text stringlengths 0 61.5k |
|---|
ಜಪಾನ್: ಇಬ್ಬರು ಭಾರತೀಯರಲ್ಲಿ ವೈರಸ್ |
ಯೊಕಹಾಮಾ: ಜಪಾನ್‌ನ ಯೊಕಹಾಮಾ ಬಂದರಿನಲ್ಲಿರುವ ಐಷಾರಾಮಿ 'ಡೈಮಂಡ್ ಪ್ರಿನ್ಸೆಸ್' ಹಡಗಿನಲ್ಲಿರುವ ಇಬ್ಬರು ಭಾರತೀಯರಲ್ಲಿ 'ಕೋವಿದ್–19' ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. |
ಕಳೆದ ವಾರ ಬಂದರಿಗೆ ಹಡಗು ಆಗಮಿಸಿದಾಗ ಅದರಲ್ಲಿದ್ದ 3,700 ಪ್ರಯಾಣಿಕರನ್ನು ಸೋಂಕಿನ ಶಂಕೆಯ ಮೇರೆಗೆ 300 ಜನರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇವರಲ್ಲಿ ಒಟ್ಟು 174 ಮಂದಿಗೆ ಸೋಂಕು ತಲುಪಿರುವುದು ದೃಢಪಟ್ಟಿದೆ. ಹಡಗಿನಲ್ಲಿ 6 ಪ್ರಯಾಣಿಕರು ಹಾಗೂ 132 ಸಿಬ್ಬಂದಿ ಸೇರಿ ಒಟ್ಟು 138 ಭಾರತೀಯರು ಇದ್ದಾರೆ. |
ಹೆಚ್ಚಿದ ಆನ್‌ಲೈನ್ ವಹಿವಾಟು |
ಶಾಂಘೈ: ವೈರಸ್ ಭೀತಿಯಿಂದಾಗಿ ಚೀನಾದಲ್ಲಿ ಮನೆಯಿಂದ ಹೊರಗೆ ಬರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸರ್ಕಾರವು ಸಹ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸುತ್ತಿದೆ. |
ಇದರಿಂದಾಗಿ, ನಾಗರಿಕರು ಬಹುತೇಕ ಕಾರ್ಯಗಳಿಗೆ ಆನ್‌ಲೈನ್ ಮೊರೆ ಹೋಗಿದ್ದಾರೆ. ಇದರಿಂದ, ಅಲಿಬಾಬಾ, ಟೆನ್‌ಸೆಂಟ್ ಮತ್ತು ಹುವೈ ಮುಂತಾದ ಕಂಪನಿಗಳ ನೂರಾರು ಪಟ್ಟು ವಹಿವಾಟು ಹೆಚ್ಚಾಗಿದೆ. |
ಹಡಗಿನಲ್ಲಿದ್ದ 174 ಮಂದಿಗೆ ವೈರಸ್ |
ಯೊಕಹಾಮಾ : ಜಪಾನ್‌ನ ಯೊಕಹಾಮಾ ಬಂದರಿನಲ್ಲಿರುವ ಐಷಾರಾಮಿ ಹಡಗಿನಲ್ಲಿರುವ ಇನ್ನೂ 39 ಮಂದಿಗೆ 'ಕೋವಿದ್–19' ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಸೋಂಕಿಗೆ ಒಳಗಾದವರ ಸಂಖ್ಯೆ 174ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
ಕಳೆದ ವಾರ ಬಂದರಿಗೆ ಹಡಗು ಆಗಮಿಸಿದಾಗ ಅದರಲ್ಲಿದ್ದ 3,700 ಪ್ರಯಾಣಿಕರಲ್ಲಿ ಸೋಂಕಿನ ಶಂಕೆಯ ಮೇರೆಗೆ 300 ಜನರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇವರಲ್ಲಿನ 300ರಲ್ಲಿ ಒಟ್ಟು 174 ಮಂದಿಗೆ ಸೋಂಕು ತಲುಪಿರುವುದು ದೃಢಪಟ್ಟಿದೆ. |
ಹಡಗಿನಲ್ಲಿರುವ ಸಿಬ್ಬಂದಿಗಳು ಕಳೆದ 14 ದಿನಗಳಿಂದಲೂ ಅಲ್ಲಿಯೇ ಕಾಲ ಕಳೆಯುತ್ತಿದ್ದು, ಎಲ್ಲರನ್ನೂ ಸ್ವಲ್ಪ ಸಮಯ ಮಾತ್ರ ಹೊರಗೆ ಬಿಡಲಾಗುತ್ತಿದೆ. |
'ನೀವು ಬಾಲ್ಕನಿಯಲ್ಲಿ ಕುಳಿತುಕೊಂಡರೆ ಒಳಗೆ ಇರುವವರು ಕೆಮ್ಮುವುದನ್ನು ಕೇಳುತ್ತೀರಿ' ಎಂದು ಬ್ರಿಟಿಷ್ ಪ್ರಯಾಣಿಕರೊಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. |
ಇದು ರಜಾ ದಿನವಂತೂ ಅಲ್ಲ. ಆದರೆ, ಸಂಪೂರ್ಣ ವಿಶ್ರಾಂತಿಯ ಸಮಯ ಎಂದೂ ಅವರು ಹೇಳಿದ್ದಾರೆ. |
ಈ ಕುರಿತು ಮಾಹಿತಿ ನೀಡಿರುವ ಜಪಾನ್ ಆರೋಗ್ಯ ಸಚಿವ ಕಾಸ್ತುನೊಬ್, ಈಗಾಗಲೇ 53 ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 39 ಮಂದಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ ಎಂದಿದ್ದಾರೆ. |
