text stringlengths 0 61.5k |
|---|
ಅದು ದಕ್ಷಿಣ ಏಶಿಯಾದ ಜನಸಂಖ್ಯೆಯನ್ನು ಬೇರೆಯವರಿಂದ ಬೇರ್ಪಡಿಸಿ ಗುರುತಿಸಬಲ್ಲ ಚಿನ್ಹೆ. ಏಕೆಂದರೆ ಪ್ರಥಮ ಭಾರತೀಯ ಪೂರ್ವಜ-ಸಂತತಿ ಈಗ ದಕ್ಷಿಣ ಏಶಿಯಾದಲ್ಲಿ ಮಾತ್ರ ಸಿಗುತ್ತದೆ. ಅದು ಭಾರತದ ಜನಾಂಗಸ್ಥಿತಿಯ ತಳಹದಿ ಹಾಕಿದ ಮೊದಲನೇ ವರ್ಗದ ವಲಸೆಯಾಯಿತು. |
ಇನ್ನು ಎರಡನೇ ವರ್ಗದ ವಲಸೆ. ಅಂದರೆ ವ್ಯವಸಾಯ ಸಂಬಂಧಿತ ವಲಸೆ. ಇದರಲ್ಲಿ ಎರಡು ಬಗೆಗಳಿವೆ. ಒಂದು ಪಶ್ಚಿಮ ಏಶಿಯಾದಿಂದ ಬಂದಿದ್ದು ಇನ್ನೊಂದು ಪೂರ್ವ ಏಶಿಯಾದಿಂದ ಬಂದಿದ್ದು. ಇವೆರಡೂ ವಲಸೆಗಳು ಭಾರತದ ಜನಾಂಗಸ್ಥಿತಿಯನ್ನು ರೂಪಿಸುವಲ್ಲಿ ಪಾಲುಗೊಂಡಿವೆ. ವ್ಯವಸಾಯ ಸಂಬಂಧಿತ ವಲಸೆ ಭಾರತದಲ್ಲಿ ಪ್ರಾರಂಭವಾಗುವುದು, ಭಾರತದಲ್ಲಿ ವ್ಯವಸಾಯವೇ ಪ್ರಾರಂಭವಾದಾಗ. ಅದು ಈಗಿನ ಪಾಕಿಸ್ತಾನದ ಬಲೂಚಿಸ್ತಾನದ ಮೆ... |
ಎರಡನೇ ವಲಸೆ – ಇರಾನಿನ ಜನರದ್ದು |
ಮುಂದೇ ಇದೇ ಜನರು ಹರಪ್ಪ ನಾಗರಿಕತೆಯನ್ನು ಕಟ್ಟಿದರು. ಅಲ್ಲಿಂದ ಮುಂದೆ ಹರಪ್ಪಾ ನಾಗರೀಕತೆಯು ಸುಮಾರು ಕ್ರಿಸ್ತ ಪೂರ್ವ 1900 ನಲ್ಲಿ , ಬೇರೆ ಪ್ರದೇಶಗಳ ಮೇಲೂ ಅದೇ ಕಾಲದಲ್ಲಿ ಪ್ರಭಾವ ಬೀರಿದ ಒಂದು ಬಹುಕಾಲದ ಬರಗಾಲದಿಂದಾಗಿ ಅವಸಾನಗೊಂಡಾಗ ಅಲ್ಲಿನ ಜನರು ಅಲ್ಲಿಂದ ಮತ್ತೆ ಚಲಿಸಿದರು. ಅವರು ಉತ್ತರ ಪಶ್ಚಿಮದ ಹರಪ್ಪಾ ನಾಗರೀಕತೆಯ ಪ್ರದೇಶವನ್ನು ಬಿಟ್ಟು ಹೊರಟು ಭಾರತದ ಉಳಿದ ಎಲ್ಲಾ ಭಾಗಗಳಿಗೆ ಅಂದ... |
ಹಾಗಾಗಿ ನಾವು ಹರಪ್ಪ ನಾಗರೀಕತೆಯ ಪೂರ್ವಜ-ಸಂತತಿಯವರು ನಮ್ಮ ತಳಭಾಗದ ಮೇಲಿನ ಎರಡನೇ ಪದರ ಎನ್ನಬಹುದು. ಅದು ನಮ್ಮ ಪೀಟ್ಜಾದ ತಳದ ರೊಟ್ಟಿಯ ಮೇಲಿನ ಸಾಸ್. ಅವರು ಭಾರತ ಉಪಖಂಡದಲ್ಲಿ ಹರಡಿದಂತೆಲ್ಲಾ ತಮ್ಮ ಸಂಸ್ಕೃತಿಯನ್ನೂ ಹರಡಿದರು. ಅದು ನಮ್ಮನ್ನೆಲ್ಲ ಹಲವು ರೀತಿಯಲ್ಲಿ ಒಗ್ಗೂಡಿಸಿ ಒಟ್ಟಿಗೆ ಹಿಡಿದಿಡುವಂಥ ಒಂದು ಅಂಟು ಎನ್ನಬಹುದು. ಇವು ಭಾರತೀಯ ಜನಾಂಗಸ್ಥಿತಿಯನ್ನು ರೂಪಿಸಿದ ಎರಡನೇ ವರ್ಗದ ವಲಸ... |
ಟಿಪ್ಪಣಿ : ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ಫಲಿತಾಂಶಗಳ ಪ್ರಕಾರ , ಸಿಂಧೂ ಬಯಲಿನ ನಾಗರೀಕತೆ ಕಟ್ಟಿದ ಇರಾನಿನ ಜನ ಅಲ್ಲಿಂದ ವಲಸೆ ಬಂದ ಕೃಷಿಕರಲ್ಲ ಬದಲಾಗಿ ಅದಕ್ಕಿಂತ ಮೊದಲಿನ ಇರಾನಿನ ಬೇಟೆಗಾರ – ಆಹಾರ ಸಂಗ್ರಾಹಕ ಜನ ಎಂದಿದೆ . ಅಂದರೆ ಇರಾನಿನಲ್ಲಿ ಕೃಷಿಯ ಅನ್ವೇಷಣೆಯಾಗುವ ಮೊದಲೇ ಅಲ್ಲಿನ ಒಂದಷ್ಟು ಜನ ಸಿಂಧೂ ಬಯಲಿನ ಕಡೆಗೆ ವಲಸೆ ಶುರು ಮಾಡಿದ್ದಾರೆ . ಹಾಗಾಗಿ ಮೊದಲ ಭಾರ... |
ಈ ಸಂಶೋಧನೆಗಾಗಿ ವಂಶವಾಹಿ ತಜ್ಞರು ಸಿಂಧೂ ಬಯಲಿನ ನಾಗರೀಕತೆಯ ಪ್ರಮುಖ ತಾಣವಾದ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಸಿಕ್ಕಿದ ಇಬ್ಬರು ಪ್ರೌಢ ವಯಸ್ಕ ಪುರುಷರ, ಒಬ್ಬ ಮಹಿಳೆಯ ಮತ್ತು ಒಂದು ಮಗುವಿನ ಆಸ್ತಿಪಂಜರಗಳಲ್ಲಿ , ಮಹಿಳೆಯ ಅಸ್ತಿಪಂಜರದ ಕಿವಿಯಿಂದ ತೆಗೆಯಲಾದ ಡಿ ಎನ್ ಎ ಯನ್ನು ಪರೀಕ್ಷೆಗೊಳಪಡಿಸಿದರು . |
ರಾಖಿಗಡಿಯಲ್ಲಿ ಸಿಕ್ಕಿದ ಅಸ್ತಿಪಂಜರವನ್ನು ಪರೀಕ್ಷಿಸುತ್ತಿರುವ ವಿಜ್ಞಾನಿಗಳು. ಇಲ್ಲಿನ ನಾಲ್ಕು ಆಸ್ತಿಪಂಜರಗಳಿಂದ ಡಿ ಎನ್ ಎ ಸ್ಯಾಂಪಲ್ ಹೊರತೆಗೆಯಲಾಯಿತು. |
ಮೂರನೇ ವರ್ಗದ ವಲಸೆ ಸುಮಾರು 4000 ವರ್ಷಗಳ ಹಿಂದೆ ಅಥವಾ ಅದಕ್ಕೂ ಸ್ವಲ್ಪ ತಡವಾಗಿ ಪೂರ್ವ ಏಶಿಯಾದಿಂದ ಆಯಿತು. ಚೈನಾದಲ್ಲಿ ವ್ಯವಸಾಯ ನಡೆಯುವುದು ಪ್ರಾರಂಭವಾದ ಪರಿಣಾಮವಾಗಿ ಈ ವಲಸೆ ನಡೆಯಿತು. ಇದರಿಂದಾಗಿ ದೊಡ್ಡ ಜನಸಂಖ್ಯಾ ವಿಸ್ತರಣೆಯಾಯಿತು. ಆ ವಲಸೆಯು ಅಷ್ಟು ದೂರದಿಂದ ಹೊರಟು, ಮೊದಲು ಪೂರ್ವ ಏಶಿಯಾವನ್ನು ಹೊಕ್ಕು ಅಲ್ಲಿನ ಜನಾಂಗಸ್ಥಿತಿಯ ಮೇಲೆ ಪರಿಣಾಮ ಬೀರಿ, ಅಲ್ಲಿಂದ ದಕ್ಷಿಣ ಪೂರ್ವ ಏಶಿ... |
ಈ ವಲಸಿಗರು ತಮ್ಮೊಂದಿಗೆ "ಆಸ್ಟ್ರೋ-ಏಶಿಯಾಟಿಕ್ ಭಾಷೆಗಳನ್ನು ಕರೆತಂದರು. ಉದಾಹರಣೆಗೆ ಖಾಸಿ ಮತ್ತು ಮುಂಡಾರಿ. ಈ ಭಾಷೆಗಳನ್ನು ಈಗಲೂ ಮಧ್ಯ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ಆದಿವಾಸಿ ಜನರು ಮಾತನಾಡುತ್ತಾರೆ. ಈ ಭಾಷೆಗಳು ಲಾವೋಸ್, ವಿಯೆಟ್ನಾಮ್ ಮತ್ತಿತರ ದಕ್ಷಿಣ ಏಶಿಯಾ ದೇಶಗಳಲ್ಲಿ ಮಾತನಾಡುವ 'Mon-Khmer" ಭಾಷಾ-ಕುಟುಂಬಕ್ಕೆ ಸೇರಿದ ಭಾಷೆಗಳು. ಹೀಗೆ ಇದು ಭಾರತದ ಜನಾಂಗಸ್ಥಿತಿಯನ್ನು ರೂ... |
