನ್ನು ನಿರ್ಮಿಸುವವರನ್ನು ಕಂಡ ನೆಲದಲ್ಲಿ ಈಗ ನೂರಾರು, ಸಾವಿರಾರು ಪ್ರವಾಸಿಗರು ಕಂಡುಬರುತ್ತಾರೆ. ನಿಸರ್ಗದ ಸೌಂದರ್ಯದೊಂದಿಗೆ ಇಲ್ಲಿನ ಅಸಂಖ್ಯ ಸ್ಮಾರಕಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. |
'); $('#div-gpt-ad-357053-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-357053'); }); googletag.cmd.push(function() { googletag.display('gpt-text-700x20-ad2-357053'); }); },300); var x1 = $('#node-357053 .field-name-body .field-items div.field-item > p'); if(x1 != null && x1.length != 0) { $('#node-357053 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-357053').addClass('inartprocessed'); } else $('#in-article-357053').hide(); } else { _taboola.push({article:'auto', url:'https://www.prajavani.net/article/ಐಸಿಸ್-ಅಭಯದ-ಟೆಂಪಲ್-ಆಫ್-ಫಿಲೇ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-357053', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-357053'); }); googletag.cmd.push(function() { googletag.display('gpt-text-300x20-ad2-357053'); }); // Remove current Outbrain //$('#dk-art-outbrain-357053').remove(); //ad before trending $('#mob_rhs1_357053').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-357053 .field-name-body .field-items div.field-item > p'); if(x1 != null && x1.length != 0) { $('#node-357053 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-357053 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-357053'); }); } else { $('#in-article-mob-357053').hide(); $('#in-article-mob-3rd-357053').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-357053','#in-article-684576','#in-article-661737','#in-article-661720','#in-article-661656']; var twids = ['#twblock_357053','#twblock_684576','#twblock_661737','#twblock_661720','#twblock_661656']; var twdataids = ['#twdatablk_357053','#twdatablk_684576','#twdatablk_661737','#twdatablk_661720','#twdatablk_661656']; var obURLs = ['https://www.prajavani.net/article/ಐಸಿಸ್-ಅಭಯದ-ಟೆಂಪಲ್-ಆಫ್-ಫಿಲೇ','https://www.prajavani.net/minugu-minchu-food-684576.html','https://www.prajavani.net/inetrview-661737.html','https://www.prajavani.net/ganesh-chaturthi-661720.html','https://www.prajavani.net/wodeyar-and-reservation-661656.html']; var vuukleIds = ['#vuukle-comments-357053','#vuukle-comments-684576','#vuukle-comments-661737','#vuukle-comments-661720','#vuukle-comments-661656']; // var nids = [357053,684576,661737,661720,661656]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಸಬ್ಸಿಡಿಗೆ ಹಂತ ಹಂತ ಕತ್ತರಿ ಖಾತ್ರಿ!; ಉಳ್ಳವರಿಗೆ ಭವಿಷ್ಯದಲ್ಲಿ ಸಿಗಲ್ಲ ಎಲ್‍ಪಿಜಿ ಸಬ್ಸಿಡಿ ಲಾಭ – Karavali Kirana |
ಸಬ್ಸಿಡಿಗೆ ಹಂತ ಹಂತ ಕತ್ತರಿ ಖಾತ್ರಿ!; ಉಳ್ಳವರಿಗೆ ಭವಿಷ್ಯದಲ್ಲಿ ಸಿಗಲ್ಲ ಎಲ್‍ಪಿಜಿ ಸಬ್ಸಿಡಿ ಲಾಭ |