'); $('#div-gpt-ad-704918-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-704918'); }); googletag.cmd.push(function() { googletag.display('gpt-text-700x20-ad2-704918'); }); },300); var x1 = $('#node-704918 .field-name-body .field-items div.field-item > p'); if(x1 != null && x1.length != 0) { $('#node-704918 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-704918').addClass('inartprocessed'); } else $('#in-article-704918').hide(); } else { // Text ad googletag.cmd.push(function() { googletag.display('gpt-text-300x20-ad-704918'); }); googletag.cmd.push(function() { googletag.display('gpt-text-300x20-ad2-704918'); }); // Remove current Outbrain $('#dk-art-outbrain-704918').remove(); //ad before trending $('#mob_rhs1_704918').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-704918 .field-name-body .field-items div.field-item > p'); if(x1 != null && x1.length != 0) { $('#node-704918 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-704918 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-704918'); }); } else { $('#in-article-mob-704918').hide(); $('#in-article-mob-3rd-704918').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-704918','#dk-art-outbrain-705681','#dk-art-outbrain-705546','#dk-art-outbrain-705543','#dk-art-outbrain-705538']; var obMobile = ['#mob-art-outbrain-704918','#mob-art-outbrain-705681','#mob-art-outbrain-705546','#mob-art-outbrain-705543','#mob-art-outbrain-705538']; var obMobile_below = ['#mob-art-outbrain-below-704918','#mob-art-outbrain-below-705681','#mob-art-outbrain-below-705546','#mob-art-outbrain-below-705543','#mob-art-outbrain-below-705538']; var in_art = ['#in-article-704918','#in-article-705681','#in-article-705546','#in-article-705543','#in-article-705538']; var twids = ['#twblock_704918','#twblock_705681','#twblock_705546','#twblock_705543','#twblock_705538']; var twdataids = ['#twdatablk_704918','#twdatablk_705681','#twdatablk_705546','#twdatablk_705543','#twdatablk_705538']; var obURLs = ['https://www.prajavani.net/stories/international/kovid-19-effects-airlines-704918.html','https://www.prajavani.net/stories/international/china-quarantines-cash-in-coronavirus-hit-areas-to-prevent-spread-of-deadly-disease-705681.html','https://www.prajavani.net/stories/international/microscopic-images-of-coronavirus-released-705546.html','https://www.prajavani.net/stories/international/dont-interfere-says-india-to-turkey-president-705543.html','https://www.prajavani.net/stories/international/intel-points-to-enhanced-activity-in-balakot-expansion-of-jem-camp-705538.html']; var vuukleIds = ['#vuukle-comments-704918','#vuukle-comments-705681','#vuukle-comments-705546','#vuukle-comments-705543','#vuukle-comments-705538']; // var nids = [704918,705681,705546,705543,705538]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' |
ಬೆಳಗಾವಿಯಲ್ಲಿ ಹಿಂದಿನ ಎಲ್ಲ ದಾಖಲೆ ಮುರಿದ ಕೊರೊನಾ | Today Breakings |
ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಹೆಮ್ಮಾರಿ ಹಿಂದಿನ ಎಲ್ಲ ದಾಖಲೆಗಳನ್ನು ಇಂದು ಹಿಂದಕ್ಕೆ ಹಾಕಿದ್ದು, ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 1762 ಮಂದಿ ಬಾಧಿತರಾಗಿದ್ದಾರೆ. ಜೊತೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದು ಬರೀ ಸರ್ಕಾರಿ ಲೆಕ್ಕ. |
ಲಾಕಡೌನ್ ಹೊರತಾಗಿಯೂ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಪಾಜಿಟಿವ್ ವರದಿಗಳ ಸಂಖ್ಯೆ ಪ್ರತಿದಿನ 1500 ಮೀರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಲಾಕಡೌನ್ ನಿಯಮಗಳು ಇನ್ನಷ್ಟು ಕಠಿಣಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ. |
ಶುಕ್ರವಾರ 1592 ಮತ್ತು ಶನಿವಾರ 1502 ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಇಂದು ಕೊರೊನಾ ಹಿಂದಿನ ಎರಡು ದಿನಗಳ ದಾಖಲೆಯನ್ನೂ ಹಿಂದಿಕ್ಕಿದೆ. ಇದುವರೆಗೆ ಜಿಲ್ಲೆಯಲ್ಲಿ 393 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. |
ಹೇಮಂತ್ ನಿಂಬಾಳ್ಕರ್ ವಿರುದ್ಧ ಸೂಕ್ತ ತನಿಖೆಗೆ ಅಗ್ನಿ ಶ್ರೀಧರ್ ಆಗ್ರಹ – EESANJE / ಈ ಸಂಜೆ |
ಹೇಮಂತ್ ನಿಂಬಾಳ್ಕರ್ ವಿರುದ್ಧ ಸೂಕ್ತ ತನಿಖೆಗೆ ಅಗ್ನಿ ಶ್ರೀಧರ್ ಆಗ್ರಹ |
March 27, 2017 Sri Raghav Agni Sridhar, Police, ಅಗ್ನಿ ಶ್ರೀಧರ್, ಹೇಮಂತ್ ನಿಂಬಾಳ್ಕರ್ |
