text stringlengths 0 61.5k |
|---|
ಸ್ಯಾಂಡಲ್ ವುಡ್ ಐಟಿ ದಾಳಿ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ! | Bizman Prashanth Sambargi decodes the Income Tax Raid in Sandalwood | Kannadaprabha.com |
Tuesday, June 25, 2019 12:55 PM IST |
ಸ್ಯಾಂಡಲ್ ವುಡ್ ಐಟಿ ದಾಳಿ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ! |
ವಿಲನ್, ನಟಸಾರ್ವಭೌಮ, ಕೆಜಿಎಫ್ ಚಿತ್ರಗಳಿಗೂ ಐಟಿ ದಾಳಿಗೂ ಸಂಬಂಧವಿಲ್ಲ, ಓರ್ವ ವಿತರಕನಿಂದಾಗಿ ಐಟಿ ದಾಳಿ |
Published: 05 Jan 2019 08:52 AM IST | Updated: 05 Jan 2019 08:55 AM IST |
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟರ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವಂತೆಯೇ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಕನ್ನಡ ಚಿತ್ರರಂಗದ ಓರ್ವ ಪ್ರಮುಖ ಚಿತ್ರ ವಿತರಕ ಕಾರಣ ಎಂದು ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. |
ಹೌದು.. ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ಮಾಪಕರು, ವಿತರಕರ ಮೇಲಿನ ದಾಳಿ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಶಾಂತ್ ಅವರು, ಐಟಿ ದಾಳಿಗೆ ಚಿತ್ರರಂಗದ ವಿತರಕರೊಬ್ಬರು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಡಿದ ಕೆಲಸವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. |
'ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಚಿತ್ರರಂಗದಿಂದ ಕಡಿಮೆ ಜಿಎಸ್ ಟಿ ಬರುತ್ತಿದ್ದು, ಇದೇ ಐಟಿ ದಾಳಿಗೆ ಮೂಲ ಕಾರಣವಾಗಿದೆ. ಅಲ್ಲದೇ ಮನರಂಜನಾ ತೆರಿಗೆಯಲ್ಲಿ ಉಂಟಾಗಿರುವ ಆದಾಯದ ಲೋಪವೂ ಕಾರಣ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇತರೇ ರಾಜ್ಯದ ಸಿನಿಮಾಗಳನ್ನು ವಿತರಕರು ಯಾವುದೇ ಒಪ್ಪಂದ ದಾಖಲೆ ಇಲ್ಲದೇ ಬಿಡುಗಡೆ ಮಾಡುತ್ತಾರೆ. ಆದರೆ ಇದಕ್ಕೆ ದಾಖಲೆ ಇಲ್ಲದ ಕಾರಣ ಹಣ ನೇರವಾಗಿ ವಿತರಕರ ಹಾಗೂ ನಿರ್ಮಾಪಕರ ಕೈ ಸೇರುತ್ತದೆ. ಒಬ್ಬ ಕನ್ನಡ ವಿತರಕ ಮಾಡಿದ ದೊಡ್ಡ ತಪ್ಪು ದಾಳಿಗೆ ಕಾರಣವಾಗಿದ್ದು, ಈ ಜಾಲ ಎಲ್ಲಿಯವರೆಗೆ ಹಬ್ಬಿದೆ ಎನ್ನುವ ಮೂಲ ಹುಡುಕಲು ಐಟಿ ದಾಳಿ ನಡೆದಿದೆ ಎಂದು ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ. |
ಅಂತೆಯೇ ನೇರವಾಗಿ ಚಿತ್ರ ವಿತರಣೆ ಮಾಡುವುದರಿಂದ ಚಿತ್ರಮಂದಿರದ ಪ್ರದರ್ಶಕರು ಯಾವುದೇ ದಾಖಲೆ ಇಲ್ಲದೆ ಸಿನಿಮಾ ಪ್ರದರ್ಶನ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ಹಣ ಜನರಿಂದ ಬಂದರೂ ಅದು ಸರ್ಕಾರಕ್ಕೆ ತಲುಪುವುದಿಲ್ಲ. ಆ ಒಬ್ಬ ವಿತರಕ ಈಗ ಸಿನಿಮಾ ಮಾಡಲು ಹೋಗಿ ಹಣದ ರೂಪದಲ್ಲಿ ವ್ಯವಹಾರ ಮಾಡಿದ್ದು, ಇದು ಕೂಡ ದಾಳಿಗೆ ಕಾರಣ. ಏಕೆಂದರೆ ಸಂಭಾವನೆ ಪಡೆಯುವ ನಟರು ಚೆಕ್ ಮೂಲಕವೇ ಹಣ ಪಡೆಯಬೇಕು. ಆಗ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಲ ನಟರು ಕಾಣಿಕೆ, ವಿಲ್ಲಾ, ಆಸ್ತಿ ಪಡೆದಿದ್ದಾರೆ. ಆದರೆ ಇದು ತಪ್ಪಲ್ಲ, ನಟರು ತಾವು ಪಡೆದ ಕಾಣಿಕೆಯನ್ನು ಘೋಷಣೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಪ್ರಶಾಂತ್ ತಿಳಿಸಿದರು. |
ವಿತರಕನ ಪ್ರಮಾದದಿಂದಾಗಿ ಐಟಿದಾಳಿ |