ನವದೆಹಲಿ: ಚಾಲ್ತಿ ಖಾತೆ ಕೊರತೆ ತುಂಬಿಕೊಳ್ಳಲು ಮತ್ತು ವಿತ್ತೀಯ ಕೊರತೆ ತಗ್ಗಿಸಲು ಇರುವ ಸರಳ ಮಾರ್ಗ ಎಂದರೆ ಸಬ್ಸಿಡಿ ಕಡಿತ. ಈಗಾಗಲೇ ಡೀಸೆಲ್ ಮೇಲಿನ ಸಬ್ಸಿಡಿ ಕಡಿತ ಮಾಡಲಾಗಿದೆ. ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿ ತಗ್ಗಿಸಲಾಗಿದೆ. |
ಈಗ ವಿತ್ತ ಸಚಿವರ ಕಣ್ಣು ಈಗ ಅಡುಗೆ ಅನಿಲದ ಮೇಲಿನ (ಎಲ್‍ಪಿಜಿ) ಸಬ್ಸಿಡಿ ಮೇಲೆ ಬಿದ್ದಿದೆ. ಎಲ್‍ಪಿಜಿ ಸಬ್ಸಿಡಿಯೇ ವಾರ್ಷಿಕ ರು46,500 ಕೋಟಿ ರುಪಾಯಿಗಳಷ್ಟಿದೆ. ಇಷ್ಟೆಲ್ಲಾ ಸಬ್ಸಿಡಿಯಲ್ಲಿ ಏಕಾಏಕಿ ತೆಗೆಯುವ ಇರಾದೆ ವಿತ್ತ ಸಚಿವರಿಗೆ ಇಲ್ಲ. ಆದರೆ, ಉಳ್ಳವರಿಗೆ ಸಬ್ಸಿಡಿ ಏಕೆ ಎಂಬ ನೈತಿಕ ಪ್ರಶ್ನೆಯನ್ನು ಈಗಾಗಲೇ ಎತ್ತಿರುವ ವಿತ್ತ ಸಚಿವರು ಬರುವ ದಿನಗಳಲ್ಲಿ ಎಲ್‍ಪಿಜಿ ಸಬ್ಸಿಡಿ ಕಡಿತ ಮಾಡುವುದು ಖಚಿತ. ಈಗ ರಾಜ್ಯದ ಮುಖ್ಯಮಂತ್ರಿ ಮನೆಗೂ ಎಲ್ ಪಿಜಿ ಸಬ್ಸಿಡಿ ದೊರೆಯುತ್ತದೆ. |
ಮುಖೇಶ್ ಅಂಬಾನಿ ಮನೆಗೂ ಎಲ್‍ಪಿಜಿ ಸಬ್ಸಿಡಿ ದೊರೆಯುತ್ತಿದೆ. ಅದಕ್ಕೆ ಆದಾಯ ಮಿತಿ ಏನೂ ಇಲ್ಲ. ಸಬ್ಸಿಡಿಯನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸುವ ಪ್ರಕ್ರಿಯೇ ಆರಂಭವಾಗಿದೆ. ನಿಧಾನವಾಗಿ ವಾರ್ಷಿಕ ಆದಾಯಮಿತಿ ವಿಧಿಸಿ ಸಬ್ಸಿಡಿ ರದ್ದು ಮಾಡುವ ದೂರಾಲೋಚನೆ ಇದೆ. ಉದಾರಣೆಗೆ ವಾರ್ಷಿಕ ರು10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಆದಾಯ ಪಡೆಯುವ ಕುಟುಂಬಗಳಿಗೆ ಎಲ್‍ಪಿಜಿ ಸಬ್ಸಿಡಿ ರದ್ದು ಮಾಡಬಹುದು. |
ನಂತರ ವಾರ್ಷಿಕ ರು6 ಲಕ್ಷ ಆದಾಯ ಇರುವ ಕುಟುಂಬಗಳಿಗೂ ಎಲ್‍ಪಿಜಿ ಸಬ್ಸಿಡಿ ರದ್ದು ಮಾಡಬಹುದು. ಶೇ.25ರಷ್ಟು ಕುಟುಂಬಗಳಿಗೆ ನೀಡುತ್ತಿರುವ ಸಬ್ಸಿಡಿ ರದ್ದು ಮಾಡಿದರೂ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುಕಮ್ಮಿ ರು11,500 ಕೋಟಿ ಉಳಿಯುತ್ತದೆ. ಇದೇನು ಸಣ್ಣ ಮೊತ್ತವಲ್ಲ. ಈ ಬಜೆಟ್‍ನಲ್ಲೇ ಸಬ್ಸಡಿ ಕಡಿತ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. |
ವಿತ್ತೀಯ ಕೊರತೆ ತಗ್ಗಿಸಲು ಮತ್ತೊಂದು ದಾರಿ ಬಂಡವಾಳ ಹಿಂತೆಗೆತ. ಕೇಂದ್ರ ಸರ್ಕಾರದ ಒಡೆತದಲ್ಲಿರುವ ಉದ್ಯಮಗಳಲ್ಲಿನ ಬಂಡವಾಳವನ್ನು ಹಿಂಪಡೆಯುವ ಮೂಲಕ ಕೇಂದ್ರ ಬೊಕ್ಕಸ ತುಂಬಿಕೊಳ್ಳಬಹುದು. ಅಂದರೆ, ತನ್ನ ಒಡೆತನದ ಕಂಪನಿಗಳ ಷೇರುಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ತನ್ನ ಪಾಲುದಾರಿಕೆ ತಗ್ಗಿಸಿಕೊಳ್ಳಬಹುದು. ಇದರಿಂದ ಸಾರ್ವಜನಿಕರಿಂದ ಹೂಡಿಕೆಯೂ ಆಗುತ್ತದೆ. ಬೊಕ್ಕಸಕ್ಕೆ ಹಣವೂ ಬರುತ್ತದೆ. 2014-15ನೇ ವಿತ್ತೀಯ ವರ್ಷದಲ್ಲಿ ಬಂಡವಾಳ ಹಿಂತೆಗೆತದಿಂದ ರು60,000 ಕೋಟಿ ಸಂಗ್ರಹಿಸುವ ಗುರಿ ಕೇಂದ್ರದ್ದು. ಅದಕ್ಕೆ ಪೂರಕವಾಗಿ ಸೆಬಿ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರ್ಕಾರದ ಪಾಲು ಶೇ.75ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿ ವಿಧಿಸಿದೆ. ಹೀಗಾಗಿ ಬಂಡವಾಳ ಹಿಂತೆಗೆತ ಪ್ರಕ್ರಿಯೇ ಆಯಾಚಿತವಾಗಿ ನಡೆದಿದೆ. ಕೋಲ್ ಇಂಡಿಯಾ, ಎನ್‍ಟಿಪಿಸಿ ಸೇರಿದಂತೆ ನವರತ್ನಗಳಿಂದ ಮತ್ತಷ್ಟು ಷೇರು ಮಾಡಬಹುದು. |
ತೈಲ ಸುಂಕ |
ತೈಲದ ಮೇಲಿನ ಸುಂಕ ಏರಿಸಿ ಚಾಲ್ತಿ ಖಾತೆ ಕೊರತೆ ತಗ್ಗಿಸುವ ಮಾರ್ಗವನ್ನು ಸರ್ಕಾರ ಕಂಡುಕೊಂಡಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಪ್ರತಿ ಬ್ಯಾರೆಲ್ ಗೆ 110 ಡಾಲರ್‍ನಿಂದ 45 ಡಾಲರ್‍ಗೆ ಇಳಿದಿದ್ದಗ ಆ ಪ್ರಮಾಣಕ್ಕೆ ಅನುಗುಣವಾಗಿ ಪೆಟ್ರೊಲ್, ಡೀಸೆಲ್ ಬೆಲೆ ಇಳಿಯಲಿಲ್ಲ. ಅದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕವನ್ನು ಏರಿಸಿ, ಬೊಕ್ಕಸ ತುಂಬಿಕೊಂಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯಿಂದ ಗ್ರಾಹಕರಿಗಿಂತ ಹೆಚ್ಚಾಗಿ ಕೇಂದ್ರ ಸರ್ಕಾರಕ್ಕೆ ಲಾಭ ಆಯಿತು. |
ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ನಿಧಾನ ಗತಿಯಲ್ಲಿ ಏರುತ್ತಿದೆ. ಈಗಾಗಲೇ ಒಂದು ಸುತ್ತು ಪೆಟ್ರೊಲ್, ಡೀಸೆಲ್ ದರ ಏರಿದೆ. ಬರುವ ದಿನಗಳಲ್ಲಿ ಇಳಿದ ಪ್ರಮಾಣಕ್ಕಿಂತ ದರ ಏರಲಿದೆ. ಒಂದು ವೇಳೆ ಕೇಂದ್ರ ಏರಿಸಿದ ಸುಂಕವನ್ನು ಕಡಿತ ಮಾಡಿದರೆ ಮಾತ್ರ ಗ್ರಾಹಕರಿಗೆ ಅನುಕೂಲ. ಕೇಂದ್ರ ಸರ್ಕಾರ ಸುಂಕ ಇಳಿಸಿದರೆ, ಬೊಕ್ಕಸದ ಮೇಲೆ ಭಾರ ಹೆಚ್ಚಾಗಿ ಚಾಲ್ತಿ ಖಾತೆ ಕೊರತೆ ಹಿಗ್ಗುತ್ತದೆ. ಈ ಕಾರಣದಿಂದಾಗಿ ಬರುವ ದಿನಗಳಲ್ಲಿ ತೈಲ ಬೆಲೆ ಏರಿಕೆ ನಿರೀಕ್ಷಿತ |
ದೇಶ ವಿನಾಶದತ್ತ ಸಾಗುತ್ತಿರುವುದಕ್ಕೆ ಬಿಜೆಪಿಯೇ ಹೊಣೆ: ಗುಂಡೂರಾವ್ | Minsiter Gundu Rao angry on BJP in Hubballi - Kannada Oneindia |
» ದೇಶ ವಿನಾಶದತ್ತ ಸಾಗುತ್ತಿರುವುದಕ್ಕೆ ಬಿಜೆಪಿಯೇ ಹೊಣೆ: ಗುಂಡೂರಾವ್ |
ದೇಶ ವಿನಾಶದತ್ತ ಸಾಗುತ್ತಿರುವುದಕ್ಕೆ ಬಿಜೆಪಿಯೇ ಹೊಣೆ: ಗುಂಡೂರಾವ್ |
Updated: Saturday, March 12, 2016, 10:41 [IST] |
ಹುಬ್ಬಳ್ಳಿ,ಮಾರ್ಚ್,12: ದೇಶದ ಸಿದ್ಧಾಂತ ಬುಡಮೇಲು ಮಾಡುತ್ತಿರುವ ಬಿಜೆಪಿ ಪಕ್ಷ ದೇಶವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದೆ. ಅಲ್ಲದೇ ರಾಜ್ಯದ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚ್ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ಕಿಡಿಕಾರಿದರು. |
ಹಳೇಹುಬ್ಬಳ್ಳಿ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 500 ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಮಾತನಾಡಿದ ಅವರು, 'ಮೋದಿ ಸರಕಾರದ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲಾಗುತ್ತಿದೆ. ಹಿಂದುತ್ವ ಒಪ್ಪಿದವರನ್ನು ದೇಶಪ್ರೇಮಿಗಳೆಂದು, ಉಳಿದವರು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ದಿನೇಶ್ ಆರೋಪಿಸಿದರು.[ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಎರಡು ಅಪ್ರತಿಮ ಉಡುಗೊರೆಗಳು!] |
ಮೋದಿ ಸರಕಾರದ ನೀತಿಗಳನ್ನು ಖಂಡಿಸಿದ ಅವರು ಮೋದಿ ಸರಕಾರದ ನಿರ್ಲಕ್ಷ್ಯದಿಂದ ರಾಜೀವ್ ಗಾಂಧಿ ಯೋಜನೆ ರಾಜ್ಯದಲ್ಲಿ ಕುಂಠಿತವಾಗಿದೆ. ಮನಮೋಹನ್ ಸಿಂಗ್ ಈ ಯೋಜನೆಯಡಿ ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ನೀಡುತ್ತಿದ್ದರು. ಈಗ ಅದನ್ನು ಕೇವಲ 1.5 ಲಕ್ಷಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. |
ಮಹಿಳೆಯರ ಹೆಸರಿನಲ್ಲಿ ಪಡಿತರ ಚೀಟಿ ವಿತರಿಸುತ್ತಿರುವುದರಿಂದ ಮಹಿಳೆಯರು ಸಾಮಾಜಿಕ ಬದಲಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಧಾರವಾಡದಲ್ಲಿ ಗ್ರಾಹಕ ಹಿತರಕ್ಷಣಾ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. |
ಪಡಿತರ ಚೀಟಿ ವಿತರಣೆಯಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಅವ್ಯವಹಾರ ತಪ್ಪಿಸಲೆಂದು ಮಹಿಳಾ ಸ್ವ ಸಹಾಯ ಸಂಘ ಮತ್ತು ಸಹಕಾರ ಸಂಘಗಳಿಗೆ ಪಡಿತರ ವಿತರಿಸುವ ಲೈಸೆನ್ಸ್ ನೀಡಲಾಗುತ್ತಿದೆ. ಈ ಹಿಂದೆ ನೀಡುತ್ತಿದ್ದ 36 ರೂ.ಕಮೀಷನ್ ನ್ನು 70 ರೂ.ಗೆ ಏರಿಸಲಾಗಿದ್ದು, ಪಡಿತರ ಮಳಿಗೆಯನ್ನು ಮಹಿಳೆಯರು ಸಮರ್ಥ ಮತ್ತು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ |
ಅಖಿಲ ಭಾರತ ರಾಷ್ಟ್ರೀಯ ಗ್ರಾಹಕ ಸಂಶೋಧನಾ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಲು ಈ ಹಿಂದೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಹೆಬ್ಬಳ್ಳಿಯಲ್ಲಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರಕಾರ ಒಪ್ಪಿದೆ ಇದಕ್ಕಾಗಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು. |
hubballi, bjp, narendra modi, siddaramaiah, district news, ಹುಬ್ಬಳ್ಳಿ, ಬಿಜೆಪಿ, ನರೇಂದ್ರ ಮೋದಿ, ಸಿದ್ದರಾಮಯ್ಯ, ಜಿಲ್ಲಾಸುದ್ದಿ |
ಕಡೂರು ಆಸ್ಪತ್ರೆ; ಹಣವಿದ್ದರಷ್ಟೇ ಪ್ರಸೂತಿ ಸೇವೆ | Prajavani |