ಬೆಂಗಳೂರು, ಮಾ.27- ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವ ಬೆಂಗಳೂರು ನಗರ ಹೆಚ್ಚುವರಿ ಪೆÇಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಹಾಗೂ ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರಲ್ಲಿ ಮನವಿ ಮಾಡಿರುವುದಾಗಿ ಲೇಖಕ, ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಗ್ನಿ ಶ್ರೀಧರ್ ತಿಳಿಸಿದರು. ಕಾಣದ ಕೈಗಳು ಪಿತೂರಿ ನಡೆಸಿ ನನ್ನ ಮನೆ ಮೇಲೆ ದಾಳಿ ನಡೆಸುವಂತೆ ಮಾಡಿದ್ದು ಈ ಬಗ್ಗೆ ಒಂದು ವಾರದೊಳಗೆ ಸರ್ಕಾರ ಸಿಒಡಿ ತನಿಖೆಗೆ ಆದೇಶಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಲ್ಲದೆ ಸಂಘಟನೆಗಳೊಂದಿಗೆ ಸೇರಿ ಹೋರಾಟಕ್ಕಿಳಿಯುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಹೇಳಿದರು. |
ನಮ್ಮ ಕನ್ನಡ ಸೇನೆಯ ಪದಾಧಿಕಾರಿಯಾದ ರೋಹಿತ್ ಶೋಧಕ್ಕಾಗಿ ಇಸ್ರೋ ಲೇಔಟ್‍ನ ಪ್ರಶಾಂತಿ ನಗರದ ತಮ್ಮ ನಿವಾಸಕ್ಕೆ ಕಳೆದ ಫೆ.8ರಂದು ಬೆಳಿಗ್ಗೆ 10.15ರಲ್ಲಿ ಬಂದ ಹೇಮಂತ್ ನಿಂಬಾಳ್ಕರ್ ತಮ್ಮೊಂದಿಗೆ ದರ್ಪದಿಂದ ವರ್ತಿಸಿದರು. ಅವರ ವರ್ತನೆಗೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ಕ್ರಿಮಿನಲ್‍ಗಳಿಗೆ ಆಶ್ರಯ ನೀಡಿ ಉತ್ತರ ಭಾರತದ ಸುಪಾರಿ ಹಂತಕರೊಂದಿಗೆ ನೀನು ಸಂಪರ್ಕ ಹೊಂದಿರುವೆ ಎಂದು ಕೂಗಾಡಿ ಸುಳ್ಳು ಆರೋಪಗಳನ್ನು ಮಾಡಿದರು. ಉತ್ತರ ಭಾರತದ ಯುವಕರು ನನ್ನ ಅಂಗರಕ್ಷಕರಷ್ಟೇ. ಪೊಲೀಸ್ ಆಯುಕ್ತರ ಪೂರ್ವಾನು ಮತಿ ಪಡೆದ ನಂತರವೇ ನಾನು ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರೂ ನಿಂಬಾಳ್ಕರ್ ನನ್ನ ಮೇಲೆ ದೌರ್ಜನ್ಯ ಎಸಗಿದರು ತಮಗೆ ಕಪಾಳಮೋಕ್ಷ ಮಾಡಲು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರಿಗೆ ಪ್ರಚೋದಿಸಿದರು ಎಂದು ಶ್ರೀಧರ್ ಆರೋಪಿಸಿದರು. |
ನಂತರ ನನ್ನ ಮತ್ತು ಇತರರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡರು. ಬಳಿಕ ನ್ಯಾಯಾಲಯದ ಜಾಮೀನಿನ ಮೇಲೆ ನಾವೆಲ್ಲ ಬಿಡುಗಡೆ ಯಾದೆವು ಎಂದು ತಿಳಿಸಿರುವ ಅವರು, ಈ ಪ್ರಕರಣದ ಎಫ್‍ಐಆರ್ ಮತ್ತು ಅಂಗರಕ್ಷಕರನ್ನು ಇಟ್ಟುಕೊಳ್ಳಲು ಪೊಲೀಸ್ ಆಯುಕ್ತರು ನೀಡಿರುವ ಅಧಿಕೃತ ಪತ್ರವನ್ನು ಡಿಜಿಪಿ ಅವಗಾಹನೆಗಾಗಿ ಸಲ್ಲಿಸಿರುವುದಾಗಿ ಹೇಳಿದರು. ಹೇಮಂತ್ ನಿಂಬಾಳ್ಕರ್ ಅವರು ನನ್ನ ಮನೆಗೆ ಬರುವುದಕ್ಕೆ ಮುನ್ನ ದಾಳಿ ನಡೆಸುವುದಾಗಿ ದೃಶ್ಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. |
ನಾನು ಅನೇಕ ಪುಸ್ತಕಗಳನ್ನು ಬರೆದಿದ್ದೇನೆ. ಎರಡು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ನಾನು ನಿರ್ದೇಶಿಸಿದ ತಮಸ್ಸು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಐದು ಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದೇನೆ. ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯಿಂದ ಮೂರು ಪ್ರಶಸ್ತಿಗಳು ಬಂದಿವೆ ಎಂದು ಶ್ರೀಧರ್ ಹೇಳಿದರು. 