ಚಿತ್ರರಂಗದ ಮೇಲೆ ಐಟಿ ದಾಳಿ ನಡೆಯಲು ದಕ್ಷಿಣ ಭಾರತದ ಪ್ರಮುಖ ವಿತರಕ ಮಾಡಿದ ಒಂದು ದೊಡ್ಡ ತಪ್ಪೇ ಕಾರಣ, ನಟರು ಕೂಡ ನೇರ ಹಣದ ಮೂಲಕ ಸಂಭಾವನೆ ಪಡೆಯುತ್ತಿದ್ದು ಅದು ಕೂಡ ತಪ್ಪು. ಒಬ್ಬ ವಿತರಕ ಮಾಡಿದ ತಪ್ಪು ಇಂದು ಉಂಟಾಗಿರುವ ಐಟಿ ರೇಡ್‍ಗೆ ಕಾರಣ. ಏಕೆಂದರೆ ವಿತರಕ ಹಾಗೂ ನಿರ್ಮಾಪಕರ ನಡುವೆ ಉಂಟಾಗಿರುವ ಹಣದ ವ್ಯತ್ಯಾಸದಿಂದಾಗಿ ಈ ದಾಳಿ ನಡೆದಿದೆ ಎಂದು ಸಂಬರ್ಗಿ ವಿವರಿಸಿದ್ದಾರೆ. |
ಕಳೆದ 2016 ಡಿಸೆಂಬರ್ 30 ರಂದು ಬಿಡುಗಡೆ ಆಗಿರುವ ಸಿನಿಮಾ ಒಟ್ಟು 35 ಕೋಟಿ ರೂ. ಆದಾಯ ಪಡೆದಿರುತ್ತದೆ. ಆದರೆ ಆ ವಿತರಕ ಕೇವಲ 19 ಕೋಟಿ ರೂ.ಗಳನ್ನು ನಿರ್ಮಾಪಕರಿಗೆ ನೀಡುತ್ತಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿ ಪ್ರಕರಣದ ವಿಚಾರಣೆ ಜಿಎಸ್ ಟಿ ಅಧಿಕಾರಿಗಳವರೆಗೂ ತಲುಪುತ್ತದೆ. ಸದ್ಯ ಈ ಕಿಡಿ ಇಂದು ಕನ್ನಡ ಚಿತ್ರರಂಗವನ್ನು ಆವರಿಸಿದೆ. ಈ ಪ್ರಕರಣದಿಂದಲೇ ನಿರ್ಮಾಪಕರು, ನಟರು ಹಾಗೂ ಚಿತ್ರರಂಗದ ಮೇಲೆ ಕೆಟ್ಟ ಹೆಸರು ಬರಲು ಕಾರಣ ಎಂದರು. |
Topics : Bengaluru, Sandalwood, IT Raid, Karnataka, Prashanth Sambargi, ಬೆಂಗಳೂರು, ಸ್ಯಾಂಡಲ್ ವುಡ್, ಐಟಿ ದಾಳಿ, ಕರ್ನಾಟಕ, ಪ್ರಶಾಂತ್ ಸಂಬರ್ಗಿ |
'ತ್ಯಾಗ, ಅಹಿಂಸೆ ಅಳವಡಿಸಿಕೊಳ್ಳಿ' | Prajavani |
'ತ್ಯಾಗ, ಅಹಿಂಸೆ ಅಳವಡಿಸಿಕೊಳ್ಳಿ' |
ಆನೇಕಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಶಾಸಕ ಶಿವಣ್ಣ |
Published: 15 ಆಗಸ್ಟ್ 2019, 18:54 IST |
Updated: 15 ಆಗಸ್ಟ್ 2019, 18:54 IST |
ಆನೇಕಲ್: 'ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಭಕ್ತಿ, ತ್ಯಾಗ, ಅಹಿಂಸೆಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು' ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು. |
ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. |
ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. ಆಂಗ್ಲರ ದಾಸ್ಯದಿಂದ ಬಿಡುಗಡೆಯಾದ ನಂತರ ದೇಶವು ಹಲವಾರು ಸವಾಲುಗಳನ್ನು ಎದುರಿಸಿದೆ ಎಂದರು. |
ತಹಶೀಲ್ದಾರ್ ಸಿ.ಮಹಾದೇವಯ್ಯ ಮಾತನಾಡಿ, ಭಾರತೀಯ ಪರಂಪರೆಯ ಶ್ರೇಷ್ಠ ಮೌಲ್ಯಗಳನ್ನು ಸಹೋದರತೆ, ಸ್ವಾತಂತ್ರ್ಯ, ಸಮಾನತೆಯ ತತ್ವದಡಿಯಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಭೀಕರ ಪ್ರವಾಹಕ್ಕೆ 13ಕ್ಕೂ ಹೆಚ್ಚು ಜಿಲ್ಲೆಗಳು ಸಿಲುಕಿವೆ. ಈ ಸಮಸ್ಯೆಗೆ ನಾವೆಲ್ಲಾ ಸ್ಪಂದಿಸಲು ಪರಿಹಾರ ರೂಪದಲ್ಲಿ ನೆರವು ನೀಡಬೇಕು ಎಂದರು. |
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಸಂಪತ್ ಮಾತನಾಡಿ, ಭಾರತವು ಒಂದು ಪುಣ್ಯ ಭೂಮಿಯಾಗಿದೆ. ಭಾರತ ಒಂದು ಪುಟ್ಟ ಪ್ರಪಂಚವಿದ್ದಂತೆ ಎಲ್ಲ ದೇಶಗಳ ಹವಾಮಾನ ಸಹ ಭಾರತದ ಒಂದೊಂದು ಪ್ರದೇಶದಲ್ಲಿದೆ ಎಂದರು. |
ಪುರಸಭಾ ಸದಸ್ಯರಾದ ರವಿಚೇತನ್, ಕೃಷ್ಣ, ಹೇಮಲತಾ ಸುರೇಶ್, ಕೆ.ಶ್ರೀನಿವಾಸ್, ಭಾರತಿ ವಿರೂಪಾಕ್ಷಪ್ಪ, ಲಲಿತಮ್ಮ, ಅನಿತಾ, ಮಾಲಾ ಭಾರ್ಗವ್, ರವಿ, ರಾಜಪ್ಪ, ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುನಿರತ್ನಮ್ಮ, ಚಂದ್ರಕಲಾ ಮುನಿರಾಜು, ಪುಷ್ಪರಾಜು, ಸಮಾಜ ಕಲ್ಯಾಣ ಮಂಡಳಿಯ ನಿರ್ದೇಶಕ ನರಸಿಂಹಮೂರ್ತಿ, ಆನೇಕಲ್ ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ದೇವರಾಜಗೌಡ, ಪುರಸಭಾ ಮುಖ್ಯಾಧಿಕಾರಿ ಬಿ.ಎಸ್.ಸುಮಾ ಉಪಸ್ಥಿತರಿದ್ದರು. |