ಚೈನಾ ಪ್ರದೇಶದಿಂದ ಮೂರನೇ ವಲಸೆ ಮತ್ತು ಆಸ್ಟ್ರೋ-ಏಶಿಯಾಟಿಕ್ ಭಾಷಾ ಸಂಕುಲದ ಪ್ರಸರಣ |
ನಾವು ಹಿಂದೆಯೇ ಚರ್ಚಿಸಿದಂತೆ,ಭಾರತದ ಜನಾಂಗಸ್ಥಿತಿಯನ್ನು ರೂಪಿಸಿದ ನಾಲ್ಕನೇ ವರ್ಗದ ವಲಸೆಗಳು ಮಧ್ಯ ಏಶಿಯಾದ ಸ್ಟೆಪ್ಪೀ ಪ್ರದೇಶದಿಂದ ಬಂದವುಗಳು. ಆ ವಲಸೆಗಳು ಸುಮಾರು 4 ಅಥವಾ 3 ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದವುಗಳು. ಅಂದರೆ ಕ್ರಿಸ್ತ ಪೂರ್ವ 2000 ಮತ್ತು ಕ್ರಿಸ್ತ ಪೂರ್ವ 1500ರ ನಡುವೆ ಬಂದವುಗಳು. ಈ ವಲಸಿಗರು "ಇಂಡೋ-ಯೂರೋಪಿಯನ್" ಅಥವಾ "ಇಂಡೋ-ಆರ್ಯನ್"ಭಾಷೆಗಳನ್ನು ಮಾತನಾಡುತ್ತಿದ್... |
ನಾಲ್ಕನೇ ವಲಸೆ – ಸ್ಟೆಪ್ ಹುಲ್ಲುಗಾವಲಿನ ಜನ (ಆರ್ಯ) ರ ವಲಸೆ ಪಥ |
ನಾವು ಈಗಾಗಲೇ ಕಂಡಂತೆ, ಸುಮಾರು 4000 ದಿಂದ 3500 ವರ್ಶಗಳ ಹಿಂದಿನ ಕಾಲದ ಹೊತ್ತಿಗಾಗಲೇ , ಭಾರತದ ಜನಾಂಗಸ್ಥಿತಿಯ ಎಲ್ಲಾ ನಾಲ್ಕು ಘಟಕಗಳೂ ಭಾರತದಲ್ಲಿದ್ದವು. "ಆಫ್ರಿಕಾದಿಂದ ಹೊರಬಂದ ವಲಸಿಗರು" ಅಂದರೆ ಮೊದಲ ಭಾರತೀಯರು ಈಗಾಗಲೇ ಇಲ್ಲಿದ್ದರು. ಅಲ್ಲದೆ, ಪಶ್ಚಿಮ ಏಶಿಯಾದವರು, ಪೂರ್ವ ಏಶಿಯಾದವರು ಮತ್ತು ಮಧ್ಯ ಏಶಿಯಾದವರೂ ಇಲ್ಲಿದ್ದರು. ಮುಂದಿನ 1500-2000 ವರ್ಷಗಳವರೆಗೆ ಈ ನಾಲ್ಕೂ ವರ್ಗಗಳ ಜನ... |
ನೀವು ಈಗಿನ ಯಾವುದೇ ಇಲ್ಲಿನ ಜನರ ಪಂಗಡವನ್ನು ಪರೀಕ್ಷಿಸಿದರೂ ಅವರೆಲ್ಲಾ ಈ ನಾಲ್ಕು ಜನಸಂಖ್ಯೆಗಳ, ವಿವಿಧ ಪ್ರಮಾಣಗಳಲ್ಲಿ ಬೆರೆತ ಒಂದು ಮಿಶ್ರಣ ಎನ್ನುವುದು ನಿಮಗೆ ತಿಳಿಯುತ್ತದೆ. ಪೂರ್ವ ಭಾರತದ ಜನರಲ್ಲಿ ನಾವು ಪೂರ್ವ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀರಿ; ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಪಶ್ಚಿಮ ಏಶಿಯಾದ ಮತ್ತು ಮಧ್ಯ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀ... |
ಹಾಗಾದರೆ ಕ್ರಿಸ್ತಶಕ 100 ರಲ್ಲಿ ಏನಾಯಿತು? ತಳಿ ವಿಜ್ಞಾನಿಗಳ ಪ್ರಕಾರ ಸುಮಾರು ಕ್ರಿಸ್ತಶಕ 100 ರ ವೇಳೆಗೆ , ಅಂದರೆ ಸುಮಾರು 2000 ವರ್ಷಗಳ ಹಿಂದೆ ಈ ಬೆರೆಯುವಿಕೆ ನಿಂತುಹೋಯಿತು. ಏಕೆಂದರೆ ಆಗ ಅಂತರ್ ಸಮುದಾಯದ ಗಂಡು ಹೆಣ್ಣಿನ ಕೂಡುವಿಕೆ ನಿಂತವು ; ಅಂದರೆ ಜನರು ತಮ್ಮ ತಮ್ಮ ಸಮುದಾಯದ ಒಳಗೇ ಸಂಗಾತಿಯನ್ನು ಆರಿಸಿ ಮದುವೆ ಮಾಡಿಕೊಳ್ಳುವ ಪದ್ಧತಿ ಆಚರಣೆಗೆ ಬಂತು. ನಮಗೆ ಗೊತ್ತಿರುವಂತೆ ಇದು ಜಾತ... |
ನಾವು ನಮ್ಮನ್ನು ನೋಡುವ ರೀತಿಯಲ್ಲಿ ಮತ್ತು ಇತರರನ್ನು ನಾವು ನೋಡುವ ರೀತಿಯಲ್ಲಿ, ಆಗುವ ಬದಲಾವಣೆಗಳ ಮೇಲೆ, ಈ ಶೋಧನೆಯಿಂದ ನಮಗೆ ದೊರೆತ ಅರಿವು, ಒಂದು ಅತ್ಯಂತ ಪ್ರಮುಖವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಆದಿವಾಸಿಗಳನ್ನು ಭಾರತದ ಇತರ ನಿವಾಸಿಗಳು, ಅವರು ತಮ್ಮಿಂದ ಬಹಳ ಬೇರೆಯ ರೀತಿಯವರೆಂದೂ, ತಮಗೂ ಅವರಿಗೂ ಬಹಳ ವ್ಯತ್ಯಾಸಗಳಿವೆಯೆಂದೂ ಪರಿಗಣಿಸುತ್ತಾರೆ. ಆದರೆ ಈಗ ನಮಗೆ , ಭಾರತದ ನಿವಾಸಿಗಳ... |
ಆದ್ದರಿಂದ ಈ ಜ್ಞಾನ, ಅಂದರೆ, ಹರಪ್ಪಾ ನಾಗರೀಕತೆಯು ಭಾರತದ ಎಲ್ಲಾ ಜನರ ಆನುವಂಶಿಕಪ್ರಾಪ್ತಿಯೂ ಹೌದು ಎಂಬ ವಿಷಯ, ನಾವು ನಮ್ಮನ್ನು ನೋಡಿಕೊಳ್ಳುವ ಬಗೆಯನ್ನು ಬದಲಿಸಬೇಕು. ಹೀಗಾಗಿ ಹರಪ್ಪಾ ನಾಗರೀಕತೆಯಲ್ಲಿ ಒಂದು "ಪ್ರೋಟೋ-ದ್ರಾವಿಡಿಯನ್"(ಮೂಲ-ದ್ರಾವಿಡದ ಭಾಷೆ) ಭಾಷೆಯಿದ್ದಿರಬಹುದಾದ ಸಾಧ್ಯತೆಯಿದೆ. ಏಕೆಂದರೆ ಹರಪ್ಪಾ ನಾಗರೀಕತೆಯು ಆರ್ಯರು ಇಂಡೋ-ಯೂರೋಪಿಯನ್ ಭಾಷೆಗಳನ್ನು ಇಲ್ಲಿಗೆ ತರುವ ಬಹಳ ಮ... |
ಹಾಗಾಗಿ ನಮ್ಮನ್ನು ಒಟ್ಟಾಗಿ ಒಂದುಗೂಡಿಸುವ ನಮ್ಮೊಳಗಿನ ಸಮಾನತೆಗಳು ಬಹಳಷ್ಟಿವೆ. ನಾವು ಇಲ್ಲಿ ಸಾವಿರಾರು ವರ್ಷಗಳಿಂದ ನಡೆದ ಬಹುದಿಕ್ಕುಗಳ ಬಹುಹರಿವಿನ ವಲಸೆಗಳಿಂದ ಒಂದು ಸಮಾನವಾದ ನಾಗರೀಕತೆಯನ್ನು ರೂಪಿಸಿದ್ದೇವೆ. ನಾವು ಈಗಿರುವಂತೆ ಹೇಗಾದೆವು, ಎಂಬುದೊಂದು ಅತ್ಯಂತ ನವಿರೇಳಿಸುವ ಇತಿಹಾಸ. |
ಪತ್ರಕರ್ತ ಮತ್ತು ಬಿಸಿನೆಸ್ ವರ್ಲ್ಡ್ ನಿಯತಕಾಲಿಕದ ಮಾಜಿ ಸಂಪಾದಕ. "Early Indians: The Story of Our Ancestors and Where We Came From" ಎಂಬ ಪುಸ್ತಕದ ಲೇಖಕರೂ ಆಗಿದ್ದಾರೆ. |