ಕಡೂರು ಆಸ್ಪತ್ರೆ; ಹಣವಿದ್ದರಷ್ಟೇ ಪ್ರಸೂತಿ ಸೇವೆ |
Published: 08 ಜೂನ್ 2011, 15:55 IST |
Updated: 08 ಜೂನ್ 2011, 15:55 IST |
ಕಡೂರು: ಹಣ ನೀಡಿದರಷ್ಟೇ ಇಲ್ಲಿ ಸುಸೂತ್ರ ಹೆರಿಗೆಗೆ ಅಗತ್ಯ `ಸೇವೆ~ ಲಭ್ಯ. ಕೆಲವು ಪ್ರಭಾವಿ ಸ್ಥಳೀಯ ವೈದ್ಯರ ರಾಜಕೀಯ ಪ್ರಭಾವದ ಕರಿ ನೆರಳು ಈ ಸಾರ್ವಜನಿಕ ಆಸ್ಪತ್ರೆ ಮೇಲಿರುವುದರಿಂದ ವರ್ಗಾವಣೆ ಬಯಸಿ ಬರುವ ವೈದ್ಯರು, ಈ ಆಸ್ಪತ್ರೆಗೆ ಕರ್ತವ್ಯಕ್ಕೆ ಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಇಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. |
1970ರಲ್ಲಿ ಅಂದಿನ ಆರೋಗ್ಯ ಸಚಿವ ವೈ.ರಾಮಕೃಷ್ಣ ಶಂಕುಸ್ಥಾಪನೆ ಮಾಡಿ, 1973ರಲ್ಲಿ ಶಾಸಕ ಕೆ.ಆರ್.ಹೊನ್ನಪ್ಪ ಅವರ ಅಧ್ಯಕ್ಷತೆಯ್ಲ್ಲಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಉದ್ಘಾಟಿಸಿದ ಸಾರ್ವಜನಿಕ ಆಸ್ಪತ್ರೆ ಇದು. ಈಗ 100 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿ ನೂತನ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. |
ಜಿಲ್ಲೆಯ್ಲ್ಲಲ್ಲಿಯೇ ಕಡೂರು ಅತಿ ದೊಡ್ಡ ತಾಲ್ಲೂಕು. ಈ ಆಸ್ಪತ್ರೆಯಲ್ಲಿ 12 ವೈದ್ಯರು ಕಾರ್ಯನಿರ್ವಹಿಸಬೇಕಿದೆ. ಹಲವು ವರ್ಷಗಳಿಂದ 7ರಿಂದ 8 ವೈದ್ಯರ ಕೊರತೆ ಕಾಣಿಸುತ್ತಿದೆ. ಪ್ರತಿದಿನ 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರ ಕೊರತೆಯೂ ಇಲ್ಲಿದೆ. ಮಕ್ಕಳ ತಜ್ಞ, ನೇತ್ರತಜ್ಞ, ಇಎನ್‌ಟಿ, ಫಿಜಿಷಿಯನ್, ರೇಡಿಯಾಲಜಿಸ್ಟ್ ಸೇರಿದಂತೆ ಸಿಬ್ಬಂದಿಯೇತರ ಹುದ್ದೆ ಖಾಲಿ ಇವೆ. ಈ ವಿಭಾಗಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದೂರದ ಶಿವಮೊಗ್ಗ, ಮಣಿಪಾಲದ ದಾರಿ ತೋರಿಸಿ ಕೈತೊಳೆದುಕೊಳ್ಳುವುದು ಮಾಮೂಲಿ ಆಗಿದೆ. |
ರಾಷ್ಟ್ರೀಯ ಹೆದ್ದಾರಿ ಕಡೂರು -ಬೀರೂರು ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ಬಂದರೆ, `ಇವರು ಬದುಕುವುದು ಕಷ್ಟ. ತಕ್ಷಣವೇ ಶಿವಮೊಗ್ಗಕ್ಕೆ ಕರೆದೊಯ್ಯಿರಿ~ ಎಂದು ರೋಗಿಯ ಬಂಧುಗಳಿಗೆ ಭಯಪಡಿಸುವ ಪರಿಪಾಠ ಆಸ್ಪತ್ರೆಯಲ್ಲಿ ಆಗ್ಗಾಗ್ಗೆ ಕಾಣಬಹುದು ಎನ್ನುತ್ತವೆ ಆಸ್ಪತ್ರೆಯ ಪರಿಸ್ಥಿತಿ ಬಲ್ಲ ಮೂಲಗಳು. |
ತಾಲ್ಲೂಕಿನದ್ಯಾಂತ 23 ಪ್ರಾಥಮಿಕ ಆರೋಗ್ಯ ಕೇಂದ್ರ, ಬೀರೂರು, ಪಂಚನಹಳ್ಳಿ, ಯಗಟಿ ಸೇರಿದಂತೆ 3 ಸಮುದಾಯ ಆರೋಗ್ಯ ಕೇಂದ್ರ, 20 ಆಯುರ್ವೇದ ಆಸ್ಪತ್ರೆ, 1 ಹೋಮಿಯೋಪಥಿ ಹಾಗೂ 1 ಪ್ರಕೃತಿ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿವೆ. ಇಲ್ಲಿರುವ ವೈದ್ಯರನ್ನು ವಾರಕ್ಕೊಮ್ಮೆ ಕಡೂರು ಸಾರ್ವಜನಿಕ ಆಸ್ಪತ್ರೆಗೆ ನಿಯುಕ್ತಿ ಮಾಡಲಾಗುತ್ತಿದೆ. |
`ವರ್ಷಕ್ಕೆ ರೂ. 18.80 ಲಕ್ಷ ಮೌಲ್ಯದ ಔಷಧಿ ಖರೀದಿಗೆ ಅವಕಾಶವಿದ್ದು, ನಾವು ಕಳುಹಿಸುವ ಔಷಧಿ ಪಟ್ಟಿಗೆ ವಿರುದ್ಧವಾಗಿ ಸರ್ಕಾರ ಔಷಧಿಗಳನ್ನು ಸರಬರಾಜು ಮಾಡುತ್ತಿದೆ. ನಮ್ಮ ಅವಶ್ಯಕತೆಗೆ ತಕ್ಕಂತೆ ಔಷಧಿಗಳು ವಿತರಣೆಯಾಗುತ್ತಿಲ್ಲ~ ಎಂದು ಸಹಾಯಕ ಫಾರ್ಮಾಸಿಸ್ಟ್ ಆಸ್ಪತ್ರೆ ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯನ್ನು ಅನಾವರಣಗೊಳಿಸಿದರು. |
ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ನಂತರ ರೋಗಿಗಳಿಗೆ ಅಗತ್ಯ ಔಷಧಿಗಳು ಆಸ್ಪತ್ರೆಯಲ್ಲಿ ವಿತರಣೆ ಆಗುತ್ತಿಲ್ಲ. ಹೊರಗಿಂದಲೇ ಖರೀದಿಸಿ ತರುವಂತೆ ಚೀಟಿ ಬರೆದುಕೊಡುವುದೂ ಇದೆ. ಪರಿಣಾಮ ಆಸ್ಪತ್ರೆ ಮುಂಭಾಗದಲ್ಲಿರುವ ಖಾಸಗಿ ಮೆಡಿಕಲ್ಸ್‌ಗಳ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. |
ಹೆರಿಗೆ, ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳು ಸೇರಿದಂತೆ ಪರೋಕ್ಷವಾಗಿ ರೋಗಿಗಳಿಂದ ಪಡೆಯುವ ಹಣ ರೂ. 4 ಸಾವಿರದಿಂದ 5 ಸಾವಿರವರೆಗೂ ತಲುಪುತ್ತದೆ. ಖಾಸಗಿ ಮೆಡಿಕಲ್ಸ್ ಸ್ಟೋರ್‌ಗೆ ಚೀಟಿ ನೀಡಿ ಹಣ ಸಂದಾಯ ಮಾಡಿರುವುದಕ್ಕೆ ಪುರಾವೆ ನೀಡಿದರೆ ಮಾತ್ರ ಚಿಕಿತ್ಸೆ ಎಂಬ ಅಲಿಖಿತ ನಿಯಮವೂ ಇಲ್ಲಿ ಚಾಲ್ತಿಯಲ್ಲಿದೆ ಎಂದು ಶಸ್ತ್ರಚಿಕಿತ್ಸೆಗೊಳಗಾದ ಶಾರದಮ್ಮ ಎಂಬವರ ಪತಿ ರಾಜಪ್ಪ ಪತ್ರಿಕೆ ಬಳಿ ಅಳಲುತೋಡಿಕೊಂಡರು. ಪ್ರಯೋಗಶಾಲೆಯಲ್ಲಿ ಮೂತ್ರ, ರಕ್ತ ಪರೀಕ್ಷೆ, ಎಕ್ಸ್-ರೇಗೆ ಇಂತಿಷ್ಟು ಹಣ ಎಂದು ನಿಗದಿಗೊಳಿಸಲಾಗಿದೆ. |