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನಪ್ರಕಾಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್, ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್.ವೀರಭದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಖಜಾಂಚಿ ಜಿ.ನಾಗರಾಜು, ನಿರ್ದೇಶಕರಾದ ಎಚ್.ಮಂಜುನಾಥ್, ಪ್ರಕಾಶ್, ರಾಜೇಶ್, ಮಾಜಿ ಅಧ್ಯಕ್ಷ ವಿ.ಕೆ.ಗವಿರಂಗಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ಮುಖಂಡರಾದ ಜಿ.ಗೋಪಾಲ್, ಮಲ್ಲಿಕಾರ್ಜುನ್, ಮುರಳಿ ಹಾಜರಿದ್ದರು. |
ಕಾಯುವಿಕೆಗಿಂತ ಅಧಿಕ ತಪವು ಬೇರಿಲ್ಲ..! | ಸ್ವರ ರಿಂಗಣ |
Posted by: pavankir | ಏಪ್ರಿಲ್ 11, 2009 |
ಕಾಯುವಿಕೆಗಿಂತ ಅಧಿಕ ತಪವು ಬೇರಿಲ್ಲ..! |
ಕಾಯುವಿಕೆಗಿಂತ ಅಧಿಕ ತಪವು ಬೇರಿಲ್ಲ, ಹೀಗೆ ಹೇಳಿದವರು ಪ್ರಾಜ್ಞರು. ನಮಗೆ ಗೊತ್ತಿಲ್ಲ ಬಿಡಿ! ನಾವು ಕಾದವರಲ್ಲ..ಎಂದು ಹೇಳಲು ಅಸಾದ್ಯ. ನಾವೆಲ್ಲ ಒಬ್ಬರಿಗಲ್ಲಾ ಒಬ್ಬರಿಗೆ ಕಾಯುತ್ತಿರುತ್ತೇವೆ. ಎಳೆ ಮಗು ಹಾಲುಣಿಸುವ ಅಮ್ಮನಿಗೆ, ಅಂಗಣಕ್ಕಿಳಿಯುವ ಮಗು ಆಡಲು ಬರುವ ಗೆಳೆಯರಿಗೆ, ಶಾಲೆಯಲ್ಲಿ ಗುರುಗಳಿಗೆ, ಯೌವನದಲ್ಲಿ ಸಖಿ ಸಖರಿಗೆ, ಮುತ್ತೈದೆ ಮಗುವಿಗೆ, ಗಂಡ ಹೆಂಡತಿಗೆ, ದರಿದ್ರ ಧನಕ್ಕೆ, ದುರ್ಬಲ ಬಲಕ್ಕೆ, ವೃದ್ದ ಸಾವಿಗೆ, ಬರಡಾದ ನೆಲ ಮಳೆಗೆ, ಕೋಗಿಲೆಯು ವಸಂತಕ್ಕೆ….ಹೀಗೆ ಎಲ್ಲರೂ ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಕಾಯುವುದೆ. ಬದುಕೇ ಹಾಗೆ..ಕವಿವರ ಅಡಿಗರೆಂದಂತೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ನಮ್ಮ ಜೀವನವಿರಬೇಕು. ನಮ್ಮೆಲ್ಲರಿಗೂ ಒಂದೊಂದು ನಿರೀಕ್ಷೆಗಳು, ಅಲ್ಲಾ ಕೆಲವೊಮ್ಮೆ ಪ್ರತೀಕ್ಷೆಗಳು, ಒಟ್ಟಾರೆ ಕಾತರ ಅದುವೇ ಕಾಯುವಿಕೆ. |
ಈಗ ಬಂದಾರೆಂಬ ಕಾತರ... |
ಈ ಕಾಯುವಿಕೆಯಲ್ಲಿರುವ ಸುಖ, ಅನುಭೂತಿ, ಆತ್ಮ ಸಂತೋಷ ಆ ಕಾತರ ನಿಜವಾದಾಗ ನಿಮಗೆ ದೊರೆಯದು. ಒಂದು ಹನಿ ನೀರಿಗಾಗಿ ಕಾಯುವ ನಮಗೆ ಆ ಹನಿ ನೀರಿನಿಂದ ಸಿಗುವ ಸುಖದ ಕಲ್ಪನೆ, ಅದನ್ನು ಅನುಭವಿಸುವ ಕಾತರ, ಹನಿ ನೀರನ್ನು ಸಂಪತ್ತೆಂದು ತಿಳಿಯುವ ಮನದ ಅನುಭೂತಿ, ಅದರೊಟ್ಟಿಗೆ ಮೊಳೆಯುವ ಹೊಸ ಹೊಸ ನಿರೀಕ್ಷೆಗಳು ಆ ಹನಿ ನೀರು ದೊರೆತಾಗ ನಮಗೆ ಸಿಗುವುದಿಲ್ಲ. ಬಹಳ ವರ್ಷಗಳ ಕಾಯುವಿಕೆಯ ಬಳಿಕ ಸಿಕ್ಕಿದ ಗೆಳತಿಯಲ್ಲಿ ಮನದ ಒಂದು ಮಾತನ್ನೂ ಆಡಲಾಗುವುದಿಲ್ಲ. ಈ ಕಾಯುವಿಕೆಯೇ ಹಾಗೆ, ಇಲ್ಲದೇ ಇರುವುದನ್ನು ನೆನೆ ನೆನೆದು ಹಂಬಲಿಸಿ ಖುಷಿ ಪಡಿಸುತ್ತದೆ. ಹಾಗಾದರೆ ಈ ಕಾಯುವಿಕೆಯಲ್ಲಿ ನೋವೇ ಇಲ್ಲವೇ? |
ಕಾಲವನು ಕಾದಿರೆಂದು |
ಕಾಯದೇ ಹೋದ ನಲ್ಲಾ |
ಕಾಲದೊಡನೆ ಕಾದು |
ಕಾದಲನ ಕಾದಿರುವೆನಲ್ಲಾ.. |
ಹದಿನಾಲ್ಕು ವರ್ಷ ಕಾದಲನಾದ ಲಕ್ಷ್ಮಣನಿಗೆ ಕಾಯುತ್ತಿದ ಊರ್ಮಿಳೆ ದುಃಖಿಸುತ್ತಿದ್ದಳಂತೆ. ರಾಮನಿಗಾಗಿ ಕಾಯುತ್ತಿದ ಶಬರಿಗೂ ನೋವಿನ ಅನುಭವವಾಗಿತ್ತಂತೆ. ದುಷ್ಯಂತನಿಗಾಗಿ ಕಾದ ಶಾಕುಂತಲೆಯ ಪ್ರೇಮ, ರಾಮನಿಗಾಗಿ ಕಾದ ಸೀತೆಯ ತ್ಯಾಗ, ಬಿಚ್ಚಿದ ಮುಡಿ ಕಟ್ಟುವರೆ ಕಾದ ದ್ರೌಪದಿಯ ಸಹನೆ, ಬೀಷ್ಮನಿಗಾಗಿ ಕಾದ ಅಂಬೆಯ ಹತಾಶೆ, ಇವೆಲ್ಲಾ ಕಾಯುವಿಕೆಯ ಮುಖಗಳು. ಅಷ್ಟೆಲ್ಲಾ ಹಿಂದಿನ ಕತೆಯೇಕೆ, ನನಗಾಗಿ ಕಾಯುವ ನನ್ನಮ್ಮ, ನನ್ನ ಬರವನ್ನೇ ಇದಿರು ನೋಡುವ ನನ್ನಕ್ಕ, ನನ್ನ ಫೋನಿಗಾಗಿ ಕಾಯುವ ನನ್ನಪ್ಪ, ನಾ ತರುವ ತಿಂಡಿಯ ನಿರೀಕ್ಷೆಯಲ್ಲಿರುವ ನಮ್ಮನೆಯ ನಾಯಿ ..ಎಲ್ಲಾ ಕಾಯುವಿಕೆಯ ಮಜಲುಗಳು. ಹಾಗಾದರೆ ಈ ಕಾಯುವಿಕೆ ಕೆಲವರಿಗೆ ನಲಿವನ್ನು ಮತ್ತೆ ಕೆಲವರಿಗೆ ನೋವನ್ನು ನೀಡುತ್ತದೆ ಎಂದಾಯಿತು. |