One comment to "ನಮ್ಮ ಪೂರ್ವಜರು ಎಲ್ಲಿಂದ ಬಂದರು ?" |
ಲೇಖನ ಬಹಳ ಚೆನ್ನಾಗಿದೆ. ಹಲವು ವಿಷಯಗಳನ್ನು ತಿಳಿಸಿದ್ದಾರೆ. ಓದುತ್ತಾ ಓದುತ್ತಾ ಹಿಂದೆ ಇದ್ದಿರಬಹುದಾದ ನಾಗರಿಕತೆಯ ಕಲ್ಪನೆ ಸಿಕ್ಕಿತು. Quarantine ದಿನಗಳಲ್ಲಿ ಓದಿದ ಉತ್ತಮ ಲೇಖನ ಇದೇ ಆಗಿದೆ. |
ಗುರುತು - Varthabharati |
ದಾದಾಪೀರ್ ಜೈಮನ್, ಬೆಂಗಳೂರು |
ವಿಮಾನ ನಿಲ್ದಾಣದಿಂದ ಹೊರಬಂದು ಕ್ಯಾಬಿನೊಳಗೆ ಕೂತು ಡ್ರೈವರನಿಗೆ ಒಟಿಪಿ ಹೇಳುವ ತರಾತುರಿಯಲ್ಲೇ ತಂಗಿಯ ಫೋನು. ಅವಳ ಫೋನ್ ಕಟ್ ಮಾಡಿದರೆ ನಾನು ಬ್ಯುಸಿ ಇರುತ್ತೇನೆ ಎಂದು ಅಂದುಕೊಳ್ಳುವವಳಲ್ಲ. ಫೋನ್ ಎತ್ತಿ ಮಾತನಾಡುವವರೆಗೂ ನೂರು ಬಾರಿಯಾದರೂ ಅಡ್ಡಿಯಿಲ್ಲ, ರಿಂಗು ಕೊಡುತ್ತಾಳೆ. ಆಮೇಲೆ ನನ್ನ ಮರೆವಿನ ಬಗ್ಗೆ ಅವಳಿಗೆ ಗೊತ್ತು... ''ಮತ್ತೆ ಫೋನ್ ಮಾಡ್ತೀನಿ ಅಂತಂದು ಊಫಿ ಮಾಡಿಬಿಟ್ಯಲ. ಏನಾದ್ರು... |
''ಬೇ ಈಗೇನಾತು ಹೇಳು... ಅರಾಮಿದ್ದಿ?'' ಎಂದದ್ದಕ್ಕೆ ''ನಿಮ್ಮಷ್ಟ ಅರಾಮಲ್ಲ ಬಿಡಪಾ ಎರಡು ಸುದ್ದಿ ಹೇಳ್ಬಕು ಅಂತ ಫೋನ್ ಮಾಡಿದೆ. ಬಾಳ ದಿನದಿಂದ ಹೇಳ್ಬಕು ಅನ್ಕೊಂಡೆ ಹೇಳಿರಲಿಲ್ಲ. ಇತ್ತಿತ್ಲಾಗ ಟೀವಿ ಬಿರುಕು ಬಿಡಾಕ ಸುರುವಿಟ್ಟವಾ. ಒಂದೊಂದ್ಸಲ ಈ ವಾರ್ತಾ ಓದೋರಿಗೆ, ರಾಜಕಾರಣಿಗಳಿಗೆ ಕೊಂಬು, ಕೋರೆ ಹಲ್ಲು ಕಾಣಿಸ್ತಿರ್ತಾವ... ಒಂದೊಂದ್ಸಲ ಮಜಾ ಅನಿಸ್ತದ. ಭಯ ಆಗ್ತದ. ನನಗ ಹುಚ್ಚು ಅನ್ಕೊಂಡಿ ... |
'ಆ ಟೀವಿ ವಿಷ್ಯ ಬಿಡು. ಇನ್ನೊಂದೇನ ಹೇಳ್ತಿನಿ ಅಂದ್ಯಲಾ. ಅದೇನ್ ಹೇಳು'' ಅಂದೆ. |
''ಮುನ್ನಿನಾ ದೇಶಾ ಬಿಟ್ಟು ಕಳಿಸ್ತಾರಂತೆ. ಅದನ್ನ ಕೇಳಿದಾಗಿಂದ ಯಾಕೋ ಸಮಾಧಾನ ಇಲ್ಲ. ಈ ದೇಶದಾಕಿ ಅನ್ನೋ ಯಾವ ಗುರ್ತು ಇಲ್ಲ ಅನ್ನಾಕತ್ತಾರ. ನಾವು ಇಷ್ಟು ವರ್ಷ ನಮ್ಮನಿಯಾಗ ಕೆಲಸಕ್ಕಿದ್ಲು. ಸಂಬಳ ಕೊಟ್ಟಿವಿ ಅಂದ್ರ ಸುಮ್ನಿರ್ತಾರೇನು. ಏನಾರ ಮಾಡಯಣ... ನಿಮ್ಮನಿ ಬಾಯಿನ ಇಕಿನ್ನ ಇಲ್ಲಿ ಕಳ್ಸಿದ್ದು... ಅಲ್ಲಿ ಹೆಂಗದ?'' ಅವಳು ಹೇಳಿದ್ದಕ್ಕೆ ನನಗೆ ಈಗ ಅರ್ಥ ಹೊಳೆಯಲಾರಂಭಿಸಿತು. |
''ನಾನು ಊರಾಗಿರಲಿಲ್ಲ. ಮನಿಗೋಗಿ ಏನಾಗೇತಿ ಅಂತ ನೋಡಿ ಹೇಳ್ತಿನಿ' ಅಂದು ಫೋನಿಟ್ಟೆ. |
ತಂಗಿಯ ರಸಕಸಿ ಹಿಂಸೆ ಅನ್ಸಿದ್ರು ಅವಳದು ತಾಯಿ ಹೃದಯ. ನಾವು ಊರಿನಲ್ಲಿ ಶಾಲೆ ಓದುತ್ತಿದ್ದ ದಿನಗಳಲ್ಲಿ ತಂಗಿಯೆ ಬೆಳಗ್ಗೆ ರಂಗೋಲಿ ಹಾಕುತ್ತಿದ್ದಳು. ಸಾಮಾನ್ಯವಾಗಿ ಗಾಳಿ, ಇರುವೆ, ಜಿಟ್ಟಿ, ಜಂಡಿಗಿ, ಹುಳ, ಹುಪ್ಪ್ಪುಡಿ ಅವಳ ಪುಟ್ಟ ಬೆರಳಿನಿಂದ ಹಾಕಿದ ಗೆರೆಗಳನ್ನ ದಾಟಿ ಒಳಬಂದು ಬಿಟ್ಟಿರುಬಿಡುತ್ತಿದ್ದವು. ರಂಗೋಲಿಯ ಗೆರೆಗಳ ಮಧ್ಯದ ಜಾಗದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಾ ವಾಸಿಸ... |
ಕೀ ತೆಗೆದು ನನ್ನ ಫ್ಲ್ಯಾಟಿನೊಳಗೆ ಕಾಲಿಡುತ್ತಿದ್ದಂತೆಯೇ ಮನೆಯ ಅಸ್ತವ್ಯಸ್ತತೆ ಗೋಚರಿಸಿತು. ಬಾಯಿ ಸುಮಾರು ದಿನದಿಂದ ಬಂದಿಲ್ಲ. ಒಂದು ವಾರವಾಗಿರಬೇಕು. ಕಸ ಹಾಗೆ ಬಿದ್ದಿದೆ. ಅಡುಗೆ ಮನೆಗೆ ಹೋದರೆ ಅಲ್ಲೊಂದೆರಡು ಪಾತ್ರೆಗಳು ಹಾಗೆ ಇವೆ. ಬಹುಷಃ ನಾಳೆ ತೊಳೆದರಾಯಿತು ಅಂದು ಬಿಟ್ಟಿರಬೇಕು. ಕೂಡಲೇ ಅವಳ ನಂಬರಿಗೆ ಕರೆ ಮಾಡಿದೆ. ''ನೀವು ಕರೆ ಮಾಡಿದ ಚಂದಾದಾರರು ನೆಟ್‌ವರ್ಕ್ ಕ್ಷೇತ್ರದಿಂದ ಹೊರಗಿದ... |
ಏಳುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಮತ್ತೊಮ್ಮೆ ಕರೆ ಮಾಡಿದೆ. ಮತ್ತದೇ ಉತ್ತರ: ''ನೆಟ್‌ವರ್ಕ್ ಕ್ಷೇತ್ರದಿಂದ ಹೊರಗೆ''. ಮನೆಯ ಸ್ಥಿತಿ ನೋಡುವಂತಿರಲಿಲ್ಲ. ನಾನೇ ಪೊರಕೆ ಹಿಡಿದು ಶುಚಿಗೊಳಿಸಲು ಹೋದೆ. ಎಷ್ಟು ಗುಡಿಸಿದರೂ ಮತ್ತೆ ಹಿಂದೆ ಹಿಂದೆ ಉಳಿಯುವ ಕಸ. ಪಾತ್ರೆ ತೊಳೆಯಲು ಹೋದೆ. ಅಲ್ಲೂ ಹಾಗೆ!!! ನಳದೊಳಗಿನ ನೀರು ಪಾತ್ರೆಗೆ ಅಂಟುತ್ತಿಲ್ಲವೆಂಬಂತೆ ಭಾಸವಾಯಿತು. ಬ್ರೆಡ್ ಆಮ್ಲೆಟ್ ಮಾಡಲು ಹ... |