1998ರಲ್ಲಿ ಅಗ್ನಿ ವಾರ ಪತ್ರಿಕೆ ಆರಂಭಿಸಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಹೋರಾಡುತ್ತಾ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿದ್ದೇನೆ. ಅಲ್ಲದೇ ಕರುನಾಡ ಸೇನೆ, ನ್ಯಾಯಕ್ಕಾಗಿ ನಾನು ಮತ್ತು ಹಿಂದುಸ್ತಾನ ಸೂಫಿ ಚಳವಳಿ ಎಂಬ ಮೂರು ಸಂಘಟನೆಗಳಿಗೆ ನಾನು ಮುಖ್ಯಸ್ಥನಾಗಿದ್ದೇನೆ. ಕಾವೇರಿ ನದಿ ವಿವಾದದಲ್ಲಿ ಕನ್ನಡಿಗರು ಮತ್ತು ತಮಿಳು ಜನರ ಸೌಹಾರ್ದತೆಗಾಗಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದ್ದೇನೆ ಎಂದು ಅವರು ತಮ್ಮ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಿಂಬಾಳ್ಕರ್ ಅವರ ವರ್ತನೆಯಿಂದ ನನಗೆ ತುಂಬಾ ಘಾಸಿಯಾಗಿದೆ. ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವ ಅವರ ವಿರುದ್ಧ ಸೂಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿದರು. |
ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ! | Vishva Kannada |
ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ! |
ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ. |
ಅದೆಲ್ಲ ಸರಿ. ಆದರೆ ಅಲ್ಲಿ ನಾನು ಗಮನಿಸಿದ ಒಂದು ಮುಖ್ಯ ಕೊರತೆಯನ್ನು ಇಲ್ಲಿ ದಾಖಲಿಸಲೇ ಬೇಕಾಗಿದೆ. ಅದೆಂದರೆ ಅವರ ಟಿವಿಯಲ್ಲಿ ಕನ್ನಡದ ಚಾನೆಲು ಇಲ್ಲ ಎಂಬುದು. ಮೂರು ಮಲಯಾಳಂ, ಮೂರು ತಮಿಳು, ಒಂದು ತೆಲುಗು, ಮರಾಠಿ, ಇತ್ಯಾದಿ ಚಾನೆಲುಗಳಿವೆ. ಕನ್ನಡಕ್ಕೆ ಸ್ಥಾನವಿಲ್ಲ. ಕನ್ನಡದವರ ಹೋಟೆಲಿನಲ್ಲೇ ಕನ್ನಡಕ್ಕೆ ಸ್ಥಾನವಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿ ಇಟ್ಟವರೇ ಹೋಟೆಲು ಉದ್ಯಮದವರು. ಹೀಗಿರುವಾಗ ಈ ಕಾಮತರಿಗೇನಾಯಿತು? ಕನ್ನಡ ಏನಿದ್ದರೂ ಬಡವರ ಭಾಷೆ. ಹಣವಂತರ ಭಾಷೆ ಅಲ್ಲ ಎಂಬ ಭಾವನೆಯೇ? |
ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ..... |
Posted Date: 10 Jul, 2018 |
ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ ಮುಟಟುತ್ತಿದೆ. ಅಂಕಿ ಅಂಶಗಳ ಪ್ರಕಾರ, ಸರಿ ಇದನ್ನು ನಿಯಂತ್ರಿಸುವ ಕಥೆ ಹೇಗೆ? ಈ ಭೂಮಂಡಲದ ಮೇಲೆ ವಾಸ ಮಾಡುವ ಸರ್ವಜನತೆಗೂ ಬದುಕಿ ಬಾಳುವ ಆಸೆ, ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಮನೆತನ-ವಂಶ ಬೆಳೆಯಬೇಕು ಎನ್ನುವ ಮಹದಾಸೆ ಇದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಸಂಗತಿ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕೈಹಾಕುವ ಸಾಹಸದ ಕೆಲಸ ಕಷ್ಟವೇ ಹೌದು. ಜೊತೆಗೆ ಪ್ರಕೃತಿ ತಾನೆ, ಸೃಷ್ಟಿ, ಇದನ್ನು ತಡೆಯಲಾಗದು, ಪ್ರಕೃತಿ/ಸೃಷ್ಠಿಗೆ ಯಾರ್ರೀ ಹೊಣೆ ಅವೆಲ್ಲ ದೈವ ನೇಮಕ ಎನ್ನುತ್ತಾರೆ ಜನರು. ಹಾಗಾದ್ರೆ ನಿಮ್ಗೆ ಮಕ್ಕಳು ಬೇಡವೇನ್ರಿ, ಮೊಮ್ಮಕ್ಕಳು ಬೇಡವೇನ್ರಿ, ಮನೆ ಬೆಳೆಯೋದು ಬೇಡವೇನ್ರಿ, ಇಷ್ಟೆಲ್ಲ ಸಂಪಾದನೆ ಮಾಡಿ ಏನ್ ಮಾಡ್ತೀರಿ, ಬೀದಿ ಬಿಕಾರಿಗಳಿಗೆ, ಭಿಕ್ಷುಕರಿಗೆ ಅಲ್ಲಿ ಇಲ್ಲಿ ಮರದಡಿಯಲ್ಲಿ, ಜೋಪಡಿಯಲ್ಲಿ ಪಾಳುಮನೆ ದೇವಸ್ಥಾನ, ಅಂತ ಇಂತ ಕಡೆಗಳಲ್ಲಿ ವಾಸ ಮಾಡುವ ಜನರೆಲ್ಲ ಮಕ್ಕಳನ್ನು ಇತಿಮಿತಿ ಇಲ್ಲದೆ ಹಡೆದು ಬೀದಿ ಬೀದಿಗಳಲ್ಲಿ ಅಲೆಮಾರಿಗಳಾಗಿ, ಭಿಕ್ಞುಕರಾಗಿ ಅಲೀತಾವೆ. ಅವರಂತವರೇ ಮಕ್ಕಳನ್ನು ಪಡಿತಾರೆ ಇನ್ನು ನಮ್ಗೆ ನಮ್ಮ ಮಕ್ಕಳಿಗೆ ಮಕ್ಕಳು ಬೇಡವೇನ್ರೀ, ಇದು ಜನಮನದ ವಾಡಿಕೆ ಮಾತು. ಆದರೂ ಜನಸಂಖ್ಯೆಯ ಏರಿಕೆ ದೇಶಕ್ಕೆ ಮಾರಕ-ಏನು ಮಾಡಬಹುದು ಚಿಂತನೆಯೂ ಇಲ್ಲಿ ಪ್ರಸ್ತುತ. |