ಗೆಳೆಯರೆ, ಬಾಳು ಎಂಬ ಶಬ್ದಕ್ಕೆ ಒಂದು ಜಾತಿಯ ಅಲಗು, ಕತ್ತಿ ಎಂಬ ಅರ್ಥವಿದೆ. ಅಂದರೆ ಮನುಷ್ಯನ ಬಾಳು ಎಂದರೆ ಅಲಗಿನ ಬಾಯಿಗೆ ಹಚ್ಚಿದ ಜೇನನ್ನು ನೆಕ್ಕುವುದು. ಸ್ವಲ್ಪ ಜಾಗೃತೆ ತಪ್ಪಿದರೂ ನಾಲಗೆ ಚೂರಾದೀತು. ಆದರೂ ನಾವೆಲ್ಲರೂ ಅಲಗಿಗೆ ಬೀಳುವ ಜೇನಿಗಾಗಿ ಕಾಯುತ್ತಿದ್ದೇವೆ. ಕಾಯುವಿಕೆಯಲ್ಲಿ ಸುಖವಿದೆ, ಕಾಯುವಿಕೆಯೊಂದು ತಪವೆಂದು ಸುಮ್ಮನೇ ಕುಳಿತರೆ ಕಾಲ ಯಾರನ್ನೂ ಕಾಯದೆ ಮುಂದೆ ಸಾಗಿ ಬಿಡುತ್ತದೆ. ಕಾಯುವಿಕೆಯ ಸುಖವನ್ನು ಅನುಭವಿಸುತ್ತಾ, ಕಾಯುತ್ತಿರುವುದನ್ನು ಪಡೆಯುವುದಕ್ಕೆ ಬೇಕಾದ ಪ್ರಯತ್ನವನ್ನು ಮಾಡೋಣ. ನಮಗಾಗಿ ಕಾಯುವವರಿಗಾಗಿ ನಾವು ಕಾಯೋಣ. ನಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಕಾಯುತ್ತಿರುವವರ ನಿರೀಕ್ಷೆಗಳನ್ನು ಹುಸಿಯಾಗಗೊಡದೆ ಈಡೇರಿಸುವ ಪ್ರಯತ್ನ ಮಾಡೋಣ. ಇದನ್ನು ಕೇಳಿ ಕಾಯುವುದನ್ನೇ ಬಿಟ್ಟು ಬಿಡುವ ಪ್ರಯತ್ನ ಬೇಡ, ಏಕೆಂದರೆ ಮನುಷ್ಯ ಬೆಳಕಿಲ್ಲದ ದಾರಿಯಲ್ಲಿ ನೆಡೆಯಬಲ್ಲ…ಆದರೆ ಕನಸಿಲ್ಲದ ದಾರಿಯಲ್ಲಿ ಒಂದು ಹೆಜ್ಜೆಯನ್ನೂ ಇಡಲಾರ… |
ಹೀಗೆ ಒಂದಿಷ್ಟು ಹರಟೆ ಮುಗಿಸುತ್ತಾ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆ…. |
« ಪರಮ ಭಕ್ತಿಯ ಸೆಲೆ…. ಬ್ರಾಹ್ಮೀ ನೆಲೆಸಿರುವ ಕಮಲಶಿಲೆ…. |
ತಂದೆ ತಾಯ ಒಮ್ಮೆ ನೆನೆದು… » |
HI Pavan, nimminda innashtu inthaha kruthimuthugalu barali mattu namage adannu voduva avakasha sigali yendu haaraisuva nimmava. |
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್-2 – Public TV |
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್-2 |
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಧೂಳ್ ಎಬ್ಬಿಸಿದ ಸಿನಿಮಾ ಕೆಜಿಎಫ್. ಭಾರತೀಯ ಸಿನಿ ಇಂಡಸ್ಟ್ರಿ ಒಮ್ಮೆ ಸ್ಯಾಂಡಲ್‍ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಡುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ ಕನ್ನಡದ ಕೆಜಿಎಫ್-2 ಚಿತ್ರದ ಬಹು ನಿರೀಕ್ಷಿತ ಟೀಸರ್ ನಿನ್ನೆ ರಾತ್ರಿ ಬಿಡುಗಡೆಯಾಗಿದೆ. |
ಟೀಸರ್ ನೋಡಿದ ಅಭಿಮಾನಿಗಳಲ್ಲಿ ಕೆಜಿಎಫ್-2 ಮತ್ತಷ್ಟು ಕೂತೂಹಲ ಕೆರಳಿಸಿದೆ. ಟೀಸರ್ ರಿಲೀಸ್ ಆದ ಒಂದು ಗಂಟೆಯಲ್ಲೇ ಸುಮಾರು 10 ಲಕ್ಷ ವ್ಯೂವ್ಸ್ ಪಡೆದಿದ್ದ ಕೆಜಿಎಫ್ -2, ಯೂಟ್ಯೂಬ್‍ನಲ್ಲಿ ಶರ ವೇಗದಲ್ಲಿ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಟೀಸರ್ ಫಿದಾ ಆಗಿರುವ ಪ್ರೇಕ್ಷಕರು ಸಿನಿಮಾ ನೋಡಲು ಬಹಳ ಉತ್ಸುಕರಾಗಿದ್ದಾರೆ. |
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದ ಸಲುವಾಗಿ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಯೋಜಿಸಿದ್ದ ಚಿತ್ರತಂಡ ನಿನ್ನೆ ಕಿಡಿಗೇಡಿಗಳು ಟೀಸರ್ ಲೀಕ್ ಮಾಡಿದ ಕಾರಣ ನಿನ್ನೆ ರಾತ್ರಿ 9.29 ಕ್ಕೆ ಟೀಸರ್ ರಿಲೀಸ್ ಮಾಡಲಾಯಿತು. |
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್- 2 ಟೀಸರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಅತಿ ವೇಗದಲ್ಲಿ 2 ಮಿಲಿಯನ್‍ಗಿಂತ ಹೆಚ್ಚು ಲೈಕ್ಸ್ ಪಡೆದ ಮೊದಲ ಸಿನಿಮಾ ಆಗಿದೆ. ಎಂದು ಭಾರತೀಯ ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ತಿಳಿಸಿದ್ದಾರೆ. |
ಕೆಜಿಎಫ್- 2 ಸಿನಿಮಾದ ಟೀಸರ್‍ನಲ್ಲಿನ ಸ್ಕ್ರೀನ್ ಪ್ಲೇ ಪ್ರೇಕ್ಷಕರ ಮನ ಗೆದ್ದಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಧೀರ ಪಾತ್ರಧಾರಿ ಸಂಜಯ್ ದತ್ ಟೀಸರ್‍ನಲ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಬಂದೂಕಿನ ಮೇಲಿರುವ ಕೆಂಪು ಕೆಂಡದಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಸೀನ್ ಹಲ್‍ಚುಲ್ ಎಬ್ಬಿಸಿದೆ. |