ಸ್ಕ್ಯಾನಿಂಗ್ ಉಪಕರಣ ಇದ್ದರೂ ಉಪಯೋಗಿಸಲು ತಜ್ಞವೈದ್ಯರಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಿ ಎಂದು ಆಸ್ಪತ್ರೆಯಲ್ಲಿ ಹೇಳುತ್ತಾರೆಂದು ರೋಗಿಗಳ ಬಂಧುಗಳು ದೂರುತ್ತಾರೆ. |
ಕಳೆದ ವರ್ಷ ಇಲ್ಲಿ 4421 ಹೆರಿಗೆ ಮಾಡಿಸಲಾಗಿದ್ದು, 26 ಶಿಶುಗಳು ಮರಣ ಹೊಂದಿವೆ. ತಾಲ್ಲೂಕಿನಾದ್ಯಂತ ಸಾಂಕ್ರಾಮಿಕ ರೋಗ ಒಮ್ಮಮ್ಮೆ ಕಾಣಿಸಿಕೊಳ್ಳುತ್ತದೆ. ಪ್ಲೋರೈಡ್ ಮಿಶ್ರಿತ ಕುಡಿಯುವ ನೀರು ಹೆಚ್ಚಿನ ಭಾಗದಲ್ಲಿರುವುದರಿಂದ ಕೀಲು-ಮೈ-ಕೈ ನೋವಿನ ಪ್ರಕರಣಗಳೇ ಹೆಚ್ಚಿದೆ. ಚಿಕೂನ್ ಗುನ್ಯ, ಡೆಂಗೆ ಪ್ರಕರಣಗಳು ಈ ವರ್ಷ ಅಷ್ಟಾಗಿಲ್ಲ. 12ಮಲೇರಿಯ ಪ್ರಕರಣ ದಾಖಲಾಗಿವೆ. ಶುದ್ಧ ಕುಡಿಯುವ ನೀರು ಈ ಭಾಗದ ತಕ್ಷಣದ ಅಗತ್ಯವಾಗಿದೆ. |
ಮಕ್ಕಳ ಆಸ್ಪತ್ರೆ: ಪ್ರತ್ಯೇಕ ಮಕ್ಕಳ ಆಸ್ಪತ್ರೆ ಬೇಕಾಗಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದಿರುವುದರಿಂದ ವೈದ್ಯಕೀಯ ಸಂಶೋಧನೆ, ಪರೀಕ್ಷೆಗಳಿಗೆ ಮಣಿಪಾಲ್, ಬೆಂಗಳೂರುಗಳಿಗೆ ತೆರಳಬೇಕಾಗಿದೆ. |
ಅಗತ್ಯ ಸೌಲಭ್ಯ ಕೊರತೆ-ತಜ್ಞ ವೈದ್ಯರು ಇಲ್ಲದೇ ಇರುವುದು, ಔಷಧ ಕೊರತೆ, ಬಡ ರೋಗಿಗಳೂ `ಉತ್ತಮ ಚಿಕಿತ್ಸೆ~ಗಾಗಿ ಆಸ್ಪತ್ರೆಯ ಸಿಬ್ಬಂದಿಯ `ಕೈಬಿಸಿ~ ಮಾಡಬೇಕಿರುವುದು. ಹೀಗೆ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹಾಗಾಗಿ ತಾಲ್ಲೂಕಿನ ಜನರ ಆರೋಗ್ಯ ಕಾಪಾಡಬೇಕಾದ ಈ ಆಸ್ಪತ್ರೆಗೇ ಮೊದಲು ಸರ್ಜರಿ ಆಗಬೇಕಾಗಿದೆ. |
ಕಡೂರು 364 ಹಳ್ಳಿಗಳನ್ನು ಹೊಂದಿರುವ ದೊಡ್ಡ ತಾಲ್ಲೂಕು. ಗ್ರಾಮೀಣ ಪ್ರದೇಶಕ್ಕೆ ಉತ್ತಮ ಆರೋಗ್ಯ ಸೇವೆ ತಲುಪಬೇಕೆಂದರೆ ಇಲ್ಲಿನ ಇಬ್ಬರು ಶಾಸಕರೂ ಕಾರ್ಯೋನ್ಮುಖವಾಗಬೇಕಿದೆ. ಸ್ಥಳೀಯ ಶಾಸಕ ಡಾ. ವೈ.ಸಿ.ವಿಶ್ವನಾಥ್ ಮೊದಲು ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಇಲ್ಲಿನ ಕುಂದು ಕೊರತೆಗಳ ಅರಿವಿದ್ದವರೇ ಆಗಿದ್ದು ತಮ್ಮ ಸಮಸ್ಯೆ ಶೀಘ್ರವಾಗಿ ಸ್ಪಂದಿಸುತ್ತಾರೆ ಎಂದೇ ತಾಲ್ಲೂಕಿನ ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆ ನಿರಾಶೆಗೆ ಕಾರಣವಾಗುವುದೇ ಅಥವಾ `ಆರೋಗ್ಯ ಕವಚ~ವನ್ನೇ ಒದಗಿಸುವುದೇ ಕಾದುನೋಡಬೇಕಿದೆ. |
ಲ್ಯಾನ್ಸಿ ಡಿಸೋಜ ಕೊಲೆ ಯತ್ನ ಪ್ರಕರಣ : ಬಂಧಿತ ಆರೋಪಿ ಚೋನಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆಗೆ ಚಿಂತನೆ : ಮುರುಗನ್ | KANNADIGA WORLD |
Home ಕನ್ನಡ ವಾರ್ತೆಗಳು ಲ್ಯಾನ್ಸಿ ಡಿಸೋಜ ಕೊಲೆ ಯತ್ನ ಪ್ರಕರಣ : ಬಂಧಿತ ಆರೋಪಿ ಚೋನಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆಗೆ ಚಿಂತನೆ : ಮುರುಗನ್ |
ಮಂಗಳೂರು, ಸೆ.22: ಉಳ್ಳಾಲ ಠಾಣೆ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲ್ಯಾನ್ಸಿ ಡಿಸೋಜ ಎಂಬಾತನನ್ನು ಕೊಲೆಗೈಯಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಸ್. ಮುರುಗನ್ ತಿಳಿಸಿದ್ದಾರೆ. |
ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಪಿಗಳಾದ ಉಳ್ಳಾಲ ಬಸ್ ನಿಲ್ದಾಣ ಸಮೀಪದ ನಿವಾಸಿ ಚೋನಿ ಅಲಿಯಾಸ್ ಕೇಶವ ಪೂಜಾರಿ(25), ಉಳ್ಳಾಲ ಮೊಗವೀರಪಟ್ಣದ ಪ್ರಸಾದ್ ಅಲಿಯಾಸ್ ಪಚ್ಚು(24) ಮತ್ತು ಉಳ್ಳಾಲ ಕಾಫಿಕಾಡ್‌ನ ರಕ್ಷಿತ್ ಯಾನೆ ಡಿಕೆ(22) ಎಂಬವರನ್ನು ಬಿ.ಸಿ.ರೋಡ್‌ನ ಮೆಲ್ಕಾರ್‌ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು. |
ಆರೋಪಿಗಳು ಹಳೆ ವೈಷಮ್ಯದಿಂದ ಲ್ಯಾನ್ಸಿ ಡಿಸೋಜರ ಹತ್ಯೆಗೆ ಯತ್ನಿಸಿದ್ದಾರೆ ಎಂದವರು ತಿಳಿಸಿದ್ದಾರೆ. |