ಈ ಜನಸಂಖ್ಯೆ ನಿಯಂತ್ರಣ ವಿಚಾರವಾಗಿ ಈ ಹಿಂದೆ 1985ರ ಕಾಲಘಟ್ಟದಲ್ಲಿ ಇರಬಹುದು, ಇಡೀ ದೇಶದಲ್ಲೇ 'ಜನಸಂಖ್ಯಾ ಸ್ಫೋಟ' ಎಂಬ ಒಂದು ದೊಡ್ಡ ಆಂದೋಲನವೇ ನಡೆದು ಸರ್ಕಾರದ ವತಿಯಿಂದಲೇ ಆರೋಗ್ಯ ಇಲಾಖೆಯಿಂದ ಘೋಷಣೆಗಳು ಕರಪತ್ರ-ಭಿತ್ತಿ ಪತ್ರಗಳು ಹಂಚಿ ಇಡೀ ದೇಶದಾದ್ಯಂತ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರುಗಳು, ಆರೋಗ್ಯ ಸಹಾಯಕಿಯರುಗಳು ಪ್ರತೀ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಸಭೆಗಳನ್ನು ಮಾಡಿ, ಜಾಗೃತಿ ಬೀದಿ ನಾಟಕಗಳನ್ನು ಮಾಡಿ ಜನರಿಗೆ ತಿಳುವಳಿಕೆ ಮಾಡಿಸಿ 'ಆರತಿಗೊಂದು-ಕೀರ್ತಿಗೊಂದು ಎರಡೇ ಸಾಕು ಎನ್ನುವ ಘೋಷಣೆ ಎಬ್ಬಿಸಿ ಒಂದು ಬೇಕು-ಎರಡು ಸಾಕು ಎಂದು ಸಾವಿರಾರು ಜನರಿಗೆ ಹೆಂಗಸರಿಗೆ-ಗಂಡಸರಿಗೆ, ಟುಬಿಕ್ಟಿಮಿಯೋ-ವಾಸೆಕ್ಟಮಿಯೋ ಎಂಬ ನಿಯಂತ್ರಣ ಆಪರೇಷನ್ (ಶಸ್ತ್ರ ಚಿಕಿತ್ಸೆ) ಮಾಡಿ ಜನಸಂಖ್ಯಾ ಸ್ಫೋಟ ನಿಯಂತ್ರಣ ಕಾಯಿದೆ ಹೊರಡಿಸಿ ಸ್ವಲ್ಪ ಮಟ್ಟಿಗೆ ಜನಸಂಖ್ಯೆ ತಡೆಗಟ್ಟಲಾಗಿತ್ತು. ಆ ಕಾಲಘಟ್ಟದಲ್ಲಿ ಯಾವ ಆಸ್ಪತ್ರೆಗಳಲ್ಲಿ ನೋಡಿ ಸಾವಿರಾರು ಮಂದಿ ಬಾಣಂತಿಯರಿಗೆ, ಹೆಂಗಸರುಗಳಿಗೆ ಬಹಳಷ್ಟು ಮಂದಿ ಗಂಡಸರಿಗೆ ಆಪರೇಷನ್ ಕಾರ್ಯದ ಜೊತೆಗೆ, ಹಣ, ಲಾಟರಿ ಟಿಕೆಟ್ ಮತ್ತೆ ಇನ್ನು ಏನೇನೋ ಗಿಫ್ಟ್ ಕೊಡುವ ಮೂಲಕ ಜನಸಂಖ್ಯೆ ನಿಯಂತ್ರಣ ಕಾರ್ಯ ಹೆಗ್ಗಿಲ್ಲದೇ ನಡೆದಿತ್ತು. ಆ ವೇಳೆಯಲ್ಲಿ 'ಚಿಕ್ಕ ಸಂಸಾರ ಚೊಕ್ಕ ಸಂಸಾರ', 'ನಾವಿಬ್ಬರೆ-ನಮಗೆ ಇಬ್ಬರು' ಎಂಬ ಗೋಡೆ ಬರಹಗಳು ಎಲ್ಲೆಲ್ಲಿಯೂ ಕಾಣುತ್ತಿದ್ದವು. ಆ ನಂತರ ದಿನಗಳಲ್ಲಿ ಹೆಣ್ಣಾಗಲಿ/ಗಂಡಾಗಲಿ ಒಂದೇ ಸಾಕು ಎನ್ನುವ ಘೋಷಣೆಯು ಮೊಳಗಿತು. ಇದರ ಸದುಪಯೋಗ ಇಡೀ ದೇಶದಲ್ಲೇ ಬಹಳಷ್ಟು ಮಂದಿ ಪಡೆದರು. ಮನೆಯ ಯಜಮಾನರುಗಳು ಕೂಡ ಒಂದು ಗಂಡು, ಒಂದು ಹೆಣ್ಣು ಆದರೆ ಅದಕ್ಕೆ ಸಮ್ಮತಿ ನೀಡಿ ಆಪರೇಷನ್‍ಗೆ ಒಪ್ಪಿಗೆ ನೀಡಿ ನಿಯಂತ್ರಣ ಕಾರ್ಯ ನಡೆಯಿತು. ಇದರ ಬಗ್ಗೆ ನಾನೂ ಕೂಡ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ವಿಭಾಗ ಮಾಲಿಕೆಯಲ್ಲಿ ಲಾವಣಿ-ಜನಪದ-ಕಲಾವಿದನಾಗಿ-ಜಾಗೃತಿ ಬೀದಿನಾಟಕ ನಿರ್ದೇಶಕನಾಗಿ ಇಡೀ ಬೆಂಗಳೂರು ಗ್ರಾಮಾಂತರ 08 ಜಿಲ್ಲೆಗಳಲ್ಲೂ ಪ್ರದರ್ಶನ ನೀಡಿದ್ದೆ. ಆಗ ಆರೋಗ್ಯ ಇಲಾಖೆಯ ಕಾರ್ಯ ಚಟುವಟಿಕೆ ಇಡೀ ದೇಶವ್ಯಾಪ್ತಿ ನಡೆಯಿತು. ಇದು ಎಲ್ಲಾ ಜನಸಾಮಾನ್ಯರಿಗೆ ಗೊತ್ತಿರುವ ವಿಚಾರ ಎಂದುಕೊಂಡಿದ್ದೇನೆ. ಆದರೂ ಅತಿಯಾದದ್ದು ಮಿತಿಯಾಗಲೇಬೇಕು, ಎಲ್ಲಾ ವಿಚಾರದಲ್ಲೂ ಆರೋಗ್ಯಕರ. |