ಈಗ ಬಾಯಿ ಇಲ್ಲದೆ ಈ ಮನೆ ಬಿಕೋ ಎನ್ನುತ್ತಿದೆ. ಅಲ್ಲಿ ಮುನ್ನಿ ಭಯಗೊಂಡಿರಬಹುದು... ಕೂಡಲೇ ವಾಸ್ತವಕ್ಕೆ ಬಂದು ಮಾಡಿದೆ. ಈಗ ಸ್ವಿಚ್ ಆಫ್ ಆಗಿತ್ತು. ಅವಳ ಅಡ್ರೆಸ್ಸ್ ಎಲ್ಲೋ ಬರೆದುಕೊಂಡಿದ್ದ ನೆನಪಾಗಿ ಮತ್ತೆ ನನ್ನ ಕೋಣೆಯ ಬೀರುವಿನಲ್ಲೆಲ್ಲ ಹುಡುಕಾಡಿದೆ. ಹಳೆಯ ಡೈರಿ, ಓದುವ ಕಪಾಟು ಎಲ್ಲ ಕಡೆ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಅವಳು ಇಲ್ಲೇ ಹತ್ತಿರದ ಎಫ್.ಎಸ್.ಆರ್ ಲೇಔಟಿನಲ್ಲಿರುವ ರಾಯಲ್ ಮಾ... |
ಯಾವುದೋ ದುಃಖದಿಂದ ಡ್ರೈವು ಮಾಡಿಕೊಂಡು ಬರುವಾಗ ನಮ್ಮಂತಿಲ್ಲದವರು, ಬೇರೆ ಭಾಷೆ ಮಾತನಾಡುತ್ತಿರುವವರು ಸೆಕ್ಯೂರಿಟಿ ಗಾರ್ಡುಗಳಾಗಿ, ಮನೆ ಕೆಲಸದವರಾಗಿ, ಬೀದಿ ಬದಿಯ ವ್ಯಾಪಾರಿಗಳಾಗಿ ನಾವಿರುವ ನೆಲವೇ ನಮ್ಮ ತಾಯಿ ಎಂದು ಅವರ ಕಣ್ಣೋಟದಿಂದಲೆ ಹೇಳುತ್ತಿದ್ದಾರೆ ಎನಿಸಿತು. ತಂಗಿಯ ಫೋನು. ಈ ಬಾರಿ ಎರಡನೇ ರಿಂಗಿಗೆ ಎತ್ತಿದೆ. 'ಮುನ್ನಿ ಬಜಾರಕ್ಕೆ ತರಕಾರಿ ತರೋದಕ್ಕ ಹೋಗಿದ್ಲು. ಇನ್ನು ಬಂದಿಲ್ಲ. ಹೊರ... |
ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು | Udayavani – ಉದಯವಾಣಿ |
ಅಮಾನತುಗೊಂಡಿದ್ದ ಸಂಸದರು ಕಲಾಪದಿಂದ ಹೊರನಡೆಯಲು ವಿರೋಧ |
Team Udayavani, Sep 21, 2020, 12:11 PM IST |
ನವದೆಹಲಿ:ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಅಂಗೀಕಾರ ವೇಳೆ ಪ್ರತಿಪಕ್ಷ ಸದಸ್ಯರು ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕ ತೂರಿ, ಕಾಗದ ಪತ್ರ ಹರಿದು ಎಸೆದು ಕೋಲಾಹಲ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಸದಸ್ಯ ಡೆರಿಕ್ ಒಬ್ರಿಯಾನ್ ಸೇರಿದಂತೆ 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. |
ಕೃಷಿ ಮಸೂದೆ ವಿರೋಧಿಸಿದ್ದ ಸಂಸದ ಡೆರಿಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜೀವ್ ಸಟಾವ್, ಕೆಕೆ ರಾಗೇಶ್, ಸೈಯದ್ ನಾಝಿ ಹುಸೈನ್, ಡೋಲಾ ಸೇನ್, ನಿಪುನ್ ಬೋರಾ ಮತ್ತು ಇಳಮಾರನ್ ಕರೀಂ ಸೇರಿದಂತೆ ಏಳು ಮಂದಿ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವಿ.ವೆಂಕಯ್ಯ ನಾಯ್ಡು ಅವರು ಸೋಮವಾರ (ಸೆಪ್ಟೆಂಬರ್ 21, 2020) ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. |
ಇದನ್ನೂ ಓದಿ: ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ ಕುಸಿತ |
ಒಬ್ರಿಯಾನ್, ಡೋಲಾ ಸೇನ್ ತೃಣಮೂಲ ಕಾಂಗ್ರೆಸ್ ಸದಸ್ಯರು, ಹುಸೈನ್, ಬೋರಾ ಮತ್ತು ಸಟಾವ್ ಕಾಂಗ್ರೆಸ್ ಪಕ್ಷದ ಸಂಸದರು, ಸಂಜಯ್ ಸಿಂಗ್ ಆಪ್ ಸಂಸದ, ರಾಗೇಶ್ ಮತ್ತು ಕರೀಂ ಸಿಪಿಐ(ಎಂ) ಪಕ್ಷದ ಸಂಸದರಾಗಿದ್ದಾರೆ ಎಂದು ವರದಿ ತಿಳಿಸಿದೆ. |
ಪುತ್ತೂರು 'ಲಕ್ಷ್ಮೀದೇವಿ' ಗೆ ನವರಾತ್ರಿ ಸಂಭ್ರಮ ಅಲಂಕಾರ ಪೂಜೆ ದೇವಿ ಕೃಪೆಗೆ ಪಾತ್ರವಾದ ಭಕ್ತರು | V4News |
ಪುತ್ತೂರು; ಇತಿಹಾಸ ಪ್ರಸಿದ್ಧ ಶ್ರೀ ಲಕ್ಮೀದೇವಿ ಬೆಟ್ಟದಲ್ಲಿ 9 ದಿನಗಳ ಸಂಭ್ರಮದ ನವರಾತ್ರಿ ಉತ್ಸವವು ನಡೆಯಿತು. ಕಬಕ ಪುತ್ತೂರು ರೈಲ್ವೇ ನಿಲ್ದಾಣ ಬಳಿಯಲ್ಲಿರುವ ಶ್ರೀ ಲಕ್ಮೀದೇವಿ ಬೆಟ್ಟ ಜನತೆಯ ಭಕ್ತಿಯ ತಾಣ. ಇಲ್ಲಿ ಲಕ್ಷ್ಮೀ ದೇವಿ ನೆಲೆಗೊಂಡ ಕ್ಷೇತ್ರ. ನೂರಾರು ವರ್ಷಗಳಿಂದ ನಿರಂತರವಾಗಿ ಇಲ್ಲಿ ಪೂಜೆ ನಡೆಯುತ್ತಿದೆ. ಭಕ್ತರು ನೆನೆಸಿದ ಕಾರ್ಯಗಳು ನೆರವೇರುವ ಕಾರಣಿಕ ಸ್ಥಳ ಎಂಬ ಖ್ಯಾತಿ ಪಡ... |
ಜನತೆಯ ನಂಬಿಕೆಯ ತಾಣವಾಗಿರುವ ಲಕ್ಷೀದೇವಿ ಬೆಟ್ಟ ಪ್ರಸ್ತುತ ಭಕ್ತ ಜನರಿಂದ ತುಂಬಿರುವ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತೀ ನವರಾತ್ರಿ ಉತ್ಸವವನ್ನೂ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯ ಸರ್ವಾಲಂಕಾರ ಪೂಜೆ ನವರಾತ್ರಿಯ ವಿಶೇಷ ಪೂಜೆಯಾಗಿದೆ. ಕುಂಕುಮ, ಬಳೆ ಹಾಗೂ ಹೂ ಪ್ರಸಾದ ರೂಪವಾಗಿ ಪಡೆದು ಭಕ್ತರು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಮನೆಗೆ ತಡೆಯಾಗಿ ಇಲ್ಲಿ ತೆಂಗಿನ ಕಾಯಿ ನೀಡ... |
ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ಇಲ್ಲಿ ನಿರಂತರವಾಗಿ ಸೇವಾಕಾರ್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. |