Related Topics:KGF-2KGF-2 teaserPrashant NeelPublic TVsandalwoodYashಕೆಜಿಎಫ್-2ಕೆಜಿಎಫ್-2 ಟೀಸರ್ಪಬ್ಲಿಕ್ ಟಿವಿಪ್ರಶಾಂತ್ ನೀಲ್ಯಶ್ಸ್ಯಾಂಡಲ್‍ವುಡ್ |
ಆ.25ರಂದು ಸಿಐಟಿಯು ಸಮ್ಮೇಳನ | Vartha Bharati- ವಾರ್ತಾ ಭಾರತಿ |
ಕುಂದಾಪುರ, ಆ.21: ತುಮಕೂರು ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸಿಐಟಿಯು ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಪೂರ್ವಭಾವಿ ಯಾಗಿ ಉಡುಪಿ ಜಿಲ್ಲಾ ಸಮ್ಮೇಳನ ಸೆ.8 ಮತ್ತು 9ರಂದು ಕುಂದಾಪುರ ನಗರದಲ್ಲಿ ನಡೆಯಲಿದೆ. |
ಅದೇ ರೀತಿ ಸಿಐಟಿಯು ಕುಂದಾಪುರ ತಾಲೂಕು ಸಮ್ಮೇಳನವು ಆ.25 ರಂದು ಕುಂದಾಪುರ ನಗರದ ಕಾರ್ಮಿಕ ಭವನದ ಮಾರ್ಗೊಳಿ ಜನಾರ್ದನ ಆಚಾರ್ ವೇದಿಕೆಯಲ್ಲಿ ಜರಗಲಿದ್ದು, ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಸಮ್ಮೇಳನವನ್ನು ಉದ್ಘಾಟಿಸಲಿರುವರು ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
'ಡಿವೈಎಸ್ಪಿ ಗಣಪತಿ' ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ | The News 24 Kannada |
Home ಬೆಂಗಳೂರು 'ಡಿವೈಎಸ್ಪಿ ಗಣಪತಿ' ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ |
August 29, 2020 - 6:49 AM |
'ಡಿವೈಎಸ್ಪಿ ಗಣಪತಿ' ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ |
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭಾರೀ ಕೋಲಾಹಲ ಉಂಟುಮಾಡಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮರುಜೀವ ಪಡೆದುಕೊಂಡಿದೆ. |
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ. |
ಈ ಮೂಲಕ ಮಾಜಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಅವರಿಗೆ ಮತ್ತೂಮ್ಮೆ ತನಿಖೆಯ ಉರುಳು ಸುತ್ತಿಕೊಂಡಿದೆ. |
'ಕ್ಲೀನ್ ಚಿಟ್' ಪಡೆದಿದ್ದ ಈ ಮೂವರು ಆರೋಪಿಗಳಿಗೆ ಈಗ ಮತ್ತೂಮ್ಮೆ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. |
ಪ್ರಕರಣದ ತನಿಖೆ ನಡೆಸಿ ಸಿಬಿಐ ಸಲ್ಲಿಸಿದ್ದ 'ಬಿ' ರಿಪೋರ್ಟ್ ಪ್ರಶ್ನಿಸಿ ಮೃತ ಡಿವೈಎಸ್ಪಿ ಗಣಪತಿ ತಂದೆ ಕುಶಾಲಪ್ಪ ಮತ್ತು ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು 'ಬಿ' ರಿಪೋರ್ಟ್ ರದ್ದುಪಡಿಸಿ, ಪ್ರಕರಣದ ಮರು ತನಿಖೆಗೆ ಸೂಚಿಸಿದ್ದಾರೆ. |
ಈ ಸಂಬಂಧ ಕೆ.ಜೆ. ಜಾರ್ಜ್, ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಅವರಿಗೆ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯವು, ಸೆ. 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅರ್ಜಿದಾರರ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದರು. |
ಮಡಿಕೇರಿಯ ಡಿವೈಎಸ್ಪಿ ಆಗಿದ್ದ ಗಣಪತಿ 2016ರ ಜು. 7ರಂದು ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಟಿ.ವಿ. ಸಂದರ್ಶನದಲ್ಲಿ ತನ್ನ ಸಾವಿಗೆ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದು ಜಾರ್ಜ್ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. |
ಕುಟುಂಬಸ್ಥರ ಕಾನೂನು ಹೋರಾಟ! |