ಆದರೆ ಈಗ ಬಂಧುಗಳೇ ಇದೇ ಜನಸಂಖ್ಯೆಯ ಏರಿಕೆ ಮತ್ತೆ ದೇಶವ್ಯಾಪ್ತಿ ನಾನಾ ರೂಪದಲ್ಲಿ ಕಾಡುತ್ತಿದೆ. ಏರಿದ ಜನಸಂಖ್ಯೆಯನ್ನು ಕಾಪಾಡಲು ಪರಿಸರ/ಕಾಡು ಮೇಡುಗಳು ಹಾಳು, ಕೃಷಿ ಭೂಮಿಗಳು ಹಾಳು, ಆಹಾರ ಸಮಸ್ಯೆ, ಉದ್ಯೋಗ ಸಮಸ್ಯೆ, ಸೂರು/ವಸತಿ ಸಮಸ್ಯೆ, ಸಾರಿಗೆ ವ್ಯವಸ್ಥೆ ಸಮಸ್ಯೆ, ಶಿಕ್ಷಣ ಸಮಸ್ಯೆ, ಏರಿದ ಜನಸಂಖ್ಯೆಯಿಂದಾಗಿ ಆರೋಗ್ಯ ಸಮಸ್ಯೆ ದಟ್ಟಣೆ ವಾಹನಗಳ ಅಪಘಾತ ಸಮಸ್ಯೆ, ಇತಿಮಿತಿ ಇಲ್ಲದ ಜನಸಂಖ್ಯೆಯ ಅವಾಂತರ ಹಳ್ಳಿಗಳಿಂದ ಹಿಡಿದು ದಿಲ್ಲಿಗಳ ವರೆಗೂ ನೋಡಲಾಗದ ಕಸದ ರಾಶಿ ಸಮಸ್ಯೆ, ನೀರಿಗೂ ಸಮಸ್ಯೆ-ಹೀಗೆ ಬಂಧುಗಳೇ ಇಡೀ ದೇಶವೇ ಮಿತಿಮೀರಿ ಏರಿದ ಜನಸಂಖ್ಯೆಯಿಂದ ನಮ್ಮನ್ನಾಳುವ ಸರ್ಕಾರಗಳು ಕೂಡ ಕಣ್ಣು ಕಣ್ಣು ಬಿಡುವ ಹಾಗಿದೆ. ಇಡೀ ದೇಶದಲ್ಲಿ ಅನ್ನದಾತ ರೈತರ ಸಮಸ್ಯೆ ಬಗೆಹರಿಯದ ಸಮಸ್ಯೆ, ಆಧುನಿಕತೆಯ ಈ ತಂತ್ರಜ್ಞಾನ ವ್ಯವಸ್ಥೆ ಒಂದು ಪರ್ಸೆಂಟ್ ಸುಖ ನೀಡಿ ಪೂರಕವಾದರೆ ಇನ್ನು ಉಳಿದಂತೆ ಒಂಭ್ತು ಪರ್ಸೆಂಟ್ ಮಾರಕವಾಗುತ್ತಿದೆ. ತಂತ್ರಜ್ಞಾನ ವಿಜ್ಞಾನ ಮಾನವನ ಬದುಕಿಗೆ ವಿನಾಶಕಾರಿಯೇ ಹೊರತು ಬದುಕುಳಿಸುವ ಉಪಯೋಕಾರಿ ಅಲ್ಲ. ಸದ್ಯಕ್ಕೆ ಈ ತಂತ್ರಜ್ಞಾನ ಜನತೆಗೆ ಉಪಯೋಗ ಕಾಣುತ್ತಿದೆ. ಆದರೆ ಅದರ ಮತ್ತೊಂದು ಮುಖ ವಿನಾಶವೇ ಹೌದು. ನಮ್ಮ ದೇಶದ ಭವಿಷ್ಯದ ಮಕ್ಕಳು ಯುವ ಪೀಳಿಗೆ ದೀರ್ಘಕಾಲ ಬದುಕಿ ಬಾಳುವ ನಿರೀಕ್ಷೆ ಹುಸಿ ಎಂದು ಕಾಣಿಸುತ್ತದೆ. ಒಟ್ಟಾರೆ ಹೇಳುವುದಾದರೆ ಮನುಕುಲ ಮುಂದೆ ಮುಂದೆ ವಿನಾಶಕಾರಿಯತ್ತ ಸಾಗುತ್ತಿದೆಯೇ ಹೊರತು ಬದುಕುಳಿಯುವ ನಡೆ ಕಾಣುತ್ತಿಲ್ಲ. ನಮ್ಮ ಪ್ರಜಾಪ್ರಭುತ್ವ ರಾಜಕೀಯವು ಹದಗೆಡುತ್ತಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಕ್ಕಿತು ಎನ್ನುವಂತೆ ನಮ್ಮನ್ನಾಳುವ ರಾಜಕೀಯ ನಾಯಕರುಗಳು ಸೇಡಿನ ರಾಜಕಾರಣ ಮಾಡಿ ದೇಶವನ್ನು ಸುಡುವುದರ ಜೊತೆಗೆ ತಾವು ಸುಟ್ಟು ಹೋಗುತ್ತಾರೆ. ಇದಕ್ಕೊಂದು ಕಥೆ ಉದಾ:- ಹಾವಿನ ಸ್ನೇಹ ಮಾಡಿ ಸುಟ್ಟು ಹೋದ ಮರ ಎಂಬ ಪಾಠ ಹೀಗಾಗಿ ದೇಶ ವಿನಾಶದತ್ತ ಸಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಬೇಕಿದೆ. |
-ದೇವರಹಳ್ಳಿ ಚೌ.ಪು.ಸ್ವಾಮಿ |
ಎಂ.ಎ., ಬಿ.ಇಡಿ., |
Recent news in literature » |
ಎದೆಬಾನ ಹೊಂಗೊಳಕೆ |
ತಿಂಗಳೊಲಿದಿಳಿದಂತೆ |
ನೈದಿಲೆಯ ನಗುವಾಗಿ ಬಾ |
ಹುಣ್ಣಿಮೆಯ ಹಸೆಗೆ.... |
ನೋವೆಲ್ಲ ನಗುವಾಗಿ |
ನಮ್ಮೊಲವೇ ಜೊತೆಗಿರ |
ಹುತಾತ್ಮ |
ನಾನು ಒಂದು ತಿಂಗಳ |
ರಜೆ ಪಡೆದು ಬಂದಿದ್ದೆ |
ಹೊಸಚೈತ್ರದ ಆಗಮನಕ್ಕಾಗಿ॥ |
ಇರಲಿಲ್ಲ ನನಗೆಂದೂ |
ಹಸೆಮಣೆ ಏರುವಾ ಧಾವಂತ |
ಭರವಸೆ ಇರದ ಬದುಕ ಆತಂಕ॥ |
ಹೆತ್ತವರ ವಂಶಬ |
"ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ" |
ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ |
ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ |
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು |
ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು. |
ಅಂಬೇಡ್ಕರರ ಆಕ್ರಂಧನ |
ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ |
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು |
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ |
ನೊಂದವರು ದಮನಿತರು ಎಲ್ಲರಿಗೂ ಅನ್ವಯ |
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ |
ಭೀಮ ಪ್ರಭುಗೆ ನಮಿಸೊಣ ಬನ್ನಿರೊ |
ಅಣ್ಣಾ ತಮ್ಮಾ ಬನ್ನಿರೊ |
ಅವ್ವ ಅಯ್ಯ ಬನ್ನಿರೋ |
ಜಗದ ಬೆಳಕ ಬೆಳಗಿದ |
ಜೈಬೀಮನ ಜನುಮದಿನಕೆ ಬನ್ನಿರೋ |
ಬಡಜನರ ಬೆವರಿಗೆ |
ಬೆಲೆ ತಂದ ಬಾಬಾಸಾಹೇಬರಿಗೆ |
ಜೈ ಜೈ ಎನ್ನಿರೊ |
ನನ್ನವಳು |
ಅರಸೊತ್ತಿನ ಸುತ್ತೋಲೆಗಳೆಲ್ಲಾ .. |
ಬೇಗೆಬಿದ್ದಿದೆ ಮನ |
ಬೋರಿಡುತಿದೆಯೆಲ್ಲಾ .. |
ಅಂದುಕೊಂಡಿಹೆನು |
ಬದುಕು ಅವಳೊಂದಿಗೆ |
ನೊಂದಿಕೊಂಡಿಹೆನು |
ಅವಳು ದೂರಾದರೆ ಹೇಗೆ .. |
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ |
ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯ |
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ |
ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ. |
ರಾಮನಗರ ಜಿ |
ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ನಿರ್ಗಮನ ಸುದರ್ಶನ್ ಆಗಮನ |
ಚನ್ನಪಟ್ಟಣ: ಕಳೆದ ವರ್ಷದ ಆರಂಭದಲ್ಲಿ ಕನಕಪುರ ದಿಂದ ತಾಲೂಕಿಗೆ ವರ್ಗಾವಣೆ ಗೊಂಡು ಚನ್ನಪಟ್ಟಣದ ಹೊಣೆಹೊತ್ತಿದ್ದ ತಹಶಿಲ್ದಾರ್ ಯೋಗಾನಂದ ರವರು ಇ |
ಜನಪದ ಎಂದರೆ ಹಿರಿಯಜ್ಜನ ನೆನಪು ಶಿವಲಿಂಗಯ್ಯ |
ಜನಪದ ಎಂದರೆ ನಮ್ಮ ಹಿರಿಯಜ್ಹ, ಮುತ್ತಜ್ಜರು ನೆನಪಿಗೆ ಬರುತ್ತಾರೆ, ನಮ್ಮ ಬಾಲ್ಯ ನೆನಪಿಗೆ ಬರುತ್ತದೆ, ಪುರಾಣ ಮತ್ತು ಇತಿಹಾಸದ ಕಥೆಗಳನ್ನು ಸಹ ಜಾನಪದ ಶೈಲಿಯಲ್ಲಿ ಹೇಳುತ್ತಿದ್ದ ನಮ್ಮ ಅಜ್ಜ ಅಜ್ಜಿಯರ |
ಬಸ್ - ಕಾರು ನಡುವೆ ಅಪಘಾತ; ಮಹಿಳೆ ಸೇರಿ ಚನ್ನಪಟ್ಟಣದ ಮೂವರು ಸಾವು |
ಮಂಗಳೂರು: ಸುಳ್ಯ ಸಮೀಪದ ಅರಂಬೂರಿನಲ್ಲಿ ಭಾನುವಾರ ಬೆಳಗ್ಗೆ ಕಾರು ಹಾಗೂ ಬಸ್ಸು ಢಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿದ್ದಾರೆ. |
ಸುಳ್ಯದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್ |
ನಾಡಪ್ರಭು ಹೆಸರಿಗಿಂತ ಸಾಮಂತ ಅಥವಾ ಮಹಾಮಂಡಲಾಧಿಪತಿ ಹೆಸರು ಸೂಕ್ತ ರಾಜಶೇಖರ |
ಕೆಂಪೇಗೌಡರನ್ನು ನಾಡಪ್ರಭು ಎನ್ನುವ ಬಿರುದುಗಿಂತ ಸಾಮಂತ ರಾಜ ಅಥವಾ ಮಹಾಂಮಡಲಾಧಿಪತಿ ಎಂಬ ಬಿರುದಿನಿಂದ ಕರೆಯುವುದು ಸೂಕ್ತ ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಶಿಕ್ಷಕ ರಾಜಶೇಖರ ರವರು ಅಭಿಪ್ರಾಯ ಪಟ್ಟರು, ಅವರು ಇಂದು ಮಹದೇಶ್ವರ ನಗರದಲ್ಲಿ |
ಪುರಾಣ ಪ್ರಸಿದ್ಧ ಸಂಜೀವರಾಯ ಜಾತ್ರೆ ಆರಂಭ |
ಚನ್ನಪಟ್ಟಣ: ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿರುವ ಶ್ರೀ ಸಂಜೀವರಾಯ ದ |
Subsets and Splits
No community queries yet
The top public SQL queries from the community will appear here once available.