ನವರಾತ್ರಿಯ ಕೊನೆಯ ದಿನವಾದ ಶುಕ್ರವಾರ ದೇವಳದ ಧರ್ಮದರ್ಶಿ ಎನ್. ಐತ್ತಪ್ಪ ಸಫಲ್ಯ ನೇತೃತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಲವು ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ದೇವಿಗೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಳದ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀ ದೇವಿ ಭಕ್ತ ವೃಂದದವರು ಸಹಕರಿಸಿದರು. |
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಿ ಬೆಟ್ಟ ದ ದೇವಳದಲ್ಲಿ ನಿತ್ಯ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿನ ದೇವಿಯ ಕೃಪೆಗೆ ಪಾತ್ರವಾಗಲು ಇಲ್ಲಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭೇದ ಭಾವ ಇಲ್ಲದೆ ಭಕ್ತಾಧಿಗಳು ಬರುತ್ತಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಳ ನಾದುರಸ್ಥಿಯಲ್ಲಿದ್ದು, ಇದನ್ನು ನವೀಕರಿಸುವ ಕೆಲಸ ನಡೆಸಬೇಕಾಗಿದೆ. |
ಇದೀಗ ದೇವಳದ ಜೀರ್ಣೋದ್ಧಾರ ಕಾರ್ಯಕ್ರಮ ಚಿಂತನೆ ನಡೆಸಲಾಗಿದ್ದು, ಸುಮಾರು ರೂ. 4.50 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯಲಿದೆ. ಗರ್ಭಗುಡಿ ನಿರ್ಮಾಣಕ್ಕೆ 1.90 ಕೋಟಿ ವೆಚ್ಚವಾಗಲಿದೆ. ಪ್ರಸ್ತುತ ಕುಂಕುಮದಲ್ಲಿರುವ ಮೂರ್ತಿ ಇನ್ನು ಮುಂದೆ ಶಿಲೆಯಲ್ಲಿ ನಿರ್ಮಾಣವಾಗಲಿದೆ. ಮಾರ್ಚ್ ಮೀನಾ ಸಂಕ್ರಮಣ ದೇವಿಯ ಮುಖಕ್ಕೆ ಸೂರ್ಯರಶ್ಮಿ ನೇರವಾಗಿ ಬೀಳುವ ಕೌತುಕ ವೀಕ್ಷಿಸಿ ಸಾವಿರಾರು ಭಕ್ತರು ಇಲ್ಲಿ ಪು... |
Previous : ಬಡಮಕ್ಕಳ ವಿದ್ಯಾರ್ಜನೆಗಾಗಿ ಹುಲಿವೇಷ ಹಾಕಿ ಹೆಜ್ಜೆ ಹಾಕಿದ ಯುವಕರು ಅದಮಾರು ಓಂ ಪ್ರೇಂಡ್ಸ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ದಿಟ್ಟ ಹೆಜ್ಜೆ |
ಸಿದ್ಧಾರ್ಥ... ಇದು ನ್ಯಾಯವೇ? | Prajavani |
ಸಿದ್ಧಾರ್ಥ... ಇದು ನ್ಯಾಯವೇ? |
ದೇವೇಗೌಡರು ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಸೋತಿದ್ದಾರೆ. ಆದರೆ, ಸೋಲನ್ನು ಮೆಟ್ಟಿಲಾಗಿ ಮಾಡಿಕೊಂಡು ಈ ಇಳಿವಯಸ್ಸಿನಲ್ಲೂ ಜನರ ಸೇವೆ ಮಾಡಬೇಕೆಂಬ ತುಡಿತದಿಂದ ಉತ್ಸಾಹಿಯಾಗಿ ಬದುಕಿಲ್ಲವೇ? |
ಸಿದ್ದರಾಮಯ್ಯ ಅವರು ಐದು ವರ್ಷ ಉತ್ತಮ ಆಡಳಿತ ನೀಡಿ, ಸೋಲನ್ನು ಅನುಭವಿಸಿ, ಪುತ್ರನನ್ನು ಕಳೆದುಕೊಂಡರೂ ಜನರ ಸೇವೆ ಮಾಡಲು ಉತ್ಸಾಹಿಯಾಗಿ ಬದುಕಿಲ್ಲವೇ? ಎಚ್.ಡಿ.ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಕಿರುಕುಳ ಸಹಿಸಿಕೊಂಡೂ ಜನಸೇವೆಗೆ ಉತ್ಸಾಹಿಯಾಗಿಲ್ಲವೇ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜೀವನದ ಏಳುಬೀಳನ್ನು ಲೆಕ್ಕಿಸದೆ ಛಲದಿಂದ ಮೇ... |
ಜೀವನದಲ್ಲಿ ಸೋಲು–ಗೆಲುವು ಪ್ರತಿಯೊಬ್ಬರಿಗೂ ಸಹಜ. ಈ ಸತ್ಯ ನಿಮಗೇಕೆ ಅರ್ಥವಾಗಲಿಲ್ಲ ಸಿದ್ಧಾರ್ಥ? ನಿಮ್ಮ ಕೈ ಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಏಕೆ ಕೈಬಿಟ್ಟಿರಿ? ನಿಮ್ಮ ಮಕ್ಕಳನ್ನು, ನಿಮ್ಮ ಶ್ರಮದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳನ್ನು ತಬ್ಬಲಿಗಳನ್ನಾಗಿ ಏಕೆ ಮಾಡಿದಿರಿ? ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ ಕಣ್ಣಲ್ಲಿ ಏಕೆ ನೋವಿನ ಕಂಬನಿ ಹರಿಸಿದಿರಿ? ನಿಮಗಿದ್ದ ಸಾಮ... |
ನೀವು ಪ್ರತಿದಿನ 'ಬಿಯರ್' ಕುಡಿಯುತ್ತಿದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ – #1 Latest News Updates Portal – 24×7 | Kannada News Now |
ನೀವು ಪ್ರತಿದಿನ 'ಬಿಯರ್' ಕುಡಿಯುತ್ತಿದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ |
By KNN WEB TEAM Tuesday, January 19, 2021, 3:03 PM 412 |