ನ್ಯಾಯಾಂಗ ತನಿಖಾ ಹಂತದಲ್ಲಿಯೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಿಬಿಐ ತನಿಖೆಗೆ ಆದೇಶಿಸಿತ್ತು. |
ಹೀಗಾಗಿ ಜಾರ್ಜ್ ಸಹಿತ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಿಬಿಐ, ಅಂತಿಮವಾಗಿ ಗಣಪತಿ ಅವರ ಸಾವಿಗೆ ಜಾರ್ಜ್, ಮೊಹಾಂತಿ, ಎ.ಎಂ. ಪ್ರಸಾದ್ ಕಾರಣರಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಈ ಸಂಬಂಧ ಕಳೆದ ವರ್ಷ ನ್ಯಾಯಾಲಯಕ್ಕೆ "ಬಿ' ರಿಪೋರ್ಟ್ ಸಲ್ಲಿಸಿತ್ತು. |
ಕಾರ್ಪೊರೇಟ್ ದುರಹಂಕಾರ | Martech Zone |
ಇದು ಪಿಜ್ಜಾದಷ್ಟು ಸುಲಭ ಆದರೆ ಅವರು ಅದನ್ನು ಪಡೆಯುವುದಿಲ್ಲ. |
ಕಾರ್ಪೊರೇಟ್ ದುರಹಂಕಾರಕ್ಕೆ ಕೊರತೆಯಿಲ್ಲ. ನೀವು ಅದರ ಚಿಹ್ನೆಗಳನ್ನು ಎಲ್ಲೆಡೆ ನೋಡಬಹುದು ಮತ್ತು ಅದು ಪ್ರತಿ ಸಂಸ್ಥೆಯಲ್ಲೂ ಹರಿದಾಡಬಹುದು. ಸಂಸ್ಥೆ ತನ್ನ ಗ್ರಾಹಕರಿಗಿಂತ ಉತ್ತಮವಾಗಿ ತಿಳಿದಿದೆ ಎಂದು ಯೋಚಿಸಲು ಪ್ರಾರಂಭಿಸಿದ ತಕ್ಷಣ, ಅವರು ತಮ್ಮ ಎಳೆತವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಉತ್ತಮ ಸ್ಪರ್ಧೆ ಬಂದಾಗ ಇದು ನಿಜವಾಗಿಯೂ ಸಮಸ್ಯೆ ಎಂದು ಅನೇಕ ಕಂಪನಿಗಳು ಮಾತ್ರ ನಿರ್ಧರಿಸುತ್ತವೆ ಎಂಬುದು ನನಗೆ ಆಸಕ್ತಿದಾಯಕವಾಗಿದೆ. ಆ ಸಮಯದಲ್ಲಿ, ಅವರು ತಮ್ಮ ಅಸಮರ್ಥತೆಯ ಮೇಲೆ ಅಲ್ಲ, ಸ್ಪರ್ಧೆಯ ಮೇಲೆ ಸಾಮೂಹಿಕ ವಲಸೆಯನ್ನು ದೂಷಿಸುತ್ತಾರೆ. |
ಕಂಪೆನಿಗಳು ಇಲ್ಲ ಎಂದು ನಂಬುತ್ತಾರೆ ROS, ಅಥವಾ ಸೇವೆಯ ಮೇಲೆ ಹಿಂತಿರುಗಿ. ಕೆಲವು ಕಂಪನಿಗಳು ಭಾರಿ ಗ್ರಾಹಕರ ಮಂಥನವನ್ನು ಹೊಂದಿವೆ… ಮತ್ತು ಸಮಸ್ಯೆಯನ್ನು ಬಗೆಹರಿಸಲು ಮತ್ತು ಗ್ರಾಹಕರ ಬಗ್ಗೆ ಮೆಚ್ಚುಗೆಯನ್ನು ತೋರಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ, ಅವರು ತೊರೆದವರನ್ನು ಬದಲಿಸಲು ಗ್ರಾಹಕರನ್ನು ಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಡಾಲರ್‌ಗಳನ್ನು ಪಂಪ್ ಮಾಡುತ್ತಾರೆ. ಏನೂ ಕೆಲಸ ಮಾಡುವವರೆಗೂ ಅವರು ಸೋರುವ ಬಕೆಟ್ ತುಂಬಲು ಪ್ರಯತ್ನಿಸುತ್ತಿದ್ದಾರೆ - ಮತ್ತು ಅವರು ಸಾಯುತ್ತಾರೆ. ಈ ಕಂಪೆನಿಗಳಲ್ಲಿ ಹಲವು ಬಹಳ ಆಳವಾದ ಪಾಕೆಟ್‌ಗಳನ್ನು ಹೊಂದಿವೆ, ಮತ್ತು ಅವರು ನಮಗೆ ನ್ಯಾಯಯುತವಾಗಿ, ನ್ಯಾಯಸಮ್ಮತವಾಗಿ ಮತ್ತು ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುವಲ್ಲಿ ಅವರು ಹೊಂದಿದ್ದ ಅದ್ಭುತ ಸಾಮರ್ಥ್ಯವನ್ನು ಹಾಳುಮಾಡುತ್ತಿದ್ದಾರೆ. |
ಸಮಾಧಾನಕರ, ಸೊಕ್ಕಿನ, ದೂರುದಾರ, ತಿರಸ್ಕಾರ, ಅಹಂಕಾರಿ, ಉದಾತ್ತ, ಪ್ರಭು, ಪೋಷಕ, ಸ್ಮಾರ್ಟ್ ಕತ್ತೆ, ಸ್ನೋಬಿಶ್, ಸ್ನೂಟಿ, ಅತಿಶಯೋಕ್ತಿ, ಶ್ರೇಷ್ಠ, ಉತ್ಸಾಹಭರಿತ, ಉತ್ಸಾಹ - ಥೆಸಾರಸ್.ಕಾಮ್ - ದುರಹಂಕಾರ |
ಈ ವಾರ ದುರಹಂಕಾರದ ಕೆಲವು ಅತ್ಯುತ್ತಮ ಉದಾಹರಣೆಗಳು ಇಲ್ಲಿವೆ: |
ಸ್ಯಾಮ್ಸಂಗ್ - ಗ್ರಾಹಕರು ಫೋನ್ ಅನ್ನು ಸುಲಭವಾಗಿ ಮುರಿಯುವುದು ಎಷ್ಟು ಸುಲಭ ಎಂದು ಚಿತ್ರೀಕರಿಸಿದಾಗ, ಫೋನ್ ಅನ್ನು ಸರಿಪಡಿಸುವ ಬದಲು ಗ್ರಾಹಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸ್ಯಾಮ್‌ಸಂಗ್ ನಿರ್ಧರಿಸಿದೆ. |
ಕ್ಯಾಥರೀನ್ ಹ್ಯಾರಿಸ್ - ತನ್ನ ಅಭಿಯಾನದ ಹೊಸ ದುರಂತದಲ್ಲಿ ಅವಳು ತನ್ನ ಬ್ಲಾಗ್ ಅನ್ನು ಪೋಸ್ಟ್ ಮಾಡಿದಾಗ, ಆಕೆಯ ಸಂದರ್ಶಕರು ಬೇರೆ ಯಾರೂ ಅಲ್ಲ ಎಂದು ತೋರುತ್ತದೆ, ಅದು ಸೈಟ್ ಅನ್ನು ನಿರ್ಮಿಸಿದ ಕಂಪನಿಯ ವಂಚನೆ ಮಾಡಿದ ಇಮೇಲ್‌ಗಳು. |