2014ರ ಆಗಷ್ಟ್ ನಲ್ಲಿ ತೊಕ್ಕೊಟ್ಟು ಬಾರೊಂದರಲ್ಲಿ ಯತೀಶ್ ಪೂಜಾರಿಯನ್ನು ಉದಯ ಯಾನೆ ಉದಯರಾಜ್ ಮತ್ತು ಲಾನ್ಸಿ ಡಿಸೋಜಾ ಕೊಲೆ ನಡೆಸಿದ್ದಾಗಿ ದೂರು ದಾಖಲಾಗಿತ್ತು. ಈ ಕೊಲೆಗೆ ಪ್ರತೀಕಾರವಾಗಿ ಲ್ಯಾನ್ಸಿ ಡಿಸೋಜರನ್ನು ಸೆ.10ರಂದು ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ಗಂಭೀರ ಗಾಯಗೊಂಡ ಲಾನ್ಸಿ ಡಿಸೋಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. |
ಚೋನಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆ – ಪರಿಶೀಲನೆ: |
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಚೋನಿ ಯಾನೆ ಕೇಶವ ಪೂಜಾರಿ ವಿರುದ್ಧ ಒಟ್ಟು 5 ಪ್ರಕರಣ ದಾಖಲಾಗಿವೆ. 2011ರಲ್ಲಿ ಸೋಮೇಶ್ವರದ ಸಂದೀಪ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣ, ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಾಳ್‌ಬಾಗ್‌ನಲ್ಲಿ ಉದ್ಯಮಿ ವಿಜಯೇಂದ್ರ ಭಟ್ ಎಂಬವರಿಗೆ ಶೂಟೌಟ್ ಮಾಡಿದ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸಿ.ರೋಡ್‌ನಲ್ಲಿ ನಡೆದ ಕೊಲೆಯತ್ನ, ಸೋಮೇಶ್ವರ ಬೀಚ್ ಬಳಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಆತನು ಗೂಂಡಾ ಕಾಯ್ದೆಯಡಿಯಲ್ಲಿ ಬಳ್ಳಾರಿ ಜೈಲ್‌ನಲ್ಲಿದ್ದು, 2015 ಜುಲೈಯಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. |
ಚೋನಿ ಯಾನೆ ಕೇಶವ ಪೂಜಾರಿ ವಿರುದ್ಧ ಮತ್ತೊಮ್ಮೆ ಗೂಂಡಾ ಕಾಯ್ದೆಯನ್ನು ಹಾಕುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದವರು ತಿಳಿಸಿದರು. |
ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೋರ್ವ ಆರೋಪಿ ಪ್ರಸಾದ್ ಯಾನೆ ಪಚ್ಚು ವಿರುದ್ಧ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿತ್ತು. 2012ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರು ಎಂಬಾತನ ಕೊಲೆ ಪ್ರಕರಣ, 2014ರಲ್ಲಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಕೊಲೆಯತ್ನ ಪ್ರಕರಣಗಳು ಆತನ ಮೇಲೆ ದಾಖಲಾಗಿವೆ. |
ಆರೋಪಿ ರಕ್ಷಿತ್ ಎಂಬಾತ 2015ರ ಜನವರಿಯಲ್ಲಿ ಕುಂಪಲದ ಮುಖೇಶ್ ಎಂಬಾತನ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕಮಿಷನರ್ ತಿಳಿಸಿದ್ದಾರೆ. |
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಡಾ. ಸಂಜೀವ್ ಎಂ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. |
ಬಿಜೆಪಿ ಅಭ್ಯರ್ಥಿಯಾಗಿ ರಾಘವೇಂದ್ರನನ್ನು ಯಾಕಾದರೂ ಆಯ್ಕೆ ಮಾಡಿದೆ ಎಂದು ಚಿಂತಿಸುತಿದ್ದಾರ ಯಡಿಯೂರಪ್ಪ? - |
ಯಡಿಯೂರಪ್ಪನವರ ಮಗ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಎದುರಾಳಿಯಾಗಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟದಿಂದ ಬಡವರ ಬಂಧು, ಶಿವಮೊಗ್ಗದ ಚಿನ್ನ, ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರು ಕಣಕ್ಕಿಳಿಯಲಿದ್ದಾರೆ. ಮಧು ಬಂಗಾರಪ್ಪನವರು ಈಗಾಗಲೇ ಶಿವಮೊಗ್ಗದ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. |
ಇಂದಿಗೂ ಕರ್ನಾಟಕದ ಪ್ರತಿಯೊಬ್ಬ ನಾಗರಿಕನು ' ಬಂಗಾರಪ್ಪ ನಂತಹ ಮುಖ್ಯಮಂತ್ರಿ ಮತ್ತೊಮ್ಮೆ ಬರುವುದಿಲ್ಲ' ಎಂದು ಹೇಳುತ್ತಾರೆ. ಕೇವಲ ಒಂದು ಕ್ಷೇತ್ರದ ಜನಾಭಿಮಾನ ಗಳಿಸುವುದಕ್ಕೆ ರಾಜಕಾರಣಿಗಳು ಹರಸಾಹಸ ಪಡುವಾಗ, ಬಂಗಾರಪ್ಪನವರು ಇಡೀ ರಾಜ್ಯದ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅವರ ಪುತ್ರ ಮಧು ಬಂಗಾರಪ್ಪನವರು ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. |