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬಿಯರ್ ಅತ್ಯಂತ ಜನಪ್ರಿಯ ಆಯ್ಕೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್ಚಿನ ವರು ವಿಶ್ರಾಂತಿ ಪಡೆಯಲು ಮತ್ತು ಒತ್ತಡವನ್ನು ಹತ್ತಿಕ್ಕಲು ದೀರ್ಘ ಮತ್ತು ಆಯಾಸದಿಂದ ಬಳಕೆಯಿಂದ ರಿಲ್ಯಾಕ್ಸ್ ಪಡೆದುಕೊಳ್ಳುವುದಕ್ಕಾಗಿ ಇದನ್ನು ಸೇವನೆ ಮಾಡುವುದನ್ನು ನಾವು ಕಾಣಬಹುದಾಗಿದೆ. ಕೇವಲ 5 ರಿಂದ 12 ಪ್ರತಿಶತ ಆಲ್ಕೋಹಾಲ್ ಇರುವುದರಿಂಧ ಆಲ್ಕೋಹಾಲ್ ಪಾನೀಯಗಳಿಗಿಂತ ಬಿಯರ್ ... |
'ಶಿಕ್ಷಣ ಸಚಿವ'ರಿಂದ 'ಗ್ರಾಮೀಣ ಭಾಗದ ವಿದ್ಯಾರ್ಥಿ'ಗಳಿಗೆ ಮುಖ್ಯ ಮಾಹಿತಿ..! |
ಹೃದಯದ ಆರೋಗ್ಯಕ್ಕೆ ಬಿಯರ್ ಕುಡಿಯುವುದು ಉತ್ತಮ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ, ಆದರೆ ನೀವು ಮಿತಿಮೀರಿದರೆ ಇದು ಬೇರೆ ದಾರಿಗೆ ಹೋಗಬಹುದು. ಅತಿಯಾದ ಮದ್ಯಪಾನವು ಹೃದಯದ ಸ್ನಾಯುವಿಗೆ ಹಾನಿ ಉಂಟುಮಾಡಬಹುದು, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಹೃತ್ಕರ್ಣದ ಫೈಬ್ರಿಲೇಶನ್ ಅಪಾಯವನ್ನು ಹೆಚ್ಚಿಸುತ್ತದೆ. |
ಪುರುಷರು ದಿನಕ್ಕೆ ಎರಡು ಪೆಗ್ ಮತ್ತು ಮಹಿಳೆಯರಿಗೆ ಒಂದು ಪೆಗ್ ಮಿತವಾದ ಪಾನೀಯವೆಂದು ಪರಿಗಣಿಸಲಾಗಿದೆ. ಈ ಮಿತಿಯನ್ನು ಮೀರಿ ಹೋದರೆ ಹಾನಿಕಾರಕ ಪರಿಣಾಮಗಳು ಉಂಟಾಗಬಹುದು. ಆಲ್ಕೋಹಾಲ್ ಅಂಶ ಹೆಚ್ಚಿರುವ ಬಿಯರ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯ ವನ್ನು ಉಂಟುಮಾಡಬಹುದು. ಏಕೆಂದರೆ ಬಿಯರ್ ಮೂತ್ರವರ್ಧಕವಾಗಿದ್ದು, ನಿಮ್ಮ ಮೂತ್ರಪಿಂಡಗಳಿಗೆ ಹೆಚ್ಚಿನ ಒತ್ತ... |
ನಿಯಮಿತ ಬಿಯರ್ ಸೇವನೆಯು ಕೆಲವು ವಿಟಮಿನ್ ಗಳು ಮತ್ತು ಖನಿಜಗಳ ಬೇಡಿಕೆಯನ್ನು ಹೆಚ್ಚಿಸಬಹುದು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಫಲನವಾಗುತ್ತದೆ. ಆಲ್ಕೋಹಾಲ್ ಚಯಾಪಚಯ ಕ್ರಿಯೆಗೆ ನಮ್ಮ ದೇಹಕ್ಕೆ ಕೆಲವು B ಜೀವಸತ್ವಗಳಂತಹ ಕೆಲವು ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿದೆ. ನಾವು ದೈನಂದಿನ ಆಹಾರದಿಂದ ಸುಲಭವಾಗಿ ಪೋಷಕಾಂಶಗಳನ್ನು ಪಡೆಯಬಹುದು, ಆದರೆ ದೇಹವ... |
ಆಲ್ಕೋಹಾಲ್ ಕುಡಿದ ಮೇಲೆ ನಿಮಗೆ ಒಳ್ಳೆಯ ರಾತ್ರಿಯ ನಿದ್ರೆಯು ಚೆನ್ನಾಗಿ ಬರೋದಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ಬಿಯರ್ ಕುಡಿಯುವುದರಿಂದ ವ್ಯಕ್ತಿಯು ಬೇಗ ನಿದ್ರೆಗೆ ಜಾರಲು ಸಹಾಯ ಮಾಡಬಹುದು, ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಇದರಿಂದ ಹಗಲು ಹೊತ್ತಿನಲ್ಲಿ ಜಡತ್ವ, ಏಕಾಗ್ರತೆ ಯ ಕೊರತೆ, ಆಯಾಸ ಉಂಟಾಗುತ್ತದೆ. ವಾಸ್ತವವಾಗಿ ಆಲ್ಕೋಹಾಲ್ ನಿಮ್ಮ ನಿದ್ರೆ ಮತ್ತು ಮನಸ್ಥಿತಿಎ ರಡನ್ನೂ ಅಸ್ತವ್... |
ಸರ್ಕಾರದ ಧೋರಣೆಯನ್ನು ಖಂಡಿಸಿ ದಲಿತರ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ - |
ಸರ್ಕಾರದ ಧೋರಣೆಯನ್ನು ಖಂಡಿಸಿ ದಲಿತರ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ |
ಭೂಮಿ, ವಸತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್‌ಗಳ ಮೂಲ ಸೌಲಭ್ಯ ಪಿ.ಐ.ಪಿ.ಎಲ್. ಕಾಯ್ದೆ ತಿದ್ದುಪಡಿ, ನಾಗಲೀಕ ಹಕ್ಕು ಜಾಲ ದಳಕ್ಕೆ ರಕ್ಷಣಾತ್ಯಕ ಅಧಿಕಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧರಣಿ ನಡೆಸಿದೆ. |
ಸಂವಿಧಾನದ ಆಶಯದಂತೆ, ತಳಸಮುದಾಯಗಳ ಏಳಿಗೆಗಾಗಿ ಶ್ರಮಿಸಬೇಕಾದ ಸರ್ಕಾರವು ಉಳ್ಳವರ ಮರ್ಜಿಗೆ ಬಿದ್ದಿದೆ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯದಂತೆ ದಲಿತ/ದಮನಿತರು ಐಕ್ಯತೆಯ ಹೋರಾಟ ರೂಪಿಸಿ ಸಂವಿಧಾನ ಬದ್ಧ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಬಲಿಷ್ಟ ಚಳುವಳಿಯನ್ನು ಕಟ್ಟಬೇಕು ಎಂದು ಸಂಘಟನೆ ಕರೆ ನೀಡಿದೆ. |
ಪ್ರಸಕ್ತ ರಾಜ್ಯ ಸರ್ಕಾರದ ದುರಾಡಳಿತದಲ್ಲಿ ದಲಿತರ, ಬಡವರ, ಮಹಿಳೆಯರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. |
ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ | 'Honey-trapped' IAF officer arrested in New Delhi - Kannada Oneindia |
9 min ago ಹಾಸನ; ಹೋಟೆಲ್‌ನಲ್ಲಿದ್ದ ಯುವತಿ ನಿಗೂಢ ಸಾವು |