ಎಚ್‌ಪಿ - ಉತ್ತಮ ಯಂತ್ರಾಂಶವನ್ನು ನಿರ್ಮಿಸಲು ಕೆಲಸ ಮಾಡುವ ಬದಲು (ನಮ್ಮಲ್ಲಿ ಹೊಸ ಎಚ್‌ಪಿ ಪ್ಲಾಟರ್ ಇದೆ, ಅದನ್ನು ಇಂದು ಬದಲಾಯಿಸಲಾಗಿದೆ… ಪ್ರತಿ ರಿಪೇರಿ ನಡುವೆ ನಾವು 1 ಪುಟವನ್ನು ಪಡೆಯಬಹುದೆಂದು ನಾನು ಭಾವಿಸುತ್ತೇನೆ), ಎಚ್‌ಪಿ ಹೇಗಾದರೂ ತಮ್ಮ ಸಾಂಸ್ಥಿಕ ಸಿಬ್ಬಂದಿಯ ಮೇಲೆ ಬೇಹುಗಾರಿಕೆ ಮಾಡುವುದು ಹೇಗಾದರೂ ಸುಧಾರಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ನಿರ್ಧರಿಸಿತು … ಯಾರಾದರೂ ಇದನ್ನು ನನಗೆ ವಿವರಿಸಬೇಕಾಗಿದೆ. ತನ್ನ ಸ್ವಂತ ಉದ್ಯೋಗಿಗಳನ್ನು ಗೌರವಿಸದ ಕಂಪನಿಯು ನಾನು ಸಂಬಂಧ ಹೊಂದಲು ಬಯಸುವ ಒಂದಲ್ಲ. |
Ask.com - ಅದರ ಸರ್ಚ್ ಎಂಜಿನ್‌ನ ಬಳಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ Ask.com ಬಳಕೆದಾರರನ್ನು ಆಕರ್ಷಿಸಲು ಮತ್ತು ಆಕರ್ಷಿಸಲು ಮಾಧ್ಯಮ ಬ್ಲಿಟ್ಜ್ ಅನ್ನು ಪ್ರಾರಂಭಿಸುತ್ತಿದೆ. ನೀವು ಆ ಹಣವನ್ನು ಏಕೆ ತೆಗೆದುಕೊಳ್ಳಬಾರದು ಮತ್ತು ಉತ್ಪನ್ನವನ್ನು ಬಳಸಲು ಯೋಗ್ಯವಾಗಿಲ್ಲ? ಅವರು ಈಗ ತಂಪಾದ ಮುಖಪುಟವನ್ನು ಹೊಂದಿದ್ದಾರೆಂದು ಅವರು ಭಾವಿಸಿದ್ದರಿಂದ, ಜನರು ಅವುಗಳನ್ನು ಹೆಚ್ಚು ಬಳಸುತ್ತಾರೆ. |
ಆಪಲ್ - ಮ್ಯಾಕ್‌ಬುಕ್ಸ್ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವುದರೊಂದಿಗೆ 'ಸ್ವಲ್ಪ' ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುತ್ತಾರೆ. 'ಸ್ವಲ್ಪ' ವ್ಯಾಖ್ಯಾನ? ಮರುಪಡೆಯಲು ತುಂಬಾ ದುಬಾರಿಯಾಗಿದೆ. |
ಮೈಕ್ರೋಸಾಫ್ಟ್ - ಉತ್ತಮ ಉತ್ಪನ್ನವನ್ನು ನಿರ್ಮಿಸಬೇಡಿ, ಪ್ರತಿಯೊಬ್ಬರೂ ಅದನ್ನು 'ವಿಮರ್ಶಾತ್ಮಕ ನವೀಕರಣ' ಎಂದು ಲೇಬಲ್ ಮಾಡುವ ಮೂಲಕ ಕೇಳದೆ ಅದನ್ನು ಡೌನ್‌ಲೋಡ್ ಮಾಡಲು ಪಡೆಯಿರಿ. ನಾನು ಬರೆದ ಈ ಬಗ್ಗೆ. ಐಇ 7 ಸ್ಥಾಪನೆಯ ನಂತರ ನಿಮ್ಮ ಡೀಫಾಲ್ಟ್ ಸರ್ಚ್ ಎಂಜಿನ್ ಅನ್ನು ಎಂಎಸ್‌ಎನ್‌ಗೆ ಬದಲಾಯಿಸುವ ಮೂಲಕ ಅವರ ಉದ್ದೇಶ ನಾನು ined ಹಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಮೋಸಗೊಳಿಸುವಂತೆ ತೋರುತ್ತಿದೆ. |
ಟಿಕೆಟ್ ಮಾಸ್ಟರ್ - ಎಲ್ಲಾ ಡೆವಲಪರ್‌ಗಳು ಇದನ್ನು ಗಮನಿಸಬೇಕು… ಕೆನಡಾದಲ್ಲಿ, ಟಿಕೆಟ್‌ಮಾಸ್ಟರ್ ವಿರುದ್ಧ ಮೊಕದ್ದಮೆ ಹೂಡಲಾಗುತ್ತಿದೆ ಏಕೆಂದರೆ ಅವರ ವೆಬ್‌ಸೈಟ್ ಹ್ಯಾಂಡಿಕ್ಯಾಪ್ ಹೊಂದಿರುವ ಜನರಿಗೆ ಪ್ರವೇಶಿಸಲಾಗುವುದಿಲ್ಲ. ನನ್ನ ಸೈಟ್ ಅನ್ನು ಸಂಪೂರ್ಣವಾಗಿ ಪ್ರವೇಶಿಸಲಾಗುವುದಿಲ್ಲ ಆದರೆ ಈ ಕಥೆ ಕೆಂಪು ಧ್ವಜವಾಗಿದೆ. ಎಲ್ಲಾ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ನಾವೆಲ್ಲರೂ ಶ್ರಮಿಸಬೇಕು! ನಿಜವೆಂದರೆ, ಇದು ಕೇವಲ ಸಂಪನ್ಮೂಲ ಸಮಸ್ಯೆ .. ಬೇರೆ ಏನೂ ಇಲ್ಲ. ಹಾಗೆಯೇ, ನಿಮ್ಮ ಗ್ರಾಹಕರು ಅಥವಾ ಭವಿಷ್ಯವನ್ನು ನೀವು ಕಾಳಜಿವಹಿಸುವ ಅರ್ಥದಲ್ಲಿ ಒದಗಿಸುವ ಒಂದು ಮಾರ್ಗವಾಗಿದೆ. |
ಕೆಲವು ಕಥೆಗಳು ಸುಖಾಂತ್ಯಗಳನ್ನು ಹೊಂದಿವೆ, ಆದರೂ: |
ಫೇಸ್ಬುಕ್ - ಅವರ ಹೊಸ ಕ್ರಿಯಾತ್ಮಕ ಬಿಡುಗಡೆಯೊಂದಿಗೆ, ಫೇಸ್‌ಬುಕ್ ಅಜಾಗರೂಕತೆಯಿಂದ ತಮ್ಮ ಗ್ರಾಹಕರ ಗೌಪ್ಯತೆ ರಕ್ಷಣೆಯ ಮೇಲೆ ಪರಿಣಾಮ ಬೀರಿತು. ಕಂಪನಿಯ ನಾಯಕತ್ವಕ್ಕೆ ಅವರು ಸಂಪೂರ್ಣ ಚೇತರಿಕೆ ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ. |
ನಿಮ್ಮ - ತಮ್ಮ ಶಕ್ತಿಯುತ ವೈರಲ್ ಪ್ಲೇಸ್‌ಮೆಂಟ್ ಎಂಜಿನ್‌ನಲ್ಲಿನ ಕಥೆಗಳಿಗೆ ಉತ್ತಮ ತೂಕವನ್ನು ಒದಗಿಸುವ ಪ್ರಯತ್ನದಲ್ಲಿ, ಡಿಗ್ ಅದನ್ನು ತನ್ನ ವಿದ್ಯುತ್ ಬಳಕೆದಾರರಿಗೆ ಅಂಟಿಸಿದ್ದಾರೆ, ಅವರು ತಮ್ಮ ಸ್ವಂತ ಲಾಭಕ್ಕಾಗಿ ವ್ಯವಸ್ಥೆಯನ್ನು ಬಳಸುತ್ತಿರಬಹುದು. ಹೆಚ್ಚು ಹೆಚ್ಚು ಶಕ್ತಿಯನ್ನು ಪಡೆಯುತ್ತಿರುವ ಕೆಲವೇ ಡಿಗ್ಗರ್‌ಗಳಿಗಿಂತ ಎಲ್ಲ ಗ್ರಾಹಕರಿಗೆ ಅದರ ಸೇವೆಯನ್ನು ಸುಧಾರಿಸುವ ಮೂಲಕ ಡಿಗ್ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರು. |