ಅವರ ತಂದೆಯಂತೆಯೇ ಮಧು ಬಂಗಾರಪ್ಪನವರು ಸಹ ಬಡವರ ನಾಯಕನಾಗಿದ್ದಾರೆ. ಇತ್ತ ತನ್ನ ಸ್ವ ಕ್ಷೇತ್ರದಲ್ಲೇ ಸ್ಪರ್ಧಿಸುವ ಸಾಮರ್ಥ್ಯವಿಲ್ಲದ, ಅಕ್ರಮ ಆಸ್ತಿ ಗಳಿಸಿ, ಜೈಲು ಪಾಲಾದ ಯಡಿಯೂರಪ್ಪನ ಮಗ ಬಿ.ವೈ ರಾಘವೇಂದ್ರನನ್ನು ಶಿವಮೊಗ್ಗದ ಜನತೆ ಗುರಿತಿಸಲು ಸಹ ಕಷ್ಟ ಪಡುತಿದ್ದು, ಸೋಲಿನ ಭೀತಿಯಲ್ಲಿ ಕಂಗಾಲಾಗಿದ್ದಾರೆ. ಇಷ್ಟು ವರುಷ ಶಿವಮೊಗ್ಗ ತನ್ನ ಭದ್ರಕೋಟೆ ಎಂದು ಮೆರೆಯುತ್ತಿದ್ದ ಬಿಜೆಪಿ ಪಕ್ಷದ ಅಧ್ಯಕ್ಷ ಯಡಿಯೂರಪ್ಪನೇ ಈಗ ತನ್ನ ಮಗನನ್ನು ಯಾಕಾದರೂ ಆಯ್ಕೆ ಮಾಡಿದೆ ಎಂದು ಚಿಂತಿಸುವಂತಹ ಪರಿಸ್ಥಿತಿ ಎದುರಾಗಿದೆ. |
ಚೇತನ್ ನನ್ನ ಮೈ ಮುಟ್ಟಿ, ಡಿನ್ನರ್ ಗೆ ಕರೆದಿದ್ದರು : #metoo ಪ್ರಕರಣದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಷಾಕಿಂಗ್ ಹೇಳಿಕೆ |
ಟಿಆರ್ ಸ್ವಾಮಿಯ ಗಾರ್ಡನ್‍ನಲ್ಲಿ ಕಂತೆ ಕಂತೆ ನೋಟು- ಮನೆಯ ಸೋಫಾ, ಬಕೆಟ್‍ನಲ್ಲಿ ನೋಟು! – Public TV |
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳ ಭೇಟೆಗೆ ಇಳಿದಿದ್ದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ ಮನೆ ಮೇಳೆ ದಾಳಿ ನಡೆಸಿದ ಸ್ಥಳದಲ್ಲಿ ಹೈ ಡ್ರಾಮ ನಡೆದಿದೆ ಎಂದು ತಿಳಿದು ಬಂದಿದೆ. |
ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಲು ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದ ಕೂಡಲೇ ಮನೆಯಲ್ಲಿದ್ದ 3 ಕೋಟಿ ರೂ. ಹಣವನ್ನು ಸೂಟ್ ಕೇಸ್‍ಗೆ ತುಂಬಿದ ಸ್ವಾಮಿ ಅರ್ಪಾಟ್ ಮೆಂಟ್ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದಾರೆ. ಈ ವೇಳೆ ಕಂತೆ ಕಂತೆ ನೋಟು ಅಪಾಟ್ ಮೆಂಟ್ ಗಾರ್ಡನ್ ನಲ್ಲಿ ಎಸೆದಿದ್ದು, ಇದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದಾರೆ. |
ಬಳಿಕ ಹಣದ ಸಮೇತ ಅರ್ಪಾಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದಾರೆ. ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದಾರೆ. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದಾರೆ. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ. |
ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದಾರೆ. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್‍ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿದೆ. |
ಅಪಾರ್ಟ್ ಮೆಂಟ್‍ನಲ್ಲಿ ಟಿಆರ್ ಸ್ವಾಮಿ ಅವರೊಂದಿಗೆ ವಾಸವಿದ್ದ ಸಹೋದರಿ ಕೂಡ ಆಟೋರಿಕ್ಷಾದಲ್ಲಿ 30 ಲಕ್ಷ ರೂ. ಸಾಗಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ಹಣವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳ ಪಂಚನಾಮೆ ಪೂರ್ಣಗೊಂಡಿದ್ದು, ದೊರೆತ ಹಣ ಹಾಗೂ ಆಸ್ತಿ ದಾಖಲೆಗಳ ಬಗ್ಗೆ ಟಿಆರ್ ಸ್ವಾಮಿ ಅವರ ಹೇಳಿಕೆ ಕೂಡ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳ ಪರಿಶೀಲನೆ ಸಂಪೂರ್ಣವಾಗಿದ್ದು, ಕೆಲ ತಾಂತ್ರಿಕ ಕೆಲಸಗಳು ಮಾತ್ರ ನಡೆಯಬೇಕಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. |
ಮನೆಯಲ್ಲಿ ಏನೇನು ಸಿಕ್ಕಿದೆ? |
ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ. |
Related Topics:ACBbengalurucorruptionPublic TVraidTR Swamyಎಸಿಬಿಟಿಆರ್ ಸ್ವಾಮಿದಾಳಿಪಬ್ಲಿಕ್ ಟಿವಿಬೆಂಗಳೂರುಭ್ರಷ್ಟಾಚಾರ |
ರುಚಿ ರುಚಿಯಾದ ಹೆಸರುಕಾಳು ಮಸಾಲಾ ರೆಸಿಪಿ | Spicy Green Gram Masala Recipe - Kannada BoldSky |
| Updated: Friday, November 21, 2014, 12:00 [IST] |
ಹೆಸರು ಕಾಳು ಮಸಾಲೆಯು ನಮ್ಮ ದೇಶದಲ್ಲಿ ಭಾರೀ ಜನಪ್ರಿಯವಾಗಿರುವ ರೆಸಿಪಿಯಾಗಿದೆ. ಇದನ್ನು ಚಪಾತಿಗೆ ಮಾಡಿಕೊಂಡು ತಿನ್ನಲು ದಕ್ಷಿಣ ಮತ್ತು ಉತ್ತರ ಭಾರತೀಯರಿಬ್ಬರೂ ಸಹ ಇಷ್ಟಪಡುತ್ತಾರೆ. ಅದರಲ್ಲೂ ಬೆಂಗಳೂರು ಮುಂತಾದ ಕರ್ನಾಟಕದ ಕೆಲವು ಭಾಗಗಳಲ್ಲಿ ಇದನ್ನು ರಾಗಿ ಮುದ್ದೆಯ ಜೊತೆಗೆ ಹೆಸರು ಕಾಳು ಮಸಾಲೆ ಮಾಡಿಕೊಂಡು ತಿನ್ನಲು ಸಹ ಜನ ಇಷ್ಟಪಡುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ಹಸಿರು ಮೂಂಗ್ ದಾಲ್ ಎಂದು ಕರೆಯುತ್ತಾರೆ. |