34 min ago 'ಕಾವೇರಿ' ಖಾಲಿ ಮಾಡಲು ಸಿದ್ಧರಾಮಯ್ಯಗೆ 4 ದಿನದ ಗಡುವು |
1 hr ago ಬ್ಯಾಂಕ್ ವಿಲೀನ ವಿರೋಧಿಸಿ, ಅಕ್ಟೋಬರ್ 22ರಂದು ಮುಷ್ಕರಕ್ಕೆ ಕರೆ |
Movies ಎಲಿಮಿನೇಷನ್ ಟ್ವಿಸ್ಟ್: ಶನಿವಾರ ಆಗಿಲ್ಲ, ಭಾನುವಾರ ಏನಾಗಬಹುದು? |
ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ |
| Published: Friday, February 9, 2018, 10:30 [IST] |
ನವದೆಹಲಿ, ಫೆಬ್ರವರಿ 09: ಭಾರತೀಯ ವಾಯುಸೇನೆಗೆ ಸಂಬಂಧಿಸಿದ ಕೆಲವು ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಅರುಣ್ ಮೆರ್ವಾ ಅವರನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿದೆ. |
ಪಾಕಿಸ್ತಾನದ ತನಿಖಾ ದಳ ಐಎಸ್ ಐ ಗೆ ಭಾರತೀಯ ವಾಯುಸೇನೆಯ ಗೌಪ್ಯ ಮಾಹಿತಿಗಳನ್ನು ಇವರು ರವಾನಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಫೆ.08 ರಂದು ಇವರನ್ನು ಬಂಧಿಸಲಾಗಿದೆ. |
ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ |
ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನನ್ವಯ 51 ವರ್ಷ ವಯಸ್ಸಿನ ಅರುಣ್ ಮೆರ್ವಾ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. |
ತಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಯುಸೇನೆಯ ಗುಪ್ತ ಮಾಹಿತಿಗಳ ಫೋಟೋ ತೆಗೆದು ವಾಟ್ಸ್ ಆಪ್ ಮೂಲಕ ಐಎಸ್ ಐ ಏಜೆಂಟ್ ಒಬ್ಬರಿಗೆ ರವಾನಿಸುತ್ತಿದ್ದರು. |
ಮಾಹಿತಿಯ ಪ್ರಕಾರ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ತಾವು ಈಗಾಗಲೇ ಐಎಸ್ ಐ ಏಜೆಂಟ್ ಜೊತೆ ಹಲವು ಪ್ರಮುಖಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ. |
new delhi air force isi pakistan indian army ನವದೆಹಲಿ ಭಾರತೀಯ ಸೇನೆ ವಾಯುಸೇನೆ ಪಾಕಿಸ್ತಾನ ಐಎಸ್ ಐ |
Delhi Police Special Cell on Feb 8th arrested Group Captain Arun Marwah for allegedly leaking classified Indian Air Force (IAF) information to Pakistan's intelligence agency, Inter-Services Intelligence (ISI). |
ಸಂಸತ್ತಿನಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗಲು ಅನುಮತಿಸುವುದಿಲ್ಲ: ಸ್ಪೀಕರ್ ಓಂ ಬಿರ್ಲಾ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Jun 20, 2019, 1:58 PM IST |
ಹೊಸದಿಲ್ಲಿ, ಜೂ.20: ಮಂಗಳವಾರ ಕೆಲವು ವಿಪಕ್ಷ ಸಂಸದರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಧಾರ್ಮಿಕ ಘೋಷಣೆಗಳನ್ನು ಕೂಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಸಭೆಯ ನೂತನ ಸ್ಪೀಕರ್ ಓಂ ಬಿರ್ಲಾ ತಾವು ಇಂತಹ ಘಟನೆಗಳನ್ನು ಮರುಕಳಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. |
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಓಂ ಬಿರ್ಲಾ, "ಘೋಷಣೆಗಳನ್ನು ಕೂಗಲು ಹಾಗೂ ಪೋಸ್ಟರುಗಳನ್ನು ಪ್ರ್ರದರ್ಶಿಸಲು ಸಂಸತ್ತು ಸರಿಯಾದ ಸ್ಥಳವಲ್ಲ. ಅಂತಹ ಕಾರ್ಯಗಳನ್ನು ರಸ್ತೆಯಲ್ಲಿ ಮಾಡಬಹುದು. ಆದರೆ ಸಂಸತ್ತಿನಲ್ಲಿ ಅವರಿಗೆ ಹೇಳಬೇಕಾಗಿದ್ದನ್ನು ಹೇಳಬಹುದು. ಆರೋಪಗಳನ್ನು ಹೊರಿಸಬಹುದು ಯಾ ಸರಕಾರವನ್ನು ಟೀಕಿಸಬಹುದು, ಆದರೆ ಈ ರೀತಿ ಮಾಡಲು ಅವಕಾಶವಿಲ್ಲ'' ಎಂದು 17ನೇ ಲೋಕ... |
ಇಂತಹ ಘಟನೆಗಳು ಮರುಕಳಿಸದು ಎಂದು ಭರವಸೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. "ಹೀಗೆ ಮತ್ತೊಮ್ಮೆ ನಡೆಯಬಹುದೇ ಎಂದು ಗೊತ್ತಿಲ್ಲ. ಆದರೆ ನಿಯಮದ ಪ್ರಕಾರ ಸಂಸತ್ತನ್ನು ನಡೆಸಲು ಪ್ರಯತ್ನಿಸುತ್ತೇವೆ, ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಿದ್ದಂತೆ, ಈ ಸ್ಥಳದ ಗೌರವವನ್ನು ಎಲ್ಲಾ ಪಕ್ಷಗಳೂ ಕಾಪಾಡಬೇಕು'' ಎಂದು ಹೇಳಿದರು. |
ದಿ ಇತರೆ ಜಪಾನ್ ಆರೋಗ್ಯ ಕಂಪನಿ |