GetHuman ಮತ್ತು Bringo / NoPhoneTrees.com ಫೋನ್‌ನ ಇನ್ನೊಂದು ತುದಿಯಲ್ಲಿ ನಿಜವಾದ ಧ್ವನಿಯನ್ನು ಪಡೆಯಲು ಸ್ವಯಂಚಾಲಿತ ಫೋನ್ ವ್ಯವಸ್ಥೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಒಳನೋಟವನ್ನು ಒದಗಿಸಲು ಪಡೆಗಳನ್ನು ಸಂಗ್ರಹಿಸುತ್ತಿದೆ. |
ZipRealty - ಮಾರಾಟಕ್ಕೆ ಇರುವ ಮನೆಗಳ ಬಗ್ಗೆ ಜನರು ತಮ್ಮ ಕಾಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಅನುಮತಿಸುವ ಒಂದು ಸೈಟ್. |
ಫೋರ್ಡ್ - ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದರೂ, ಫೋರ್ಡ್ ಧೈರ್ಯಶಾಲಿಯಾಗಿದ್ದಾನೆ. ಕೆಲವನ್ನು ಸ್ಥಳಾಂತರಿಸುವಷ್ಟು ಧೈರ್ಯ ಜಾಹೀರಾತು ಡಾಲರ್ ಜನಪ್ರಿಯ ಬ್ಲಾಗ್‌ಗಳಿಗೆ! |
ಇಲ್ಲಿರುವ ಸಂಬಂಧವನ್ನು ನೀವು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ ... ಯಶಸ್ವಿ ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ಸಂಬಂಧಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಚಲಿಸುತ್ತಿವೆ, ಆದರೆ ಕಳಪೆ ಕಂಪನಿಗಳು ತಮ್ಮ ಗ್ರಾಹಕರೊಂದಿಗೆ ನಿರ್ಲಕ್ಷಿಸಿ, ಸವಾಲು, ಬೆದರಿಸುವ ಮತ್ತು ump ಹೆಗಳನ್ನು ಮಾಡುತ್ತವೆ. ನಾವೆಲ್ಲರೂ ಅದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾದರೆ: |
ನಿಮ್ಮ ಉತ್ಪನ್ನವು ನಿಮ್ಮ ಕ್ಲೈಂಟ್‌ಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. |
ನಿಮ್ಮ ಉತ್ಪನ್ನವನ್ನು ಬದಲಾಯಿಸುವುದರಿಂದ ನೀವು ಮಾಡುವವರೆಗೂ ನಿಮ್ಮ ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು cannot ಹಿಸಲು ಸಾಧ್ಯವಿಲ್ಲ. |
ನಿಮ್ಮ ಗ್ರಾಹಕರು ನಿಮ್ಮ ಉತ್ಪನ್ನವನ್ನು ಹೇಗೆ ಬಳಸುತ್ತಾರೆ ಎಂಬುದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. |
ನಿಮ್ಮ ಗ್ರಾಹಕರೊಂದಿಗೆ ನೀವು ಮಾತನಾಡಲು / ಕೇಳಲು / ಗೌರವಿಸಲು / ಧನ್ಯವಾದ / ಅನುಭೂತಿ / ಕ್ಷಮೆಯಾಚಿಸದಿದ್ದರೆ, ಬೇರೊಬ್ಬರು. |
ನಿಮ್ಮ ಗ್ರಾಹಕರು ನಿಮ್ಮ ಸಂಬಳವನ್ನು ಪಾವತಿಸುತ್ತಾರೆ. |
ನೀವು ನನ್ನನ್ನು ಏನು ಮಾರಾಟ ಮಾಡಲು ಹೊರಟಿದ್ದೀರಿ ಎಂದು ಹೇಳಿದ್ದೀರಿ. ನಾನು ಅದನ್ನು ಹೇಗೆ ಬಯಸುತ್ತೇನೆ ಎಂದು ನಾನು ನಿಮಗೆ ಹೇಳಿದೆ. ನಾನು ಅದನ್ನು ಯಾವಾಗ ಪಡೆಯುತ್ತೇನೆ ಎಂದು ನೀವು ಹೇಳಿದ್ದೀರಿ. ನೀವು ಹೇಳಿದಾಗ ನೀವು ಅದನ್ನು ನನಗೆ ತಲುಪಿಸಿದ್ದೀರಿ. ನೀವು ಹೇಳಿದ್ದನ್ನು ನೀವು ತಲುಪಿಸಿದ್ದೀರಿ. ನಾನು ಕೇಳಿದ್ದನ್ನು ನೀವು ತಲುಪಿಸಿದ್ದೀರಿ. ನಾನು ನಿಮಗೆ ಹಣ ನೀಡಿದ್ದೇನೆ. ನೀವು ನನಗೆ ಧನ್ಯವಾದಗಳು. ನಾನು ನಿಮಗೆ ಧನ್ಯವಾದ ಅರ್ಪಿಸಿದೆ. ಶೀಘ್ರದಲ್ಲೇ ಮತ್ತೆ ಆದೇಶಿಸುತ್ತೇನೆ. |
ಇದು ಪಿಜ್ಜಾದಷ್ಟು ಸುಲಭ. |
ವೆಬ್‌ನಲ್ಲಿ ವ್ಯಂಗ್ಯಚಿತ್ರಕಾರರು |
ಸೆಪ್ಟೆಂಬರ್ 8, 2006 ರಂದು 7:46 PM |
ವಿಚಿತ್ರವೆಂದರೆ ಆ ಮೂಲ ಪರಿಕಲ್ಪನೆಯನ್ನು ಎಷ್ಟು ಕಡಿಮೆ ಪಡೆಯುತ್ತಾರೆ. ಅರ್ಲ್ ನೈಟಿಂಗೇಲ್ ಇದನ್ನು ಬಹಳ ಹಿಂದೆಯೇ ಹಾಕಿದರು. ನೀವು ಒದಗಿಸುವ ನಿಜವಾದ ಸೇವೆಗಾಗಿ ನೀವು ವ್ಯವಹಾರದಲ್ಲಿ ಪರಿಹಾರವನ್ನು ಪಡೆಯುತ್ತೀರಿ. |
ಸೆಪ್ಟಂಬರ್ 9, 2006 ನಲ್ಲಿ 5: 44 AM |
ಬಹಳ ಚೆನ್ನಾಗಿ ಬರೆದ ಡೌಗ್, ಈ ಮೊದಲು ಕೆಲವು ವಿಷಯಗಳನ್ನು ಕೇಳಿಲ್ಲ. |
ದೇವಾನ್ಸ್ 00 |
ಸೆಪ್ಟಂಬರ್ 16, 2006 ನಲ್ಲಿ 2: 28 AM |
Subsets and Splits
No community queries yet
The top public SQL queries from the community will appear here once available.