ನೀವು ಅದೇ ಹಳೆಯ ಮಾದರಿಯ ಬೇಳೆ ಸಾರುಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಲ್ಲಿ, ನಾವು ಹೇಳುತ್ತಿರುವ ಈ ಹೆಸರು ಕಾಳು ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಇದರಲ್ಲಿ ಹಾಕಿರುವ ಮಸಾಲೆಗಳಿಂದಾಗಿ ಇದು ರೋಟಿ, ದೋಸೆ, ಅನ್ನ ಮತ್ತು ಮುದ್ದೆ ಹೀಗೆ ಎಲ್ಲದರ ಜೊತೆಯಲ್ಲು ಇದನ್ನು ಸೇವಿಸಬಹುದಾದ ಗ್ರೇವಿಯನ್ನಾಗಿಸಿದೆ. |
ಇದರ ಹೆಚ್ಚುಗಾರಿಕೆಯೆಂದರೆ ಇದನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸಬಹುದು. ಇದಕ್ಕೆ ಹಾಕಬೇಕಾದ ಮಸಾಲೆಗಳನ್ನು ನೀವು ನಿಮಗೆ ಇಷ್ಟಬಂದ ಹಾಗೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಬನ್ನಿ ಇನ್ನು ತಡ ಮಾಡದೆ ಹೆಸರು ಕಾಳು ಮಸಾಲೆಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ಸವಿರುಚಿಯ, ಕಲರ್ ಕಲರ್ ದಹಿ ಪಲಾವ್! |
*ಸಿದ್ಧತೆಗೆ ತಗುಲುವ ಸಮಯ - 10 ನಿಮಿಷ |
*ಅಡುಗೆಗೆ ತಗುಲುವ ಸಮಯ - 20 ನಿಮಿಷ |
*ಹೆಸರು ಕಾಳು - 1 ಕಪ್ |
*ಟೊಮೇಟೊ - 1 (ಕತ್ತರಿಸಿದಂತಹುದು) |
*ಈರುಳ್ಳಿ -2 (ಕತ್ತರಿಸಿದಂತಹುದು) |
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೀ. ಚಮಚ |
*ಬೆಳ್ಳುಳ್ಳಿ -6-7 ತುಂಡು |
*ಹಸಿಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು) |
*ಅರಿಶಿಣ ಪುಡಿ - 1 ಟೀ.ಚಮಚ |
*ಎಣ್ಣೆ - 3-4 ಟೀ. ಚಮಚ |
1. ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಬರುವವರೆಗು ಕುಕ್ಕರಿನಲ್ಲಿ ಬೇಯಿಸಿ. |
2. ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆಯನ್ನು ಹಾಕಿ. ಇದಕ್ಕೆ ಲವಂಗವನ್ನು ಹಾಕಿ, ಉರಿಯಿರಿ. ಇದನ್ನು ಹುರಿಯುವಾಗ ಸುವಾಸನೆಯ ಪರಿಮಳ ಬರಬೇಕು. |
3. ಈಗ ಇದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನ ಕಾಯಿಗಳನ್ನು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಡಿ. |
4. ನಂತರ ಇದಕ್ಕೆ ಟೊಮೇಟೊ ಹಾಕಿ,5 ನಿಮಿಷಗಳ ಕಾಲ ಬೇಯಿಸಿ. |
5. ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಖಾರದ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. |
6. ಈ ಹೆಸರು ಕಾಳು ದಾಲ್ ಮಾಡಲು ನೀವು ನೀರನ್ನು ಸರಿಯಾಗಿ ಹಾಕಬೇಕಾಗುತ್ತದೆ. ಹಾಗಾಗಿ 3 ಕಪ್ ನೀರನ್ನು ಈ ಮಿಶ್ರಣಕ್ಕೆ ಹಾಕಿ. ಅತ್ತ ನೀರು ಅಲ್ಲದ-ಇತ್ತ ಗಟ್ಟಿಯು ಅಲ್ಲದ ಗ್ರೇವಿಯಾಗುವವರೆಗೆ ಇದನ್ನು ಬೇಯಿಸಿ. ಈಗ ನಿಮ್ಮ ಮುಂದೆ ಖಾರವಾಗಿರುವ ಹೆಸರು ಕಾಳು ಮಸಾಲೆಯು ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆಂದು ಹಾಕಿ. |
* ಹೆಸರು ಕಾಳುಗಳು ರಕ್ತದೊತ್ತಡ ಕಡಿಮೆ ಮಾಡಲು ಒಳ್ಳೆಯದು. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡವಿದ್ದಲ್ಲಿ, ಹೆಸರು ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ. ಏಕೆಂದರೆ ಹೆಸರು ಕಾಳುಗಳು ನಿಮ್ಮ ಪಾಲಿಗೆ ಆಪದ್ಭಾಂಧವನಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. |
* ದ್ವಿದಳ ಧಾನ್ಯಗಳು ಪ್ರೋಟಿನ್‍ಗಳ ಸಮೃದ್ಧ ಕಣಜವಾಗಿರುತ್ತವೆ. ಈ ದ್ವಿದಳ ಧಾನ್ಯಗಳು ನಿಮ್ಮ ಡಯಟ್‍ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. |
*ಈರುಳ್ಳಿಗಳನ್ನು ಬೇಗ ಹೊಂಬಣ್ಣಕ್ಕೆ ತಿರುಗಿಸಲು ಅದಕ್ಕೆ ಉಪ್ಪನ್ನು ಹಾಕಿ. |
*ಒಂದು ವೇಳೆ ನೀವು ಮಸಾಲೆ ಪ್ರಿಯರಾಗಿದ್ದಲ್ಲಿ, ನೀವು ಈ ಹೆಸರು ಕಾಳು ಗ್ರೇವಿಗೆ ಚಕ್ಕೆ ಮತ್ತು ಶುಂಠಿಗಳನ್ನು ಸಹ ಹಾಕಬಹುದು. |
Subsets and Splits
No community queries yet
The top public SQL queries from the community will appear here once available.