ಕೋಬ್ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಮೈಕ್ರೊವೇವ್ ಮ್ಯಾಮೊಗ್ರಫಿ ಸ್ಕ್ರೀನಿಂಗ್ ತಂತ್ರವನ್ನು ಅಭಿವೃದ್ಧಿಪಡಿಸಿದೆ, ಅದು ಪ್ರಸ್ತುತ ಲಭ್ಯವಿರುವ ಸಾಧನಗಳಿಗಿಂತ ಕಡಿಮೆ ನೋವು, ಸುರಕ್ಷಿತ ಮತ್ತು ನಿಖರವಾಗಿದೆ. |
ತಂತ್ರಜ್ಞಾನವು ಎದೆಯಲ್ಲಿನ ಸಣ್ಣ ಗೆಡ್ಡೆಗಳನ್ನು ಸಹ ಪತ್ತೆ ಮಾಡುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಹಲವಾರು ನೂರು ವ್ಯಕ್ತಿಗಳನ್ನು ಒಳಗೊಂಡ ಕ್ಲಿನಿಕಲ್ ಪ್ರಯೋಗಗಳ ನಂತರ ವೈದ್ಯಕೀಯ ಸಾಧನವಾಗಿ ಇದರ ಬಳಕೆಯನ್ನು ಅನುಮೋದಿಸುವ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಪ್ರಸ್ತುತ ಯೋಜನೆಗಳಿಗೆ 2021 ಪತನದಿಂದ ತಂತ್ರಜ್ಞಾನದ ವ್ಯಾಪಾರೀಕರಣದ ಅಗತ್ಯವಿರುತ್ತದೆ. |
ಸರ್ಕಾರದ ಅಂಕಿಅಂಶಗಳ ಪ್ರಕಾರ, ಜಪಾನ್‌ನಲ್ಲಿ ಪ್ರತಿವರ್ಷ ಸುಮಾರು 14.000 ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾಯುತ್ತಾರೆ. |
ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಎರಡು ಪ್ರಮುಖ ವಿಧಾನಗಳು ಮ್ಯಾಮೊಗ್ರಾಮ್ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳು. ಆದರೆ ಮ್ಯಾಮೊಗ್ರಾಮ್‌ಗಳು ವಿಕಿರಣವನ್ನು ಬಿಡುಗಡೆ ಮಾಡುವ ಎಕ್ಸರೆಗಳನ್ನು ಒಳಗೊಂಡಿರುತ್ತವೆ. ತಂತ್ರವು ತುಂಬಾ ನೋವಿನಿಂದ ಕೂಡಿದೆ ಏಕೆಂದರೆ ಕಾರ್ಯವಿಧಾನದ ಸಮಯದಲ್ಲಿ ಎದೆಯನ್ನು ಲೋಹದ ಫಲಕಗಳ ನಡುವೆ ಸ್ಯಾಂಡ್ವಿಚ್ ಮಾಡಲಾಗುತ್ತದೆ. |
ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಯಾವುದೇ ನೋವು ಅಥವಾ ವಿಕಿರಣವಿಲ್ಲದಿದ್ದರೂ, ಪ್ರತಿ ರೋಗಿಯ ದೈಹಿಕ ಗುಣಲಕ್ಷಣಗಳನ್ನು ಅವಲಂಬಿಸಿ ಫಲಿತಾಂಶಗಳ ನಿಖರತೆಯಲ್ಲಿ ವ್ಯತ್ಯಾಸಗಳಿವೆ. |
ಸಂಶೋಧನಾ ತಂಡದ ಭಾಗವಾಗಿರುವ ಕೋಬ್ ವಿಶ್ವವಿದ್ಯಾಲಯದ ರಾಸಾಯನಿಕ ಭೌತಶಾಸ್ತ್ರ ಮತ್ತು ಮಂದಗೊಳಿಸಿದ ವಸ್ತುವಿನ ಪ್ರಾಧ್ಯಾಪಕ ಕೆಂಜಿರೊ ಕಿಮುರಾ ಅವರ ಪ್ರಕಾರ, ಹೊರಸೂಸಲ್ಪಟ್ಟ ಮೈಕ್ರೊವೇವ್ ತುಂಬಾ ದುರ್ಬಲವಾಗಿದೆ ಮತ್ತು ಸೆಲ್ ಫೋನ್ಗಳಲ್ಲಿ ಬಳಸುವ ಶಕ್ತಿಯ ಒಂದು ಸಾವಿರ. ಮೈಕ್ರೊವೇವ್ ಅನ್ನು ಹೊರಸೂಸುವ ಆಂಟೆನಾವನ್ನು ಸ್ತನದ ಮೇಲ್ಮೈ ಮೇಲೆ ಚಲಿಸಲಾಗುತ್ತದೆ. |
ಎಕ್ಸರೆ ಮ್ಯಾಮೊಗ್ರಾಮ್‌ಗಳು ಗೆಡ್ಡೆಗಳು ಕಾಣೆಯಾಗಿರಬಹುದು, ವಿಶೇಷವಾಗಿ ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿರುವ ಯುವತಿಯರಲ್ಲಿ. ಗೆಡ್ಡೆಗಳಂತೆ ಅಂಗಾಂಶವು ಮ್ಯಾಮೊಗ್ರಾಮ್‌ನಲ್ಲಿನ ಚಿತ್ರಗಳ ಮೇಲೆ ಬಿಳಿ ಪ್ರದೇಶಗಳಾಗಿ ಗೋಚರಿಸುತ್ತದೆ. |
ಮತ್ತೊಂದೆಡೆ, ಮೈಕ್ರೊವೇವ್ ಮ್ಯಾಮೊಗ್ರಫಿ ಗೆಡ್ಡೆಯ ಹೆಚ್ಚು ನಿಖರವಾದ 3D ಚಿತ್ರವನ್ನು ಉತ್ಪಾದಿಸುತ್ತದೆ. ಎಕ್ಸರೆ ಮ್ಯಾಮೊಗ್ರಾಮ್ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಒಳಗಾದ 300 ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ಹೊಸ ಮೈಕ್ರೊವೇವ್ ತಂತ್ರಜ್ಞಾನವನ್ನು ಬಳಸುವ ಪರೀಕ್ಷೆಗಳನ್ನು ನಡೆಸಲಾಯಿತು. ಎಲ್ಲಾ ರೋಗಿಗಳಲ್ಲಿ ಗೆಡ್ಡೆಗಳು ಪತ್ತೆಯಾಗಿವೆ. |
ಏಪ್ರಿಲ್ನಲ್ಲಿ, ಸರ್ಕಾರವು ಮೈಕ್ರೊವೇವ್ ಮ್ಯಾಮೊಗ್ರಫಿ ತಂತ್ರಜ್ಞಾನವನ್ನು ಕ್ಷಿಪ್ರ ಸ್ಕ್ರೀನಿಂಗ್ ಕಾರ್ಯಕ್ರಮದಡಿಯಲ್ಲಿ ಆರಂಭಿಕ ಅನುಮೋದನೆಗೆ ಒಳಪಡಿಸಿತು. |
ಮೈಕ್ರೊವೇವ್ ತಂತ್ರಜ್ಞಾನದ ಒಂದು ಅನಾನುಕೂಲವೆಂದರೆ ಇದನ್ನು ಸ್ತನ ಕ್ಯಾನ್ಸರ್ ಪತ್ತೆ ಮಾಡಲು ಮಾತ್ರ ಬಳಸಬಹುದು. ಮೈಕ್ರೊವೇವ್ ಕೊಬ್ಬಿನ ಅಂಗಾಂಶಗಳ ಮೂಲಕ ಹಾದುಹೋಗಬಹುದು, ಇದು ಸ್ತನಗಳ ಮುಖ್ಯ ಅಂಶವಾಗಿದೆ, ಆದರೆ ಸ್ನಾಯು ಅಲ್ಲ. |
"ಒಳಗೆ, ಒಂದು ಗೆಡ್ಡೆಯು ಮೈಕ್ರೊವೇವ್ ಅನ್ನು ಕನ್ನಡಿಯಂತೆ ಪ್ರತಿಬಿಂಬಿಸುತ್ತದೆ" ಎಂದು ಕಿಮುರಾ ವಿವರಿಸಿದರು. "ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಇದು ಸೂಕ್ತ ವಿಧಾನವಾಗಿದೆ." |
Subsets and Splits
No community queries yet
The top public SQL queries from the community will appear here once available.